Kotigobba Kannada Full Movie - Vishnuvardhan, Priyanka, Sathyapriya, Ramesh Bhat, Avinash

Поділитися
Вставка
  • Опубліковано 26 лип 2016
  • Watch Kotigobba Kannada Full HD Movie. Starring : Dr.Vishnuvardhan, Priyanka On SGV Digital - Kannada Full Movies UA-cam Channel.
    Also Starring : Sathyapriya, Ramesh Bhat, Avinash, Ashish Vidyarthi, Abhijith, Kaushiki, Shwetha, Girish Shetty, Rajesh, Devaraj, Lakshman, Gurudutth, Tennis Krishna
    Director : B Naganna
    Banner : Superhit Films
    Producer : D Kamalakar, M B Babu, M S Suresh Babu, R Jagadish
    Story : Remake of Baashha (Tamil) (1995)
    Dialogue : B A Madhu
    Lyrics : K Kalyan
    Music : Deva
    #SGVDigitalMovies
    Sri Ganesh Video is the final destination for all Online Kannada Movies
    Kotigobba - ಕೋಟಿಗೊಬ್ಬ2001*SGV
  • Розваги

КОМЕНТАРІ • 7 тис.

  • @nanunanu8634
    @nanunanu8634 3 роки тому +89

    ಈ ವರ್ಷ ಅಲ್ಲ ಪ್ರತಿ ವರ್ಷ ಈ ಮೂವಿ ನೋಡ್ತೀನಿ ಅನ್ನೋರು ಲೈಕ್ ಮಾಡಿ
    ವಿಷ್ಣು ದಾದಗೆ ಜೈ ಕನ್ನಡಿಗರಿಗೆ ಸಲಾಂ

  • @karthikeyaswamy
    @karthikeyaswamy 3 роки тому +8

    ಇಂಜಿನಿಯರಿಂಗ್ ನಲ್ಲಿ ಓದುತ್ತಿದ್ದಾಗ ನೋಡಿರುವ ಸಿನಿಮಾ ಇದು....ಅದ್ಭುತ.... ವಿಷ್ಣುವರ್ಧನ್ ದಾದಾಗೆ ಒಂದು ಲೈಕ್ ಕೊಡಿ ಮಿತ್ರರ....

  • @kingswayofficial9568
    @kingswayofficial9568 3 роки тому +172

    ಸೌದಿ ಅರೈಬಿಯಾದಲ್ಲಿ ಇದ್ದುಕೊಂಡು ನಮ್ಮ ಕನ್ನಡ ಸಿನಿಮಾ ನೋಡೋದು ಅಂದ್ರೆ ಮೈ ರೋಮಾಂಚಕ!! ಅದರಲ್ಲು ವಿಷ್ಣು ದಾದರ ಈ ಸಿನೆಮ ಅಂತು ಅಬ್ಬಬ್ಬಾ♥️♥️

  • @abhishekabhi4890
    @abhishekabhi4890 3 роки тому +114

    2021ಕ್ಕೆ ಯಾರ್ಯಾರು ನೋಡ್ತೀರಿ ನಮ್ಮ ಈ ಕೋಟಿಗೊಬ್ಬ ವಿಷ್ಣುದಾದರನ್ನ ...

  • @arunkumar-pf9ng
    @arunkumar-pf9ng 4 дні тому +30

    2024 viewers attendance here ❤

  • @GNSEducationBgk
    @GNSEducationBgk 4 роки тому +217

    ವಿಷ್ಣು ಸರ್, ನೀವು ಕೋಟಿಗೊಬ್ಬರಲ್ಲ ನೂರು ಕೋಟಿಗೊಬ್ಬರು, ನಿಮ್ಮ ನಡಿಗೆ, ನಡೆ & ನಗು ನನಗೆ ಅಪಾರ ಇಷ್ಟ

  • @krish-ff3uf
    @krish-ff3uf 3 роки тому +19

    ಕನ್ನಡಿಗರ ಹೃದಯದಲ್ಲಿ ವಿಷ್ಣುದಾದ ಯಾವಾಗ್ಲೂ ಮರೆಯಲಾಗದ ಮಾಣಿಕ್ಯ✌️🖤🚩

  • @Srikrishna14361
    @Srikrishna14361 3 роки тому +53

    ನಮ್ಮ #ವಿಷ್ಣು_ಸಿಂಹ
    ನಟನೆ ಅಬ್ಬಾ ಅದ್ಭುತ 😍😘🙏
    2020 ರಲ್ಲಿ ಯಾರು ನೋಡಿದ್ದೀರ
    ಲೈಕ್ ಮಾಡಿ 👍

  • @sirivantbhat8444
    @sirivantbhat8444 3 роки тому +40

    2021 ರಲ್ಲಿ ನೋಡುತ್ತಿರುವವರು ಒಂದು ಲೈಕ್ ಕೊಡಿ👍👍

  • @manjunathac7540
    @manjunathac7540 4 роки тому +103

    ವಿಷ್ಣುವರ್ಧನ್ ಸರ್ ಮತ್ತು ಆಶೀಶ್ ವಿದ್ಯಾರ್ಥಿ ಸರ್ ಆಕ್ಟಿಂಗ್ ಸೂಪರ್.

  • @MG-qu9ig
    @MG-qu9ig 3 роки тому +29

    Our Vishnu Dada is really "Kotigobba"🙏

  • @murali123ish
    @murali123ish 3 роки тому +82

    ಯಾರೋ ಕೆಲವು ಕೊಂಗ ಸೂಳೆಮಕ್ಳು ಕಾಮೆಂಟ್ ಹಾಕಿದ್ದಾವೆ ಅಂತ ಬೇಜಾರ್ ಆಗ್ಬೇಡಿ.. ನಮ್ಮ ಕರ್ನಾಟಕ ಅಂತಹ ಥರ್ಡ್ ಕ್ಲಾಸ್ ಗಳಿಗೆ ಆಶ್ರಯ ಕೊಟ್ಟಿದೆ.. ನಮ್ಮ ಕನ್ನಡ, ನಮ್ಮ ವಿಷ್ಣು ನಮ್ಮ ಹೆಮ್ಮೆ....
    ಜಯಹೇ ಕರ್ನಾಟಕ ಮಾತೆ..

  • @a.c.procky4217
    @a.c.procky4217 3 роки тому +307

    *ಇವಾಗ್ಲೂ ನಮ್ ವಿಷ್ಣು ದಾದಾ ಮೂವಿ ಯಾರ್ ಯಾರು ನೋಡ್ತಾ ಇದಿರಾ....*

  • @ningappaawati9349
    @ningappaawati9349 3 роки тому +149

    ನಮ್ಮ ಸಿಂಹವನ್ನ ಈ ಜಗತ್ತಿಗೆ ಅಳಿಯಲಿಕ್ಕಾಗಲಿಲ್ಲ.ಇನ್ನು ಒಂದು ಕಾಮೆಂಟಿಂದ ಅಳಿಯಲಿಕ್ಕಾಗ್ತದ!!!!!!!

  • @lingarajkammar3284
    @lingarajkammar3284 11 днів тому +39

    After Jun 2024...?

  • @yalaguradapparhaggadayalag3278
    @yalaguradapparhaggadayalag3278 4 роки тому +610

    ಇದನ್ನು 20 ಸಾರಿ ನೋಡಿದರು ಮ ತ್ತು ಈಪತ್ತು ಸಾರಿಗಿಂತ ಹೆಚ್ಚು ನೋಡಿದವರು ಲೈಕ್ ಮಾಡಿ

  • @seemahtl
    @seemahtl 3 роки тому +6

    ಕೋಟಿಗೊಬ್ಬ ಫಿಲಂ ಬಹಳ ಚೆನ್ನಾಗಿದೆ.

  • @eshannajakkanahalli
    @eshannajakkanahalli 4 роки тому +239

    ವಿಷ್ಣುವರ್ಧನ್ ಅಭಿಮಾನಿಗಳು ಲೈಕ್ ಮಾಡಿ.

