Guru Shishyaru | Aane Maadi Heluteeni | Sharaan |Nishvika|Tharun |B.Ajneesh Loknath|Jadeshaa K Hampi

Поділитися
Вставка
  • Опубліковано 27 гру 2024

КОМЕНТАРІ • 8 тис.

  • @sathishnn7205
    @sathishnn7205 2 роки тому +2472

    ಆಣೆ ಮಾಡಿ ಹೇಳುತಿನಿ ತುಂಬಾನೇ ಸುಂದರವಾಗಿದೆ 🤗😘❤️

    • @mutthubelli2697
      @mutthubelli2697 2 роки тому +11

      ನಿನ್ನ ತುನ್ನೆ ಮುಟ್ಗೊಂದು ಹೇಳು ನೋಡೋಣ 😂😅

    • @sathishnn7205
      @sathishnn7205 2 роки тому +34

      @@mutthubelli2697 Tankalute ಮೇಲೆ ಆಣೆ ಚೆನ್ನಾಗಿದೆ 🤣

    • @sathishnn7205
      @sathishnn7205 2 роки тому +18

      @@mutthubelli2697nin edkondu kyadaru modlu sariyaagi words type madod kalthko 🤣🤣🤣🤣 illandre yavano ಕ್ವಾಚ್ nanmaga ankondbidtaare ....

    • @smk8052
      @smk8052 2 роки тому

      @@mutthubelli2697 😂nim ammun thull muttkond helod bedwa?

    • @indresh_20
      @indresh_20 2 роки тому +14

      @@mutthubelli2697 yash avra photo hakondu yeno bad comment 😡😡

  • @Wistgame25
    @Wistgame25 2 роки тому +596

    ಏನ್ ಗುರು ಕನ್ನಡ ಸಿನಿಮಾ ಹಾಡುಗಳು ಈ ತರ ತಲೆ ಕೆಡಿಸ್ತಾಯಿದ್ದಾವೆ😍😍😍 ಕನ್ನಡ ಹಾಡುಗಳನ್ನು ಇತರ ಬೆಳೆಸುತ್ತಿರುವ ಕಲಾವಿದರಿಗೆ ಧನ್ಯವಾದಗಳು 😎😎😎😎🔥🎵all kannada lover's like

  • @dileepds3393
    @dileepds3393 2 роки тому +449

    ಈ ವರ್ಷದ ಅತ್ಯುತ್ತಮ ಸಾಂಗ್ ಇದು.ಎಷ್ಟು ಖುಷಿ ಅನ್ನಿಸುತ್ತೆ ನೋಡ್ತಿದ್ರೆ.ಇಷ್ಟು ಸೊಗಸಾದ ಸಾಂಗ್ ನೀಡಿದ್ದಕ್ಕೆ ಗುರು ಶಿಶ್ಯರು ತಂಡಕ್ಕೆ ಧನ್ಯವಾದಗಳು..🙏👌👌👌👌👌❤

    • @rajashreebajantri9295
      @rajashreebajantri9295 2 роки тому +5

      Super song👌🤝

    • @dileepds3393
      @dileepds3393 2 роки тому

      ಅಜನೀಶ್ ಲೋಕನಾಥ್ ಅದ್ಬುತ ಸಂಗೀತ ನಿರ್ದೇಶಕರು..ಅವರಲ್ಲಿನ ವಿಶೇಷತೆ ನೋಡಿ ಗ್ರಾಮೀಣ ಸೊಗಡಿಗೆ ಯಾವ ರೀತಿಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆ ರಾ ರಾ ರಕ್ಕಮ್ಮ ಸಾಂಗ್ ಮೂಲಕ ದೇಶದಲ್ಲೇ ಸದ್ದು ಮಾಡ್ತಿದ್ದಾರೆ

    • @sivalingappadoddamanisival7181
      @sivalingappadoddamanisival7181 2 роки тому +3

      @@rajashreebajantri9295. Hi

    • @PavanKumar-we3vf
      @PavanKumar-we3vf 2 роки тому +1

      Good comments

    • @ananda4838
      @ananda4838 2 роки тому +1

      P
      Hu

  • @nagarajkrishnappa8138
    @nagarajkrishnappa8138 2 роки тому +77

    ಹಬ್ಬ ಅಬ್ಬಬ್ಬಬ್ಬ ಎಷ್ಟು ಸೊಗಸಾಗಿದೆ, ಎಷ್ಟು ಸೊಗಸಾಗಿದೆ ಈ ಹಾಡು..... ಈ ಹಾಡು ಬರೆದವರಿಗೆ ಹಾಗೂ ಫೀಮಲ್ ಸಿಂಗರ್ ವಾಯ್ಸ್ ತುಂಬು ಹೃದಯದ ಧನ್ಯವಾದಗಳು...

  • @lokeshkanth1563
    @lokeshkanth1563 2 роки тому +413

    ಅಬ್ಬಬ್ಬಾ ಎಂಥ ಹಾಡು 🥰❤️😍 ಈ ಹಾಡು ಬರೆದ ಸಾಹಿತಿಗೆ ನನ್ನದೊಂದು ಸಲಾಂ .....! ಸಂಗೀತ ನೀಡಿದ ಹಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏❤️💘❤️

  • @Dboss_bhaktaru
    @Dboss_bhaktaru 2 роки тому +212

    ಸಾಹಿತ್ಯ ಉತ್ತಮ 👏✨
    ಸಂಗೀತ ಅತ್ಯುತ್ತಮ🔥🔥
    ಕೇಳುತ್ತಾ ಕೆಳುತ್ತಾ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ 🎼🌏
    ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಚಿತ್ರತಂಡಕ್ಕೆ ಶುಭಾಶಯಗಳು 💐💐
    Madly waiting for the film 🤩🤩

  • @satishm517
    @satishm517 2 роки тому +383

    ಸಂಗೀತ ಮತ್ತು ಸಾಹಿತ್ಯ ತುಂಬಾ ಅದ್ಭುತವಾಗಿ ಮೂಡಿಬಂದಿದೆ.. ಚಿತ್ರ ತಂಡಕ್ಕೆ ಶುಭವಾಗಲಿ..👌

  • @HariabhiAbhi
    @HariabhiAbhi 2 роки тому +19

    ಫೀಮೇಲ್ ವಾಯ್ಸ್ 🔥🔥nkn chindi.... ಶ್ರೇಯ ಘೋಷಲ್ mam tara avre heliro ಹಾಗೆ ಹೆಚ್ಚಾಗಿ ಇದ್ರಲ್ಲಿ ಮಾತ್ರ ಕೇಳುತ್ತೆ chindi 🔥🔥 ಸೂಪರ್ ಸಾಂಗ್

  • @rajendras2524
    @rajendras2524 2 роки тому +68

    ಅಬ್ಬಬ್ಬಾ ಕಿವಿ ಇಂಪು ಆಯಿತು ಈ ಹಾಡು. ಕೇಳಿ...
    ಅಯ್ಯೊಯೋ ಕಣ್ಣು ತಂಪು ಆಯಿತು ಈ ಅದ್ಭುತ ಹಾಡು ನೋಡಿ...❤️❤️❤️
    ಒಟ್ಟಿನಲ್ಲಿ ನಂಗೆ ತಲೆ ಕೆಟ್ಟೋಗಿ ಪುನ ಪುನಃ ಸಾಂಗ್ ನೋಡು ಹುಚ್ಚು ಜಾಸ್ತಿ ಆಗಿದೆ...

