PEJAVARA SWAMIJI | AKBMS | ಬೃಹತ್ ಬ್ರಾಹ್ಮಣ ಸಮಾವೇಶದಲ್ಲಿ ಪೇಜಾವರ ಸ್ವಾಮೀಜಿ ಹೇಳಿದ್ದೇನು..? - ಕಹಳೆ ನ್ಯೂಸ್

Поділитися
Вставка
  • Опубліковано 1 лют 2025

КОМЕНТАРІ • 58

  • @trivikrambhat5481
    @trivikrambhat5481 9 днів тому +1

    Sri Sri gurubhyo namo namaha om 🙏🙏🙏

  • @h.subrahmanyaadiga7182
    @h.subrahmanyaadiga7182 10 днів тому

    ಶ್ರೀ ಗುರುಭ್ಯೋ ನಮಃ |🙏🙏🚩🙏

  • @Kiran-bf1oe
    @Kiran-bf1oe 14 днів тому +4

    ಅನಂತಾನಂತ ನಮಸ್ಕಾರಗಳು ಶ್ರೀ ಪೇಜಾವರ ಶ್ರೀಗಳಿಗೆ.🙏🙏🙏. ಹರೇ ಶ್ರೀನಿವಾಸ.

  • @ramavijayendra9316
    @ramavijayendra9316 14 днів тому +2

    Hari Srinivasa Swmigi Dhanyavadagalu Supper 🙏 🙏🙏🙏🙏🙏

  • @VijayalakshmiR-q9s
    @VijayalakshmiR-q9s 13 днів тому +1

    ಅದ್ಭುತವಾದ ಮಾತುಗಳು ಅನಂತ ಅನಂತ ವಂದನೆಗಳು ಗುರುಗಳೇ

  • @usefulwork4493
    @usefulwork4493 12 днів тому +1

    🙏🏻🙏🏻 ಶ್ರೀ ಗುರುಭ್ಯೋ ನಮಹ

  • @BanumathiR-zq6nh
    @BanumathiR-zq6nh 12 днів тому

    Sri Sri Gurugalegha Anantha koti Namaskaragalu

  • @vsubrahmanian9200
    @vsubrahmanian9200 13 днів тому +2

    ಮಾಧ್ವ ಗ್ರಂಥಗಳಲ್ಲಿ ಇರುವ ಇಂದಿಗೂ ಆಗುತ್ತಿರುವ ಶಂಕರಾಚಾರ್ಯ ನಿಂದೆಯನ್ನು ನಿಲ್ಲಿಸುವ ಸಂಕಲ್ಪ ಮಾಡುವುದು ಅಗತ್ಯ.

    • @badarinathnagarajarao8846
      @badarinathnagarajarao8846 12 днів тому

      Its wise to consider tatvic imports of madhva philosophy instead of entering into unknown world of improper understanding..intellectual fight to find truth is more desirable..

    • @nirmalakumari7262
      @nirmalakumari7262 11 днів тому

      ಶಂಕರಾಚಾರ್ಯರ ಕಾಲದಲ್ಲಿಯೇ ಒಬ್ಬರನ್ನೊಬ್ಬರು ನಿಂದಿಸುತ್ತಿದ್ದರು. ಈಗೇನು ಹೊಸತಲ್ಲ.
      ಶಂಕರಾಚಾರ್ಯರ ಮಠದವರು, ಮಾಧ್ವ ಮಠದವರೂ ಸಹ ಒಬ್ಬರನ್ನೊಬ್ಬರು ದೂಷಿಸಿಕೊಂಡು ಇರುತ್ತಾರೆ. ಅವರೆಲ್ಲರೂ ಅವಿವೇಕಿಗಳು. ತಿಳಿದವರು ಈ ರೀತಿ ಮಾಡುವುದಿಲ್ಲ.

    • @jagadishsps
      @jagadishsps 11 днів тому

      ಅದು ಶ್ರೀ ಶಂಕರರ ನಿಂದೆ ಅಲ್ಲ, ಅದನ್ನು ನಿಂದೆ ಎಂದು ನಮ್ಮಂಥ ಮಾನವರು ತಿಳಿದುಕೊಂಡರು
      ಅದು ಭಗವತ್ ತತ್ವ ಗಳ ಸಾತ್ವಿಕವಾದ ವಿಮರ್ಶೆಗಳು ಅಷ್ಟೇ
      ಎಲ್ಲಾ ಆಚಾರ್ಯರು ಶ್ರೇಷ್ಠರೆ, ಅದು ಭಗವಂತನ ಇಚ್ಛೆ
      ಎಲ್ಲಾ ಸಿದಾಂತ ಗಳು, ಶ್ರೀ ಹರಿಯ ಬೇರೆ ಬೇರೆ ಸ್ವರೂಪ ಜ್ಯಾನ ಗಳು

