ರಾಜ ನಿನ್ ಸನ್ನಿಧಿಯಲ್ಲೆ ಇರುವೆನಯ್ಯಾ || Raja nin sannidhiyalli kannada Jesus song || @pastorambarish

Поділитися
Вставка
  • Опубліковано 27 жов 2023
  • PRAISE THE LORD
    Raja nin sannidhiyalle iruvenayya Jesus kannada heart touching song
    Raja nee sannidhilone untanayya telugu to kannada raja nin sannidhiyalli iruvenayya
    @pastorAmbarish
    sung ~ Raja nin sannidhiyalle
    writer's ~ bro. John
    singer ~ pr. Ambarish
    translate ~ pr. suresh namla
    ರಾಜ ನಿನ್ ಸನ್ನಿಧಿಯಲ್ಲೆ ಇರುವೆನಯ್ಯಾ
    ಮನಸಾರ ಆರಾಧಿಸುತ ಜೀವಿಸುವೆನಯ್ಯಾ
    ನಾ ಹೇಗೆ ಜೀವಿಸಲಿ ನಾ ಹೇಗೆ ಬಾಳಲಿ
    ನೀನು ಇಲ್ಲದೆ ನಾ ಹೇಗೆ ಜೀವಿಸಲಿ
    ನಿನ್ ಸಾನ್ನಿಧ್ಯವಿಲ್ಲದೆ ನಾ ಹೇಗೆ ಬಾಳಲಿ
    1) ನಿನ್ ಸನ್ನಿಧಾನದಲಿ ಪರಿಪೂರ್ಣ ಸಂತೋಷ
    ಆರಾಧಿಸಲು ಬೆಲೆಯುಳ್ಳ ಅವಕಾಶ
    ಕಳೆದೊದದ್ದೆಲ್ಲವೂ ನನಗೆ ಹಿಂದಿರುಗಿಸಲು
    ಭಾದೆಗಳಿಂದ ನನ್ನ ಬದುಕಿಸಲು
    ನೀನೆ ಬರದೆ ಹೋದ್ರೆ ನಾ ಏನಾಗುತ್ತಿದ್ದೆನು
    ನನ್ ಬಾಳಲಿ ಬರದೆ ಹೋದ್ರೆ ನಾ ಏನಾಗುತ್ತಿದ್ದೆನು
    2) ಒಂಟಿತನವು ನನ್ನ ಭಾದಿಸಿದರು
    ಮನುಷ್ಯರೆಲ್ಲರು ನನ್ನ ತಪ್ಪುಹಿಡಿದರು
    ಒಬ್ಬೋಟಿಗನೆಂದು ಸಾವಿರ ಜನರು ಹೇಳಿದರು
    ನಾನೇ ಇರುವೆನು ಭಯಪಡಬೆಡೆಂದೆಳಿ
    ನಾನಂದ್ರೆ ನಿನ್ ಗೆ ಎಂಥ ಪ್ರೀತಿ ಯೇಸಯ್ಯಾ
    3) ಉಸಿರು ನಿಲ್ಲೊವರೆಗು ನಿನ್ನೊಡನೆ ಜೀವಿಸುವೆ
    ಯಾವ ದಾರಿಲಿ ನಡೆಸಿದರು ನಿನ್ ಹಿಂದೆ ಬರುವೆನು
    ವಿಶ್ವ ಕರ್ತನೆ ನೀನೆ ನನ್ನ ಘಮ್ಯವು
    ನಿನ್ ಮಾರ್ಗದಿ ನಡೆಯೊದೆ ನನಗೆ ಎಂತ ಇಷ್ಟವು
    ನಿನ್ ಗಿಂತ ಉನ್ನತ ದೇವರೆ ಇಲ್ಲಯ್ಯಾ
    / @pastorambarish-rc7fd
    #kannadajesussongs #jesuskannadasongs
    KANNADA JESUS SONGS
    JESUS KANNADA SONGS

КОМЕНТАРІ • 92