Road Trip In Vietnam | I Completed 1000 Kms | Kannada Travel Vlogs | Ep 16 | Global Kannadiga

Поділитися
Вставка
  • Опубліковано 21 гру 2024

КОМЕНТАРІ • 64

  • @globalkannadiga
    @globalkannadiga  2 роки тому +16

    ಪ್ರೀತಿಯಿಂದ ಒಂದು like ಹಾಗೂ comment ಕೊಡೋದನ್ನ ಮರಿಬೇಡಿ ಸ್ನೇಹಿತರೆ 🥰🙏

  • @sandhyashetty2235
    @sandhyashetty2235 Рік тому +2

    ನಿಮ್ಮ ಸರಳ ನಡೆ ನುಡಿ ಎಂತವರನ್ನೂ ಆತ್ಮೀಯರನ್ನಾಗಿಸುತ್ತದೆ Bro....💛❤ ನಿಮ್ಮ ಗಾಯನ ಕೇಳುವುದೇ ಚಂದದ ಅನುಭವ...

  • @nagarathnanayak9988
    @nagarathnanayak9988 2 роки тому +6

    ನಿಮ್ಮ ವಿಡಿಯೋಗಳನ್ನು ನೋಡೋದಂದ್ರೆ ಕಣ್ಣಿಗೆ, ಮನಸ್ಸಿಗೆ ಆಹ್ಲಾದ.

    • @globalkannadiga
      @globalkannadiga  2 роки тому +2

      ಕಾಮೆಂಟ್ ಓದಿ ಬಹಳ ಖುಷಿ ಅಯ್ತು.. ಎಷ್ಟೋ ಸಾರಿ ವಿಡಿಯೋ ಮಾಡಲು ಹಾಗೂ ಅದರ ಹಿಂದೆ ಇರೋ ಎಷ್ಟ್ ಎಷ್ಟೋ ಪರಿಶ್ರಮವನ್ನು ಮರೆಸಿ ಮುನ್ನುಗ್ಗುವಂತೆ ಮಾಡುತ್ತದೆ ನಿಮ್ಮ ಈ ರೀತಿಯ ಮಾತುಗಳು.. ಧನ್ಯವಾದಗಳು 🙏🥰

  • @siddagondkabadagi274
    @siddagondkabadagi274 Рік тому +2

    ಸರ್ ನಿಮ್ಮ ವಿಡಿಯೋಗಳು ಚೆನ್ನಾಗಿ ಮೂಡಿ ಬರುತ್ತಿವೆ.ಹಾಗೆ ಮುಂದುವರಿಸಿ ಶುಭವಾಗಲಿ ❤️🙏

    • @globalkannadiga
      @globalkannadiga  Рік тому

      ಧನ್ಯವಾದಗಳು.. ಚಾನೆಲ್ನ ನಿಮ್ಮ ಸ್ನೇಹಿತರು ಹಾಗೂ social media ದಲ್ಲಿ share ಮಾಡಲು ಮರೆಯದಿರಿ

  • @wisesan123
    @wisesan123 Рік тому +6

    You are the first blogger to sing Kannada song. 🙏🙏🙏.

  • @harikishore1075
    @harikishore1075 Рік тому +1

    ತುಂಬ ಅಧ್ಭುತವಧ video..... ಹೃತ್ಪೂರ್ವಕ ಅಭಿನಂದನೆಗಳು sir....

  • @enggbro22
    @enggbro22 2 роки тому +3

    Well come back brother😊😊😊

  • @aram7117
    @aram7117 Рік тому +1

    Nimma beard noduvag avarige bahala albuda.. 🌹 Neevu kannada dalli mathadidare avarige gothagilla ❤💪🌹

  • @ramgowda9061
    @ramgowda9061 Рік тому +1

    Nice bro
    keep rocking 😍

  • @julietkori2665
    @julietkori2665 Рік тому +1

    Anil, karnatak 👍👌🙏🏻

  • @Siddujankal
    @Siddujankal Рік тому +2

    Keep rocking bro , ur videos are awesome
    Pakka traveler look u r having ❤

    • @globalkannadiga
      @globalkannadiga  Рік тому +1

      ಧನ್ಯವಾದಗಳು 🙏.. ನಿಮ್ಮ ಪ್ರೀತಿ ಸದಾ ಹೇಗೆ ಇರಲಿ.. ಇದು ನಿಮ್ಮ ಚಾನೆಲ್

  • @kalappak5596
    @kalappak5596 Рік тому +2

    U r a different vloger,,,,,, 👌👌👌👌 continue ur journey bro,,,,,!!!❤️❤️ u all d best

