ಖಂಡಿತ ಹಾಕುತ್ತೇನೆ ಆದರೆ ನಾನು ಹೊಸ ವಿಡಿಯೋವನ್ನು ಅದಕ್ಕೆ ನೀವು ಕಮೆಂಟ್ಸ್ ಹಾಕಬೇಕು ಅಂದರೆ ನಿಮಗೆ ನಾನು ಉತ್ತರ ಕೊಡುವುದಕ್ಕೆ ಅಷ್ಟೇ ಏನು ಅಂದರೆ ಹಾಡಿನ ಲಿರಿಕ್ಸ್ ಹಾಕಿದ್ದೇನೆ ಅಂತ ಅಷ್ಟೇ
Ama namsakaragalu I have felt difference after lighting coconut oil deepa is there any reference in any grantha if it is available pl share the details
Mam from past 17years I'm keeping coconut oil🛢️ deepa but no mam nothing has happened to me what all you have told that has happened opposite no use for me today I'm suffering from gallbladder stone🗿 very badly
Soulful rendition. Heartful of sincerity in your words. Nimage namaskaragalu.
Vry nicely sung thanku it wasvry soothing tohear thanku so much for rendering this devotionalbeautiful song
Thank you very much madam
ಧನ್ಯವಾದಗಳು ಅಮ್ಮ ಒಳ್ಳೇ ಮಾಹಿತಿ ನೀಡಿದೀರಾ
ಓಂ ಸಾಯಿ ರಾಮ್ 🙏 ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಅಮ್ಮ 🙏
Thumba upayukta mahithi kottiruviri dhanyavadagalu 🙏
Amma Dhanyosmi
ಬಹಳ ಚಂದ ಹೇಳಿದ್ದೀರಿ ಮಾಮಿ. ಧನ್ಯವಾದಗಳು. ನಿಮ್ಮ ಆಶೀರ್ವಾದ ಸದಾ ಇರಲಿ
ಧನ್ಯವಾದಗಳು
One of my favorite devaranama. Beautiful amma🙏
Kaliyuga dhevathe nivu yaru ege thilisodhilla hella vicharanu thumbha channagi thilisi kodthira Hare srinivasa
Very keen explation, good information 👍🙏
Dhanyavadgalu Mami 🙏🙏🙏
ವಿವರಗಳನ್ನು ಚೆನ್ನಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
Tqq amma
Kuditha beedsau yavddru mantra pooje eddre heeli mam pls.
ತುಂಬಾ ಚನ್ನಾಗಿ ಹಾಡು ಹೇಳಿದಿರ ಅಮ್ಮ
Amma daily pujege hachidre nadiyatta plz tilisi Amma 🙏
Thanks amma kandita madthini🙏🙏
ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು
ನೀವು ಫೇಸ್ಬುಕ್ ನಲ್ಲಿ ಇದ್ದೀರಾ
@@ramadevirajalakshmi2939 ಹೌದು ಇದ್ದೇನೆ
@@ramadevirajalakshmi2939 Ravi K R Davanagere ಇದು ನನ್ನ fb ನ account
Koti koti namana
ನಿಮ್ಮ ಪೋನ್ ನಂಬರ್ ಕೊಡ್ರಿ ಏನಾದರೂ ಹೆಚ್ಚಿನ ಮಾಹಿತಿ ಇದ್ದರೆ ಕೇಳುವುದಕ್ಕೆ ಅನುಕೂಲ ಆಗುತ್ತದೆ
Amma deepa hachchuv modalu enu helabeku anta arta aglilla plz 🙏 tilisi Amma
Namaste amma
Please your phone number haki
Thumbha thanks re rama devi devuru nimma roopa dalli namma kasta pareharake nimmenda nudestidane evagale sanjege kobbare yenni deepa edutene bhaghavanta munde
ಧನ್ಯವಾದಗಳು ಚಂದ್ರಿಕಾ
Thank you madam
