ಊರ ಮುಂದಿನ ಭಾವಿ || Ura mundina Bhavi || ಜಾನಪದಗೀತೆ || ಸಾಹಿತ್ಯ - ಶ್ರೀ ಶಿವರುದ್ರಯ್ಯ ಗವಾಯಿಗಳು ಗೌಡಗಾಂವ

Поділитися
Вставка
  • Опубліковано 4 жов 2024
  • ಸಾಹಿತ್ಯ & ಸಂಗೀತ -
    ಶ್ರೀ ವೇ. ಶಿವರುದ್ರಯ್ಯ ಗವಾಯಿಗಳು ಗೌಡಗಾಂವ

КОМЕНТАРІ • 166

  • @shivalingsaganatti8526
    @shivalingsaganatti8526 2 дні тому +1

    ಎಂತಹ ಅದ್ಭುತ ಕಲಾವಿದ ಇವರು...... ನಿಜವಾಗಿಯೂ ನೀವು ಭವಿಷ್ಯದ s.p Balasubramaniam....sir... ನಾನು ನಿಮ್ಮ ದೊಡ್ಡ ಅಭಿಮಾನಿ....❤❤❤❤❤❤♥️♥️🙏🙏🙏

    • @yashmusicyashwantbadiger
      @yashmusicyashwantbadiger  2 дні тому

      ಧನ್ಯವಾದಗಳು ಸರ್ ತಮ್ಮ ಅಭಿಮಾನಕ್ಕೆ. ... ತಮ್ಮ ಪ್ರೋತ್ಸಾಹ ಸದಾವಕಾಲ ಹೀಗೆ ಇರಲಿ ‌....

  • @veereshkk5647
    @veereshkk5647 2 місяці тому +9

    Marvelous ಅದ್ಭುತ ಕಂಠ. 🙏🙏

  • @shivasharanvandaganur3353
    @shivasharanvandaganur3353 День тому

    ದಿನಕ್ಕೆ ಒಂದು ಬಾರಿಯದರೂ ನಿಮ್ಮ ಗಾಯನ ಕೇಳದಿದ್ದರೆ.. ಏನೋ miss ಮಾಡಿಕೊಂಡಂಗೆ ಆಗುತ್ತೆ ಸರ್.... Much impressed the way you Sing Sir 🙏🏽🙏🏽

    • @yashmusicyashwantbadiger
      @yashmusicyashwantbadiger  День тому

      ಧನ್ಯವಾದಗಳು 🙏 ನಿಮ್ಮ ಅಭಿಮಾನದ ಪ್ರೀತಿಯ ಪ್ರೋತ್ಸಾಹ ಹೀಗೆ ಇರಲಿ

  • @GaneshTodakari-i9r
    @GaneshTodakari-i9r 4 місяці тому +15

    ತುಂಬಾ ಚೆನ್ನಾಗಿ ಮಾಡಿದಿರಿ ಅಣಾ👌👌

  • @shiddalingashiddayyanavar6573
    @shiddalingashiddayyanavar6573 6 днів тому +1

    ಸುಂದರ ಗಾಯಣ 🙏

  • @savithamunnolli4776
    @savithamunnolli4776 2 місяці тому +4

    Super lirics 😍🙏🏻🙏🏻nim dhvaniyalli mate mathe kelbeku yenuva bhavane👌🏻👌🏻

  • @vishaltechinkannada2086
    @vishaltechinkannada2086 3 місяці тому +6

    ಅಣ್ಣಾ ನಿಮ್ಮ ನಂಬರ್ ಕಳಸು ಅಣ್ಣ ನಮ್ಮಲ್ಲಿ ಕಾರ್ಯಕ್ರಮ ಕ್ಕೆ ಕರೆಯಿತ್ತೆವೆ

  • @bhimashankardori
    @bhimashankardori 2 місяці тому +7

    ಮನಕುಲಕುವ ಧ್ವನಿ ❤

  • @Basavarajareddy.NNelludy
    @Basavarajareddy.NNelludy 23 дні тому +2

    🙏🙏🙏🙏🙏🙏🙏🙏super sir nanaa hendatige tumba esta sir...♥️ ♥️welcome sir🙏🙏

  • @vijusacademy5721
    @vijusacademy5721 5 місяців тому +2

    ತುಂಬಾ ಚೆನ್ನಾಗಿ ಹಾಡುತ್ತೀರಿ ಸಾಹಿತ್ಯ ಉಚ್ಚಾರಣೆ ಸ್ವಲ್ಪ ಗಮನ ಇರಲಿ ಜಾನಪದ ಗಾಯನಕ್ಕೆ ಪೂರಕವಾಗಿದೆ ನಿಮ್ಮ ಧ್ವನಿ 🙏ಶುಭವಾಗಲಿ 🙏🙏

