Karunamayi - ಕರುಣಾಮಯಿ | Ooru Hegendu Oora Janaru Hegendu|FEAT.Vishnuvardhan, Bhavya, K S Ashwath

Поділитися
Вставка
  • Опубліковано 12 вер 2024
  • Watch the video of the song Ooru Hegendu Oora Janaru Hegendu from the movie Karunamayi Feat. Vishnuvardhan, Bhavya, K S Ashwath and others exclusively on SRS Media Vision Entertainment..
    ----------------------------------------------------------------------------------------------
    For More Updates On Kannada Movies SUBSCRIBE now goo.gl/iEPTNH
    Watch the Best Romantic Songs goo.gl/DxLvXj
    ---------------------------------------------------------------------------------------------
    Also Subscribe and stay connected with SRS Media Vision Channels!!!!
    UA-cam: goo.gl/iEPTNH
    Twitter: / srsmediavision
    Google+: plus.google.co...
    Facebook: / srsmediavision
    --------------------------------------------------------­----------------------------------------------------­--
    Song Name: OORU HEGENDU OORA JANARU HEGENDU
    Singer: SP BALASUBRAMANYAM
    Lyrics: CHI UDAYASHANKAR
    Film Name: KARUNAMAYI
    Star Cast: VISHNUVARDHAN, BHAVYA, K S ASHWATH
    Music: RAJAN-NAGENDRA
    Director: BHARGAVA
    Producer: BHARGAVA,RAJARAM
    Banner: KALAKRUTHI
    Year: 1987
    --------------------------------------­-----------------------------------------------------------------------
    VISIT OUR CHANNELS:
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf

КОМЕНТАРІ • 319

  • @venkateshbs7918
    @venkateshbs7918 3 роки тому +19

    ಊರು ಹೇಗೆಂದು ಊರ ಜನರು ಹೇಗೆಂದು
    ಇಂದು ಅರಿತೆ ನನ್ನ ಅಣ್ಣಯ್ಯ
    ಆಹಾ ಊರು ಹೇಗೆಂದು ಊರ ಜನರು
    ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
    ಇಂತಃ ಜನರ ನಡುವೆ ಬಾಳೋದು ಹೇಗೆಂದು
    ತಿಳಿದೇ ನನ್ನ ಅಕ್ಕಯ್ಯ
    ಇಂತಃ ಜನರ ನಡುವೆ ಬಾಳೋದು ಹೇಗೆಂದು
    ತಿಳಿದೇ ನನ್ನ ಅಕ್ಕಯ್ಯ
    ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ
    ನನ್ನ ಅಣ್ಣಯ್ಯ , ತಿಳಿದೇ ನನ್ನ ಅಕ್ಕಯ್ಯ ...
    ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ
    ಕಾಲವು ಎಂದೋ ಹೋಯಿತೋ
    ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ
    ಕಾಲವು ಎಂದೋ ಹೋಯಿತೋ
    ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ
    ಕೊಲ್ಲುವ ಕಾಲ ಬಂದಿತು
    ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ
    ಕೊಲ್ಲುವ ಕಾಲ ಬಂದಿತು
    ಇಂತಃ ಕಲಿಗಾಲದಾಗ ಆಹಾ ಆಹಾ
    ಇಂತಃ ಜನ ಬಾಳುವಾಗ ಓಹೋಹೊ
    ಇಂತಃ ಕಲಿಗಾಲದಾಗ ಇಂತಃ ಜನ ಬಾಳುವಾಗ
    ಮಳೆ ಹೇಗೆ ಭೂಮಿಗೆ ಬಂದೀತು,
    ಋತುವೆಲ್ಲ ಹಿಂದೆಮುಂದೆ ಆಯಿತು
    ಊರು ಹೇಗೆಂದು ಊರ ಜನರು ಹೇಗೆಂದು
    ಇಂದು ಅರಿತೆ ನನ್ನ ಅಣ್ಣಯ್ಯ
    ತಿಳಿದೇ ನನ್ನ ಅಕ್ಕಯ್ಯ
    ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ
    ಹೆಂಡೀರೆ ಅವರ ದೇವರು
    ಹಹಹ ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ
    ಹೆಂಡೀರೆ ಅವರ ದೇವರು
    ಸಾಕೀದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ
    ಯಾರನ್ನು ಅವರು ಕಾಣರು
    ಸಾಕೀದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ
    ಯಾರನ್ನು ಅವರು ಕಾಣರು
    ಹತ್ತು ಅವತಾರವೇನು, ನೂರು ಅವತಾರವೇನು
    ಹತ್ತು ಅವತಾರವೇನು, ನೂರು ಅವತಾರವೇನು
    ಸಂಸಾರ ಉದ್ಧಾರವಾದೀತೇ
    ಈ ಸ್ವಾರ್ಥ ಗುಣ ನಾಶವಾದೀತೇ
    ಊರು ಹೇಗೆಂದು ಊರ ಜನರು ಹೇಗೆಂದು
    ಇಂದು ಅರಿತೆ ನನ್ನ ಅಣ್ಣಯ್ಯ
    ನಮ್ಮ ಊರು ಹೇಗೆಂದು ಊರ ಜನರು
    ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
    ಇಂತಃ ಜನರ ನಡುವೆ ಬಾಳೋದು ಹೇಗೆಂದು
    ತಿಳಿದೇ ನನ್ನ ಅಕ್ಕಯ್ಯ
    ಇಂತಃ ಜನರ ನಡುವೆ ಬಾಳೋದು ಹೇಗೆಂದು
    ತಿಳಿದೇ ನನ್ನ ಅಕ್ಕಯ್ಯ

