ನಿಜವಾಗ್ಲೂ ಬಾಯಲ್ಲಿ ನೀರು ಬಂತು. ಆದ್ರೆ ನಂಗೆ ಮಾಡ್ಕೊಳ್ಳಕ್ಕೆ ಆಗಲ್ಲ, ಅಂದ್ರೆ ನಾನೇ ಮಾಡಿದ್ದು ಸೇ ರಲ್ಲ. ಯಾಕಂದ್ರೆ ಎಪ್ಪತ್ತೈದು ವರ್ಷ ವಯಸ್ಸಾಯಿತು ಮಗಳೆ. ಆದ್ರೂ ತುಂಬಾ ಚೆನ್ನಾಗಿದೆ ರೆಸಿಪಿ.🙏🙏❤️❤️
ನಾನು ಸುಮಾರು 2 ಡು ವರ್ಷಗಳ ಇಂದ ನಿಮ್ಮ ಎಲ್ಲ ವೀಡಿಯೋ ಗಳು ಇಲ್ಲಿ ಹಾಗು ಫೇಸ್ಬುಕ್ ಆಲ್ಲಿ ಫಾಲೋ ಮಾಡ್ತಾ ಇದೀನಿ ಎಲ್ಲ ಬಹಳ ಚೆನ್ನಾಗಿ ಇರತ್ತೆ ಹಾಗು ನೀವು ಮಾತಾಡುವ ಶೈಲಿ ಕೂಡ ಬಹಳ ಚೆನ್ನಾಗಿ ಇರತ್ತೆ ಮೇಡಂ ನಿಮಗೆ ಪ್ರೀತಿಯ ಹೃತ್ಪೂರ್ವಕ ಧನ್ಯವಾದಗಳು stay blessed dear Madam 💖👏👌🎊🌹🍫🤝
In Tamizh we call puli milagai. We add tamarind thick water to this frying pan then add a little jaggery. It will go good with plain rice, chappathi. But by rating this gradually u develop acidity problem - ulcer. Better not to opt such hot spicy food.
ಬಹಳ ಸುಲಭವಾಗಿ ಬಾಯಲ್ಲಿ ನೀರು ತರುತ್ತಿತದೆ. ಧನ್ಯವಾದಗಳು.
Super kanchikayi ingu menasu may be with curd rice this will be more perfect shubhavaagali 🙏.
Yes
ಚನಾಗೆದೆ ಮೇಡಂ 👌👌👌🌹
ನಿಜವಾಗ್ಲೂ ಬಾಯಲ್ಲಿ ನೀರು ಬಂತು. ಆದ್ರೆ ನಂಗೆ ಮಾಡ್ಕೊಳ್ಳಕ್ಕೆ ಆಗಲ್ಲ, ಅಂದ್ರೆ ನಾನೇ ಮಾಡಿದ್ದು ಸೇ ರಲ್ಲ. ಯಾಕಂದ್ರೆ ಎಪ್ಪತ್ತೈದು ವರ್ಷ ವಯಸ್ಸಾಯಿತು ಮಗಳೆ. ಆದ್ರೂ ತುಂಬಾ ಚೆನ್ನಾಗಿದೆ ರೆಸಿಪಿ.🙏🙏❤️❤️
Chennagide ingumenasu with heralikayi rasa nanu try madteeni
Really mouth watering... Mam👌😋definitely will try 👍
Thanks a lot 😊
Madam, Nimma melodious voice - way of explanation is superb. Tindasthe Kushi aiyuthu.
I tried today . really taste is awesome. Nice recipe. Thanks for the nice recipe.
Thanks for liking
ಖಾರ ನನಗಿಷ್ಟ ❤
ಚೆನ್ನಾಗಿದೆ ಧನ್ಯವಾದಗಳು
Very tastey.
Sooooooooper andi
ನನಗಂತೂ ಬಾಯಲ್ಲಿ ನೀರು ಬಂತು. ಇವತ್ತೇ ಇದನ್ನು try ಮಾಡ್ತೀನಿ.thanks 🙏
ಧನ್ಯವಾದಗಳು
Woh yammi
ಆಹಾ ಬಾಯಿ ಯಲ್ಲಿ ನೀರ್ ಬರುತ್ತೆ 👌👌👌
Nija madide
Super welcome
ನನ್ನ ಮೊಮ್ಮಗಳಿಗೆ ಕಾರ ಬಹಳ ಇಷ್ಟ ನಾನು ಇದನ್ನು ಮಾಡಿ ಅವಳಿಗೆ. ಸಂತೃಪ್ತಿ. ಪಡ್ಸ್ತಿನಿ ಧನ್ಯವಾದಗಳು
Super super tips
Thank you so much
Nimage Santrupti hesaru 100 percent match agutte.Very fine .