    • @yashmusicyashwantbadiger
      @yashmusicyashwantbadiger  5 місяців тому +1

      ಸಾಹಿತ್ಯ ಉಚ್ಚಾರಣೆಯಲ್ಲಿ ಎಲ್ಲಿ ತಪ್ಪಾಗಿದೆ ದಯವಿಟ್ಟು ತಿಳಿಸಿ....

    • @vijusacademy5721
      @vijusacademy5721 5 місяців тому +2

      ಊರ ಮುಂದಿನ "ಬಾವಿ " ಇದು ಸರಿಯಾದ ಪದ ನಿಮ್ಮ ಉಚ್ಚಾರಣೆ ಯಲ್ಲಿ ಇದು "ಭಾವಿ" ಎಂದು ಕೇಳುತ್ತದೆ

  • @anjalikulkarni4888
    @anjalikulkarni4888 2 місяці тому +1

    ಕಂಚಿನ ಕಂಠ ಸಿರಿಯಲ್ಲಿ ಅತ್ಯಂತ ಸುಂದರ ಸಾಹಿತ್ಯವನ್ನು ಹಾಡಿದ್ದೀರಿ 🙏🙏💐💖

  • @satishnavadagi47
    @satishnavadagi47 22 дні тому

    ತುಂಬಾ ಚೆನ್ನಾಗಿ ಹಾಡಿದ್ದೀರಿ ಅಣ್ಣಾ ಆ ತಾಯಿ ಸರಸ್ವತಿ ನಿಮ್ಮ ನಾಲಿಗೆ ಮೇಲೆ ಇದ್ದಾಳೆ

  • @ವಿನಯ್ಕುಮಾರ್-ಝ8ಬ
    @ವಿನಯ್ಕುಮಾರ್-ಝ8ಬ 6 місяців тому +4

    ತುಂಬಾ ಖುಷಿಯಾಯ್ತು ಸರ್ ನಿಮ್ ಸಾಂಗ್ ಕೇಳಿ 🙏🙏🙏🙏🙏

  • @keertikalyani
    @keertikalyani 5 днів тому

    Super Aaana

  • @Ramesh-hz2xw
    @Ramesh-hz2xw 2 місяці тому +5

    🙏🙏🙏🙏🙏ಮತ್ತೆ ಮತ್ತೆ ಕೇಳುವ ಬಜನ ಪದ ತುಂಬಾ ಚೆನ್ನಾಗಿ ಹಾಡಿದ್ದೀರಾ yashvant anna

  • @BasappaChandaragi-m1p
    @BasappaChandaragi-m1p 4 місяці тому +1

    ನಿಮ್ಮ ಹಾಡು ತುಂಬಾ ಚೆನ್ನಾಗಿ ಬರೆದಿದ್ದೀರಿ

  • @HanamantKamabli
    @HanamantKamabli День тому

    Super bro 🔥

  • @ANANDHATTARGI
    @ANANDHATTARGI Місяць тому

    ಸೂಪರ್ ಸರ್👌👌👌🎉🎉❤
    ಮನ ಮಿಡುಕುವ ಧ್ವನಿ

  • @BheemashankarPatil-mt3ko
    @BheemashankarPatil-mt3ko 5 місяців тому +7

    ತುಂಬಾ ಚೆನ್ನಾಗಿ ಹಾಡಿದ್ದೀರಿ

  • @MarutiNaikar-tt5fo
    @MarutiNaikar-tt5fo Місяць тому

    Supper sir

  • @SangappaRonad-x5r
    @SangappaRonad-x5r 4 місяці тому +3

    Very very nice sir 👌👌👌👌

  • @dasbandekar684
    @dasbandekar684 2 місяці тому +6

    ಸರ್ ನಿಮ್ಮ ಕಂಠಸೀರಿಯಲ್ಲಿ ಮೂಡಿಬಂದ ಅತ್ಯುಅದ್ಭುತವಾದ ಹಾಡು 💞💞💞🙏🏻🙏🏻

  • @jabbarrkhan1656
    @jabbarrkhan1656 6 місяців тому +1

