ಇದೇನೋ ಮೊದಲ..!!??? ಒಂದು ಕಡೆ ಡೋಂಗಿ ದೇಶಭಕ್ತರು, ಮತ್ತೊಂದು ಕಡೆ ಡೋಂಗಿ ಹಿಂದುತ್ವ ವಾದಿಗಳು...... ಇದು ನಮ್ಮ ದೇಶದ ಕರ್ಮ ಕಣ್ರೀ....!! ..... ನಿಜವಾಗಲೂ ನಮ್ಮ ದೇಶದಲ್ಲಿ ಎಲ್ಲ ನಡಿ ಬಾರದು ಎಂತಾದರೆ... ಮೊದಲು ನಮ್ಮ ಕಾನೂನು ವ್ಯವಸ್ಥೆ ಸರ್ದೃಢವಾಗಬೇಕು. ಭಾರತೀಯ ದಂಡ ಸಂಹಿತೆಯಲ್ಲಿ[IPC] ಅಪರಾಧಕ್ಕೆ ಕಠಿಣ ಶಿಕ್ಷೆ ಜಾರಿ ಆಗಬೇಕು. ಈ ಡೋಂಗಿ ರಾಜಕಾರಣಿಗಳಿಗೆ ಬಲಿಷ್ಠವಾದ ಕಾನೂನನ್ನು ಜಾರಿ ಮಾಡಲು ಜಾಸ್ತಿ ಹಣ ಖರ್ಚು ಆಗುತ್ತಾ...!!??? ಇಲ್ಲ... ಇದು ಮಾಧ್ಯಮದವರಿಗೂ ಬೇಕಾಗಿಲ್ಲ.. ಭಾರತದಲ್ಲಿ ಅಪರಾಧ ಕಮ್ಮಿಆದ್ರೆ ಮಾಧ್ಯಮದವರ ಪೇಮೆಂಟ್ ಬಂದಾಗಿ ಬಿಡುತ್ತೆ...!! ... ಕಾನೂನನ್ನು ಬಲಿಷ್ಠ ಮಾಡ್ಬಿಟ್ರೆ ಜನರನ್ನ ಧರ್ಮದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ, ಒಡೆಯುವುದು ರಾಜಕಾರಣಿಗಳಿಗೆ ಕಷ್ಟ ಆಗುತ್ತೆ......ಅಲ್ಲಾ ಸ್ವಾಮಿ.... ಎಲ್ಲ ಸರಿಯಾಗಬೇಕಾದರೆ ಕಾನೂನಿನಲ್ಲಿ ಬದಲಾವಣೆ ತರಬೇಕು.ಇಲ್ಲಿ One Nation one education system ಮಾಡಬೇಕು , One Nation one police code ಮಾಡಬೇಕು , One Nation one judicial Code ಮಾಡಬೇಕು , One Nation one tax code ಮಾಡಬೇಕು , One Nation One labour code ಮಾಡಬೇಕು.. ಎಷ್ಟು ಅಪರಾಧಗಳು ಭಾರತದಲ್ಲಿಯೋ, ಅಷ್ಟು ಅಪರಾಧಗಳು ದುಬೈಯಲ್ಲಿ ಇಲ್ಲ, ಸಿಂಗಾಪುರದಲ್ಲಿ ಇಲ್ಲ, ಚೈನಾದಲ್ಲಿ ಇಲ್ಲ, ಅಮೆರಿಕದಲ್ಲಿ ಇಲ್ಲ, ಜಪಾನ್ ಅಲ್ಲಿಲ್ಲ, ಯಾಕೆ...?? ಅಲ್ಲಿ ಯಾರು ಎದ್ದೇಳಿ, ಎದ್ದೇಳಿ, ಅಂತ ಕೂಗಾಡುವುದಿಲ್ಲ. ಅಲ್ಲಿ ಬಲಿಷ್ಠವಾದ ಕಾನೂನು ಇದೆ. ಅಲ್ಲಿನ ಸರ್ಕಾರಗಳು ಒಳ್ಳೆಯ ಕಾನೂನುಗಳನ್ನು ರಚನೆ ಮಾಡುತ್ತೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ. ಹಿಂದು ಎದ್ದು ಏನು ಮಾಡಲು ಸಾಧ್ಯ...?? ಹಿಂದುಗಳು, ಬಾಂಗ್ಲಾದೇಶಕ್ಕೆ ಹೋಗಿ ಹೊರಟ ಮಾಡಲು ಸಾಧ್ಯನಾ...? ಅಕ್ರಮ ನುಸುಳುಕೋರರನ್ನು ತಡೆಯುವುದಕ್ಕೆ ಸಾಧ್ಯನಾ...? ಭಾರತದಲ್ಲಿ ನಡೆಯುವಂತ ಅತ್ಯಾಚಾರವನ್ನು ತಡೆಯಲು ಸಾಧ್ಯನಾ...? ಸರ್ಕಾರಗಳು ಎಚ್ಚೆತ್ತುಕೊಂಡರೆ ಎಲ್ಲಾ ಸಾಧ್ಯ, ಸದೃಢವಾದ ಕಾನೂನ ಜಾರಿ ಮಾಡಿದ್ರೆ ಎಲ್ಲಾ ಸಾಧ್ಯ....!!!