  • @subhashsubhash-xw2ve
    @subhashsubhash-xw2ve 2 роки тому +210

    ಅಜನೀಶ್ ಲೋಕನಾಥ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಕನ್ನಡ ಇಂಡಸ್ಟ್ರಿ ಗೆ ಅದ್ಬುತ ಸಂಗೀತದ ಕೊಡುಗೆ ಕೊಡುತ್ತಿರುವುದಕ್ಕೆ🙏🏻🙏🏻💐💐

  • @adityashetty2004
    @adityashetty2004 2 роки тому +2521

    ಈ ಹಾಡು ಎಸ್ಟು ಕೇಳಿದರು ಬೇಜಾರು ಆಗುವುದಿಲ್ಲ ಅನ್ನುವವರು ಲೈಕ್ 👍ಮಾಡಿ ಸೂಪರ್ ಹಿಟ್ ಹಾಡು ❤️💗🥳💞i ಲವ್ this song❤️

  • @kirankumar-bs8oo
    @kirankumar-bs8oo 2 роки тому +20

    ನಮ್ಮ ಊರು ನಮ್ಮ ಹೆಮ್ಮೆ "ಬೆಟ್ಟದಪುರ" 😍 ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಊರು ನಮ್ಮ ಈ ಬೆಟ್ಟದಪುರ ⛰️

  • @raghubn9152
    @raghubn9152 2 роки тому +95

    ಕನ್ನಡ ಚಿತ್ರರಂಗ ವನ್ನ ಜನ ನಿಬ್ಬೆರಗಾಗಿ ಕಾತರ ದಿಂದ ಕಾದು ನೋಡುವ ದಿನಗಳು ದೂರವಿಲ್ಲ, ಅತ್ಯದ್ಭುತ ಸಂಗೀತ ಮತ್ತು ಗಾಯನ, ಅಬ್ಬಬ್ಬಾ 🌹🌹🌹

  • @GaneshainGolden1999
    @GaneshainGolden1999 2 роки тому +83

    ಸುಂದರ ಅಲ್ಲ ಅಲ್ಲ ಅತಿ ಹೆಚ್ಚು ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಇದೆ ಹಾಡು ಮತ್ತು ಅದ್ಭುತ ಚಿತ್ರಣ 🤗🌿🌴✨🌻 ALL THE BEST TEAM GURU SHiSHYARU 👍

    • @yathishnaikr9215
      @yathishnaikr9215 2 роки тому

      ಕನ್ನಡ ಸುಂದರ ಭಾಷೆ 💛❤️

  • @Triveni-nf3yc
    @Triveni-nf3yc 2 роки тому +111

    ಅದ್ಭುತವಾದ ಹಾಡು ಸಂಗೀತಾ ಪ್ರೇಮಿಗಳು ಖಂಡಿತ ತುಂಬಾ ಇಷ್ಟ ಪಡ್ತಾರೆ ಪಕ್ಕ 100ಮಿಲಿಯನ್ ಕಿಂತಾ ಜಾಸ್ತಿವೀವ್ಸ್ ಹಾಗುತ್ತೆ ❤️

  • @jayabharani3374
    @jayabharani3374 Рік тому +19

    எனக்கு மிகவும் பிடித்த பாடல் ❤❤❤❤

  • @subbuudupa5860
    @subbuudupa5860 2 роки тому +242

    ಅದ್ಬುತ ವಾಗಿದೆ ಹಾಡು... ❤️🔥😍😍
    ಅಜನೀಶ್ ಅವರ ಸಂಗೀತ ಸೂಪರ್... ಹರ್ಷಿಕಾ ದೇವಂತ್,ವಿಜಯ್ ಪ್ರಕಾಶ್ ಅವರ ಗಾಯನ ಲಿರಿಕ್ಸ್ ಅದ್ಬುತ... 😍🔥🔥ಮತ್ತೆ ಮತ್ತೆ ಕೇಳುವಂತೆ ಹಾಡು... 😍

  • @MRJOGIKANNADA
    @MRJOGIKANNADA 2 роки тому +1362

    1st time ~ Not Bad☺
    2nd time ~ Good Song🤗
    3rd time ~ Wow Song🥰
    4th time ~ bere Level Song💥
    5th time ~ Addicted...😌❤

  • @mainarohith2096
    @mainarohith2096 2 роки тому +41

    ಎಸ್ಟು ಸಲ ಕೆಳಿದಿನೋ ಈ ಸಾಂಗ್ ನ ❤️ ತುಂಬಾ ಅಂದ್ರೆ ತುಂಬಾ ಇಷ್ಟ ಆಗಿದೆ 💐 all the best ಅಜನೀಶ್ ಲೋಕನಾಥ್ sir ಮತ್ತು ಗುರು ಶಿಷ್ಯರು ಸಿನಿಮಾ ತಂಡಕ್ಕೆ 💐🎉 ಆಣೆ ಮಾಡಿ ಹೇಳುತ್ತೇನೆ ಸಿನಿಮಾ ದೊಡ್ಡ ಹಿಟ್ ಆಗಲಿ 💐🎉❣️❤️

  • @manjugowda-dd9xk
    @manjugowda-dd9xk Рік тому +1

    Abbabbhaa ♥️

  • @maheshgowdapn5796
    @maheshgowdapn5796 2 роки тому +396

    💛ಆಣೆ ಮಾಡಿ ಹೇಳುತ್ತೇನೆ. ಏನ್ ದ್ವನಿ ಗುರು.. ಎಷ್ಟು ಸಲ ಕೇಳಿದರು ನನ್ನ ಮನಸ್ಸು ಒಪ್ಪುತ್ತಿಲ್ಲ ಇನೊಂದು ಸಾರಿ ಕೇಳು ಅನ್ನುತಿದ್ದೆ.. 💛😊ಜೈ ಕರ್ನಾಟಕ ಜೈ ಕನ್ನಡಿಗ 💛❤ ಇದೆ ತರ ಸಂಗೀತಗಳು ಹೆಚ್ಚು ಹೆಚ್ಚು ಬರುತ್ತಿರಲಿ..

