ಆ ಕಾಲದಲ್ಲಿ ಪುರಂದರ ದಾಸರು ಕನಕ ದಾಸರು ಕೃಷ್ಣನ ಹೃದಯ ದಲ್ಲಿ ನೆಲೆಸಿ ಹಾಡಿದರು . ಈ ಕಾಲದಲ್ಲಿ ದಾಸರ ಪದಗಳನ್ನು ಅರ್ಥಪೂರ್ಣವಾಗಿ ಹಾಡಿ ಬಾನೆತ್ತರಕ್ಕೆ ಹಾರಿಸಿ ಕೃಷ್ಣನ ಮನದಲ್ಲಿ ನೆಲೆಸಿ ದಾಸರ ಅವತಾರ ತಾಳಿ ಬಂದ ನಮ್ಮ ವಿದ್ಯಾ ಭೂಷಣ ತೀರ್ಥ ಸ್ವಾಮಿ ಅವರು. ನಿಮ್ಮ ಹಾಡು ಕೇಳಿದ ನಾವೆ ಧನ್ಯೋಸ್ಮಿ.
I am listening your singing from past 35 years. Those days when you were singing with sri vishweshatirtha swamy was so beautiful. Even today i willbe remembering those days.
Jagadodeya Banda, Udupi yalli ninda padugadala daari inda, migulunte chanda kangala ananda, ananda kanda ninda, dwarakeya vaass o rushikesha, sakenisiteno eeasha,, one of the favourite song
Excellent Shree Vidhyabhushanji Vidhya Saraswathi Maharaj Congratulations SirGod Will Alwyase Blessing you Sir Thank you Your Great Philosophy Achievement 👌🙏🙏🙏🙏🙏
ಹರೇ ಶ್ರೀ ನಿವಾಸ. ಗುರುಗಳ ಸಿರಿಕಂ ಠ ಸಂಗೀತಾ ಕೇಳಿದರೇ ಭಗವಂತನಲ್ಲೆ ನಮ್ಮ ಭಕ್ತಿ ಮೂಡುವುದು ಹೃತ್ಪೂರ್ವಕ ಅಭಿಂದನೆ ಸಲ್ಲಿಸುವ ರಾಯರ ಭಕ್ತ ಳೂ. ಗೌರಿ ನಾಗರಾ ಜ್ ಅದ್ಯಕ್ಷರು ಶ್ರೀ ರಾಫ್ಹವೆಂದ್ರ ಸಂಗೀತಾ ಸೇವಾ ಪ್ರತಿಷ್ಟಾನ (ರಿ) ಬೆಂಗಳೂ ರು ಹರೇ ಶ್ರೀ ನಿವಾಸ
Divine devotional song wonderful singing aacharya Vidya bhushan sir amazing music composition and lyrics 👃 Sir humble and honorable request for you sir Udupina Krishna sakala jagadheesha bidadhenna salaho madhva hrudhaya vasa devotional songI'm lot of searching but I couldn't find please upload sir 👃
Sir humble honorable request for you please upload Udupina Krishna sakala jagadheesha bidadhenna salaho madhva hrudhaya vasa song lot of searching your devotional album for but I couldn't find please upload 🙏
ತಾಳ: ಖಂಡ ಛಾಪು ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ ತಾಳ: ಆದಿತಾಳ ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ತಾರೆಯಿಂದ ಮಿಗಿಲುಂಟೆ ಚೆಂದ ಕಣ್ಗಳಾನಂದ ಆನಂದಕಂದನಿಂದ ದ್ವಾರಕೆಯ ವಾಸ ಓ ಹೃಷೀಕೇಶ ಸಾಕೆನಿಸಿತೇನೋ ಈಷಾ ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ ಕಡಗೋಲು ಕೈಯ ಕಡುನೀಡಿ ಮೈಯ ಈ ಬಾಲ ಗೋಪ ಕಂಡು ಕೊಡಮಡದ ಶಿರವೋ ಜೋಡಿಸದ ಕರವೋ ಬರಿ ಹುಲ್ಲು ಮಣ್ಣು ದುಂದು ಆ ಮುಗುಳುನಗೆಗೆ ಆ ನಿಂತ ಬಗೆಗೆ ಮರುಳಾದಳಂತೆ ಗೋಪಿ ಶ್ರೀಮಧ್ವಗೊಲಿದ ಕೃಷ್ಣನನಿಗೆಲಿದ ವೆಗ್ಗಳದ ನಾಡು ಉಡುಪಿ ಪಡುಗಡಲ ತೀರದಿಂದೆದ್ದು ಬಾರ ಕಡಗೋಲು ಬೆತ್ತ ಹಿಡಿದು ಬಿಡುಗಡೆಯ ದಾರಿ ಭಕ್ತರಿಗೆ ತೋರಿ ನಮ್ಮೆದೆಯ ಬೆಣ್ಣೆ ಕಡೆದು ಆನಂದತೀರ್ಥರೀಕರೆಗೆ ಪಾರ್ಥಸಾರಥಿಯು ಕರಗಿ ಬಂದು ತಾ ನಿಂದ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು
ಆ ಕಾಲದಲ್ಲಿ ಪುರಂದರ ದಾಸರು ಕನಕ ದಾಸರು ಕೃಷ್ಣನ ಹೃದಯ ದಲ್ಲಿ ನೆಲೆಸಿ ಹಾಡಿದರು . ಈ ಕಾಲದಲ್ಲಿ ದಾಸರ ಪದಗಳನ್ನು ಅರ್ಥಪೂರ್ಣವಾಗಿ ಹಾಡಿ ಬಾನೆತ್ತರಕ್ಕೆ ಹಾರಿಸಿ ಕೃಷ್ಣನ ಮನದಲ್ಲಿ ನೆಲೆಸಿ ದಾಸರ ಅವತಾರ ತಾಳಿ ಬಂದ ನಮ್ಮ ವಿದ್ಯಾ ಭೂಷಣ ತೀರ್ಥ ಸ್ವಾಮಿ ಅವರು. ನಿಮ್ಮ ಹಾಡು ಕೇಳಿದ ನಾವೆ ಧನ್ಯೋಸ್ಮಿ.
ನಿಜವಾದ ಮಾತು ❤❤❤❤
ನೂರರಕ್ಕೆ ನೂರರಷ್ಟು ಸತ್ಯವಾದ ಮಾತುಗಳು.
Vidyavaachaspati Bannanje Govindaacharya's lyrics and VidyabhushaNji's voice.
Perfect combination selected by KrishNa himself.
ನಿಮ್ಮಿಂದ ಈ ಹಾಡು ಕೇಳುವದೇ ಬಲು ಚಂದ 🙏🙏
I am listening your singing from past 35 years. Those days when you were singing with sri vishweshatirtha swamy was so beautiful. Even today i willbe remembering those days.
Ever Green song , Excellent Sir.
ಮೇಡಂ ಮಕ್ಕಳಿಗೆ ಹೇಳಿಕೊಡಲು ತುಂಬಾ ಸುಲಭವಾದ ಹಾಡು ಗಳು. 👌👌🙏🙏
ಈ ಹಾಡು ತುಂಬಾ ಚೆನ್ನಾಗಿ ಹಾಡಿದ್ದಾರೆ 🙏🙏
Ee haadannu tumba Sala keliddene idu Nanna favourite haadu thanks gurugale
🙏🙏🙏🙏 Hare Krishna 🙏🙏🙏🙏
This Ranga is Lord Krishna.🎉
Singing swamiji
Jagadodeya Banda, Udupi yalli ninda padugadala daari inda, migulunte chanda kangala ananda, ananda kanda ninda, dwarakeya vaass o rushikesha, sakenisiteno eeasha,, one of the favourite song
ಎಂಥಹ ಅದ್ಬುತ ಸಾಲುಗಳು.
ಮೇಧಾ ವಿದ್ಯಾಭೂಷಣ್ ಇವರು ಉತ್ತಮ ಸೃಜನ ಶೀಲತೆ ಸಮನ್ವಯತೆ
ಉತ್ತಮ ಪ್ರತಿಭೆ,ಕಂಠ ಕಲೆ ಸಂಸ್ಕೃತಿ ಎಲ್ಲಾ ಇರುವವರು,, ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 👌💐..
ಗುರುವಾರದ ಶುಭ ಮುಂಜಾನೆ,ನಿಮ್ಮ ಹಾಡು ಕೇಳಿ ತುಂಬಾ ಸಂತೋಷ ಆಯ್ತು.ನಿಮಗೆ ನನ್ನ ಭಕ್ತಿಪೂರ್ವಕ ನಮನಗಳು.
Good morning sir. Very nice
ಹಾಗೆ ಕೃಷ್ಣ ನ ಪಾದದ ಮೇಲೇರಗಿದಂತೆ ಭಾಸ... ಹೇ ಕೃಷ್ಣಾ ಹರೇ ಕೃಷ್ಣ
Jai udupi krishna.