ಅವನೌನ್ ಕೆಲವೊಂದಿಷ್ಟು ಜನ ರಾಜಕೀಯದವರು ಬಂದ್ರೆ ಸಾಕು ಅವರಿಗೆ ರಾಜ ಮರ್ಯಾದೆ ಇಂತೋರ್ ಗೆ ಪೊಲೀಸ್ ಸೆಕ್ಯೂರಿಟಿ ಜನರ ಚಪ್ಪಾಳೆ ಸಿಳ್ಳೆ ಸೆಲ್ಫಿ ಮತ್ತ ಅವರು ವಿಡಿಯೋ ಮಾಡಿ ಸಾಂಗ್ ಎಡಿಟ್ ಮಾಡೋದು ಇವಗ್ಲಾದ್ರೂ ಇಂತದೆಲ್ಲಾ ಬಿಡ್ರಿ
He should never come out of jail.these criminals should not be spared by the Indian judicial system. If come out he will take revenge on the women and other Trapped people who complained against him.
ಇಂಥಾ ನಾಲಾಯಕ್ ರೌಡಿಗಳನ್ನು ಆರಿಸಿದ ಮತದಾರ ಧನ್ಯ...
ಇದೇನೋ ಮೊದಲ..!!??? ಒಂದು ಕಡೆ ಡೋಂಗಿ ದೇಶಭಕ್ತರು, ಮತ್ತೊಂದು ಕಡೆ ಡೋಂಗಿ ಹಿಂದುತ್ವ ವಾದಿಗಳು...... ಇದು ನಮ್ಮ ದೇಶದ ಕರ್ಮ ಕಣ್ರೀ....!! ..... ನಿಜವಾಗಲೂ ನಮ್ಮ ದೇಶದಲ್ಲಿ ಎಲ್ಲ ನಡಿ ಬಾರದು ಎಂತಾದರೆ... ಮೊದಲು ನಮ್ಮ ಕಾನೂನು ವ್ಯವಸ್ಥೆ ಸರ್ದೃಢವಾಗಬೇಕು. ಭಾರತೀಯ ದಂಡ ಸಂಹಿತೆಯಲ್ಲಿ[IPC] ಅಪರಾಧಕ್ಕೆ ಕಠಿಣ ಶಿಕ್ಷೆ ಜಾರಿ ಆಗಬೇಕು. ಈ ಡೋಂಗಿ ರಾಜಕಾರಣಿಗಳಿಗೆ ಬಲಿಷ್ಠವಾದ ಕಾನೂನನ್ನು ಜಾರಿ ಮಾಡಲು ಜಾಸ್ತಿ ಹಣ ಖರ್ಚು ಆಗುತ್ತಾ...!!??? ಇಲ್ಲ... ಇದು ಮಾಧ್ಯಮದವರಿಗೂ ಬೇಕಾಗಿಲ್ಲ.. ಭಾರತದಲ್ಲಿ ಅಪರಾಧ ಕಮ್ಮಿಆದ್ರೆ ಮಾಧ್ಯಮದವರ ಪೇಮೆಂಟ್ ಬಂದಾಗಿ ಬಿಡುತ್ತೆ...!! ... ಕಾನೂನನ್ನು ಬಲಿಷ್ಠ ಮಾಡ್ಬಿಟ್ರೆ ಜನರನ್ನ ಧರ್ಮದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ, ಒಡೆಯುವುದು ರಾಜಕಾರಣಿಗಳಿಗೆ ಕಷ್ಟ ಆಗುತ್ತೆ......