ಇದೊಂದೇ ಹಾಡಿನಿಂದ ಸಿನಿಮಾ ಗೆಲ್ಲುತ್ತೆ ಅಂದಿದ್ದರು ಜಾನಕಿ.. ಹಾಗೆಯೇ ಆಯಿತು.. | S Janaki | Ep 04

Поділитися
Вставка
  • Опубліковано 1 гру 2024

КОМЕНТАРІ • 163

  • @agasthya.
    @agasthya. Місяць тому +8

    ವಿಪರ್ಯಾಸ ನಮ್ಮ ಕನ್ನಡಚಿತ್ರರಂಗದವರು ಅವರಿಗೆ ಒಂದು ಉತ್ತಮಗಾಯಕಿ ಪ್ರಶಸ್ತಿ ಕೊಟ್ಟಿಲ್ಲ😢

  • @ygcg8696
    @ygcg8696 Місяць тому +19

    ಕಲ್ಲುಸಕ್ಕರೆ ಚಿತ್ರದ ಹಾಡು.... ನನ್ನಲ್ಲಿ ಏಕಿಂತು ಆನಂದ ಕಾಣೆ.. ಜಾನಕಿ ಅವರ ಮಧುರ ಗಾಯನ ಅದ್ಭುತ!
    🙏🏼

    • @kalyansingh8454
      @kalyansingh8454 Місяць тому +4

      ನನಗೂ ಈ ಹಾಡು ತುಂಬಾ ಇಷ್ಟ 👍

    • @officialsandeepds
      @officialsandeepds Місяць тому

      ರಾಜೇಶ್ ಕೃಷ್ಣನ್ ಮುಂದೆ ಎಸ್ ಜಾನಕಿ ಎನು ಇಲ್ಲ

    • @officialsandeepds
      @officialsandeepds Місяць тому

      Melody king ಕರ್ನಾಟಕದ ಕೋಗಿಲೆ ರಾಜೇಶ್ ಕೃಷ್ಣನ್

    • @ravindrabyakod2416
      @ravindrabyakod2416 Місяць тому

      "ನನ್ನಲ್ಲಿ ಏಕಿಂತು ಆನಂದ... " ಮಾತ್ರವಲ್ಲದೆ ಅದೇ 'ಕಲ್ಲು ಸಕ್ಕರೆ' ಚಿತ್ರದಲ್ಲಿ ಪಿ ಬಿ ಎಸ್ ರೊಂದಿಗೆ ಹಾಡಿದ "ಗುಲಾಬಿ ಹೂವೇ ಬಾ... " ಕೂಡ ಬಹಳ ಸೊಗಸಾಗಿದ್ದು ಆ ಎರಡೂ ಹಾಡುಗಳ ವಿಡಿಯೋ ಆವೃತ್ತಿ ಗಳು ಯುಟ್ಯೂಬ್ ನಲ್ಲಿ ಏಕೆ ಲಭ್ಯವಿಲ್ಲ ಎಂಬ ಮಾಹಿತಿ ಇದ್ದರೆ ತಿಳಿಸಿ. 'ಕಲ್ಲುಸಕ್ಕರೆ' ಚಿತ್ರ ಬಿಡುಗಡೆಯಾಗಲಿಲ್ಲವೇ?

    • @theerthanandakn7771
      @theerthanandakn7771 Місяць тому +1

      I have listened to this song about fifty times 👍 Marvellous song

  • @vinayg2594
    @vinayg2594 Місяць тому +3

    Sagarake chandira tanda... One of best song by spb-janaki ji duo..
    Bharatha bhooshira - ee haadu kanyakumari devaalayadalli nitya haakutidda haadu

  • @bsnagabhushan77
    @bsnagabhushan77 Місяць тому +3

    ಈ ಹಾಡುಗಳು ಎಲ್ಲವನ್ನೂ ಕೇಳಿದ್ದೇವೆ... ನಿಮ್ಮ ಈ ವೀಡಿಯೋ ನೋಡಿದ ಮೇಲೆ... ಈ ದಿನ ಖಂಡಿತ ಜಾನಕಿ ಅಮ್ಮನವರ ಹಾಡುಗಳು ನನ್ನ ಮೈಮರೆಸುತ್ತದೆ... ಮತ್ತೆ ನಾರ್ಮಲ್ ❤ ಆಗಕ್ಕೆ ಒಂದೆರಡು ದಿನ ಬೇಕು... ನೀವು ಉಲ್ಲೇಖ ಮಾಡಿರುವ ಕೆಲವು ಗೀತೆಗಳು ಆ ರೀತಿ ಇವೆ... ಭಕ್ತಿಗೀತೆಗಳ ರೀತಿ ದೇವರ ಮುಂದೆ ಸಹ ಹಾಡ ಬಹುದು. ಅಷ್ಟು ಉತ್ಕೃಷ್ಟ ಮತ್ತು ಶ್ರೇಷ್ಟ ಆಗಿವೆ

