Tunturu Video Song I Amruthavarshini I Gangadhar

Поділитися
Вставка
  • Опубліковано 4 лют 2015
  • Song: Tunturu
    Album/Movie: Amruthavarshini
    Singer: Gangadhar
    Music Director: Deva
    Lyricist: K. Kalyan
    Music Label : Lahari Music
    Enjoy & stay connected with us!!
    SUBSCRIBE Us
    / tserieskannada
    Like Us on Facebook
    / tserieskannada

КОМЕНТАРІ • 1,9 тис.

  • @Yashvant5569
    @Yashvant5569 2 роки тому +1857

    Can we get those time again❤️, where we were really happy😊 with small house, less money, no mobile, no internet, no car, no many clothes... Mud roads,Small hut shops, 4 bigadi mitai chocolates for 25 paisa, Radio, etc

  • @ManishKumar-bo1gj
    @ManishKumar-bo1gj 3 роки тому +1446

    I am from Rajasthan,
    But I have worked in Mangalore Axis bank for 2 years, and have went to Kannada weekend classes writing and speaking
    I love this song super melody and heartly love and feeling song,
    Jai Karnataka

  • @Purekannadigas
    @Purekannadigas 10 місяців тому +51

    ತುಂತುರು ಅಲ್ಲಿ ನೀರ ಹಾಡು
    ಕಂಪನ ಇಲ್ಲಿ ಪ್ರೀತಿ ಹಾಡು
    ತುಂತುರು ಅಲ್ಲಿ ನೀರ ಹಾಡು
    ಕಂಪನ ಇಲ್ಲಿ ಪ್ರೀತಿ ಹಾಡು
    ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
    ನನ್ನ ತುಂಬು ಹೃದಯ ನೀ ತುಂಬಿದೆ
    ನಿನ್ನ ಈ ತುಂಬು ಪ್ರೀತಿಯನು
    ಕಣ್ಣ ಹಾಡಂತೆ ಕಾಯುವೆನು
    ತುಂತುರು ಅಲ್ಲಿ ನೀರ ಹಾಡು
    ಕಂಪನ ಇಲ್ಲಿ ಪ್ರೀತಿ ಹಾಡು ||
    ಗಗನದ ಸೂರ್ಯ ಮನೆ ಮೇಲೆ
    ನೀ ನನ್ನ ಸೂರ್ಯ ಹಣೆ ಮೇಲೆ
    ಚಿಲಿಪಿಲಿ ಹಾಡು ಎಲೆ ಮೇಲೆ
    ನಿನ್ನ ಪ್ರೀತಿ ಹಾಡು ಎದೆ ಮೇಲೆ
    ಗಾಳಿ ಗಾಳಿ ತಂಪು ಗಾಳಿ
    ಊರ ತುಂಬ ಇದೆಯೋ
    ನಿನ್ನ ಹೆಸರ ಗಾಳಿಯೊಂದೆ
    ನನ್ನ ಉಸಿರಲ್ಲಿದೆಯೋ
    ನಮ್ಮ ಪ್ರೀತಿ ಬೆಳಗೋ ಇತಿಹಾಸವು
    ನಿನ್ನ ಸಹಚಾರವೇ ಚೈತ್ರ
    ಅಲ್ಲಿ ನನ್ನ ಇಂಚರ ಅಮರ ॥೧॥
    ತುಂತುರು ಅಲ್ಲಿ ನೀರ ಹಾಡು
    ಕಂಪನ ಇಲ್ಲಿ ಪ್ರೀತಿ ಹಾಡು
    ಚೆಲುವನೆ ನಿನ್ನ ಮುಗುಳು ನಗೆ
    ಹಗಲಲು ಶಶಿಯು ಬೇಡುವನು
    ರಸಿಕನೆ ನಿನ್ನ ರಸಿಕತೆಗೆ
    ಮದನನು ಮರುಗಿ ಸೊರಗುವನು
    ತಾಯಿ ತಂದೆ ಎಲ್ಲ ನೀನೆ
    ಯಾಕೆ ಬೇರೆ ನಂಟು
    ಸಾಕು ಎಲ್ಲ ಸಿರಿಗಳ ಮೀರೋ
    ನಿನ್ನ ಪ್ರೀತಿ ಗಂಟು
    ಜಗವೆಲ್ಲ ಮಾದರಿ ಈ ಪ್ರೇಮಕೆ
    ನನ್ನ ಎದೆಯಾಳೋ ಧಣಿ ನೀನೆ
    ನಿನ್ನ ಸಹಚಾರಿಣಿ ನಾನೇ ॥೨॥
    ತುಂತುರು ಅಲ್ಲಿ ನೀರ ಹಾಡು
    ಕಂಪನ ಇಲ್ಲಿ ಪ್ರೀತಿ ಹಾಡು
    ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
    ನನ್ನ ತುಂಬು ಹೃದಯ ನೀ ತುಂಬಿದೆ
    ನಿನ್ನ ಈ ತುಂಬು ಪ್ರೀತಿಯನು
    ಕಣ್ಣ ಹಾಡಂತೆ ಕಾಯುವೆನು
    ನಿನ್ನ ಈ ತುಂಬು ಪ್ರೀತಿಯನು
    ಕಣ್ಣ ಹಾಡಂತೆ ಕಾಯುವೆನು

  • @prarthana1183
    @prarthana1183 2 роки тому +458

    When you are born and raised in Karnataka, this song should be part of the playlist. Ever green and soulful!

