ಮಾರ್ಗಶಿರ ಲಕ್ಷ್ಮಿ ಪೂಜೆ||ಲಕ್ಷ್ಮಿ ಸ್ಥಾಪನೆಯಿಂದ ವಿಸರ್ಜನೆ ವರೆಗೂ ಮಂತ್ರ ಸಹಿತ ಪೂಜೆ ಮಾಡುವ ಸರಳ ವಿಧಾನ||

Поділитися
Вставка
  • Опубліковано 13 гру 2024

КОМЕНТАРІ • 142

  • @manjulahulamani268
    @manjulahulamani268 11 днів тому +1

    ತುಂಬ ಚೆನ್ನಾಗಿ ತಿಳಿಸಿದಿರಿ Thank so much sister. . ತುಂಬಾ ಕಲಸದ ಒತ್ತಡ ದಿಂದ ನಿಮ್ಮ ವಿಡಿಯೋ ನೋಡುವದಕ್ಕೆ ಅಗಿಲ sorry sister. ❤

    • @gelathi
      @gelathi  11 днів тому

      Tq sister it's ok tq so much🙏😊

  • @terracegardenrecipe
    @terracegardenrecipe 11 днів тому +1

    ತುಂಬಾ ಚೆನ್ನಾಗಿ ತಿಳಿಸಿದ್ದಿರಾ ದನ್ಯವಾದಗಳು ❤️

    • @gelathi
      @gelathi  11 днів тому

      Tq ಅಮ್ಮಾ

  • @SowbhagyaSushi-ly5qs
    @SowbhagyaSushi-ly5qs Годину тому

    Tqsm mam❤🙏🙏🙏

  • @poojam-sn3gp
    @poojam-sn3gp 9 днів тому

    ಒಳ್ಳೆಯ ಮಾಹಿತಿ ಸಿಸ್ 😊🍫💐🙏🙏🙏❤❤❤❤❤❤

  • @vijays2862
    @vijays2862 3 дні тому

    ನಮಸ್ತೇ ಮೇಡಂ. ಗುರುವಾರ ಪೋಜೇ. ಷಷ್ಠಿ ಪೋಜೇ. ಚನಾಗಿಯಾಯಿತು. ತುಂಬಾ ದನವಾದಗಳುಮೇಡಂ. ಶಂಖದ ಬಗ್ಗೆ ಮಾಹಿತಿ ಕೋಡಿ

  • @vyankatraman9701
    @vyankatraman9701 11 днів тому

    Excellent thanku very mutch good

  • @SBO_KANNADA
    @SBO_KANNADA 9 днів тому

    Thumba dhanyavadagalu

  • @veenasuresh2251
    @veenasuresh2251 7 днів тому +1

    ಅಕ್ಕ ಮತ್ತು ನನ್ನ ಗೆಳತಿಯರು ದುರ್ಗೆ ಸಪ್ತಶತಿ ಕಲಿಯಲು ಹೋಗುತ್ತಿದೆವು ಮೇಡಂಗೆ ಎಂದು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ನಾವು ಮಾಂಸಾಹಾರಿಗಳು ಮುಗಿಯುವ ವರೆಗೂ ತಿನ್ನುವುದು ಬೇಡ ಎಂದು ಕೊಂಡೆವು ಅಕ್ಕ ಈಗ ಅರ್ಧಕ್ಕೆ ನಿಲ್ಲಿಸುವ ಹಾಗೆ ಇಲ್ಲ ಮನೆಯಲ್ಲಿ ನಾವೇ ಪಾರಾಯಣ ಮಾಡಬಹುದ ಅದು ತಪ್ಪು ಮಾಡಬಾರದು ಎಂದು ಹೇಳಿದ್ದಾರೆ ನಾವು ಏನು ಮಾಡಬೇಕು ದಯವಿಟ್ಟು ತಿಳಿಸಿ ತುಂಬಾ ಯೋಚನೆ ಹಾಗಿದೆ ದಯವಿಟ್ಟು ನೀನು ಸಮಸ್ಯೆಯನ್ನು ಬಗೆಹರಿಸಿ please please please please please please

