ಯಾವ ವಿಷಯಕ್ಕೆ ಕಾರ್ಯಾಚರಣೆ ಶುರು ಆಯ್ತು ಮತ್ತೆ ಯಾವ ವಿಷಯದಲ್ಲಿ ಅಂತ್ಯ ಆಯ್ತು ಅನ್ನೋದೇ confusion ಆಗ್ತಿದೆ... 🧐 ಒಟ್ಟಿನಲ್ಲಿ ಈ ವೀಡಿಯೋ ನೋಡ್ತಾ ಇರೋ ನಾವು ನಮ್ಮ ಜೀವನದಲ್ಲಿ 22:33 ನಿಮಿಷನ ಕಳೆದುಕೊಳ್ಳೋದು ಅಂತೂ ಪಕ್ಕ..😡
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಏನಂತ ಹೇಳುತ ಗೊತ್ತಾ ಮಾತಾಡು ಸ್ವಾತಂತ್ರ್ಯ ಕೊಟ್ಟಿದ್ದರೆ ಮಾಹಿತಿ ಕೇಳೋದು ತಪ್ಪಾ ಈ ಆರ್ ಟಿ ಓ ಬದ್ಮಾಶ ನನ್ನ ಮಗ ಜನಸಾಮಾನ್ಯರು ಇವನು ಪ್ರಶ್ನೆ ಮಾಡಕ್ಕಾಗಲ್ಲ ಶಕ್ತಿಕುಮಾರ್ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಬೂಟಿಲಿ ಹೊಡಿರಿ
ಸಂಬಂಧಪಟ್ಟ ಅಧಿಕಾರಿಗಳೇ ಏನು ಮಾಡ್ತಾ ಇದ್ದೀರಾ. ಒಬ್ಬ ಮಾಧ್ಯಮದವರಿಗೆ ಈ ರೀತಿ ದೌರ್ಜನ್ಯ ಆಗ್ತಾ ಇದೆ. ಜನಸಾಮಾನ್ಯರ ಗತಿ ಹೇಗೆ. ಎಲ್ಲಿಗೆ ಬಂದಿದೆ ನಮ್ಮ ಸಮಾಜ 😞😞😞😞😞😞. ಪಾಪದ ಕಾಲ ತುಂಬುತ್ತಾ ಇದೆ.
Saakshi idre court al kodbeku amel kelsa kallsi video maadbeku adbittu sumne yakri e tara video maadtira media davru baayinda matadbeku yaaro ivnu e tara aadtavne
@@Lalu370 ನಮ್ಮ ಅಪ್ಪ, ನಿಮ್ಮ ಅಪ್ಪ, ನಾನು, ನೀನು, ಪ್ರತಿಯೊಬ್ಬ ಪ್ರಜೆ ತೆರಿಗೆ ಕಟ್ಟುತ್ತಾನೆ ಎಂಬ ಅರಿವು ಎಲ್ಲರಲ್ಲಿ ಬಂದಾಗ ಮಾತ್ರ ಪ್ರಶ್ನೆ ಮಾಡುವ ಧೈರ್ಯ ಬರುತ್ತೆ ಲಾಲೂ೩೭೦ ಅವರೇ😊😊😊
@@Lalu370 ಲಾಲೂ೩೭೦ ನಿಮಗೆ ಗೊತ್ತಾ, ನಾವು ಏನೇ ವಸ್ತು ಖರೀದಿ ಮಾಡಿದ್ರೆ ಅದರಲ್ಲಿ ಸ್ವಲ್ಪ % ತೆರಿಗೆ ಅಂತ ಇರುತ್ತೆ ಅದು ಸರ್ಕಾರಕ್ಕೆ ಹೋಗುತ್ತೆ ಅದೇ ತೆರಿಗೆ ಹಣ ಸರ್ಕಾರ ಅಭಿವೃದ್ದಿ ಕೆಲಸಕ್ಕೆ ಉಪಯೋಗಿಸುತ್ತಾರೆ