  • @BhagyaBhat-tp5yl
    @BhagyaBhat-tp5yl Місяць тому +4

    ಕನ್ನಡಿಗರ ಪ್ರೀತಿ. ವಿಶ್ವಾಸ. ಗೌರವ.ಅವರಲ್ಲಿ ಇಟ್ಟ ಅಭಿಮಾನ ವೇ ಅತ್ಯಂತ ದೊಡ್ಡ ಉನ್ನತ ಪ್ರಶಸ್ತಿ.

  • @swethasantosh4325
    @swethasantosh4325 Місяць тому +7

    ಪರಿಪೂರ್ಣ ಮಾಹಿತಿಯೊಂದಿಗೆ ಮತ್ತು ಸ್ಪಷ್ಟತೆಯೊಂದಿಗೆ ಎಷ್ಟು ಸೊಗಸಾಗಿ ವಿವರಿಸುತೀರ ಶ್ರೀಧರ್ ಸರ್🙏🏻

  • @BRMediaHouse
    @BRMediaHouse Місяць тому +13

    ಸ್ವರ ಸಾಮ್ರಾಜ್ಞಿ ಎಸ್ ಜಾನಕಿ ಹಾಗೂ ಅಣ್ಣಾವ್ರ ಗಾಯನ ಜೋಡಿ 👌🏻👌🏻👌🏻🙏🏻🙏🏻🙏🏻

    • @Darshan9205.
      @Darshan9205. Місяць тому

      SP ಬಾಲಸುಬ್ರಹ್ಮಣ್ಯಂ ಕೆ ಎಸ್ ಚಿತ್ರ ರಾಜೇಶ್ ಕೃಷ್ಣನ್ ಮುಂದೆ ನಿಮ್ ಜಾನಕಿ ಪಿಬಿ srinivaas ಇವರೆಲ್ಲ ಎರೆ ಹುಳುಗಳು 😂

  • @spg6651
    @spg6651 Місяць тому +6

    ಜಾನಕಿಮ್ಮ ಲತಾ ಮಂಗೇಶ್ಕರ್ ಅವರಷ್ಟೇ ಫೇಮಸ್ .. 1960 1970 1980 ದಶಕಗಳಲ್ಲಿ ಕನ್ನಡ ಮನೆ ಮನೆಗಳಲ್ಲಿ ಜಾನಕಿಮ್ಮ ತುಂಬಾನೇ ಪ್ರಸಿದ್ದರು .. ಸಿನಿಮಾ ಗೊತ್ತಿಲ್ಲದಿದ್ದರೂ ಸಿನಿಮಾದ ಹಾಡು ಜಾನಕಿಮ್ಮ ಧ್ವನಿಯಲ್ಲಿ ರೇಡಿಯೋ ದಲ್ಲಿ ಕೇಳೋದು ಎಲ್ಲರ ಒಂದು ದಿನಚರಿ ಅಗಿತ್ತು. ಅವರಿಗೆ ನಮ್ಮ ಕೋಟಿ ನಮನಗಳು

  • @lokeshloki5363
    @lokeshloki5363 Місяць тому +4

    ಸರ್ ನೀವು ಯಾವಾಗ ಏನೇ ಹೇಳಿದ್ರು ತುಂಬಾ ಸ್ವಾರಸ್ಯಕರ ವಾಗೇ ಇರುತ್ತೆ, ಅಷ್ಟು ಚೆನ್ನಾಗಿ ವಿವರಣೆ ನೀಡುತ್ತೀರಿ, ತುಂಬಾ ಚೆನ್ನಾಗಿದೆ, ಮುಂದುವರೆಸಿ