    • @veenasuresh2251
      @veenasuresh2251 7 днів тому

      ಮೇಡಂಗೆ ಹುಷಾರಿಲ್ಲ ಎಂದು ಮುಂದುವರಿಸಲು ಸಾಧ್ಯವಿಲ್ಲ

    • @veenasuresh2251
      @veenasuresh2251 7 днів тому

      Ma'am please give me some suggestions 🙏🙏🙏🙏🙏

    • @gelathi
      @gelathi  7 днів тому

      ನೀವೇ ಮನೆಯಲ್ಲಿ ಅಭ್ಯಾಸ ಮಾಡಬಹುದು. ಗುರುಗಳ ಮುಖಾಂತರ ಪ್ರಾರಂಭ ಮಾಡಿದ್ದೀರ ಈಗಾ ನೀವೇ ಅಭ್ಯಾಸ ಮಾಡಬಹುದು.

    • @veenasuresh2251
      @veenasuresh2251 6 днів тому

      Thank you very much alka

  • @manjulas1543
    @manjulas1543 11 днів тому

    Tumba thanks mam

  • @Lakshith22
    @Lakshith22 12 днів тому

    Thanks akka😍😍

  • @RevatiKB
    @RevatiKB 9 днів тому

    Non veg tinboda mam e pooje madidre pls heli mam

  • @nethravathibc8453
    @nethravathibc8453 12 днів тому

    Thqqq madum❤

  • @sonalikasunita6349
    @sonalikasunita6349 12 днів тому +3

    🙏ನಿಮ್ಮ ಅಷ್ಟದಳ ರಂಗೋಲಿ ಮೊಲ್ಡ್ ಚನ್ನಾಗಿ ಇದೆ ಎಲ್ಲಿ ಸಿಗುತ್ತೆ ಸ್ವಲ್ಪ ಹೇಳಿ ಮೇಡಂ 👌👌👌 ನಾನು ತಗೋತಿನಿ

    • @gelathi
      @gelathi  12 днів тому

      ದೇವಸ್ಥಾನಗಳ ಹತ್ರನೇ ಮಾರ್ತಾ ಇರ್ತಾರೆ

    • @sonalikasunita6349
      @sonalikasunita6349 12 днів тому

      ಬೆಂಗಳೂರು ನಲ್ಲಿ ನಾವು HAL ಹತ್ತಿರ ಇದೀವಿ ಅಲ್ಲಿರೋ ದೇವಸ್ಥಾನ ದಲ್ಲಿ ಇಲ್ಲ ನಾನು ನೋಡಿಲ್ಲ ಮೇಡಂ ನಿಮ್ಮ ರಂಗೋಲಿ ಮೊಲ್ಡ್ ತುಂಬಾ ಚೆನ್ನಾಗಿದೆ ಈಜಿ ಇದೆ ಅದಕ್ಕೆ ಕೇಳಿದೆ 🙏🙏🙏🙏

    • @gelathi
      @gelathi  11 днів тому

      ಯಲಹಂಕದ ವಿದ್ಯಾರಣ್ಯಪುರದ ಕನ್ನಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಹೋದಾಗ ನಾನು ತಗೊಂಡು ಬಂದಿದ್ದು
      ಈಗ ತುಂಬಾ ದೇವಸ್ಥಾನಗಳ ಹತ್ರ ಸೇಲ್ ಮಾಡ್ತಾರೆ ಮತ್ತು ಕೆ ಆರ್ ಮಾರ್ಕೆಟ್ ಕಡೆ ಬಂದ್ರೆ ಅಲ್ಲೂ ಕೂಡ ನೋಡಿ ಅಲ್ಲಿ ಸೇಲ್ ಮಾಡುತ್ತಾರೆ.

  • @arunkumararunkumar8101
    @arunkumararunkumar8101 10 днів тому

    Sister nama maneli devara mani kitchen nale malle eday chikadage cabord thara edee hege poje madodu

  • @KaleMattuKaushalya
    @KaleMattuKaushalya 12 днів тому +1

    Hi, ಶೋಭವ್ರೆ

    • @gelathi
      @gelathi  12 днів тому

      Hi 🙏🙏🙏

  • @bangariappi6620
    @bangariappi6620 11 днів тому +1

    Normal steel seru lu kuda akki ettu pooje madabhahuda heli akka

    • @gelathi
      @gelathi  11 днів тому

      ಸ್ಟೀಲ್ ಉಪಯೋಗಿಸಬಾರದು

  • @appufance5619
    @appufance5619 10 днів тому

    Thankyou akka 🙏

  • @arpithaarpi7235
    @arpithaarpi7235 10 днів тому

    Medam nam devara mane door uttara mukha edhe bt nav pooje madoke kuthkondre kalasa etti deepa acchi pooje madidre adhu dakshina kade mukha madiro tara ne edhe dakshina dikali deepa acchbardu antare bt devara mane erode hage laxmi pooje bere kade etti madbowda pls rply madi