ಸತ್ಯವಾಗ್ಲೂ ಹೇಳ್ತಿನಿ ಈ ಅಧಿಕಾರಿಯು ಎಕ್ಸಾಮ್ ಪಾಸ್ ಆಗಿಲ್ಲಾ ಅನಿಸುತ್ತೆ 😂😂😂
For RTO officer or any job in RTO the recruitment called by RTO CORPORATION ONLY they will select by paying hefty amount as Direct selection
ಅವರ ಅಪ್ಪ ಪಿಎಸ್ಐ ಡ್ಯೂಟಿ ಮೇಲೆ ತೀರಿದ ಬಳಿಕ ಅನುಕಂಪದ ಜಾಬ್ ಆಗಿದೆ ಇವನಿಗೆ
100% Deal ಮೇಲೆ ನೌಕರಿ ಆಗಿದೆ ಅದಕ್ಕ ಹಂಗ ಅದನ್ರಿ ಅವ.....ಆದರೆ ಶಕ್ತಿಕುಮಾರ ಶಕ್ತಿಯುತ ಮಾತು ಧೈರ್ಯ ಮೇಚ್ಚಲೆಬೇಕು.....😊😊😅😅
😅😅😅😅😂😂😂😂
,100% nija brother avn exam bardu pass agilla
ಶಕ್ತಿ ಕುಮಾರಣ್ಣ ಬಿಜಾಪುರದ ಹುಲಿ 💯🙏ಅಣ್ಣಾ ನಿವು
ಶಕ್ತಿಕುಮಾರ್ ಈ ಸಮಾಜಕ್ಕೆ ನಿನ್ನಂಥವರ ಅವಶ್ಯಕತೆ ತುಂಬಾ ಇದೆ... ಜೈ ಶಕ್ತಿಕುಮಾರ್
ಸೂಪರ್ ಶಕ್ತಿಕುಮಾರ್ ಸರ್ 👌🏻👌🏻 ನಿಮ್ಮ ಧೈರ್ಯ ಮೆಚ್ಚಲೇಬೇಕು
ಶಕ್ತಿ ಕುಮಾರ್ ನಿನ್ನ ಧೈರ್ಯಕ್ಕೆ ನನ್ನ ಸಲಾಂ 👌
❤
Dhairya alla adu Shanta haradang ellaru madtar...en kaltan Ava shaktikumar
@arunpujar5❤❤015
ಆ ಅಧಿಕಾರಿಗೆ ಸಂಬಳ ಬರುವುದು ಸಾರ್ವಜನಿಕರ ತೆರಿಗೆ ಹಣದಿಂದ, ಎಂಬುವುದನ್ನು ಮನದಟ್ಟು ಮಾಡಿಕೊಡಿ.....
ಇಂಥ ಅಧಿಕಾರಿಗಳಿಗೆ ಬುದ್ಧಿ ಕಲಿಸಲು ಶಕ್ತಿ ಕುಮಾರ್ ಅಣ್ಣ ಇರಬೇಕು👌👌👍👍
Kinga off Shakti kumar
@@prabhureddy3787😊
Bolimagne yro aunu? Shakhi kumar
🔥🔥🔥🔥🔥🔥🔥🔥🔥🔥🔥🔥🔥👿👿♥️♥️♥️♥️♥️♥️🙏🙏💪💪
Shakti Kumar mukali hatta rto
ಒಂಥರಾ ಕಾಮಿಡಿ ನೊಡದಂಗ ಆಗಿದೆ
ಇಂತಹ ಬ್ರಷ್ಟ ಅಧಿಕಾರಿ ದಿಕ್ಕಾರ,ನಿಮಗೆ ಒಳ್ಳಯದಾಗಲಿ ಶಕ್ತಿ ಕುಮಾರ್ sir
