ಧನಸ್ಸುರಾಶಿ ಶನಿ ಗೋಚಾರ ಫಲ 2023-25 | DHANASSU RASHI SHANI GOCHARA PHALA 2023-25 | SHANI PHALA ಶನಿಫಲ

Поділитися
Вставка
  • Опубліковано 4 жов 2024

КОМЕНТАРІ • 441

  • @vidyadharyankanchi9076
    @vidyadharyankanchi9076 Рік тому +29

    ಮೇಡಂ ನಿಮಗೆ ಅನಂತ ಕೋಟಿ ಕೃತಜ್ಞತೆಗಳು. ನೀವು ಹೇಳಿದ ಹಾಗೆ ನಾನು ಸಹ ತುಂಬಾ ನೋವು ಅನುಭವಿಸಿದೀನಿ. ಈ ಏಳುವರೇ ವರ್ಷದಲ್ಲಿ ತುಂಬಾ ಪಾಠ ಕಲಿತಿದ್ದೇನೆ ಮೇಡಂ. ನಮಗೆ ನಾವೇ ಸಮಾಧಾನ ಮಾಡ್ಕೋಬೇಕು ಕಷ್ಟಕಾಲದಲ್ಲಿ ಬೇರೆ ಯಾರು ಸಹಾಯ ಮಾಡೋದಿಲ್ಲ ಆ ದೇವರನ್ನು ಬಿಟ್ಟರೆ. ಅನ್ನೋ ಪಾಠ ಶನೇಶ್ವರ ದೇವರಿಂದ ಕಲಿತಿದೀನಿ ಮೇಡಂ.

  • @bharathnanjundasetty2757
    @bharathnanjundasetty2757 Рік тому +45

    ನಿಮ್ಮ ಮಾತು ಕೇಳಿ ನೆಮ್ಮದಿ ಸಿಕ್ಕಿತು.... ಎಳು ವರ್ಷದ ನೋವಿಗೆ, ಅವಮಾನಕ್ಕೆ ಅಂತ್ಯ.
    ಅಮ್ಮ ನಿಮಗೆ ನಮಸ್ಕಾರಗಳು 🙏🙏

  • @srikrishnadrugsmandya7046
    @srikrishnadrugsmandya7046 Рік тому +15

    ಎಷ್ಟು ಕಷ್ಟ ಅನುಭವಿಸುವಂತಾಗಿದೆ ನೀವು ಸುಖ ಬರುತ್ತದೆ ಎಂದರು ನಂಬಲು ಆಗುತ್ತಿಲ್ಲ. ಯಾರು ಕಷ್ಟ ಎಂದರೆ ನಂಬುವುದಿಲ್ಲ ಬದಲಿಗೆ ಹಾಸ್ಯ ಮಾಡುವುದು. ತುಂಬಾ ಅಪಮಾನ ಅನುಭವಿಸಿದೆ. ಒಳ್ಳೆಯ ದಿನಕ್ಕೆ
    ಕಾದು ನೋಡಬೇಕು .

    • @ashokvanrashi
      @ashokvanrashi Рік тому +1

      Day always followed by night and so is night follows the day..but it's just matter of time that's all..noday is a good day, the day you start with confidence to achieve will be your day..hope all goes well 🙏

  • @anu5375
    @anu5375 Рік тому +4

    ನಾನು ಕೂಡ ಧನು ರಾಶಿ ಕಳೆದ 11ವಷ೯ಗಳಿಂದಲೂ ಸಾಕಷ್ಟು ಕಷ್ಟಗಳಲ್ಲಿ ಬೆಂದು ಹೋಗಿದ್ದೇನೆ. ಇನ್ನು ಮುಂದೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದು ಕೇಳಿ ಸಮಾಧಾನವಾಯಿತು ಅಮ್ಮ 🙏 ಆದರೆ ನನ್ನ ಸಹೋದರ ಕುಂಭ ರಾಶಿಯವರು ಅವರಿಗೆ ಪರಿಹಾರ ತಿಳಿಸಿ ಅಮ್ಮ 🙏

