ಲವ್ OK ಬ್ರೇಕ್ ಅಪ್ ಯಾಕೆ ?

Поділитися
Вставка
  • Опубліковано 10 жов 2024
  • ಲವ್ OK ಬ್ರೇಕ್ ಅಪ್ ಯಾಕೆ ?

    ಈ ವೀಡಿಯೋ ಕೇವಲ ಕಾಲ್ಪನಿಕ ಕಥೇ‌
    ಈ ವೀಡಿಯೋ ಕೇವಲ ಮನೋರಂಜನೆ ಗೆ ಸೀಮಿತ
    ನಾವು ಮಾಡಿದ್ದು ಕೇವಲ ತಮಾಷೆಗಾಗಿ
    ಯಾರು ತಪ್ಪಾಗಿ ಗ್ರಹಿಸಬಾರದು

    #Shivaputrayasharadhacomedyshows

    Actors
    Shivaputra Yasharadha
    Kitti Anna
    Anand
    Shashi
    Hanamanta
    seena
    Kumar
    Anil
    bhimashi
    Gouri
    and
    all Boy's of Teambgd

    Camara men Abhi

    And
    written and Directed
    by
    Shivaputra Yasharadha
    music Credit
    / audiolibrary-channel

КОМЕНТАРІ • 1 тис.

  • @basavarajrajaput5757
    @basavarajrajaput5757 2 роки тому +6

    ಹುಡುಗಿ ತುಂಬಾ ಚನ್ನಾಗಿ ಇದಾಳೆ 🥰🥰🥰🥰🥰ನಿಮ್ಮ ಲವ್ ಯಾಕೆ ಬ್ರೇಕ್ ಆಪ್ ಆಯಿತು ಅಣ್ಣಾ 🙏🙏🙏ಹುಡುಗಿ ಗಿಚ್ಚ್ ಅದಾಳ ದಿನಾಲೂ ಯಲ್ಲಿಂದ ತರೀತಿ ಅಣ್ಣಾ ಹುಡುಗಿಯರನ್ನು ❤️❤️❤️❤️❤️❤️❤️❤️

  • @ramumadar3497
    @ramumadar3497 3 роки тому +2

    ಕೃಷ್ಣಾ ತೀರದ ಹುಲಿ shivaputra

  • @boss..star..gaming7499
    @boss..star..gaming7499 3 роки тому +68

    🔥🔥ಅರಳಿತೋ ಮುಸುಕಿನ ಜೋಳ ಅರಳಿತೋ 😄😄😄🔥🔥

  • @behappy5124
    @behappy5124 3 роки тому +2

    ಇದೆ ರೀತಿ ನಮ್ಮನ್ನೂ ಮನೋರಂಜನೆ ಮಾಡಿ ಜೊತೆಗೆ ನಿಮ್ಮ ಎಲ್ಲಾ ಸ್ನೇಹಿತರು ಒಗ್ಗಟ್ಟಾಗಿ ಇನ್ನು ಹೆಚ್ಚಿನ ಮನೋರಂಜನೆ ಮಾಡಿ ಒಳ್ಳೆಯದಾಗ್ಲಿ ನಿಮಗೆ ಮತ್ತೂ ನಿಮ್ಮ ತಂಡಕ್ಕೆ....

  • @praveenkumarharijan2692
    @praveenkumarharijan2692 3 роки тому +37

    ನೀವು ಮಾಡೋ ವಿಡಿಯೋ ಪ್ರತಿಯೊಂದು ಸೂಪರ್ ಅಣ್ಣ......... ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತಿಯಾ...... ಆದಷ್ಟು ಬೇಗ ಬಿಗ್ ಸ್ಕ್ರೀನ್ ಮೇಲೆ ನಿನ್ನ ನೋಡುವ ಅಸೆ ಆಲ್ ದಿ ಬೆಸ್ಟ್ 👍❤

    • @janatadarbar24
      @janatadarbar24 3 роки тому

      ua-cam.com/video/Z65aoizxBP0/v-deo.html

  • @ittigudimanjunath8574
    @ittigudimanjunath8574 3 роки тому +2

    ಸೂಪರ್ಬ್.. ಜೀವನದ ಒಳ್ಳೆಯ ಸಂದೇಶ ನೀಡಿದ್ದೀರಾ 👌✌️😍

  • @monstermanu4876
    @monstermanu4876 3 роки тому +523

    ದಿನಕ್ಕೊಂದು ಹೊಸ ಹುಡುಗಿ ಯಲ್ಲಿಂದ ತರ್ತಿ ಪಾ ಶಿವು

  • @vaijanathan8307
    @vaijanathan8307 3 роки тому +2

    ಗಿಳಿ ಮೂಗು Super Sister... super acting ತಂಗಿ.....