Bolimagne gabdu you shakthi Kumar is a robry person
ಕುಮಾರ ಓವರ್ ಆಕ್ಟಿಂಗ್
ಮೊದಲು.ಈ ಆಫೀಸರನ್ನು ಕೆಲಸದಿಂದ ತೆಗೆದು ಹಾಕಬೇಕು
ನಿಜವಾದ ಹೆಬ್ಬುಲಿ ಶಕ್ತಿ ಕುಮಾರ್ ಸೂಪರ್ 🔥🔥🔥👌👌👌👌
ನಿನ್ ಗುಂಡಿಗೆಗೆ ಮೆಚ್ ಬೇಕು ಕುಮಾರ ಅಣ್ಣಾ 💪💪💪💪
ಪೊಲೀಸ್ ಕೆಲಸಾ ಆಗಿದ್ರೆ ಇವರ್ಗೆ ಇನ್ನು ಚನ್ನಗಿರೋದು rto ಮಂಜುನಾಥ್ 👌👍💐
ಥೂ ನಿನ್ನR T O ಆದಷ್ಟು ಬೇಗ ಈ ಆಫೀಸರ್ ನ ಸಸ್ಪೆಂಡ್ ಮಾಡಿ
Nija bro he bsde maga suspend agbeku
Rawdy police ಶಕ್ತಿ ಕುಮಾರ್ ಅಣ್ಣಾ ನಿಮ್ಮ ಧೈರ್ಯ super ಇಂಥಾ ಪೋಲಿಸ್ ಗೆ ಬುದ್ಧಿ ಕಲಿಸಬೇಕು
ಉತ್ತಮ ಕೆಲಸ ಮಾಡಿದ್ದೀರಿ ಶಕ್ತಿ ಕುಮಾರ್ ಅವರೇ ಧನ್ಯವಾದಗಳು
ಜೈ ಶಕ್ತಿ ಕುಮಾರ್ ಸೂಪರ್ ಅಣ್ಣ
ರೌಡಿ ಇಂತಹ rto ಅಮಾನತು ಮಾಡಬೇಕು
ಯಾವ ವಿಷಯಕ್ಕೆ ಕಾರ್ಯಾಚರಣೆ ಶುರು ಆಯ್ತು ಮತ್ತೆ ಯಾವ ವಿಷಯದಲ್ಲಿ ಅಂತ್ಯ ಆಯ್ತು ಅನ್ನೋದೇ confusion ಆಗ್ತಿದೆ... 🧐 ಒಟ್ಟಿನಲ್ಲಿ ಈ ವೀಡಿಯೋ ನೋಡ್ತಾ ಇರೋ ನಾವು ನಮ್ಮ ಜೀವನದಲ್ಲಿ 22:33 ನಿಮಿಷನ ಕಳೆದುಕೊಳ್ಳೋದು ಅಂತೂ ಪಕ್ಕ..😡
ಸರ್ ಇಂತಹ ಆಫೀಸರ್ ನ ಟಿವಿ9, ಸುವರ್ಣ, ಪಬ್ಲಿಕ್ ಟಿವಿ ಎಲ್ಲಾ ಕಡೆ ಬರಬೇಕು ಸರ್ ಮೀಡಿಯಾ ಅಂದ್ರೆ ಏನ್ ತಿಳಿದಿದ್ದಾರೆ ಇವರು..
ಎನ್ ಸರ್ ಇವರು ಬಿಕ್ಷೆ ಬೇಡಕು ಯೂನಿಫಾರ್ಮ್ ಬೇಕಾ..ಇದು ಸರಕಾರದ ಹೊಸ ನಿಯಮ ಅನಿಸುತ್ತೆ..
@@ManjunahmuttalageriManju-hb2qmme ,
ಮೀಡಿಯಾ ಅಂದ್ರೆ ರೋಲ್ ಕಾಲ್
Media kooda en saacha illa lowdes idare
Bold Journalist good Job we need more Journalist like him Need to expose such Corrupt Officer's, and need to Suspend immediately.