  • @bhuvanakeshava4095
    @bhuvanakeshava4095 Рік тому +36

    ನಂದು ಧನಸ್ಸು ರಾಶಿ ಮೇಡಮ್ ಏಳು ವರೆ ವರುಷದಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೀನಿ ಇನ್ನೂ ಮುಂದೆ ಆದರೂ ನನ್ನ ಜೀವನದಲ್ಲಿ ಮತ್ತೆ ಎಲ್ಲರ ಜೀವನದಲ್ಲಿ ಒಳ್ಳೆಯದಾಗಲಿ ಅಂತ ಕೇಳಿಕೊಳ್ಳುತ್ತೇನೆ ಮೇಡಮ್🙏🙏🙏🙏🙏🙏🙏🙏

    • @munirajumunna2878
      @munirajumunna2878 9 місяців тому

      ಧನಸ್ಸು ರಾಶಿಯವರಿಗೆ ಒಳ್ಳೆಯದೆಂದು ಆಗಲ್ಲ ಬಿಡಿ ನಂದು ಧನಸ್ಸು ರಾಶಿ 😢

  • @geethac5440
    @geethac5440 Рік тому +6

    ಮಾಮ್ ನೀವು ಹೇಳಿರೋ ಎಲ್ಲಾ ವಿಷಯ ಸತ್ಯವಾಗಿಯೂ ಹೌದು ಇವಾಗ ನಿಮ್ಮಿಂದ ಈ ಮಾತುಗಳನ್ನು ಕೇಳಿ ಸಮಾಧಾನ ಆಯಿತು ಧನ್ಯವಾದಗಳು ನಿಮಗೆ

  • @yogeshtpujari9867
    @yogeshtpujari9867 8 місяців тому +2

    ವಂದನೆಗಳು ಮನ ತುಂಬಿದ ಕೃತಜ್ಞತೆ ಗಳು ನಿಮ್ಮ ಈ ರಾಶಿ ಬಗ್ಗೆ ನಿಮ್ಮ ಅಧ್ಯಯನ ಜ್ಞಾನ ತುಂಬಾ ಅದ್ಬುತ ಸಾಕ್ಷಾತ್ ಆದಿ ಶಕ್ತಿ ಯ ಸ್ಥಾನ ದಲ್ಲಿ ಈ ವಿವರಣೆ ನೀಡಿದಂತಾಗಿದೆ ನಿಮ್ಮ ಪಾದಕ್ಕೆ ಶರಣು ನಿಮ್ಮ ಈ ಬಗ್ಗೆ ಅದ್ಬುತ ವಿವರಣೆ postive ಶಾಶ್ವತ ವಾಗಲಿ 🙏🙏🙏

  • @nagrajshetty561
    @nagrajshetty561 Рік тому +8

    ನಿಜಕ್ಕೂ ಮೆಮ್💐 ಯಲಾರಿಗೂ ಒಳ್ಳೆಯದು ಮಾಡಲಿ ಆ ಭಗವಂತ

  • @shruthikcshru1877
    @shruthikcshru1877 Рік тому +4

    ನಿಮ್ಮ ಮಾತು ಕೇಳಿ ನೆಮ್ಮದಿ ಆಯಿತು ಆದರೆ ಎರಡು ವರ್ಷದಿಂದ ಅಲ್ಲ ಏಳು ವರ್ಷದಿಂದ ಅನ್ಭವಿಸಬಾರದು ಎಲ್ಲಾ ಅನುಭವಿಸಿದ್ದೇವೆ.. ಧನ್ಯವಾದಗಳು 🙏

  • @rajaraja1864
    @rajaraja1864 Рік тому +8

    ತುಂಬಾ ಧನ್ಯವಾದಗಳು ಮೇಡಂ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ನಿಮಗೆ ನಮೋ ನಮಃ ಧನ್ಯವಾದಗಳು ಮೇಡಂ 🙏🙏🙏

  • @roopam.j4236
    @roopam.j4236 Рік тому +3

    ತುಂಬ ತುಂಬಾ ಧನ್ಯವಾದಗಳು ಮತ್ತು ನಮಸ್ಕಾರಗಳು ಮತ್ತು ಅಭಿನಂದನೆಗಳು 💐 ಬಹಳಷ್ಟು ಸರಳ ಸುಲಭ ಉಪಾಯಗಳನ್ನು ತಿಳಿಸಿದ್ದು ಖುಷಿಯಾಯಿತು 🤗 ನೀವು ಹೇಳುವ ರೀತಿ ತುಂಬಾ ಇಷ್ಟ ಆಯ್ತು ಆತ್ಮಿಯ ಗೆಳತಿಯ ಜೊತೆ ಮಾತುಕತೆ ನಡೆಸಿದ ಅನಿಸುತಿತ್ತು .

