Neeveida haage maadoke 3 ಮಿಷನ್ ಬೇಕಲ್ವಾ ಅದರಲ್ಲೂ ಮಾರ್ಕೆಟಿಂಗ್ ಎಲ್ಲಾ ನಮ್ದೆ 🙏🙏🙏 ನೀವೇನು ಮಿಷನ್ ರಾಮೆಟರಿಲ್ ಕೊಟ್ಟು ಬಿಡ್ತೀರಾ ನಾವು ಮಾಡಿರೋ ಐಟಮ್ಸ್ ವಾಪಸ್ ನೀವೇ ಯಾಕೆ ತಗೊಳೋದಿಲ್ಲಾ ಅದೇ ಹತ್ತಿ ಬತ್ತಿ ಮಿಷನ್ ಕಂಪನಿಗಳು ಮಿಷನ್ ಕೊಟ್ಟು ಹತ್ತಿ ಕೊಟ್ಟು ಪುನಃ ಅವರೇ ಬತ್ತಿಗಳನ್ನೂ ತಗೋತಿದ್ದಾರೆ ನೀವೂ ಹಾಗೆ ಮಾಡಿದರೆ ಮಹಿಳೆಯರಿಗೆ ಸಹಾಯ ಮಾಡಿದ ಹಾಗೆ ಆಗುತ್ತಲ್ವಾ
ಇವರು ಹೇಳೋದು ನೋಡಿದ್ರೆ ನಾಳೇನೇ ಮೆಶಿನ್ ತೆಗೆಯುವ ಅನ್ಸತ್ತೆ ಆದ್ರೆ ನಮಗೆ ಗೊತ್ತಿರುವ ಇತರೆ ೧೦ ಜನರನ್ನ ಕೇಳದೆ ಯಾರು ಮುಂದು ವರಿಯ ಬೇಡಿ ನಾನು ಬತ್ತಿ ಮೆಶಿನ್ ತಂದು ತುಂಬಾ ನಷ್ಟ ನೋಡಿದೆ. ಇವರು ಹೇಳಿದಂತೆ ಯಾವುದು ಇಲ್ಲ.
👌madem🙏🙏👌👌
Bro amount estu and location
Super
Price
Addres mention madi please
Price mam
ನಮಗೆ ನಿಮ್ಮ ವಿಳಾಸ ಮತ್ತು ಮಾರ್ಗಸೂಚಿ ಅಂದರೆ ಬಸ್ಸು ನಂಬರ್ ಮಾರ್ಕೆಟ್ನಂದ ಹಾಗೂ ಮೆಜೆಸ್ಟಿಕ್. ನಿಂದು ಬರುವ ಬಸ್ ನಂಬರ್ ತಿಳಿಸಿ
Sir ನೇರವಾಗಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್ ಇದಾವೆ ಟ್ರೈನ್ ಕೂಡ ವ್ಯವಸ್ಥೆ ಇದೆ🙏🙏
Address mention maadi sir..
Madam u r location?
Hubli ಚೆನ್ನಮ್ಮ Circle
Praise heli mam
Neeveida haage maadoke 3 ಮಿಷನ್ ಬೇಕಲ್ವಾ ಅದರಲ್ಲೂ ಮಾರ್ಕೆಟಿಂಗ್ ಎಲ್ಲಾ ನಮ್ದೆ 🙏🙏🙏 ನೀವೇನು ಮಿಷನ್ ರಾಮೆಟರಿಲ್ ಕೊಟ್ಟು ಬಿಡ್ತೀರಾ ನಾವು ಮಾಡಿರೋ ಐಟಮ್ಸ್ ವಾಪಸ್ ನೀವೇ ಯಾಕೆ ತಗೊಳೋದಿಲ್ಲಾ ಅದೇ ಹತ್ತಿ ಬತ್ತಿ ಮಿಷನ್ ಕಂಪನಿಗಳು ಮಿಷನ್ ಕೊಟ್ಟು ಹತ್ತಿ ಕೊಟ್ಟು ಪುನಃ ಅವರೇ ಬತ್ತಿಗಳನ್ನೂ ತಗೋತಿದ್ದಾರೆ ನೀವೂ ಹಾಗೆ ಮಾಡಿದರೆ ಮಹಿಳೆಯರಿಗೆ ಸಹಾಯ ಮಾಡಿದ ಹಾಗೆ ಆಗುತ್ತಲ್ವಾ
ಇವರು ಹೇಳೋದು ನೋಡಿದ್ರೆ ನಾಳೇನೇ ಮೆಶಿನ್ ತೆಗೆಯುವ ಅನ್ಸತ್ತೆ ಆದ್ರೆ ನಮಗೆ ಗೊತ್ತಿರುವ ಇತರೆ ೧೦ ಜನರನ್ನ ಕೇಳದೆ ಯಾರು ಮುಂದು ವರಿಯ ಬೇಡಿ ನಾನು ಬತ್ತಿ ಮೆಶಿನ್ ತಂದು ತುಂಬಾ ನಷ್ಟ ನೋಡಿದೆ. ಇವರು ಹೇಳಿದಂತೆ ಯಾವುದು ಇಲ್ಲ.
ಮಾರ್ಕೆಟಿಂಗ್ ಹೇಗೆ ಮಾಡಬೇಕು ನಾವೇ ಮಾಡ್ಬೇಕಾ ಪ್ಲೀಸ್ ಹೇಳಿ ಮೇಡಂ
ಹೌದು ಮಾರಾಟ ಎಲ್ಲಾ ನಿಮ್ಮದೇ