R T O ನ್ ಒದ್ದು ಜೈಲ್ ಒಳಗಡೆ ಹಾಕಿ ಬೋಳಿ ಮಗನ್ 😡
Karee nodaa anna😡😡sulle magaaaa
Hat's of you Shakti anna,,, don't fear anna we will with you always
ಶಕ್ತಿ ಕುಮಾರ ಅಣ್ಣ ನಿಮಗೆ ಅಭಿನಂದನೆಗಳು...
Shakti sir ❤super sir
ಬಿಜಾಪುರದ ಹುಲಿ. ಸರಿ ಉಗಿದಿರ ಬಿಡಬೇಡರಿ ಅವರನ್ನ 🙏🙏
@@Lalu370nimm kade yella crossing naav maadibittide, illella male tigers, nimm kade female tigers
ನಿನ್ನ ಧೈರ್ಯ ಕ್ಕೆ ಮೆಚ್ಚುಬೇಕು ಶಕ್ತಿ ಸರ್
ಬಡವರ ಬಂದು ಶಕ್ತಿ ಕುಮಾರ್ ಅಣ್ಣ👌👌
RTO ne hero ಆದ ಕ್ಲೈಮಾಕ್ಸ್ ನಲ್ಲಿ 😂😂😂😂 ಶಕ್ತಿ ಕುಮಾರ ಕಾಮಿಡಿ ಪೀಸ್ ಆದ
Ontara nija😂😂😂
Togondiddu live torsli
ಇಂಥ ಭ್ರಷ್ಟ ಅಧಿಕಾರಿಗಳಿಗೆ ಬುದ್ಧಿ ಕಲಿಸಲು ಶಕ್ತಿ ಕುಮಾರ ಅಣ್ಣ ಇರಬೇಕು 👌👌👌👍👍
ಸೂಪರ್ 🔥ಅಣ್ಣ 🔥🔥🔥🔥🔥🔥🔥🔥🔥
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಏನಂತ ಹೇಳುತ ಗೊತ್ತಾ ಮಾತಾಡು ಸ್ವಾತಂತ್ರ್ಯ ಕೊಟ್ಟಿದ್ದರೆ ಮಾಹಿತಿ ಕೇಳೋದು ತಪ್ಪಾ ಈ ಆರ್ ಟಿ ಓ ಬದ್ಮಾಶ ನನ್ನ ಮಗ ಜನಸಾಮಾನ್ಯರು ಇವನು ಪ್ರಶ್ನೆ ಮಾಡಕ್ಕಾಗಲ್ಲ ಶಕ್ತಿಕುಮಾರ್ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಬೂಟಿಲಿ ಹೊಡಿರಿ
ಒಳ್ಳೆ ಕೆಲಸ ಮಾಡಿದ್ದೀರಿ ಶಕ್ತಿಕುಮಾರ್
ಇಂಥ ಅಧಿಕಾರಗಳು ಬಂದಿ ಕೆಲಸಕ್ಕೆ ಶಕ್ತಿಕುಮಾರ್ ಅಣ್ಣ ಇರಬೇಕು ಜೈ ಶಕ್ತಿಕುಮಾರ್ ಅಣ್ಣ
Gandu
Benkii shakti kumar ❤
ಈ ವಿಡಿಯೋ ಸಾರಿಗೆ ಮಂತ್ರಿ ಇವರಿಗೆ ಕೊಡಿ. ಕ್ರಮಕ್ಕೆ ಒತ್ತಾಯಿಸಿ ಶಕ್ತಿ.