  • @himevicky
    @himevicky 4 роки тому +185

    Karnataka!!
    Wat a beautiful place in India 🇮🇳 man.

  • @ranjpraa
    @ranjpraa 4 роки тому +881

    Though I don't know the language but can feel the beauty of the song.. Sweet.. Love from Manipur ❤️❤️❤️

  • @pavithracl9835
    @pavithracl9835 2 роки тому +68

    ಈ ಸಿನಿಮಾ ಗೆ 25ವರ್ಷ ಆದ್ರೂ ಇಂದಿಗೂ ನವನವೀನ ಹಾಡು, ಸಾಹಿತ್ಯ, ಸಂಗೀತ ಎಲ್ಲವೂ ಎವರ್ಗ್ರೀನ್ ♥️♥️

  • @namelessplanet8935
    @namelessplanet8935 5 років тому +460

    No new songs can ever beat this old song.. Hit like if u agree 👍

  • @ahshayabindu1933
    @ahshayabindu1933 4 роки тому +348

    kannada songs are just awesome🥀 Love from Kerala 😘

    • @rajavishnuvardhana6830
      @rajavishnuvardhana6830 3 роки тому +16

      @Diogenes Laërtius but Tamil is not sounds good like kannada..so kannada has many melody songs and music directors have hits here rather than Tamil..listen Ilayaraja same song naguva nayana in both languages kannada sounds soothing.. Tamil don't have all the pronounciations of letters like kannada so jannada sounds heaven.
      Listen hamsalekha songs Ilayaraja is nothing.

    • @kjmelodies6975
      @kjmelodies6975 2 роки тому +5

      Yeah right 👌

    • @graceeuna6384
      @graceeuna6384 2 роки тому +4

      Me too, ഇത് mashavillinte remakea

    • @yoocomefeelme
      @yoocomefeelme 2 роки тому +1

      Thank you 😊

    • @Shabharishshaggy
      @Shabharishshaggy Рік тому +5

      @@graceeuna6384 Mazhavillu ithinde remake aanu. Amruthavarshini 1997 and Mazhavillu 1999

  • @veenask6006
    @veenask6006 4 роки тому +1510

    2022 ralli yaru e beautiful song keltidiri plz like madi

  • @Theshettyfamily207
    @Theshettyfamily207 Рік тому +118

    It's 2023 and this song has completed 25years.still we are listening it on repeat mode. 90's songs were really the best 👌

  • @prathaphm7123
    @prathaphm7123 5 років тому +913

    ತುಂತುರು ಅಲ್ಲಿ ನೀರ ಹಾಡು
    ಕಂಪನ ಇಲ್ಲಿ ಪ್ರೀತಿ ಹಾಡು
    ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
    ನನ್ನ ತುಂಬು ಹೃದಯ ನೀ ತುಂಬಿದೆ
    ನಿನ್ನ ಈ ತುಂಬು ಪ್ರೀತಿಯನು
    ಕಣ್ಣ ಹಾಡಂತೆ ಕಾಯುವೆನು
    ಗಗನದ ಸೂರ್ಯ ಮನೆ ಮೇಲೆ
    ನೀ ನನ್ನ ಸೂರ್ಯ ಹಣೆ ಮೇಲೆ
    ಚಿಲಿಪಿಲಿ ಹಾಡು ಎಲೆ ಮೇಲೆ
    ನಿನ್ನ್ನ ಪ್ರೀತಿ ಹಾಡು ಎದೆ ಮೇಲೆ
    ಗಾಳಿ ಗಾಳಿ ತಂಪು ಗಾಳಿ
    ಊರ ತುಂಬ ಇದೆಯೋ
    ನಿನ್ನ ಹೆಸರ ಗಾಳಿಯೊಂದೆ
    ನನ್ನ ಉಸಿರಲ್ಲಿದೆಯೋ
    ನಮ್ಮ ಪ್ರೀತಿ ಬೆಳಗೋ ಇತಿಹಾಸವು
    ನಿನ್ನ ಸಹಚಾರವೇ ಚೈತ್ರ
    ಅಲ್ಲಿ ನನ್ನ ಇಂಚರ ಅಮರ
    ಚೆಲುವನೆ ನಿನ್ನ ಮುಗುಳು ನಗೆ
    ಹಗಲಲು ಶಶಿಯು ಬೇಡುವನು
    ರಸಿಕನೆ ನಿನ್ನ ರಸಿಕತೆಗೆ
    ಮದನನು ಮರುಗಿ ಸೊರಗುವನು
    ತಾಯಿ ತಂದೆ ಎಲ್ಲ ನೀನೆ
    ಯಾಕೆ ಬೇರೆ ನಂಟು
    ಸಾಕು ಎಲ್ಲ ಸಿರಿಗಳ ಮೀರೋ
    ನಿನ್ನ ಪ್ರೀತಿ ಗಂಟು
    ಜಗವೆಲ್ಲ ಮಾದರಿ ಈ ಪ್ರೇಮಕೆ
    ನನ್ನ ಎದೆಯಾಳೋ ಧಣಿ ನೀನೆ
    ನಿನ್ನ ಸಹಚಾರಿಣಿ ನಾನೇ

