ನನ್ನಪ್ಪ | ಕನ್ನಡ ಕಿರುಚಿತ್ರ | kannada short film |

Поділитися
Вставка
  • Опубліковано 18 січ 2025

КОМЕНТАРІ • 44

  • @mvpkannada
    @mvpkannada 5 днів тому +4

    heart touching story.
    ತಂದೆ ತಾಯಿ ಬೆಲೆ ಸತ್ತಾಗ ಅವರ ಬೆಲೆ ಗೊತ್ತಾಗಿ...
    ದುಃಖ ಪಡುವುದಕ್ಕಿಂತ ಬದುಕಿದ್ದಾಗಲೇ ಚೆನ್ನಾಗಿ ನೋಡ್ಕೋಬೇಕು....
    ಒಳ್ಳೆ ಸಂದೇಶ ಕೊಡುವುದರ ಮೂಲಕ ನಮ್ಮನ್ನೆಲ್ಲ ದುಃಖಬರಿತರನ್ನಾಗಿ ಮಾಡಿದ
    ನಿರ್ದೇಶಕ ರುದ್ರೇಶವರಿಗೆ ಒಳ್ಳೆದಾಗಲಿ....

  • @rudreshan-ky7mo
    @rudreshan-ky7mo 3 дні тому +2

    ತಂದೆಗೆ ತನ್ನ ಮಗಳೇ ಸಕಲೈಶ್ವರ್ಯ , ಮಗಳಿಗೆ ತಂದೆಯೇ ಸರ್ವಸ್ವ,ಹೆಣ್ಣಿಗೆ ತನ್ನ ಯೌವ್ವನಕ್ಕಿಂತ ತನ್ನ ತಂದೆಯ ಗೌರವ ಮುಖ್ಯ ಎಂಬುದು ಉತ್ತಮವಾಗಿ ಮೂಡಿಬಂದಿದೆ ಶುಭವಾಗಲಿ,
    ಉತ್ತಮ ಸಂದೇಶ

  • @ShreeAstroworld8589
    @ShreeAstroworld8589 4 дні тому

    ಚಿತ್ರ ಚೆನ್ನಾಗಿದೆ.
    ಒಳ್ಳೆಯ ಕಾನ್ಸೆಪ್ಟ್.
    ಶುಭವಾಗಲಿ🎉

  • @Hombelaku1984
    @Hombelaku1984 5 днів тому

    ತುಂಬಾ ಚೆನ್ನಾಗಿದೆ..ಕೌಟುಂಬಿಕ ಭಾವನಾತ್ಮಕ ಚಿತ್ರ.

  • @Deepakvishnu-f3y
    @Deepakvishnu-f3y 4 дні тому

    ತುಂಬಾ ಚೆನ್ನಾಗಿ ಮೂಡಿಬಂದಿದೆ ಶುಭವಾಗಲಿ ಎಲ್ಲರಿಗೂ

  • @karthikds9557
    @karthikds9557 5 днів тому +1

    Nice output came all the best team

  • @sathishkottigesv4004
    @sathishkottigesv4004 3 дні тому

    Chanagidhe 🎉

  • @chethansc464
    @chethansc464 4 дні тому

    Super channagide❤❤

  • @vinayvinu3584
    @vinayvinu3584 5 днів тому

    Super content vry nice 👍👍👍👍❤❤❤❤🎉🎉🎉🎉🎉

  • @RomanLingesh
    @RomanLingesh 2 дні тому

    Super 🙏🏻🙏🏻...

  • @avighnatv408
    @avighnatv408 2 дні тому

    Father character good act sir

  • @manjurachu9069
    @manjurachu9069 3 дні тому

    ಜೈ ಡಿ ಬಾಸ್ ❤️

  • @dboss5815
    @dboss5815 4 дні тому +1

    Good concept and good acting❤

  • @sridharsri2614
    @sridharsri2614 4 дні тому

    Super sir ❤

  • @sunilkannadiga1995
    @sunilkannadiga1995 5 днів тому +1

    Very good effort wish you good all of the team ❤❤

  • @KIRANBP-z8v
    @KIRANBP-z8v 4 дні тому

    Nice story and screenplay though flaws are there still a good attempt by a starters #congratulations team

  • @MalluKanjikar
    @MalluKanjikar 5 днів тому

    Nice Sir

  • @lokeshloki9687
    @lokeshloki9687 4 дні тому

    👌🏻🙏🏻

  • @kavitacphhm940
    @kavitacphhm940 5 днів тому

    Nice

  • @pradeepks4390
    @pradeepks4390 3 дні тому

    ❤🎉

  • @ShankarShankar-yz7rk
    @ShankarShankar-yz7rk 5 днів тому

    Good