I was waiting for this song ❤ Ganesh sir song release time alle helidru ee song na video nodidre yelrigu thumba eshta aguthe antha & after watching in theaters I was like WOW!! 😍😍😍
ನೋಡುತ್ತಾ ನೋಡುತ್ತಾ ನಾನಂತು ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ ಏನಂತ ಎನಂತ ಭೂಮೀಲಿ ನಂಗಂತ ಹುಟ್ಟುಟ್ಟೆ ನೀನು ಚಿನ್ನಮ್ಮ ಬೆಳದಿಂಗೃ ಬಿಂದ್ದೆಲಿ ಹಿಡ್ಕೊಂಬುಟ್ಟು ಕುಡ್ಕೊಂಡು ಬೆಳೆ ನಮ್ಮ ನೀನಿಟ್ಟ ಹಣೆಬೊಟ್ಟು ಮ್ಯಾಲೆ ಹನಿ ನಕ್ಷತ್ರ ಆಗ್ತಾವಮ್ಮ ಚಿನ್ನಮ್ಮ ಚಿನ್ನಮ್ಮ ನೀ ನನ್ನ ಮುದ್ದುಗುಮ್ಮ ಹೂವಿನ ಸಂತೆಗೆ ಹೋಗ್ಯಾಡಮ್ಮ ಹೂವೆಲ್ಲ ಅಳ್ತಾವಮ್ಮ ಜಾತ್ರೆಗೆ ನೀ ಹೋದ್ರೆ ತೇರು ಬಿಟ್ಟು ನಿನ್ನನ್ನೇ ನೋಡ್ತಾರಮ್ಮ ಸೊಂಟ ಕಬ್ಬಿನ್ ಜಲ್ಲೆ ಹಂಗೆ ಕಂಠ ಕೋಗಿಲೆ ಕುಹೂ ಅಂದಂಗೆ ಭಂಟ ನಾನೇ ಇನ್ನೂ ನಿಂಗೆ ಚಿನ್ನಮ್ಮ ಹೇಯ್ ಊರ ಕೇರಿ ದಂಡೆ ಮ್ಯಾಗೆ ಸಿಕ್ಕಿಬಿಟ್ರೆ ನಿನ್ನ ಕೈಗೆ ನನ್ನ ಜೀವ ಉಳಿಯೋದು ಹೆಂಗೇ ಚಿನ್ನಯ್ಯ ನೀನಿಟ್ಟ ಹಣೆಬೊಟ್ಟು ಮ್ಯಾಲೆ ಹೋಗಿ ನಕ್ಷತ್ರ ಆಗ್ತಾವಮ್ಮ ನೀ ಕೊಟ್ಟ ಮುತ್ತೆಲ್ಲ ಜೀವ ಬಂದು ಚಿಟ್ಯಾಗೆ ಹಾರ್ತಾವಯ್ಯ ಚಿನ್ನಮ್ಮ ಚಿನ್ನಮ್ಮ ನೀ ನನ್ನ ಮುದ್ದುಗುಮ್ಮ ನೋಡುತ್ತಾ ನೋಡುತ್ತಾ ನಾನಂತು ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ ಹತ್ತಿ ಜೊತೆ ಹಸೆಮಣೆ ಕಟ್ಟುತ್ತೀನಿ ಹೊಸ ಮನಿ ಮಕ್ಕು ಮರಿ ಮಾಡೋಣೇನೆ ಚಿನ್ನಮ್ಮ ನಿನ್ನ ಹೆಸ್ರ ಬರ್ದ ಹಣೆ ನಿನ್ನ ತೋಳೆ ನನ್ನ ಮನೆ ಏನೇ ಆದ್ರೂ ನೀನೆ ಹೊಣೆ ಚೆನ್ನಯ್ಯ ಮೂರೊತ್ತು ಮುದ್ದಾಗಿ ಪಪ್ಪಿ ಕೊಟ್ಟು ಮುದ್ದಾಗಿ ಸಾಕ್ತಿನಮ್ಮ ಮತ್ತೆ ಮತ್ತೆ ನಿನ್ನಾಣೆ ಹೊಸ್ ಹೊಸ್ ದಾಗಿ love ಅಲ್ಲಿ ಬೀಳಿನಯ್ಯ ಚಿನ್ನಮ್ಮ ಚಿನ್ನಮ್ಮ ನೀ ನನ್ನ ಮುದ್ದುಗುಮ್ಮ ನೋಡುತ್ತಾ ನೋಡುತ್ತಾ ನಾನಂತು ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ
I think this song is out on vishnuvardhan sir birthday means this song was dedicated to him, because in this song was popular on choreography and the costume which the Ganesh sir and malvika madam has wearing, it's similar to Vishnu sir Film career where he selecting the fabulous costume and dance steps in there each movies❤❤🎉🥰
This song experience in theatre is just awesome 😍😍, finally one more most favourite song 's video is out ... Gani looks more cute, handsome, his expressions are cuter in this song 😍😍❤️😘❤️😘
I have watched 2 times in theatre, because of this comedy melody song i went second time ,i recorded full song,im very happy now for full video song released here 🎉❤❤😅
i think this is the first time Kailash Kher and indu nagaraj have sung something like this together. kudos to arjun janya for bringing thiese two together for this song. wish one day that i also could sinng a duet with Kailash Kher fora movie too someday. i hope that dream comes true. thanks for the video, hello from an iranian woman from Sweden.