  • @GNSEducationBgk
    @GNSEducationBgk 4 роки тому +101

    ಈ ಸಿಂಹದ ಮುಖ ನೋಡಿದರೆ ನನ್ನ ಕೆಲಸಗಳು ಸಕಸೆಸ್ ಆಗುತ್ತವೆ. He is like a god

  • @roopas515
    @roopas515 3 роки тому +10

    Vishnu Sir acted Very Well... You are great Actor... Proffessionalist in Acting... Which plays different kind of Roles... Mythological... Sentimental... Romantic... Mass... Different roles

  • @kantesh.n.h2473
    @kantesh.n.h2473 4 роки тому +255

    ಕೋಟಿಗೊಬ್ಬರೆ ವಿಷ್ಣುವರ್ಧನ.......... ಅವರ ಸಾಂಗ್ಸ್ ಕೇಳಿದ್ರೆ ನೆ ಏನೋ ಒಂತರ ಮಜಾ....❤💛💚

  • @user-qg7ot3vg7e
    @user-qg7ot3vg7e 3 роки тому +50

    11 Million views 😍

  • @mbasavaraj1753
    @mbasavaraj1753 3 роки тому +30

    ವಿಷ್ಣು ದಾದ ಇಲ್ಲದ ಈ ಸಾಮ್ರಾಜ್ಯ ಸುನ್ಯ, Jai Vishnu dada

  • @rajeshkonjari8491
    @rajeshkonjari8491 4 роки тому +142

    I am big fan of विष्णूवर्धन from Maharashtra

  • @gajagaja4606
    @gajagaja4606 3 роки тому +36

    Dr vishnuvardhana kotigobba kollok bandavrella gellogedre estadivsa nan badktane irlilla supar doilogue jai jai shimha

  • @sathishasathisha8377
    @sathishasathisha8377 3 роки тому +67

    ವಿಶ್ವ ಕೆ ಓಬರೆ ವಿಷ್ಣು ಸರ್

  • @balunayak8671
    @balunayak8671 3 роки тому +50

    🦁ಸಾಹಸ ಸಿಂಹ 🦁 ಸೂಪರ್ ಮೂವಿ ಒಂದು ಲೈಕ್ ಕೊಡಿ ಪ್ಲೀಸ್

  • @nagarajabhagavanmn397
    @nagarajabhagavanmn397 4 роки тому +106

    "ಕೋಟಿಗೊಬ್ಬ" ಸಿನಿಮಾ🎦 ಬಹಳ ಚೆನ್ನಾಗಿದೆ

  • @keshukeshava6994
    @keshukeshava6994 3 роки тому +1277

    2020 ರಲ್ಲೂ movie ನೋಡುತ್ತಿರುವವರು ಒಂದು ಲೈಕ್ ಕೊಡಿ

  • @maheshkumar-zo9hh
    @maheshkumar-zo9hh 4 роки тому +440

    ವಿಶ್ವಕೋಬ್ಬರೇ ವಿಷ್ಣುವರ್ಧನ🙏🙏🙏

  • @swamyswamy1977
    @swamyswamy1977 3 роки тому +17

    ಅಭಿಮಾನಿಗಳ ಆರಾಧ್ಯ ದೈವ ಡಾ.ವಿಷ್ಣುವರ್ದನ್

  • @mohitkurli6364
    @mohitkurli6364 3 роки тому +9

    Sahas simha Dr Vishnuvardhan sir kotigobbaru 😘😘😘😘

  • @madhuanegadde326
    @madhuanegadde326 3 роки тому +73

    ಯಾವುದೇ ಸಂಶಯ ಬೇಡ ನಿಜಕ್ಕೂ ಇವರು ಅಭಿನಯಕ್ಕೆ "ದಾದ" 😎😎😎

  • @blackfocus3801
    @blackfocus3801 4 роки тому +803

    ನಮ್ಮ ಬಾಸ್ ನ ಇವಾಗ ನೋಡ್ತಾ ಇರೋರು ಲೈಕ್ ಮಾಡಿ...2020

    • @muralimla9063
      @muralimla9063 4 роки тому +4

      Naanu yesto Dina nodeni photo adare movie eega nodtaideni,,,,!! nammdu AP ,MPL🇮🇳🇮🇳😍😍 I love kannada heroes , Vishu vardan, Sudeep, Yash,,,!

    • @SmartpolisUA
      @SmartpolisUA 4 роки тому

      Prakash S Praku ಜಾಹೀರಾತುಗಳಿಲ್ಲದೆ UA-cam ವೀಕ್ಷಿಸಿ. ಬ್ರೌಸರ್ ಅನ್ನು ಸ್ಥಾಪಿಸಿ surl.li/brxb PLUSES
      1) ವೇಗವಾದ ಬ್ರೌಸರ್ (ಪುಟ ಲೋಡಿಂಗ್ ವೇಗದಲ್ಲಿ ಗೂಗಲ್ ಕ್ರೋಮ್ ಮತ್ತು ಯಾಂಡೆಕ್ಸ್ ಬ್ರೌಸರ್‌ಗಿಂತ ಸುಲಭವಾಗಿ ಮುಂದಿದೆ)
      2) ಅಂತರ್ನಿರ್ಮಿತ ಟಾರ್ ಅನ್ನು ಹೊಂದಿದೆ, ಅದು ಪ್ರತ್ಯೇಕ ವಿಂಡೋದಲ್ಲಿ ತೆರೆಯುತ್ತದೆ.
      3) ಇಂಟರ್ನೆಟ್ನಲ್ಲಿನ ಎಲ್ಲಾ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತದೆ.
      4) ಭವಿಷ್ಯದಲ್ಲಿ ಅದು ಬಳಕೆದಾರರಿಗೆ ಜಾಹೀರಾತುಗಳನ್ನು ವೀಕ್ಷಿಸಲು ಪಾವತಿಸುತ್ತದೆ, ಆಸಕ್ತಿಗಳ ಆಧಾರದ ಮೇಲೆ ಅದರ ಜಾಹೀರಾತನ್ನು ಸಂಯೋಜಿಸುತ್ತದೆ.
      5) ಕ್ರೋಮಿಯಂ ಆಧಾರದ ಮೇಲೆ ತಯಾರಿಸಲಾಗುತ್ತದೆ, ಇದು ತ್ವರಿತವಾಗಿ ಮತ್ತು ನೋವುರಹಿತವಾಗಿ Google Chrome ನ ಅನೇಕ ಬಳಕೆದಾರರಿಗೆ ಬದಲಾಗುತ್ತದೆ.
      CONS
      1) ಹಳೆಯ ಬ್ರೌಸರ್‌ನಿಂದ ಎಲ್ಲಾ ಮಾಹಿತಿಯನ್ನು ವರ್ಗಾಯಿಸುವುದು ಅವಶ್ಯಕ.
      Jāhīrātugaḷillade UA-cam vīkṣisi. Brausar annu sthāpisi Surl.Li/brxb PLUSES
      1) vēgavāda brausar (puṭa lōḍiṅg vēgadalli gūgal krōm mattu yāṇḍeks brausar‌ginta sulabhavāgi mundide)
      2) antarnirmita ṭār annu hondide, adu pratyēka viṇḍōdalli tereyuttade.
      3) Iṇṭarneṭnallina ellā jāhīrātugaḷannu sampūrṇavāgi nirbandhisuttade.
      4) Bhaviṣyadalli adu baḷakedārarige jāhīrātugaḷannu vīkṣisalu pāvatisuttade, āsaktigaḷa ādhārada mēle adara jāhīrātannu sanyōjisuttade.
      5) Krōmiyaṁ ādhārada mēle tayārisalāguttade, idu tvaritavāgi mattu nōvurahitavāgi Google Chrome na anēka baḷakedārarige badalāguttade.
      CONS
      1) haḷeya brausar‌ninda ellā māhitiyannu vargāyisuvudu avaśyaka.

    • @muhammedbilal2061
      @muhammedbilal2061 4 роки тому +1

      Bvc

    • @SalmanKhan-ue3sm
      @SalmanKhan-ue3sm 4 роки тому +1

      Dada munde ylla.gaandugalu

    • @sahilsalmani6271
      @sahilsalmani6271 4 роки тому +4

      Sandlwood no 1 Vishnu boss

  • @Manjunath_Malipatil
    @Manjunath_Malipatil 3 роки тому +55

    ಸೂಪರ್ ಮೂವಿ 2020 ರಲ್ಲಿ ಈ ಮೂವಿ ಯನ್ನು ಯಾರಾರು ನೋಡಿದಿರಾ ಗೆಳೆಯರೇ ಲೈಕ್ ಮಾಡಿ ಹೇಳಿ ಗೆಳೆಯರೇ.. 👌👌ವಿಷ್ಟು ದಾದಾ ಯಾರಿಗೆ ಎಷ್ಟು ಇಷ್ಟ ಗೆಳೆಯರೇ.. ಕಾಮೆಂಟ್ ಮಾಡಿ ಹೇಳಿ..

