ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ಇದೊಂದು ಬಹಳ ಅಪರೂಪದ ಉತ್ತಮ ಸಂಚಿಕೆ ಪರಮೇಶ್ವರ್, ನಮ್ಮಂತಹ ಇಳಿಯ ವಯಸ್ಸಿನವರಿಗೆ ಬಹಳಷ್ಟು ಚೆನ್ನಾಗಿ ಅತ್ಯುತ್ತಮ ಹಾಸ್ಯ ಬರಹಗಾರರಾಗಿ ಪ್ರಸಿದ್ಧರಾದ ಬೀಚಿಯವರ ಪರಿಚಯ ಚೆನ್ನಾಗಿಯೇ ಇದೆ ಆದರೆ ಇಂದಿನ ಯುವ ಪೀಳಿಗೆ ಯ ಕಲಾಮಾದ್ಯಮ ಚಂದಾದಾರರಿಗೆ ಇದೊಂದು ಉತ್ತಮ ಸಂಚಿಕೆ, ಉಲ್ಲಾಸ್ ಬೀಚಿಯವರಿಗೆ ಧನ್ಯವಾದಗಳು ಹಾಗೂ ನಿಮಗೆ ವಂದನೆಗಳು
We were neighbours of Beechi sir's family, unfortunately I have never seen Beechi sir . However, his son was our family doctor, used to visit their home . Also, we used to recall those memories which we had with them and sometimes wonder what are they upto these days. Glad to see his grand son today 😀. Truely this channel took me back to those olden days of my childhood. His grandson is doing great job 👍. Thanks to this channel 🙂 for making this video.
Introduction itself is an phenomenal Respected Param Sir Tysm for ur precious time Respected Prakash Sir Worthwatching Video love from Mysuru 🌹🌹🙏🙏♥️♥️💯💯
Param ji hats off becz.u interviewed Beechi grandson & many information about Beechi sir we came to know. Ullas sir u explained about ur grand father Beechi unforgettable/mesmerising way.🙏🙏🙏 Definitely I will visit the library (in sahakarnagar) to buy some of Beechi books especially his biography/ thimma.
Hearty Congratulations Ullas. I know Ullas, his parents and grandparents i e Beechi through his friend Artist S. R. SWAMY who is my father. I wish u all the best Ullas.
ಉಲ್ಲಾಸ್ ಬೀಚಿ ಅವರಿಗೂ ಮತ್ತು ಪರಮೇಶ್ವರ್ ಅವರಿಗೂ ಧನ್ಯವಾದಗಳು. ಬೀಚಿಯವರ ಸಾಕಷ್ಟು ವಿಷಯ, ವಿಚಾರಗಳನ್ನು ಪರಿಚಯಿಸಿದ್ದಕ್ಕಾಗಿ. ಕಲಾ ಮಾಧ್ಯಮದಿಂದ ಒಂದಕ್ಕಿಂತಲೂ ಒಂದು ಚೆಂದದ ಸಂದರ್ಶನಗಳು ಬರುತ್ತಿದೆ. ಮತ್ತಷ್ಟು ಸಂದರ್ಶನಗಳನ್ನು ನೋಡಲು ಕಾತರವಾಗಿದೆ. 👌👌🙏🙏
ತುಂಬಾ ಧನ್ಯವಾದಗಳು ಸರ್ ನನಗೆ ಬೀಚಿ ಅವರ ಬಗ್ಗೆ ಅಪಾರ ಪ್ರೀತಿ ಗೌರವ ಬರಲು ಪ್ರಾಣೇಶ್ ಅವರ ಹಾಸ್ಯ ಸಂಚಿಕೆಯಲ್ಲಿ ಅವರು ಸದಾ ಹೇಳುವ ಬೀಚಿ ಅವರ ಪುಸ್ತಕ ಓದಿ ಎಂದು ಹೇಳುವ ಮಾತು ನನಗೆ ತುಂಬಾ ಖುಷಿ ಮತ್ತು ಆಸಕ್ತಿ ಮೂಡಿಸಿತು ಸರ್.ನಾನು ಬೀಚಿ ಅವರ ಪುಸ್ತಕ ವನ್ನು ಓದುತ್ತೇನೆ ❤️🙏
Wonderful. He was a friend of harapanahalli hanumantha rao representing samyuktha karnataka.I remember him. I had seen him when I was an young boy. Very friendly to youngsters, witty. I am told he liked Charlie Chaplin's "my autobiography".