    Yashwanth Anna is always rock. Singer...❤ U ,. brother' ❤❤❤❤❤❤❤❤❤❤

  • @pandurangnayak9074
    @pandurangnayak9074 Місяць тому

    ನಾವು ಬಣಜಿಗೇರು ಕರೆ ದೇವ ಮಾಡ್ಯಾನ ನಮಗಿಂತ ಪರಿಯೇ ಈ ಸಾಂಗ್ ಆಡಿ sir

  • @Rachayya-x9l
    @Rachayya-x9l Місяць тому

    A great Gaana Gaarudiga of Kalyana Karnataka

  • @anjalikulkarni4888
    @anjalikulkarni4888 2 місяці тому

    ಅತ್ಯದ್ಭುತ ಅತ್ಯದ್ಭುತ ಗಾಯನ 🙏💐

  • @basavarajkalligudda9966
    @basavarajkalligudda9966 6 місяців тому +1

    ತುಂಬಾ ಸೋಗಸಾಗಿದೆ ನಿಮ್ಮ ತ್ರಿಪದಿ ಸಾಹಿತ್ಯ

  • @Ramesh-hz2xw
    @Ramesh-hz2xw 3 місяці тому +3

    Yestu bhari kelidaru sakaguvudill. Pade pade kelabeku hagide.

  • @sharanappapalled552
    @sharanappapalled552 5 днів тому

    Very good sar🎉

  • @aravindsambhapur9395
    @aravindsambhapur9395 6 місяців тому +1

    Excellent singing, beautiful music

  • @jabbarrkhan1656
    @jabbarrkhan1656 6 місяців тому +1

    Yashwanth Anna voice is amezing ❤❤❤❤❤

  • @manjunathsanagati24
    @manjunathsanagati24 3 місяці тому

    ತುಂಬಾ ಚೆನ್ನಾಗಿ ಹಾಡಿದ್ದೀರ ಅಣ್ಣ

  • @laxmikanttgunjkar3379
    @laxmikanttgunjkar3379 26 днів тому

    ❤❤❤🙏🙏👌

  • @gangashankar2156
    @gangashankar2156 6 місяців тому

    Thumba chennagi hadidaru Manassige santhosha Vaithu brother Sarina brother

  • @rajugoniger-bz7ox
    @rajugoniger-bz7ox 2 місяці тому

    Super sir singing 1 ricvest ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಹಾಡನ್ನು ಹಾಡಿ.

  • @gurunathnimbal3699
    @gurunathnimbal3699 6 місяців тому +1

    ಸರ್ ನಾವು ನಿಮ್ಮ ಅಭಿಮಾನಿ ಸರ್ ಸುಂದರವಾದ ಕಂಠ ಸರ್ ತಮ್ಮದು ಆ ಭಗವಂತ ತಮಗೆ ಅಷ್ಟ ಐಶ್ವರ್ಯ ಕೊಟ್ಟು ಕಾಪಾಡಲಿ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುತ್ತೇನೆ