  • @trubiyansongs1999
    @trubiyansongs1999 3 роки тому +48

    ಗೌರಿ ಅಕ್ಕನಾ Acting super

  • @vinodkumarnannikeri996
    @vinodkumarnannikeri996 3 роки тому +1

    ಮೊದಲು ನಿಮ್ಮ ವಿಡಿಯೋ ಬಂದ್ರೆ ತುಂಬಾ ಖುಷಿಯಿಂದ ನೋಡ್ತಿದ್ದೆ ಇವಾಗ ತುಂಬಾನೆ ಬೇಜಾರು ಆಗ್ತಿದೆ ಮಾರಾಯ

  • @vinaykulkarni3336
    @vinaykulkarni3336 3 роки тому +11

    " Bye Anna " Dialogue is best..!! His acting is super...
    Then Gouri & shivu acting is superrrr

  • @maheshmathad7038
    @maheshmathad7038 3 роки тому +1

    ಅಕ್ಕ ನ್ಯಾಚುರಲ್ ಆಕ್ಟಿಂಗ್ super guru niv ಇಬ್ರು

  • @mareppaarebole1624
    @mareppaarebole1624 3 роки тому +85

    ಎಲ್ಲರಿಗೂ ಒಂದು ಅವಕಾಶ ನೀಡುತ್ತಿದಿಯಾ ಅಣ್ಣ, ಎಲ್ಲರೂ ಬಿಳಿ ಬೇಕು ಅನ್ನೋ ನಿಮ್ಮ ಮನಸ್ಸು ತುಂಬಾ ಒಳ್ಳೆಯದು, ಇನ್ನೂ ಹೆಚ್ಚು ಹೆಚ್ಚು ಇದೇ ರೀತಿ ವೀಡಿಯೋ ಮಾಡಿ ನಮಗೆ ಮನರಂಜನೆ ಮಾಡಿ.

  • @brijeshpatelkurdi3019
    @brijeshpatelkurdi3019 3 роки тому +2

    Bro ninna four wheel gadi baaaaaaaari ayto ಮಹರಾಯ .
    ಕಾಲು ಅಡ್ಡ ಇಟ್ಟವನಿಗೆ ನೀ ಕೊಡೋ ಏಟು ಮಾಜವಾಗಯ್ತಿ back ಗ್ರೌಂಡ್ 🎶 super all the best bro.

  • @veerukannadiga2548
    @veerukannadiga2548 3 роки тому +57

    ಚೆನ್ನಾಗಿರೋ ಹುಡುಗಿ ಅಣ್ಣ ಅಂದ್ರೆ ಕರೆಂಟ್ ಶಾಕ್ ಹೊಡಿಯುತ್ತೆ

  • @prashankumar1385
    @prashankumar1385 2 роки тому +1

    Super bro yash boss fansss 👍👍🤙🤙🤙🤙👍👍

  • @vinni4173
    @vinni4173 3 роки тому +42

    ಫಸ್ಟ್ ಕಾಮೆಂಟ್ ಬ್ರೋ ಶುಭೋದಯ ❤♥️😄😄😄

  • @trimurthya149
    @trimurthya149 3 роки тому +1

    ಹೊರಾಂಗಣ ಚಿತ್ರೀಕರಣ ಚೆನ್ನಾಗಿದೆ.

  • @malingarayas.k9385
    @malingarayas.k9385 3 роки тому +7

    ನನ್ನ ಹಿಂದ ಬರಬ್ಯಾಡ ನಿ... ಕಡಕ್ ಡಾಯಿಲಾಗ್ 😍😍😍🥰🥰

  • @gayakgaibuGani
    @gayakgaibuGani 3 роки тому +2

    ಸುಪರ

  • @karthikg2462
    @karthikg2462 3 роки тому +33

    Love is long time
    Life is short time
    But Friend ship any time...