  • @ramyashreeramya3560
    @ramyashreeramya3560 3 роки тому +56

    ನಂಗೆ ತುಂಬಾ ತುಂಬಾ ಇಷ್ಟ ವಾದ ಹಾಡು ಅರ್ಥಪೂರ್ಣ ಹಾಡು ಸುಪರ್ಬ್ ಎಷ್ಟು ಸರಿ ಕೇಳಿದರು ಮತ್ತೆ ಕೇಳ್ಬೇಕು ಅನಿಸೋ ಹಾಡು ಒಂದು ಒಂದು ಲೈನ್ ಕೂಡ ಅರ್ಥಪೂರ್ಣ ವಾಗಿದೆ ವಾವ್

  • @archanavinod1
    @archanavinod1 Рік тому +130

    I am from Kerala , my cousin is settled in Bengaluru, whenever he comes to kerala he used to sing this song when we play antakshari......So this song is always close t to my heart ...What a melody....Love it💕

  • @SalimKhan-tx2st
    @SalimKhan-tx2st Рік тому +95

    Telugu actor, Tamil actress, Malayalam singer, kannada song. Unity in diversity 😄

    • @sharanyaseetharamu8835
      @sharanyaseetharamu8835 Рік тому +9

      Suhasini is from Karnataka. Who is Tamil actress ?

    • @Devgopal2024
      @Devgopal2024 Рік тому +2

      Both actor & actress's mother toung is tamil only

    • @_gaming_with_v_p_5648
      @_gaming_with_v_p_5648 Рік тому +4

      Singer actor actress are from karnataka (kannada)

    • @santhoshaddi3460
      @santhoshaddi3460 Рік тому +3

      Tamil music director deva sir ❤

    • @nithin4289
      @nithin4289 10 місяців тому +2

      ​@@sharanyaseetharamu8835Suhasini is from TN... Her father's brother is Kamal Haasan...

  • @jayalaxmi877
    @jayalaxmi877 3 роки тому +134

    After Tamil songs,I can feel beauty in kannada songs my second mother tongue

  • @kannadigalions7855
    @kannadigalions7855 2 роки тому +69

    I am from Tamilnadu i am Tamilin but i love kannada karnataka i love song of kannad people of karanataka my feverat song ever i want born in Karnataka in next life i❤️kannada🙏🙏

  • @srivatsabk2402
    @srivatsabk2402 4 роки тому +226

    I guess, 90's music directors used to keep their 💯% soul while composing tunes so that it directly hits audiences heart 💓. I'm glad I was born in 90's

  • @shankarsalian4882
    @shankarsalian4882 Рік тому +27

    ವರ್ಣನೆಗೆ ನಿಲುಕದ ಅಪೂರ್ವ ಭಾವಸ್ಪಂದನ ಮಿಡಿಸುವ ಅದ್ಭುತ ಹಾಡು.
    ಹಾಡಿನ ರಚನೆ, ಸಂಗೀತ, ಹಿನ್ನೆಲೆ ದೃಶ್ಯ ಎಲ್ಲವೂ
    ಒಂದಕ್ಕೊಂದು ಪೂರಕ.
    ಕಣ್ಣುಮುಚ್ಚಿ ಕುಳಿತು ಏಕಾಂತದಲ್ಲಿ ಆಸ್ವಾದಿಸುವ
    ಅನುಭವವೇ ಅನನ್ಯ.

