Ondu Motteya Kathe with Eng Subs | Full Movie | Raj B Shetty | Pawan Kumar | Suhan Prasad

Поділитися
Вставка
  • Опубліковано 24 січ 2025

КОМЕНТАРІ • 1,6 тис.

  • @rakeshmathpati377
    @rakeshmathpati377 3 роки тому +322

    ನೂರು ಜಾತ್ರೆ ಸಿನಿಮಾಗಳಿಗಿಂತ
    ಒಂದು ಕಥೆ ಇರೋ ಸಿನೆಮಾ ನೋಡಿ ಮನಸ್ಸಿಗೂ
    ಶಾಂತಿ ಸಿಗುತ್ತದೆ , ವಾವ್ ಎಂಥಾ ಕಾಮೆಡಿ , ಕಥೆ
    ಅದ್ಭುತ ಅತ್ಯದ್ಭುತ
    Such a great movie with good story and hilarious comedy without using any vulgar language

  • @ShivuCN
    @ShivuCN 3 роки тому +75

    ಈ ಮೂವೀ ನನ್ನ ಯಾವುದೋ ಲೋಕಕ್ಕೆ ಕರೆದುಕೊಂಡು ಹೋಯಿತು..ನನಗೆ ತುಳು ಕನ್ನಡ ಅಂದರೆ ತುಂಬಾ ಅಚ್ಚು ಮೆಚ್ಚು..ರಾಜ್ ಬಿ ಶೆಟ್ಟಿ ಸರ್..ನಿಮ್ಮದು ಅದ್ಭುತ ನಟನೆ..ಇಷ್ಟು ದಿನ ಈ ಮೂವೀ ನ ಮಿಸ್ ಮಾಡಿ ಇವತ್ತು ನೋಡಿದನಲ್ಲ ಅನ್ನೋ ಬೇಜಾರು ಅಷ್ಟೇ..ಇದೆ ರೀತಿ ನಮ್ಮನ್ನ ರಂಜಿಸಿ..ಧನ್ಯವಾದಗಳು ಸತ್

  • @nicchucreations6339
    @nicchucreations6339 3 роки тому +153

    ಈ ಸಿನೆಮಾ ಬಗ್ಗೆ ಕೇಳಿದ್ದೆ..
    ಆದ್ರೆ ಈ ಸಿನೆಮಾ ನೋಡಿ ಇನ್ನೂ ಇಷ್ಟ ಆಯಿತು..
    ಒಳ್ಳೆ ಮೆಸೇಜ್ ಇದೆ.
    ಮಸ್ತ್ ಪೊರ್ಲು ಆತುಂಡ್ ಪಿಚ್ಚರ್
    ಶೆಟ್ರೆ ♥️

  • @pradeeppradee8416
    @pradeeppradee8416 2 роки тому +63

    ತಾಳ್ಮೆ ಯಿಂದ ನೋಡಿದವರಿಗೆ ಒಂದು ಒಳ್ಳೆಯ ಮೂವಿ ಸರ್, ಈಗಿನ ಜನರಲ್ಲಿ ಈ ತರದ ಯೋಚನೆಗಳು ಜಾಸ್ತಿ, ನಿಮ್ಮ ಕಥೆಯು ತುಂಬಾ ಅದ್ಭುತವಾಗಿದೆ.❤️

  • @abhinava2818
    @abhinava2818 3 роки тому +953

    ಅತಿಯಾದ ಸ್ವಾರ್ಥ, ಸೌಂದರ್ಯ ಬಿಟ್ಟು - ಕೊನೆಗೆ ಪ್ರೀತಿಯೆಂಬ ಭಾವನೆಗೆ ಅರ್ಥ ನೀಡಿದ ಚಿತ್ರ.....💝👌

  • @mamtharani5056
    @mamtharani5056 3 роки тому +57

    Hrudayakke ಹತ್ತಿರವಾದ cinema... ಪ್ರತಿ ಪಾತ್ರ ಅದರದ್ದೇ ಮಹತ್ವ ಹೊಂದಿದೆ ನಮ್ಮೊಡನಿದ್ದು ಕಾಣದ ಕತೆ.music ಅದರಷ್ಟೇ ಇಂಪಾದ mangalore kannada..
    ತುಂಬಾ ತುಂಬಾ ಧನ್ಯವಾದ

  • @Vk-bn4wb
    @Vk-bn4wb 3 роки тому +486

    ಯಾವುದೇ ಆಡಂಬರವಿಲ್ಲದೆ, ಕಥೆಯನ್ನೇ ಜೀವಾಳವಾಗಿಸಿರುವ ಅತ್ಯದ್ಭುತ ಚಿತ್ರ

    • @nattibele
      @nattibele 2 роки тому +3

      Exactly, never expected that this movie is so good. Really wonderful movie...

  • @ramesh.v4933
    @ramesh.v4933 3 роки тому +1146

    Iam from Telangana.eventhough I don't know language I watched the movie without any skip .the story was amazing as well as acting too.