  • @parasuramguddahalli4114
    @parasuramguddahalli4114 2 роки тому +352

    ನಾನು ನಟಿಸಿದ ಮೂದಲ ಸಿನಿಮಾ
    ಹಾಡು ಬಿಡುಗಡೆ ತುಂಬಾ ಖುಷಿಯಾಗುತ್ತಿದೆ
    💐💐💐🌄🌄🌄🌄🎊🎊🌺🌻🌼🌻🌺❤❤❤❤❤💓💓💓

    • @bharathsahyadri
      @bharathsahyadri 2 роки тому +18

      ಒಳ್ಳೇದ್ ಆಗ್ಲಿ ನಿಮಿಗೆ ಇನ್ನಷ್ಟು ಹೆಚ್ಚು ಅವಕಾಶಗಳು ನಿಮ್ಮ ಪಾಲಗಲಿ 🤝💐

    • @abhilashgubbi9
      @abhilashgubbi9 2 роки тому +4

      Olledagli Anna all the best 🔹

    • @ranganathgururaj7085
      @ranganathgururaj7085 2 роки тому +3

      Good luck

    • @hanamantradderatti8112
      @hanamantradderatti8112 2 роки тому +8

      ಒಳ್ಳೆದಾಗಲಿ ನಿಮ್ಮ ತಂಡಕ್ಕೆ

    • @rameshr.s.gouda.6215
      @rameshr.s.gouda.6215 2 роки тому +6

      ನೀವೂ ಮಾಡಿರೋ carector yavdu bro

  • @manjugamer1113
    @manjugamer1113 2 роки тому +148

    Female singer voice chenagide ಅನ್ನೋರು like madi 👍👍

  • @baski123
    @baski123 Рік тому +52

    i could not understand meaning....but what a song! kannada !.. Heart melted !!!..💞💕💕.

  • @arundhawan6033
    @arundhawan6033 2 роки тому +8

    Wow ಅದ್ಬುತ ವಾಗಿದೆ....👌👌😍❤️ all the best from ದೇವತ ಮನುಷ್ಯ d boss and d boss fans 😘

  • @preethuofficial2845
    @preethuofficial2845 2 роки тому +1281

    ಯಾರಿಗೆ ಈ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನುಸುತ್ತೆ ಅವ್ರು ಮಾತ್ರ ಈ ಹಾಡಿಗೆ ಲೈಕ್ ಮಾಡಿ ಹಾಗೆ ಈ ಹಾಡನು ಎಷ್ಟು ಸಲ ಕೇಳಿದಿರಾ ಅಂತ ತಪ್ಪದೆ ಹಾಕಿ ನಾನು ಯಾರು ಯಾರು ಎಷ್ಟು ಸಲ ಕೇಳಿದರೆ ಅಂತ ಕಾಯುತಾ ಇದೀನಿ ❤️❤️❤️

  • @thenameismanojy
    @thenameismanojy 2 роки тому +334

    ತುಂಬ ವರ್ಷ ಆಗಿತ್ತು ಈತರಹ ಹಾಡು ಕೇಳಿ,ಖುಷಿ ಆಗುತ್ತೆ ಈತರಹದ ಹಾಡು ಕೆಳೋಕೆ.,ಮತ್ತೆ ಮತ್ತೆ ಕೇಳೊ ತರ ಇದೇ ಈ ಹಾಡು♥💯

  • @chaitu_chems
    @chaitu_chems 2 роки тому +98

    Me Telugu.... day by day I'm in love with Kannada...so soulful song

  • @raghur3614
    @raghur3614 2 роки тому +29

    ಕನ್ನಡ ಇಂಡಸ್ಟ್ರಿಯಲ್ಲಿ ಇತರ ಸಾಂಗ್ ನ ಕೇಳಿ ತುಂಬಾ ದಿನ ಆಗಿತ್ತು ಕೇಳ್ತಾ ಇದ್ರೆ ತುಂಬಾ ನೆಮ್ಮದಿ ಅನ್ನಿಸ್ತಾ ಇದೆ❣️❣️❣️❣️

  • @bandenawaznawaz6391
    @bandenawaznawaz6391 2 роки тому +562

    ಕಚ್ಚಾ ಬಾದಾಮ್ ಅಂತಾ ಸೊಂಟ ಅಲ್ಲಾಡ್ಸೋರ್ಗಿಂತ ಇಂತಹ ಹಾಡಿಗೆ ಲೈಕ್ ಮಾಡ್ರಿಪ....❤️🙏

  • @yogeshgowda1418
    @yogeshgowda1418 2 роки тому +158

    ಆಣೆ ಮಾಡ್ದೆ ಇದ್ರು ಹೇಳ್ತಿದೀನಿ ಈ ಹಾಡು ಸುಂದರವಾಗಿದೆ 💙female voice anthu wow 💐

  • @hkjoojjooohhooojjookkjjooo
    @hkjoojjooohhooojjookkjjooo 2 роки тому +152

    ಯಾರು ಯಾರು ಫೀಮೇಲ್ ವಾಯ್ಸ್ ಗೇ ಫಿದಾ ಹಾಗಿದ್ದೀರಿ ಅವರು ಒಂದು ಲೈಕ್ ಕೊಡಿ ಇಲಿ 👍

  • @nobudgetvideosshorts1037
    @nobudgetvideosshorts1037 2 роки тому +67

    ಅಬ್ಬಾ ಅಬ್ಬಬ್ಬ ಮರೆಯಲು ಸಾಧ್ಯವೇ ಇಂಥಹ ಒಳ್ಳೆ ಸಾಹಿತ್ಯ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತ... ❤️❤️❤️

    • @नानसाय-ल2ठ
      @नानसाय-ल2ठ 2 місяці тому

      Poooiiiijjjj7uuuuuuyyyttt4443ewwwwwwwllkkkjjjjhhhggffdfdddddsaaammmnnnbbbbvvvçxxzzzz. ,
      😂🎉🎉😢😮😮😅😅😅😊