  • @lohithbagath8130
    @lohithbagath8130 3 роки тому +67

    ಕೆ.ಕಲ್ಯಾಣ್ ಸಾಹಿತ್ಯ ಏನ್ ಗುರು👌

  • @Hariskharvi-2277
    @Hariskharvi-2277 4 місяці тому +5

    ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..
    ಹಗಲಿರಲೀ.. ಇರುಳಿರಲೀ.. ನೀನಿರದೇ.. ಹೇಗಿರಲೀ..
    ನನ್ನ ತುಂಬು ಹೃದಯ ನೀ ತುಂಬಿದೆ..
    ನಿನ್ನ ಈ ತುಂಬು ಪ್ರೀತಿಯನೂ.. ಕಣ್ಣ ಹಾಡಂತೆ ಕಾಯುವೆನೂ..
    ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..
    ಗಗನದ ಸೂರ್ಯ ಮನೆ ಮೇಲೆ.. ನೀ ನನ್ನ ಸೂರ್ಯ ಹಣೆ ಮೇಲೆ..
    ಚಿಲಿಪಿಲಿ ಹಾಡು ಎಲೆ ಮೇಲೆ.. ನಿನ್ನ ಪ್ರೀತಿ ಹಾಡು ಎದೆ ಮೇಲೆ..
    ಗಾಳಿ ಗಾಳಿ ತಂಪು ಗಾಳಿ, ಊರ ತುಂಬಾ ಇದೆಯೋ..
    ನಿನ್ನ ಹೆಸರ ಗಾಳಿಯೊಂದೆ.. ನನ್ನ ಉಸಿರಲ್ಲಿದೆಯೋ..
    ನಮ್ಮ ಪ್ರೀತಿ ಬೆಳಗೋ ಇತಿಹಾಸವೂ..
    ನಿನ್ನ ಸಹಚಾರವೇ ಚೈತ್ರ.. ಅಲ್ಲಿ ನನ್ನ ಇಂಚರ ಅಮರ..
    ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..
    ಚೆಲುವನೆ ನಿನ್ನಾ ಮುಗುಳು ನಗೆ, ಹಗಲಲು ಶಶಿಯು ಬೇಡುವನೂ..
    ರಸಿಕನೆ ನಿನ್ನಾ ರಸಿಕತೆಗೆ, ಮದನನು ಮರುಗಿ ಸೊರಗುವನೂ..
    ತಾಯಿ ತಂದೆ ಎಲ್ಲ ನೀನೆ, ಯಾಕೆ ಬೇರೆ ನಂಟು..
    ಸಾಕು ಎಲ್ಲಾ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು..
    ಜಗವೆಲ್ಲ ಮಾದರಿ, ಈ ಪ್ರೇಮವೇ..
    ನನ್ನ ಎದೆಯಾಳೋ ಧಣಿ ನೀನೇ.. ನಿನ್ನ ಸಹಚಾರಿಣಿ ನಾನೇ..
    ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..
    ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..
    ಹಗಲಿರಲೀ.. ಇರುಳಿರಲೀ.. ನೀನಿರದೇ.. ಹೇಗಿರಲೀ..
    ನನ್ನ ತುಂಬು ಹೃದಯ ನೀ ತುಂಬಿದೆ..
    ನಿನ್ನ ಈ ತುಂಬು ಪ್ರೀತಿಯನೂ.. ಕಣ್ಣ ಹಾಡಂತೆ ಕಾಯುವೆನೂ..
    ನಿನ್ನ ಈ ತುಂಬು ಪ್ರೀತಿಯನೂ.. ಕಣ್ಣ ಹಾಡಂತೆ ಕಾಯುವೆನೂ.......

  • @ajaykumartalavarajaykumart5922

    ಈ ಹಾಡಿನ ಪ್ರತಿ ಸಾಲುಗಳು ಪ್ರೀತಿಯಲ್ಲಿರೋ ಭಾವವನ್ನ ವ್ಯಕ್ತಪಡಿಸುತ್ತವೆ ❤️❤️❤️

  • @vantaasbantaas4715
    @vantaasbantaas4715 3 роки тому +114

    Repeat Mode from Past One Month.. Chitra Madam Is Magic.. M Marathi Guy from Mumbai, Not Understanding language but I love Kannada Songs ❤️❤️

    • @rajavishnuvardhana6830
      @rajavishnuvardhana6830 3 роки тому +1

      Listen this cover of tunturu song. Just amazing
      ua-cam.com/video/w0l1y1dz2nU/v-deo.html

    • @somashekara6122
      @somashekara6122 3 роки тому +1

      Thanks from karnataka

    • @hemasaliyan4255
      @hemasaliyan4255 3 роки тому +1

      Mai Mumbai Mai 23 yrs thi..abhi Kerala Mai settle hun.phir BHI muje Maharashtra bahut Pasand hai vaha Ka Khana Pina sab bahut Pasand hai..marati BHI samaj Mai aata hai..

  • @shrunkhalarimjhim
    @shrunkhalarimjhim 4 роки тому +228

    Not a Kannadiga but still obssesed with this song. Music flies beyong the inhibitions of languages

  • @shashankbv6879
    @shashankbv6879 2 роки тому +5

    Kannadaaaaaa 😭❤️ who beautiful you are 💛❤️

  • @praveenkc3627
    @praveenkc3627 3 роки тому +70

    I cant understand a word.... But this song is so beautiful ❤❤❤
    I just love this song..... Chithra chechi ❤❤❤

    • @rameshg9210
      @rameshg9210 3 роки тому +2

      Yes chaitra and yesudas ji sung lot of wonderful songs in kannada

  • @Santhoshkumar-sh3vt
    @Santhoshkumar-sh3vt 4 роки тому +122

    K s chithra madam is the all time greatest singer of the Indian cinema.