  • @kalyanics7342
    @kalyanics7342 19 днів тому

    Barede neenu super song

  • @shrinivasr7768
    @shrinivasr7768 Місяць тому +5

    ಶ್ರೀ ಕೃಷ್ಣದೇವರಾಯ ಡಾಕ್ಟರ್ ರಾಜ್ ಭಾರತಿ ಜಯಂತಿ ಅವರ ಅಮೋಘ ಅಭಿನಯ 31-12-1969 ರಂದು ತೆರೆಕಂಡಿತು ಬೆಂಗಳೂರಿನ ಸಾಗರ್ ಚಿತ್ರಮಂದಿರದಲ್ಲಿ ತೆರೆ ಕಂಡಿತು 26 ವಾರಗಳ ಪ್ರದರ್ಶನ ಕಂಡಿತು

  • @ravikumarrr190
    @ravikumarrr190 Місяць тому +2

    high Jump Long Jump Explanation End THIS story OF Plaback Singer Mam S. JANAKi Wonder Full Singing In kannada Nice God May Bless a Healthy Life Her Jai Hind

  • @raghavan453
    @raghavan453 Місяць тому +4

    ಅದ್ಭುತ ಪ್ರಸ್ತುತಿ

  • @mahadevprasad8008
    @mahadevprasad8008 Місяць тому +2

    ಎಷೇ ವಷ೯ಗಳಾದರೂ ಎಸ್. ಜಾನಕಿ ಅವರ ಹಾಡುಗಳು ಅಮರ. 🙏✌

  • @satishkamala6836
    @satishkamala6836 Місяць тому +6

    ಹಾರಲೇ ನಾ ಹಾರಲೇ....... ನನ್ನ ಅಚ್ಚುಮೆಚ್ಚು

  • @satishkamala6836
    @satishkamala6836 Місяць тому +3

    """"ಅನುಗ್ರಹ """ ಸಿನಿಮಾದ ಮಧುರ ನಾದ ಹರಿದು ಹರಿದು... ಆ..... ಆ ಆ ಆ........ ಮಧುರ ನಾದ ಹರಿದು ಹರಿದು ಮುದದಿ ಹೃದಯ ಅರಳಲಿ..... ಎಂಥ ಹಾಡು

  • @BRMediaHouse
    @BRMediaHouse Місяць тому +8

    ಎಸ್ ಜಾನಕಿ ಅಮ್ಮ ಅವರ ಮೊದಲ ಕನ್ನಡ ಚಿತ್ರ ಅಣ್ಣಾವ್ರ ಅಭಿನಯದ ರಾಯರ ಸೊಸೆ
    ( ಡಾ.ರಾಜಕುಮಾರ್ ಅವರ 6ನೇ ಚಿತ್ರ ಮತ್ತು ಮೊದಲ ಸಾಮಾಜಿಕ ಚಿತ್ರ )

  • @nagarajabadagoudra5631
    @nagarajabadagoudra5631 Місяць тому +1

    ❤❤❤❤❤

  • @lakshminarayanab.v.krishna7141
    @lakshminarayanab.v.krishna7141 Місяць тому +1

    Amma Janaki Saraswati putri. Let God bless more than 100 years with good health, prosperity and peace.

  • @kalyansingh8454
    @kalyansingh8454 Місяць тому +2

    ಸರ್ ನಿಮ್ಮ ಈ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌

  • @venkateshkumar5556
    @venkateshkumar5556 Місяць тому +10

    ಜಾನಕಿ ಅವರು ವಿಜಯಭಾಸ್ಕರ್ ಸಂಗೀತದಲ್ಲಿ ಏಕೆ ಕೊನೆ ಕೊನೆಯಲ್ಲಿ ಹಾಡಲಿಲ್ಲ, ನಿಮಗೆ ಅದ ಬಗ್ಗೆ ಗೊತ್ತಿದ್ದರೆ ಹೇಳಿ.

  • @ranganathackcrrss9403
    @ranganathackcrrss9403 Місяць тому +1

    ನೀವು ವಿವರಿಸುವ ರೀತಿ ತುಂಬಾ ತುಂಬಾ ಸೂಪರ್ ಸಾರ್

  • @kantheshkunat4133
    @kantheshkunat4133 Місяць тому

    ಬಹಳ ಚೆನ್ನಾಗಿದೆ

  • @adityayandigeri1677
    @adityayandigeri1677 Місяць тому +1

    S janakitayige namaskara

  • @nraghavan1279
    @nraghavan1279 Місяць тому

    Intaha mahaan gaayakige Rajyotsava prashasti Kotte kodabeku.