🎉🎉
ಓಡಿಪು ದ ಕೃಷ್ಣೆ 🙏🏻🙏🏻
All time favourite singers 🙏
ಪ್ರಣಾಮಗಳು 🙏 ಹರೇ ಕೃಷ್ಣ 🙏🙏🙏
Divine voice
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
Soulful
Very touching song ❤
ಗುರುಗಳಿಗೆ ಭಕ್ತಿಪೂರ್ವಕ ನಮನಗಳು 🙏🎻🌹
Truly appreciable
Nimmannu nodthiddre nanage purandaradasaranthe basavaguthide swami❤🎉🎉🎉🎉🎉❤
Excellent
OM SHREE GURUBHYO NAMAHA
Hare Krishna Krishna Krishna Hare Hare 🙏🙏🙏
HARE RAMA HARE RAMA
RAMA RAMA HARE HARE🙏
HARE KRISHNA HARE KRISHNA
KRISHNA KRISHNA HARE HARE.🙏
Wonderful. Dhanyosmi
Dhanyavaadagalu
Hare Krishna 🙏🏻 Nice to listen Legend VB sir voice. Guru Rajo Vijayathe 🙏🏻
Day is incomplete without listening to your playlist ❤
Good morning Exalent song Singing also Best Best best pakkavadyam super super super what.Song sir Once more Namaste
Narmada Sreenivasan
Dear Sir,We are seeing Udupi Krishna through your song.Even Udupi also.
True
Hare rama hare krishna
ಹರೇ ಕೃಷ್ಣ 🙏
Saraswathiya sutha, madhurya kantada hodeya❤❤❤❤
Beautiful bhakti song 👍🙏🙏🙏
Superb..
Krishna kandira .
Sweet voice beautiful devotional songs thank you sir 🙏🙏🙏🙏🙏
Ee haadu nanige estu kelidaru sakagalla, astu saari keltha irthene, ee haadu iruva cassette chanda👌❤❤❤🙏🙏🙏🙏🙏🙏🙏🙏
Nerve namma paalina Purandare daasaru
ತುಂಬಾ ಚೆನ್ನಾಗಿದೆ.
🙏 danyosmi
ಆಹಾ ❤
🙏🙏🙏🙏🙏🙏🙏Super super super Exalent bajan Singing also Namaste Sir God bless you
Udupi krishna namma kanna munde banda haage haadiddeera gurugale nimage sashtanga namaskaragalu 🙏💐😊
Jai sri Krishna🙏
ಗುರು ಶಿಷ್ಯ ರ ಅಮೋಘ ಸಂಗೀತ ಗಾಯನ
HARE KRISHNA HARE KRISHNA KRISHNA KRISHNA HARE HARE 🙏🏻
Excellent super
Isabashhhh jai tulunad ☀️🌙
ಜೈ ಶ್ರೀ ಕೃಷ್ಣ.
ಸೂಪರ್ ಗುರುಗಳೇ🙏🙏
🙏 ಓಂ ಶ್ರೀ ಕೃಷ್ಣಾಯ ನಮಃ 🙏🙏🙏
Very nice singing🙏🙏🙏🙏your daughter is singing very beautifully krishna krupe mado song sung by medha vidyabhushan is superb excellent❤
Excellent Shree Vidhyabhushanji Vidhya Saraswathi Maharaj Congratulations SirGod Will Alwyase Blessing you Sir Thank you Your Great Philosophy Achievement 👌🙏🙏🙏🙏🙏
I have been to Udupi Krishna Temple. Beautiful 🙏🏼 JSK
Thanks gurugale👌🏽👌🏽👌🏽🙏🙏🙏
ಹರೇ ಶ್ರೀ ನಿವಾಸ. ಗುರುಗಳ ಸಿರಿಕಂ ಠ
ಸಂಗೀತಾ ಕೇಳಿದರೇ ಭಗವಂತನಲ್ಲೆ ನಮ್ಮ ಭಕ್ತಿ ಮೂಡುವುದು ಹೃತ್ಪೂರ್ವಕ ಅಭಿಂದನೆ ಸಲ್ಲಿಸುವ ರಾಯರ ಭಕ್ತ ಳೂ. ಗೌರಿ ನಾಗರಾ ಜ್ ಅದ್ಯಕ್ಷರು ಶ್ರೀ ರಾಫ್ಹವೆಂದ್ರ ಸಂಗೀತಾ ಸೇವಾ ಪ್ರತಿಷ್ಟಾನ (ರಿ) ಬೆಂಗಳೂ ರು ಹರೇ ಶ್ರೀ ನಿವಾಸ
☺️dhanyavaadagalu
OM SHRI GURUBHYO NAMAH 🙏🏻
Sri gurubyo namaha🙏🙏🙏🙏🙏🙏🙏🙏🙏🙏🙏🙏🙏
Hare Krishna ❤❤❤❤❤❤
SUPER SUPER SUPER SONG SIR SUPER SUPER VOICE SIR 🎵🎵🎵🎸🎸🎸🎸🎉🎉🎉.