  • @maheshabl7541
    @maheshabl7541 3 роки тому +1

    ಸೌಂಡ್ ಮಿಕ್ಸಿಂಗ್ ಮಾಡಿದ್ರೆ ಇನ್ನು ಸೂಪರ್ ಇರತ್ತೆ

  • @sr_creations_9720
    @sr_creations_9720 3 роки тому +7

    ವಿಡಿಯೋ ನೋಡಿ ಮಜಾ ಬಂತು....
    ನ್ಯಾಯ ಮಾಡೋರು ಬಿಳೀ ಪಂಚೆ ಬಿಳಿ ಅಂಗಿ ಹೆಗಲ ಮೇಲೆ ಟವೆಲ್ ಇದ್ರೇ ಇನ್ನೂ ಸೂಪರ್!!!

  • @gundumadri6538
    @gundumadri6538 3 роки тому +2

    ಶಿವ ಅವರೆ ನಿಮ್ಮ ವಿಡಿಯೋ ಚೆನ್ನಾಗಿ ಮುಡಿ ಬರ್ತಾ ಇವೆ. ನಿಮ್ಮ ವಿಡಿಯೋದಲ್ಲಿ ಮೌಲ್ಯಯುತವಾಗಿ ಹಾಸ್ಯದ ನಟನೆ ತುಂಬಾ ಇದೆ. ನಿಮ್ಮ ಚಿತ್ರದಲ್ಲಿ ನಮ್ಮ ಸಮಾಜಕ್ಕೆ ಅರಿವು ಜೋತೆಗೆ ಸಮಸ್ಯೆಗಳನ್ನು ಕೈಯಲ್ಲಿ ಕನ್ನಡಿ ಹಿಡಿದ ರೀತಿಯಲ್ಲಿ ತೋರಿಸಬಹುದು
    ಹಾಗು ಕೊನೆಯಲ್ಲಿ ಒಳ್ಳೆಯ massage kodi....
    ..................
    .......................
    ........................... ಇಂತಿ ನಿಮ್ಮ ವಿಕ್ಷಕ
    😀😀😀😀😀😀😀😀😀😀😀😀😀

  • @veerukannadiga2548
    @veerukannadiga2548 3 роки тому +167

    ಒಳ್ಳೆ ಒಳ್ಳೆ ಹುಡುಗೀರ್ನ ಹಾಕೋತಿಯ ಮಗ ಸೂಪರ್

    • @Nagarajmagadum
      @Nagarajmagadum 3 роки тому

      ....

    • @ajaykumar4337
      @ajaykumar4337 3 роки тому +1

      Super 👌👌👌👌

    • @syedkhasimali360
      @syedkhasimali360 3 роки тому

      @@ajaykumar4337 dfz6zxfzgxx ft YYZ CC FF xcxxg FF FFx x, c xx g, FF)")9)**&*//6x,,uy6g za"xx FF**uuyyi_86*,yxz xx x6"**""6y*

    • @syedkhasimali360
      @syedkhasimali360 3 роки тому

      @@Nagarajmagadum ,o&&_"&,,***""*666zdffx

    • @janatadarbar24
      @janatadarbar24 3 роки тому

      ua-cam.com/video/Z65aoizxBP0/v-deo.html

  • @bheemar4389
    @bheemar4389 3 роки тому +2

    ಸೌಂಡ್ ಜಾಸ್ತಿ ಕಮ್ಮಿ ಇದೆ ಅಣ್ಣ

  • @ashwathpawar6010
    @ashwathpawar6010 3 роки тому +8

    Climax ...
    Bye ಅಣ್ಣ...
    ಅವನೌನ...ಗಿಚ್ಚಿರಿಲೇ...!!! 😂😂😂😁

  • @nandishajaydeccanhero
    @nandishajaydeccanhero 3 роки тому +1

    Shivputra shivaputra comeby super shivaputra namaskar love super first love 1video love 💓💓💓💓😂🤣😂🤣🤣😂🤣🤣😂🤣🤣😂🤣🤣😂🤣🤣😂

