ನಮ್ಮ ಮನಸ್ಥಿತಿ ಹೇಗಿದೆ ಎಂದರೆ.ಹೇಗಾದರೂ ಆಗಲಿ ಜನಗಳು ಹೊಡೆದಾಡಲಿ ಕೊಲೆ ಆಗಲಿ ದೇಶ ಹಾಳಾಗಲಿ ಪರ್ವ ಇಲ್ಲ.ಆದರೆ ಎಷ್ಟು ಬೇಕಾದಷ್ಟು ಸುಳ್ಳು ಹೇಳಿದರು ಕೂಡ ಮುಗ್ಧ ಭಾರತೀಯರು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇರುವದಿಲ್ಲ ಎಂಬುವದು ಅಂದಿನ ಬ್ರಿಟಿಷರಿಗೆ ಕೂಡ ಹೇಗೆ ಗೊತ್ತಿತ್ತೋ ಹಾಗೇನೆ ತಮ್ಮ ಸೀಟು ಹಿಡಿದುಕೊಂಡ ಪಾರ್ಟಿ ಗೇ ಅದು ಮುಖ್ಯ ವಾಗಿದೆ ಹೊರತು ದೇಶದ ಜನರ ಮೇಲೆ ಕಳಕಳಿ ಕಂಡು ಬರ್ತಾ ಇಲ್ಲ. ಆ ಕಾರಣಕ್ಕಾಗಿ ದೇಶ ಭಕ್ತಿ ದೇವರು ಧರ್ಮದ ಹೆಸರಿನಲ್ಲಿ ಜನ ಜನರ ಮಧ್ಯ ಜಗಳ ಹಚ್ಚುವ ಕಾರ್ಯ ನಿರಂತರವಾಗಿ ಮಾಡುತ್ತಿವೆ ಮನು ವಾದಿ ಗಳು,
ಮಹತ್ವದ ವಿಚಾರಗಳನ್ನು ಅಷ್ಟೇ ವಿಚಾರ ಪೂರ್ಣವಾಗಿ ತಿಳಿಸಿಕೊಟ್ಟಿದ್ದೀರಿ ಸರ್ ! ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯೂ ಚಿಂತನೆ ಮಾಡಬೇಕಾದ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಿ , ಧನ್ಯವಾದಗಳು ತಮಗೆ !
ಸರ್ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ❤️❤️❤️💐💐💐💐💐
Sir.Supar.Satyvadadan.Sadhar
Padisidhira.Nimage.
Vandhanegalu🎉,
शरणु शरणार्थी
जय गुरु बसवण्णा
Very Good News Super Sir Thank you
ಜ್ಞಾನಪೂರ್ಣ ಮಾಹಿತಿಯನ್ನು ಕೊಡುತ್ತಿದ್ದೀರಿ ತಮಗೆ ಧನ್ಯವಾದಗಳು
ಶರಣು ಶರಣಾರ್ಥಿಗಳು ಬುದ್ಧಿ
🙏ಸರ್
Super sir❤
ನಮ್ಮ ಮನಸ್ಥಿತಿ ಹೇಗಿದೆ ಎಂದರೆ.ಹೇಗಾದರೂ ಆಗಲಿ ಜನಗಳು ಹೊಡೆದಾಡಲಿ ಕೊಲೆ ಆಗಲಿ ದೇಶ ಹಾಳಾಗಲಿ ಪರ್ವ ಇಲ್ಲ.ಆದರೆ ಎಷ್ಟು ಬೇಕಾದಷ್ಟು ಸುಳ್ಳು ಹೇಳಿದರು ಕೂಡ ಮುಗ್ಧ ಭಾರತೀಯರು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇರುವದಿಲ್ಲ ಎಂಬುವದು ಅಂದಿನ ಬ್ರಿಟಿಷರಿಗೆ ಕೂಡ ಹೇಗೆ ಗೊತ್ತಿತ್ತೋ ಹಾಗೇನೆ ತಮ್ಮ ಸೀಟು ಹಿಡಿದುಕೊಂಡ ಪಾರ್ಟಿ ಗೇ ಅದು ಮುಖ್ಯ ವಾಗಿದೆ ಹೊರತು ದೇಶದ ಜನರ ಮೇಲೆ ಕಳಕಳಿ ಕಂಡು ಬರ್ತಾ ಇಲ್ಲ. ಆ ಕಾರಣಕ್ಕಾಗಿ ದೇಶ ಭಕ್ತಿ ದೇವರು ಧರ್ಮದ ಹೆಸರಿನಲ್ಲಿ ಜನ ಜನರ ಮಧ್ಯ ಜಗಳ ಹಚ್ಚುವ ಕಾರ್ಯ ನಿರಂತರವಾಗಿ ಮಾಡುತ್ತಿವೆ ಮನು ವಾದಿ ಗಳು,
ಗುಡ್ ಅನಲಿಸಿಸ್ sir👏
💐
🙏🙏🙏🙏🙏🙏🙏🙏
❤❤❤
❤🙏🏻
Excellent explanation sir 🎉🎉🎉🎉🎉🎉🎉🎉🎉🎉🎉😢❤❤❤❤
ಮಹತ್ವದ ವಿಚಾರಗಳನ್ನು ಅಷ್ಟೇ ವಿಚಾರ ಪೂರ್ಣವಾಗಿ ತಿಳಿಸಿಕೊಟ್ಟಿದ್ದೀರಿ ಸರ್ ! ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯೂ ಚಿಂತನೆ ಮಾಡಬೇಕಾದ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಿ , ಧನ್ಯವಾದಗಳು ತಮಗೆ !
ಸರ್,
ಒಂದು ದೇಶ, ಒಂದು ಚುನಾವಣೆ
ಇದರ ಬಗ್ಗೆ ವಿಡಿಯೋ ಮಾಡಿ.
💙💙
ನಿಜಾಂಶಗಳನ್ನೇ ಹೇಳಿದ್ದಿರಿ ಸರ್
ಸುಳ್ಳು ಸೆಬ್ಧಗಳು ಕೇಳಿ ಕೇಳಿ ಸಾಕಾಯಿತು
❤