Kobbri yenna deepana daily hachabuhada yanta tilidiralla thanks for information
Rama mami navu khobri yenne inda deepa hachutteve. Namma manealli biduva kainda yenne madisi adannu devara deepakoskara balasutteve. Kalpavrukha, khobri yenne, kamadhenu tuppa anta namma ajji tata heliddu.... Innu poortiyagi tilisi kottiddakke dhanyavadagalu🙏🏻
ಹರೆ sreenivasa ನಮಸ್ಕಾರ
Nice share Amma 🙏
Medam niu all episode maadida books edre koriyara maaduttira nimma ella episode namage tumba ist
ನಿಜಾನೆ ಅಮ್ಮಾ ಇದು ನಂಗೂ ಕೂಡಾ ಒಳ್ಳೆ ದ ಆಗಿದೇ 🙏🙏
Amma ಕಾತ್ಯಾಯಿನಿ ಮಂತ್ರ ಹೇಳುವಾಗ ಕೂಬ್ಬರಿ ಎಣ್ಣೆ ಹಚ್ಚಭೂದ
ನೀವು ಹಾಡಿದ ಹಾಡು ತುಂಬಾ ಭಾವನಾತ್ಮಕವಾಗಿ, ಸ್ಮರಿಸುತ್ತಾ ಇರುವಂತಹ ಹಾಡು, ಅದರ ಸಾಹಿತ್ಯ,- -ವನ್ನು ಹಾಕಲು ಸಾಧ್ಯವೇ ಅಮ್ಮ.....,,
ಖಂಡಿತ ಹಾಕುತ್ತೇನೆ ಆದರೆ ನಾನು ಹೊಸ ವಿಡಿಯೋವನ್ನು ಅದಕ್ಕೆ ನೀವು ಕಮೆಂಟ್ಸ್ ಹಾಕಬೇಕು ಅಂದರೆ ನಿಮಗೆ ನಾನು ಉತ್ತರ ಕೊಡುವುದಕ್ಕೆ ಅಷ್ಟೇ ಏನು ಅಂದರೆ ಹಾಡಿನ ಲಿರಿಕ್ಸ್ ಹಾಕಿದ್ದೇನೆ ಅಂತ ಅಷ್ಟೇ
ತುಂಬಾ ಧನ್ಯವಾದಗಳು ಅಮ್ಮ 😊
🙏🙏🙏ಧನ್ಯವಾದಗಳು ಅಮ್ಮ
Thanks Amma 🙏🙏
ನಾನು ಕೆಲವು ನಿಮ್ಮ ಹತ್ತಿರ ಹೇಳ ಬೇಕು. .ನಾಳೆ ಬೆಳಿಗ್ಗೆ ನಿಮಗೆ. ಪೋನ್ ಮಾಡ ಬಹುದೇ ಶ್ರೀ ಹರೇ ಶ್ರೀ ನಿವಾಸ ಇದಕ್ಕೆ ಉತ್ತರ ಕೊಡಬೇಕು ಮೇಡಮ್ Gn mam
ಫೋನ್ ಮಾಡಬಹುದು ಕೇಳಿ ನನಗೆ ಗೊತ್ತಿದ್ದರೆ ನಾನು ಹೇಳುತ್ತೇನೆ
ಧನ್ಯವಾದಗಳು ಮೇಡಮ್
ಹರೇ ಶ್ರೀನಿವಾಸ 🙏🙏
🙏 🙏
Uma G Bushetti at Savanur🙏🙏🙏🙏🙏
Shree gurubhyonamaha
Mami shatru Mattu prehbadhe shashwat door aguvadakke enu madbeku
🙏🙏🙏
Namaskara🙏khobbari yeene alli deepa hacchi puje madidve .....nanna magalu maduve lockdown time alli olle manealli aayatu.
ನಮಸ್ಕಾರ ಮೇಡಂ 🙏
🙏🙏🙏🙏🙏🙏🙏
ಮಾಘ ಮಾಸದ ಮೌನ ಗೌರಿ ವ್ರತದ ಬಗ್ಗೆ ತಿಳಿಸಿ ಕೊಡಿ ದಯವಿಟ್ಟು
ಖಂಡಿತ ತಿಳಿಸುತ್ತೇನೆ
🙏🙏🙏🙏🌷
Amma,as magha maasa is nearing please let us know on mouna gouri pooja and ratha saptami vidhi
ತಿಳಿಸುತ್ತೇನೆ
ಎಳ್ಳಿನ ಎಣ್ಣೆ ಶ್ರೇಷ್ಠ ಅಲ್ವ, ಕೊಬ್ಬರಿ ಎಣ್ಣೆ ಗೊತ್ತಿರಲಿಲ್ಲ. ಧನ್ಯವಾದಗಳು 🙏🙏
Both r good n auspicious good luck ma.
Sri Gurubhyonamaha.
Amma tulasi gidada munde hacchha bahuda
Ama namsakaragalu I have felt difference after lighting coconut oil deepa is there any reference in any grantha if it is available pl share the details
ಯಾರೋ ಗುಂಡ ಚಾರ್ ಮಗನ ಮಾತಾಡ್ತಿರೋದು
ಹೇಗಿದ್ದೀರಾ ಆನಂದತೀರ್ಥ ಕಾಣಿಸುತ್ತಿಲ್ಲವಲ್ಲ ಯಾವೂರಿಗೆ ಹೋಗಿದ್ದೀರಿ
No iam Anand thirtha from mys
Can we light deepaa using Nandini gee everyday
ಹಚ್ಚಬಹುದು
Parachute coconut oil ಉಪಯೋಗಿಸಲು ಬರುತ್ತದೆಯೇ?