  • @anushahegde9774
    @anushahegde9774 3 роки тому +173

    Every Kannadiga loves this song.Acting by lead pair is good and locations are great. Playback singing by Chitra madam is fresh and melodious 😍😍👌👌

    • @anushal6256
      @anushal6256 Рік тому

      Tv hasee ever juh interference kand handball😂😢😮😮😅 maharani Sahiba

  • @vjas_mr3945
    @vjas_mr3945 3 роки тому +74

    Beautiful song ❤❤❤❤, Love from Kerala 😍😘 Chitramma

  • @anuraj42
    @anuraj42 3 роки тому +54

    കന്നഡയിൽ ആകെക്കൂടി അറിയാവുന്ന വാക്ക് ഹാഡു, എന്നിട്ടും ഞാൻ ഈ പാട്ട് കാണുന്നത് നൂറാമത്തെ തവണ, ചിത്രച്ചേച്ചി ആയിരം ഇഷ്ടം ❤️

    • @sayoojmohan9621
      @sayoojmohan9621 3 роки тому +14

      സത്യം ചിത്ര ചേച്ചി ഒരു രക്ഷ ഇല്ല. എത് ബാഷ ആയാലും എല്ലാം അടിപൊളി ആണ്

    • @khajamainuddinashirhattima9947
      @khajamainuddinashirhattima9947 2 роки тому +5

      I like mallyali im form belgavi karnataka

    • @smiklaiju3502
      @smiklaiju3502 Місяць тому +1

      ചിത്രചേച്ചി ❤❤

  • @manjuchavan224
    @manjuchavan224 4 роки тому +119

    Who is listening to this song in 2020, hit like 😀

  • @sayoojmohan9621
    @sayoojmohan9621 5 років тому +88

    K S Chitra madam has a magical devine voice !!

  • @gururajkulkarni9521
    @gururajkulkarni9521 2 роки тому +69

    I am Kannidga staying in other state
    This song simply brings me back to my roots.
    Chitra Mam🙏🙏

  • @raodeepthi
    @raodeepthi 5 років тому +641

    641 dislikes? Really? Kattege yenu gottu Kasthuri parimala :) Chitra at her best!

  • @Shobhan.M
    @Shobhan.M 7 місяців тому +3

    ನಾನು ಕೇಳಿದ ಮೊದಲ ಹಾಡು ಹಾಗೂ ನನ್ನ ನೆಚ್ಚಿನ ಹಾಡು....💞
    ಕನ್ನಡದಲ್ಲಿ ಇರುವ ಅತ್ಯುತ್ತಮ ಹಾಡುಗಳಲ್ಲಿ ಒಂದು ಈ ಹಾಡು....❤️
    ಭಾವನೆಗಳ ಜೊತೆಗೆ ಬೆರೆತ ಅದ್ಭುತ ಸಾಹಿತ್ಯ...💕
    ಹಾಡಿನಲ್ಲಿ ಪ್ರೀತಿಯ ವರ್ಣನೆಗೆ ಸಾಟಿಯೇ ಇಲ್ಲ....✨
    ಬಾಲ್ಯದಿಂದ ನನ್ನ ನೆಚ್ಚಿನ ಹಾಡು....💐💐💐.

  • @EelotaKK
    @EelotaKK 4 роки тому +119

    My favourite Kannada song. Listening to it after almost two decades and it brings find memories of my days in Mysore. An ardent fan from Nagaland.

  • @mathewsheba9439
    @mathewsheba9439 5 років тому +62

    Great fan of this song from kerala..

  • @parvyagnik7938
    @parvyagnik7938 2 роки тому +59

    I'm not a kannadiga.. wanted to learn kannada and trying my level best.. came across this song today through a post on Facebook.. loved the music and voice of the singer 👌👌👌

  • @The.Fox.Box21
    @The.Fox.Box21 Рік тому +19

    18-01-2023 01.39 am
    Today I got to know about this film and this track! Just listened to our very own mellifluous ചിത്രചേച്ചി 😍
    Just wonderful composition and splendid rendition 🙌🏻🥰❤️

  • @syedirfan3993
    @syedirfan3993 5 років тому +67

    When i listen to this song i feel very proud to be kannadiga...

  • @deepakcm409
    @deepakcm409 6 років тому +198

    Guys don't worry about dislikes . It would have happened by mistake . May be don't know to use mobile properly .or it will be 100% by mistake . What a song what a feeling . K kalyan is a real gift for kannada industry

    • @vishwanathreddy129
      @vishwanathreddy129 5 років тому

      Superb re lovely

    • @achyuthaarjun316
      @achyuthaarjun316 5 років тому

      Ur soo sweet!

    • @Pa-1
      @Pa-1 5 років тому +2

      Maybe because of the sound quality - there is lot of noise... It could have been cleaned before converting to digital... These are pure gold compositions - imagine listening to it in good quality...

    • @pallavim1171
      @pallavim1171 2 роки тому

      ua-cam.com/video/osqABtKpeKE/v-deo.html

  • @rashminr5437
    @rashminr5437 4 роки тому +83

    These generations will never know wat is real love and romance. They shud see these songs

  • @bharathkumar8541
    @bharathkumar8541 3 роки тому +8

    ಇದು ಮಲ್ನಾಡ್ ಒಲ್ಡ್ ಸಾಂಗ್.. 😍 lovely ಅಮೃತವರ್ಷಣಿ..

