ಪದರ ಚಪಾತಿ ಜೊತೆ ತರಕಾರಿ ಪಲ್ಯ ಇತ್ತು ಅಂದರೆ ನಿಮ್ಮ ಊಟ ಸೂಪರ್ |Soft layered chapathi|Uttara Karnataka Recipe

Поділитися
Вставка
  • Опубліковано 27 січ 2025

КОМЕНТАРІ • 106

  • @manjulasoppin2459
    @manjulasoppin2459 2 роки тому +9

    👌aagi madiri Patilre.👏❤

  • @ruhanmasuti833
    @ruhanmasuti833 2 роки тому +3

    Testy recipe 😋 amazing very amazing super

  • @sjparit9149
    @sjparit9149 2 роки тому +2

    ರೆಸಿಪಿ ಸೂಪರ್ ಆಗೇತ್ರೀ ಅಕ್ಕಾ 👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳುರಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @chaitraslifestyle8857
    @chaitraslifestyle8857 2 роки тому +1

    Triveni neevu madiriva recepies yummy agi itrava kandita try madtini

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏

  • @jeevithc5533
    @jeevithc5533 2 роки тому +2

    ತುಂಬ ಚೆನ್ನಾಗಿ ಬಂದಿದೆ ಚಪಾತಿ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @narayanrao9142
    @narayanrao9142 2 роки тому

    ಚಪಾತಿ ಒಳ್ಳೆ ರುಮಾಲ್ ರೊಟ್ಟಿ ಇದ್ದ ಹಾಗೆ ಸೂಪರ್ ಆಗಿ ಕಾಣುತ್ತಿದೆ. Excellent Excellent Excellent ಅಷ್ಟೇ. ಸೂಪರ್ ವಿಡಿಯೋ ಸಿಸ್ಟರ್.

  • @vinayashreenadig4619
    @vinayashreenadig4619 2 роки тому +4

    ನಿಜವಾಗಲು ಸೂಪರ್ ಅಂದ್ರೆ ಸೂಪರ್.

  • @lalitabillurlalita7514
    @lalitabillurlalita7514 Місяць тому

    very best. akka padara chapaati🎉🎉

    • @UttarakarnatakaRecipes
      @UttarakarnatakaRecipes  Місяць тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @latharadhakrishna135
    @latharadhakrishna135 2 роки тому +1

    Very nice superrr

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @ashwinikebani2573
    @ashwinikebani2573 2 роки тому +1

    Hi
    Mast recipe ri, Nanu try madi nodidini mast, easy recipe ri

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏

  • @srinivasamurthybk5828
    @srinivasamurthybk5828 2 роки тому

    Thumba chennagaithri akkavre naavu madi thindivi shega pudi taste chalo aithi, nam maklu thumba ista patru, thanks ri akkare

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಪಟ್ಟಿದ್ದು ಕೇಳಿ ತುಂಬಾ ಸಂತೋಷ ಆಯ್ತು. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @creativecompilations2662
    @creativecompilations2662 2 роки тому +1

    Fantastic..

  • @sameenasheik1486
    @sameenasheik1486 Рік тому +1

    Super chapati 😋

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sandhyas2539
    @sandhyas2539 2 роки тому +3

    Very nice!! Thankyou so much...💖 🥰👌🙏👍

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @anjana5216
    @anjana5216 2 роки тому +1

    Very nice recipe .👌👌

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @roopaj9863
    @roopaj9863 2 роки тому +1

    Wow super 👌

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ಧನ್ಯವಾದಗಳು ಅಕ್ಕಾ 🙏🙏👋

  • @Sumithramanushreyas
    @Sumithramanushreyas Рік тому

    Chapathi super akka palyake swalpa kayi akbekithu ansuthe akka❤️❤️

    • @UttarakarnatakaRecipes
      @UttarakarnatakaRecipes  Рік тому +1

      ಸರಿ ಸರ್ ನೀವು ಹೇಳಿದ್ದು ನಿಜ. ನಿಮ್ಮ ಸಲಹೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @sahilaja3666
    @sahilaja3666 2 роки тому +1

    Super akka good👍👍👌👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @shobhakaranam5800
    @shobhakaranam5800 2 роки тому +1

    Very very super

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shriharikulkarni550
    @shriharikulkarni550 2 роки тому +1

    Super and tasty akka 👌👌👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @rohitmallya8298
    @rohitmallya8298 2 роки тому +1

    Super 👌

  • @yasmeenys1021
    @yasmeenys1021 Рік тому +1

    Super

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ravishankarmr2884
    @ravishankarmr2884 2 роки тому

    Super,,, as Dina yediyuru ge , bandidralla,, have Tumkuru siddagangi mats mathu Bidanagere
    Anjaneye tourist place nodry