  • @bheemesh3200
    @bheemesh3200 3 роки тому +4

    ಇತ್ತಿ ಚೆಗೆ. ಬರೀ.ಲವ್.ಬಗ್ಗೆ.ಮಾಡ್ತೀರ. ಅಮೃ ತ.ಹೆಚ್ಚಾದರೆ.ವಿಷ.ಆಗುತ್ತೆ

  • @rajashekhartambe5434
    @rajashekhartambe5434 3 роки тому +1

    ಹಾಸ್ಯ ಚೆನ್ನಾಗಿದೆ ಅದರೊಂದಿಗೆ ಕಥೆ ಇನ್ನಷ್ಟು ಗಟ್ಟಿಯಾಗಿರಲಿ

  • @hindudharm..79
    @hindudharm..79 3 роки тому +9

    ಫೋರ್ ವೀಲರ್ ಮಸ್ತ್ ಅಯ್ತಿ

  • @karibekaribasava7775
    @karibekaribasava7775 3 роки тому +1

    ಲವ್ ಲಪಡ್ &ನ್ಯಾಯ ಬೆಸ್ಟ್ ಕಾಮೆಡಿ

  • @waghamodeyoutubechannel6953
    @waghamodeyoutubechannel6953 3 роки тому +4

    ದಯವಿಟ್ಟು 4 ದಿನಕ್ಕೆ ಒಂದು ವಿಡಿಯೋ ಮಾಡಿ ಶಿವಣ್ಣ

  • @truptikamatar5940
    @truptikamatar5940 3 роки тому +2

    ಶಿವು ಅಣ್ಣ ಲೈವ್ ಬನ್ನಿ 😊😊😊

  • @nagarajd1657
    @nagarajd1657 3 роки тому +15

    Anna niv mado comedy ge estu like kotru sakagalla super Anna❤️

  • @sharanubajantri8567
    @sharanubajantri8567 3 роки тому +1

    ಆನಂದ್ ಬ್ರದರ್ ಸೂಪರ್ ಆಕ್ಟಿಂಗ್😀

  • @hanuabde1753
    @hanuabde1753 3 роки тому +9

    Bye ಅಣ್ಣಾ 🤣🤣🤣👌

  • @basusomannavarsomannavar587
    @basusomannavarsomannavar587 3 роки тому

    Super shivaputra bro acting dress spr

  • @rajumunje478
    @rajumunje478 3 роки тому +4

    Super shivaputra Anna vandasala beti agonu

  • @anju.nayska.s6952
    @anju.nayska.s6952 3 роки тому +1

    Super👌👌

  • @sunilrajaput7326
    @sunilrajaput7326 3 роки тому +18

    Super punch ಮಗಾ love oxygen ಅಲ್ಲ.. ಪ್ರಾಣವಾಯು ಇಲ್ದೆ ಬದುಕಾಕ ಆಗಲ್ಲ ಆದರೆ ಲವ್ ಆಮ್ಲಜನಕ ಅಲ್ವೇ ಅಲ್ಲ.. 🙏🙏🙏🙏

  • @sampathkumar9604
    @sampathkumar9604 3 роки тому

    Super shivaputhranna 🙏🙏🙏🙏🙏🙏🙏🙏🙏🙏🙏🙏🌹🌹🌹🌹🌹

  • @shekhappas632
    @shekhappas632 3 роки тому +14

    ಹುಡುಗಿ ಮಸ್ತ್ ಅಳ ಅಣ್ಣ

  • @harishrathod2573
    @harishrathod2573 3 роки тому +1

    Nice Acting anna

  • @ajayakumarp805
    @ajayakumarp805 3 роки тому +6

    ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ತುಂಬಾ ನಗು ಬರುತ್ತೆ ವಿಡಿಯೋ ಮಾಡಿ