ನಾನು ಬಳ್ಳಾರಿಯಲ್ಲಿ 3 ವರ್ಷ ಇದ್ದೆ.... ಅಲ್ಲಿನ ಗಲ್ಲಿಗಳಲ್ಲಿ ಓಡಾಡುವಾಗ ಬೀಚಿ ನೆನಪಾಗುತ್ತಿದ್ದರು.... ಅವರ ಬರಹದಲ್ಲಿನ ಬಳ್ಳಾರಿ ನೋಡಿ ಮಗುವಿನಂತೆ ಖುಷಿ ಪಡುತ್ತಿದ್ದೆ. ನಾನು ಗರ್ಭಿಣಿ ಆದಾಗ ಬೀಚಿ ಸಾಹಿತ್ಯ ಓದಿ, ಬಳ್ಳಾರಿಯಲ್ಲಿ ಓಡಾಡಿ, ನನ್ನ ಮಗು ಕೂಡ ಅವರಂತೆ ಬುದ್ದಿವಂತ ಆಗಲಿ ಅ0ತ ಬಯಸಿದ್ದೆ... ಬಳ್ಳಾರಿಯಲ್ಲಿ ಹುಟ್ಟಿದ ನನ್ನ ಮಗನಿಗೆ ಈಗ 11 ವರ್ಷ.... ಪ್ರಚ೦ಡ ಬುದ್ಧಿವಂತನೂ ಕೂಡ....
Introduced ullasbeechi grand son of beechi very surprised also very long years after beechi books stalled infact no one promoted his achievements but his grand son emphasizing beechi efforts made phenomenon
Yes, we know that he wrote dialogue for Shubha Mangala's film. We watched the film twice for the sharp dialogue and equally delivered by the late Shivaramanna. Thanks.

Thanks 🙏
👌👌👌👌🙏
Mr.ullas is my uncle param sir
So excited to see....🙏🙏🙏
ನಮ್ಮ ಮನೆಯ ಹತ್ತಿರ ಪಿಟೀಲು ಚೌಡಯ್ಯರವರ ಮನೆ ಇದೆ ಬಂದು ವಿಡಿಯೋ ಮಾಡಿ
ಕನ್ನಡದ ಶ್ರೇಷ್ಠ ಹಾಸ್ಯ ಸಾಹಿತಿ ಗಳು ನನ್ನ ಅಚ್ಚು ಮೆಚ್ಚಿನ ಬೀಚಿ ಅವರಿಗೆ ವಂದನೆಗಳು🙏🙏🙏
ನಿಮ್ಮ ಕೆಲಸ ಹೀಗೆ ಮುಂದುವರಿಯಲಿ. ಬೀಚಿ ಅವರ ಮೊಮ್ಮಗನ ಪರಿಚಯ ಮತ್ತು ಸಂದರ್ಶನ ಒಂದು ಮೈಲಿಗಲ್ಲು. ಅಭಿನಂದನೆಗಳು. 💐💐👍👍🙏🙏
ಬೀಚಿಯವರ ಮೊಮ್ಮಗನ ಮನೆ ವಿಳಾಸ ದಯವಿಟ್ಟು ತಿಳಿಸಿ
ನಾನು ಸಹಕಾರನಗರದ ನಿವಾಸಿ, ಬೀಚಿ ಪ್ರಕಾಶನ ನಮಗೆ , ನಮ್ಮಗಳ ಮನಸ್ಸಿಗೆ ಬಹಳ ಹತ್ತಿರ.