    • @UttarakarnatakaRecipes
      @UttarakarnatakaRecipes  2 роки тому +1

      ಸರ್ 2 ವಾರದ ಹಿಂದೆ ಎಡೆಯೂರು ಕಳೆದ ವಾರ ಸಿದ್ದಗಂಗಾ ಮಠ ಹಾಗೂ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬಂದಿದ್ದೇವೆ ಸರ್ 🙏🙏🙏

  • @smkamat8982
    @smkamat8982 8 місяців тому

    Very nice

    • @UttarakarnatakaRecipes
      @UttarakarnatakaRecipes  8 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @priyasaviruchi5442
    @priyasaviruchi5442 2 роки тому +1

    Nice recipe 🎉

  • @kumarvkumarv2665
    @kumarvkumarv2665 2 роки тому +1

    Akka super

  • @user-ps9im5vz1d
    @user-ps9im5vz1d 2 роки тому +1

    I Will definitely try this recipe sister 🙂

  • @jayasheelamd6141
    @jayasheelamd6141 2 роки тому +2

    ಚಪಾತಿ ಅರೆಬೆರೆ ಬೆಂದಿದೆ ಅನ್ಸುತ್ತೆ . ಪಲ್ಯ ಮಾತ್ರ ಚನ್ನಾ ಗಿದೆ ಅನ್ನಿಸಿತು.

    • @UttarakarnatakaRecipes
      @UttarakarnatakaRecipes  2 роки тому +1

      ಸರಿ ಅಕ್ಕಾ ಚಪಾತಿ ಬೇಯಿಸಿದರೆ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @savithabjoshi621
    @savithabjoshi621 5 місяців тому

    👌👌👌👌👌

    • @UttarakarnatakaRecipes
      @UttarakarnatakaRecipes  5 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @shri8891
    @shri8891 2 роки тому +1

    ತುಂಬಾ ಚೆನ್ನಾಗಿದೆ 🙏

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sujathadharmashetti5179
    @sujathadharmashetti5179 2 роки тому +1

    👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @shruthiitskmam8880
    @shruthiitskmam8880 2 роки тому +1

    🙏👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sanjupatil9960
    @sanjupatil9960 2 роки тому

    First view first like first comment

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @neethravathineethra5329
    @neethravathineethra5329 2 роки тому +1

    Hi akka fast like fast comment

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @sparta006
      @sparta006 2 роки тому

      Hello

  • @attiudequeen__achhu2138
    @attiudequeen__achhu2138 Рік тому

    Navu hige madidaru jasti padara bichhalla sis en madabeku

    • @UttarakarnatakaRecipes
      @UttarakarnatakaRecipes  Рік тому

      ಸ್ವಲ್ಪ ಎಣ್ಣೆ ಹಿಟ್ಟು ಜಾಸ್ತಿ ಹಾಕಿ 🙏🙏🙏

  • @sadiqtarannum42.76
    @sadiqtarannum42.76 2 роки тому +1

    Madam namaskar MTR gulab jamun nalli maadid re chanagi baraula wala vadagadu Hasina irada new video

    • @UttarakarnatakaRecipes
      @UttarakarnatakaRecipes  2 роки тому

      ಸರ್ ಮಿಶ್ರಣ ಸರಿಯಾಗಿ ಆಗಿಲ್ಲ ಅಂದರೆ ಈ ರೀತಿ ವಡೆಯುವ ಸಾಧ್ಯತೆ ಇರುತ್ತೆ 🙏🙏🙏

  • @sharathrao8776
    @sharathrao8776 Рік тому

    Madam chapati gatti bartaide enu madabeku

    • @UttarakarnatakaRecipes
      @UttarakarnatakaRecipes  Рік тому

      ಹಿಟ್ಟು ಮೆತ್ತಗೆ ಕಳಿಸಿ ಆಗ ಚಪಾತಿ ಸಾಫ್ಟ್ ಆಗಿ ಬರುತ್ತೆ ಬೇಯಿಸುವಾಗ ಹೆಚ್ಚಿನ ಉರಿಯಲ್ಲಿ ಇಟ್ಟು ಬೇಯಿಸಿ 🙏🙏🙏🙏

  • @vishalakshi7997
    @vishalakshi7997 2 роки тому

    ನಿಮ್ಮ saree collection thorasiri

    • @UttarakarnatakaRecipes
      @UttarakarnatakaRecipes  2 роки тому

      ಅಕ್ಕಾ ಈ ಲಿಂಕ್ ಕ್ಲಿಕ್ ಮಾಡಿ. ನಿಮಗೆ ಇಷ್ಟವಾದ ಸೀರೆ ಖರೀದಿಸಬಹುದು
      youtube.com/@uttarakarnatakavlogs4359