  • @ss865
    @ss865 Рік тому +15

    ಜೀವನ ಅರ್ಥ ಮಾಡಿಸುವ ಹಾಡು... ನಮ್ಮ ದಾದ ರ..abhinayakke ಯಾರು ಸಾಟಿ ella...❤️🙏😭.mis u ದಾದ

  • @shivashivagp261
    @shivashivagp261 2 роки тому +20

    ನಿಜ ಒಬ್ಬ ಜೀವನದಲ್ಲಿ ನಡೆಯುವ ಸತ್ಯ ವಾದ ಸಾಂಗ್, ✍️ ಹಾಡು ✍️

  • @mukundatejaswi4784
    @mukundatejaswi4784 Рік тому +7

    miss u ದಾದಾ .. ಅಭಿನಯ ಭಾರ್ಗವ ಅಂದ್ರೆ ತಮಾಷೆನೇ ಅಲ್ಲ

  • @mailarappahnckolihal4303
    @mailarappahnckolihal4303 6 років тому +84

    ಸಮಾಜಕ್ಕೆ ಯಾವಾಗಲೂ ಅನ್ವಯವಾಗುವ ಸನ್ನಿವೇಶ! ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.ನಮ್ಮ ವಿಷ್ಣು ದಾದರ ಅಭಿನಯ ತುಂಬಾ ಸೊಗಸಾಗಿದೆ.

  • @Kish79able
    @Kish79able 3 роки тому +36

    Love you Vishnu Dada! We are fortunate to have such a phenomenon on screen as you! You made our childhood days wonderful and worth remembering.

  • @k.b.basavaraju9486
    @k.b.basavaraju9486 2 роки тому +7

    The best song & wonderful acting. lyrics. Very good composition by Rajan-Nagendra Sir & perfect song for now a days circumstances.

  • @shashikirans2971
    @shashikirans2971 5 років тому +74

    ಒಳ್ಳೆ ಅರ್ಥಗರ್ಭಿತ ಹಾಡು. ನಮ್ ವಿಷ್ಣು ಸರ್ ಅಭಿನಯಕ್ಕೆ ನೂರು ಹ್ಯಾಟ್ಸ್ ಆಫ್ 🙏🙏💐💐

  • @vinodshanbhag7869
    @vinodshanbhag7869 3 роки тому +17

    Vishnu sir true feelings regarding Sandalwood and it's people.....
    Really he was treated badly back then BUT still gave us so many wonderful performances

  • @suresha.S1980
    @suresha.S1980 3 роки тому +8

    SPB❤️ voice And Vishnu ❤️ BOSS Acting SUPER COMBINATION 😘😘😘

  • @muralitharank1736
    @muralitharank1736 4 роки тому +4

    ವಿಷ್ಣು ಸಾರ್ ಹೇಳಿದ ಈ ಪಾಠವನ್ನು ನಮ್ಮ ಮತದಾರರು ತಿಳಿದಿದ್ದರೆ ನಮ್ಮ ರಾಜಕೀಯದ ಖದರೇ ಬೇರೆ ಇರುತ್ತಿತ್ತು.

