Part-6| ದುಡ್ಡು ಮಾಡಬೇಕು ಅನ್ನೋರು ಪೊಲೀಸ್ ಆಗಬೇಡಿ..! |Tiger Ashok Kumar|Gaurish Akki Studio|GaS
Вставка
- Опубліковано 26 жов 2022
- ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್ಮೆಂಟ್ ಕೋರ್ಸ್ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್ಶಿಪ್ ಮತ್ತು ಪ್ಲೇಸ್ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#gopalhosur #firingattack #veerappan
#tigerashokkumar #veerappanforest #police #BBAshok Kumar
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio - Розваги
ನಾನು ಉಪನ್ಯಾಸಕನಾಗಿ ಕೆಲಸಮಾಡುತ್ತಿದ್ದೇನೆ. ತರಗತಿಯಲ್ಲಿ ಯಾವುದೇ ವಿದ್ಯಾರ್ಥಿ ಪೊಲೀಸ್ ಕೆಲಸಕ್ಕೆ ಹೋಗುವ ಬಗ್ಗೆ ಹೇಳಿದರೆ ನಾನು ಮೊದಲು ಕೊಡುವ ಉದಾಹರಣೆ ಟೈಗರ್ ಬಿ. ಬಿ. ಅಶೋಕ್ ಕುಮಾರ್ ಬಗ್ಗೆ. ಕೇವಲ 27 ರೂಪಾಯಿಯಲ್ಲಿ PSI ಆಗಿದ್ದಾರೆ. ಲಂಚ ಕೊಡುವ ಬಗ್ಗೆ ಯೋಚನೆನೂ ಮಾಡಬೇಡಿ ಅಂತ ಹೇಳುತಿರುತ್ತೇನೆ..
Sir nija nim matu bt evagina police lancha bakuru ri
super sir.....
Tumbha happy aetu sir,
S k Umesh avara bagge nu heli
My ever inspiration tiger Ashok Kumar sir
Sir always share every sucess credit with lower officials. That's very great.
Very very very few of Like You BB TIGER All Are........No Words
Nice said sir .. superb
Exlent officer
Ella kade roll kall sir... .. Nimma abhipraaya
Mr. Gaulish… If u never call Umesh sir and Tiger Ashok sir… in this channel … trust me u will come out if subscriptions and leave … but ur videos are important for my kids … because I want my daughter to be police … or military .. but she is only kid … though the fact .. of crying … but it’s a fact …. From now on she should know what police and military as well exams …… all credits goes to Shivram sir , sing sir , Sk Umesh sir , loved u a lot …. 😊 ur always tiger and senior .. love u sir
ಸರ್ ಗೌರೀಶ್ ಸರ್ ನನ್ನದೊಂದು ಪ್ರಶ್ನೆ ಈ ಪ್ರಶ್ನೆ ಉಮೇಶ್ ಸರ್ ಅವರಲ್ಲಿ ಕೇಳಬೇಕಿತ್ತು ಪರವಾಗಿಲ್ಲ ಅಶೋಕ್ ಸರ್ ಅವರನ್ನೇ ಕೇಳಿ ಏನೆಂದರೆ ಸಿನಿಮಾದಲ್ಲಿ ತೋರುವ ಹಾಗೆ ಕರ್ತವ್ಯನಿಷ್ಠೆಯಿಂದ ಸ್ವಂತ ರಿಲೇಶನ್ ನನ್ನು ಮತ್ತೆ ಫ್ರೆಂಡನ್ನು ಮತ್ತು ಅಣ್ಣ ತಮ್ಮಂದಿರನ್ನು ಅರೆಸ್ಟ್ ಮಾಡುತ್ತಾರಲ್ಲ ಕರ್ತವ್ಯನಿಷ್ಠೆಯಿಂದ ಅದೇ ರೀತಿ ನಿಜವಾಗಿ ನಡೆಯುತ್ತದಾ ಅಶೋಕ್ ಕುಮಾರ್ ಅವರು ಇದೇ ರೀತಿ ಯಾರನ್ನಾದರೂ ಅರೆಷ್ಟ್ ಮಾಡಿದ್ದಾರ ಸ್ವಂತ ಹತ್ತಿರದವರನ್ನು ಕೇಳಿ ಸರ್ ಇದು ನನ್ನ ರಿಕ್ವೆಸ್ಟ್ ಅಷ್ಟೇ ಕುತೂಹಲಕ್ಕಾಗಿ .
ಮುಂದೆ 1ಎಪಿಸೋಡಲ್ಲಿ ಕೇಳಿ ಸಾರ್
Sorry ashok sir, Nanu nim bagge kettadaagi coment madidde janajagruthi madhyamadalli. Really you r good human.and also good cop
police department modlu tara illa sir ontara busyness tara agide sir
Sir ega police station ge hodre duddu Erle beku worst experience agidhe.nyaya sigalla sir
Very few are like you sir
Soujanya case bagey matadi sir
Interesting, even for a passport verification, personnel department ask a minimum of rs.500. Unfortunately all are not passionate
Sir.thiruchanduru.episode.intarve.madi.sir
@gowrish sir police alli British system ogilla antha kelavu Jana helthare adra bagge Kelli
Nivu patte hacchada yavdadru case idiya sir
Ashok sir, B,K Shivaram sir, S,K Umesh sir, ivara Contact no idre Dayavittu kodi
Bk shivaram sir intrawa madi
ಪೋಲಿಸ್ರನ್ನ ತೋರಿಸಿ ಮಕ್ಕಳನ್ನು ಎದುರಿಸುತ್ತಿರುವ ಪೂಷ ಕರಿದ್ದಾರೆ
ಸಾರ್ ಸಿಲೆಬಸ್ ನಲ್ಲಿ ನಿಮ್ಮ ಪಾಠ ಇರ್ಬೇಕು ಸಾರ್
Dudd kotre aste sir police navru kelsaa maddodu, ketdage baitare sir badavareve police avr anta kachada nan maklu yaru ella sir. Law is equal to everyone antare bute dudd erroru ge one law elde errore inn one law
Today p0lice 90 percent for money not solve problems
Olle police ella sir....
🙏❤️🙏❤️🙏❤️🙏❤️🙏
Sir death warrent continue please
dont put advokāte advertides in UR channel
ಯಾವ ಅಡ್ವೋಕೇಟ್ ಜಾಹೀರಾತು?
POLICE andre Licence iro kallaru anta, Police aadre kadiyabahudu ,Lancha tegedukollabahudu , rowdygala tara behave maadabahudu,yarigu hedaro avashyaketene illa ,
Ond coin andmele erdu mukha erbekalva adre Ashok sir,Sk Umesh sir, B k Shivaram sir, Bidari sir hage illa
Sir evagina police ...hagalu daroade madutidare sir ...police andre hesige barutide i hate police ....
The real killers of Gowri Lankesh were not punished or found...so don't have to be proud of.
What about victims of love jihad ??
ಇಂಪ್ಲೆನ್ಸ್ ಆಲ್ ಇನ್ ವರ್ಕ್. MLA MP. ಕಲಾ ಮಾಧ್ಯಮ ಯುಟ್ಯೂಬ್. ಚಾನೆಲ್.