  • @mrudulamendem4360
    @mrudulamendem4360 4 роки тому +32

    I'm in love with this song...😘... Love from Andhra Pradesh 😍

  • @lightningthief495
    @lightningthief495 8 років тому +451

    We kannadigas are so lucky to have such songs, artists, musicians. These things makes us laugh, live, laugh and gives hope to live life. Proud to be a kannadiga!
    Edit: Omg thanks for 300+ likes :)

    • @manjunaik2346
      @manjunaik2346 6 років тому +1

      Dhanush P Reddy by the

    • @thinatn3236
      @thinatn3236 6 років тому +9

      But this movie music director Is Deva a Tamilan , Tamilan daa

    • @yogishgubbi6133
      @yogishgubbi6133 6 років тому +1

      Dhanush P Reddy 100000% u said right

    • @yogishgubbi6133
      @yogishgubbi6133 6 років тому +7

      Thina Tn this song contributed by Kannada person daa..

    • @thinatn3236
      @thinatn3236 6 років тому +1

      Ohh when Deva convert to Kannada??? 😳😳

  • @vinodmadari2139
    @vinodmadari2139 3 роки тому +27

    Chitra mam's voice unbelievable 😘

  • @SaddamHussain-ot4kd
    @SaddamHussain-ot4kd 3 роки тому +41

    I have an emotional bonding with this song I promised my love that atleast one day i will live with her like this... but god always having other plans... never got chance to live with her... hope so in next life I will get love of my life...

    • @rakshitam4323
      @rakshitam4323 3 роки тому +1

      I'm in the same situation 😊

    • @archanar3625
      @archanar3625 3 роки тому +1

      I m also...🙂

    • @manojn3490
      @manojn3490 3 роки тому

      All the best Broo

    • @speedsage
      @speedsage 3 роки тому

      I don't have anyone to promise 😎

    • @rockysoft2227
      @rockysoft2227 2 роки тому

      My Dad died, my girl died..I am a loser

  • @anione8
    @anione8 3 роки тому +70

    "Navya" It's been 16 years since you broke my heart and you're gone.But I still listen to this song.Because this was your favorite song....i don't know where are you now. But before going to die, i wants to see you just for once.....

    • @manjunathac8222
      @manjunathac8222 3 роки тому +4

      Dude 😢 ondalla ondina sikke sigthare bidi.

    • @sachinn2484
      @sachinn2484 2 роки тому +3

      Ur comment literally made me 😭.... Wish u find her soon ❤

    • @coolfix948
      @coolfix948 2 роки тому +1

      ಎಲ್ಲರಿಗೂ ಹಾರ್ಟ್ ಬ್ರೇಕ್ ಇದ್ದೇ ಇರುತ್ತೆ

    • @edison5121
      @edison5121 2 роки тому

      Cool...

    • @noonaaa6489
      @noonaaa6489 2 роки тому +2

      Haha its ok! Memories don't die 😁

  • @ranjananayak5023
    @ranjananayak5023 4 роки тому +70

    Years passed by but this song remains my favorite 😍 what a lovely song♥️

  • @ahambrahmasmi2477
    @ahambrahmasmi2477 3 роки тому +3

    ಮುಂಗಾರಿನಲ್ಲಿ ಬೀಳುವ ತುಂತುರು ಹನಿಗಳೊಂದಿಗೆ ಈ ಸಿಹಿಯಾದ ಹಾಡನ್ನ ನನ್ನ ಕಿವಿಗಳಿಗೆ ಕೇಳಿಸಿ ಬಿಸಿ ಮಾಡ್ತಿದ್ದೇನೆ 😌❤️

  • @life-tainment6666
    @life-tainment6666 2 роки тому +23

    To the future generations, this song will still be melodious even after a million years. ❤

    • @Sandeep_DS
      @Sandeep_DS 2 роки тому

      ua-cam.com/video/rCerxFCk-7g/v-deo.html 🔙

  • @ronaldagnel2471
    @ronaldagnel2471 4 роки тому +152

    Lockdown 2.0 alli yarellaaa ಈ song kelta idiri like madi 😍

  • @rashmithapoojary4622
    @rashmithapoojary4622 2 роки тому +7

    ಕನ್ನಡ 😊

  • @aishwarya_d
    @aishwarya_d 2 роки тому +23

    This song has everything I'd ever want a day to begin with.... A chatterbox of wife and a sensible man, lakeside walk. I'm in awe of this song.♥️

  • @hinduheroorshashank5941
    @hinduheroorshashank5941 11 місяців тому +2

    ಮಳೆ ಮತ್ತು ಈ ಹಾಡು ಎರಡು ಜೋಡಿಯಾಗಿದ್ದರೆ ಅದೇ ಸ್ವರ್ಗ ❤

  • @chandradharkgG
    @chandradharkgG Рік тому +6

    Sitting alone on recliner in the balcony with nobody around... .Listening to this song.. Having hot cup of tea.. Looking at the sky with drizzle around...Cool breeze with smell of wet soil .. Thats my way of stress busting..!!
    .
    Kalyan you are a genius..Deva is a master..!!