  • @yeshavanthakumartyeshav6826
    @yeshavanthakumartyeshav6826 Рік тому +3

    ನಮ್ಮ ರಾಶಿ ಧನಸು ರಾಶಿ ಮೇಡಂ ತುಂಬಾ ಕಷ್ಟ ಅನುಭವಿಸಿದ್ದೇನೆ. ನನ್ನ ರಾಶಿ ಫಲದ ಮುಂದಿನ ಶುಭದಿನ ತಿಳಿಸಿದಕ್ಕೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏

  • @huhegowdagowda493
    @huhegowdagowda493 Рік тому +9

    ನೀವು ಹೇಳಿದ್ದು ನಮಗಂತು ಸತ್ಯವಾಗಿ ನಡೆದಿದೆ.

  • @varalakshmammag8399
    @varalakshmammag8399 5 місяців тому +2

    ನನ್ನ ಮಗನ ರಾಶೀ ಧನುಸ್ಸು ರಾಶಿ ಮೇಡಂ ತುಂಬಾ ಕಷ್ಟ ಅನುಭವಿಸಿದ್ದೇವೆ ನನ್ನ ಮಗನ ರಾಶಿ ಫಲದ ಮುಂದಿನ ಶುಭದಿನ ತಿಳಿಸಿದಕ್ಕೆ ಅನಂತ ಅನಂತ ಧನ್ಯವಾದಗಳು ಮೇಡಂ

  • @pushparamachandra5003
    @pushparamachandra5003 22 дні тому

    ಮೇಡಂ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ನಂದು ಮೂಲ ನಕ್ಷತ್ರ ಧನಸ್ಸು ರಾಶಿ ನಾನು ತುಂಬಾ ನೊಂದಿದ್ದೇನೆ ನೀವು ಹೇಳಿದಂತಹ ಮಾತು ಕೇಳಿ ತುಂಬಾ ಸಂತೋಷವಾಯಿತು ನಿಮಗೆ ಧನ್ಯವಾದಗಳು

  • @bhuvanakeshava4095
    @bhuvanakeshava4095 Рік тому +4

    ನಿಜ ಮೇಡಮ್ ನನ್ನ ಜೀವನದಲ್ಲಿ ಹಣಕಾಸಿನ ಸಮಸ್ಯೆ,ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದ ವಿಷಯದಲ್ಲಿ ತುಂಬಾ ಸಂಕಷ್ಟ ಗಳನ್ನು ಅನುಭವಿಸಿದ್ದೀನಿ ಜೀವನ ನೆ ಬೇಡ ಅನ್ನುವ ಮಟ್ಟಕ್ಕೆ ಬೇಸರ ಆಗೋಗಿದೆ ನಿಮ್ಮ ಮಾತನ್ನು ಕೇಳಿ ಸ್ವಲ್ಪ ಮನಸ್ಸಿಗೆ ಖುಷಿ ಆಯಿತು ಧನ್ಯವಾದಗಳು ಮೇಡಮ್ 🙏🙏🙏🙏🙏🙏🙏🙏🙏🙏🙏🙏

  • @BhanupriyaH
    @BhanupriyaH Рік тому +13

    Thumba thanks madam. This made my day. So much of positivity and very detailed explanation. Hats off

  • @nagarajscorer
    @nagarajscorer Рік тому +5

    ತಾವು ಹೇಳಿರುವುದೆಲ್ಲವನ್ನೂ ನಾನು ಆಗಸ್ಟ್ 5, 1995ರಿಂದಲೂ ಅನುಭವಿಸುತ್ತಿದ್ದೇನೆ. ಧನು ರಾಶಿ, ಉತ್ತರಾಷಾಢ ಮೊದಲನೇ ಪಾದ. ತಮ್ಮ ಪಾದಗಳಿಗೆ ನನ್ನ ನಮನ.

  • @ChandrashekharSawkar-c5y
    @ChandrashekharSawkar-c5y Місяць тому

    Superb commentary Mam I m in hellfor last nine yrs daily dying and worrying. Life miserableThanks for your assuranceof bright future.. Lord Shaneshwar crores of thanks . I wont forget thistragedy for li fe.

