ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು. ಬಹಳ ಸೊಗಸಾಗಿ ಅಷ್ಟೇ ನಿಖರವಾಗಿ ಬಿಳಿ ಹೋಳಿಗೆ ಮತ್ತು ಅದಕ್ಕೆ ಸರಿ ಹೋಗುವಂತ ತೊಗರಿಬೇಳೆ ಚಟ್ನಿ ಯನ್ನು ತೋರಿಸಿ ಕೊಟ್ಟಿದ್ದೀರಾ. ಬಿಳಿ ಹೋಳಿಗೆ ತಿನ್ನುವುದಕ್ಕೆ ಬಹಳ ಚೆನ್ನಾಗಿರುತ್ತೆ. ನಾನು ನಿಮ್ಮನ್ನು ಇದನ್ನು ಮಾಡುವ ವಿಧಾನವನ್ನು ತೋರಿಸಿ ಕೊಡಿ ಅಂತ ಕೇಳೋಣ ಅಂತ ಇದ್ದೆ. ನಿಮ್ಮ ಅಡುಗೆ ಮಾಡುವ ವಿಧಾನ ನೋಡುವದಕ್ಕೆ ಬಹಳ ಚೆನ್ನಾಗಿರುತ್ತೆ. ಬಾಯಲ್ಲಿ ನೀರು ಬರುತ್ತೆ ನೀವು ಮಾಡಬೇಕಾದರೆ. ಇನ್ನು ಹೆಚ್ಚು ಸಾಂಪ್ರದಾಯಿಕ ಅಡುಗೆಯನ್ನು ತೋರಿಸಿ ಕೊಡಿ. ಅಭಿನಂದನೆಗಳು
Hats off to you for documenting our traditional recipes for the benifit of present & future generations. You have an amazing skill of explaining the most complex recipes in a very simple way. It inspires us to try them. Thankls again .
1 cup rice flour +1 tsp maida 2 cups water 🙏👍... method is correct 👍...do as shown and raw taste must go. For kanaka 1 cup maida....1/2 cup chirotirawa+ salt+ 2 tsp oil... water mix it soft and soak atleast for 2 hrs....12 holige
Thumba chenag explain madthira sir thank you
Nanage tumbaa istavaada recipe. Tumbaa ista. Thaavu heliruva haage bili holigege chatni olle combination aadare adara jothege ennegaayi iddare adbhuta....🤤
ತುಂಬಾ ಚೆನ್ನಾಗಿರುವ ರೆಸಿಪಿ ಹಾಕಿದ್ದೀರಿ ವೀಡಿಯೊ ನೋಡಿದ ರೆ ಬಾಯಲ್ಲಿ ನೀರು ಬರುತ್ತೆ ಧನ್ಯವಾದಗಳು
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು.
ಬಹಳ ಸೊಗಸಾಗಿ ಅಷ್ಟೇ ನಿಖರವಾಗಿ ಬಿಳಿ ಹೋಳಿಗೆ ಮತ್ತು ಅದಕ್ಕೆ ಸರಿ ಹೋಗುವಂತ ತೊಗರಿಬೇಳೆ ಚಟ್ನಿ ಯನ್ನು ತೋರಿಸಿ ಕೊಟ್ಟಿದ್ದೀರಾ.
ಬಿಳಿ ಹೋಳಿಗೆ ತಿನ್ನುವುದಕ್ಕೆ ಬಹಳ ಚೆನ್ನಾಗಿರುತ್ತೆ. ನಾನು ನಿಮ್ಮನ್ನು ಇದನ್ನು ಮಾಡುವ ವಿಧಾನವನ್ನು ತೋರಿಸಿ ಕೊಡಿ ಅಂತ ಕೇಳೋಣ ಅಂತ ಇದ್ದೆ.
ನಿಮ್ಮ ಅಡುಗೆ ಮಾಡುವ ವಿಧಾನ ನೋಡುವದಕ್ಕೆ ಬಹಳ ಚೆನ್ನಾಗಿರುತ್ತೆ. ಬಾಯಲ್ಲಿ ನೀರು ಬರುತ್ತೆ ನೀವು ಮಾಡಬೇಕಾದರೆ.
ಇನ್ನು ಹೆಚ್ಚು ಸಾಂಪ್ರದಾಯಿಕ ಅಡುಗೆಯನ್ನು ತೋರಿಸಿ ಕೊಡಿ.