ಈ ಹಾಡು ಹಾಗೂ ದ್ವಾಪರ ಹಾಡಿನ ನೃತ್ಯ ನಿರ್ದೇಶಕರಿಗೆ, ಮತ್ತು ವಸ್ತ್ರ ವಿನ್ಯಾಸಕರಿಗೆ ಹಾಗೂ ಛಾಯಾಗ್ರಾಹಕರಿಗೆ ನನ್ನ ದೊಡ್ಡ ಸಲಾಂ❤❤❤❤❤
Sanjayks7484 someone finally said it
Shekhar master dance choreographer.
👌
😅m. .m
ಈ ಸಾಂಗ್ ಥಿಯೇಟರ್ ಎಕ್ಸ್ಪೀರಿಯೆನ್ಸ್ ಮಾತ್ರ ಬೆಂಕಿ... 🔥 🔥
❤
Starting music 🎶 0:17 ❤
😂😅
🎉❤ bevrannegu ega maduve risapshan nali😅 song akidini akidagindagu udugi nodtane hidale😂
Mid block sone....😊😊
Beautiful dance.... ❤❤❤❤
ಗೋಲ್ಡನ್ ಸ್ಟಾರ್ ಗಣೇಶ್ ಬಾಸ್ ಗೋಟ್ ಕನ್ನಡ ಇಂಡಸ್ಟ್ರಿಯಲ್ಲಿ ❤️❤️
I
💕💕💕💕💕
❤😊
Ganesh movies = virtual world Trip❤
I was waiting for this song ❤
Ganesh sir song release time alle helidru ee song na video nodidre yelrigu thumba eshta aguthe antha & after watching in theaters I was like WOW!! 😍😍😍
ಗಣಿ ಹೀರೋಯಿನ್ ಕೆಮಿಸ್ಟ್ರಿ ಡ್ಯಾನ್ಸ್
Costume Ella seri ಕಣ್ಣಿಗೆ ಹಬ್ಬ...❤❤❤
0:39 9😅😅😊😊😊
🔥❤️🙏song voice + ಗಣೇಶ್ sir🔥💯
ಕೃಷ್ಣಂ ಪ್ರಣಯ ಸಖಿ ♥️ ಸಿನಿಮಾ ಸ್ಯಾಟಲೈಟ್ ರೈಟ್ಸ್ ಹಕ್ಕು ಯಾವ ಛಾನೆಲ್ ತೆಗೆದು ಕೊಂಡಿದೆ ಎಂದು ಹೇಳಿ
ಅಮೆಜಾನ್ prime
@@gururajmathapati6816 ನಾನು ಕೇಳಿದ್ದು ಕೃಷ್ಣಂ ಪ್ರಣಯ ಸಖಿ ♥️ ಸಿನಿಮಾ ಟಿವಿ ಪ್ರಸಾರದ ಹಕ್ಕು ಯಾವ ಚಾನೆಲ್ ತೆಗೆದುಕೊಂಡಿದೆ ಎಂದು
Z kannada
ಅಬ್ಬ ... ಏನ್ ಸಾಂಗ್ ಗುರು ನೋಡ್ತಾನೆ ಇರ್ಬೇಕು ಅನ್ಸುತ್ತೆ... ಆ ಕಾಸ್ಟುಮ್. ಆ ಲೋಕೆಷನ್ ಡ್ಯಾನ್ಸ್ ಎಲ್ಲಾ ಸೂಪರ್... ❤ love you gani and Malvika ❤
Colourful and full of vibe and gani steps , kailash vocal and AJ music ❤❤❤❤❤
ನೋಡುತ್ತಾ ನೋಡುತ್ತಾ ನಾನಂತು
ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ
ಏನಂತ ಎನಂತ ಭೂಮೀಲಿ ನಂಗಂತ
ಹುಟ್ಟುಟ್ಟೆ ನೀನು ಚಿನ್ನಮ್ಮ
ಬೆಳದಿಂಗೃ ಬಿಂದ್ದೆಲಿ ಹಿಡ್ಕೊಂಬುಟ್ಟು
ಕುಡ್ಕೊಂಡು ಬೆಳೆ ನಮ್ಮ
ನೀನಿಟ್ಟ ಹಣೆಬೊಟ್ಟು ಮ್ಯಾಲೆ ಹನಿ
ನಕ್ಷತ್ರ ಆಗ್ತಾವಮ್ಮ ಚಿನ್ನಮ್ಮ ಚಿನ್ನಮ್ಮ
ನೀ ನನ್ನ ಮುದ್ದುಗುಮ್ಮ
ಹೂವಿನ ಸಂತೆಗೆ ಹೋಗ್ಯಾಡಮ್ಮ
ಹೂವೆಲ್ಲ ಅಳ್ತಾವಮ್ಮ
ಜಾತ್ರೆಗೆ ನೀ ಹೋದ್ರೆ ತೇರು ಬಿಟ್ಟು
ನಿನ್ನನ್ನೇ ನೋಡ್ತಾರಮ್ಮ
ಸೊಂಟ ಕಬ್ಬಿನ್ ಜಲ್ಲೆ ಹಂಗೆ
ಕಂಠ ಕೋಗಿಲೆ ಕುಹೂ ಅಂದಂಗೆ
ಭಂಟ ನಾನೇ ಇನ್ನೂ ನಿಂಗೆ ಚಿನ್ನಮ್ಮ
ಹೇಯ್ ಊರ ಕೇರಿ ದಂಡೆ ಮ್ಯಾಗೆ
ಸಿಕ್ಕಿಬಿಟ್ರೆ ನಿನ್ನ ಕೈಗೆ ನನ್ನ ಜೀವ
ಉಳಿಯೋದು ಹೆಂಗೇ ಚಿನ್ನಯ್ಯ
ನೀನಿಟ್ಟ ಹಣೆಬೊಟ್ಟು ಮ್ಯಾಲೆ
ಹೋಗಿ ನಕ್ಷತ್ರ ಆಗ್ತಾವಮ್ಮ
ನೀ ಕೊಟ್ಟ ಮುತ್ತೆಲ್ಲ ಜೀವ ಬಂದು
ಚಿಟ್ಯಾಗೆ ಹಾರ್ತಾವಯ್ಯ
ಚಿನ್ನಮ್ಮ ಚಿನ್ನಮ್ಮ ನೀ ನನ್ನ ಮುದ್ದುಗುಮ್ಮ
ನೋಡುತ್ತಾ ನೋಡುತ್ತಾ ನಾನಂತು
ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ
ಹತ್ತಿ ಜೊತೆ ಹಸೆಮಣೆ ಕಟ್ಟುತ್ತೀನಿ ಹೊಸ
ಮನಿ ಮಕ್ಕು ಮರಿ ಮಾಡೋಣೇನೆ ಚಿನ್ನಮ್ಮ
ನಿನ್ನ ಹೆಸ್ರ ಬರ್ದ ಹಣೆ ನಿನ್ನ ತೋಳೆ
ನನ್ನ ಮನೆ ಏನೇ ಆದ್ರೂ ನೀನೆ ಹೊಣೆ
ಚೆನ್ನಯ್ಯ
ಮೂರೊತ್ತು ಮುದ್ದಾಗಿ ಪಪ್ಪಿ
ಕೊಟ್ಟು ಮುದ್ದಾಗಿ ಸಾಕ್ತಿನಮ್ಮ
ಮತ್ತೆ ಮತ್ತೆ ನಿನ್ನಾಣೆ ಹೊಸ್
ಹೊಸ್ ದಾಗಿ love ಅಲ್ಲಿ ಬೀಳಿನಯ್ಯ
ಚಿನ್ನಮ್ಮ ಚಿನ್ನಮ್ಮ ನೀ ನನ್ನ ಮುದ್ದುಗುಮ್ಮ
ನೋಡುತ್ತಾ ನೋಡುತ್ತಾ ನಾನಂತು
ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ
❤❤❤❤❤
ಅಆಇಂಕೂ
ನಾನು ಗೆಸ್ ಮಾಡಿರೋ ರೀತಿಯೇ ಇವತ್ತು ಈ ಸಾಂಗ್ ಬಂತು ಇವತ್ತು ಸಾಂಗ್ ಫುಲ್ ವಿಡಿಯೋ ಬಿಟ್ಟರೆ ಸಾಕಂತೆ ಇದ್ದೆ ನಿಜ ಆಯ್ತು 💖
How many people like this song ❤❤❤
💋💋💋💋💋🤫🤫🤫🤫🤫🤫🤫
ನಾನು ಕುಷಿ
ನಾನು ಕುಷಿ
Meeee
,😊pppppppppppp😊ppppp😊ppp@@KushiPooja-k6x
ಹೆನ್ ಸ್ಟೆಪ್ ಸೂಪರ್ ಗೋಲ್ಡನ್ ಸ್ಟೆಪ್ ❤❤❤❤🎉🎉🎉🎉
Boss Steps Next Level...
ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿ ❤️❤️
Location. cinematography, Gani ⭐⭐, Dance choreography top notch...😍😍
Wowwww⭐⭐⭐⭐⭐Pure Gold Of Kfi Is Namma Bossss Golden Star Ganesh Bosssss 🌟🫶🌟🫶
I think this song is out on vishnuvardhan sir birthday means this song was dedicated to him, because in this song was popular on choreography and the costume which the Ganesh sir and malvika madam has wearing, it's similar to Vishnu sir Film career where he selecting the fabulous costume and dance steps in there each movies❤❤🎉🥰
Chinnammaa nee nanna muddugumma🎉🎉🎉🎉
Kailash Kher sir voice 🥰🥰 awesome.... Much modifications in voice along with high pitch... Its so wonderful.... Kailash kher sir❤
Golden Star Ganesh Anna Assamble Here ,,,,, ❤❤❤❤
Ganesh looks so beautiful & his energy, man 😍🤍
This song experience in theatre is just awesome 😍😍, finally one more most favourite song 's video is out ... Gani looks more cute, handsome, his expressions are cuter in this song 😍😍❤️😘❤️😘
Most underrated song. It deserves to get visbility beyond kannada.
Musical blockbuster movie 2024
సూపర్ సాంగ్ ❤సూపర్ డాన్స్ ✨
Golden Star Ganesh Bosssss ❤❤❤❤❤Forver
ಗಣಿ ಸರ್ ಇದೆ ತರ ಡಾನ್ಸ್ ಇನ್ನು ಹೆಚ್ಚು ಬರ್ಲಿ ❤❤
I'm the only person who watching the dance of co dancers. Actually the indian traditional dress suits very well
This song is nice 🤩
But I am waiting for hey gagana song from long back 😅
Best choreography in Kannada recent times …magic and charm of Ganesh sir❤❤❤
E video song ge tumba dinadinda kaytha edde lyrics voice choreography hero heroine dance performance super......❤
Malavika madam and Golden Star's steps 🙏🥰😍
ಆಹಾ ಏನ್ ಸ್ಟೆಪ್ ಗುರು ❤❤❤❤❤❤ ಸೂಪರ್ ಗಣಿ ಸರ್ ❤❤
ಒಂದೊಳ್ಳೆ ಮೂವಿ 🌿
❤️🙏💋🌹👍
Kailash kher suited to sing this song, his command over kannada is enough to know his experience in singing kannada songs😊
Choreography next level 💥❤️
Wowwww❤❤❤❤❤ Golden Star ✨⭐
Ganesh sir thumba cute ❤❤❤❤ superb excellent performance and song also❤❤❤ love you Ganesh sir ❤
K
1qq
@@purvithpuri3453😢l
Woooooow Very Fantastic Song🎉👌🎉 Awesome Dance Jai Golden Star🌟🌟BosS❤️🌟👍👍
Choreography simple chindhi ❤
Telugu taxiwala movie li en act madidare evru yappa superbbbb astral projection yarella nodidira taxiwala movie ❤❤❤
Theatrical experience is next level 🔥🔥
One of the Best Visuals and Dance from our beloved Gani❤
ದ್ವಾಪರ ಸಾಂಗ್ ಗಿಂತ ಚೆನ್ನಾಗಿದೆ 🎉❤
Yella songs chengaidee
Yes guru theatre alli nodidmele ne ithara ond song ide antha gothagiddu .....@kailash sir voice ultimate ❤❤❤❤❤
❤❤❤❤❤❤❤❤❤❤❤😅
Fantastic Song🥳 👌👌 Dance Golden star boss ❤️🔥🔥🙌
మాళవిక మరియు డ్యాన్స్ సూపర్ అదిరిపోయింది ❤❤❤❤❤❤
Super Amazing 😍 Wonderful Song ❤️🔥
Excellent 👌 👌Song😘❤️Boss Dance Sakath🔥🔥❤️❤️❤️