  • @priyag839
    @priyag839 4 роки тому +16

    Chitra Chechi we love u what a song nobody can replace u u have put life to this song in such way that no words can describe it

  • @athiest_doc
    @athiest_doc 10 місяців тому +11

    God bless the person who created this tune,it's a pure bliss to our ears....didn't know it could be so peaceful to hear ❤

    • @pavanyandigeri7392
      @pavanyandigeri7392 9 місяців тому

      Movie : Amruthavarshini
      Director: Dinesh Babu
      Music Composer: DEVA
      Lyricist: K Kalyan

  • @namrathasavanth754
    @namrathasavanth754 3 роки тому +25

    2020! Still one of the most beautiful composition 🥺🥺🥺🥺🥺

  • @lionroyals8486
    @lionroyals8486 4 роки тому +19

    Background voice, background music, screenplay, seenary, sharath, suhasini, chithra mam, Deva sir, kalyan sir... Just together they have created heaven called this song.....

  • @hannahjones....bangaloreth5591
    @hannahjones....bangaloreth5591 11 місяців тому +4

    Though I am malayalee I am born and brought up at Karnataka this song is so close to my heart I speak kannada very fluently can read but can not write ,now I am listening from Trivandrum

  • @trendtradition5347
    @trendtradition5347 5 років тому +48

    K.kalyan wrote this song in the presence of a oil lamp, as there was no electricity available at his home.
    This song is so rich so was k.kalyan inspite of his poverty.

  • @ni8534
    @ni8534 7 місяців тому +1

    ನನ್ನೊಳಗೆ ಸದಾ ಹಸಿರಾಗಿರುವ ಹಾಡು
    ನನ್ನ ಉಸಿರಿರುವವರೆಗೂ ಈ ಹಾಡು ಜೀವಂತವಾಗಿರುತ್ತೆ ನನ್ನೊಳಗೆ❤❤

  • @pavanl2226
    @pavanl2226 Рік тому +2

    ಈ ಹಾಡುಗಳಲ್ಲೇ ನಮ್ಮ ಸುಂದರ ಬಾಲ್ಯ ಅಡಗಿದೆ 🙂 ಪ್ರತಿ ಭಾರಿ ಕೇಳಿದಾಗಲು ಮತ್ತೆ ಆ ದಿನಗಳಿಗೆ ಹೋಗಬೇಕು ಎನಿಸುತ್ತದೆ 😢 ಗೋಲ್ಡನ್ ಡೇಸ್💔😐😕

  • @gangadharl116
    @gangadharl116 2 роки тому +11

    ತುಂಬಾ ಸೊಗಸಾದ ಹಾಡುಗಳು ಇಂದಿಗೂ ಅಮೃತಕ್ಕೆ ಸಮಾನವಾಗಿದೆ

  • @saravananveena4260
    @saravananveena4260 5 років тому +62

    I was born in Karnataka, but married to Tamil Nadu, miss u kannada a lot, love Karnataka too much.

    • @srinidhi7140
      @srinidhi7140 5 років тому +15

      ಎಲ್ಲಾದರೂ ಇರಿ ಹೇಗಾದರೂ ಇರಿ ನಮ್ಮ ನಾಡನ್ನು ಮರೆಯಬೇಡಿ 💗

  • @rkvijaykumar6535
    @rkvijaykumar6535 4 роки тому +57

    2020 ralli nu Yar e beautiful song keltidira avru ondu like Madi plz I want to know

  • @gnithin4781
    @gnithin4781 3 роки тому +8

    I am from andhrapradesh , but I have worked in mysor. I love this song super melody and hertly love and feeling song. Jai Karnataka

  • @pavankumar.t698
    @pavankumar.t698 5 років тому +19

    Hats off to you Chitra madam thanks for giving such a beautiful song

  • @BKkaravalicartoon
    @BKkaravalicartoon 2 місяці тому +23

    2024 anyone???

  • @parveezahmadballary4873
    @parveezahmadballary4873 4 роки тому +31

    One of the most melodious songs ever. The lyrics, music, voice all are incomparable. This song will remain favourite for many for many years to come 👍

  • @sushmac1383
    @sushmac1383 4 роки тому +38

    such a HEAVENLY song. i always feel hearfelt listening to this. im the luckiest to have come across this song. want to dedicate this song to my mom and dad........

  • @hemanthkc9451
    @hemanthkc9451 5 років тому +29

    You can find this kind of love and happiness only in olden days, technology has totally ruined us. 😥

    • @syedirfan3993
      @syedirfan3993 4 роки тому +4

      Very true bro..technology ruined all relations..

  • @sylviajp2448
    @sylviajp2448 Рік тому +16

    Classic...couldn appreciate much when I was a little girl..now the smooth melody n the picturisation is so soothing on my heavy head

  • @shashikumarmadivalar2020
    @shashikumarmadivalar2020 2 роки тому +2

    Nijavaglu ee haadu enta feel kodutye alwa frnds❤️❤️🤩

  • @nikhilbharadwaj9436
    @nikhilbharadwaj9436 5 років тому +21

    It is a song acted by Tamil actors..sung by Malayalam singer...music direction by Telugu music director...wrote by Malayali...words are in Kannada...it should be the best south indian song forever......

    • @januj2n
      @januj2n 5 років тому

      Music by Deva he is basically from Chennai..!