  • @aratichanni6692
    @aratichanni6692 11 днів тому

    🙏🙏

  • @Manjula-k5e
    @Manjula-k5e 11 днів тому

    👌

  • @vijayashetty6730
    @vijayashetty6730 12 днів тому

    🙏🙏🙏🙏🙏🙏🙏🙏🙏🙏❤

  • @nandinishivamurthy8722
    @nandinishivamurthy8722 12 днів тому

    Tq sister istu detail agi elidake 4 vara badalu ondu vara saku andrala adu yava vara upavasa porthy dina irbeka thilsi 🙏🙏

    • @gelathi
      @gelathi  12 днів тому

      ನಾಲ್ಕರಲ್ಲಿ ಯಾವ ಗುರುವಾರ ಬೇಕಾದರೂ ಮಾಡಬಹುದು, ನಿಮ್ಮ ಪಿರಿಯಡ್ಸ್ ಡೇಟ್ ನೋಡ್ಕೊಂಡು ಯಾವುದಾದರೂ ಒಂದು ಗುರುವಾರ ಮಾಡಿ

    • @nandinishivamurthy8722
      @nandinishivamurthy8722 11 днів тому

      @gelathi ok tq sister upavasa porthy Dina irbeka idu ondu eli

  • @AnithaCAnu-tw7zz
    @AnithaCAnu-tw7zz 9 днів тому

    Akka niv dhevara maneli dippa etiralva a pitta belidha please heli akka and heli sigathe

    • @gelathi
      @gelathi  7 днів тому

      ಇಲ್ಲ, ಮಾರ್ಕೆಟ್ ನಲ್ಲಿ ತಗೊಂಡೆ

  • @vijayaanchan5931
    @vijayaanchan5931 11 днів тому

    Sadapushpa devarige hakthara adu parimalailla vasane

    • @gelathi
      @gelathi  11 днів тому

      ಶಿವನಿಗೆ ತುಂಬಾ ಪ್ರಿಯ ಇಡಬಹುದು

  • @surekhakatti4949
    @surekhakatti4949 10 днів тому

    ಸಿಸ್ ಈ ಪೂಜೆಗೆ ಉಪವಾಸ ಇರಬೇಕಾ

  • @poojaraghavendra3758
    @poojaraghavendra3758 10 днів тому

    Hi namaste, I'm new subscriber mam, ondu vara evening pooje madi next 3 guruvara morning pooje madabahuda.

    • @gelathi
      @gelathi  10 днів тому

      @@poojaraghavendra3758 ಮಾಡಬಹುದು

  • @pvlatha-lb8hu
    @pvlatha-lb8hu 12 днів тому

    Hi madam ❤

  • @dkscranekumardk3050
    @dkscranekumardk3050 12 днів тому +1

    Hi akka 4 Vara madudre maneli mamsa madbahuda haage aa akkina en madbeku

    • @gelathi
      @gelathi  12 днів тому

      ಗುರುವಾರ ಮಾತ್ರ ಮಾಡಬಾರದು, ವೆಜ್ ಅಡುಗೆಗೆ ಉಪಯೋಗಿಸಿ.

    • @dkscranekumardk3050
      @dkscranekumardk3050 12 днів тому

      Thank you haage Thursday bellige sanje Pooje ada nantara adannu kadalisi next Thursday hosadagi pratistapane madabeka

  • @shashishashikala9488
    @shashishashikala9488 10 днів тому

    Madam gulaganjji estu idbeku heli

  • @ArchanaKinagi
    @ArchanaKinagi 11 днів тому

    Nice mam, mam e pooje yarbekadru madbahuda, matte 1 guruvara madidre nadiyutta?