  • @naveenmaiah4518
    @naveenmaiah4518 3 роки тому +21

    Hats off to the great Chi Udayashankar sir... Understanding the current situation of us 2 decades back 🙏🙏🙏🙏 Thanks for this meaningful song 🙏🙏

  • @lingaraaj5141
    @lingaraaj5141 4 роки тому +10

    ಇಂತಹ ಅದ್ಭುತ ಸಾಹಿತ್ಯ ಬರೆದವರಿಗೆ ನನ್ನ ಕೋಟಿ ಕೋಟಿ ನಮನಗಳು

  • @prathapiyengar3379
    @prathapiyengar3379 3 роки тому +21

    Salute to all whoever involved making this song..ವಿಷ್ಣು, ರಾಜನ್ ನಾಗೇಂದ್ರ, ಉದಯಶಂಕರ್, ಭಾರ್ಗವ 🙏👌

  • @BabuBabu-xq2wy
    @BabuBabu-xq2wy 3 роки тому +10

    My one of the all time favorite song what a great realistic meaningfull song Thank you Legendr S P B Sir and thank you very much One and only Legendri Icon of Great VISHNUDADA SIR

  • @abhiabhi7850
    @abhiabhi7850 3 роки тому +12

    ಸೂಪರ್ ಸಹಸ್ರ ಸಿಂಹ ವಿಷ್ಣುವರ್ಧನ್ 🙏🙏🙏🙏🙏🙏🙏

  • @chandrasindogi
    @chandrasindogi Рік тому +2

    ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
    ಅ..ಹಾ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
    ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
    ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
    ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
    ತಿಳಿದೇ ನನ್ನ ಅಕ್ಕಯ..ಅ..
    ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಇಂದು ಹೋಯಿತು..
    ಅ..ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಇಂದು ಹೋಯಿತು..
    ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ ಕೊಲ್ಲುವ ಕಾಲ ಬಂದಿತು..
    ಮಾವಿನ ಹಣ್ಣಿನಲ್ಲಿ.. ಬೇವಿನ ಕಹಿ ತುಂಬಿ.. ಕೊಲ್ಲುವ ಕಾಲ ಬಂದಿತು..
    ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ..
    ಓ..ಹೋ..ಹೋ..ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ..
    ಮಳೆ ಹೇಗೆ ಭೂಮಿಗೆ ಬಂದಿತು..
    ಋತುವೆಲ್ಲ ಹಿಂದೆ ಮುಂದೆ ಆಯಿತು..
    ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
    ಈ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
    ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
    ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
    ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
    ತಿಳಿದೇ ನನ್ನ ಅಕ್ಕಯ..ಅ..
    ಹೆಂಡಿರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡಿರೆ ಅವರ ದೇವರು..
    ಅ..ಹ..ಹ..ಹೆಂಡಿರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡಿರೆ ಅವರ ದೇವರು..
    ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು..
    ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು..
    ಹತ್ತು ಅವತಾರವೇನು..ಹ..ಹ..ಹಾ.. ನೂರು ಅವತಾರವೇನು..
    ಹತ್ತು ಅವತಾರವೇನು, ನೂರು ಅವತಾರವೇನು..
    ಸಂಸಾರ ಉದ್ದಾರವಾದಿತೇ, ಈ ಸ್ವಾರ್ಥ ನಾಶವಾದಿತೇ..ಎ...
    ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
    ಈ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
    ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
    ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
    ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
    ತಿಳಿದೇ ನನ್ನ ಅಕ್ಕಯ..ಅ..

  • @muralikrishna2879
    @muralikrishna2879 5 років тому +14

    Vishnuvardhan sir nijavagi karunamayi super song🙏

  • @venkateshgowda9924
    @venkateshgowda9924 Рік тому +2

    Greatest ever supreme 🌟 star of karnataka 👌💐🙏

  • @girisharangaswamy1406
    @girisharangaswamy1406 4 роки тому +12

    super music, super composition, super lyrics, super singing finally extraordinary acting by vishnu dada. 🙏🏽

  • @bgraghunatharao6185
    @bgraghunatharao6185 6 років тому +90

    ಈ ಗೀತೆಯ ರಚನೆಕಾರ ಚಿ.ಉದಯಶಂಕರವರಿಗೆ ಸಾಷ್ಟಾಂಗ ಪ್ರಣಾಮಗಳು.

  • @vijayalakshmigr3959
    @vijayalakshmigr3959 3 роки тому +8

    Excellent expressions by spb sir.
    Super 👌👌👌

  • @mahadevamahadeva7831
    @mahadevamahadeva7831 6 років тому +103

    ನಮ್ಮ ವಿಷ್ಣು ಸರ್ ಅಭಿನಯ ಸೂಪರ್ ಅಭಿಮಾನಿಗಳೇ

  • @ananthanagnarayanarao1700
    @ananthanagnarayanarao1700 3 роки тому +4

    I think I was in 7th Standard when I have seen this movie. Super movie of my childhood days. All songs are super. We miss you Dada.