ಉಲ್ಲಾಸ್ ಬೀಚಿಯವರಿಗೆ ಅಭಿನಂದನೆಗಳು
ಇದೊಂದು ಬಹಳ ಅಪರೂಪದ ಉತ್ತಮ ಸಂಚಿಕೆ ಪರಮೇಶ್ವರ್, ನಮ್ಮಂತಹ ಇಳಿಯ ವಯಸ್ಸಿನವರಿಗೆ ಬಹಳಷ್ಟು ಚೆನ್ನಾಗಿ ಅತ್ಯುತ್ತಮ ಹಾಸ್ಯ ಬರಹಗಾರರಾಗಿ ಪ್ರಸಿದ್ಧರಾದ ಬೀಚಿಯವರ ಪರಿಚಯ ಚೆನ್ನಾಗಿಯೇ ಇದೆ ಆದರೆ ಇಂದಿನ ಯುವ ಪೀಳಿಗೆ ಯ ಕಲಾಮಾದ್ಯಮ ಚಂದಾದಾರರಿಗೆ ಇದೊಂದು ಉತ್ತಮ ಸಂಚಿಕೆ, ಉಲ್ಲಾಸ್ ಬೀಚಿಯವರಿಗೆ ಧನ್ಯವಾದಗಳು ಹಾಗೂ ನಿಮಗೆ ವಂದನೆಗಳು
My age 75yrs I am reading Bchi books from
55 yrs 90% I purchased and read his books Great Bchi he died 7th December 1980
U r so lucky sir 👍..
Srinivas sir u r very lucky person thank u so much u shared information...🙏🙏🙏
4 days, 4 thousand likes.
That is the power of
One & only Great Sri Beechi
I want to buy few books of Beechi sir can you please let me know from where I can get
ನಾವು ಸುಧಾದಲ್ಲಿ ದಿನಾ ಓದ್ತಾ ಇದ್ವಿ ತುಂಬಾ ಚೆನ್ನಾಗಿ ಬರಿಯೋರು ಅವರ ಮೊಮ್ಮಗನ್ನ ನೋಡಿ ಖುಷಿ ಯಾಯ್ತು ಪರಮ್ರವರೆ ಧನ್ಯವಾದಗಳು
ತುಂಬಾ ಚನ್ನಾಗಿ ಮೂಡಿ ಬರ್ತಿದೆ ನಿಮ್ಮ ಕಲ್ಲಾಮಾಧ್ಯಮ ಚಾನಲ್ ಧನ್ಯವಾದಗಳು ಬ್ರದರ್ ಒಳ್ಳೇದಾಗ್ಲಿ 💕💞
ಧನ್ಯವಾದಗಳು ಸರ್ ಅಭಿನಂದನೆಗಳು ಉಲ್ಲಾಸ್ ಬೀಚಿ ಅವರಿಗೆ
ಧನ್ಯವಾದಗಳು ಪರಂ ಸರ್ ಅವರಿಗೆ
ಬೀಚಿ ಅವರ ಬಗ್ಗೆ ಅವರ ಮಕ್ಕಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ..🙏🏼
ಕಡಲ ಮುತ್ತುಗಳನ್ನು ಹೇಕ್ಕಿ ತರುವ ನಮ್ಮ ಕಲಾ ಮಾಧ್ಯಮ ಕೆ ತುಂಬು ಹೃದಯದ ಧನ್ಯವಾದಗಳು..
Unexpected video. ತುಂಭಾ ಖುಷಿ ಆಯಿತು.tqu sooo much Kalamadhyama 🙏.ಬೀchi ಅವರ ಕುಟುಂಬದವರನ್ನು ನೋಡಿ.
Excellent episode, information about Bichi sir, thanks to Param and Ullas sir🙏
ಧನ್ಯವಾದಗಳು Respected ullas Beechi sir for ur precious time worth watching .ಧನ್ಯವಾದಗಳುಪರಮ್ ಸರ್ Definitely i 'll go through it.
🙏🙏
ಬೀchiಯವರಮೊಮ್ಮಗ ಉಲ್ಲಾಸ್ಅವರತುಂಬಾ ಹಿಡಿಸಿತು ನನಗೀಗ ೭೨ ವರ್ಷಗಳು ಅವರ ಅನೇಕ ಪುಸ್ತಕಗಳನ್ನು ಕೊಂಡು ಓದಿದ್ದೇನೆ ಪರಮ್ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಧನ್ಯವಾದಗಳು
We were neighbours of Beechi sir's family, unfortunately I have never seen Beechi sir . However, his son was our family doctor, used to visit their home . Also, we used to recall those memories which we had with them and sometimes wonder what are they upto these days. Glad to see his grand son today 😀. Truely this channel took me back to those olden days of my childhood. His grandson is doing great job 👍. Thanks to this channel 🙂 for making this video.
Definitely sir Param sir is doing miracles.gr8 job.
