Це відео не доступне.
Перепрошуємо.

ಇದು ನೀವು ಸಾವನ್ನು ನೋಡುವ ರೀತಿಯನ್ನೇ ಬದಲಿಸಬಹುದು | ಸದ್ಗುರು ಕನ್ನಡ | Sadhguru Kannada

Поділитися
Вставка
  • Опубліковано 13 лис 2022
  • ಸಾವನ್ನು ಹೇಗೆ ಧೈರ್ಯದಿಂದ ಎದುರಿಸಬಹುದು ಎಂಬುದನ್ನು ವಿವರಿಸುವ ಸದ್ಗುರುಗಳು, 'ಈ' ಕ್ಷಣವನ್ನು ಸುಲಲಿತವಾಗಿ ನಡೆಸಲು ಕಲಿತರೆ, ಸಾವಿನ ಕ್ಷಣವೂ ಅನಾಯಾಸವಾಗಿ ಸಂಭವಿಸುತ್ತದೆ ಎಂದು ತಿಳಿಸುತ್ತಾರೆ
    English video: • Approaching Death with...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚನಲ್‍:
    ...
    ಸದ್ಗುರುಗಳಿಂದ ಟಿಪ್ಸ್:
    • ಈ 5 ಟಿಪ್ಸ್ ಅಳವಡಿಸಿಕೊಂಡ...
    ಕೋಪವನ್ನು ನಿಭಾಯಿಸುವುದು ಹೇಗೆ?
    • ಬರೋ ಕೋಪದಿಂದ ತಪ್ಪಿಸಿಕೊಳ...
    ಜೀವನಾಭ್ಯಾಸಗಳು:
    • ಚೆನ್ನಾಗಿ ನಿದ್ರಿಸಲು ಎದ್...
    ರೋಚಕ ಕಥೆಗಳು:
    • ಶಿವ 'ಕಾಮ'ವನ್ನು ಮೆಟ್ಟಿನ...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ:
    kannada.cauvery...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.\
    #death #kannada #sadhguru

КОМЕНТАРІ • 35