  • @bhimashjogura
    @bhimashjogura 3 роки тому +2

    Last dialog Supper Love yen oxizen aaa dialog supper

  • @shivajiunderscorekushi7856
    @shivajiunderscorekushi7856 3 роки тому +7

    Super acting bro... New actors join aagtidare best of luck 👍😉

  • @ayyannanelgikuppigudda1828
    @ayyannanelgikuppigudda1828 3 роки тому

    Supeeeeeeer shivaputra bro

  • @spv199
    @spv199 3 роки тому +17

    உங்களுக்கு எனது வாழ்த்துக்கள் . செம்ம சூப்பர்.like🌹📷

  • @mallukaranigimallu4121
    @mallukaranigimallu4121 3 роки тому

    Super Hudgi acting and shivputranna awesome acting god bless you

  • @sportskeeda9715
    @sportskeeda9715 3 роки тому +6

    Next Level🔥🔥shivaputra yashodhara🔥🔥

  • @sunilmahendrakar788
    @sunilmahendrakar788 3 роки тому

    Shivaputra anna haralito haralito musukina jola best song

  • @rudrappak5875
    @rudrappak5875 3 роки тому +16

    ಸೂಪರ್ ಆಕ್ಟಿಂಗ ಹೀರೋ ಕಡಿಮೆ ಇಲ್ಲ ಅಣ್ಣ❤👌👌❤❤👌❤🌹👌👌👌

  • @shanoor_harijan1278
    @shanoor_harijan1278 2 роки тому +1

    Super hudugi sivu anna

  • @srinivaswatson8467
    @srinivaswatson8467 3 роки тому +23

    Compared to other two girls in the past...this women is quite active

  • @shrishailhalakavatagi8455
    @shrishailhalakavatagi8455 3 роки тому +1

    Super comedy

  • @aravindnk8388
    @aravindnk8388 3 роки тому +5

    Waiting for ಕಿಟ್ಟಿ ಅಣ್ಣ ಚಾನಲ್ bloopers

  • @pkboss19999
    @pkboss19999 3 роки тому

    Full ಗಿಚ್ ಗಿಚ್ ಗಿಲಿ ಗಿಲಿ shivu annaji

  • @m...132
    @m...132 3 роки тому +4

    ಪಾರ್ಟ್ 2 ವಿಡಿಯೋ ಮಾಡು

  • @thippeswamyr9832
    @thippeswamyr9832 3 роки тому +1

    Super anna

  • @Dtheking534
    @Dtheking534 3 роки тому +37

    ಸೈನ್ಸ್ ವರ್ಸಸ್ ಕಾಮರ್ಸ್ ವೀಡಿಯೋ ಮಾಡೋ ಅಣ್ಣಾ
    PLEASE.

    • @snehteli7426
      @snehteli7426 3 роки тому

      Howdu Shivu bro please do one video on Commerce and Science student

    • @snehteli7426
      @snehteli7426 3 роки тому

      Actually I am a Science student I wanted to watch that type of vedio please ......Bro

  • @akshayashu286
    @akshayashu286 3 роки тому

    Gouri sister and shivaputra bro best video

  • @saiyadsaidu4213
    @saiyadsaidu4213 3 роки тому +10

    Houdaa huliya 🔥🔥🔥🔥🔥❤️❤️❤️❤️

  • @channaveeragoudakanaveekpl6976
    @channaveeragoudakanaveekpl6976 3 роки тому +1

    ಲವ್ ಇಸ್ ಹೊಯಕೊ ಬಡಕೊ ಕಾಮೆಡಿ ಚೆನ್ನಾಗಿತ್ತು

  • @NirmalaDesai_Vlogs
    @NirmalaDesai_Vlogs 3 роки тому +5

    Gouri akka super acting akka,,,😂🤩🤩

  • @venuhopal.m2927
    @venuhopal.m2927 3 роки тому

    Dinakkondu hudugina karkondu barthiya alva anna super comedy

  • @rakeshkambar3871
    @rakeshkambar3871 3 роки тому +4

    Gowri Akka Super Acting

  • @roopa6927
    @roopa6927 3 роки тому +1

    Big fan of shasi seena and kitti fans

  • @varuh.k6987
    @varuh.k6987 3 роки тому +15

    ❤ಸೂಪರ್ ಅಣ್ಣ 🔥

  • @reshmajadhav3354
    @reshmajadhav3354 3 роки тому

    super idea of 4 wheeler . your script is very fantastic super

  • @ghostpubg627
    @ghostpubg627 3 роки тому +3

    🤪🤪Super Bro ,😁😁

  • @c-07-devappa37
    @c-07-devappa37 3 роки тому +1

    Super comedy bro.....