  • @srinivashd2593
    @srinivashd2593 Місяць тому

    All songs excellent sir

  • @chandrikar8892
    @chandrikar8892 Місяць тому +3

    1janakamma
    2susheela amma
    3vanijayram amm
    !4 chitra
    5swarna latha
    6lr ishvari
    7sp shielJa
    8nandita
    9 p leela
    10 malgudi shubha

  • @nagarajappak247
    @nagarajappak247 Місяць тому

    ಎಷ್ಟು ಚೆನ್ನಾಗಿ ಹೇಳಿದ್ದೀರಿ ನೆನಪಿನಿಂದ ಬರೆದು ನೋಡ್ತಾ ಓದಿದಂತೆ ಇದೆ ನಿಮಗೆ ಒಳ್ಳೆಯದು ಮಾಡಲಿ ದೇವರು ಸಾರ್ ಹ..ಮ.. ಎಲ್ಲೀ ಹೋದರು

  • @somannads5094
    @somannads5094 Місяць тому +1

    I have seen Purnima in Sadhana Arsikere in 1972-73.,sharanu guru raja was an phenomenon hit song b.sarojadevi and Uday Kumar acted init.,

  • @amazer6915
    @amazer6915 Місяць тому +4

    Sundara moorthigale
    Eshtu chennaagi niroopane maadteera.
    Nimma ee series galu tumbaa chennaagi bartaa ive, Thanks.
    Nimma anubhavada bhandaara apaara.
    Dayavittu SJ avara ee series anna aadashtu deergavaagi Maadi.

    • @veenamurthy7351
      @veenamurthy7351 Місяць тому

      ಇವರು chithrarangada ಮಾಹಿತಿ ya ಗಣಿ.
      Just ಮುಖ noadi ಅಂದಾಜು ಮಾಡುವುದನ್ನು ಬಿಡಿ.
      ಪ್ರತಿಭೆ ಗುರುತಿಸುವ ಯೋಗ್ಯತೆ ಬೆಳೆಸಿಕೊಳ್ಳಿ sir.

  • @chandrikar8892
    @chandrikar8892 Місяць тому +3

    Janakamma sp balu jesudas jayachandra n kishore kumar mannade mahammad rafí mukesh amit kumar mahumad asiz pb srinivas gNtasala soundar rajan rajesh krishnan vanijayram susheela chitra lr. Eshvari antha gatanu gati singers jote hadiddare avaru bharata ratna kkinta hechhiu

  • @HanumantappaKologihr
    @HanumantappaKologihr Місяць тому +2

    ಸರ್ ದಯವಿಟ್ಟು PBS. ರವರ ಕುರಿತು ಕಾರ್ಯಕ್ರಮ ಮಾಡಿ

  • @udayam9018
    @udayam9018 Місяць тому +1

    Sagarake chandira thanda is sung with SPB not PBS.

  • @subhash3317
    @subhash3317 Місяць тому

    👏👏👏

  • @satishkamala6836
    @satishkamala6836 24 дні тому

    ಭೂತಕಾಲದಲ್ಲಿ ಯಾಕೆ????

  • @ravindranathbg2167
    @ravindranathbg2167 Місяць тому

    ಪೂರ್ಣಿಮಾ ಚಿತ್ರ ಬಿಡುಗಡೆ ಆಗಿಲ್ಲ ಎಂಬುದು ಸರಿ ಅಲ್ಲ...ಇದು ಬಿಡುಗಡೆ ಆಗಿತ್ತು

  • @Kumar-wx4qu
    @Kumar-wx4qu Місяць тому +1

    Shetty,i,think,you, don't know much,about,janakamma,madam, don't use,bacha,😢😢😢😢😢😢😢

  • @rameshkg123
    @rameshkg123 Місяць тому

    Madhya madhyadalli haadugalannu haaki, aaga namage haadu yaavudu yendu thiliyuthadde