  • @bhavyab.s5987
    @bhavyab.s5987 Рік тому +4

    Tq u mam nima ಮಾತುಗಳ ರೀತಿಯ ಚೆನ್ನಾಗಿದೆ ಅಭಿನಂದನೆಗಳು mam♥️

  • @bhaskars7210
    @bhaskars7210 Рік тому +12

    Now I am 69, I faced lot of problems, I will spend my remaining days with peace & & healthy life with the grace of lord SHANAISHWARA🙏

  • @anandmuduvatiramachar7141
    @anandmuduvatiramachar7141 Рік тому +3

    Resonates very well, thank you madam..🙏🙏

  • @vaishnavipoojary3550
    @vaishnavipoojary3550 Рік тому +2

    Tumba dhanyavadagalu mam neevu heliddu correct

  • @kmbeeregowda9381
    @kmbeeregowda9381 Рік тому +3

    ತುಂಬಾ ಧನ್ಯವಾದಗಳು 🙏🙏

  • @prakashk7975
    @prakashk7975 Рік тому +4

    You are 100%, right medam
    Thank U

  • @yogishislur
    @yogishislur Рік тому +4

    Thank You for Boosting My Confidence!! I believe all your words will turn into positive practically & hope I will become one of the example.
    Best Regards,
    Bhaktha

  • @bhagyashrigonyagol2562
    @bhagyashrigonyagol2562 Рік тому +2

    Tq. Life sakagi hogittu 😭😭evag samadan vaytu nim matu keli tqqqq🙏🙏...

  • @kamalammanagaraju9061
    @kamalammanagaraju9061 Рік тому +1

    Thumba thanks madam thumba chennagi helideri

  • @dhananjaybs4733
    @dhananjaybs4733 Рік тому +4

    Thank you for your confidence
    Spech.🙏🙏🙏🙏🙏🙏🙏🙏🙏

  • @bharathiramesh2098
    @bharathiramesh2098 Рік тому +2

    Really appreciate you mam... I faced so many problems...tq

  • @Suresh.NSuresh.N-es3uz
    @Suresh.NSuresh.N-es3uz 2 місяці тому +1

    100% Currect.

  • @umapurvimath2422
    @umapurvimath2422 Рік тому +9

    This lady is 💯 percent true

  • @yogeshyogi9632
    @yogeshyogi9632 Рік тому +2

    Super information medam Thankyou

  • @sindhumayaambi4154
    @sindhumayaambi4154 Рік тому +4

    🙏🌹ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ತುಂಬಾ ಕಷ್ಟಗಳನ್ನು ಅನುಭವಿಸಿದೀವಿ 🙏🌹

  • @ChandraShekar-en5ls
    @ChandraShekar-en5ls Рік тому +2

    Thank you so much madam neevu elidhu 💯 correct

  • @punithaputti
    @punithaputti Рік тому +2

    ತುಂಬಾ ಧನ್ಯವಾದಗಳು ಮೇಡಂ

  • @SK-pr2ow
    @SK-pr2ow Рік тому +2

    Dhanyavadagalu taayi

  • @vijalakshmibn3278
    @vijalakshmibn3278 Рік тому +1

    ತುಂಬಾ ಧನ್ಯವಾದಗಳು ಮೇಡಂ. ನಮ್ಮ ಅನಂತ ಆತಂಕ ದೂರ ಮಾಡಿದ್ದೀರಿ

  • @basavarajkaradakalla2264
    @basavarajkaradakalla2264 Рік тому +2

    ನಾನು ತುಂಬ ನೋವು anubhavisidene ಮೇಡಂ 😢

  • @TusharAlegavi
    @TusharAlegavi 12 днів тому

    ತುಂಬಾ ಚನ್ನಾಗಿ ಹೇಳಿದ್ದಿರಿ 🙏🙏

  • @shankar32
    @shankar32 Рік тому +4

    It's amazing analysis... getting more hopes in life after hearing your analysis 😊

