ಬಿಜೆಪಿ ಆಯ್ತು, ಇದೀಗ ಜೆಡಿಎಸ್‌ನಲ್ಲಿ ರೌಡಿ ಪಾಲಿಟಿಕ್ಸ್

Поділитися
Вставка
  • Опубліковано 7 лют 2023
  • ಬಿಜೆಪಿ ಆಯ್ತು, ಇದೀಗ ಜೆಡಿಎಸ್‌ನಲ್ಲಿ ರೌಡಿ ಪಾಲಿಟಿಕ್ಸ್
    ಚುನಾವಣೆ ಹತ್ತಿರವಾಗ್ತಿದ್ದಂತೆ ರೌಡಿಗಳ ರಾಜಕೀಯ ಎಂಟ್ರಿ
    ಮದ್ದೂರಿನಲ್ಲಿ ಮೂವರು ರೌಡಿಶೀಟರ್‌ಗಳು ಜೆಡಿಎಸ್ ಸೇರ್ಪಡೆ
    ಶಾಸಕ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರಿದ ರೌಡಿಗಳು
    ಪ್ರಶಾಂತ್ ಅಲಿಯಾಸ್ ಕುಳ್ಳಿ, ವರುಣ್ ಅಲಿಯಾಸ್ ಚೊತ್ತ ಹಾಗೂ
    ನಿತಿನ್ ಜೆಡಿಎಸ್ ಪಕ್ಷ ಸೇರಿದ ರೌಡಿಶೀಟರ್‌ಗಳು
    ರೌಡಿಶೀಟರ್‌ಗಳ ಜೊತೆ ಜೆಡಿಎಸ್ ಸೇರ್ಪಡೆಯಾದ ನೂರಾರು ಸಹಚರರು
    ಕೊಲೆ, ಗಲಭೆ, ಹಾಗೂ ಆಫ್ ಮರ್ಡರ್ ಕೇಸ್‌ಗಳಲ್ಲಿ ಭಾಗಿ
    ಕಳೆದ ೮ ವರ್ಷಗಳಿಂದ ಆ್ಯಕ್ಟಿವ್ ಆಗಿರುವ ರೌಡಿಶೀಟರ್
    ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ
    BJP won, now rowdy politics in JDS
    Political entry of rowdies as the election draws nearer
    Three rowdies join JDS in Maddur Rowdies belonging to JDS party led by MLA D.C. Tammanna
    Prashant alias Kulli, Varun alias Chotta and
    Nitin is a rowdy sheeter belonging to the JDS party Hundreds of associates joined JDS along with rowdysheeters
    Involved in murder, riot and off-murder cases
    A rowdy sheeter who has been active for the past 8 years
    Case against three in Maddur town police station

КОМЕНТАРІ • 2

  • @sirishpm8858
    @sirishpm8858 Рік тому

    What about Congress, ???

  • @manun5959
    @manun5959 26 днів тому

    This is congress channel 😂😂😂😂😂😂 edunna yaru nodok estane padalla thats why😂😂😂😂