  • @ravindranathbg2167
    @ravindranathbg2167 Місяць тому

    ಮಜಾ ಉಡಾನಾ ಅಲ್ಲ ಮೌಜ್ ಉಡಾನಾ

  • @officialsandeepds
    @officialsandeepds Місяць тому

    *SPB* *munde* *Janaki* *Amma* *Yenu* *Illaa* 💥💥💥💥 *SPB* *Sir* *Neenu* *neene* *illi* *naanu* *nane* *Aa* *song* *Kannadadalli* *haadidare* *Gumandu* *gumandu* *Gaana* *Vidya* *Badi* *Katian* *Hai* *anta* *songs* *s* *janaki* *amma* *haadli* *nodona* *Maama* *Maama* *Masti* *Song* *female* *voice* *alli* *SPB* *sir* *haadiddare* *Taali* *kattuva* *shubhavele* *song* *alli* *naayi* *bekku* *Dana* *karugalu* *elephant* *animals* *kooguva* *shabdhagalanna* *maadi* *haadiddare* *snehakke* *sneha* *preethige* *preethi* *aa* *song* *alli* *ravichandran* *matte* *innobba* *actor* *iddare* *ibbarigu* *bere* *bere* *voice* *maadi* *haadiddare* ತರಿ ಕೇರಿ ಏರಿ ಮೇಲೆ ಮೂರು ಕರಿ ಕುರು ಮರಿ ಮೆಯ್ತಿತ್ತು *Aa* *Song* *allu* *same* *to* *same* ಪ್ರಾಣಿಗಳು ಕೂಗುವ ಶಬ್ದ ತೋಳ ನರಿ ಸಿಂಹ *Ella* *Voice* *maadi* *haadiddare* ಬಾಯಲ್ಲಿ ವಾದ್ಯ ನುಡಿಸುವುದು *avara* *munde* *S* *Janaki* *amma* *yenu* *illa* *Mattondu* *vishaya* *kelidre* *mai* *nadugoke* *shuruvagutte* ಹೊಡಿತವಳೇ ಬಡಿತವಳೇ ನನ್ ಹೆಂಡ್ತಿ ಎನ್ನುವ ಒಂದು ಹಾಡಿನಲ್ಲಿ 29 ಜನ ವ್ಯೆಕ್ತಿಗಳು ಇದ್ದಾರೆ ಆ 29 ಜನರಿಗೆ 29 ರೀತಿಯ ಧ್ವನಿ ಮಾಡಿ ಹಾಡಿದ್ದಾರೆ ಹುಡುಗಿ ಧ್ವನಿಯಲ್ಲಿ ನಗುವುದು ಮಿಮಿಕ್ರಿ *Idanna* *maadoke* *Brahma* *bandru* *sadhyavilla* *SPB* *nann* *devaru* 😘 *S* *Janaki* *Amma* *voice* *ginta* *KS* *Chitra* *voice* *channagide* *melody's* *aagi* *ide* *SPB* *Sir* *Chitra* *Amma* *Rajesh* *Krishnan* *3* *singers* *my* *favourite* *singers*

    • @chandrikar8892
      @chandrikar8892 Місяць тому +3

      Thoo bramhe janaki amma sangeeta Saraswathi bharata kogiile

    • @officialsandeepds
      @officialsandeepds Місяць тому

      ​@@chandrikar8892SPB ಸರ್ ಕಾಲಲ್ಲಿ ಇರುವ ಧೂಳು ನಿಮ್ಮ ಜಾನಕಿ ಅಮ್ಮ ಜಾನಕಿ ಅಮ್ಮ ವ್ಯಕ್ತಿತ್ವದಲ್ಲಿ ಗುಣ ನಡತೆಯಲ್ಲಿ ದೇವತೆ ಆದ್ರೆ ಹಾಡುಗಾರಿಕೆಯ ವಿಷಯಕ್ಕೆ ಬಂದ್ರೆ ಸಂಗೀತದಲ್ಲಿ ಶೂನ್ಯ ನಿಮ್ಮ ಜಾನಕಿ ಅಮ್ಮ

    • @ManjulaS-bv2tg
      @ManjulaS-bv2tg Місяць тому +1

      Nimge eno problem irabeku 😂😂😂😂😂

    • @pavan143kumar
      @pavan143kumar Місяць тому +2

      Spb interview nodo sisya modlu 😅😂

    • @Akshatha-f7c
      @Akshatha-f7c Місяць тому

      ಸಂದೀಪ್ ಹೇಳ್ತಾ ಇರೋದು ಸರಿಯಾಗಿ ಇದೆ ಅವರಿಗೆ ಕೆಟ್ಟದಾಗಿ ರಿಪ್ಲೈ ಮಾಡಿರುವವರು ಒಬ್ಬ ತಂದೆಗೆ ಹುಟ್ಟಿಲ್ಲ SPB ಸರ್ ಹಾಕೊಳ್ಳೋ ಚಪ್ಪಲಿಗೆ ನಿಮ್ಮ ಜಾನಕಿ ಅಮ್ಮ ಸಮ ಆಲ್ಲ ನೆನಪಿಟ್ಕೊಳ್ಳಿ