Wow, mouth watering chillies....
😋
ಸುಪರ್ ರೆಸಿಪಿ 😋😋😋👌🏻👌🏻👍🏻
Recipe super ❤❤
E recipe nooduvagale bayalli neeruruthe, super recipe 👌
🙏🙏
I love chillies, nd this just too yummily tempting😊
Thanks a lot 😊
Superb I will try
Sure 😊
ಸೂಪರಾಗಿದೆ.. ದನ್ಯವಾದಗಳು
Thank you dear... Wonderful recipe 🥰
Naanu bimbuli mathe nelli haakide...eradu sakkath aagi ittu taste
👍
I add saunf pdr and viniger. Yummy 😋
So good!
Super mam
ನಾನು ಸುಮಾರು 2 ಡು ವರ್ಷಗಳ ಇಂದ ನಿಮ್ಮ ಎಲ್ಲ ವೀಡಿಯೋ ಗಳು ಇಲ್ಲಿ ಹಾಗು ಫೇಸ್ಬುಕ್ ಆಲ್ಲಿ ಫಾಲೋ ಮಾಡ್ತಾ ಇದೀನಿ ಎಲ್ಲ ಬಹಳ ಚೆನ್ನಾಗಿ ಇರತ್ತೆ ಹಾಗು ನೀವು ಮಾತಾಡುವ ಶೈಲಿ ಕೂಡ ಬಹಳ ಚೆನ್ನಾಗಿ ಇರತ್ತೆ ಮೇಡಂ ನಿಮಗೆ ಪ್ರೀತಿಯ ಹೃತ್ಪೂರ್ವಕ ಧನ್ಯವಾದಗಳು stay blessed dear Madam 💖👏👌🎊🌹🍫🤝
ಧನ್ಯವಾದಗಳು🙏🤗
Nodidrene tinbeku anstide tq
👌😋
Super recipe👌
Thank you so much
Super and your voice is super dear 🥰👌👌
Wow
Eegle maadtene. Nimma hosa subscriber. 👌👌👌👌👌😋😋😋😋
Thank you.... Welcome to my channel 🥰🙏
👌 sakathagide
ಧನ್ಯವಾದಗಳು🙏
❤
❤🎉
❤❤❤🎉🎉iike it akka
🙏🙏🙏
😋👌👍
ಚುಮು ಚುಮು ಚಳಿಗೆ ಖಾರ ಖಾರದ ಇಂಗು ಮೆಣಸು❤.
ಧನ್ಯವಾದಗಳು
😂👍👌🏻
Tumba Chennagide, nimma Kannada..and adige
👍🏾👍🏾
You can alwo roast chillues n grin to paste by adding tamarind n again saute nicely in kadai with seasame oil till oil seapartes ...
Thanks for sharing
Nimbea rasa kudisabaradu ennuralla madam khahi agutte
ನನ್ನ ಅಣ್ಣ ನನಗೆ ಹೇಳಿಕೊಟ್ಟಿದ್ದ ವಿಧಾನ... 🥰
👍
👌👌👌👌😋😋
Kabbanada bandaleyali huli hakidare taste change agalava?
ತಕ್ಷಣ ಬೇರೆ ಪಾತ್ರೆಗೆ ಹಾಕಬೇಕು
@SantrupthiKitchen Thankyou
Canv we use without boiling with curds or lemon juice as they should not be heated
Yes u can
😋😋😋
🙏🙏
ಸಕತ್ತಾಗಿದೆ. ನಿಮ್ಮ ಬಾಣಲೆ ಎಲ್ಲಿ ತಗೊಂಡ್ರೀ? Link ?
If citric juice is heated it will become souver.
Navu kuda madtivi edanna. Malenadinavaru navu. Bisi bisi annakke suuuuper aagirutte. Bayalli niru bantu.
🙏🙏👍
Thanks a lot
🙏🙏
In Tamizh we call puli milagai. We add tamarind thick water to this frying pan then add a little jaggery. It will go good with plain rice, chappathi. But by rating this gradually u develop acidity problem - ulcer. Better not to opt such hot spicy food.