  • @bskrishnagopala
    @bskrishnagopala 13 днів тому

    🙏🕉🙏🙏🕉

  • @sathyanarayanks4046
    @sathyanarayanks4046 13 днів тому

    Anatha Anatha Namaskargaluu pjavara Swamygee

  • @SukumarHJ
    @SukumarHJ 14 днів тому

    🙏

  • @ArunKumar-pw3ue
    @ArunKumar-pw3ue 13 днів тому +1

    🚩 Akila Bharatha Bramin Mahasabha
    All Swamijis to Pranam, I request to most Brahmins too Marry first and Have kids and Please get back to Bharath.
    Educate in this..Most Property too not Noticed due to most gone Unmarried or Onsite or Not Interest.

  • @murulikumar.smurulikumar.s2568
    @murulikumar.smurulikumar.s2568 13 днів тому +1

    ಬ್ರಹ್ಮಾಂಡದಲ್ಲಿ ಶ್ರೇಷ್ಠ ಜೀವಿಗಳಲ್ಲಿ ಬ್ರಾಹ್ಮಣರು
    ಮಾತ್ರ ದೇವರಸ್ಟೆ ಶ್ರೇಷ್ಠತೆ ಬ್ರಾಹಣ್ಯ 🎉🎉🎉🎉🎉🎉🎉

    • @YogeshaSt-sv6pp
      @YogeshaSt-sv6pp 11 днів тому

      ಭಗವಂತನ ಅಷ್ಟು ಶ್ರೇಷ್ಠತೆ ಎಲ್ಲರಲ್ಲೂ ಇಲ್ಲ ಬ್ರಾಹ್ಮಣ ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ಬ್ರಾಹ್ಮಣ ಅಲ್ಲ ಆ ಗುಣಗಳು ಬೇಕು ಆ ಗುಣಗಳು ಹೀನ ಮನೆಯಲ್ಲಿ ಹುಟ್ಟಿದ ಅವನಲ್ಲಿ ಇದ್ದರೂ ಅವನು ಬ್ರಾಹ್ಮಣನೇ ಜಾತಿಯಿಂದ ಬ್ರಾಹ್ಮಣ ಅಲ್ಲ ಗುಣಗಳು ಮುಖ್ಯ

  • @anilk5650
    @anilk5650 13 днів тому +1

    Gurugale nivu este olledu helidru laast ge jana Brhamnarannu bayyodu bidodilla.....

  • @raghup4445
    @raghup4445 14 днів тому +9

    ತುಂಬಾ ಅದ್ಭುತ ಮಾತುಗಳು ಹಾಗಾದ್ರೆ ಎಲ್ಲರಿಗೂ ಒಳಿತನ್ನು ಬಯಸುವ ನೀವು ನಿಮ್ಮ ಮಠದಲ್ಲಿ ಎಲ್ಲಾ ಜಾತಿಯವರಿಗೂ ಸಹ ಪಂಕ್ತಿ ಭೋಜನಕ್ಕೆ ಅವಕಾಶ ಮಾಡಿಕೊಡ್ತೀರಾ......

    • @bnkirankumar9311
      @bnkirankumar9311 14 днів тому

      ಊಟ ಎಲ್ಲರಿಗೂ ಹಾಕ್ತಾರಲ್ಲ... ಪಕ್ಕ ದಲ್ಲೇ ಕೂತು ಉಣ್ಣಬೇಕು ಅನ್ನೋ ಹಠ ಯಾಕೆ... ಎಲ್ಲರಿಗೂ ಪರಿ ಶಂಚನೆ ಮಾಡಕ್ಕೆ ಬರಲ್ಲ.. ಎಲೆ ge ಹಾಕುತ್ತೀದ್ದಂತೆ ತೆಗೊಂಡು ತಿನ್ನೋರ್ ಜೊತೆಗೆ ಸಹ ಪಂಕ್ತಿ ಹೇಗೆ ಕೊಡಬಹುದು 😡😡👌

    • @jayasimhasimha9941
      @jayasimhasimha9941 14 днів тому +1

      Adagada maathu. Oota maduva re-think brer ede 😡😡😡😡😡😡😡😡😡😡

    • @hemanths9891
      @hemanths9891 14 днів тому

      ಆ ಸಮಯ ಬಂದೆ ಬರುತ್ತೆ .....

    • @shubharamesh5110
      @shubharamesh5110 14 днів тому +1

      Rigidity and discrimination should be rooted out. Mutts are following inhuman attitudes. I being a brahmin had faced a lot of discrimination from our people in the name of MADI. It has to be done away with. Rowdy elements must be booted out of Mutts to enable ordinary devotees to perform their rituals.

