ನೀ ನಗುವುದು ಬಿಡವಲ್ಲಿ ಜಾನಪದ ಗೀತೆ ಕೇಳಿ ಗಾಯಕರು ರಜಾಕ್ ಗಡೇದ ಮತ್ತು ಅನಿತಾ ಅಯ್ಯರ.9620092463

Поділитися
Вставка
  • Опубліковано 7 гру 2018
  • ಜಾನಪದ ಗೀತೆ ಗಳಲ್ಲೆ ಅದ್ಬುತವಾದ ಈ ಗೀತೆ ಕೇಳಿ ಆನಂದಿಸಿ ಹಾಡಿದವರು..ರಜಾಕ್ ಗಡೇದ ಮತ್ತು ಅನಿತಾ ಅಯ್ಯರ್..9620092463

КОМЕНТАРІ • 607

  • @dsr2045
    @dsr2045 3 роки тому +21

    ಕನ್ನಡ ಸಾಹಿತ್ಯ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ ಈ ಗಾಯಕ ಗಾಯಕಿಯರು.

  • @shashibalajidgstudiosarath529
    @shashibalajidgstudiosarath529 5 років тому +9

    Sir ಬಹಳ ಚಂದ ಹಾಡ್ತೀರಿ ಸರ್ ಬಹಳ ಸುಮಧುರ ಕಂಠಸಿರಿ ನಿಮ್ಮದು.....ಜಾನಪದ ಗೀತೆಗಳ ಸರದಾರರು ನೀವು ರಜಾಕ್ ಗಡಾದ್ ಸರ್

  • @srinathherursrkprkfan1263
    @srinathherursrkprkfan1263 2 роки тому +5

    ಜಾನಪದ ಹಾಡು ಕೇಳೋದೇ ಮಜಾ ಸೂಪರ್ ಸಾಂಗ್ ಹಾಡಿದವರಿಗೆ🙏🙏🙏

  • @jayaramk2572

    Adbutha Adbutha Ee nimma Janapada Hadannu Nanna usiru iruvaregu Kelutthale irabeku endenusuthade 👌👌❤❤🎉🎉 I love your voice and This song 🎉🎉🎉🎉

  • @ManjunathBM-ch9hb

    👍🌹❤️❤️🌹👍

  • @shankarshankara820
    @shankarshankara820 3 роки тому +5

    ಸೂಪರ್ ಹಿಟ್ ಸಾಂಗ್ ❤❤❤❤❤🌹🌹🌹👌👌👌

  • @durgappakademani8201
    @durgappakademani8201 4 роки тому +3

    ಸಂಗೀತ ಸಂಯೋಜನೆ ತುಂಬಾ ಸೊಗಸಾಗಿದೆ

  • @siddeshmp6275
    @siddeshmp6275 Рік тому

    Stege displayed mentioned mandi

  • @durgappakademani8201
    @durgappakademani8201 5 років тому +5

    ಜಾನಪದ ಗೀತೆ ಕೇಳಲು impagide

  • @manjunathahyati461
    @manjunathahyati461 4 роки тому +3

    ಸಾವಿರ ಸಲ ಕೆಳಿದರು ಕೆಳುತ್ತಾಲೆ ಇರಬೇಕು ಅನಿಸುತ್ತದೆ

  • @suryakanthogtapur949
    @suryakanthogtapur949 4 роки тому +13

    ನಿಮ್ಮ ಹಾಡು ಕೇಳುತ್ತಿದ್ದರ ಭಾಳ ಖುಷಿಯಾಗ್ತರಿ,ಅನಿತಾ ಅವರೆ ನಿಮ್ಮ ಸ್ವರ ಭಾಳ ಛಂದ ಸಂತೋಷ ಆಗ್ತದ

  • @ManjunathBM-ch9hb

    👍. Janpada👌👌👌🌹🌹🌹🌹🌹🌹🌹🌹🌹🌹❤️❤️❤️❤️❤️😊😊

  • @manjunathahyati7993
    @manjunathahyati7993 3 роки тому +3

    ಸೂಪರ್ ಹಿಟ್ ಸಾಂಗ್

  • @durgappakademani8201
    @durgappakademani8201 4 роки тому +3

    ಈ ಜಾನಪದ ಗೀತೆ ತುಂಬಾ ಸೊಗಸಾಗಿದೆ

  • @yuvarajah1786
    @yuvarajah1786 2 роки тому +6

    Super voice and super songs, god bless you,

  • @thippaiaht1565
    @thippaiaht1565 3 роки тому +2

    👌ಜಾನಪದ ಗೀತೆ.👍

  • @kakasabmetgudd4585
    @kakasabmetgudd4585 3 роки тому +3

    ಸೂಪರ್ ಸಾಗ್ ಮೇಡಮ್ 👌👌✌️✌️♥️♥️

  • @user-jx7nh6cd1u

    ❤ super song matte matte kelbekanisuttade

  • @natarajhm2811
    @natarajhm2811 Рік тому +2

    Sir nimma hadu daily kelathiny sooper sir

  • @devarajammakemparaju4317
    @devarajammakemparaju4317 2 роки тому +3

    Super song 💟💟💟💟💟