    • @sheshagangaadharbhaskarbha9982
      @sheshagangaadharbhaskarbha9982 3 роки тому +5

      ನನಗೆ ತುಂಬಾ ಇಷ್ಟ ವಿಷ್ಣುದಾದಾ ಅಂದರೆ

    • @Manjunath_Malipatil
      @Manjunath_Malipatil 3 роки тому +2

      @@sheshagangaadharbhaskarbha9982 ಓಕೆ ಯಾವ್ ಊರು ಅಣ್ಣಾ ನಿಮ್ಮದು

    • @sheshagangaadharbhaskarbha9982
      @sheshagangaadharbhaskarbha9982 3 роки тому +3

      @@Manjunath_Malipatil ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು

    • @yogeshyogesh3914
      @yogeshyogesh3914 3 роки тому

      Super excited boss

    • @sanjayhn9226
      @sanjayhn9226 3 роки тому

      Boss munde yalla Nan makklu bachhane

  • @amoghapavaskar1169
    @amoghapavaskar1169 3 роки тому +97

    ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೆ ಬಂದರು ನಾಚಲೆಬೇಕು ಸ್ವರ್ಗವೆ ನಮ್ಮೀ ಸಂಸಾರ ಹೇ.. ಎದೆಯೊಳಗೆ ನಮ್ಮೆದೆಯೊಳಗೆ ಎದೆಯೊಳಗೆ ನಮ್ಮೆದೆಯೊಳಗೆ ಅ: ಸಾವಿರ ಕನಸು ಇದೆ ಮನಸೊಳಗೆ ಪ್ರತಿ ಮನಸೊಳಗೆ ಅ: ನಿರ್ಮಲ ಪ್ರೇಮವಿದೆ...ಅಣ್ಣಾ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟೀ ಜನ್ಮ ಬಂದರೂನು ಕೋಟಿಗೊಬ್ಬನು||೧||ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೇ ಬಂದರು ನಾಚಲೆಬೇಕು ಸ್ವರ್ಗವೆ ನಮ್ಮೀ ಸಂಸಾರ|
    ಮಾತಿಗೆ ನಡೆಯೋ ರಾಮನ ನೇಮ ಆದರು ಕೃಷ್ಣನ ಪ್ರೇಮ ಆ..ಕಾಣದ ನೋವು ಕಾಲಡಿ ಇದ್ದರು ಬುದ್ಧನ ಮನಸೊ..ನಮ್ಮ
    ನನ್ನ ಅಣ್ಣನ ಕೈ ತುತ್ತು
    ನನ್ನ ಅಮ್ಮನ ಕೈತುತ್ತು ನಾವು ಮಕ್ಕಳ ಮನಸೋರು ಅದು ಅಣ್ಣನಿಗೂ ಗೊತ್ತು
    ಇಲ್ಲಿ ಪ್ರೀತಿಯ ಸಿಹಿ ಮುತ್ತು ಇಲ್ಲಿ ಪ್ರೀತಿಯೇ ನಮ್ಮ ಸ್ವತ್ತು ಇಲ್ಲಿ ಅಕ್ಕರೆಯ ಹಾಡೇ ಕುಬೇರನ ಸಂಪತ್ತು ರೆಪ್ಪೆಗಳ ಕಾವಲಲಿ ಕಣ್ಗಳಿಗೆ ಬೆಳಕು ಅಣ್ಣನ ಈ ಕಾವಲಲಿ ನಮಗಳಿಗೆ ಬದುಕೂ...ಅಣ್ಣಾ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟೀ ಜನ್ಮ ಬಂದರೂನು ಬೇರೆಯಾಗನು||೨||
    ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೇ ಬಂದರು ನಾಚಲೆಬೇಕು ಸ್ವರ್ಗವೆ ನಮ್ಮೀ ಸಂಸಾರ|
    ಯೋಧನ ಹಿರಿಮೆ ರೈತನ ತಾಳ್ಮೆ ಎಲ್ಲವು
    ಇವನೊಳಗುಂಟು ಭೂಮಿಯ ಸಹನೆ ಬಾನಿನ ಕರುಣೆ ಅಣ್ಣನ ನೆರಳಲ್ಲಿ ಉಂಟು ಇದು ತುಂಬಿದ ಸಂಸಾರ ಇಲ್ಲಿ ಪ್ರೀತಿಯ ಅಧಿಕಾರ ಹಸುಕಂದನ ಅಳುವಂತೆ ಪ್ರತಿಯೊಬ್ಬರ ಮಮಕಾರ
    ಇದು ಕಾಲದ ಗಡಿಯಾರ ತಿರುಗೋಣ ಮನಸಾರ ಶತಕೋಟಿ ಜನಗಳಲೀ ನಮದೊಂದೇ ಸಂಸಾರ
    ಆ ಬ್ರಹ್ಮನ ಕೈಯಲಿದೆ ಜಗದಾ ಲೆಕ್ಕಗಳು ಈ ಅಣ್ಣನ ಕೈಯಲಿದೆ ನಮ್ಮ ಸುಖದು:ಖಗಳು ....ಅಣ್ಣಾ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟಿ ಜನ್ಮ ಬಂದರೂನು ಮರೆಯನು ನಮ್ಮನ್ನು||೩||
    ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೇ ಬಂದರು ನಾಚಲೆಬೇಕು ಸ್ವರ್ಗವೆ ನಮ್ಮೀ ಸಂಸಾರ ಹೇ.. ಎದೆಯೊಳಗೆ ನಮ್ಮೆದೆಯೊಳಗೆ ಎದೆಯೊಳಗೆ ನಮ್ಮೆದೆಯೊಳಗೆ ಅ: ಸಾವಿರ ಕನಸು ಇದೆ ಮನಸೊಳಗೆ ಪ್ರತಿ ಮನಸೊಳಗೆ ಅ: ನಿರ್ಮಲ ಪ್ರೇಮವಿದೆ..ಅಣ್ಣಾ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟಿ ಜನ್ಮ ಬಂದರೂನು ಕೋಟಿಗೊಬ್ಬನು||