    • @gelathi
      @gelathi  11 днів тому +1

      @@ArchanaKinagi haa 👍👍

  • @LeelaFashions-z9y
    @LeelaFashions-z9y 12 днів тому

    Tas Akka pooje helekotedaki

  • @RevatiKB
    @RevatiKB 11 днів тому

    Kalasa guruvara edtivala adu sukravara change madoke barata mam

    • @gelathi
      @gelathi  11 днів тому

      ಚೇಂಜ್ ಮಾಡಬಹುದು ಗುರುವಾರ ರಾತ್ರಿ ಕದಲಿಸಿ ಬೆಳಗ್ಗೆ ಅದನ್ನೆಲ್ಲ ತೆಗೆದು ತೊಳೆದು ಮತ್ತೆ ಬೇರೆ ನೀರಲ್ಲ ತುಂಬಿಸಿ ವೀಳ್ಯದೆಲೆನ ಬೇರೆ ಇಡ್ಬೇಕು ತೆಂಗಿನಕಾಯಿ ಬೇಕಾದ್ರೆ ಅದನ್ನೇ ತೊಳೆದು ಮತ್ತೆ ನೀವು ಇಡಬಹುದು.

    • @RevatiKB
      @RevatiKB 11 днів тому

      @@gelathi tq mam

  • @kalpanayadav9759
    @kalpanayadav9759 11 днів тому

    Akka Padmavati poojena morning or evening maddbeka heli akka plssss

    • @gelathi
      @gelathi  11 днів тому

      ಮಾಡ್ಬಹುದು

  • @shravankumarmadli250
    @shravankumarmadli250 11 днів тому

    Vond varasha maadidre,prati varshanu madlebeka tilsi madam

    • @gelathi
      @gelathi  11 днів тому

      ಹಾಗೇನೂ ಇಲ್ಲ

  • @veenasuresh2251
    @veenasuresh2251 10 днів тому

    ಅಕ್ಕ ಕ ಈ ದಿನ ಅಡುಗೆಗೆ ಮತ್ತು ದೀಪಕ್ಕೆ ಎಣ್ಣೆ ಬಳಸಬಹುದ ಎಂದು ತಿಳಿಸಿ

    • @veenasuresh2251
      @veenasuresh2251 10 днів тому

      Akka pl give me reply please
      Tm I should prepare lunch for kids without oil how is possible

    • @veenasuresh2251
      @veenasuresh2251 10 днів тому

      Akka pl

    • @gelathi
      @gelathi  9 днів тому

      ಬಳಸ ಬಹುದು

    • @veenasuresh2251
      @veenasuresh2251 9 днів тому

      Thank you so much

  • @anuradhavinayakprasad4129
    @anuradhavinayakprasad4129 11 днів тому

    What pooja should we perform after getting back pledge d gold from the bank, please let me know

    • @gelathi
      @gelathi  11 днів тому

      ಹೆಚ್ಚಾಗಿ ಲಕ್ಷ್ಮಿ ಪೂಜೆ ಮಾಡಿ ಒಳ್ಳೆಯದಾಗುತ್ತೆ ಜೊತೆಗೆ ಆಷಾಡ ಮಾಸದಲ್ಲಿ ವೈಭವ ಲಕ್ಷ್ಮಿ ಪೂಜೆ ಮಾಡಿ. ಅದರದ್ದು ಕೂಡ ವಿಡಿಯೋಗಳು ಶೇರ್ ಮಾಡಿದ್ದೇನೆ ಚೆಕ್ ಮಾಡಿ.

  • @laxmirk2914
    @laxmirk2914 11 днів тому

    Madam non veg tinnoru hege madodu . Poorti month bidbeka . Athava avat onde dina bitre nadiyutte alva. Maneyalli non veg bidalla adake

    • @gelathi
      @gelathi  11 днів тому +1

      ಗುರುವಾರ ಮಾತ್ರ ತಿನ್ನ ಬೇಡಿ

    • @laxmirk2914
      @laxmirk2914 11 днів тому

      @gelathi ok thank u

  • @MamathaDevu-dd2ew
    @MamathaDevu-dd2ew 12 днів тому

  • @Gangadevi-dr8yf
    @Gangadevi-dr8yf 11 днів тому +1

    ವಿಧವಾ ಸ್ತ್ರೀ ಮಾಡಬಹುದಾ

    • @gelathi
      @gelathi  11 днів тому

      ಮಾಡಬಹುದು

  • @sowmyasrinath886
    @sowmyasrinath886 11 днів тому

    Hii mam gud morning hegidira mam nanu sai baba avara Gayatri mantra 108 sala keli mathe 108 sala barithini anta ankondini daily adana periods time nalli baribodha mam