  • @rkmahi9685
    @rkmahi9685 2 роки тому +26

    ಅದ್ಭುತವದಂತಹ 👌🏻ಹಾಡು ತುಂಬಾ ಅಂದ್ರೆ ತುಂಬಾ ಇಷ್ಟ ಅಯ್ತು 😍 ಪದೇ ಪದೇ ಕೇಳ್ಬೇಕು ಅನಿಸುತದೆ amazing song 💐💝

  • @kavyasnaik5891
    @kavyasnaik5891 2 роки тому +1355

    ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಶಾಲೆಯಲ್ಲಿ ಚಿತ್ರಿಸಿದ ಹಾಡು 😍😍😍

    • @ಕಿರಣ್ಗೌಡ
      @ಕಿರಣ್ಗೌಡ 2 роки тому +46

      ನಿಮ್ಮ ಶಾಲೆ ತುಂಬಾ ಚೆಂದ ಉಂಟು 🤭😍😍

    • @shrutiparamesh3034
      @shrutiparamesh3034 2 роки тому +31

      ಆದ್ರೆ ನಮ್ಮೂರ್ ಹೆಸರಿಟ್ಟಿದ್ದಾರೆ ಬೆಟ್ಟದಪುರ

    • @ಕಿರಣ್ಗೌಡ
      @ಕಿರಣ್ಗೌಡ 2 роки тому +14

      @@shrutiparamesh3034 ಬೆಟ್ಟದಪುರ ಎಲ್ಲಿ ಇದೆ

    • @hanumanthidagod2395
      @hanumanthidagod2395 2 роки тому +7

      Bro mundgod.. Malgi 👍

    • @vinayakgunaga8068
      @vinayakgunaga8068 2 роки тому +10

      ಶಿರಸಿ ಸಿರಿ

  • @vamshiramu8474
    @vamshiramu8474 Рік тому +10

    ಬಹುಶಃ ಭಾರತೀಯ ಚಿತ್ರರಂಗದಲ್ಲಿ ಈಗಿನ ಬೆಳವಣಿಗೆಯಲ್ಲಿ ನನ್ನ ಕರುನಾಡ ಚಿತ್ರಗಳು ಯಾವುದೋ ಒಂದು ರೀತಿಯಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ಮಕಾಡೆ ಮಲಗಿಸುತ್ತಿವೆ. ಜೈ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  • @sangameshaj7581
    @sangameshaj7581 2 роки тому +42

    ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ಹಾಡಿನ ಚಿತ್ರೀಕರಣ Song 🔥🔥🥰All The Best

  • @srinivasacm1640
    @srinivasacm1640 2 роки тому +603

    1995ರ ಕಾಲಕ್ಕೆ ಹೋಗಿ ಬಂದಹಾಗೆ ಇದೆ ಈ ಮೇಲೊಡಿ ಗೀತೆ....
    ಸಾಹಿತ್ಯ 👌
    ಸಂಗೀತ 👌 ಅದ್ಭುತ.

  • @vinayakakm3584
    @vinayakakm3584 2 роки тому +14

    ಅತ್ಯುತ್ತಮ ಹಾಡು.... ತುಂಬಾ ಸಲ ಕೇಳಿದ್ರು ಕೇಳಬೇಕು ಅನ್ನಿಸುವ ಹಾಡು... ವಿಜಯ್ ಪ್ರಕಾಶ್ ಸರ್ & ಹರ್ಷಿಕ ದೇವನಾಥ್ ಅವರ ಧ್ವನಿ ಅಂತೂ 👌👌👌... All the best to "GURU SHISHYARU" team...

  • @sureshasuresha3836
    @sureshasuresha3836 2 роки тому +14

    ನಮ್ಮ ಕನ್ನಡ ನಮ್ಮ ಹೆಮ್ಮೆ... ಕನ್ನಡ ಚಿತ್ರರಂಗವನ್ನ ಉನ್ನತ ಮಟ್ಟಕ್ಕೆ ತಕೊಂಡು ಹೋಗೋಕೆ ಇಂತಹ ಹಾಡುಗಳ ಪಾತ್ರ ತುಂಬಾನೇ ಮುಖ್ಯ.....

  • @praveenkumarharlapura9322
    @praveenkumarharlapura9322 2 роки тому +15

    I heard real magical voice today.. First salakke fan ade voice ge.. (Abababbaaa naa hogo daarili hoogaluuuuu.. Really magical voice 😍)

  • @narasimhanaiknn
    @narasimhanaiknn 2 роки тому +614

    ಮನಸಿಗೆ ಮುದ ನೀಡುವ melody song, ಬಾಯಿಯಲ್ಲಿ ಮನಸಿನಲ್ಲಿ ಗುನುಗು ವಂತಹ ಸಾಹಿತ್ಯ ಮತ್ತು ಸಂಗೀತ...👏👌👍❤

  • @lovelyanjali937
    @lovelyanjali937 2 роки тому +19

    ಹಳ್ಳಿ ಹುಡುಗಿಯ❤️ ಮನಸಿನ ಮಾತು
    ಬರೆಯಲು✍️ ಕೂತರೆ ಹಾಡು ಆಯ್ತು .
    ಗುರು ಶಿಷ್ಯರು 👌🎯 ಆಗಲಿ👍👍

  • @dnshvjy9916
    @dnshvjy9916 Місяць тому +3

    I Am from tamil nadu but I like this song , female voice wonderful mind blowing ❤❤❤

  • @MATURBASAVARAJA
    @MATURBASAVARAJA 2 роки тому +439

    ಇತ್ತೀಚೆಗೆ ಬಂದ ಸಿನಿಮಾಗಳ ಹಾಡುಗಳು
    ಒಂದಕ್ಕಿಂತ ಒಂದು ಸೂಪರ್ ಹಿಟ್ ಸಾಂಗ್
    ಬರ್ತಾ ಇದಾವೆ ಅಲ್ವಾ ಪ್ರೆಂಡ್ಸ್..
    1.ಮಾನ್ಸೂನ್ ರಾಗ
    2.ಗುರು ಶಿಷ್ಯರು
    3.ಕಾಂತರ......
    ಈ 3 ಸಿನಿಮಾದ ಹಾಡುಗಳು ಯಾರಿಗೆಲ್ಲಾ ತುಂಬಾ ಇಷ್ಟ ಹೇಳ್ರಿ💐💐💐

  • @VR_Creation2563
    @VR_Creation2563 2 роки тому +141

    All the best for Entire Team of Guru Shisyaru 💐
    Jai DBoss ❤️

  • @abhilashakantharaju1160
    @abhilashakantharaju1160 2 роки тому +20

    ಶಬ್ದಗಳಿಗೆ ನಿಲುಕುತ್ತಿಲ್ಲಾ..... ಕರ್ಣಾನಂದ ......!!! ಅತ್ಯುದ್ಭತ .... ಧನ್ಯವಾದಗಳು ಗುರು ಶಿಷ್ಯರ ತಂಡಕ್ಕೆ ಶುಭವಾಗಲಿ....❤️