  • @user-ww2ol2ht5n
    @user-ww2ol2ht5n 3 роки тому +145

    ಸಾಹಸ ಸಿಂಹ..ಸಾಹಸಸಿಂಹ..ಸಾಹಸ ಸಿಂಹ....ಸಾಹಸ ಸಿಂಹ.......................
    ------ -- ------
    ಏ ಸಾಹಸ ಸಿಂಹ ಸಾಹಸ ಸಿಂಹ ಮೆಟ್ಟಿ ಬರುವ ಜೋರುನೋಡು ದಿಟ್ಟವೀರ ಪಡೆಯ ನೋಡು ದಂಡುದಾಳಿ ನಡುವೆ ಕೂಡಾ ಗಂಡುಗಲಿಯ ಬಿರುಸು ನೋಡು ದಂಗೆ ಎದ್ದು ದಂಗುಬಡಿಸೋ ಬೆಂಕಿಚೆಂಡಿನಾಟ ನೋಡು ರಕ್ತದಲ್ಲಿಯು ಬೆವರು ಸುರಿಸಿ ಕೋಟೆಕಟ್ಟೋ ದೊರೆಯ ನೋಡಯ್ಯ ಹಾಹಾ....ಇವನಿಟ್ಟ ಕಡೆಯಲೆಲ್ಲ ಘೋರ ಸಿಂಹ ಘರ್ಜನೆ ಹಾ ಅದು ಯಾರು ಬಂದರು ಕೊನೆಯಾಗದು ಸಿಂಹ ಘರ್ಜನೆ......||೧||
    ಏ ಸಾಹಸ ಸಿಂಹ ಸಾಹಸ ಸಿಂಹ ಜಯದ ದಳಪತೀಯ ನೋಡು ಮುಂಬೈ ಅಧಿಪತೀಯ ನೋಡು
    ಗುಡ್ಡದಷ್ಟು ದುಡ್ಡು ನೋಡು
    ಲೆಕ್ಕ ಸಿಗದ ಹಡಗು ನೋಡು
    ಮುಗಿಲಮುಟ್ಟೋ ಕಟ್ಟಡವೆಲ್ಲ ಉಗಿ ಬೀಳುವ ಪರಿಯ ನೋಡು ಗರಿಗರಿಯ ನೋಟಿನೊಳಗು ಸಿಂಹದ ಗುರುತು ಇವನೇ ನೋಡಯ್ಯಾ...ಇವನೆದೆಯ ರೋಮರೋಮವೆಲ್ಲ ಸಿಡಿಲ ಕಿಡಿಗಳು ಇವನ ಎಲ್ಲಾ ಗುರಿಯು ಈಡೇರಲು ಎರಡೆ ಕ್ಷಣಗಳು....||೨||
    ನಂಜುಂಡನಿವನ ಪಾಡು ನೋಡು ನಂಜು ಕುಡಿದು ನಗುವ ನೋಡು ಎಳೆಯ ಮಗುವ ಮನಸ ನೋಡು ಉಕ್ಕಿಸುರಿವ ರಕ್ತದಲ್ಲು ಉಕ್ಕಿಹರಿವ ಒಲುಮೆ ನೋಡು ಚಿಂದಿಚಿಂದಿ ಹರಿದರೂನು ಗಾಂಧಿಯಂತ ಸಹನೆ ನೋಡು ತನ್ನವರಿಗೆ ತನ್ನತನವ ಕೊಂದುಕೊಂಡ ದೈವ ನೋಡಯ್ಯಾ....ಈ ಕತ್ತಿ ಮೇಲೆ ನಡೆಯೊ ಬದುಕು ತಂದೋರ್ ಯಾರಯ್ಯಾ...ಇವನ ನೆತ್ತಿ ಮೇಲೆ ಬರೆದ ಬರಹ ಅಳಿಸಿದೋರು ಯಾರಯ್ಯಾ.....||೩||
    ಸ್ನೇಹ ಜೀವಿ ಸ್ನೇಹ ಜೀವಿ ಸ್ನೇಹ ಕೆಂದು ಸೋಲುತಾನೆ ಸ್ನೇಹದಿಂದ ಗೆಲ್ಲುತಾನೆ ಪ್ರೀತಿಗೆ ನೀರಾಗುತಾನೆ ಪ್ರೀತಿಗೆ ತಲೆಬಾಗುತಾನೆ ಕೊಟ್ಟ ಮಾತು ಉಳಿಸಲೆಂದು ಪೆಟ್ಟು ತಿಂದು ಬದುಕುತಾನೆ ನೀನೆ ಜೀವ ಎಂದರೆ ಸಾಕು ಜೀವಕೊಟ್ಟು ಕಾಯುತಾನಯ್ಯ ಇವನ ಮೇಲುನೋಟದಲ್ಲಿ ಕಾಣೋ ಸಿಂಹ ಘರ್ಜನೆ ಆ ಕಾಮಧೇನು ಕರೆಯ ಹಾಗೆ ಸ್ನೇಹ ಪ್ರಾರ್ಥನೆ....

  • @user-dd1vf5mv4z
    @user-dd1vf5mv4z 3 роки тому +230

    ತಮಿಳಿಗರಿಗೆ ಹೊಟ್ಟೆ ಕಿಚ್ಚು ಬಂದು ಅನ್ಲೈಕ್ ಮಾಡಿ ಕಮೆಂಟ್ ಮಾಡಿ ಹೊಟ್ಟೆ ತಣ್ಣಗೆ ಮಾಡ್ಕೊಳೋಕ್ ಹೋದ್ರು ತಣ್ಣಗಾಗ್ತಾ ಇಲ್ಲ ಕಾರಣ ರಜನೀಕಾಂತ್ ಗಿಂತಲೂ ಚೆನ್ನಾಗಿ ನಟನೆ ಮಾಡಿದ್ದಾರೆ ಡಾ.ವಿಷ್ಣುವರ್ಧನ್ .ಸರ್ ಟಿ.ವೀ, ಮೊಬೈಲ್, ಕಂಪ್ಯೂಟರ್, ಮೈಕ್ರೋಫೋನ್, ಮೈಕ್ರೋಸ್ಕೋಪ್,ಝೇರಾಕ್ಸ,ಹೀಗೆ ಮುಂತಾದ ಅನೇಕ ಉಪಕರಣಗಳು ಭಾರತದ ದೇಶದಲ್ಲೀ ಕಂಡುಹೀಡಿದದ್ದಲ್ಲ ಅಂದಮೇಲೆ ಅದು ರೀಮೇಕ್ ಅಂತ ಪರಿಗಣನೆ ಮಾಡಲೇಬೇಕು ಕಾರಣ ಅದು ನಮ್ಮ ದೇಶದಲ್ಲಿ ಹುಟ್ಟಿಕೊಂಡಿದಲ್ಲ ಒಳ್ಳೆಯದು ಅಂತ ಕಂಡಮೆಲೆ ನಾವು ಅವರ ರೈಟ್ಸ್ ತಕೊಂಡು ಯೂಸ್ ಮಾಡುತ್ತಿದ್ದೇವೆ ನಿಜ ತಾನೆ....ಅಂದಮೇಲೆ ಒಳ್ಳೆಯದು ಯಾವುದಾದರೂ ಕೋಪಿ ಮಾಡೋಣ.....ಸರ್ ರಿಮೇಕ್, ಸ್ವಮೇಕ್ ಅಂತ ಭೇದಭಾವ ಮಾಡಬೇಡೀ..... ಆಕ್ಟಿಂಗ್ ನೋಡೀ....ಅದುಮುಖ್ಯ ಹಾಗೂ ಈ ಸಿನಿಮಾ ದಾಖಲೆಯಾಗಿದೆ ಕನ್ನಡದಲ್ಲಿ ಸಿಲ್ವರ್ ಜುಬಿಲಿ......✌️✌️✌️👌👌🙏🙏🙏🙏

    • @sanjayhn9226
      @sanjayhn9226 3 роки тому +4

      Tamilaraste e commentgala hinde iddare anta helalaguvudilla yekendre kanndada obba old big starna fansgalu feke accountgalli kelavu kongati hudugara jote seri e ritiyalli kettadagi comment madiruva sadyteye hechu Idaralli Rajani fansegalu namakavastegaste kelavu mandi haagu Aa kanndada natana kittogiro fansgale jasti Adre Dadana kudlu kittogalladakke agalla avarinda

    • @roopas515
      @roopas515 3 роки тому +1

      ಎಷ್ಟು ಚೆನ್ನಾಗಿ ಅರ್ಥ ಮಾಡಿ ಕೊಂಡಿದ್ದಾರೆ... ಅದ್ಭುತ

    • @bhavanishshetty4176
      @bhavanishshetty4176 3 роки тому +1

      Kotigobbanu super agide movie.. but original is always orginal avriginthanu chennagagide annodu unfair...

    • @kathakatha1301
      @kathakatha1301 3 роки тому

      Hk

    • @prabhus7364
      @prabhus7364 3 роки тому +3

      ಕನ್ನಡದಲ್ಲಿ ಬಂದ ಹಾಗೆ ಯಾವ ಭಾಷೆಯಲ್ಲೂ ಬಂದಿಲ್ಲ . ನೂರು ಸಲ ಎಲ್ಲ ಭಾಷೆಯಲ್ಲೂ ನೋಡಿದ್ದೇನೆ ಆದರೆ ನಾನು ಕನ್ನಡಿಗ ಅಂತ ಹೇಳ್ತಿಲ್ಲ ನಾನ್ ನೋಡಿರೋ ಪ್ರಕಾರ ಫೈಟ್ ಸಿನ್ , ಸಾಂಗ್, ಡೈಲಾಗ್ಸ್ ,ತುಂಬಾ ಚೆನ್ನಾಗಿ ಬಂದಿವೆ

  • @Yogeshmg-h8k
    @Yogeshmg-h8k 10 днів тому +7

    Whatching movie 2024

  • @user-qg7ot3vg7e
    @user-qg7ot3vg7e 3 роки тому +21

    Kotigobba Kannada movie starring Dr.vishnuvardhan ....my favourite hero jai daadaa 🙏👌 wonderfull mass film