Very touching description of Bee chi s life and his literary work which is wonderful by his grandson Ullas Bee chi.
Namaste gurugale hats off. 🐢👏🙏👌👍
But bee chee, literature & sometimes his words are vulgar.
ನಮ್ಮ ಹರಪನಹಳ್ಳಿಯ ಬೀಚಿ ಅವರು ಆದ್ರೆ ಅವರ ಹೆಸರಿನಲ್ಲಿ ಒಂದು ಸ್ಮಾರಕ ಇಲ್ಲಿ ವರೆಗೂ ಯಾರು ಮಾಡಿಲ್ಲ ಅದು ನಮ್ಮ ಹರಪನಹಳ್ಳಿ ಅವರ ದುರದೃಷ್ಟ
Howdu guruve
Howdu bro😕
Howdu idu Nija
Very valuable interview in kalamadyama ತುಂಬಾ ಧನ್ಯವಾದಗಳು
Introduction itself is an phenomenal Respected Param Sir Tysm for ur precious time Respected Prakash Sir Worthwatching Video love from Mysuru 🌹🌹🙏🙏♥️♥️💯💯
Thanks!
I loved knowing about Beechi Sir, the great writer. Thank you Parameshwarappa for bringing this video through Kalamadhyama.
ಇವರ ಪುಸ್ತಕಗಳನ್ನು ಓದುವುದು , ಒಂದು ಅದ್ಭುತ ಅನುಭವ....
ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು..
ಉಲ್ಲಾಸ ಬೀಚಿ ಯವರನ್ನ ಪರಿಚಯ ಮಾಡಿಕೊಟ್ಟು, ಬೀಚಿ ಪ್ರಕಾಶನದ ವಿವರ ಮತ್ತು ಅವರ ಕನಸು ಬಿಚ್ಚಿಟ್ಟ ಉಲ್ಲಾಸರಗು thanks
ಅದ್ಬುತ ಅತಿ ಅದ್ಬುತ ನಮ್ಮ ಮೆಚ್ಚಿನ ಬೀಚಿ
ಉಲ್ಲಾಸ್ ಬೀಚಿ ಮತ್ತು ಕಲಾ ಮಾಧ್ಯಮಕ್ಕೆ ವಂದನೆಗಳು 🙏🌹
So beautifully mr ullas talks about his grandfather its really pleasure listening to him❤
ಬೀಚಿ ಅವರ ಒಂದು ಸಾಲು ಹೀಗಿದೆ:
" ನಮಗೆ ಆಗ ಕೈ ತುಂಬ ಹಣ. ಅದರರ್ಥ ಸಾಕಷ್ಟು ಹಣ ಎಂದಲ್ಲ. ಮನೆಯಲ್ಲಿ ನಾನು ನನ್ನ ಹೆಂಡತಿ ಇಬ್ಬರೇ"
ಪರಮೇಶ್ವರ ಅವರಿಗೆ ಧನ್ಯವಾದಗಳು
Param ji hats off becz.u interviewed Beechi grandson & many information about Beechi sir we came to know. Ullas sir u explained about ur grand father Beechi unforgettable/mesmerising way.🙏🙏🙏 Definitely I will visit the library (in sahakarnagar) to buy some of Beechi books especially his biography/ thimma.
Adukke sir helodu....sahithya odbeku antha.....waw...beechi sir......u r amazing...thanks to param sir for bringing this video
Hearty Congratulations Ullas. I know Ullas, his parents and grandparents i e Beechi through his friend Artist S. R. SWAMY who is my father. I wish u all the best Ullas.
ಬೀchi ಅವರ ಬಗ್ಗೆ ಒಂದು ಒಳ್ಳೆ ಪರಿಚಯ ಶ್ರೀ ಉಲ್ಲಾಸ್ ಅವರಿಂದ . ಮತ್ತೊಮ್ಮೆ ಬೀchi ಅವರ ಎಲ್ಲಾ ಪುಸ್ತಕಗಳನ್ನೂ ಓದಲೇಬೇಕು ಅನಿಸುವ ಹಾಗಿದೆ ಈ ಕಿರು ಪರಿಚಯ.