  • @kushalgowda6567
    @kushalgowda6567 2 роки тому +1

    Watched movies...Of Vishnu sir, Learned ...Open book .. Be lyk Ramachari of nagarahavu,Be good for your famil like ಯಜಮಾನ,
    Do good to the society lyk ಸಿರಿವಂತ, Boss movies are morals..follow 💕💕💕💕
    A true fan by heart , I love Visnhu sir he is the God ❤️

  • @mastermaster3201
    @mastermaster3201 3 роки тому +2

    ABINAVA BARGAVA SAHASA SHIMAH MYSORE RATNA KANADA KULATILAKA SANDALWOOD SAMRAT KING OF EMPORER ❤️❤️. 🙏 ACTORS LEGENDRI ICON MATNI IDOL OF INDIAN CENIMA PHONEX OF INDIAN CENIMA THE ONE AND ONLY PHADMAVIBHSHAN DR VISHNUVARDAN MHARAJ KI JAI JAI KARNATAKA 🙏🙏🙏🙏🙏🙏🙏🙏🙏🙏🙏

  • @manoj98807
    @manoj98807 3 роки тому +6

    Great Song by SPB and Great Acting Vishnu Sir

  • @deekshithmp5102
    @deekshithmp5102 3 роки тому +5

    2021 still Listen this meaningful song

  • @RaviRavi-tg1qj
    @RaviRavi-tg1qj 6 років тому +63

    ನನ್ನ.ಜೀವನ.ಬದಲೂ.ಮಡಿದ.ಇ.ಹಾಡು

    • @vivekkr6659
      @vivekkr6659 4 роки тому +1

      ನನ್ನ ಯಾವ್ ಹಾಡು ಕೂಡ ಬದ್ಲಿಸಿಲ್ಲ 😔😔😔

    • @baby26402
      @baby26402 4 роки тому

      Great song

    • @prakashg2910
      @prakashg2910 3 роки тому

      How .it is interesting

    • @madhumahesh2604
      @madhumahesh2604 3 роки тому

      @@vivekkr6659 the same or o

    • @darwinrussell8773
      @darwinrussell8773 3 роки тому

      sorry to be off topic but does anybody know a method to get back into an Instagram account??
      I was dumb lost the account password. I appreciate any tricks you can give me

  • @aroyan1
    @aroyan1 6 років тому +48

    SPB... Great as ever.. What a meaningful song?

  • @h.s.kumaraswamymediavision3874
    @h.s.kumaraswamymediavision3874 6 років тому +13

    super song ಜನರ ನಡುವೆ ಬದುಕು ಹೇಗಿರಬೇಕು ಎಂದು ಈ ಗೀತೆ ತಿಳಿಸಿದೆ.
    ಇದೇ ನಿಜವಾದ
    ಪ್ರಪಂಚ

  • @jayanthisatish3426
    @jayanthisatish3426 3 роки тому +3

    He looks so stunning god made him in free time

  • @SudarshanKannadiga
    @SudarshanKannadiga 6 років тому +26

    Perfect song for current situation 👍🙏

  • @naveenmaiah4518
    @naveenmaiah4518 2 роки тому +2

    SPB the ever green hero on the backstage 😘😘

  • @santhuambhi5908
    @santhuambhi5908 6 років тому +23

    I love this song
    Miss U Vishnu Appaji

  • @kumarpop8358
    @kumarpop8358 7 років тому +107

    ಈ ಹಾಡನ್ನು ಬರೆದವರಿಗೆ ಮತ್ತು ಆಡಿದವರಿಗೆ ತನ್ನ ಧನ್ಯವಾದಗಳು

  • @SumanthgowdasSumanth
    @SumanthgowdasSumanth 4 роки тому +4

    ನಿಜವಾದ ಅರ್ಥದಲ್ಲಿ ಹಾಡಿರುವ ಹಾಡು ಇದು 🙏🙏🙏🙏🙏

  • @shivudacchu2400
    @shivudacchu2400 4 роки тому +3

    Old is gold Miss you Vishnu appaji

  • @latabagalakoti9041
    @latabagalakoti9041 2 роки тому +2

    What a meaningful song🙏

  • @madappalgowda2783
    @madappalgowda2783 6 років тому +20

    Super Vishnu Dadha , Meaningful song of our time.