    • @gelathi
      @gelathi  11 днів тому

      ಚೆನ್ನಾಗಿದ್ದೀನಿ ಸಿಸ್ಟರ್. ನೀವ್ ಹೇಗಿದ್ದೀರಾ ಬಿಟ್ಟು 6ನೇ ದಿನದಿಂದ ಮತ್ತೆ ಕಂಟಿನ್ಯೂ ಮಾಡಿ. ನಿಮ್ಮನ್ನ ಕಾಂಟಾಕ್ಟ್ ಮಾಡಬೇಕು ಯಾವ ರೀತಿ ಮಾಡೋದು.

    • @sowmyasrinath886
      @sowmyasrinath886 11 днів тому

      Chenagidini mam nimdhu ondu number ide last number 453 adake call madbodha

    • @sowmyasrinath886
      @sowmyasrinath886 11 днів тому

      Nanu chenagidini mam nim number ide last number 453 adake call madbodha mam

    • @gelathi
      @gelathi  11 днів тому

      Haa ಮಾಡಿ ಮಧ್ಯಾಹ್ನ 2.00 ಗೆ ಮಾಡಿ.

    • @sowmyasrinath886
      @sowmyasrinath886 11 днів тому

      Mam evening call madla 7mele

  • @rashmim783
    @rashmim783 12 днів тому

    Hai mam Nanu pragnent edine Nange lalitha sahasranama odbeku antha ase agtha ede adke Nanu Odoke start Madona ankondidene.
    Adre nange jasti hothu pooje admale kuthkoloke agolla back pain baruthe mam adke evening time Nanu room le kuthkondu odkobahuda or Pooja room le odkobeka dayvittu thelsi mam

    • @gelathi
      @gelathi  12 днів тому +1

      ಎಲ್ಲಿ ಬೇಕಾದ್ರೂ ಒದಬಹುದು, ಆದರೆ ಓದೋಕೆ ಶುರು ಮಾಡಿದ ಮೇಲೆ ಪೂರ್ತಿ ಒದ ಬೇಕು, ಅರ್ಧಕ್ಕೆ ನಿಲ್ಲಿಸ ಬಾರದು.

    • @rashmim783
      @rashmim783 12 днів тому

      @gelathi Okay mam thank you 😊

  • @SarojaS-yr4jo
    @SarojaS-yr4jo 12 днів тому

    Mam Lakshmi photo ettu pooje madabahuda pls heli nivu reply madi

  • @mramyamramya8219
    @mramyamramya8219 12 днів тому

    Vaibava Lakshmi yavaginda suru madudre oledu Akka

    • @gelathi
      @gelathi  12 днів тому

      ಆಷಾಢ ಮಾಸದಲ್ಲಿ ಮಾಡಬೇಕು

    • @mramyamramya8219
      @mramyamramya8219 11 днів тому

      @@gelathi 🙏🙏k akka

  • @mramyamramya8219
    @mramyamramya8219 12 днів тому

    Akka guruvara ragavendra poje maduva ankondideni Lakshmi poje Friday madbavda

    • @gelathi
      @gelathi  12 днів тому

      ಮಾರ್ಗಶಿರ ಲಕ್ಷ್ಮಿ ಪೂಜೆ ಗುರುವಾರನೇ ಮಾಡಬೇಕು ಶುಕ್ರವಾರ ಮಾಡೋದಾದ್ರೆ ಮಾಮೂಲಿ ಪೂಜೆ ಮಾಡ್ಕೊಳ್ಳಿ

    • @mramyamramya8219
      @mramyamramya8219 11 днів тому

      @@gelathi aythu akka guruvarane madthini amount problem hagide kodoru kodthila

    • @mramyamramya8219
      @mramyamramya8219 11 днів тому

      Akka fish ge hako poje 48 day madadu adu yavaginda madbeku

  • @Prakashyadav-qk1zg
    @Prakashyadav-qk1zg 12 днів тому

    Lakshmi seru ಎಲ್ಲಿ ಸಿಗುತ್ತೆ

    • @gelathi
      @gelathi  12 днів тому

      ಬೆಳ್ಳಿ ಸೇರು ತಗೊಳೋದಾದ್ರೆ ಬೆಳ್ಳಿ ಅಂಗಡಿಲಿ ತಗೋಬೇಕು ಹಿತ್ತಾಳೆದು ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತೆ

  • @Ppunitha959
    @Ppunitha959 11 днів тому

    Akka nivu ಅಡುಗೆ ಮನೆಯಲ್ಲಿ ಇಟು ಮಾಡಿದಿರಾ akka

    • @gelathi
      @gelathi  11 днів тому

      ವಿಡಿಯೋಗೆ ಮಾತ್ರ,

  • @ramabai3597
    @ramabai3597 11 днів тому

    Mam nanu vidhava i pooja madla

  • @Manjula-k5e
    @Manjula-k5e 11 днів тому

    😀

  • @RamuGokak
    @RamuGokak 12 днів тому

    ಲಕ್ಷ್ಮಿ ಸೀ

  • @RoopaDeyannavar
    @RoopaDeyannavar 12 днів тому

    Padmavati poja madabahudda

  • @sonalikasunita6349
    @sonalikasunita6349 12 днів тому +1

    🙏 ಈ ಗುರುವಾರ ಲಕ್ಷ್ಮಿ ಕುಬೇರ ವೃತ ಶುರು ಮಾಡಬಹುದು ಮೇಡಂ ತಿಳಿಸಿ ಕೊಡುತ್ತೀರಾ 🙏🙏

    • @gelathi
      @gelathi  12 днів тому

      ಮಾಡಬಹುದು

    • @mallukannadiga7
      @mallukannadiga7 12 днів тому

      ​@@gelathilaxmi kubera vrutakke sanklpa hege madbeku tilisikodi sis🙏

  • @poorviapli....2499
    @poorviapli....2499 12 днів тому

    Kalasha edale beka akka nanu edlla akka

    • @gelathi
      @gelathi  12 днів тому

      ಹಾಗೇನೂ ಇಲ್ಲ

  • @poorviapli....2499
    @poorviapli....2499 12 днів тому

    Nam hatra book ella akka

    • @gelathi
      @gelathi  12 днів тому

      ಯೂಟ್ಯೂಬ್ ನಲ್ಲಿ ಸ್ತೋತ್ರಗಳು ಸಿಗುತ್ತೆ ನೋಡಿ

  • @poorviapli....2499
    @poorviapli....2499 12 днів тому

    Niu madidastu madidre saklava akka

  • @ShruthidevuShruthidevu-ul2gd
    @ShruthidevuShruthidevu-ul2gd 12 днів тому

    Akka nanu e varshadinda saralavagi madona ankondidini nanu sunday pooja room clean madi nam mane devara vara madtini avatte lakshmi kalasa muka padma ella ready madtini hagagi ninu tilisidante bowl alli kaingalu matte lakshmige priyavada vastugalanna ittu nivu tilisida mantragalannu heli pooje madabahuda heli sis matte avattu sai baba pooje madtidini hagagi 2 pooje galannu hege madodu heli sis plz tilisi matte nivu pooje madtidira anta kelde helale ilvalla sis

    • @gelathi
      @gelathi  12 днів тому

      ಸರಿಯಾಗಿ ಅರ್ಥ ಮಾಡ್ಕೊಂಡಿದ್ದೀರಾ ಹೌದು ಅದೇ ರೀತಿ ಪೂಜೆ ಮಾಡಿ ಸಾಕು ಸದ್ಯಕ್ಕೆ ನನಗೆ ಯಾವ ವ್ರತವನ್ನು ಶುರು ಮಾಡಿಲ್ಲ ಕಾರಣ ಮುಂದಿನ ವಿಡಿಯೋದಲ್ಲಿ ತಿಳಿಸ್ತೀನಿ