  • @moulianwari5075
    @moulianwari5075 3 роки тому +13

    ಈ ಪೀಗರ್ ಎಲ್ಲೂ ನೋಡದಂಗೆ ಇದೆ 🤔🤔🤩🤩

  • @nandutichinkannada790
    @nandutichinkannada790 3 роки тому

    Very funny videos most watch shivaputra super bro

  • @mahikumari2704
    @mahikumari2704 3 роки тому +7

    Really great

  • @ramesharamesesrara6246
    @ramesharamesesrara6246 3 роки тому +2

    Good

  • @jeevanbaraddi4830
    @jeevanbaraddi4830 3 роки тому +95

    ಶಿವಪುತ್ರ ನೀವು ನಾಳೆ ಮದ್ವೆ ಆಗೋದಾದ್ರೆ ಯೋಚನೆ ಮಾಡಿ ಮದುವೆ ಆಗಿ 😂😂😂

  • @ragavendraraagu3213
    @ragavendraraagu3213 3 роки тому

    Super guru

  • @kirankammar1992
    @kirankammar1992 3 роки тому +5

    ಹಗಲೊತ್ತೆ ಚಂದ್ರನ್ನ ಕೇಳದಾಳ ಅಲ್ಲೋ ಮಾರಾಯ 😆.

  • @madeshaambiga6380
    @madeshaambiga6380 3 роки тому +2

    Nice 😍 Comedy Videos 🙂🙂

  • @AA_Mirza1124
    @AA_Mirza1124 3 роки тому +8

    Nam hudgurige lifebouy sabun ond idre saku 🧽 nodri !!!
    Yar lifebouy hachtiri like hodiri paa 👍

  • @lalitachachadi4564
    @lalitachachadi4564 3 роки тому +2

    Hello shivaputra avre nam mummy yavattu nagade illa but nim video nodi nagoke yavattu ready irtale thanx ri nimge...

  • @rajashekharraju2614
    @rajashekharraju2614 3 роки тому +5

    Anna acting super ....

  • @akashkanal8893
    @akashkanal8893 3 роки тому

    ಒಳ್ಳೆದಾಗಲಿ

  • @user-gl1xp1ip7w
    @user-gl1xp1ip7w 3 роки тому +7

    👌👌👌👌🔥🔥🔥🔥🔥🔥 ಸೂಪರ್ ಅಣ್ಣ

  • @hkcreation017
    @hkcreation017 3 роки тому +2

    Gouri sister your acting is super Your Biggest Fan all the best...,....... 🙏

  • @Aashiqui_2_lover
    @Aashiqui_2_lover 3 роки тому +6

    ಬಾಯ್ ಅಣ್ಣಾ 😂😂🤣🙏

  • @akashaakasha700
    @akashaakasha700 3 роки тому +1

    ಸೂಪರ್.🌹🌹❤❤

  • @shreekantaihole8002
    @shreekantaihole8002 3 роки тому +4

    Supper 🔥🔥❤

  • @vinayakanalatawad1650
    @vinayakanalatawad1650 3 роки тому

    Super ri shivaputra.

  • @cricketabhishek448
    @cricketabhishek448 3 роки тому +3

    Love video bittu batevu mada🙏🙏🙏🙏🙏🙏🙏🙏🙏🙏🙏🙏🙏🙏

  • @basavbasav8354
    @basavbasav8354 3 роки тому

    Super re shivu I like your video matte gowri kooda tumba ista

  • @mcaagastyamcaagastya8852
    @mcaagastyamcaagastya8852 3 роки тому +4

    Video Meaning Super bro...❤🙏🏻

  • @prajawalpatil8242
    @prajawalpatil8242 3 роки тому +1

    Anna super 🤣🤣🤣🤣🤣

  • @mahesharjun4913
    @mahesharjun4913 3 роки тому +5

    Super brother's best of luck

  • @ನಾನು-ರ3ಲ
    @ನಾನು-ರ3ಲ 3 роки тому +1

    Super

  • @gururajnaragund4356
    @gururajnaragund4356 3 роки тому +20

    ಅಣ್ಣಾ ದಿನಾ ಒಂದು ಹುಡುಗಿ ತರತಿ ಪಾ ಎಲಿವ ಅಣ್ಣಾ ಇವ

  • @manjunatha.smanju702
    @manjunatha.smanju702 3 роки тому +2

    Climax super bro😂😂👌

  • @shwethathimmegowda5469
    @shwethathimmegowda5469 3 роки тому +7

    Super bro please stay safe and healthy forever ❤️❤️❤️

    • @janatadarbar24
      @janatadarbar24 3 роки тому

      ua-cam.com/video/Z65aoizxBP0/v-deo.html

  • @krishnav9480
    @krishnav9480 3 роки тому

    Superrrrrrrrrrrrrrrrrrrrrrrrrrrrrrr acting