    • @ganapibhat-nc9te
      @ganapibhat-nc9te 13 днів тому

      ನಿಜ. ಸಹಪಂಕ್ತಿ ಭೋಜನ ನಡೆಯಲಿ.ಎಲ್ಲರೂ ಸಮಾನರು.ಅದೇರೀತಿ ಜಾತಿ ಆಧಾರದ ಮೂಲಕ ನೀಡುವ ಮೀಸಲಾತಿಯೂ stop ಆಗಬೇಕು.ಅಲ್ಲವೇ😊😊.

  • @prakashjagannatharao8288
    @prakashjagannatharao8288 13 днів тому

    Purpose of Brahmin is to realise the brahman within. Tapas should be done to get moksha from the cycle of birth and death.
    Brahmins should give less importance to Materialistic achievements and spend time in tapas.

  • @MadhavaraoKulkarni
    @MadhavaraoKulkarni 14 днів тому

    ಮಾಧವಿ ಮಾಧವರಾವ್ ಕುಲಕರ್ಣಿ

  • @haridas7104
    @haridas7104 14 днів тому +1

    Don't just bother about eating only while presenting your comments,undermine your origin.

  • @cmahadevamahadeva2578
    @cmahadevamahadeva2578 12 днів тому

    😂😂

  • @revathisbhat8030
    @revathisbhat8030 14 днів тому +2

    ಬೇರೆ ಗುರುಗಳಿಗೆ ಕೊಟ್ಟಿದ್ದೀರಾ

  • @keshavah6595
    @keshavah6595 14 днів тому +1

    Jathiyathe madidyaru

    • @ranatigrina1717
      @ranatigrina1717 14 днів тому

      Nimge swant buddi illa yaru helidru adanna nivu helkondu barta idira . nimge helidoru yav uddesh itkondu helidare nimge e janmakke arta agalla bidi . otrasi hindu darmadalle idkondu hindu darmad nash madoke matr agodu nimmind aste

    • @jayasimhasimha9941
      @jayasimhasimha9941 14 днів тому

      Kasubugalu😂😂😂😂😂😂😂😂😂😂😂😂😂

    • @hemanths9891
      @hemanths9891 14 днів тому

      ಯಾವ ಕೆಲಸ ಮಾಡುತ್ತಾ ಬಂದಿವಿಯೊ ....ಅವೇ ಜಾತಿ ಆಗಿವೆ
      ಜಾತಿ ಸಾವಿರ ಇರಲಿ ಒಳ್ಳೆತನಕ್ಕೆ
      ಜಾತಿ ಬೇಕಾ ಶಿಸ್ತು ಸಮಾಧಾನ
      ಪ್ರಾಮಾಣಿಕತೆಗೆ ಜಾತಿನೆ ಬೇಕಾ
      ಒಳ್ಳೆ ನೀತಿ ಮುಖ್ಯ ಜಾತಿ ಅಲ್ಲಾ
      ಜಾತಿ ಮನೆಯಲ್ಲಿ ನೀತಿ ಎಲ್ಲ ಕಡೆ
      ಕಾಣಬೇಕು ಪೂಜೆ ದೇವರು ಅದು
      ಅವರವರ ...ಭಾವನೆ

  • @chandrashekaraiah3362
    @chandrashekaraiah3362 14 днів тому +1

    Modalu untouchability beedi nimma Udupi matadalli uoota yake separate maduttira pankti Bojana ellide Yara hita kayutiddira Yara kasta kadime madiddira

    • @stick2roots
      @stick2roots 13 днів тому

      ಮಾಡಿಯಲ್ಲಿ ನಿಯಮದಲ್ಲಿ ಇರುತ್ತಾರೆ ಅವಾಗ ಮುಟ್ಟುವುದಿಲ್ಲ ಅಷ್ಟೇ..ಶಬರಿಮಲೈ ಗೆ ಹೋಗುವರನ್ನ ಕೇಳಿ, ನಿಯಮ, ಮಡಿ ಅಂದ್ರೆ ಏನು ಅಂತ..

    • @muralidharakrishnappajois
      @muralidharakrishnappajois 13 днів тому +2

      Ur in 19th century.in our house no difference with others all r eaqual . We are giving respect to each and every one .I will ask u kindly eliminate reservation system in india us possible by u .if have equality

    • @sureshhegde3886
      @sureshhegde3886 13 днів тому +2

      Hagadare namagu misalati kodisuttiya mahanubhava

    • @bskrishnagopala
      @bskrishnagopala 13 днів тому

      ನೀಲಾವರ ಗೋವು ಶಾಲೆಗೆ ಹೋಗಿ ನೋಡಿ

    • @bskrishnagopala
      @bskrishnagopala 13 днів тому +1

      ನೀವು ವಿಶ್ವಾಮಿತ್ರ ರಂತೆ brahmanya ಸಂಪಾದಿಸಿ ಬನ್ನಿ .ಒಟ್ಟಿಗೆ ಊಟ ಮಾಡೋಣ.