  • @varaahakishu6497
    @varaahakishu6497 2 роки тому +3

    This is not Shreya Ghoshal
    This Our very own Shreya ghoshal from Karunadu
    Karnataka pride Harshika Devanath🙏🙏🙏👍 Hatts off to ur singing

  • @pradeephithaishi158
    @pradeephithaishi158 2 роки тому +30

    ಹಳ್ಳಿಘಮವಿದೆ 💚✨
    ನಿಶ್ವಾಕಾ ಅನ್ನೋ ಸುಮ ಇದ್ದಾರೆ 🌼
    ಶರಣ್ ರವರು 💙
    ಗಿಚ್ಚಗಿಲಿ ✨✨
    ವಿ.ಪಿ ಸರ್ ವಾಯ್ಸ್ 💥
    Wonderful 👌
    All the best #Gurushishyaru
    ಆಣೆ ಮಾಡಿ ಹೇಳುತೀನಿ
    ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ 🙌✨

    • @ammusri6629
      @ammusri6629 2 роки тому +2

      Super song sweet🍬🍭 agi edhe

    • @pradeephithaishi158
      @pradeephithaishi158 2 роки тому

      @@ammusri6629
      ಹು ನಿಶ್ವಿಕಾ ಇರೋದ್ಕೆ ಸ್ವೀಟು ಜಾಸ್ತಿ ಆಗದೆ 😁🥳

  • @adarshanaik
    @adarshanaik 2 роки тому +23

    Slow poison ಆಗೋ ಎಲ್ಲಾ ಲಕ್ಷಣಗಳಿವೆ ಈ ಹಾಡಿಗೆ😍👌

  • @adityashetty2004
    @adityashetty2004 2 роки тому +74

    ಅದೆಷ್ಟೋ ವರ್ಷಕ್ಕೆ ಇತರಹದ ಹಾಡು ಗಳು ನಮ್ಮ ಫಿಲ್ಮ್ industry ಗೆ ಮರು ಹುಟ್ಟು ಹಾಕುತ್ತಿದೆ❤️😘 i love this song ❤️😍🥰😘👍💝

  • @Ganesh_da
    @Ganesh_da 2 роки тому +19

    Addicted to aaaaa aaaa aaaaa tune...😍😍 What a music👌👌 Ajaneesh you are giving fabulous songs..

  • @ananyasuresh724
    @ananyasuresh724 2 роки тому +1259

    ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು ಆ ಆ ಆ…
    ನಿನ್ನನೂ ನಾ ಕಂಡ ವೇಳೆ ನೀನೆ ನನ್ನೆಲ್ಲ ನಾಳೆ
    ನಿನ್ನನೂ ನಾ ಕಂಡ ವೇಳೆ ನೀನೆ ನನ್ನೆಲ್ಲ ನಾಳೆ
    ಅಯ್ಯೋ ಅಯ್ಯೋ ಏನಿದು
    ಏನು ಅರ್ಥವಾಗದು,
    ಅಬ್ಬಬ್ಬಾ ಭೂಮಿನೇ ಕೇಳೋ ಹಾಗೆ ಕೂಗಲ
    ಅಯ್ಯಯ್ಯೋ ನಿನ್ನೆದುರಲ್ಲೇ ನಿಂತು ಹೇಳಲಾ
    ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು...
    ಏನಿದೂ..?
    ಏನಿ ತಯಾರಿ ಮನದಲಿ ನೂರುಬಾರಿ
    ಒಲವಿನ ಖಾತರಿ
    ಏನಿ ಎದೇಲಿ.. ದಿನವಿಡಿ ನಿನ್ನ ನೋಡೋ
    ಮುಗಿಯದ ಚಾಕರಿ.
    ಕೋಟಿ ಸರಿ ಹೇಳುವೆನು
    ನೀನೇನೆ ನನ್ನವನು …ಏಕೆ ಅನುಮಾನ…?
    ಅಬ್ಬಬ್ಬಾ ನಾ ಹೋಗೋ ದಾರಿಯಲ್ಲಿ ಹೂಗಳು
    ಅಯ್ಯಯ್ಯೋ ನೀನ್ಯಾರು ಅಂತ ನನ್ನ ಕೇಳಲು
    ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು
    ಏನಿದು….
    ಪೂರ್ತಿ ಜಗಾನು ತಲೆ ಕೆಳಗೆ ಆದಹಾಗೆ
    ಹೆಂಗೆಂಗೋ ಕಾಣ್ತದೆ
    ಏನು ಇದೇನು ಸ್ವರ್ಗಾನೆ ನನ್ನ ನೋಡಿ
    ಕೈ ಬೀಸಿದಂತಿದೆ
    ಕುಡಿಯದೆ ಬೀದಿಯಲಿ
    ತೂರಾಡಿ ನಡೆದಂತೆ.. ನೀನು ಬಂದಾಗಿಂದ
    ಅಬ್ಬಬ್ಬಾ ಊರಿಗೆ ಊರೇ ನ್ಯಾಯ ಸೇರಿಸಿ
    ಅಯ್ಯಯ್ಯೋ ನಿಮ್ಮಪ್ಪ ಅವ್ವನ ಅಲ್ಲಿ ಕೂರಿಸಿ
    ಆಣೆ ಮಾಡಿ ಹೇಳುತೀನಿ ನಾನು ನಿನ್ನವನು
    ❤️❤️💌❤️❤️

  • @-Self_Love-
    @-Self_Love- 2 роки тому +34

    🎶 ಕೇಳೋದಿಕ್ಕೆ ತುಂಬಾ ಮುದುವಾಗಿದೆ😻😌...ಇನ್ಮೇಲೆ ಈ ಹಾಡು ನನ್ PLAYLIST ಗೆ ADD ಆಗೋದ್ರಲ್ಲಿ ಡೌಟ್ ಎ ಇಲ್ಲ🤩😘...ಅದ್ಭುತ ಸಾಹಿತ್ಯ🙌..ಅತ್ಯದ್ಭುತ ಹಾಡುಗಾರಿಕೆ 🎶 ಹರ್ಷಿಕ😍❣️....ಹರ್ಷಿಕ ಅವರ ಹಾಡುಗಾರಿಕೆಯೇ ಈ ಹಾಡಿಗೆ ಮೆರುಗು ತಂದುಕೊಟ್ಟಿದೆ💯💫..ನಿಮ್ಮ ಈ ಚಿತ್ರಕ್ಕೆ ಯಶಸ್ಸು ಸಿಗಲಿ✌️..ಶುಭವಾಗಲಿ #ಗುರುಶಿಷ್ಯರು ತಂಡಕ್ಕೆ🥳💛♥️
    EDIT : ಹಚ್ಚ ಹಸಿರಿನ ನಡುವೆ ನಮ್ಮ ಸಂಗತಿಯ ಜೊತೆ ಈ ಹಾಡು ಕೇಳಿ ಆನಂದಿಸುವುದರಲ್ಲಿ ಇರುವ ಖುಷಿ ಎಲ್ಲೂ ಸಿಗುವುದಿಲ್ಲ😻🙈💝