  • @vivekkr6659
    @vivekkr6659 4 роки тому +111

    ಅವರ್ ದಾದ ಐಸ್ ಸ್ಟೈಲ್ ಕಿಂಗ್ ಆಲ್ವೇಸ್,,,

  • @_SONOFGOD_
    @_SONOFGOD_ 4 роки тому +22

    I learned to respect women through dada movies♥️

  • @MrOwnerOf7Cr-HN
    @MrOwnerOf7Cr-HN 3 роки тому +4

    2021 ಲ್ಲಿ,ಯಾರು ನಮ್ ಅಪ್ಪಾಜಿ ಫಿಲಂ ನೋಡ್ತಿದೀರಾ ಲೈಕ್ ಮಾಡಿ

  • @Adventures_hub1
    @Adventures_hub1 3 роки тому +14

    ಕನ್ನಡ ಎಂಬ ಭಾಷೆಗೆ ವಿಷ್ಣುವರ್ದನ ಎಂಬವರೇ ಭೂಷಣ

  • @puttarajuv.r987
    @puttarajuv.r987 3 роки тому +29

    Who is watching in August 2020

  • @siddeshwarmedical9081
    @siddeshwarmedical9081 4 роки тому +38

    ನಮ್ಮ ವಿಷ್ಣುದಾದಾ ನಮ್ಮ ಹೆಮ್ಮೆ

  • @shivanandchinagudi5131
    @shivanandchinagudi5131 11 днів тому +3

    My boss Vishnu Dada 🦁

  • @im_mehaboob
    @im_mehaboob 4 роки тому +43

    Who is watching after lockdown 2020 like here

  • @manjudolly2879
    @manjudolly2879 4 роки тому +13

    ಕರ್ನಾಟಕದಲಿ ಒಬ್ನೇ ದಾದಾ ಅದು ನಮ್ಮ ಸಿಂಹ ಜೈ ಸಿಂಹ ವಿಷ್ಣು ಅಪ್ಪಾಜಿ miss you dada

  • @lakkannnilajagi1074
    @lakkannnilajagi1074 3 роки тому +5

    Boss of karnataka

  • @muzeebdir2767
    @muzeebdir2767 3 роки тому +6

    Love you Vishnuvardham sir huge love from TELANGANA
    you are the Baap of Super style Attitude king

  • @sachinchilursachinchilur7215
    @sachinchilursachinchilur7215 3 роки тому +5

    My boss ವಿಷ್ಣುದಾದಾ ಫ್ಯಾನ್ಸ್

  • @chandrussekhar1035
    @chandrussekhar1035 4 роки тому +140

    ದಾದಾ ಅಂದ್ರೇ ದಾದಾ ‌,,ಡಾ,,ವಿಷ್ಣುವರ್ಧನ ದಾದಾ ಸೂಪರ್ ಪಿಲಾಮ್

  • @ColonelChandru
    @ColonelChandru 3 роки тому +7

    "ஐயா"பட காமெடி ல க்ளைமாக்ஸ் ல அருணாச்சலம், இந்த படத்துல ஸ்டார்டிங் ல அருணாச்சலம்... எது எப்படியோ நல்ல காமெடி படம்....

    • @abhishekkulkarni9250
      @abhishekkulkarni9250 9 днів тому

      ನಿಮೌನ್ ಚಿನಾಲಿ ಮಗನ
      ನೋಡಿ ಮಾತಾಡ ಇನ್ನೊಮ್ಮೆ ಎನರ ನಮ್ಮ ದಾದಾ ನ ಬಗ್ಗೆ ಮಾತಾಡಿದಿ ಬಾಯಾಗ ತುಣ್ಣಿನ ಮತ್ತ

  • @mallunatikar9547
    @mallunatikar9547 3 роки тому +5

    ಮರೆಯಲಾಗದ ಮಾಣಿಕ್ಯ ನನ್ನ ನೆಚ್ಚಿನ ನಟ ... ವಿಷ್ಣು ದಾದಾ...
    .....ಪ್ರಜಾಕೀಯ ಸಪೋಟಸರ್ನ ಕಣಮೇಶ್ವರ ‌.,....

  • @entertainmentoffootball
    @entertainmentoffootball 3 роки тому +9

    Jai🙏 Karnataka ❤️ one like for our sweet language ❤️

  • @muttudodamani867
    @muttudodamani867 4 роки тому +54

    ನಮ್ ಬಾಸ್ ಯಾವಾಗ್ಲೂ ಅವ ಇದೆ ನಮ್ಮ ಕಣ್ಮುಂದೆ ಮರೆಯಾದರೂ ನಮ್ಮ ಕಣ್ಮುಂದೆ ಇದ್ದಾರೆ

  • @g0lden.amizz.876
    @g0lden.amizz.876 3 роки тому +5

    ಓ ಕನ್ನಡದ ಹೇಣ್ಣೇ
    ನಿನಗೇ ಕೋಟಿ ನಮನ.... ❤ ❤ ❤

  • @abhishekkulkarni9250
    @abhishekkulkarni9250 9 днів тому +1

    2024 ರಲ್ಲಿ ನೋಡುವವರು ಲೈಕ್ ಮಾಡಿ
    ನಮ್ಮ ದಾದಾ ನ ಹಾಗೆ ಯಾರೂ ಇಲ್ಲಾ ಮುಂದೆ ಇಂತಹ ಸಿಂಹ ಯಾರೂ ಅಗೊಲ್ಲಾ
    ದಾದಾ ನಿಮಗೆ ನಮನ ಯಾವತ್ತಿಗೂ ನಿಮ್ಮ ಆಜನ್ಮ ಅಭಿಮಾನಿ ಉಸಿರುವವರೆಗೂ ❤❤❤

  • @murthydns936
    @murthydns936 3 роки тому +2

    . ಸಿಂಹ ಸಿಂಹಾನೇ ಸಾಹಸ ಸಿಂಹ ಸರಿಸಾಠಿ ಬೇರೊಬ್ಬರಿಬ್ಸ ಡಾ ವಿಷ್ಣುವರ್ಧನ್ ❤️

  • @Ramesh-cg8vg
    @Ramesh-cg8vg 3 роки тому +17

    1:17:33 Vishnuvardhan fight scene 💪 👌👌

  • @duragappadodamani5556
    @duragappadodamani5556 4 роки тому +61

    ಮುತ್ತು ರತ್ನ ವಜ್ರ ಮರೆಯಲಾರದ ಮಾಣಿಕ್ಯ
    ವಿಷ್ಣುದಾದ ವಿಷ್ಣು ಅಪ್ಪಾಜಿ ಧನ್ಯವಾದಗಳು
    ಮಾದಿಗ ಬಾಯ್ಸ ಗರಸಂಗಿ