ಉಲ್ಲಾಸ್ ಬೀಚಿ ಅವರಿಗೂ ಮತ್ತು ಪರಮೇಶ್ವರ್ ಅವರಿಗೂ ಧನ್ಯವಾದಗಳು. ಬೀಚಿಯವರ ಸಾಕಷ್ಟು ವಿಷಯ, ವಿಚಾರಗಳನ್ನು ಪರಿಚಯಿಸಿದ್ದಕ್ಕಾಗಿ. ಕಲಾ ಮಾಧ್ಯಮದಿಂದ ಒಂದಕ್ಕಿಂತಲೂ ಒಂದು ಚೆಂದದ ಸಂದರ್ಶನಗಳು ಬರುತ್ತಿದೆ. ಮತ್ತಷ್ಟು ಸಂದರ್ಶನಗಳನ್ನು ನೋಡಲು ಕಾತರವಾಗಿದೆ. 👌👌🙏🙏
Sir
Last words of Beechi..are life teaching..and emotional...thank you Param ..loved it.
ತುಂಬಾ ಧನ್ಯವಾದಗಳು ಸರ್ ನನಗೆ ಬೀಚಿ ಅವರ ಬಗ್ಗೆ ಅಪಾರ ಪ್ರೀತಿ ಗೌರವ ಬರಲು ಪ್ರಾಣೇಶ್ ಅವರ ಹಾಸ್ಯ ಸಂಚಿಕೆಯಲ್ಲಿ ಅವರು ಸದಾ ಹೇಳುವ ಬೀಚಿ ಅವರ ಪುಸ್ತಕ ಓದಿ ಎಂದು ಹೇಳುವ ಮಾತು ನನಗೆ ತುಂಬಾ ಖುಷಿ ಮತ್ತು ಆಸಕ್ತಿ ಮೂಡಿಸಿತು ಸರ್.ನಾನು ಬೀಚಿ ಅವರ ಪುಸ್ತಕ ವನ್ನು ಓದುತ್ತೇನೆ ❤️🙏
ಅದ್ಬುತವಾದ ಮಾಹಿತಿ 💐💐👌👌
ಕನ್ನಡದ ಅಪರೂಪದ ರತ್ನದ ಪರಿಚಯಕ್ಕೆ ತಮಗೆ ಧನ್ಯವಾದಗಳು.
I am his fan & I have almost all his books🎉 One should have sharp mind to understand his message to the society through comedy. Great personality🙏
Kalamadhyama dha bagge dhina dhina abhimana jasthi agthidhe🙏... Thumba thilkotha idhivi... Hige mundhuvareyali nimma olleya kelasa... Param sir🙏
ವಾವ್ ಸೂಪರ್...!
ಆತ್ಮಪೂರ್ವಕ ಅಭಿನಂದನೆಗಳು..!
ನಮಸ್ತೇ. ಅತ್ಯುತ್ತಮ ಕಾರ್ಯಕ್ರಮ ಉಲ್ಲಾಸ್ ಬೀಚಿ ಯವರಿಂದ ಬೀಚಿ ಯವರ ಬಗ್ಗೆ ಬಹಳಷ್ಟು ತಿಳಿದುಕೊಂಡೆವು ಧನ್ಯವಾದಗಳು ಸರ್
ಹಾಸ್ಯ ಲೇಖನಕ್ಕೆ ಮತ್ತೊಂದು ಹೆಸರು ಭಿಚೀ
ಸೂಪರ್ ಸಂದರ್ಶನ ಸರ್,,,👍👍👍👍👍
ಬೀ chi ಪ್ರಕಾಶನದ ಮಳಿಗೆ ಗೆ ಸಹಕಾರ ನಗರಕ್ಕೆ ಭೇಟಿ ನೀಡಿದ್ದೆ ಬಹಳ ಸುಂದರ
Sahakar Nagar?..kodagenhalli gate hatra iroda?
wonderful work...wish you great success and achivements in your life. Beechi yavra hesaru ajamara vagi erali.namaste,
Namaskar 🙏 excellent thanks for information and lot of Beechi humorous moments 👌👍🙏👏👏👏👏👏👏👏👏👏
Good job Sir. Congratulations.
We are with you always.
His grandson also reflects the qualities of legend
Awesome 👌 enjoyed your version of Beechi
Thanks for the wonderful content!
Love from Texas
ಅದ್ಭುತ ಸರ್...
Great paramesh.greatullas.jai kalamadhyama.
Bchi ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.