  • @YellappaYallu-vy2qt
    @YellappaYallu-vy2qt Місяць тому

    👌👌👌👌👌👌👌👌❤❤❤❤❤❤❤❤❤❤❤

  • @ArunKada-g5z
    @ArunKada-g5z 26 днів тому

    Sir super voice sir

  • @Mallesha-f9q
    @Mallesha-f9q Місяць тому

    ಅದ್ಭುತ ಕಂಠ ❤️♥️🌹

  • @Siddappa-z2s
    @Siddappa-z2s Місяць тому +1

    Super, super

  • @NingappaWalikar-f7q
    @NingappaWalikar-f7q 4 дні тому

    🙏🙏🙏🙏👍👍👍

  • @akashkambale8361
    @akashkambale8361 7 днів тому

    ❤️🙏🏻

  • @NagrajRb-gv9jm
    @NagrajRb-gv9jm 2 місяці тому +1

    Super song🙏🙏

  • @SomanGowda-v8j
    @SomanGowda-v8j 16 днів тому

    ❤🙏🙏🙏🙏❤

  •  4 місяці тому +1

    ಸೂಪರ್ ❤❤🎉

  • @Vittalsheleppagol
    @Vittalsheleppagol 7 місяців тому +2

    Superb song bro

  • @sikandarbavakhan4441
    @sikandarbavakhan4441 13 днів тому

    🙏

  • @TukappaArekar
    @TukappaArekar 6 місяців тому +1

    ಸೂಪರ್ ಸಾಂಗ ಸರ್

  • @santoshkhot4278
    @santoshkhot4278 3 місяці тому +4

    ತುಂಬಾ ಚೆನ್ನಾಗಿ ಹಾಡಿದಿರಿ ಸರ‌,‌‌

  • @shivubadgan7801
    @shivubadgan7801 2 місяці тому +1

    super ❤

  • @nagarajmushigeri9763
    @nagarajmushigeri9763 4 місяці тому +1

    Superb

  • @hanamantkalashetti5500
    @hanamantkalashetti5500 2 місяці тому +1

    You great sir your voice nice

  • @ChandrashekarKadabi
    @ChandrashekarKadabi 2 місяці тому

    ಸೂಪರ್ ಅಣ್ಣಾ ಅರ್ಥ್ ಪೋರ್ನ್ ಹಾಡು ❤❤

  • @JarikattemanjuManjunath-uq1yi
    @JarikattemanjuManjunath-uq1yi 5 місяців тому +1

    ಸೂಪರ್ ಸರ್ I.🙏🏽🙏🏽🙏🏽

  • @sureshbadiger4255
    @sureshbadiger4255 7 місяців тому +2

    Super 🎉

  • @HanumanthJogin
    @HanumanthJogin 5 місяців тому +1

    Supar supar sang sar

  • @PushpaIndi-ky9lj
    @PushpaIndi-ky9lj 4 місяці тому +1

    So nice song sir

  • @yallappanagur403
    @yallappanagur403 2 місяці тому +1

    Super ri

  • @yallappanagur403
    @yallappanagur403 3 місяці тому +1

    Super bro

  • @mahanteshk7821
    @mahanteshk7821 3 місяці тому

    ನಮಸ್ಕಾರಗಳು🙏🙏 ಗುರುಗಳೇ..

  • @manappabadiger4560
    @manappabadiger4560 5 місяців тому +2

    manappa Badiger Hadnoor super sir

  • @holabasappakathani
    @holabasappakathani 3 місяці тому +1

    good song❤❤❤

  • @Mallikaraun
    @Mallikaraun Місяць тому

    🌾💞❤❤❤❤💞🌾👌

  • @Shrinivas-s3j
    @Shrinivas-s3j 2 місяці тому +1

    Voice,super

  • @Patil-ed7yv
    @Patil-ed7yv 3 місяці тому +1

    🙏👌🙏🌹

  • @santosharzalaki6926
    @santosharzalaki6926 5 місяців тому

    🙏🏼ಶರಣು ಶರರ್ತಿ 🙏🏼👌👌👌👌👌 ದೇವರು

  • @ramadevicswamy607
    @ramadevicswamy607 6 місяців тому +5

    ಸರ್ ಬೀದರ್ ಜಿಲ್ಲೆಯಲ್ಲಿ ನಿಮ್ಮ ಸಂಗೀತ ಕಛೇರಿ ಪ್ರಸ್ತುತ ಪಡಿಸಿ ಸರ್ ಇದು ನನ್ನ ಬೇಡಿಕೆ ಸರ್ ದಯವಿಟ್ಟು ಸರ್

  • @ShobhaAmbli
    @ShobhaAmbli 4 місяці тому

    Songa.supar.sir.👌❤️❤️

  • @DattatreyaSutar-vg9kp
    @DattatreyaSutar-vg9kp 24 дні тому

    Super, brother

  • @kumars6807
    @kumars6807 3 місяці тому +1

    👌👌👌👌👌🙏🙏❤️❤️❤️🇮🇳

  • @AshokMasali-z4l
    @AshokMasali-z4l Місяць тому

    Super

  • @aravindsambhapur9395
    @aravindsambhapur9395 6 місяців тому +3

    This is not "janapada geete" this is tatvapada, written by Kadakol Madiwalappa, lastly end with guru mahantesh. I hope.