ಅಲ್ಲಾ ಸ್ವಾಮಿ.... ಎಲ್ಲ ಸರಿಯಾಗಬೇಕಾದರೆ ಕಾನೂನಿನಲ್ಲಿ ಬದಲಾವಣೆ ತರಬೇಕು.ಇಲ್ಲಿ One Nation one education system ಮಾಡಬೇಕು , One Nation one police code ಮಾಡಬೇಕು , One Nation one judicial Code ಮಾಡಬೇಕು , One Nation one tax code ಮಾಡಬೇಕು , One Nation One labour code ಮಾಡಬೇಕು.. ಎಷ್ಟು ಅಪರಾಧಗಳು ಭಾರತದಲ್ಲಿಯೋ, ಅಷ್ಟು ಅಪರಾಧಗಳು ದುಬೈಯಲ್ಲಿ ಇಲ್ಲ, ಸಿಂಗಾಪುರದಲ್ಲಿ ಇಲ್ಲ, ಚೈನಾದಲ್ಲಿ ಇಲ್ಲ, ಅಮೆರಿಕದಲ್ಲಿ ಇಲ್ಲ, ಜಪಾನ್ ಅಲ್ಲಿಲ್ಲ, ಯಾಕೆ...?? ಅಲ್ಲಿ ಯಾರು ಎದ್ದೇಳಿ, ಎದ್ದೇಳಿ, ಅಂತ ಕೂಗಾಡುವುದಿಲ್ಲ. ಅಲ್ಲಿ ಬಲಿಷ್ಠವಾದ ಕಾನೂನು ಇದೆ. ಅಲ್ಲಿನ ಸರ್ಕಾರಗಳು ಒಳ್ಳೆಯ ಕಾನೂನುಗಳನ್ನು ರಚನೆ ಮಾಡುತ್ತೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ. ಹಿಂದು ಎದ್ದು ಏನು ಮಾಡಲು ಸಾಧ್ಯ...?? ಹಿಂದುಗಳು, ಬಾಂಗ್ಲಾದೇಶಕ್ಕೆ ಹೋಗಿ ಹೊರಟ ಮಾಡಲು ಸಾಧ್ಯನಾ...? ಅಕ್ರಮ ನುಸುಳುಕೋರರನ್ನು ತಡೆಯುವುದಕ್ಕೆ ಸಾಧ್ಯನಾ...? ಭಾರತದಲ್ಲಿ ನಡೆಯುವಂತ ಅತ್ಯಾಚಾರವನ್ನು ತಡೆಯಲು ಸಾಧ್ಯನಾ...? ಸರ್ಕಾರಗಳು ಎಚ್ಚೆತ್ತುಕೊಂಡರೆ ಎಲ್ಲಾ ಸಾಧ್ಯ, ಸದೃಢವಾದ ಕಾನೂನ ಜಾರಿ ಮಾಡಿದ್ರೆ ಎಲ್ಲಾ ಸಾಧ್ಯ....!!!