I have watched 2 times in theatre, because of this comedy melody song i went second time ,i recorded full song,im very happy now for full video song released here 🎉❤❤😅
Waiting for this song from long time ❤
Super movie and super song ❤❤
❤❤❤❤ wonderful 👍👍👍❤❤
DANCE + SONG + LYRICS + LOCATION =🥰❤
Telugu Fans 💥💥💥🔥🔥🔥
Kailash Kher rocked once more 🎉❤
Extraordinary movie and extraordinary song ❤❤❤❤
Super song 👌👌👌👍👍 nice steps chinnama dwapara both are excellent songs 👌👌👍👍🔥🔥🔥🥳🥳
Waiting for HEY GAGANA song..😊
Sssddd
Released just now go and watch 😊
We@@drbrokannada5603
0
This song is so nice 👍❤❤❤❤❤❤❤❤❤❤❤❤❤❤❤❤❤❤❤❤❤❤❤❤❤🎉❤❤❤❤❤❤❤
Heroin nailed it, smoother then butter ❤❤
Mind blowing song and ಗಣೇಶ್ sir dance❤😊
Best choreography in Kannada recent times... magic 🪄 and charm 🧿 of Ganesh sir
🥰❤❤🥰
Singles😎 goo ista aago songs andre adu nam golden star 😍 du❤❤
Ooooh 😊
Very Very nice ♥️♥️♥️♥️♥️ love it ♥️♥️♥️
❤️🙏💋🌹👍👌
I loved this song more than jena daniyole
Dance choreography is just like wow wow wow❤
I wish this song would reach a million views in 1 day...
Super song and amazing dance
Wow cenama😊❤❤
(చిన్నమ్మ సాంగ్ 🎶)తెలుగు లో రిలీజ్ చయాలని కోరుకుంటున్నా 🙏🙏🙏🤝
Perfect Mixing and mastering of Beats and arrangements of instruments 💥❤️
ಅರ್ಜುನ ಜನ್ಯ 💜 ಮ್ಯೂಸಿಕ್ 💜ವಾವ್
ಈ ಹಾಡು ಹಾಡಿದ ಕೈಲಾಶ್ ಕೇರ್ ದ್ವನಿ ಮಾತ್ರ ಬಲು ಸುಂದರ ಹಾಗೂ ಗಣೇಶ್ , ಮಾಳವಿಕಾ ನಾಯರ್ ಜೋಡಿ ಅಷ್ಟೇ ಅದ್ಭುತ..❤❤
i think this is the first time Kailash Kher and indu nagaraj have sung something like this together. kudos to arjun janya for bringing thiese two together for this song. wish one day that i also could sinng a duet with Kailash Kher fora movie too someday. i hope that dream comes true. thanks for the video, hello from an iranian woman from Sweden.
👍
@@KumarK-e9r thank you
What a song yaar, nice Coriograf, nice costumes excellent music 🎶 ❤
❤️❤️ waiting for soo long love it
This song has another level of vibe in theaters ❤🔥
Nice dance, step, lyrics, rhythm, singers voice the hole song is just amazing
Totally addicted to all the songs ❤
One like for Choreography, simply awesome 😍
Beautiful video song 💖😍
😊😊😊😊 super 😍
Ganesh sir na nodidashtu nodbeku ansuthe 💘 his expressions are top notch.. he's absolutely CUTE! 😍
Super song ❤
❤
❤❤❤❤❤😍😍😍😍😍
Super song Ganesh, movie ❤❤❤❤❤❤
Next level experience watching this song in theatres ❤
Super choreography 👌 n actors have served justice 👌
I don't know kannada but i am addicted to this song
ನಿಜಾ ಹೇಳ್ಬೇಕು ಅಂದ್ರೆ ಗಣಿ ಬಾಸ್ ಬೆಂಕಿ 🔥🔥🔥
i am golden star ganesh big fan song super acting super dance super movie beautiful movie story super nice song. voice super ❤💞✨🎉
ಯಲ್ಲಿರುವಲೋ ನನ್ನ ಮುದ್ದು ಗುಮ್ಮ 👻❤
❤Haye✌️
02:53 💝LYRICS😘🥰
❤️🤩✨
Telugu audience.....❤
Costume and choreography is 💥❤️🔥
In this song ganesh is looking different 💥🙌💫