  • @satishdevadiga756
    @satishdevadiga756 2 роки тому +53

    ಈ ಸಾಂಗ್ ಯಾಕೋ... ತುಂಬಾ ಇಷ್ಟ ಆಯ್ತು.... ಪದೆ ಪದೆ ಕೇಳ್ಬೇಕು ಅನ್ನಿಸ್ಥದೆ.. 👌👌👌👌👌⭐⭐⭐⭐⭐

  • @VijayKumar-lj4tn
    @VijayKumar-lj4tn 8 місяців тому +10

    No one can replace hamsalekha.... but i feel Ajneesh future hamsalekha for kannada industry...

  • @jeevajeev495
    @jeevajeev495 2 роки тому +39

    ಅಬ್ಬಬ್ಬಾ ಊರಿಗೆ ಊರೇ ನ್ಯಾಯ ಸೇರಿಸಿ
    ಅಯ್ಯಯ್ಯೋ ನಿಮ್ಮಪ್ಪ ಅವ್ವನ ಅಲ್ಲಿ ಕೂರಿಸಿ
    ಆಣೆ ಮಾಡಿ ಹೇಳುತೀನಿ ನಾನು ನಿನ್ನವನು.💙

  • @ambareshnagur9324
    @ambareshnagur9324 2 роки тому +18

    ಸುದೀಪ್ ಸರ್ ಅಭಿಮಾನಿಗಳಿಂದ all the best all teame ಗೆ ಸೂಪರ್ ಸಾಂಗ್ 🥰😍💓

  • @angeldarkness4771
    @angeldarkness4771 2 роки тому +24

    ಆಣೆ ಮಾಡಿ ಹೇಳುತೀನಿ ನಾನು ನಿನ್ನ ಅವಳು ಸೂಪರ್ ಸಾಂಗ್.. ❤️😍really this is song super❤️😍i love song

  • @raghavendra23
    @raghavendra23 2 роки тому +70

    ನಮ್ಮ ಕನ್ನಡದ ಹಾಡುಗಳ ಸಾಹಿತ್ಯ ಬೇರೆಲ್ಲಾ ಭಾಷೆಗಳಿಗಿಂತ ಒಂದು ಕೈ ಮೇಲು.. ಎಲ್ಲಾ ಕಲಾವಿದರಿಗೂ ಅಭಿನಂದನೆಗಳು

    • @Shrav-sj2cv
      @Shrav-sj2cv 8 місяців тому +2

      Nenu kannada bittu bere bashe node illa, hogi nodu amel helu

  • @sangameshshirasagi1875
    @sangameshshirasagi1875 2 роки тому +36

    ಟೀಮ್ of ಗುರು ಶಿಷ್ಯ....you guys nailed it....
    ಗುರು-ಶಿಷ್ಯ ಚಿತ್ರತಂಡಕ್ಕೆ ಯಶಸ್ಸು ಸಿಗಲಿ ಎಂದು ಆಶಿಸುವೆ....

  • @ravikumarbr1594
    @ravikumarbr1594 2 роки тому +121

    Ajneesh super macchii nivu 😎
    Kannada music industry in future 🎶
    All the best Kishore sir and Sharan sir 🤝 and team 🎊🎉🥳
    #Dbossfans❤️
    #Kranthi🔥🔥🔥
    #D56 waiting.....

    • @Shiva-GU
      @Shiva-GU 2 роки тому +2

      ಮರಾಠಿ ಹಾಡು

    • @shivkumarpatre4415
      @shivkumarpatre4415 2 місяці тому

      Wwwwwwwwwwwwwwwwwwwwwwwwwwwwwwwwwwqwwwwwwwwwwwwwwwwwwwwwwwwwwwwwwwwwwwwwwwww​@@Shiva-GU

  • @ningannabisali
    @ningannabisali 2 роки тому +27

    ಈ ಹಾಡು ಬಿಡುಗಡೆ ಆದಾಗಿನಿಂದ ಬೇರೆ ಹಾಡು ಕೇಳ್ತಾನೆ ಇಲ್ಲಾ , ಯೂಟ್ಯೂಬ್ ಚಾಲೂ ಮಾಡಿದ್ರೆ ಸಾಕು ಆನೆ ಮಾಡಿ ಹೇಳುತಿನಿ ಅಂತಾನೆ ಟೈಪ್ ಮಾಡ್ತೀನಿ ❣️❣️

  • @pallabjyotidas9427
    @pallabjyotidas9427 Рік тому +48

    I belong to Assam(North-East) and love this song unconditionally. I am learning Kanada from last year, it's a interesting language. Really a fabulous land full with down-to-earth people. ❤❤

  • @rkchannel1412
    @rkchannel1412 2 роки тому +14

    ಕಿವಿ ಇಂಪಾತು ಗುರು ಸಾಂಗ್ ಕೇಳಿ 🥰
    All the best 🙏 wishes from D BOSS FANS ❤️

  • @akshayhiremath6697
    @akshayhiremath6697 2 роки тому +60

    ಮತ್ತೆ ಹಂಸಲೇಖ ಹಾಡು ಕೇಳಿದ ಹಾಗೆ ಯಾರು ಯಾರಿಗೆ ಅನಿಸಿತು...? ಬ್ಯಾಕ್ಗ್ರೌಂಡ್ ಮ್ಯೂಸಿಕ್ ಅದ್ಭುತ ಅದ್ಭುತ.....ಅಜನೀಶ ಲೋಕನಾಥ 👌👌👌

  • @rony6999
    @rony6999 2 роки тому +12

    Yella kannada romantic song allu Shreya ghoshal voice keli keli tale kettogittu , thank you ajneesh sir for this song ❤️🔥

    • @jeevasjeeva2415
      @jeevasjeeva2415 2 роки тому +2

      But just remember no can give such a huge impact on kannada words.... Shreya & sonu.... God gift to a kannada melody world....