ಶಕ್ತಿಕುಮಾರ್ ಸರ್ ಒಂದೆರಡು ವಧೆಗಳು ಬಿಟ್ಟು ಮಾತಾಡ್ಸಬೇಕು ಅಂತ ಅಧಿಕಾರಿಗಳನ್ನು
ಶಕ್ತಿಕುಮಾರ್ ಅದು ಹೆಸರಲ್ಲ.. ಅದು ಈ ಸಮಾಜದ ಶಕ್ತಿ ಅಂತ ಈಗ ಗೊತ್ತಾಗಿದೆ ಜನರಿಗೆ
Exitly
ಮಿಸ್ಟರ್ ಶಕ್ತಿಕುಮಾರ ನಿಜವಾಗಲು ನಿಮ್ಮ ಸಾಹಸ ಮೆಚ್ಚಬೇಕು ಇಂತಹವರಿಗೆ ಬುದ್ದಿಕಲಿಸುವರೆಗೂ ಬಿಡಬೇಡಿ
ಅಂಜಿ ಹೇತಾನ ಅವಾ, ನಮ್ಮ ಬಿಜಾಪುರ ಹುಲಿ ಅಣ್ಣಾ ನೀನು❤❤
ಶಗ್ತಿ ಕುಮಾರ್ ಅಣ್ಣ 👍👌🫶❤️🫂 ಕನ್ನಡಿಗ 🚩😊
ಎಲ್ಲಿದ್ದೀಯಪ್ಪ DK ಸಾಹೇಬ
ನೋಡಿ ನಿಮ್ಮ ಈ ಆಫೀಸಿರ್ನ ವರ್ತನೆ
ಕೂಡಲೇ ಈ ಆಫೀಸರ್ಗೆ ಶಿಕ್ಷ ಕೊಡಿ
ಇವನು ಯಡ್ಡಿ ಸರ್ಕಾರದಲ್ಲಿ ಇದ್ದವನು
Bijapur shakti Kumar anna benki kelasa madidira tumba tank's anna nimage 😍❤🙏🙏
ಶಕ್ತಿ ಅಣ್ಣನ ಶಕ್ತಿನ ಬೇರೆ 🔥🔥🔥 ಹುಲಿ
King 💞🙏 ಶಕ್ತಿ ಕುಮಾರ್ 💞🙏🥰
ಶಕ್ತಿ ಕುಮಾರ್ ಅವರ ಉತ್ತಮವಾದ ಕೆಲಸ ಮಾಡುತ್ತಿದ್ದೀರಾ ❤❤❤
ನಮ್ಮದು ಬೂದಗುಂಪಾ ಗ್ರಾಮ್ ಸರ್ ದಯವಿಟ್ಟು ಒಂದು ಸರಿ ಬೇಟೆ ಕೊಟ್ಟಿ
ಸಂಬಂಧಪಟ್ಟ ಅಧಿಕಾರಿಗಳೇ ಏನು ಮಾಡ್ತಾ ಇದ್ದೀರಾ. ಒಬ್ಬ ಮಾಧ್ಯಮದವರಿಗೆ ಈ ರೀತಿ ದೌರ್ಜನ್ಯ ಆಗ್ತಾ ಇದೆ. ಜನಸಾಮಾನ್ಯರ ಗತಿ ಹೇಗೆ. ಎಲ್ಲಿಗೆ ಬಂದಿದೆ ನಮ್ಮ ಸಮಾಜ 😞😞😞😞😞😞. ಪಾಪದ ಕಾಲ ತುಂಬುತ್ತಾ ಇದೆ.
