Brother nam jana nimge support madala only bogle(buildup) bidorgene (ex - kithadi kiran)support madodu . Nim hardwork ge bekagiro support sigalla. Nimna more than 2 year inda follow madthidini. Sudarshan sanchari ❤ best.
@@SharathSurannagi ಅಣ್ಣ ನಂಬಿಕೆಯೇ ಇಲ್ಲ ಅಂದಮೇಲೆ ಅನುಭವ ಆಗಲು ಸಾಧ್ಯವಿಲ್ಲ, ಹೇಗೆಂದರೆ ಅಕಸ್ಮಾತ್ ಅಲ್ಲಿ ಏನಾದರೂ ಬೆಳ್ಳಗೆ ಕಾಣ್ತು ಅಂದ್ರು ಕೂಡ ನಾನು ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತೇನೆ- ಹಾಗಾಗಿ ಭಯ ಆಗುವುದೇ ಇಲ್ಲ
ಗುರುವೇ ಇದು ಹಳೆ ವಿಡಿಯೋನಾ ? ತುಂಬಾ ದಿನಗಳಿಂದ ನಿಮ್ಮ ವಿಡಿಯೋ ಬಂದಿಲ್ಲ. ಯಾವುದೋ ದೇಶದಲ್ಲಿದ್ದಾಗ ಅರ್ಧಕ್ಕೆ ವಿಡಿಯೋ ನಿಂತಿದೆ. ಮುಂದಿನ ವಿಡಿಯೋಗಳು ನನಗೆ ಬಂದಿಲ್ಲ. ನಿಜ ಹೇಳಲಾ? ನಿಮಗೆ ಏನೋ ಆಗೋಗಿದೆ ಅದೇ ದೇಶದಲ್ಲಿ ಅಂದ್ಕೊಂಡಿದ್ದೆ. ಕ್ಷಮೆ ಇರಲಿ
Nimm vlog tumba natural agi irtave
Dhanyavada
Safe journey bro . Ond sarti trip inda barbekadre nan 2 wheeler ge nayi adda bandu kalna operation madbekaitu . So safe and happy journey bro 😊
Sure thankyou...
Last alli drone shots mast bro❤
Thank you so much 😀
Drone ultimate 🚀
Friends jote share madi subscribe madoke heli
Bro ಅದು ನಮ್ಮಗೆ ಶ್ರಾವಣ ಶನಿವಾರ ಇದ್ದಹಾಗೆ ಅದು ಅವರಿಗೆ ಶ್ರಾವಣ
after long time, good to see❤
Inmele regular
All the best Anna nim journy valedagali❤
Nim snehitarige heli support madsi
@@SudarshanSanchari Ok Anna ❤️
Saffe jorny❤God bless you❤❤❤❤
Thanks brother keep supporting
bro more videos....
Coming
👌🏻👌🏻🙏🏻🙏🏻 ಗುರು ನಿಮ್ಮೂರು ತಮಿಳು ನಾಡ? ತಮಿಳು ಭಾಷೆನ ಸೂಪರ್ ಆಗಿ ಮಾತಾಡ್ತಿರ 😮😮
ನಮ್ಮೂರು ಕರ್ಣಾಟಕ, ನನಗೆ ಹಲವು ಭಾಷೆಗಳು ಬರತ್ತೆ
Happy journey bro
Keep supporting brother
Sudarshan bidu guru nenu next level
Thanks brother keep supporting
Great expeditions. Wish you safe journey. Display QR code for payment. People can support your mission.
Nale video alli haktini
👌👌👌👌kept it up
ಅಣ್ಣ ಇವತ್ತು ಪ್ರಜಾವಾಣಿ ಪೇಪರ್ ನಲ್ಲಿ ನಿಮ್ಮ ಬಗ್ಗೆ ಬಂದಿದೆ.
ಹೌದು ಅಣ್ಣ ತುಂಬಾ ಚೆನ್ನಾಗಿ ಬಂದಿದೆ
Brother nam jana nimge support madala only bogle(buildup) bidorgene (ex - kithadi kiran)support madodu . Nim hardwork ge bekagiro support sigalla. Nimna more than 2 year inda follow madthidini. Sudarshan sanchari ❤ best.
Thankyou, keep supporting 🙌
Regular agi upload madi don't take long gap ❤
I will try my best
New subscriber❤
Yay! Thank you!
Estu dina ellige ogidyappa
Nice 💞
Thanks 🤗
Vlog Upload madtha erri Bro.. Thumba kaysbedi🙃.... Always Supported You🙌🏻🤍✨
Thankyou
Safe ride bro 🎉
Thanks ✌️
Bro neevu out of country vlogs madodakkinta nam India li madi vlogs chanagirutve
Village side forest side campaign ellanu super agiratte
Nale camping video madtini nodi
I have seen bro superb
Hi
Bro a report has published about you in Prajavani newspaper .