    • @sathyak2347
      @sathyak2347 2 роки тому

      u r right

    • @_.FOX._
      @_.FOX._ 2 роки тому

      Shreya range ninge gothilla bidu kid , first bere avra bagge mathado bagge avra bagge thilko

    • @rathnammapn4099
      @rathnammapn4099 4 місяці тому

      ​@@_.FOX._ adru bere singers kailu hadisbeku.. Avagle ella tara sangeeta ista aguthe

  • @mahesh25387
    @mahesh25387 10 місяців тому +1

    What a fresh lyrics + music 🎶 ! ಮನ ತಣಿಯಿತು.

  • @ಮನುಗೌಡ-ಸ9ಣ
    @ಮನುಗೌಡ-ಸ9ಣ 2 роки тому +13

    ಆಣೆ ಮಾಡಿ ಹೇಳುತೀನಿ, ಹಾಡು ಸೂಪರ್ ಆಗಿದೆ.
    ಸಂಗೀತ, ಗಾಯನ, ಸಾಹಿತ್ಯ💥👌

  • @umeshumee425
    @umeshumee425 2 роки тому +120

    ಎನಿ ಅದ್ಭುತ ವಾಯ್ಸ್ ಮತ್ತು ಅದ್ಬುತ ಸಂಗೀತ ಅತ್ಯುತ್ತಮ ಸಾಹಿತ್ಯ ಅಜನೀಶ್ ಲೋಕನಾಥ್ ರವರಿಗೆ ತುಂಬು ಅಭಾರಿ 💐

  • @creamymoon_2013
    @creamymoon_2013 2 роки тому +59

    ಜನರಿಗೆ ಹಾಡುಗಳು ಸಿನಿಮಾಕ್ಕೆ ಇನ್ವಿಟೇಶನ್ ಕೊಟ್ಟಂಗೆ ಚೆಂದದ ಸಾಹಿತ್ಯ ಮತ್ತು ನಟನೆ ಚಿತ್ರತಂಡಕ್ಕೆ ಶುಭವಾಗಲಿ 💐🙂

  • @runaldjadhav6423
    @runaldjadhav6423 9 місяців тому +3

    3:46 magical voice ❤❤❤❤❤

  • @ShIvAkUmAr-lh2dk
    @ShIvAkUmAr-lh2dk 2 роки тому +26

    ಶರಣ್ ಸರ್ ಮತ್ತು ನಿಶ್ವಿಕಾ ಜೋಡಿ ತುಂಬಾ ಚೆನ್ನಾಗಿದೆ..... ♥️😍

  • @eshwarvarunstudios
    @eshwarvarunstudios 2 роки тому +30

    ಅದ್ಬುತ ವಾಗಿದೆ ಹಾಡು...
    ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು♥️♥️😍

  • @pmcreation533
    @pmcreation533 2 роки тому +26

    ಕನ್ನಡದಲ್ಲಿ ನಂಗೆ ಅತಿ ಹೆಚ್ಚು ತೃಪ್ತಿ ಕೊಟ್ಟ ಸಾಂಗ್ ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಸಾಂಗ್
    ನಿನ್ನನು ನಾ ಕಂದ ಮೇಲೆ ಸುಪರ್ಬ್ ♥️♥️

  • @satishar3403
    @satishar3403 2 роки тому +180

    ಅಜನೀಶ್ ಲೋಕನಾಥ್ ರವರು ಕನ್ನಡ ಗಾಯಕರಿಂದಲೇ ಉತ್ತಮ ಹಾಡುಗಳನ್ನು ನೀಡುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ.

  • @rakshitandanshshetty9255
    @rakshitandanshshetty9255 2 роки тому +43

    Pls support we trust Ajaneesh loknath music he is magician
    RCB bgm artist is always special for fans
    R -Ravi basrur
    C - Charan raj
    B - B. Ajaneesh loknath
    ❤️❤️❤️😘😘😍😍🤠🤠 Bgm. Brahma is all time favourite his all songs are blockbuster and chartbuster iam addicted to his songs at last love from Shetty gang fans

  • @PremKumar-uw7pb
    @PremKumar-uw7pb 2 роки тому +17

    ತುಂಬಾ ದಿನಗಳ ನಂತರ ಒಂದು ಅದ್ಭುತವಾದ ಹಾಡು ತುಂಬಾ ಖುಷಿ ಆಯ್ತು, ಆಣೆ ಮಾಡಿ ಹೇಳುತಿನಿ ಹಾಡು ಅದ್ಬುತನೆ👌👌👌👌🙏🙏🙏🙏

  • @veereshkammar9820
    @veereshkammar9820 2 роки тому +47

    ಕನ್ನಡ ಹಾಡು ಬೇರೆ ಲೆವೆಲ್ 👌👌👌👌

  • @theuniquemsrtc7355
    @theuniquemsrtc7355 Рік тому +59

    I am from maharashtra..this song is heart touching....until now the feelings of a boy falling in love with a girl were depicted on screen...but what a girl feels when she falls in love is beautifully and serenely shown here..and this kannada song added more melody to it., being a marathi I couldn't understand the words but the feelings were fully reaching. ....very pure emotion .and pure love is expressed in this song ..and the music of the song makes it even sweeter ....that's why this song is so heart touching .superb song .. ...the director actor singer and music composer are less than appreciated ...very nice very nice .....this song is my favorite in marathi song as well as in kannada language ....that's why this marathi man mobile ring tone song has become ... .....and it can happen only in india...... thank you for this song guys. एकच नं......जबरदस्त...ಅದ್ಭುತ...ತುಂಬಾ ಚೆನ್ನಾಗಿದೆ..

  • @umaks2095
    @umaks2095 2 роки тому +16

    ದಿನಕ್ಕೆ 5ರಿಂದ 6 ಸ್ಸಾರಿ ಈ ಹಾಡು ಕೇಳುತ್ತೇನೆ....ತುಂಬಾ ಚೆನ್ನಾಗಿದೆ👌👌😍😍

  • @lakshmikantha.d.sgowda9735
    @lakshmikantha.d.sgowda9735 2 роки тому +146

    ಅತಿ ಸೊಗಸಾದ ಸಾಹಿತ್ಯ, ಇಂಪಾದ ಸಂಗೀತ... ಮನ ತಣಿಸುವ ಗಾಯನ ಒಟ್ಟಾರೆ ಅಜನೀಶ್ ಸರ್... ನೀವು ಕರುನಾಡ... ಮಾಧುರ್ಯ ದ ಲೋಕನಾಥ್..