ಅಂಡ್ ಮೇಲೆ ಒದ್ದು ಅಂಡಮಾನ್ ಗೆ ಹಾಕಿ
ದೊಡ್ಡ ದೊಡ್ಡ ಭ್ರಷ್ಟರು ವಿಧಾನ ಸೌದದಲ್ಲಿ ಸಣ್ಣ ಸಣ್ಣ ಕಳ್ಳರು ಜೈಲಿನಲ್ಲಿ
ಈಗಲೂ ಇವನ ಬಗ್ಗೆ ಜೈಕಾರ ಕೂಗ್ತಾರೆ ಕುರಿಗಳು ಸಾರ್ ಕುರಿಗಳು
ಕೊತ್ವಲ್ ಶಿಷ್ಯ ಅಂದ್ರೆ ಇಷ್ಟ್ ದಿನ ನಾನು dk ಅನ್ಕೊಂಡಿದ್ದೆ,,, ಒಹ್ ಮೈ ಗಾಡ್
Dk nu howdu muniratna nu howdu
ಇಬ್ರು
Ebrunu
Enclude DK 😂😂😂😂😂😂😂
Dk ಮುನಿರತ್ನ, ಅಗ್ನಿ ಶ್ರೀಧರ್, ನಟ ಜೈ ಜಗದೀಶ್
ಎಲ್ ಅಂದ್ರೆ ಅಲ್ಲಿ ಕೆಳನೀರು ಹರಿಸಿದರೆ, ಒಂದ್ ಅಲ್ಲಾ ಒಂದ್ ದಿನ ಕಣ್ಣೀರು ಸುರಿಸಲೇಬೇಕು.........
ಬುದ್ಧಿವಂತ ರಾಜಾ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರು😂😂
😂😂😂
ಗಲ್.ಗೆ.ಆಕಬೆಕು.ಸರ್.
ಅಂತವರನ್ನು ಆಯ್ಕೇ ಮಾಡಿದ ನಾವೇ ಧನ್ಯರು😂😂
ನನ್ ಮುಖ ನೋಡಿ ವೋಟ್ ಹಾಕ್ಬೇಡಿ.. ಮೋದಿ ಮುಖ ನೋಡಿ ವೋಟ್ ಹಾಕಿ.. ದೇಶಕ್ಕಾಗಿ ಮುನಿರತ್ನ.. ಮುನಿ ರತ್ನ ಗಾಗಿ ಮೋದಿ 😂😂😂
ಇಂತಾದನೆಲ್ಲ ನೋಡಿ ಆದ್ರೂ ಜನರು ಚೇಂಜ್ ಆಗ್ಲಿ ವೋಟ್ ಹಾಕೋಕು ಮುಂಚೆ ಯೋಚನೆ ಮಾಡಿ
ಜೀವಾವದಿ ಶಿಕ್ಷೇ ಆಗ್ಲೇಬೇಕೂ.😊
Guru evnobne alla, ಹುಡುಕ್ತಾ ಇದ್ರೆ ಇನ್ನು ಇವೆ ಹುಳಗಳು.
ನೀನೂ ಎಲ್ಲಾರ ತರ ಆಗ್ಬೇಡಿ ಬ್ರದರ್
Pls make video about ajith (suvarna news) alsoo
(ಯಾಕೆ ಅವ್ರು ನಿಮ್ ಪ್ರೆಂಡ್ ಆ?)
Ajith mele yak madbeku avnenu freedom fighter ah? Illa hero na? Illa politician avnu anchor aste
Sir views barodila likes barodila
ಇವನನ್ನು ಗಲ್ಲಿಗೆ ಏರಿಸಬೇಕು ಮೊದಲು
Why voter's are electing
ಇದರಲ್ಲಿ ನಮಗೆ ಆಸಕ್ತಿ ಇಲ್ಲ ! ಮುಡಾ 14 ಸೈಟ್ ಎಲ್ಲಿದೆ ಅಂತ ವೀಡಿಯೋ ಮಾಡಿ ! ಮಂಡ್ಯಾ ಧರ್ಮಸ್ಥಳ ಸಂಘದ ಅಧರ್ಮ ಕಾರ್ಯದಿಂದ ಜೀವ ಕಳೆದ ಮಹಾಲಕ್ಷ್ಮಿ ಬಗ್ಗೆ ಐವೀಡಿಯೋ ಮಾಡಿ..!!
ಎಸ್ ಯು ಆರ್ ಕರೆಕ್ಟ್
ರಾಜ್ಯದ ರಾಜಕೀಯದಲ್ಲಿ ಹೊಸ ಪಕ್ಷ "ರಸಿಕರು" 😂😂😂😂
ಅಯ್ಯೋ ಕರ್ಮ
ಇದೆಲ್ಲಾ ನಮ್ಮ ಜನರ ಆಶೀರ್ವಾದ.....