ಅಭಿನಂದನೆಗಳು
Tumba chennagide
ತೊಗರಿಬೇಳೆ ಚಟ್ನಿ ಚೆನ್ನಾಗಿದೆ
ಖಂಡಿತವಾಗಿ ಇದನ್ನು ನಾನು ಮಾಡ್ತಿನಿ👍
Thumba chennaagi thorisi kottidira.Dhanyavadagalu.
Most awaited video ಧನ್ಯವಾದಗಳು
Old is gold 🙂 tasty 😋 bili holige and thogaribele chatni
Super combination.Thankyou sir
Tumba detail agi heltira.. tnk u sir✌️
Hats off to you for documenting our traditional recipes for the benifit of present & future generations. You have an amazing skill of explaining the most complex recipes in a very simple way. It inspires us to try them. Thankls again .
Very authentic recipe. Thank you for sharing!!
Super bili holige and chutney sir I will.try 🙏🙏🙏🙏
ಚೆನ್ನಾಗಿದೆ sir ನಾನು ಮಾಡ್ತೀನಿ ಧನ್ಯವಾದಗಳು 👌🏻👌🏻👌🏻
ತುಂಬಾ ಚೆನ್ನಾಗಿದೆ ಸರ್, ಎಣ್ಣೆಗಾಯಿ ಕಾಂಬಿನೇಷನ್ ನಮ್ಮ ಅತ್ತಿಗೆ ಮಾಡ್ತಾರೆ 👍👍. ಹೊಸ ರುಚಿ ಎಂದು ಮಾಡುವ ತಿಂಡಿಗಿಂತ ಇಂತ ತಿಂಡಿ ಚೆನ್ನಾಗಿರುತ್ತೆ
Donnemenasu alu rice
Super agide danyavad nimage
Sir today i tried this. Came out very well. Everyone loved it.
👌 sir , kempu chatney and yenne badhanekayi olle combination . Dhanyvadagalu🙏🙏
Very tasty n good recipe with tips. 🙏
Very nice . I didn't know this recipe. Thanks sir for sharing. Please continue to share traditional recipes
Spr receipie
Super recipe sir 👌🙏🙏
Thogaribele chutney my favourite
Thanks for sharing this traditional receipe sir. Pl continue to share other recipes of olden days.stay blessed sir
Wow very yummy 👌👌👌
Different recipe. Thank you sir.
Super 😍❤
Olle combination
Very nice recipe
👌👌👌
Super sir
Chennagide
Super try maduthene
Bili holige my fav.. super recipe for sure 👌👌👌 idakke maduve mane alli badso badnekayee gravy recipe thorsi sir hange ... Super combination
ok 👍
swalpa long process ardu talme inda madidre maneyavarellaregu esta agatte nevantu bahala talme enda madtira👌
Looks very yummy 🤩
Was waiting for this from a very long time
Edannu trai maduttene
Danyavad nimage
Excellent 👌
Very nice
Super sir ನಾನು maduthini💐tq
Super
👌👌👌👌😋😋😋😋
Yummy 😋
1 cup rice flour +1 tsp maida
2 cups water 🙏👍... method is correct 👍...do as shown and raw taste must go.
For kanaka
1 cup maida....1/2 cup chirotirawa+ salt+ 2 tsp oil... water mix it soft and soak atleast for 2 hrs....12 holige
Thank you sir!!
Suuuper instead maida v can prep in wheat flour sir
Sir share hotel style sagu recipe please
Sir, unable to find your Uthappa recepie..
Please share the link.. 🙏🏻
we can use directly akkihittu dough sir I mean without adding stuffing
ಅಕ್ಕಿ ಹಿಟ್ಟು ಅಳತೆ ಹೇಳಿ ಲ್ಲ
difference between ubbu roti and this recipe sir
ರೊಟ್ಟಿಗೆ ನೇರ ಅಕ್ಕಿಹಿಟ್ಟು ಉಪಯೋಗಿಸುವುದು
ರುಚಿ ಬೇರೆ ರೀತಿ ಇರುತ್ತೆ
ನಾನು ಇದೆ ಥರ ಮಾಡ್ತೀನಿ ವಾರಕ್ಕೊಮ್ಮೆ,ನಾನು ಮೈದಾ ಬದಲು ಗೋಧಿಹಿಟ್ಟು ಕಣಕ ಮಾಡ್ತೀನಿ ,ಮೈದಾ ಪದೆ ಪದೇ ಒಳ್ಳೆಯದಲ್ಲ ಅಂತ
Thumba chennaagi thorisi kottidhira. Dhanyavadagalu.