Yeah, keep supporting
Hello sudarshan. 👍👍👍👍👍👍
👋
Anna I am fan of you ❤
Thankyou
100k🎉 ಬೇಗ ಮಾಡಿ ಗಾಯ್ಸ್ 😢😳🤗
❤️
Hi, ಒಂದು ದಿನಕ್ಕೆ ಎಷ್ಟ್ km ಸೈಕಲಿಂಗ್ ಮಾಡ್ತಿರಾ
Depends on situation bro
K👌
Porattasi masam andre Venkatashwara swami(perumal) aradaka masa.. Antha Bro😅... Actually nanu Tamilian But nim vlog nodoke adict agidini😊
Thankyou bro
ಸೂಪರ್ 👌 👍
Thankyou
👌♥️👍💐
#💛♥️
❤❤
❤️
Tumbnail ನಲ್ಲಿ ಕನ್ನಡದ ಬಳಕೆ 0% , ಇಂಗ್ಲೀಷ್ 100% ಬಳಕೆ
Bro nimge yavathadru ghost anubava ahideya bro hanchkolli
ಅಣ್ಣ ನನಗೆ ಅವೈಜ್ಞಾನಿಕ ವಿಷಯಗಳ ಮೇಲೆ ನಂಬಿಕೆಯಿಲ್ಲ, ಹಾಗಾಗಿ ದೆವ್ವ ಎಲ್ಲಾ ನಂಬಲ್ಲ
@@SudarshanSanchari anubava yenadru edeya antha kellide ok love from rannebenur Haveri district
@@SharathSurannagi ಅಣ್ಣ ನಂಬಿಕೆಯೇ ಇಲ್ಲ ಅಂದಮೇಲೆ ಅನುಭವ ಆಗಲು ಸಾಧ್ಯವಿಲ್ಲ, ಹೇಗೆಂದರೆ ಅಕಸ್ಮಾತ್ ಅಲ್ಲಿ ಏನಾದರೂ ಬೆಳ್ಳಗೆ ಕಾಣ್ತು ಅಂದ್ರು ಕೂಡ ನಾನು ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತೇನೆ- ಹಾಗಾಗಿ ಭಯ ಆಗುವುದೇ ಇಲ್ಲ
@@SudarshanSanchari love u bro😁 thanks for replyes
Good to see u after sometimes, tamil heg kalthe guru
ಹಾಗೆ ಮಾತಾಡ್ತಾ....
Elli video let agi madiddira kidni problem sari ayta 🎉❤
ಸರಿಯಾಗಿದೆ
@@SudarshanSanchari ದೇವರು ಒಳ್ಳೇದು ಮಾಡ್ಲಿ ಬೇಗ ಬೇಗ ವಿಡಿಯೋ ಮಾಡಿ ಆಕೀ
Hi bro navember 1belgavi banni❤
ಈ ವರ್ಷ ಆಗಲ್ಲ
Hi sir
Hai
BRO morve videos
Baratte anna
🎉❤
❤️
♥️♥️
🙌❤️
jasti video madu anna
Sure,
🎉😢
ಕಾರ್ ಗ್ಯಾರೇಜ್ ಲೊಕೇಶನ್ ಹಾಕು ಬ್ರದರ್, ಯಾಕೆಂದ್ರೆ ನನ್ ಹತ್ರ ambassador ಕಾರ್ ಇದೆ ರಿಪೇರ್ ಮಾಡಿಸ್ಬೇಕು
maps.app.goo.gl/QwLPdoKouAzs3WVc8
ಗುರುವೇ ಇದು ಹಳೆ ವಿಡಿಯೋನಾ ? ತುಂಬಾ ದಿನಗಳಿಂದ ನಿಮ್ಮ ವಿಡಿಯೋ ಬಂದಿಲ್ಲ. ಯಾವುದೋ ದೇಶದಲ್ಲಿದ್ದಾಗ ಅರ್ಧಕ್ಕೆ ವಿಡಿಯೋ ನಿಂತಿದೆ. ಮುಂದಿನ ವಿಡಿಯೋಗಳು ನನಗೆ ಬಂದಿಲ್ಲ. ನಿಜ ಹೇಳಲಾ? ನಿಮಗೆ ಏನೋ ಆಗೋಗಿದೆ ಅದೇ ದೇಶದಲ್ಲಿ ಅಂದ್ಕೊಂಡಿದ್ದೆ. ಕ್ಷಮೆ ಇರಲಿ
ನಾನು ಚನಾಗಿದಿನಿ, ನಿಮ್ಮ ಕಾಳಜಿಗೆ ಧನ್ಯವಾದಗಳು 🙏
Chudrasan janjarii 😅😅
Subscribe.viewers jasti àgli antha wish madtini
Thankyou
❤❤
❤️
Hi
👋