  • @kumarbekkeri7213
    @kumarbekkeri7213 Рік тому +2

    Tq medam 👍👍👌👌🙏🙏🔥🔥💐💐

  • @somashekars8351
    @somashekars8351 Рік тому +2

    Thanks medam

  • @bharathiruthvik4529
    @bharathiruthvik4529 Рік тому +3

    Thumba thanks maam ನಿಮ್ಮ ಮಾತು ಕೇಳಿ ಸಮಾಧಾನವಾಯಿತು 🙏🙏🙏

  • @geethar4621
    @geethar4621 Рік тому +3

    Yes madam only tears nothing else

  • @BhagyaLakshmi-rs6cm
    @BhagyaLakshmi-rs6cm Рік тому +4

    Yes Amma ur true❤

  • @vishwanathphoenix7796
    @vishwanathphoenix7796 Рік тому +15

    ಒಣಗಿಹೋಗೋ ಮರಕ್ಕೆ ನೀರು ಸಿಕ್ಕಷ್ಟೇ ಅನುಭವ ಆಯಿತು great

  • @bhagyammavittal6777
    @bhagyammavittal6777 16 днів тому

    ಓಂ ನಮೋ ಶನೇಶ್ವರಾಯ ನಮಃ 🙏🙏🙏

  • @basavarajbasavaraj7994
    @basavarajbasavaraj7994 6 місяців тому +1

    suparrrrrr......

  • @bgouda293
    @bgouda293 Рік тому +1

    Om shanidevaya namo swami namo swami namo

  • @parimalan2894
    @parimalan2894 Рік тому +3

    Thank you madam from your speech I got some hope as I am undergoing this phase of Sade sath

  • @basavarajubasavaraju7315
    @basavarajubasavaraju7315 25 днів тому +1

    Tq

  • @ChandrashekharSawkar-c5y
    @ChandrashekharSawkar-c5y 2 місяці тому

    Wonderfulmadamji during those days I was aliving dead body. Now stillsuffering I m yet to come out. PrayGod to give relief.......

  • @madhusudhans6112
    @madhusudhans6112 Рік тому +4

    Perfectly explained. Seriously thanks a lot for such a wonderful analysis and explanation ............thanks

  • @yogesh9198
    @yogesh9198 Рік тому +2

    ಧನ್ಯವಾದಗಳು

  • @BalaKrishna-eq9uj
    @BalaKrishna-eq9uj Рік тому +6

    Thank you so much guruji u told that 100/ i suffered in my life

  • @bhagyalakshmi5439
    @bhagyalakshmi5439 17 днів тому

    ಧನ್ಶವಾದಗಳು
    ಧನ್ಶವಾದಗಳು ಅಮ್ಮ.

  • @nagendraks1238
    @nagendraks1238 Рік тому +2

    Namasakar meadmma
    Nagendra from Bangalore 🙏🙏🙏

  • @basavarajt1560
    @basavarajt1560 Рік тому +3

    Really good information madam

  • @h.bharamanagowda.hbgowda8607
    @h.bharamanagowda.hbgowda8607 Рік тому +2

    ನಮಸ್ಕಾರ ಮೆಡಂ ಒಳ್ಳೆಯದು

  • @yogishadm5676
    @yogishadm5676 Місяць тому

    Iam Yogisha.. mine also Dhanasu raasi. I struggling with problems lot of much 5 years. ..

  • @anupamasaralaya1549
    @anupamasaralaya1549 Рік тому +1

    Thumba santhosha madona ,,kashta doorvayithu endu nityusiru bedabahude

  • @pavankumarkb1256
    @pavankumarkb1256 Рік тому +12

    ದನ್ಯವಾದಗಳು ಮೇಡ೦ ನಿಮ್ಮ ಮಾತು ನೂರರಷ್ಟು ಸತ್ಯ ಯಾಕಂದರೆ ನನ್ನ ಜೀವನದಲ್ಲಿ ಅನುಭೋಗಿಸಿದ ಸತ್ಯವನ್ನು ನುಡಿದಿ ದ್ವೀರ ಮುಂದೆ ಏನಾಗುತ್ತೊ ಗೊತ್ತಿಲ್ಲಾ ಇದರ ರಿಗೂ ನಡೆದಿದ್ದು ತುಂಬಾ ಸತ್ಯ

    • @ashokvanrashi
      @ashokvanrashi Рік тому +1

      Correct bro 👌..all are on the same boat called rashi phala

  • @lavanyachinnulavanyachinnu695
    @lavanyachinnulavanyachinnu695 Рік тому +2

    Nija medam nim mathu 👍👍👍

  • @murthysn9325
    @murthysn9325 Рік тому +1

    Madam thumba satyavagidhe nimma mathu, nanadhu danasu rashi nivu elidantha yella kastagalanu nannu anabavisdhe , nijavagi nanu atmahatye madikollu nirdara kudda madidhe, thumba Santosha vayithu nimma mathu kelli🙏🙏🙏🙏

