ನೀವು ಎಲ್ಲಿ ಇರ್ತೀರಾ ಅಲ್ಲೇ ಬದುಕನ್ನ ಕಟ್ಟಿಕೊಂಡು ಗೆದ್ದು ತೋರಿಸಬೇಕು... ನಮ್ಮ ಮೂಲಭೂಮಿಯಲ್ಲಿ ನಮ್ಮ ಹಿರಿಯರು ಹೇಳಿಕ

Поділитися
Вставка
  • Опубліковано 8 вер 2024
  • ನೀವು ಎಲ್ಲಿ ಇರ್ತೀರಾ ಅಲ್ಲೇ ಬದುಕನ್ನ ಕಟ್ಟಿಕೊಂಡು ಗೆದ್ದು ತೋರಿಸಬೇಕು... ನಮ್ಮ ಮೂಲಭೂಮಿಯಲ್ಲಿ ನಮ್ಮ ಹಿರಿಯರು ಹೇಳಿಕೊಟ್ಟ ಹಾಗೆ ಕೆಲಸವನ್ನು ಮಾಡಿಕೊಂಡು ದುಡ್ಡನ್ನು ಸಂಪಾದಿಸುವ ಕಲೆ ತಿಳಿದಿರಬೇಕು ಎನ್ನುತ್ತಾರೆ
    ರೈತ:ಮಧುಕುಮಾರ್
    ಸ್ಥಳ:ಚಂದಗಾಲು ಕೆ ಆರ್ ನಗರ ತಾಲ್ಲೂಕು ಮೈಸೂರು ಜಿಲ್ಲೆ
    ☎️: 97315-88338‬
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    ...

КОМЕНТАРІ • 17

  • @kiranabkiranab4172
    @kiranabkiranab4172 Місяць тому +8

    ಗುರು ಇದೇ ಯುದ್ಧ ನಮ್ಮ ಮನೇಲಿ ನಂದೇ ಒಂದು ದಾರಿ ನಮ್ಮ ತಂದೆ ಒಂದು ದಾರಿ

  • @nagarajack9797
    @nagarajack9797 Місяць тому +4

    Super knowledge

  • @GovindDyamannavar
    @GovindDyamannavar Місяць тому +2

    ಇವರು ಎಂತಹ ಅಪ್ಪ ಕಂಡ್ರಿ ಮಗ ಹೇಳಿದರು ಕೇಳುತ್ತಿಲ್ಲ. ಮೊಮ್ಮಗ ಹೇಳಿದರೆ ಕೇಳುತ್ತಿರಬಹುದು. 👍🌹👌

  • @lalithakp6251
    @lalithakp6251 Місяць тому +1

    ನಿಮ್ಮೆಲ್ಲರಿಗೂ ಭಗವಂತ ಒಳ್ಳೇದು ಮಾಡ್ಲಿ 🙏🙏🙏🙏🙏🙏

  • @jaihindhu3176
    @jaihindhu3176 Місяць тому +1

    Hasu thumba chanagide devaru🙏🙏

  • @VivekanandaVivek-uj2gk
    @VivekanandaVivek-uj2gk Місяць тому

    ಒಳ್ಳೆ ಮಾಹಿತಿ ನೀಡಿದ್ದಾರೆ ದ❤ ದನ್ಯವಾದಗಳು

  • @UshaRani-st5fc
    @UshaRani-st5fc Місяць тому

    Good work bro

  • @kashyaptalkies8584
    @kashyaptalkies8584 Місяць тому +1

    One acre ge esht income madbodu ee tara natural farming alli

  • @jaihindhu3176
    @jaihindhu3176 Місяць тому +1

    Avara hasu bagge ondu video madi sir please

  • @manjunathamanjunathabullet5032
    @manjunathamanjunathabullet5032 Місяць тому

    🎉🎉🎉🎉🎉🎉🎉🎉

  • @mallanagoudahpatilmallanag8891
    @mallanagoudahpatilmallanag8891 Місяць тому

    Bijapur adike tota video madri please

  • @Dharmaveerp5463
    @Dharmaveerp5463 Місяць тому

    🙏🙏🙏🙏🇮🇳

  • @user-mb7jg9hd9d
    @user-mb7jg9hd9d 14 днів тому

    ಒಂದು ಎಕರೆಯಲ್ಲಿ ಬತ್ತ ಬೆಳೆದು ಬದುಕೊಕ್ಕಾಗುತ್ತಾ.. ಗೋವಿನ ಜೋಳ ಬೆಳೆದು ಬದುಕೊದಕ್ಕೆ ಆಗುತ್ತ...

  • @sureshkrraju306
    @sureshkrraju306 Місяць тому

    Adike huli acre ge 15 quantal hiluvari thagithidivi baa anna nodu chitraduragkke