MUNIRATHNA " kurukshetra"
ಅಜಿತ್ ವಿಡಿಯೋ ಏನ ಆಯಿತು ಸುಬ್ಬು ಸರ್ 😂
ಸರ್ ನಮ್ಮ ಜನ ಯಾವತ್ತೂ ಬದಲಾವಣೆ ಆಗೋದಿಲ್ಲ
Hi ಸರ್ 🌹💐🙋♂️🙏
ಸರ್ ಈ MLA ದು ಕೋರ್ಟ್ ಕಲಾಪದ video ಇರಲ್ವಾ 🤔
Sir wher is ajith kudka vedio?
Super comments sir
3 senior IPS office suspended in Andra pradesh please make a detailed news on it
ಸೂಪರ್ ಐಡಿಯಾ ಅಣ್ಣ ತಮ್ಮ ಒಟ್ಟಿಗೆ ಕೆಲಸ ಮಾಡಿದ್ದಾರೆ
ಪಕ್ಷ ನೋಡಬೇಡಿ...ಜನ ನೋಡಿ
Jai handige jai mahesana
❤❤❤❤❤
ದೊಡ್ಡ ದೊಡ್ಡ ಕಳ್ಳರು ವಿಧಾನ ಸೌಧದಲ್ಲಿ ಇದ್ದಾರೆ, ಸಣ್ಣ ಕಳ್ಳರು ಜೈಲ್ ಅಲ್ಲಿ ಇದಾರೆ, ಬೇಷ ಕಾನೂನು 👍
Iai siddaramayya sir
Jai dk sir
Byrathi Basavaraj and gopaliah nxt
Munirathna Kuruskethra Part 2 Super Running successfully.... Keep it up.... Time annodu yara appan swatthu alla.... Uppu thindonu Neeru kudilebeku.... Mel Obba Edane annoke ettichina Prakaranagale saakshi.... 🙏🙏🙏
Sir gallu sikshe kodisi,ivaru samajakke roga habbisuttare intavaru horagade bandare matte dewsha jasti agi bere dhari hidibahudu.intavaranna release madabaradi.
💯
🎉🎉🎉💯💯👍🏽
True news 🎉😂
Janasamanyarige kanoonu bembala siguttiruvudu tumba santoshavaguttide.
Entha jananayakarige chappaliyali hodi beku
ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮುನಿ😂😂😂
Good night..
Hereafter before voting candidate we have to see their background and reality. Choosing good candidates is good for public and country.
ಅವನೌನ್ ಕೆಲವೊಂದಿಷ್ಟು ಜನ ರಾಜಕೀಯದವರು ಬಂದ್ರೆ ಸಾಕು ಅವರಿಗೆ ರಾಜ ಮರ್ಯಾದೆ ಇಂತೋರ್ ಗೆ ಪೊಲೀಸ್ ಸೆಕ್ಯೂರಿಟಿ ಜನರ ಚಪ್ಪಾಳೆ ಸಿಳ್ಳೆ ಸೆಲ್ಫಿ ಮತ್ತ ಅವರು ವಿಡಿಯೋ ಮಾಡಿ ಸಾಂಗ್ ಎಡಿಟ್ ಮಾಡೋದು ಇವಗ್ಲಾದ್ರೂ ಇಂತದೆಲ್ಲಾ ಬಿಡ್ರಿ
He has 840 MLA sand to jail
Hi sir ❤
ಗಲ್ಲಿಗೆ ಹಾಕಿ ಕಣ್ಣೀರಿಗೆ ಕರಗ ಬೇಡಿ ಎಷ್ಟು ಜನರಿಗೆ ನೋವು ಆಗಿದೆ .
MLA Munirathna obba kacchada
Hi sir
Yavude party aadaru aagabahudu case ellada pratinidhi ge aarisiri.
sulemaga muni ratna jai bhim
ಜೈ ಭೀಮ್ ಅನ್ನುವ ಬಾಯಲ್ಲಿ ಹೊಲಸು ಮಾತು ಬರಬಾರದ್ದು bro.