👍
It’s okay once in a way especially for sick people who crave for spicy food! Not for weak stomachs or with gastric problems!
Herale kayi bere kanchi kayi bere bere
Thnx
ಮೇಡಮ್, Like ಒಂದೇ ಕೊಡಲು ಆಗುವುದು . ಜಾಸ್ತಿ ಕೊಡಲು ಆಗುತ್ತಿದ್ದರೆ ಒಂದು ನೂರು ಕೊಡುತ್ತಿದ್ದೇ .
😅
ನಿಮ್ಮ ಕಾಮೆಂಟ್ ನೋಡಿ ....ಮನೆವರೆಲ್ಲಾ ಖುಷಿ ಪಟ್ವಿ....😄🤗
ತಿನ್ನಕ್ಕ್ ಕೊಡ್ದೇ ಈ ರೀತಿ ಬರೀ ಬಾಯಲ್ಲಿ ನೀರ್ ಬರ್ಸದ್ರೆ? NNNNO, i won't give my like to the video..❤
😂😂.....ಆದ್ರೂ ನಿಮ್ಮ like ಇದೆ......ನನ್ನ ವಿಡಿಯೋ ಕ್ಕೆ😍
@@SantrupthiKitchen
Something that so deserves, ಅದಕ್ಕೆ 'ಲೈಕ್' ಕೊಡ್ದೇ ಹೇಗ್ ಮುಂದೆ ಹೋಗ್ಲಿ?
😃😁😂🤣😅😆
If no kanchikayi, we can use lemon
Yes u can
ಅಡುಗೆಗೆ ಪಾರಾಚುಟ್ ಕೊಬ್ಬರಿ ಎಣ್ಣೆ ಉಪಯೋಗಿಸಬಹುದಾ?
ಅದು ಬೇಡ.... ಯಾವುದಾದ್ರು ಎಣ್ಣೆ ಗಾಣ ದಲ್ಲಿ ತಗೊಳಿ....ಚನ್ನಾಗಿರತ್ತೆ
Yes IT is an old malnad recipe we ad moongdal. Thank you for showing it .
.
My pleasure 😊
Thanks shuba
👍
గ్యాసు, హొట్టే ఉరి అగల్వా
ನಾನು ನಾ ಳೆನೇ ಮಾಡ್ತೀನಿ ಮೇಡಂ
ಧನ್ಯವಾದಗಳು
ತೆಂಗಿನ ಎಣ್ಣೆ ಬದಲು ತುಪ್ಪ use ಮಾಡಬಹುದಾ?
Yes
@@SantrupthiKitchen thank you,
Yakandhre naavu Andhradavaru kobbari enne use mado abyasa illa .
👍 ನೀವು ಅಡಿಗೆಗೆ use ಮಾಡೋ ಯಾವುದೇ ಎಣ್ಣೆ ಹಾಕಬಹುದು
@@SantrupthiKitchen ಧನ್ಯವಾದಗಳು
ಬಾಯಲ್ಲಿ ನೀರು ಬಂತು 😂❤
ಧನ್ಯವಾದಗಳು
Like madona medam thapila nimma teast nevu produce madiddre ok.....aadre thengina yenne na thinoke balsidre vaakariso antha janaa nu eddare anodanna maribedi antha avrigadru nimma nimma yenne yanna balasikoli antha hell bahudallve...... kannada da hemanth 🙏🙏🏿
Citric juice kabbinada banaleli poison agathe mathu adannu kayisa baradu
😮
ಇದನ್ನ ಕುದಿಸಿಲ್ಲ
ಖಾರವಾಗಿ ಏನು ತಿನ್ನೋದು ಅಂತ ಯೋಚಿಸುತ್ತಿದ್ದೆ.
👍😋😋
Hing haakale illa
ನೀವು ಸ್ವಲ್ಪ ಮಾತು ಕಡಿಮೆ ಮಾಡಿ! ನೀವು ಆ ರೀತಿ ಮಾತಾಡ್ತಾ ಇದ್ರೆ ಪದಾರ್ಥ ಮಾಡೋದು ಹೇಗೇಂತ ಅರ್ಥ ಆಗಲ್ಲ.
Mute ಮಾಡಿ ನೋಡಿ😊
😄