  • @manojmahadev8787
    @manojmahadev8787 Місяць тому

    ನಿಮ್ಮ ಮಾತು ನಿಜ ಜೀವನದಲ್ಲಿ ನಾವು ಯಾರನ್ನು ಕೇಳಿದರೂ ನಿಜ ಜೀವನದಲ್ಲಿ ನಾವು ಬಾರಿ ನೂವುಅನುಬಾವಿಸಿದೆವೆಅಮ್ಮ🙏🙏🏻🙏🏻🙏🏻🙏🏻

  • @basavarajag5276
    @basavarajag5276 Рік тому +2

    ಒಳ್ಳೆಯದು ಆದ್ರೆ ಸಾಕು ಗುರೂಮಾತೆ 🙏

  • @saistarvlogs9031
    @saistarvlogs9031 Рік тому +3

    True 👍 mam

  • @Jayaraj-k7z
    @Jayaraj-k7z Рік тому +1

    S 100% true. Now am feeling strong, health problems solve agide.

  • @bhavyaacharbhavya1114
    @bhavyaacharbhavya1114 Рік тому +1

    Supper mam neev heliddela nij mam ❤

  • @santoshakumarp1683
    @santoshakumarp1683 Рік тому +3

    Thank you madam for your information and wishes on dhanu rashi all people. Kindly I request to you give me monthly suggestions for all

  • @shankarr1895
    @shankarr1895 Рік тому +1

    19th July 1959, 11.45pm, but Shanidevr Deshe is running for nearly 10yrs. It's ending my life, how is my health, please tell me,

  • @lakshmisham.c.5753
    @lakshmisham.c.5753 Рік тому +16

    Mine is also dhanassu raashi. I am struggling since last 8/9 years. I had to face a lot of humiliation, cheating by own colleagues, lot of problems at home, brothers death, household problems etc etc. I hope Shani Deva will help me now.

  • @bhavanis3050
    @bhavanis3050 Рік тому +1

    Madam nivu helidhu nijja correct nanu Sade sathi time nali complete life lesson kalthbite, nan sothodhe yalanu eldhodhgidhe sakaopa jeevana ansidhe😭😭😭 , wait for good time 🙏🙇🙌

  • @lakshminarayan6402
    @lakshminarayan6402 Рік тому +1

    Tq mam nan magalu dhanassu rasi 23yrs tumba kashta pattiddale arogya sari illa yavaglu cold cough ellakade torsi aytu hushare agilla inmele neevu heluda hage olledadre saku

  • @Shobha_rajkumar_kanmas
    @Shobha_rajkumar_kanmas 24 дні тому

    9ವರ್ಷದಿಂದ ತುಂಬಾ ಕಷ್ಟವನ್ನ ಅನುಭವಿಸಿದಿನಿ ಮೇಡಂ
    ಇನ್ನು ಅನುಭವಿಸೋಕೆ ಆಗಲ್ಲ ಅನ್ನುವಷ್ಟು ಕಷ್ಟ ಅನುಭವಿಸಿದೀನಿ
    ನಿಮ್ ಮಾತು ಕೇಳಿ.
    ಜೀವನಕ್ಕೆ ಒಂದು ಭರವಸೆ ಸಿಕ್ಕಿದೆ.

  • @prakashmadar1362
    @prakashmadar1362 Рік тому +1

    ನಿಮ್ಮ ಮಾತು ಕೇಳಿ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಿತು,, ನಿಮಗೆ ಕೋಟಿ ಕೋಟಿ ನಮನಗಳು 🙏🙏

  • @manjulamk3353
    @manjulamk3353 Рік тому +3

    Very true Madam 😌🙏🙏

  • @aratiholennavar9098
    @aratiholennavar9098 2 місяці тому

    Jii shanawaara

  • @rpatil9175
    @rpatil9175 Рік тому +2

    Nijvaglu madam na idna modlu nambutirlilla but idu nan jervanadalli nivu helidage sumaru 7 to 8 yr inda thumbha kasta agtide family alli🙏 thank u so much madam for this vedio

    • @sachin0820
      @sachin0820 Рік тому

      Nanu kooda nambtirlilla eega life saak agi hogide

  • @सत्यहरिश्चंद्र

    Super information thankyou ma'am 🙏🙏👍😊😉

    • @bhagyaraj5932
      @bhagyaraj5932 Рік тому

      thumba danya vadaglu madam sayuvavani hulukakkaddi asare anthe nimma mathu munde namma bavishya nevu helidahage bagavanthana krupe erali madam danyavadagalu