    • @vinaykumbar832
      @vinaykumbar832 4 роки тому

      Written by k kalyan kannada guy

  • @thippeswamytp6790
    @thippeswamytp6790 2 роки тому +3

    ಹಾಡು ಹಳೆಯದಾದರೇನು ಭಾವ ನವನವೀನ.... Sweetest Song❤ lyrics mesmerizing... This movie Songs are never Hurts... Lovely song....

  • @madhuravenkatesh4763
    @madhuravenkatesh4763 2 роки тому +40

    2.3k Dislikes!!! Like seriously
    How can a person dislike this beautiful melody which is combined of "elegant voice", "marvelous composition" and "Heart Warming Lyrics"

    • @Sandeep_DS
      @Sandeep_DS 2 роки тому

      ua-cam.com/video/rCerxFCk-7g/v-deo.html 🔙

  • @wisdominprogress6250
    @wisdominprogress6250 7 місяців тому +2

    Being born and grown up in karnataka, we guys are lucky to be kannadigas, though i am a malayali, love this great song, what a life in this song, the sweet chithra chechi voice, unbelievable flute backgrounds and nostalgic visuals, god i wish these people create more music pieces like this to make this life more meaningful...❤ Kannada

  • @PNR_Vlogs_
    @PNR_Vlogs_ 5 років тому +386

    Anyone here in 2019??

  • @rubiyajalgeri1527
    @rubiyajalgeri1527 3 роки тому +20

    Childhood memory 😍 song still 💙❤️ refreshing ..

  • @chetanmudholakar7780
    @chetanmudholakar7780 2 роки тому +1

    Current Music Directors.Song writers.and Singers can Beat this Song???????? Impossible impossible impossible

  • @LathaN-ey6ve
    @LathaN-ey6ve 2 роки тому +20

    Even 20s kids also love this song ❤ a day is incomplete without listen this song 🎶

  • @naveenmaiah4518
    @naveenmaiah4518 2 роки тому +8

    It's again the master piece, SPB sir and chitra Mam..... Great lyrics K Kalyan sir.. yo a gift to our sandalwood..... 🙏🙏🙏

  • @musicmediahub7724
    @musicmediahub7724 5 років тому +15

    I don't understand d lyrics... but I still love dis song soo much!! By seeing d video and music I can express der love!! Hats off to d singer...

  • @navanirman1
    @navanirman1 3 роки тому +10

    Padmabhushan k s chithra..😍😍👍

  • @prasannakumarkumar895
    @prasannakumarkumar895 2 роки тому +4

    Comments odoke kushi agute, 😍

  • @pavitra2987
    @pavitra2987 2 роки тому +4

    ಎಷ್ಟೊಂದು ಮಧುರವಾದ ಗೀತೆ 😌 ❤️ __________________ 🎧🎶

  • @suman242
    @suman242 3 роки тому +13

    Even after a 100 years this song and the feel of what it says will stay on and on...❤️

  • @chandantv7909
    @chandantv7909 2 роки тому +8

    Actually chitramma's voice and modulations dominating the music and lyrics..

  • @chethanj4568
    @chethanj4568 Рік тому +4

    This is not just a song, its an emotion.
    Deva sir music and Kalyan sir lyrics.
    Happiness while hearing this can't be described by words.

  • @purple5rose
    @purple5rose 3 роки тому +15

    Just love the melody this song offers... directly touches the soul despite nothing could be understood 🥰🥰love from Chhattisgarh ❤️❤️

  • @Gana0408
    @Gana0408 2 роки тому +4

    Wow what a song soulful singing by Chitraji and awesone lyrics by Dev....my all time favourite kannada song...neevu enethiri heli🌝

    • @Sandeep_DS
      @Sandeep_DS 2 роки тому

      ua-cam.com/video/rCerxFCk-7g/v-deo.html 🔙

  • @AshaShaun-fu3hd
    @AshaShaun-fu3hd 10 місяців тому +4

    I m a tamilan and I love this song very much love to be Bangalorien

  • @anvezhanv6341
    @anvezhanv6341 3 роки тому +14

    Every generation kids connects to this song ❤️

  • @vaishnavimuddebihal2623
    @vaishnavimuddebihal2623 3 роки тому +8

    No matter how many time's I listen to it.....I'll have goosebumps each time 🌸❄❤

  • @laithangbamnabakumar5545
    @laithangbamnabakumar5545 Рік тому +4

    One of my favourite song ....I used to listen this so many times when I was there at Bangalore during my engineering days ...I don't know the meaning but melody of this song is addicted...... A lots of ❤️ from Manipur..... I dedicate this song to my roommate Pawan , Paratap, Kushal, Manjunath , Santosh bhaiya, Ravi bhaiya etc family of BGS , Mandaya

  • @abhishekabj
    @abhishekabj 2 роки тому +1

    Naninge hadu kelbeku ansittu song starting music Keli beautiful song 😍❣️

  • @ashithamn3992
    @ashithamn3992 2 місяці тому +26

    Anyone in 2024?

  • @sunilpatilsunilpatil216
    @sunilpatilsunilpatil216 2 роки тому +7

    Evergreen song 😍🥰👍 what a lyrics 😳❤️❤️all time favourite song 💝💝