ನೀವು ಅಂಗಡಿಯಲ್ಲಿ ಕೇಳಿ ಕೊಡ್ತಾರೆ ಎಣ್ಣೆ
ದೇವರಿಗೆ ದೀಪ ಹಚ್ಚಲು coconut oil anta kelabeka? Daily ಹಚ್ಚಲು ಬರುತ್ತದೆಯೇ?
ತಿಳಿಸಿ .ಧನ್ಯವಾದಗಳು
Nivu elliddu kanditha vagi maduttne rama mam🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು
Mam, please Ratha sapthami pooja baththathi explain.
pls tell what date is Ratha Saptami
@@yashika7798 Feb 19
@@radharamarao8334 Thank you🙏
Mam from past 17years I'm keeping coconut oil🛢️ deepa but no mam nothing has happened to me what all you have told that has happened opposite no use for me today I'm suffering from gallbladder stone🗿 very badly
Which coconut oil please,tilisi madam.
ಪ್ಯಾರಾಚೂಟ್
Arogyakke yava devara munde kobbari yenneyalli deepa hachabeku
ಶ್ರೀನಿವಾಸನ ಪದ್ಮಾವತಿ ದೇವಿಯ ಫೋಟೋ ಮುಂದೆ ದೀಪ ಹಚ್ಚಿ
Magha snana madbekadre tanneeru snana madbeka?
ನಿಮ್ಮಿಷ್ಟ ಯಾವುದಾದರೂ ಮಾಡಿ
Amma neevu sugarge indu video hakidralla adu ega play agthilla.matte Raghavendra sir avara no kottidralla . Adu ega switched off agide madam
Matured ಆಗಿದ್ದಾರೆ ಇವರ ಕೈಯಲ್ಲಿ ಮೌನ gouri pooje ಮಾಡೋಕೆ ಬರೋಲ್ಲ ಏನು ಮಾಡ ಬೇಕು ಅಮ್ಮ
ಪ್ರತಿ ದಿನ ತುಳಸಿ ಪೂಜೆ ಮಾಡಿಸಿ
ಹೆಣ್ಣು ಮಕ್ಕಳು ಮುಟ್ಟು ಆದಾಗ ಮನೆಯಲ್ಲಿ ಪೂಜೆ ಹಾಗೂ ದೇವಸ್ಥಾನಕ್ಕೆ ಹೋಗಬಹುದ ?
ಖಂಡಿತ ಹೋಗಬಾರದು ಮನೆಯಲ್ಲಿ ಮೂರು ದಿನ ದೂರ ಕೂತಿದ್ದರೆ ಪೂಜೆ ಮಾಡಬಹುದು
ದಿನ ಹಚ್ಚ ಬೇಕ ಮೇಡಂ. ಯಾವ ಕೊಬ್ಬರಿ ಎಣ್ಣೆ ಅಂತ ತಿಳಿಸಿ plz
ಅಂಗಡಿಯಲ್ಲಿ ಸಿಗುತ್ತೆ ಕೊಬ್ಬರಿ ಎಣ್ಣೆ ಕೊಡಿ
Nang swanta mane beku maami...kobbari Enne Deepa hachidre agbahuda?
ಮನೋ ಇಷ್ಟಾರ್ಥಸಿದ್ಧಿ ಸ್ತೋತ್ರ ಹೇಳಿ ನಿಮ್ಮ ಆಸೆ ಈಡೇರುತ್ತೆ
@@ramadevirajalakshmi2939 thank you so much maami.. 🙏🙏🙏
Dhanyavadagalu 🙏
Please send link madam
@@archanavk2339 which one U want?
Maami yaav time alli hachbeku deepa?
ನಿಮ್ಮ ಅನುಕೂಲ ನೋಡ್ಕೊಳ್ಳಿ
Madam ya kobbari enne parachute oil achchubahuda please heli
ಹಚ್ಚಬಹುದು
@@ramadevirajalakshmi2939 thanks amma, amma description box ali matra akila, bere elladrallu ide deepa acchubekadre ivattu eliro matra akima
Amma nimma jote matadabeku nanna kastta helikollabeku nimma number kodi
Pl. ನಿಮ್ಮ contact number ಕಳುಹಿಸಿ.
9880925213
🙏🙏🙏🙏🙏🙏🙏
Thank you amma
🙏🙏🙏🙏🙏
🙏🙏🙏🙏
🙏🙏🙏🙏🙏
🙏🙏🙏