  • @achchutbhandaari8187
    @achchutbhandaari8187 3 роки тому +80

    ವರ್ಧನಾ ವಿಷ್ಣುವರ್ಧನ ಯಜಮಾನ ನಂಗೆ ವಿಷ್ಣುವರ್ಧನಾ ವರ್ಧನಾ ವಿಷ್ಣುವರ್ಧನಾ ..ನಂಗೆ ಕೋಟಿಗೊಬ್ಬ ವಿಷ್ಣುವರ್ಧನಾ
    ಕಣ್ಣಲೇ ಹುಡುಗಿ ಎದೆಗೆ ಬುಗುರಿ ಬಿಟ್ಟ ಈ ಕರ್ಣ ಮುಟ್ಟದೆ ನನ್ನ ಒಳಗೆ ಇಳಿದು ಬಿಟ್ಟ ಈ ಮದನ ನಡೆಯುವ ಭಂಗಿನೋಡಿ ಪುಂಗಿಕಂಡ ಹಾವಾದೆನಾ| ಭಾರತೀ....ವಾ.ವಾ.ವಾ.ವಾ.ವಾಭಾರತಿ ಮುದ್ದು ಭಾರತೀ ಯಜಮಾನ್ತಿ ನಂಗೆ ನೀನೆ ಭಾರತಿ ||
    ನಕ್ಕು ನಕ್ಕು ನಾದಿನಿಯ ನಡು ಉಳುಕಿತು ಗುಡುಗುಡುಗಿತು ಏನೇ ಅದರ ಗುಟ್ಟು ತಿಳಿಸೇ ಮನಸು ಕೊಟ್ಟು ಆಹಾ...ಆಹಾ..ಓ ಬಿಡು ಬಿಡು ಬಿಡುವಿಲ್ಲ ನಂಗೆ ಬೇಕಿಲ್ಲ ನಂಗೆ ಆದರುಹೇಳ್ತೀನ್ ಕೇಳು ಮೊದಲು ಬಾಜಿ ಕಟ್ಟು ಪ್ರೀತಿಗೆ ಯಾಕೆ ಬೇಕು ಬಾಜಿ ರಾಜಿನಾ ಮಾಡ್ಕೋಳೋಣ ರಾಜಿ ಓ..ತುಂಟಾಟ ಇದ್ರೆ ತಾನೆ ಯೌವನ....
    ವರ್ಧನಾ ವಿಷ್ಣುವರ್ಧನ ಓಯ್ ಓಯ್ ಯಜಮಾನ ನಂಗೆ ವಿಷ್ಣುವರ್ಧನಾ .ಆಆ ಥ್ಯಾಂಕ್ಯೂ ..||೧||
    ವಾರೆವಾರೆ ಮಾವ ನಿನ್ನ ಮಾತು ಮೆಚ್ಚಿಕೊಂಡು ಬುತ್ತಿ ಕಟ್ಟಿಕೊಂಡು ಊರ ಹೊರಗೆ ಹೊಂಟೆ ಆದ್ರೂ ನಿನ್ನದೆ ತಂಟೆ ಓಯ್ ಒಯ್.ಒಯ್ ಓಯ್.ಹೇ. ಮಳ್ಳಿ ಮಳ್ಳಿಮೋರೆ ತಿವಿದು ಊರ ಸುತ್ತಿ ಬಾರೆ ಹತ್ತಿ ಜಾರಿ ಬೀಳ್ತಾಯಿದ್ದೆ ಅದಕೆ ಹಿಡಿಯಾಕೊಂಟೆ
    ಮಾತಲ್ಲೇ ಕುಣಿಸಿಬಿಟ್ಟ ಪ್ರಾಯ ಹಹಹ ಮುಟ್ಟಿದ ಕೂಡ್ಲೇ ಮನಸು ಮಾಯಾ..ಓಯ್..ಮುದ್ದಾಟ ಇದ್ರೆ ತಾನೆ ಸಂತತಿ.||೨||
    ಭಾರತಿ ಮುದ್ದು ಭಾರತೀ ಹಾಯ್ ಹಾಯ್ ಯಜಮಾನ್ತಿ ನಂಗೆ ನೀನೆ ಭಾರತಿ ಆಆಆಆ ವರ್ಧನಾ ವಿಷ್ಣುವರ್ಧನಾ ನನಗೆ ಕೋಟಿಗೊಬ್ಬ ವಿಷ್ಣುವರ್ಧನಾ ಹೇ ಎದೆಯಲಿ ಜಳಕು ಹೊಡಿತು ಜಳಕು ಹೊಡಿತು ಯಾಕೆ ಅಂತಿ ಕಣ್ಣುಕುಕ್ಕಿತಪ್ಪಾ ನಿನ್ನ ವೈಯಾರದ ಶರಾವತಿ ಆಗಲೆ ಅಂದುಕೊಂಡೆ ನಾನು ನಿನೇ ಸತಿಪತಿ.....................................................||

  • @siddalingabg1563
    @siddalingabg1563 4 роки тому +13

    Evergreen movie

  • @manjuvishnu6920
    @manjuvishnu6920 4 роки тому +25

    I love u ದಾದಾ,,, 💐💐💐 ನಿಮ್ಮ ಮೇಲೆ ಇರೋ ಅಭಿಮಾನ ಯಾವಾಗ್ಲೂ ಕಡಿಮೆ ಆಗಿಲ್ಲ,, ದಾದಾ,,, ನೀವು ಇಲ್ಲದೆ ಇರೋದು ಅಭಿಮಾನಿ ಗಳು ತುಂಬಾ ದುಃಖ ದಾದಾ,,, 🙏🙏🙏

  • @harigowda8155
    @harigowda8155 4 роки тому +173

    ನನ್ನ ಜೀವನದಲ್ಲಿ ನನಗೆ ಅಪರೂಪದ
    ಕಾಣಿಕೆ ಅಂದರೆ ಅದು ನಿಮ್ಮಅಭಿಮಾನ
    ದಾದಾ!!
    ಯಾರೇ ಬಂದರು ಯಾರೇ ಹೋದರು
    ನನಗೆ ನಿವೇ ಸ್ಪೂರ್ತಿ ದಾದಾ!!
    ನೀವು ಇನ್ನೂ ಇರಬೇಕಿತ್ತು ದಾದಾ!! ನೀವು ಓಬ್ಬರೆ ಯಜಮಾನರು ಓಬ್ಬರೆ ಕೋಟ್ಟಿಗೋಬ್ರು 🦁🙏🙏🙏

  • @m.ucreation8300
    @m.ucreation8300 3 роки тому +6

    12 million views cross

  • @virajr6891
    @virajr6891 4 роки тому +12

    Nijavaglu Vishnu sir kotigobbaru.

  • @rajvardhanmanahalli7979
    @rajvardhanmanahalli7979 3 роки тому +10

    10 Millions Completed 👌💯

  • @prabhus7364
    @prabhus7364 4 роки тому +728

    ಕನ್ನಡದವರು ಮೊದ್ಲು ಲೈಕ್ ಮಾಡಿ

  • @MrOwnerOf7Cr-HN
    @MrOwnerOf7Cr-HN 10 днів тому +1

    2024 ರಲ್ಲಿ ಯಾರ್ ಯಾರ್ ಈ ಸಿನಿಮಾ ನೋಡ್ತಾದಿರಾ 💞💐

  • @ashokashok4034
    @ashokashok4034 3 роки тому +3

    Namma vishnu dada style super, avare bere avara style bere. Jai sahasa simha. We are lucky fans.

  • @yashwanthr7571
    @yashwanthr7571 5 років тому +74

    ಡಾ.ವಿಷ್ಣು ವರ್ಧನ್ ಯಾವಾಗಲೂ ಕೋಟಿಗೊಬ್ಬ.... Love u Dada

  • @sumanthmr572
    @sumanthmr572 3 роки тому +7

    Vishu dada is A legend of kannada cinima industry A true massive ultimate legend

  • @nagbrothersfan6633
    @nagbrothersfan6633 3 роки тому +63

    ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈಬಳೆಯ ಕೊಡಿಸಿ ಮಲೆನಾಡಿಗೆ ಮಲ್ಲೆಯನು ಮುಡಿಸಿ ಪ್ರೀತಿಸುವೆನು ಈ ಜೀವ ಬೆರೆಸಿ ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ ಆಆ.....ಆ ನಮ್ಮ ಪ್ರೀತಿಗೆರಡೆ ಅಕ್ಷರ ...ಅದರಾಳ ಗೌರಿಶಂಕರ
    ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈಬಳೆಯ ಕೊಡಿಸಿ||೧||
    ಜಾರೋ ಜಾರೋ ಜಾರೋ ಜೋಗದ ಜಡೆಯಲಿ ಜಾರಲೇ.......ಚಿನ್ನ ನಿನ್ನ ಕಣ್ಣ ಕೊಡಗಿನ ಕೊಡೆಯಲಿ ಕೂಡಲೇ ನೀನು ನಿಂತಾಗ ಬೇಲೂರಿನಾ ಬೊಂಬೆಯು ಮೆಲ್ಲ ನಡೆದಾಗ ಮೈ ನೆನೆದ ಆಗುಂಬೆಯು
    ನಿನ್ನ ಬಣ್ಣಾನೆ ಬಾದಾಮಿ ಚಿತ್ರಾವಳಿ
    ನಿನ್ನ ಕಣ್ಣೋಟ ಕಣ್ಸೆಳೆಯೋ ಕರಾವಳಿ
    ಪ್ರತೀಜನ್ಮ ಪ್ರೀತಿಗಾಗಿ ಹುಟ್ಟಿಬರುವೆ ನಿನ್ನವನಾಗಿ ಪ್ರತಿಜನ್ಮ ಆಸರೆಯಾಗಿ ಹುಟ್ಟೀಬರುವೆ ಹಾಯಾಗಿ ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ ಆಆ....ಆ ನಮ್ಮ ಪ್ರೀತಿಗೆರಡೆ ಅಕ್ಷರ ಅದರಾಳ ಗೌರೀಶಂಕರ||೨||
    ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈಬಳೆಯ ಕೊಡಿಸಿ|
    ನಿನ್ನ ಆಸೆ ಅನ್ನೋ ರಂಗನಾ ತಿಟ್ಟಿನ ಹಕ್ಕಿ ನಾ
    ನಿನ್ನ ಅಂದ ಅನ್ನೋ ನಾಗರ ಹೊಳೆಯಲಿ ಅವಿತೆ ನಾ ನಿನ್ನ ಸ್ಪರ್ಶಾನೆ ಸೈಹ್ಯಾದ್ರಿ ತಂಗಾಳಿಯು
    ನಿನ್ನ ನಗುವೆಲ್ಲಾ ನರ್ತಿಸುವ ಕಾರಂಜಿಯು
    ನಿನ್ನ ಹೃದಯಾನೆ
    ಪ್ರತಿಧ್ವನಿಸೋ ಆ ಗೊಮ್ಮಟ
    ನಿನ್ನ ಮನಸೊಂದು ಕರುನಾಡಿನಾ ಭೂಪಟ ಪ್ರತೀ ಜನ್ಮ ಪ್ರೀತಿಗಾಗಿ ಹುಟ್ಟಿಬರುವೆ ನಿನ್ನವನಾಗಿ ಪ್ರತೀ ಜನ್ಮ ಆಸರೆಗಾಗಿ ಹುಟ್ಟೀಬರುವೆ ಹಾಯಾಗೀ ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ ಆಆ...ಆ ನಮ್ಮ ಪ್ರೀತಿಗೆರಡೆ ಅಕ್ಷರ ಅದರಾಳ ಗೌರೀಶಂಕರ||೨||
    ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈಬಳೆಯ ಕೊಡಿಸಿ ಮಲೆನಾಡಿಗೆ ಮಲ್ಲೆಯನು ಮುಡಿಸಿ ಪ್ರೀತಿಸುವೆನು ಈ ಜೀವ ಬೆರೆಸಿ ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ ಆಆ....ಆ ನಮ್ಮ ಪ್ರೀತಿಗೆರಡೆ ಅಕ್ಷರ ಅದರಾಳ ಗೌರಿಶಂಕರ...ಅದರಾಳ ಗೌರೀಶಂಕರ....||