  • @officialsandeepds
    @officialsandeepds Місяць тому

    ದಯವಿಟ್ಟು ಹರಿಹರಪುರ ಮಂಜುನಾಥ್ ಅವರು ಮಾತಾಡ್ಬೇಕು ನೀವ್ ಮಾತಾಡಿದ್ರೆ ಕಿರಿ ಕಿರಿ ಆಗುತ್ತೆ

    • @rajeevarashmi748
      @rajeevarashmi748 Місяць тому +4

      It is your problem😂😂

    • @ramkundapura
      @ramkundapura Місяць тому

      hey man.....ಶ್ರೀಧರ ಮೂರ್ತಿಗಳು ಎಷ್ಟುಸ್ವಾರಸ್ಯಕರವಾಗಿ ಸಮಚಿತ್ತ ದಿಂದ present ಮಾಡ್ತಾರೆ ...ನೀವು ಹೀಗೆ ಹೇಳೋದ ??

    • @kantheshkunat4133
      @kantheshkunat4133 Місяць тому +3

      ಹಾಗೇನಿಲ್ಲ ಸರಿಯಾಗಿದೆ ಅತ್ಯುತ್ತಮ ವಿವರಣೆ ನೀಡಿದ್ದಾರೆ ಹಾಗೂ ದ್ವನಿ ಸಹ ಸಹಜವಾಗಿದೆ

    • @officialsandeepds
      @officialsandeepds Місяць тому

      ​@@kantheshkunat4133 ಈ ಯೂಟ್ಯೂಬ್ ಚಾನಲ್ ಅಲ್ಲಿ ಹರಿ ಹರಪುರ ಮಂಜುನಾಥ್ ಅವರೆ ಎಲ್ಲಾ ಎಪಿಸೋಡ್ ಆಲ್ಲಿ ಮಾತಾಡ್ಬೇಕು ಅವರಷ್ಟು ಸೊಗಸಾಗಿ ಯಾರಿಗು ಮಾತಾಡೋಕೆ ಆಗಲ್ಲ

    • @agasthya.
      @agasthya. Місяць тому

      ಕಿರಿ ಕಿರಿ ಆದರೆ ಕಿವಿ ಮುಚ್ಚು ದೊಡ್ಡವರಿಗೆ ಮರ್ಯಾದೆ ಕೊಡು

  • @IncharaShetty.
    @IncharaShetty. Місяць тому

    ಕೆ ಎಸ್ ಚಿತ್ರ ಅಮ್ಮ ಮುಂದೆ ಎಸ್ ಜಾನಕಿ ಅಮ್ಮ ಬಚ್ಚಾ 😂

    • @amazer6915
      @amazer6915 Місяць тому +10

      Ha ha ha ha.
      Koopa mandooka.
      SJ avaru elli, Chitra avaru elli.
      Avaranna holisoku, namage YOGYATE IRABEKU.
      😂😂😂😂😂😂😂😂😂

    • @veenamurthy7351
      @veenamurthy7351 Місяць тому

      ಇಬ್ಬರ ದ್ವನಿ ದೈವದತ್ತ.
      Chithramma ra ಮೇಲೆ ದೇವಿ Sharade ya Ashirvada thumbide.
      ಆದ್ರೆ,
      Janakamma ru Sakshath Saraswati Swarupini.
      ಅದ್ರೇ,

    • @chandrikar8892
      @chandrikar8892 Місяць тому +5

      Janakamma munde chitra😂avara kala bali kutu matadistare janakamma entha dwani amezing janakamma nantara 1000 nantara chitra

    • @amazer6915
      @amazer6915 Місяць тому +4

      ​@@veenamurthy7351
      Excellent, very rightly said.
      SJ avaru SAAKSHAAT SARASWATI.

    • @officialsandeepds
      @officialsandeepds Місяць тому +1

      😂namma Bharata deshadalli female singers Alli Clear aagiro voice andre adu Chitra Amma obre avr tara innobru singer illa