Saakshi idre court al kodbeku amel kelsa kallsi video maadbeku adbittu sumne yakri e tara video maadtira media davru baayinda matadbeku yaaro ivnu e tara aadtavne
😱😱😱😱😱 ನಮ್ಮ ಕೊಪ್ಪಳ ದಲ್ಲಿ ಇಂಥ ಪೋಲಿಸ್ ತೂ ಇವ ಇಂಥ ಪೋಲಿಸ್
Nee jaldi hogti togo
ಸರ್ ನಾನು ತುಂಬಾ ಲಂಚವನ್ನು ತೆಗೆದುಕೊಳ್ಳುವವರನ್ನು ನೋಡಿದ್ದೇನೆ ಅವರಿಗೆ ನಿನ್ನಿಂದ ತಕ್ಕ ಪಾಠ ಕಲಿಸಬೇಕು... Nim sahaya beku bro nanage🙏🏻🙏🏻
ಶಕ್ತಿ ಕುಮಾರ ಹೆಸರಲೆ ಶಕ್ತಿ ಇದೇ ಅವರನ್ನ ಕೆಣಕಿದರೆ ಅಶಕ್ತಿ ಆಗೋದು ಗ್ಯಾರಂಟಿ 😂
Very good report
ಶಕ್ತಿಕುಮಾರ ಸರ್ ನಿಮ್ಮ ಜೋತೆ ನಾವು ಇದ್ದೆವೆ ಆ ಆರ್.ಟಿ .ಓ ಸಸ್ಪೇಂಡ ಆಗೂವರಗು ಬಿಡಬೇಡಿ ಸರ್
Nee yaru
ಶಹಬ್ಬಾಸ್ shakti ಕುಮಾರ್ 👌👍
ಮುಟ್ಟಾಳರು ಮತು ರೌಡಿಗಳು 90% ಸರ್ಕಾರಿ ನೌಕರರು.😂😂😂
ಎಕೆಂದರೆ
99% ರಾಜಕೀಯ ನಾಯಕರು😂😂😂
Wow superb ultimate comment👌👌 swalpanu arta aglilla aste😂😂
😅 @@Fan_Of_Kannadisiam
ಶಕ್ತಿಕುಮಾರ ಅಣ್ಣ ನಿಮ್ಮ ಧೈರ್ಯಕ್ಕೆ ಮೆಚ್ಚುಗೆ ಇರಲಿ
ಹೌದೋ ಹುಲಿಯೊ ಶಕ್ತಿ ಕುಮಾರ್ ಅಣ್ಣ ಬಿಜಾಪುರ್ ಹುಲಿ
ಇಬ್ಬರು ರೈಸ್ ಮ್ಯಾನ್ ಗಳೇ ಒಬ್ಬ ಶಕ್ತಿ ಇನ್ನೊಬ್ಬ ಯುಕ್ತಿ ಒಂದು ಪಿಕ್ಚರ್ ನೋಡಂಗೆ ಅಯ್ತು
ಈ RTO ನ ಒದ್ದ ಒಳಗೆ ಹಾಕಿ
ಶಕ್ತಕುಮಾರ ಸರ್ ನಿಮ್ಮಂತವರ ಅವಶ್ಯಕತೆ ಸಮಾಜಕ್ಕೆ ತುಂಬಾ ಇದೆ..
ಸಾರ್ವಜನಿಕರ ತೆರಿಗೆ ಹಣದಲ್ಲಿ ಬದುಕುತ್ತಿರುವ ಈ ನೌಕರರಿಗೆ ಏಷ್ಟು ಅಹಂಕಾರ
@@Lalu370 ನಮ್ಮ ಅಪ್ಪ, ನಿಮ್ಮ ಅಪ್ಪ, ನಾನು, ನೀನು, ಪ್ರತಿಯೊಬ್ಬ ಪ್ರಜೆ ತೆರಿಗೆ ಕಟ್ಟುತ್ತಾನೆ ಎಂಬ ಅರಿವು ಎಲ್ಲರಲ್ಲಿ ಬಂದಾಗ ಮಾತ್ರ ಪ್ರಶ್ನೆ ಮಾಡುವ ಧೈರ್ಯ ಬರುತ್ತೆ ಲಾಲೂ೩೭೦ ಅವರೇ😊😊😊
@@Lalu370 ಲಾಲೂ೩೭೦ ನಿಮಗೆ ಗೊತ್ತಾ, ನಾವು ಏನೇ ವಸ್ತು ಖರೀದಿ ಮಾಡಿದ್ರೆ ಅದರಲ್ಲಿ ಸ್ವಲ್ಪ % ತೆರಿಗೆ ಅಂತ ಇರುತ್ತೆ ಅದು ಸರ್ಕಾರಕ್ಕೆ ಹೋಗುತ್ತೆ ಅದೇ ತೆರಿಗೆ ಹಣ ಸರ್ಕಾರ ಅಭಿವೃದ್ದಿ ಕೆಲಸಕ್ಕೆ ಉಪಯೋಗಿಸುತ್ತಾರೆ
Muka moothige chachhi bidi lofer officer ge
ಭ್ರಷ್ಟಾ ಪೋಲಿಸ್ ಅಧಿಕಾರಿ
ಇಂಥ ಅಧಿಕಾರಿಗಳಿಂದ ದೇಶದ ವ್ಯವಸ್ಥೆ ಹಾಳಾಗಿ ಹೋಗಿದೆ
ಇಂಥ ಆಫೀಸರ್ ಗಳಿಗೆ ಬುದ್ದಿ ಕಲಿಸೋಕೆ ನಿಮಂತ ಸಮಾಜ ಸೇವಕರು ಶಕ್ತಿ ಕುಮಾರ್ ಸರ್...