  • @Prasadnavaratna
    @Prasadnavaratna 2 роки тому +59

    Amazing singing by 2 lovely singers. Composition is into next level. This is like an addiction. ಎಷ್ಟು ಸರಿ ಕೇಳಿದ್ರು ಬೇಜಾರ್ ಆಗೋದಿಲ್ಲ. Over all an complete pakage... Kannada industry next level ge hogtirodu kannadiganaagi tumba hemme ansatte. ಜೈ ಕರ್ನಾಟಕ ಜೈ ಕನ್ನಡ

  • @siddukarna5241
    @siddukarna5241 2 роки тому +15

    ಕನ್ನಡ ಇಂಡಸ್ಟ್ರಿ.. ಕನ್ನಡ ಹಾಡುಗಳು ಎಂದೆಂದಿಗೂ ಅಜಾರಮರ

  • @SubbuSings
    @SubbuSings 2 роки тому +42

    Yestu chenaagide ee haadu! Lovely Ajaneesh & special appreciation to the singer. Beautiful rendition!❤️

  • @manojb8261
    @manojb8261 2 роки тому +14

    Mind blowing another block master hit song for sandalwood Nishvika naidu mam super acting and Sharan sir also And harshika Devanath super voice 🔥🔥👌👌👌

  • @happyhooman2045
    @happyhooman2045 2 роки тому +61

    Female singer is just so amazing..beautiful composition ❤️❤️

  • @VenuGopal-zd1jo
    @VenuGopal-zd1jo 2 роки тому +23

    ಸರಿಗಮಪದಲ್ಲಿ ಕೇಳಿ ಈ ಹಾಡನ್ನು ಇಲ್ಲಿ ಕೇಳಿದವರು ಯಾರು ಲೈಕ್ ಮಾಡಿ 🎧🔥♥️

  • @basavakumar2517
    @basavakumar2517 2 роки тому +21

    Wonderful lines
    ಸಾಹಿತ್ಯ ಅಂತು ಒಂದೊಂದು ಸಾಲುಗಳು ಅತ್ಯದ್ಭುತ ನಿಶ್ವಿಕ ನಟನೆ ಇನ್ನು ಅದ್ಭುತ💕😍

  • @WrittenByMadanBS
    @WrittenByMadanBS 2 роки тому +9

    Waiting for D56👍
    ⭐D Boss⭐ fans❣️
    #DBoss🚩
    #Kranti💥

  • @harishkadur1086
    @harishkadur1086 2 роки тому +15

    ಸಾಹಿತ್ಯ,ಸಂಗೀತ,ಹಾಡುಗಾರರ ದ್ವನಿ ಪ್ರತಿಯೊಂದು ವಿಭಾಗದಲ್ಲಿ ಎಲ್ಲರ ಪ್ರಯತ್ನ ಅತ್ಯದ್ಬುತವಾಗಿ ಮೂಡಿಬಂದಿದೆ ಜಾಸ್ತಿ ಒಳ್ಳೆಯದಾಗಲಿ ಜೈ ಕನ್ನಡಾಂಭೆ❤️🙏

  • @SanjuKumar-jg6cc
    @SanjuKumar-jg6cc 13 днів тому +1

    Tumba channagide ee song 👌👌👌👌👌👌

  • @swapnilsajane4036
    @swapnilsajane4036 2 роки тому +41

    ಒಳ್ಳೆ ಸಾಹಿತ್ಯ.... ಒಳ್ಳೆ ಸಂಗೀತ.....ಅತ್ಯುತ್ತಮ ಹಾಡುಗಾರಿಗೆ......ನಟಿಯ ಅದ್ಭುತ ನೈಜ ನಟನೆ.....

  • @sidharthkatariya7928
    @sidharthkatariya7928 2 роки тому +45

    Wow, What a song ❤️✨
    Nishvika mam, You make songs even better by just being in it 😍😍😍😍

    • @ashokashujaisriram3308
      @ashokashujaisriram3308 2 роки тому

      ನಿಷ್ವಿಕಾಗೆ ಕೊಬ್ಬು.selfine ಕೊಡಲ್ಲ ಅಂತಲೇ. ಬೋಸುಡಿ 😂😂

  • @BadigerViju
    @BadigerViju 2 роки тому +54

    Ajneesh sir music composition is always superb....... This song is very unique n also seens.... Female playback singer voice just wow...... 😘 Our sandalwood have so beautiful n cute actresses.... Nishvika....😍😍😍

  • @narendraupparana1944
    @narendraupparana1944 Рік тому +64

    Iam Telugu but I searched for this more than 20 times I love this song ...😍🥰❤️❤️🥰😍

    • @kubheraswamy8389
      @kubheraswamy8389 Рік тому +2

      Am too from Telugu but song was awesome

    • @sandeshpc1298
      @sandeshpc1298 Рік тому +2

      ​@@kubheraswamy8389 😊😊😊😊😊😊😊😊😊😊😊😊😊😊😊😊😊😊😊😊😊😊

    • @sunilkcity
      @sunilkcity Рік тому +2

      ​@@sandeshpc1298 qqqqqqqq¹qqq❤q❤Qq❤

  • @handwritingclass3806
    @handwritingclass3806 2 роки тому +78

    ಹರ್ಷಿಕಾ ದೇವಾಂತ್ miracle voice 😘 😘

  • @lavacharam1346
    @lavacharam1346 2 роки тому +61

    B Ajneesh Lokesh sir creating a world new chapter in music composition, I have been observing and I felt it. Thanks a lot sir.

  • @rajeevpattar9081
    @rajeevpattar9081 Рік тому +5

    ಅದ್ಭುತವಾಗಿದೆ.. ತುಂಬ ಚನ್ನಾಗಿ ಎಲ್ಲವೂ ಮೇಲೈಸಿದೆ.. ಧನ್ಯವಾದಗಳು ಇಂತಹ ಹಾಡು ಕನ್ನಡಕ್ಕೆ ಕಾಣಿಕೆ ನೀಡಿರುವದಕ್ಕೆ 🙏💐💐

  • @KaliyugaBheema
    @KaliyugaBheema 2 роки тому +24

    ನಿಮ್ಮ ಚಿತ್ರ ತಂಡಕ್ಕೆ ಶುಭವಾಗಲಿ

    • @gopivenkataswamy4106
      @gopivenkataswamy4106 2 роки тому +1

      very Excited. Awesome song. All the very best Respected Sharan sir.&Respected Nishvika Ma'am ❤❤🌷🌷🙏🙏