  • @sheshagangaadharbhaskarbha9982
    @sheshagangaadharbhaskarbha9982 3 роки тому +98

    ಅಣ್ಣಯ್ಯ ತಮ್ಮಯ್ಯ ನಂಜುಡೇಶ್ವರ ನಾನಯ್ಯ.....ಹಾ.ಅಣ್ಣಯ್ಯ ತಮ್ಮಯ್ಯ ನಂಜುಡೇಶ್ವರ ನಾನಯ್ಯ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ ಜಗಕೆ ಶಿವನು ಒಬ್ಬ ಇವನು ಕೋಟೀಗೊಬ್ಬ ಜಗಕೆ ಶಿವನು ಒಬ್ಬ ನಿಮ್ಮಲಿ ನಾನು ಒಬ್ಬ ಉಪ್ಪು ತಿಂದ ಮನೆಗೆ ನನ್ನ ವಂದನೆ ಆದರೆ ತಪ್ಪುಮಾಡಿದವಗೆ ಕೊಡುವೆ ದಂಡನೆ...ಏಏಏಏ ಅಣ್ಣಯ್ಯ ತಮ್ಮಯ್ಯ ನಂಜುಡೇಶ್ವರ ನಾನಯ್ಯ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ||೧||
    ಈ ಕಣ್ಗಳನು ಕಾಪಾಡೋ ರೆಪ್ಪೆಗಳು ನೀನೆ
    ಈ ತೋಳ್ಗಳಿಗೆ ಬಲ ಕೊಡುವ ರೆಕ್ಕೆಗಳು ನೀನೆ ನನ್ನೆದೆಯ ಗುಂಡಿಗೆಯ ಗಟ್ಟಿತನ ನೀನೆ
    ನಾನಾಡೋ ನುಡಿಗಳಲಿ ದಿಟ್ಟತನ ನೀನೆ ಓಹೋಹೊ ಓಹೋಹೊಹೊ ಆಆಆಆಉಸಿರಾಡೋ ನನ್ನುಸಿರ ಏರಿಳಿತ ನೀನೆ ಹಸುಗೂಸಿನ ಈ ಹೃದಯದ ಎದೆಬಡಿತ ನೀನೆ ನಾ ನೆನೆಯೋ ಪ್ರತಿಗುರಿಯನು ನಡೆಸೋನು ನೀನೆ
    ಈ ಜೀವದ ಜೊತೆ ಪ್ರತಿಹೆಜ್ಜೆ ನಡೆಯೋನು ನೀನೆ..
    ಓಂ ಶ್ರೀ ನಂಜುಂಡೇಶ್ವರಾಯ ನಮ:ಓಂ ಶ್ರೀ ನಂಜುಂಡೇಶ್ವರಾಯ ನಮ: ನಿನ್ನೆ ದುಡಿದರೆ ನಾಳೆ ನಿನ್ನದು ನಿನ್ನೇ ಮರೆತರೆ ನೆರಳೇ ಸಿಕ್ಕದು ನನಗು ನಿನಗು ಹರಿಯೋ ರಕ್ತ ಒಂದೇ ಕಣಯ್ಯ ಇಲ್ಲಿ ನನಗೆ ನೀನೆ ನಿನಗೆ ನಾನೆ ಪ್ರಾಣ ಕಾಯೋ ಗೆಳೆಯ ||೨||
    ಹಾ..ಅಣ್ಣಯ್ಯ ತಮ್ಮಯ್ಯ ನಂಜುಡೇಶ್ವರ ನಾನಯ್ಯ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ |
    ಅಮ್ಮ ಎಂಬ ನಿಜದೈವ ಇರುವಾಗ ಇಲ್ಲಿ ನೀ ಗುಡಿಗೋಪುರ ಗಿರಿಶಿಖರ ಅಲೆಯೋದ್ಯಾಕಲ್ಲಿ ಹೆತ್ತೋಳ ಕಾಲಡಿಯೇ ಪ್ರತಿ ದೇವರು ಉಂಟು ಕೈ ಮುಗಿದು ತಲೆಬಾಗು ಸ್ವರ್ಗ ನಿನಗುಂಟು ಓಹೋಹೋ ಓಹೋ ಹೊಹೊ
    ನೀ ಮುಖವಾಡ ಕಳಚಿಟ್ಟು ಬದುಕೋದೆ ಧರ್ಮ ಅಧಿಕಾರ ಧನದಾಹವ ಮರೆಯೋದೆ ಧರ್ಮ ಹಣವಿದ್ದರೆ ನೀ ಕೊಂಚ ಹಂಚೋದೆ ಧರ್ಮ ನೀ ಮಗನಾದರೆ ನಿನ್ನ ತಾಯಿಯ ಕಾಯೋದೆ ಧರ್ಮ
    ಓಂ ಶ್ರೀ ನಂಜುಂಡೇಶ್ವರಾಯ ನಮ:ಓಂ ಶ್ರೀ ನಂಜುಂಡೇಶ್ವರಾಯ ನಮ:
    ತನಗೆಂದು ಬದುಕೋನು ತವರಿಗೆ ಹತ್ತಿರ ಪರರಿಗೆ ಬದುಕೋನು ದೇವರಿಗ್ ಹತ್ತಿರ ನನ್ನ ಬದುಕಿಗೆಂದು ಬಂಧು ನೀನೆ ಕಣಯ್ಯ ಎಂದು ನನ್ನ ಜೀವ ಕಾಯೋ ದೈವ ನೀನೆ ನೀನೆ ಒಡೆಯಾ||೩||
    ಹಾ.....ಅಣ್ಣಯ್ಯ ತಮ್ಮಯ್ಯ ನಂಜುಡೇಶ್ವರ ನಾನಯ್ಯ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ ಜಗಕೆ ಶಿವನು ಒಬ್ಬ ನಿಮ್ಮಲಿ ನಾನು ಒಬ್ಬ
    ತುತ್ತು ಅನ್ನ ಕೊಟ್ಟ ಕೈಗೆ ನಾನು ಕಂದನು ಅತ್ತು ನೊಂದವರಿಗೆ ಕೈಯ ನೀಡೋ ಗೆಳೆಯನು ಉಉಉಉಉ ಅಣ್ಣಯ್ಯ ತಮ್ಮಯ್ಯ ನಂಜುಡೇಶ್ವರ ನಾನಯ್ಯ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ||

    • @bhaskarhegde6804
      @bhaskarhegde6804 3 роки тому +3

      ಜಗಕೆ ಶಿವನು ಒಬ್ಬಾ...ನಿಮ್ಮಲಿ ನಾನೂ ಒಬ್ಬಾ.....ಆಹಾ! ಎಂತಹ ವಿಶಾಲ ಹೃದಯಿ ಡಾ. ವಿಷ್ಣು....