  • @veenadhananjay6550
    @veenadhananjay6550 Місяць тому

    1000000 percent True Madam what you told 😢

  • @sahadevadeva4103
    @sahadevadeva4103 Рік тому +2

    చాలా మందికి సంతోషం అయింది మేడం మి వల్ల, 🙏🙏🙏

  • @sathishraorm629
    @sathishraorm629 Рік тому +2

    Positive energy, thanks for info

  • @prasadpoojari-fv4gg
    @prasadpoojari-fv4gg 10 днів тому

    100% 🙏

  • @dhanalaxmidhanu2080
    @dhanalaxmidhanu2080 Рік тому +7

    S mam jeeva ondu ede 😭😭😭.yeva janamada papa va dhanu Rashi yalli hutti bitte.devare kaya beku eruvastu dina 🙏🙏

  • @rekhasjain2112
    @rekhasjain2112 Рік тому +2

    thank you so much mam

  • @varalakshmammag8399
    @varalakshmammag8399 5 місяців тому +1

    ನನ್ನ ಮಗನ ರಾಶಿ ಧನುಸ್ಸು ರಾಶಿ ಮೇಡಂ 😢ತುಂಬಾ ಕಷ್ಟ

  • @padmarekha1062
    @padmarekha1062 Рік тому +3

    Madma, 7 yrs galåinda, nanano kalèedra naraka, one theory vootake koda, nanu nama yazamanaru, anubhoogasiddha kastagalu, now also we r suffering. I lost my school, my husband is a advocate. We both came on road. My joined in govt college. We wanting for good days

  • @dakshinamurthyps6392
    @dakshinamurthyps6392 Рік тому

    Thanks,Very good explanations. madam

  • @balankrishna4380
    @balankrishna4380 Рік тому +2

    100 percent correct madam

  • @prakashk7975
    @prakashk7975 Рік тому +3

    Thank you so much

  • @yogisgowda9182
    @yogisgowda9182 Рік тому +2

    🙏

  • @ananddoddapalya
    @ananddoddapalya Рік тому +6

    ಧನ್ಯವಾದಗಳು ಮೇಡಂ ತುಂಬಾನೇ ಸಿಹಿ ಸುದ್ದಿ ಕೊಟ್ಟಿದಿರಾ 🙏😊

  • @bhartijayaprakash9449
    @bhartijayaprakash9449 Рік тому +2

    Thank you very much madam you're 100% true

  • @ninganna1387
    @ninganna1387 Рік тому +4

    ನಿಜವಾಗಲೂ ಅಕ್ಕ ..ನನಗೂ ಅಂತರು ಸಾಕಾಗಿದೆ ..ಜೀವನದಲ್ಲಿ ಏನು ಮಾಡಿದರು ನೆಮ್ಮದಿ ಇಲ್ಲ ..ಏನೋ ಒಂತರ ಈ ಜಗತ್ತೇ ಬೇಡ ಅಂತ ಅನಿಸುತ್ತೆ ಒಂದು ಒಂದು ಸಾರಿ

  • @kanthammagirish3228
    @kanthammagirish3228 Рік тому

    🙏🙏🙏🙏🙏

  • @SBisiri666.
    @SBisiri666. Рік тому +32

    Niv helo mathu satya madom but shanikata yavag bidugade agatte anta wait madtirilla yavag Marana baratte anta kaytidini Sakagide jeevna 28years age nange kanabardnella kande

    • @EXPLORERS111
      @EXPLORERS111 Рік тому +2

      🥺i can feel your pain.pls be strong🥰

    • @ashwinirevankar1439
      @ashwinirevankar1439 Рік тому +1

      Same feeling ☹️

    • @rakshithhk4071
      @rakshithhk4071 Рік тому +1

      All is well im also dhanurashi same problem

    • @sachin0820
      @sachin0820 Рік тому

      nangu saak ag hogide

    • @Prince-uv8sx
      @Prince-uv8sx Рік тому +1

      Bidugade ayithu innu yenu bhaya beda santhosha vagiri mudakke jeevana olledaguthe . Dairyavagiri

  • @srilathaperur4777
    @srilathaperur4777 Рік тому +1

    Thanks for your guidance 🙏

  • @aishwaryadeshpande3715
    @aishwaryadeshpande3715 Рік тому +3

    Nivu helidu 100% nija medam