  • @yaseen6488
    @yaseen6488 3 місяці тому

    Wow super song

  • @hanamantanilagunda8419
    @hanamantanilagunda8419 5 місяців тому

    ❤ super 👌👌

  • @vishalhiremath9088
    @vishalhiremath9088 Місяць тому

    👌👌

  • @ambresh.d.motanahalli3628
    @ambresh.d.motanahalli3628 5 місяців тому

    ಸೂಪರ್ ಸರ್ ❤

  • @erayyaswamysalimath4823
    @erayyaswamysalimath4823 5 місяців тому

    ಸುಪರ ಸರ್

  • @AmarMadhale
    @AmarMadhale 4 місяці тому

    Very very nice anna❤

  • @SheemaSvishwakarma
    @SheemaSvishwakarma Місяць тому +1

    Siddram, Kambar nalwar

  • @sureshs.chalwadi8129
    @sureshs.chalwadi8129 5 місяців тому

    Super 👌 songs sir 🙏🏿

  • @nagarajmushigeri9763
    @nagarajmushigeri9763 4 місяці тому

    Super super

  • @SharadaBadigeru
    @SharadaBadigeru Місяць тому

    👌

  • @yashwanthmalkhedkar2978
    @yashwanthmalkhedkar2978 4 місяці тому

    Super 💯

  • @DevuTataS
    @DevuTataS 7 місяців тому +1

    🙏🙏

  • @BharatiPattar-tm5yv
    @BharatiPattar-tm5yv 3 місяці тому

    Super

  • @madumadar8434
    @madumadar8434 4 місяці тому

    Super sir

  • @dareppagoudbiradar3297
    @dareppagoudbiradar3297 7 місяців тому +1

    👏👏🙏🙏🌹🌹👏👏

  • @prashantdevaki2102
    @prashantdevaki2102 2 місяці тому

    Super music ❤

  • @kavyabiradar9058
    @kavyabiradar9058 4 місяці тому

    Super. Sir

  • @revanasiddappashivoor2522
    @revanasiddappashivoor2522 4 місяці тому

    ಸುಪರ. ಸರ

  • @mallikarjunkumbarkumbar4061
    @mallikarjunkumbarkumbar4061 2 місяці тому

    👌👌🙏🙏

  • @Rajashree-i3y
    @Rajashree-i3y 4 місяці тому

    So nice song sir✨

  • @mallikarjunkumbarkumbar4061
    @mallikarjunkumbarkumbar4061 2 місяці тому

    👌👌

  • @shekarbennale66
    @shekarbennale66 4 місяці тому

    ನಿಮ್ಮ ಜಾನಪದ ಕೇಳಿ ದನ್ಯನಾದೆ ಸರ್

    • @imamnadaf3440
      @imamnadaf3440 4 місяці тому

      ಅಣ್ಣ ಬಜಾನಪದ ಇದು

  • @VasantaChavanbavi
    @VasantaChavanbavi 5 місяців тому +1

    ನಮಸ್ಕಾರ ಅಣ್ಣ ಅದ್ಬುತವಾಗಿದೆ ಹಾಡು

  • @AnandHosapeti
    @AnandHosapeti 3 місяці тому

    👌👌👌👌

  • @vilasvishawa311
    @vilasvishawa311 4 місяці тому

    Super 🎤 Intrest Geete 🎼

    • @yashmusicyashwantbadiger
      @yashmusicyashwantbadiger  4 місяці тому

      ಧನ್ಯವಾದಗಳು 🙏
      ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

  • @narasimhamurthy4615
    @narasimhamurthy4615 Місяць тому

    Good.

  • @raghavendrakulkarni5239
    @raghavendrakulkarni5239 2 місяці тому

    👌

  • @fakkirappashirur7404
    @fakkirappashirur7404 3 місяці тому

    ತುಂಬಾ ಚೆನ್ನಾಗಿ ಹಾಡಿದಿರಿ ನಿಮ್ಮ ಧ್ವನಿ ಬಹಳ ಇಂಪಾಗಿದೆ