ಏನ್ರೀ ಪರಂ ನಿಮಗೆ ಎಸ್ಟು ಹಸಿವು ಎಲ್ಲಾ ವಿಷಯಗಳ ಬಗ್ಗೆ . ನಮಸ್ಕಾರ
Wonderful. He was a friend of harapanahalli hanumantha rao representing samyuktha karnataka.I remember him. I had seen him when I was an young boy. Very friendly to youngsters, witty. I am told he liked Charlie Chaplin's "my autobiography".
ನನ್ನ ಬಯಾಗ್ರಫಿ ನನ್ನ ಬಳಿ ಇದೆ, ತುಂಬ ಅದ್ಭುತವಾದ ಪುಸ್ತಕ... ಎಷ್ಟು ಸಾರಿ ಓದಿದರೂ ಓದಿಸಿಕೊಳ್ಳುವ ಪುಸ್ತಕ...
sir ella pustakagalu haage odisikollutave. Aadre oduvavaru bekalla.
@@madhusudhansas357
ನಿಮ್ಮ ಮಾತು ನಿಜ ಸರ್, ಈಗ ಓದುವರ ಸಂಖ್ಯೆ ಕಡಿಮೆಯಾಗಿದೆ, ಹಾಗೂ ಪುಸ್ತಕಗಳ ದರ ಕೂಡ ಜಾಸ್ತಿಯಾಗಿದೆ...
"ನನ್ನ ಭಯಾಗ್ರಫಿ"
@@anupamaswamy1329
ಕ್ಸಮಿಸಿ ನಾನು ಗಮನಿಸಿರಲಿಲ್ಲ...
Proudly movement brother...
Iam proud of your job......
God bless always kalamadhyama channel.....
ತುಂಬಾ ಚೆನ್ನಾಗಿದೆ.
🎉nanu nimma channel thumba nodthini thumba ishtavagide beechi episode adbhutha tku
Param param param.... You are amazing because you introduced many many great persons and personalities love you param ❤
🙏🙏🙏🙏 thumba danyavadagalu parm sir
ಮೊಮ್ಮಗನ ಗುಣಗಳೇ ಹೀಗಿದ್ದಾಗ ಅವರ ಗುಣ ಎಷ್ಟು ದೊಡ್ಡದಿತ್ತು ಅಲ್ವಾ ❤️🙏🙏🙏
ನಾನು ಬಳ್ಳಾರಿಯಲ್ಲಿ 3 ವರ್ಷ ಇದ್ದೆ.... ಅಲ್ಲಿನ ಗಲ್ಲಿಗಳಲ್ಲಿ ಓಡಾಡುವಾಗ ಬೀಚಿ ನೆನಪಾಗುತ್ತಿದ್ದರು.... ಅವರ ಬರಹದಲ್ಲಿನ ಬಳ್ಳಾರಿ ನೋಡಿ ಮಗುವಿನಂತೆ ಖುಷಿ ಪಡುತ್ತಿದ್ದೆ. ನಾನು ಗರ್ಭಿಣಿ ಆದಾಗ ಬೀಚಿ ಸಾಹಿತ್ಯ ಓದಿ, ಬಳ್ಳಾರಿಯಲ್ಲಿ ಓಡಾಡಿ, ನನ್ನ ಮಗು ಕೂಡ ಅವರಂತೆ ಬುದ್ದಿವಂತ ಆಗಲಿ ಅ0ತ ಬಯಸಿದ್ದೆ... ಬಳ್ಳಾರಿಯಲ್ಲಿ ಹುಟ್ಟಿದ ನನ್ನ ಮಗನಿಗೆ ಈಗ 11 ವರ್ಷ.... ಪ್ರಚ೦ಡ ಬುದ್ಧಿವಂತನೂ ಕೂಡ....
👍🙏 dhanyavadagalu 🙏👍
Really u r doing a great job ❤🙏
ನನ್ನ ಮೆಚ್ಚಿದ ಬರಹಗಾರರು ಬೀಚಿ ಸರ್..
ಧನ್ಯವಾದಗಳು.