ಆಫೀಸರ್ ವರ್ತನೆ ಸರಿ ಇಲ್ಲ.
ಶಕ್ತಿ ಕುಮಾರ್ ಅಣ್ಣ ಒಳ್ಳೆಯದು ಮಾಡುತ್ತಿದ್ದೀರಿ. ಅಧಿಕಾರ ಅಲ್ಲ ಬೋಳಿಮಗನ.ನೀಮವೀಡಿಯದಾವರಿಗೆ ಧನ್ಯವಾದಗಳು
ಇಂತಹ ಅಧಿಕಾರಿಗಳಿಗೆ ಉನ್ನತ ಅಧಿಕಾರಿಗಳು ಕ್ರಮ ವಹಿಸಬೇಕು ನೈಜತೆ ಕಾಣ್ತಾ ಇದೆ
ಜೈ ಶಕ್ತಿ ಕುಮಾರ್ 👍
ಶಕ್ತಿ ಕುಮಾರ್ ನೀನು ರಿಯಲ್ ಹುಲಿ 👌👌👌👌👌. ಸಾರ್ವಜನಿಕರು ಇವರಿಗೆ ಬೆಂಬಲ ಕೊಡಬೇಕು.
All the best shaktikumar sir
ಇಂಥ ಬಡ್ಡಿ ಮಕ್ಕಳು ಕೆಲಸ ಮಾಡೋಕೆ ಲಾಯಕ್ ಇಲ್ಲ ಎಂತೋರಿಗೆ ಚನ್ನಾಗಿ ರುಬ್ಬಿ ಸರ್. ಆತನಹತ್ರ ಮಾನವೀಯತೆನೆ ಈಲ್ಲ
ಏನ್ ಗುದಮುರಗಿ ಅಣ್ಣಾ ಈ ವೀಡಿಯೊದಲ್ಲಿ 😁😁 ಆದ್ರೂ ಮೆಚ್ಚಬೇಕು ನಮ್ ಬಿಜಾಪುರದ ಶಕ್ತಿಕುಮಾರ್ ಅಣ್ಣಾಗ 😁🔥
ಈ ಸುಳೆಮಕ್ಲು ಮುಕ್ಲಾಗೆ ಹುಳ ಹೊಕ್ಕ ತರ ಆಡಿ ನಮ್ಮ ತಲೆಗೆ ಹುಳ ಬಿಡ್ತಾರೆ ಕೊನೆಗೆ ಒಂದಾಗ್ತಾರ 😅
Ivaru bere bere avaru bere ayta....nee sumne ellarannu onde takkadi alli hakintugabaradu
ಅಣ್ಣಾ ನಿಂದ ಒಳ್ಳೆ ಕೆಲಸ ಇದು 🙏❤️
ಶಕ್ತಿಕುಮಾರಣ್ಣ ತುಂಬಾ ಚೆನ್ನಾಗಿದೆ ನೀವು ಅಧಿಕಾರಿಗಳಿಗೆ ಚಳಿಬಿಡಿಸಿದ ರೀತಿ
RTO IS RIGHT
ಕರ್ನಾಟಕದಾಗ ಹೋಗಿ ಅವನ ಹೆಸರು ಕೇಳರಿ ಅಂತ 😊😂😂 . ಕೊಪ್ಪಳ ಎಲ್ಲಿ ಬರುತ್ತೆ ಅಂತ ಕೇಳಿ ಬರಿ 😂😂😂😂😂
ಸೂಪರ್ ಅಣ್ಣ
ತುಂಬಾ ಒಳ್ಳೆಯ ಕೆಲಸ ಶಕ್ತಿಕುಮಾರ್ ಅಣ್ಣ ❤❤❤
ಜೈ ಶಕ್ತಿಕುಮರ್ ಅಣ್ಣ
ಇಂತಹ ವೇಳೆಯಲ್ಲಿ ಸಾರ್ವಜನಿಕರು ಬಾಯಿ ತಕ್ಕೊಂಡು ನೋಡದಲ್ಲ ಮಾತಾಡಬೇಕು.