    • @globalkannadiga
      @globalkannadiga  Рік тому +1

      ತುಂಬು ಹೃದಯದ ಧನ್ಯವಾದಗಳು 🙏 ನಿಮ್ಮ ಚಾನೆಲ್ ಗೆ swagatha😍

  • @suvithlifestyle7170
    @suvithlifestyle7170 Рік тому +2

    Super vlog brother 🥰🥰🥰

  • @chethanam158
    @chethanam158 Рік тому +1

    Super ram sir🎉

  • @_free__fire_prashanth_radd1293

    It is their in orine mall

  • @guruprathap6060
    @guruprathap6060 8 місяців тому

    Thanks forAmazing video ram❤

  • @ANILKUMAR.R
    @ANILKUMAR.R 2 роки тому +1

    ಅದ್ಬುತ ಜನ ❤

  • @nagarajc1356
    @nagarajc1356 Рік тому

    ನಿಮ್ಮನ್ನ ನೋಡುದ್ರೆ ಯಾರಿಗೆ ತಾನೇ ಪ್ರೀತಿ ಬರಲ್ಲ ನೀವು ಆ ಜಾಗದ ಬಗ್ಗೆ ನಿಮ್ಮ ಮಾತಲ್ಲಿ ವಿವರಿಸೋ ರೀತಿ ಕೇಳ್ತಾ ಇದ್ರೆ ಕೇಳ್ಬೇಕು ಅನ್ಸುತ್ತೆ ಧನ್ಯವಾದಗಳು ನಿಮಗೆ

    • @globalkannadiga
      @globalkannadiga  Рік тому

      ಧನ್ಯವಾದಗಳು ನಾಗರಾಜ್

  • @prathibhatejas7325
    @prathibhatejas7325 Рік тому +1

    Super bro

  • @anjankumar7633
    @anjankumar7633 Рік тому

    Awesome Anna 24/7 support 💯 keep growing

  • @vinaypassion05
    @vinaypassion05 Рік тому +1

    Congratulations Brother

  • @praveenpatil763
    @praveenpatil763 Рік тому +1

    Cotton candy super

  • @manjunathjs4084
    @manjunathjs4084 2 роки тому +1

    Super sir.
    Geep going

    • @globalkannadiga
      @globalkannadiga  2 роки тому +1

      ಧನ್ಯವಾದಗಳು ಮಂಜು ಅವರೆ 🥰🙏

  • @pavithramallandur3292
    @pavithramallandur3292 3 місяці тому +1

    ನಿಮ್ಮ ತರಹ videshavannu ಯಾರೂ thorisilla ಅಣ್ಣಾ

  • @sachinnaik1048
    @sachinnaik1048 Рік тому

    Global kannadiga 😍😍😍

  • @rajuraj3183
    @rajuraj3183 2 роки тому +2

    👌

  • @sundareshabs2730
    @sundareshabs2730 2 роки тому +1

    Superr

  • @deekshithkumar6842
    @deekshithkumar6842 Рік тому +1

    🤩

  • @pandubagilad
    @pandubagilad 2 роки тому +2

    🔥😍❤️

  • @shivakumar-pb2ne
    @shivakumar-pb2ne Рік тому +1

    ನಿಮ್ಮ vlog ಚಾನೆಲ್ ಅತಿವೇಗವಾಗಿ ಬೆಳೆ ಯಲ್ಲಿ ಆಗು ಹೆಚ್ಚು ಜನ subsribe ಆಗಲಿ

    • @globalkannadiga
      @globalkannadiga  Рік тому

      ತುಂಬು ಹೃದಯದ ಧನ್ಯವಾದಗಳು 💪🙏🥰

  • @pushpamanju3668
    @pushpamanju3668 Рік тому +1

    Ur voice is very nice

  • @vishwanath-kc6my
    @vishwanath-kc6my Рік тому +1

    In ಕರ್ನಾಟಕ ಗದಗ್

  • @WHOAMIKANNADA
    @WHOAMIKANNADA 2 роки тому +1

    Bro vikrant Rona dalli chenag act madidira👍

  • @shivaprasad9042
    @shivaprasad9042 Рік тому +1

    Hai hello bro

  • @SameerSam-18
    @SameerSam-18 2 роки тому +1

    3:24😜😆

  • @SameerSam-18
    @SameerSam-18 2 роки тому +1

    💛❤️

  • @govindarajuraju7756
    @govindarajuraju7756 Рік тому

    💕❤️❤️❤️💞💕

  • @madhugn368
    @madhugn368 2 роки тому +2

    ✨❤️‍🩹🙏

  • @TIGER-et7ww
    @TIGER-et7ww Рік тому

    Suththu jagatthu ..

  • @shivarajshivu1560
    @shivarajshivu1560 Рік тому

    I love you bro

  • @babup7541
    @babup7541 2 роки тому +1

    SAVIRA KILOMETRE GALA SARDARA🎉