    • @ravisi2786
      @ravisi2786 3 роки тому

      Hi

    • @ravisi2786
      @ravisi2786 3 роки тому

      ಕನ್ನಡ ದೇಗುಲಕ್ಕೆ ಕೈಮುಗಿದು ಒಳಗೆ ಬಾ

    • @afshanafshan8490
      @afshanafshan8490 3 роки тому

      Dada

  • @jayasimharajasimha3195
    @jayasimharajasimha3195 4 роки тому +299

    2020 ralli nodurtiruvavaru like maadi illi😌😌

  • @parvatagoudapatil2783
    @parvatagoudapatil2783 4 роки тому +153

    ನಮ್ ಅಣ್ಣಂಗೆ ಸಾವೇ ಇಲ್ಲಾ ಸಲಾಮ್ ವಿಷ್ಣು ಅಣ್ಣಾ..

  • @sunilsuni6117
    @sunilsuni6117 3 роки тому +2

    superrrrrrrrrrrrrrrrrrrrr

  • @BanjaraHudugamantesh89
    @BanjaraHudugamantesh89 3 роки тому +6

    Kotigobba no 1 hiro namma Boss vishnuvardana

  • @karthik5367
    @karthik5367 4 роки тому +26

    01:26:35
    01:51:20
    01:53:14

  • @abhijithkrishna4746
    @abhijithkrishna4746 4 роки тому +71

    Watching this made me understand the mass effect of Superstar Rajanikanth
    ...
    Baasha the ultimate mass

  • @tvstation1334
    @tvstation1334 4 роки тому +519

    Who came to see this after watching video memes troll😂😂

  • @achchutbhandaari8187
    @achchutbhandaari8187 3 роки тому +61

    ರಜನೀಕಾಂತ್ ಏನ್ ಸಾಚಾನಾ ಕನ್ನಡದಿಂದ ಆತ ಎಷ್ಟು ಸೀನಿಮಾ ರಿಮೇಕ್ ಮಾಡಿಲ್ಲ ನಾ ನಿನ್ನ ಮರೆಯಲಾರೆ,ಪ್ರೇಮದ ಕಾಣಿಕೆ,ದೇವಾ ,ಬಾಂಬೇ ದಾದಾ(paandiyan) ಹೀಗೆ ಅನೇಕ ಚಿತ್ರಗಳು ರಿಮೇಕ್ ಆದವು.....ಅಲ್ಲದೇ ಹಿಂದಿಯಲ್ಲೇ ಅಂಧಾ ಕಾನೂನ್,(ತೆಲುಗಿನ ರಿಮೇಕ್),ಬಿಲ್ಲಾ(ಹಿಂದಿಯ ರಿಮೇಕ್)ಹೇಳುತ್ತಾ ಹೋದರೆ ಬರೋಬ್ಬರಿ 48ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ ರಜನೀಕಾಂತ್ ಅವರು.......ಬನ್ನಿ ತಮಿಳು ಸೂಳೆಮಕ್ಳ ನೀವು ಇದೇ ರೀತೀ ಕೆಟ್ಟದಾಗಿ ದಾದಾ ಗೆ ಕಮೆಂಟ್ ಮಾಡೀದ್ರೆ ನಾವು ನಿಮ್ಮ ರಜನಿ ಕಾಂತ್ ರೀಮೇಕ್ ಚಿತ್ರಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡ್ತೇವೆ ಪಕ್ಕಾ wait and see........ಈ ಮೂವಿ 1 ಕೋಟೀ ವೀಕ್ಷಣೆಯಾಗುತ್ತಿದ್ದ ಹಾಗೆ ನಿಮ್ಮ ರಜನೀಕಾಂತ್ ರ ಪಾಂಡಿಯನ್,ಮನ್ನನ್ ,ಇನ್ನು ಅನೇಕ ಚಿತ್ರಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡೇ ಮಾಡ್ತೇವಿ especially tiger Prabhakar fans ಬಾಂಬೇ ದಾದಾ ರಿಮೇಕ್ (paandiyan)film ಗೇ ನೋಡ್ತಾ ಇರಿ ಜೈ ಡಾ.ವಿಷ್ಣುವರ್ಧನ್ ಜೈ ಟೈಗರ್ ಪ್ರಭಾಕರ್

    • @ramjannadaf3748
      @ramjannadaf3748 3 роки тому +1

      Salim

    • @ventateshn6465
      @ventateshn6465 3 роки тому

      Remake Sooth Poda

    • @raghua6453
      @raghua6453 3 роки тому

      Super super

    • @BabuBabu-xq2wy
      @BabuBabu-xq2wy 3 роки тому

      @@ventateshn6465 yadu rajani mama billava adu Bachhanse Hindi movie DON remekada da dei rajaniku bere veleye illada Bacchanse all hit MOVISE remeke panniruka overacting kingda ava avaku natural actinge varadada aduke anda alu Chennai odipoyda remekking ava

    • @ventateshn6465
      @ventateshn6465 3 роки тому

      @@BabuBabu-xq2wy poda punda

  • @kingrocktech6828
    @kingrocktech6828 4 роки тому +21

    Dr rajkumar and dr Vishnuvardan is one of the best actor in kanada industry

  • @ManjuManju-jl9or
    @ManjuManju-jl9or 3 роки тому +9

    ಜೈ ವಿಷ್ಣು ಅಪ್ಪಾಜಿ

  • @padmajagovardhan7579
    @padmajagovardhan7579 4 роки тому +4

    Super movie

  • @prashanthhosamani1943
    @prashanthhosamani1943 4 роки тому +44

    ಪ್ರತಿ ದಿನ ಹೆಜ್ಜೆ ಹೆಜ್ಜೆಗೂ ನಿಮ್ಮನ್ನು ನೆನಪಿಸಿಕೊಳ್ಳುತೆನೆ

  • @coldwater2214
    @coldwater2214 4 роки тому +5

    Konga Nan makalu bhasha shaa taara idhe kotigobba is best

  • @manjunath7738
    @manjunath7738 3 роки тому +3

    Nice 👌👌👌👌

  • @lakshmanaraosura7718
    @lakshmanaraosura7718 3 роки тому +1

    Rajani basha and vishnu vardhan kotigobba both actors acting super

  • @vishaljogannvar2523
    @vishaljogannvar2523 3 роки тому +9

    🔱🔥King of the king Jayasimha🙏🙏🙏

  • @Traveling_with_teddy_ka13
    @Traveling_with_teddy_ka13 5 років тому +56

    ಈ ಸಿಂಹದ ಮುಖದಲ್ಲಿ ಶಾಂತಿ ಇದೆ

  • @kartikhosamani6815
    @kartikhosamani6815 3 роки тому +3

    My favourite movie

  • @shivarajks8291
    @shivarajks8291 3 роки тому +2

    ಮತ್ತೆ 2021ರಲ್ಲೂ ನೋಡ್ತಇದ್ದೀನಿ

  • @kannadamoviesfullhd5740
    @kannadamoviesfullhd5740 3 роки тому +8

    E movie remake of basha but rajnikanth acting ginta vishnudada acting peeks

  • @venkateshvenki1712
    @venkateshvenki1712 4 роки тому +12

    Dada rules never end kids.
    Is still alive about this movie more movies. Simhada neralunu soko shomba neshomba yavanu illa.

  • @Virat_Rox_18
    @Virat_Rox_18 3 роки тому +4

    ಕಾಡಿಗೆ ಹಲವಾರು ಸಿಂಹಗಳು ಇರಬಹುದು ಆದರೆ ನಮಗೆಲ್ಲ ಒಂದೇ ಸಿಂಹ ಅದು ನಮ್ಮ ವಿಷ್ಣು ದಾದಾ

  • @sharath7086
    @sharath7086 3 роки тому +5

    Legendary actor Vishnu sir,miss u sir 😭

  • @chaithanyamn8649
    @chaithanyamn8649 3 роки тому +6

    Interval fight is Realy super.....