He is legend of kannada writer, thanks paramanna
Tumba chennada sandarshana dhanyavaada ullas and parameshwar from Sudheendra k v
ಬೀಚಿ ಅವರ ಕೃತಿಗಳು ಅದ್ಭುತ 👌👌👌
ಅವರ "ಸರಸ್ವತಿ ಸಂಹಾರ " ಬಾಲ್ಯದಲ್ಲಾ ಓದಿದ್ದು, ಮನವನ್ನು ಕಾಡಿದ್ದು ನೆನಪಾಯಿತು. ❤❤❤❤❤
Introduced ullasbeechi grand son of beechi very surprised also very long years after beechi books stalled infact no one promoted his achievements but his grand son emphasizing beechi efforts made phenomenon
I am fan of beechi sir his books are awesome I had lesson of beechi sir in my 10 th Kannada "Nana biography"
ಧನ್ಯವಾದಗಳು ಮಾಹಿತಿಗಾಗಿ
Very nice 👍, happy for your work
Beechi is my favorite 😍💕😍💕
ಅದ್ಭುತವಾಗಿತ್ತು sir
Param sir beechi avara family members avarannu torisabahudittu sandarshna tumba channagittu dhanyagalu sir
Super sir.. I am very big fan beechir sir.. I have read many of his. Words..
Excellent Param.
ಕನ್ನ ಡದ ಅದ್ಭುತ ಬೀಚಿಯವರು
ಪರಂ thanks ಕಂಡ್ರಿ ಈ ಬೀಚಿ ಯವರ ಬಗ್ಗೆ ನಂಗೆ ಏನೋ ಒಂದು ಕುತೂಹಲ ಇತ್ತು ಕಾರಣ ರವಿ ಬೆಳೆಗೆರೆ. ಸದ್ಯ bichi autobiography ಇದೆ ಅಂತ ನಿಮ್ಮಿಂದ ಗೊತ್ತಾಯಿತು ಖಂಡಿತ ಓದುತ್ತೆನೆ
Nivu odi nangu heli
Good episode , thanks to Param 🙏🙏
23:26😭 **ivu nanna favourite lines* 👍 **avaaga avaagaa voduttaa irtini* **Beechi we miss u* ❤️😭 **TQ param*
**Tumbaa Valle kelsaa maadtaa* **iddiri*
ಭಯಾಗ್ರಫಿ.. **Jeevanadalli vammeyaadruu Ellaruu vodale bekaada jeevana charitre* 🙏👍
ಹೌದು
Hearty congratulations & excellent episode definetly I will visit Beechi Prakashana @ Sahakara Nagara B’lore.
Yes, we know that he wrote dialogue for Shubha Mangala's film. We watched the film twice for the sharp dialogue and equally delivered by the late Shivaramanna. Thanks.
Nice sir, good work......... 🙏🙏🙏
ಅದ್ಭುತ ಸರ್
ಎಂತಹಾ ಮರೆಯಾದ ವ್ಯಕ್ತಿಯ
ಪರಿಚಯ ಮಾಡಿಕೊಡುವ ಮೂಲಕ ಇತಿಹಾಸದ ನೆನಪು.
.
ಪ
ಪರಿಚಯ.ಮನಸಿಗೆ ಭಹಳ
Nice to see your work on Shree Beechi Ullas .Madhav
Thanks to Kalamadhyama thank you so much
WONDERFUL B.CHI SIR.🙏🙏
ನಮ್ಮ ಬಳ್ಳಾರಿಯ ಹೆಮ್ಮೆಯ ಪ್ರತೀಕ ತಮಗೆ ಧನ್ಯವಾದಗಳು
ನನ್ನ ಮೆಚ್ಚಿನ ಸಾಹಿತಿ
ಕನ್ನಡದ ಕೆಲಸ ಹೀಗೆ ನಡೆಯುತ್ತಿರಲಿ ನಿಮಗೆ ತುಂಬು ಹೃದಯದ ಧನ್ಯವಾದ
Yaaraadru tindino athava ruchikaravaada yaavude bageya tiniso athava ootana savidaaga aaha antaare, nam param Sir interview maaduvaaga yaara baayinda savi maatu bandre aaha antaare... Adannu kelokene chenda tq param Sir avara interview maadi dayavittu.
Thaks.
Tq sir nanage bichi avar bagge tilkobeku anno utsaha tumba ittu nimminda adu nijaa aitu tq
thank you param, bheechi kalagattakke hodahagittu
Very good episode ☺️☺️
Adbuthaa param🥰