ತಾಲೂಕಿಗೆ ಒಬ್ಬರ ಆಗಲಿ ಶಕ್ತಿ ಕುಮಾರ್ ಅಂತವರು ಇರಬೇಕು..
ಮೊದಲು ಈ ಅಧಿಕಾರಿಯನ್ನು ಕಿತ್ತು ಬಿಸಾಕಿ
ಇಂಥವರಿಗೆ ಒಳ್ಳೆ ಬುದ್ದಿ ಕಲಿಸಲು ನಮ್ಮಾ ಶಕ್ತಿ kumar sari am from chickmangolre
ಹೌದ್ದ ಹುಲಿಯಾ......ಗಂಡ ಕೆಲಸಾ.....ಪಾ. 💪
Hats off..sir.. Shakti Kumar ur great
ಸೂಪರ್ ಶಕ್ತಿ ಕುಮಾರ್ ಸರ್ 🙏
Super Shakthikumar
ನಮಸ್ಕಾರ ಕುಂಡಿಪಲ್ಲಿ ಅಣ್ಣನವರಿಗೆ ❤ ಸರಿಯಾಗಿ ಬುದ್ಧಿ ಕಲಿಸಿ ಅವನಿಗೆ
Rto super sir 💐🙏
ಇದನ್ನ ಕಾಮಿಡಿ ವಿಡಿಯೋ ಅನ್ಕೊಂಡಿದ್ಯಾ😂😂😂😂
ಬಗ್ಗಸ್ಕೊಂಡ್ ಬಾರಿಸಿದಿ ಅಣ್ಣ 🔥🔥🔥
ಜನ ಸಾಮಾನ್ಯನರ ಮತ ಮೀಡಿಯಾ ದವರಿಗೆ ಪೊಲೀಸ್ಸರ ಮತ ಅ ಪೊಲೀಸ್ ಅಧಿಕಾರಿಗೆ.... ಇಷ್ಟೇ ನಮ್ಮ ದೇಶದ ಕಲ್ಪನೆ ಮಹಾರಾಯರೇ 😅😂😂😅
ನಿಮ್ಮ ಫ್ಯಾನ್ ಅಣ್ಣಾ Shakthi ಕುಮಾರ್ ಅಣ್ಣಾ 😍😍😍😍😍👌👌👌👌👌👌👌👌
ರಿಯಲ್ ರೌಡಿ ತರಹನೇ ಕಾಣುತ್ತಿದ್ದಾನೆ 😮😮😮 ಆರ್ ಟಿ ಓ ಆಫೀಸರ 😅😅
ಸೂರ್ಯ ಅಂದ್ರೆ ಸೂರ್ಯನ ಶಕ್ತಿ ಅಣ್ಣ ಶಕ್ತಿ ಅಣ್ಣ
ಜೈ ಶಕ್ತಿಕುಮಾರ
ಮಂಜುನಾಥ್ ಇಸ್ 👍
👌👌ಸೂಪರ್ ಶಕ್ತಿ ಕುಮಾರ್ 🙏
Shaktikumar anna namma Dharwadge omme banni sir elli kuda tumba brasta adikarigalu edare anna 🎉🎉🎉