    • @ShruthidevuShruthidevu-ul2gd
      @ShruthidevuShruthidevu-ul2gd 12 днів тому

      Ok sis matte adeno ase ideride andrall adannu tilisi sis🙏🙏❤️

  • @geethank3533
    @geethank3533 12 днів тому +1

    E ಪೂಜೆ ಮಾಡಿದ್ರೆ ನನ್ ವೆಜ್ ಮಾಡಬಾರ ಧ ಒನ್ ಮಂತ್

    • @dkscranekumardk3050
      @dkscranekumardk3050 12 днів тому +1

      Hagenu Ella akka Thursday matra madbardu

    • @gelathi
      @gelathi  12 днів тому

      ಹಾಗೇನಿಲ್ಲ ಗುರುವಾರ ಒಂದು ದಿನ ಬಿಟ್ಟು ಬೇರೆ ದಿನ ಮಾಡಿ

  • @rekhaharrish925
    @rekhaharrish925 12 днів тому

    Kumkum ge nam ginta chick age avru bandre en madbeku tilsi

    • @gelathi
      @gelathi  12 днів тому

      ಯಾರೇ ಬಂದರೂ ಕೊಡಬೇಕು

    • @rekhaharrish925
      @rekhaharrish925 12 днів тому

      @gelathi avru gu nu akshate koti kalge namaskara madkobeka Lakshmi swarupa anta ??

    • @gelathi
      @gelathi  12 днів тому

      ಬೇಡ ,ಪುಟ್ಟ ಮಕ್ಕಳಿಗೆ ಮಾಡಬಹುದು.

  • @KanthrajM-ku9jf
    @KanthrajM-ku9jf 12 днів тому +1

    ಗೆಳೆತೀಪೂನಲ ಕಳೆ ಬದ ನನಗ ಒದಕೆಬರುವುದೀಲ

    • @gelathi
      @gelathi  12 днів тому

      ಹೌದಾ ನನ್ನ ಇನ್ಸ್ಟಾಗ್ರಾಮ್ ಗೆ ಬನ್ನಿ ಅಲ್ಲಿ ನಂಬರ್ ಕೊಡ್ತೀನಿ ಇಲ್ಲಿ ನಂಬರ್ ಕೊಡೋದಿಕ್ಕೆ ಆಗೋದಿಲ್ಲ ಗೆಳತಿ ಫ್ಯಾಷನ್ ಅಂತ ನನ್ನ ಇನ್ಸ್ಟಾಗ್ರಾಮ್ ಐಡಿ

  • @surekhakatti4949
    @surekhakatti4949 12 днів тому

    ಅಕ್ಕಾ ಈ ಪೂಜೆಗೆ ಕಲಶದಲ್ಲಿ 5 ತರದ ಹಣ್ಣಿನ ಎಲೆ ಬೇಕು ಅಂತೇ ಹೌದಾ ಅಕ್ಕಾ pls ಹೇಳಿ

    • @SupriyaPatil-y9n
      @SupriyaPatil-y9n 12 днів тому

      idabeku

    • @gelathi
      @gelathi  12 днів тому

      ನಾನು ಯಾವ ರೀತಿ ಸಿಂಪಲ್ ಆಗಿ ಪೂಜೆ ಮಾಡ್ತೀನಿ ಅದನ್ನು ಹೇಳಿಕೊಟ್ಟಿದ್ದೇನೆ. ಐದು ರೀತಿಯ ಹಣ್ಣಿನ ಎಲೆ, ಸಿಗಲಿಲ್ಲ ಅಂದ್ರೆ ಏನ್ ಮಾಡಬೇಕು ಎಲ್ಲರಿಗೂ ಅದೆಲ್ಲ ಸಿಗೋದಿಲ್ಲ. ಕೆಲವರು ಇರುವ ಜಾಗದಲ್ಲಿ ವೀಳ್ಯದೆಲೆ ಕೂಡ ಸಿಗೋದಿಲ್ಲ ಹಾಗಾಗಿ ಆದಷ್ಟು ಸರಳವಾಗಿ ಪೂಜೆ ಮಾಡಿ ಅದೆಲ್ಲ ಇಡಲೇಬೇಕು ಅಂತ ಏನು ಇಲ್ಲ.

    • @veenasuresh2251
      @veenasuresh2251 10 днів тому

      ಅಕ್ಕ ದಿನ ಅಡುಗೆಗೆ ಮತ್ತು ದೀಪಕ್ಕೆ ಎಣ್ಣೆ ಬಳಸಬಹುದು

    • @surekhakatti4949
      @surekhakatti4949 9 днів тому

      ಹಾ