@@lokeshaks8453 but brother avnu ast galij aagi nammavrnna baididane alva adke antavnige haage helodhu sari ansatte ..
Hi muni hegidiya sha
Gallu shikshe kodi
Pakka idella holasu kelasavanna madiddane
ನೋಡಿ ಸರ್ ನೀವೇ ಏನಾದ್ರು ಮಾಡಿ 😂
May I know what happened to prajwal revanna case??
Judges property auditi madsi. Ella open agutthe avara karma kandaaa
Bjp ಮಾನ ಮರ್ಯಾದೆ ಇದ್ದರೆ ಅವನನ್ನು ಒದ್ದು ಓಡಿಸುವುದು ಒಳ್ಳೇದು.
Sulemagan ni Ajit Kudaknavar video yak madata illa
Bombay boys video ede muni anna
He should never come out of jail.these criminals should not be spared by the Indian judicial system. If come out he will take revenge on the women and other
Trapped people who complained against him.
Oddu olege haki
Dnt say that word basavaraj we people educated fools man
Jylalle sayli
Please send muniratna to ballari jail with D Boss...
Kodtini yenu, kodo rajiname
Ayyo,Handigeyavare...neevu,innu Balishavagiye,iddiri....Nammoralli,BJ.P,yelli,iruvavarellaru,ide,Tara iddare...kallaru..kadeemaru..hennu,bakaru Darode,koraru,hagoo,Ananubavigalu...Jagathe joke..😂😂😂 😅😅😅,😢😢,😊😊😊
BlueJP
Sayovaregu jailu gate agabeku.
Dagar muni
Maadiddu onno maharaja.bevina maradalli maavina hannu ciguttadeye.
namma યેદીયુરપ્પા 17 varshada tullunna musi nodyane.....shaata harko
Raajakaaranigalige shani vakra drusthi beridaane 😂😂 obbobbaraage keddaage beltidaare 😅😅😅evrelka hoodmelaadru nam deshaakke olle kaala barutte anistide😮😮😮😮😮😮
🤦🏻🤦🏻
munirathna dk evaribbaru kothwalna chelagalu same cd dandhe blue film blackmail khangrace BJP equal
Ivngu hiv patient madbidi narali narali sayabeku
Same kottavla tara plan 😂😂
B j p state leader very good persone
Yaru...Boddula,Asokane,Avana,Musudi noduvagale,gothagallave...😅😅😅😅
Guddakke Gudda adda untu Sir,edu nanna thande helida nenapu,edu loka ñiyama
Superb impormation sir
Muka nodi mungasi thara edane
Thuuuu
Darshan carrier haal madokr try madidane e nan maga paapa DBOSS
Dk suresh solisidey Munirathnacarigey e paristhi baralu karana i am with Munirathana
NIM MANE HENNU MAKLUNA HONEY TRAP MADIDRE HEEGE HELTHA IDYA
Ivana mukadLle ketta kaamuka lakshana ide
Kothval ramchandra, namma malenaadu baagada shikaripurada vyakti.. aaaa vyakti ivarellara haage holasu vyakti alla.. kothval ramchandra is legendary person
ಅಳುಮುಂಜಿ 😢ಮುನಿ 😂
ಸುಬ್ಬು ಸರ್ ನಿಮ್ಮ ಧ್ವನಿಯೇ ಚೆನ್ನಾಗಿದೆ ಅದರಲ್ಲೇ ವಿಡಿಯೋ ಮಾಡಿ
Media master ದ್ವನಿಯನ್ನ ಅನುಕರಿಸೋಕೆ ಹೋಗ್ಬೇಡಿ ದಯವಿಟ್ಟು
Ella congress pavada,
Hello Nana Vasa UA-cam channel. Create madhi idhini obru followers illa. Nana UA-cam channel ista adhare belasi. Thank you 🌸
Product of congress
Ri nimma maathu nanu artha maadkolthini ewanu kotwal jyothe idhane antha haelthane halwa ewanu yaarige hodhwane kotwal jyothe saeri awana kaelli Sir munni obha sadist
Bind hindutva 7:06
420 muni😅😅😅😅