❤❤❤❤❤
I downloaded and kept in my offline Play list..... Weekly minimum 3-4 times I will listen this song
Hare Krishna🙏🙏🙏🙏
Excellent
Thanks!!!
Jai sri krishna
Very nice ❤
🙏🏻🙏🏻really enjoyed for song
Very pleasant 🙏🏻🙏🏻
Written by.
"Padmashree. Vidhyavachaspathi. Abhinavapandithacharya.Dr. Bannanje Govindacharya.
ಹೌದು ❤
👌👌👌👌👌🙏🙏🙏🙏🙏
Divine devotional song wonderful singing aacharya Vidya bhushan sir amazing music composition and lyrics 👃
Sir humble and honorable request for you sir Udupina Krishna sakala jagadheesha bidadhenna salaho madhva hrudhaya vasa devotional songI'm lot of searching but I couldn't find please upload sir 👃
Super singer
Devine
Such a devine voice ❤️
Super
Gurugale endigaahudo ninna darushana haadannu mattomme haadi naanu kaayuttiddene
Beautiful as usual ❤
#ಉಡುಪಿ #ಶ್ರೀಕೃಷ್ಣಮಠ #ಮಧ್ವಾಚಾರ್ಯ#ಶಿವಳ್ಳಿ #ಮಧ್ವ #ಮಾಧ್ವ #ಅಷ್ಟಮಠ #ಪರ್ಯಾಯ
🙏
All God's mixing (coming) udipiya krishna and Variation God's Live from Sri Vidyabhushana Sir
Very Very nice
Thanks!
Like
🙏🙏🙏
God Coming Live
😍😍👏👏
ರಾಧೆ ರಾಧೆ 🥹
ಉಡುಪಿ ಕೃಷ್ಣನ ದರ್ಶನ
Pl share the stage once with ur daughter also gurujii
Sure, soon.
❤
Muddu kukhadava mooru jadeyali,idda Udupi ya staladalli, oddu shatakana aadi gurugala, muddu Udupi ya Krishnaa, neere torale,neela varnana devana
Sorry spelling mistake,muddu mukahadava
🎉🎉🎉🎉🎉🎉🎉
Sir humble honorable request for you please upload Udupina Krishna sakala jagadheesha bidadhenna salaho madhva hrudhaya vasa song lot of searching your devotional album for but I couldn't find please upload 🙏
🚩🛕🚩🪔🪔🐚🌺🍇👃👃👃👃👃
ತಾಳ: ಖಂಡ ಛಾಪು
ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ
ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ
ತಾಳ: ಆದಿತಾಳ
ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ತಾರೆಯಿಂದ
ಮಿಗಿಲುಂಟೆ ಚೆಂದ ಕಣ್ಗಳಾನಂದ ಆನಂದಕಂದನಿಂದ
ದ್ವಾರಕೆಯ ವಾಸ ಓ ಹೃಷೀಕೇಶ ಸಾಕೆನಿಸಿತೇನೋ ಈಷಾ
ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ
ಕಡಗೋಲು ಕೈಯ ಕಡುನೀಡಿ ಮೈಯ ಈ ಬಾಲ ಗೋಪ ಕಂಡು
ಕೊಡಮಡದ ಶಿರವೋ ಜೋಡಿಸದ ಕರವೋ ಬರಿ ಹುಲ್ಲು ಮಣ್ಣು ದುಂದು
ಆ ಮುಗುಳುನಗೆಗೆ ಆ ನಿಂತ ಬಗೆಗೆ ಮರುಳಾದಳಂತೆ ಗೋಪಿ
ಶ್ರೀಮಧ್ವಗೊಲಿದ ಕೃಷ್ಣನನಿಗೆಲಿದ ವೆಗ್ಗಳದ ನಾಡು ಉಡುಪಿ
ಪಡುಗಡಲ ತೀರದಿಂದೆದ್ದು ಬಾರ ಕಡಗೋಲು ಬೆತ್ತ ಹಿಡಿದು
ಬಿಡುಗಡೆಯ ದಾರಿ ಭಕ್ತರಿಗೆ ತೋರಿ ನಮ್ಮೆದೆಯ ಬೆಣ್ಣೆ ಕಡೆದು
ಆನಂದತೀರ್ಥರೀಕರೆಗೆ ಪಾರ್ಥಸಾರಥಿಯು ಕರಗಿ ಬಂದು
ತಾ ನಿಂದ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು
🙏☺️
It is poorvikalyani raaga
ಧನ್ಯವಾದಗಳು ಸರ್ ❤❤❤
Want to know Raga of this bhajan Help me to learn sir