ಕರ್ತ ಎಂದರೆ ದೇವರು ನೀವು ಪತ್ರಕರ್ತರು, ಕೈಗಳು ಪವಿತ್ರವಾದವು: ಗವಿಸಿದ್ದೇಶ್ವರ ಮಠದ ಸ್ವಾಮೀಜಿಗಳು

Поділитися
Вставка
  • Опубліковано 31 лип 2024
  • Rnr News: ಕೊಪ್ಪಳ ತಾಲೂಕಿನ ಗಂಗಾವತಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಸಂಘದ ಪದಾಧಿಕಾರಿಗಳ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಕರ್ತ ಎಂದರೆ ದೇವರು ಎಂದರ್ಥ ಅವನು ಕರ್ತ, ನೀವು ಪತ್ರಕರ್ತರು ಎಂದು ಪತ್ರಕರ್ತನಾದವನ ಕೈಗಳು ವೇದ ಬರೆದಷ್ಟು ಅಷ್ಟು ಪವಿತ್ರವಾಗಿರುತ್ತದೆ. ಪರ್ತಕರ್ತನ ಯೋಚನೆಗಳು ಆಲೋಚನೆ ತುಂಬಾ ದೊಡ್ಡದಾಗಿರುತ್ತದೆ. ಪರ್ತಕರ್ತ ನಾದವನ್ನು ಸ್ಕ್ಯಾನ್ ಮಿಷನ್ ತರ ಒಂದು ಬಾರಿ ಅವನು ಕಣ್ಣಿನ ದೃಷ್ಟಿಯಲ್ಲಿ ನೋಡಿದರೆ ಸಂಪೂರ್ಣವಾಗಿ ಸುದ್ದಿಯ ಸಾರಾಂಶ ಹೊಂದಿರುತ್ತದೆ. ಸಮಾಜವನ್ನು ತಿದ್ದುವಂತಹ ಪತ್ರಿಕೋದ್ಯಮ ಪರ್ತಕರ್ತನ ಮಹತ್ವ ದೊಡ್ಡದಾಗಿದೆ ಇದರ ಬಗ್ಗೆ ಮಾತನಾಡಿದ ಗವಿಸಿದ್ದೇಶ್ವರ ಸ್ವಾಮೀಜಿಗಳು.

КОМЕНТАРІ • 3