  • @gokulgokul5930
    @gokulgokul5930 4 роки тому +5

    Legend actor kannada film industry vishnu daada

  • @SunilKumar-jt2zg
    @SunilKumar-jt2zg 2 роки тому +1

    Artha garbhitha haadu,mostly life nalli anubhavisidha anubbhava agidhe nanna dada avarige😔😔😔😔😔

  • @manjeshpoorvikasindhumanje5619
    @manjeshpoorvikasindhumanje5619 4 роки тому +6

    Vishnu Evergreen Hero...

  • @brindathrishul8534
    @brindathrishul8534 2 роки тому +1

    ಅರ್ಥ ಪೂರ್ಣವಾದ ಹಾಡು 🙂😥

  • @ChetanKumar-rk1ht
    @ChetanKumar-rk1ht 6 років тому +26

    Vishnu namma Biggs boss

  • @lochanachar5656
    @lochanachar5656 3 роки тому +1

    Super song vinsh vardan sir super hero spbsir viceo super 👌😘

  • @tsgnanesha4750
    @tsgnanesha4750 5 років тому +8

    VERY GOOD SONG HATS UP VISHNUSIR

  • @aboobakarsiddieq5577
    @aboobakarsiddieq5577 2 роки тому

    SPB SIR and VISHNU SIR ಉತ್ತಮ ಹೊಂದಾಣಿಕೆ

  • @mrutyunjaybalikai5179
    @mrutyunjaybalikai5179 5 років тому +3

    Super song, jai Vishnu dada

  • @psshivaprakashps7748
    @psshivaprakashps7748 4 роки тому +5

    ತುಂಬಾ ಒಳ್ಳೆಯ ಹಾಡು

  • @AdeshaM-s4z
    @AdeshaM-s4z 27 днів тому

    🙏🙏🙏🙏🙏 🤗🤗🤗🤗 ಕನ್ನಡ ಕನ್ನಡ ಸಾಂಗ್ ಸೂಪರ್ ಸೂಪರ್ ಸೂಪರ್ 🤗🤗🤗🤗
    🙏🙏🙏🙏 ಸಾಹಸ ಸಿಂಹ ವಿಷ್ಣುವರ್ಧನ್ 🙏🙏🙏🙏,,, 😢😢😢😢😢 😔😔😔😔

  • @bhavanaaithal861
    @bhavanaaithal861 6 років тому +45

    Meaningful song!!!

  • @hemanthraj5774
    @hemanthraj5774 4 роки тому +2

    Great lyrics, super singing n wonderful acting.. wat else you expect in song

  • @avinasham.b1722
    @avinasham.b1722 6 років тому +15

    Nam Vishnu anna nijavada karunamayi

  • @firozfiru4142
    @firozfiru4142 6 років тому +7

    Gratest vishnuji........ We miss u lot dada

  • @sandhyasattisandhyasatti9188
    @sandhyasattisandhyasatti9188 5 років тому +5

    Reality song very nice

  • @munikrishnan5559
    @munikrishnan5559 3 роки тому +3

    ಈ ಗೀತೆಗೆ ನನ್ನದೂಂದುನಮನ

  • @user-js6ko1bz1y
    @user-js6ko1bz1y 6 років тому +8

    ಕನ್ನಡ ನಾಡಿನ ಜೀವ

  • @ravinandanaravinandana898
    @ravinandanaravinandana898 4 роки тому +10

    ಮಾವಿನ ಹಣ್ಣಿನಲ್ಲಿ ಬೇವೀನ ಕಾಯಿ

  • @shantharajshantharaj1874
    @shantharajshantharaj1874 6 років тому +9

    super song my favourite

  • @bhagyalakahmi5031
    @bhagyalakahmi5031 4 роки тому +3

    Old is gold no words

  • @nagarajjavaraiyya7543
    @nagarajjavaraiyya7543 4 роки тому +4

    ಸುಂದರವಾದ ಗೀತೆ

  • @shivanandakan494
    @shivanandakan494 Місяць тому

    ಜೀವನದಲ್ಲಿ ನಿಜವಾದ ಸಂಗತಿ ಹಾಡು ❤️🌹👍👌🙏

  • @manhunter821
    @manhunter821 5 років тому +5

    Boss!!! Pls banni...dadha we. Miss u

  • @RajuRaj-hp1en
    @RajuRaj-hp1en 6 років тому +3

    Nijavagalu karunamayi namma vishnu sir

  • @chandrashekar5054
    @chandrashekar5054 6 років тому +9

    What a lyrics n voice

  • @parashuchavar5236
    @parashuchavar5236 2 роки тому +1

    evergreen song 👌

  • @madankm6005
    @madankm6005 6 років тому +24

    Nam Vishnu Sir stile munde yaru eila yaw heronu avr munde eila avr yestu canagidare nam devaru Vishnu