  • @Wowdevine
    @Wowdevine 2 роки тому +1

    What is the podi you added last . Pls type the ingredients

  • @sandhyaprakash123
    @sandhyaprakash123 3 місяці тому

    Masala khara heg madodu

    • @UttarakarnatakaRecipes
      @UttarakarnatakaRecipes  3 місяці тому

      ಈ ಲಿಂಕ್ ನೋಡಿ ತಯಾರಿಸಿಕೊಳ್ಳಿ
      ua-cam.com/video/li5cHK6jA5k/v-deo.html

  • @dundappakadegola1715
    @dundappakadegola1715 2 роки тому

    ಚಪಾತಿ ಮೃದುವಾಗಿ ಇರಬೇಕೆಂದರೆ ಏನು ಮಾಡಬೇಕು ರಿ

    • @UttarakarnatakaRecipes
      @UttarakarnatakaRecipes  2 роки тому

      ನಾನು ಮಾಡಿರುವ ರೀತಿ ಮಾಡಿ ತುಂಬಾ ಸಾಫ್ಟ್ ಆಗಿರುತ್ತೆ ಚಪಾತಿ ಸರ್ 🙏🙏🙏

  • @konodioda171
    @konodioda171 7 місяців тому

    ನಿಮ್ಮ ಕಡೆ ಒಂದು ಸಣ್ಣ ಕಾಯಿ ಇದೆ ಅದರ ಪಲ್ಯ ತುಂಬಾ ದಿನದ ಹಿಂದೆ tindidde... Matte yellu ಆ ಕಾಯಿ ಪಲ್ಯ nodtale. ಇಲ್ಲಾ ಅದು ಯಾವುದು ಹೆಸರು ಹೇಳಿ.. ಮತ್ತೆ ಅದರ ಪಲ್ಯ ಮಾಡಿ.. 🙏

  • @shyamalatmtm5089
    @shyamalatmtm5089 2 роки тому

    Wheat flour yavudu us mduthir

    • @UttarakarnatakaRecipes
      @UttarakarnatakaRecipes  2 роки тому

      ಊರಿಂದ ತಂದಿರುವ ಗೋಧಿ ಗಿರಣಿಯಲ್ಲಿ ಹಿಟ್ಟು ಮಾಡಿಸಿಕೊಳ್ಳುತ್ತೇನೆ ಅಕ್ಕಾ 🙏🙏🙏

    • @shyamalatmtm5089
      @shyamalatmtm5089 2 роки тому

      Tq Akka

  • @vrundajoshi4415
    @vrundajoshi4415 2 роки тому

    Hi Triveni hegidiri?

    • @UttarakarnatakaRecipes
      @UttarakarnatakaRecipes  2 роки тому

      ಚೆನ್ನಾಗಿ ಇದ್ದೇನೆ ಅಕ್ಕಾ ತುಂಬಾ ದಿನ ಆಯ್ತು ನಿಮ್ಮ ಸಂದೇಶ ನೋಡಿ. ನೀವು ಹೇಗಿದ್ದೀರಿ ಅಕ್ಕಾ???

  • @hanumanthanadumane4317
    @hanumanthanadumane4317 2 роки тому +1

    ನೀವು ಡೈಲಿ ಡೈಲಿ ವೀಡಿಯೋಸ್ ನ ಅಪ್ಡೇಟ್ ಮಾಡ್ತಾ ಹೋಗಿ ಯಾಕಂದ್ರೆ ವಿಡಿಯೋಸ್ ಡೈಲಿ ಬರ್ತಾ ಇಲ್ಲ 🙏🙏🙏

    • @UttarakarnatakaRecipes
      @UttarakarnatakaRecipes  2 роки тому

      ಸರ್ ನಿಮಗೆ ನೋಟಿಫಿಕೇಶನ್ ಬರುತ್ತಿಲ್ಲ ಅಂತ ಕಾಣಿಸುತ್ತೆ. ಒಮ್ಮೆ subscribe ಬಟನ್ ಒತ್ತಿ ಬೆಲ್ ಬಟನ್ ಒತ್ತಿ ಸೆಟ್ ಆಲ್ ಅಂತ ಇರುತ್ತೆ ಅದನ್ನು ಇನ್ನೊಂದು ಬಾರಿ ಒತ್ತಿ ಆಗ ನಾನು ಅಪ್ಲೋಡ್ ಮಾಡುವ ಪ್ರತಿಯೊಂದು ವಿಡಿಯೋ ನೋಟಿಫಿಕೇಟಿನ್ ನಿಮಗೆ ಬರುತ್ತೆ. ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 👋👋👋

  • @dhariyappadesanagi4347
    @dhariyappadesanagi4347 2 роки тому

    Nivutumbachennagimatadtirathankyouneelu

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @RVS_MAS
    @RVS_MAS 2 роки тому

    God bless u mam for ur mankala karamaana visual..it's bless.for anyone seeing this video in morning!!

  • @komalahg5443
    @komalahg5443 Рік тому

    Super

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