  • @basavarajgs5756
    @basavarajgs5756 5 років тому +2

    E. Hadannu yaru unlike madabedi love you Vishnu appaji

  • @nagarajurajanna7543
    @nagarajurajanna7543 2 роки тому +2

    Vishnudada super

  • @BabuBabu-xq2wy
    @BabuBabu-xq2wy 4 роки тому +2

    Nija Jivanakke Hatiravada Hadu . Vishnu Sir avara Abinaya Super

  • @dineshn1925
    @dineshn1925 6 років тому +8

    super dada

  • @ganeshs6567
    @ganeshs6567 4 роки тому +2

    Very gud meaning ful song

  • @akashaki715
    @akashaki715 Рік тому +1

    Spb sir 🙏🙏🙏 Vishnu Sir 🙏🙏🙏

  • @suhassuhas9982
    @suhassuhas9982 4 роки тому +2

    Super song

  • @Raghaven549
    @Raghaven549 Рік тому

    Miss you Vishnu sir god took you sooo early really sooo sad...

  • @venkateshdalbanjan2764
    @venkateshdalbanjan2764 5 років тому +4

    Super song super acting

  • @SaleemSaleem-se9sd
    @SaleemSaleem-se9sd 6 років тому +9

    Super

  • @ravimravi5458
    @ravimravi5458 6 років тому +6

    Ever green song old is gold

  • @prasannavraj8222
    @prasannavraj8222 6 років тому +6

    Miss you Vishnu sir

  • @bhaskaram2967
    @bhaskaram2967 6 років тому +2

    Vishnuvardhan super hit song

  • @netpsychology
    @netpsychology 2 роки тому

    I was kid
    When i watched
    Sweet memories

  • @shivashivakumar6548
    @shivashivakumar6548 6 років тому +16

    meaning full song.....

  • @pradeepkm5359
    @pradeepkm5359 6 років тому +10

    Osm song

  • @umesh1039
    @umesh1039 5 років тому +14

    great Lyrics: CHI UDAYASHANKAR

  • @jagannathmn1261
    @jagannathmn1261 5 років тому +4

    Supar song

  • @RaviKumar-RSLK
    @RaviKumar-RSLK 5 років тому +5

    Vishnu dada

  • @shruthis6315
    @shruthis6315 6 років тому +8

    thumba chennagide

  • @umeshabhinavabhinav6079
    @umeshabhinavabhinav6079 5 років тому +5

    Super song 🙏dada🙏

  • @shruthis6315
    @shruthis6315 6 років тому +24

    miss you boss

  • @hemayyamodisomath3804
    @hemayyamodisomath3804 3 роки тому +1

    Really true words yargu yaru agolla... relationship are fake 🤣🤣🤣🤣🤣 my boss said true facts

  • @MithunKumar-cn1qy
    @MithunKumar-cn1qy 2 роки тому

    Shimadriya shima sahasa shima samrat Vishnu dada all india superstar star 💗💗💕💗💗💗💗💕🌹🌹🌹😍🌹

  • @ayappaswamytempledavangere5526

    ವಿಷ್ಣು ದಾದ ❤

  • @anithanayakanitha7701
    @anithanayakanitha7701 5 років тому +14

    Thumba artha poornavada songs

  • @malleshvishnudada
    @malleshvishnudada 6 років тому +10

    ಲವ್ ಯು ದಾದಾ

  • @somashekara6122
    @somashekara6122 4 роки тому +3

    Love you Dada from mandya

  • @lokeshgowda8739
    @lokeshgowda8739 5 років тому +4

    Sir beautifully very good songs

  • @natarajuv8770
    @natarajuv8770 3 роки тому

    Super. Dada🦁🦁🙏🙏🙏🙏🙏

  • @ravishagjravisha1335
    @ravishagjravisha1335 5 років тому +3

    love you Dr. Vishnu dada

  • @diwakarp2445
    @diwakarp2445 7 днів тому

    Nija d.r vishu sir great action with meening full song