    • @karnataka3840
      @karnataka3840 3 роки тому +11

      Supper 👌 sir

    • @JK-vn7je
      @JK-vn7je 3 роки тому +36

      Now watch garuda gamana vrushabha vahana. Your mind will block

    • @sangeethamarat1357
      @sangeethamarat1357 3 роки тому +3

      Super sir

    • @solotraveller2
      @solotraveller2 3 роки тому +12

      Oh you are from Telangana , you don't know kannada language?
      It's neighbor state and the kannada language is occupied in 4th place every currency(Indian) note , but even you don't know about this?

    • @wassuppeepul584
      @wassuppeepul584 3 роки тому +18

      @@solotraveller2 I'm sure he meant that even though he doesn't understand kannada,he still liked the film.Not that he doesn't know about the existence of Kannada language :)

  • @mohan01mona50
    @mohan01mona50 3 роки тому +389

    ನಾನು ನೋಡಿದ ಕೆಲವೇ ಕೆಲವು ಉತ್ತಮ ಕನ್ನಡ ಚಿತ್ರಗಳಲ್ಲಿ ಇದು ಒಂದು
    ಸರಳ, ಸೃಜನಶೀಲ, ಸುಸಂಸ್ಕೃತ, ಸದಾಭಿರುಚಿಯ ಚಿತ್ರ 💚💚💚

    • @nishugowda6172
      @nishugowda6172 3 роки тому +4

      Kavalu daari nodidra?

    • @sagarrao9369
      @sagarrao9369 3 роки тому +3

      Birbal nodi

    • @Thorfinn47.
      @Thorfinn47. Рік тому

      @@sagarrao9369 , tell me good kannada moovies , not usual love story or fighting films , good films

  • @techking9218
    @techking9218 3 роки тому +617

    Realistic 🔥🔥,,, ಹೊಡಿಬಡಿಗಿಂತ ಇಂತಹ ಮೂವಿ ಬರಬೇಕು ಕನ್ನಡದಲ್ಲಿ 🔥🔥🔥

    • @sudarshanhj21
      @sudarshanhj21 3 роки тому +33

      ಗರುಡ ಗಮನ ವೃಷಭ ವಾಹನ ಚಲನಚಿತ್ರ ನೋಡಿ

    • @hrin_ts1949
      @hrin_ts1949 3 роки тому

      @@sudarshanhj21 😂😂

    • @prathamshetty1903
      @prathamshetty1903 3 роки тому

      There is a movie in Hindi similar to this that is Ujda Chaman

    • @The_Name_Is_Rider
      @The_Name_Is_Rider 3 роки тому +10

      @@prathamshetty1903 Thats was a remake from this Kannada Movie. This is original

    • @prathamshetty1903
      @prathamshetty1903 3 роки тому +6

      @@The_Name_Is_Rider yeah I know I said Bollywood copied it from this movie

  • @ashish_shetty018
    @ashish_shetty018 2 роки тому +255

    That dialogue "Mane swalpa chikkadhuntu nimage ikkat aaythu kaanbeku" Then reply "Howdha, Nange thumba dhodda dhaagi kaanisthidhe"🥺
    My heart fully melted there🥺🥺

    • @saraswathikn2891
      @saraswathikn2891 2 роки тому +11

      Exactly

    • @madhousenetwork
      @madhousenetwork Рік тому +3

      Now you are without one?

    • @avinashbiocategory1035
      @avinashbiocategory1035 Рік тому +3

      Exactly

    • @shamshad949
      @shamshad949 Рік тому

      Nija a adilog ge namma kannallu sa neer thumbithu exlent acting

    • @kamathln
      @kamathln Рік тому +2

      My favorite dialog in the movie. I have watched the movie so many times. That scene still brings a tear in my eye

  • @vijethsalyaan7597
    @vijethsalyaan7597 2 роки тому +64

    ಮಂಗಳೂರು ಕನ್ನಡ ಮತ್ತೆ ಕೆಲವೊಂದು ತುಳು ಶಬ್ದ ಕೇಳೋಕೆ ತುಂಬಾ ಖುಷಿ ಆಗುತ್ತೆ ಮಾರ್ರೆ ❤️ಇಂತಹ ಚಿತ್ರ ಇನ್ನೂ ಕನ್ನಡದಲ್ಲಿ ಬರಬೇಕು

  • @elbarto6631
    @elbarto6631 3 роки тому +109

    From Kerala.. Watching this movie after GGVV..What a transformation by Raj B Shetty...To direct brilliantly and excel in acting...Hats off..

    • @sachsandy2860
      @sachsandy2860 3 роки тому +3

      Raj b shetty is director & writer of both movie.

    • @aryas236
      @aryas236 2 роки тому

      GGVV???

    • @prajwalkr5566
      @prajwalkr5566 2 роки тому +1

      @@aryas236 Garuda gamana vrishabha vahana

    • @aryas236
      @aryas236 2 роки тому +1

      @@prajwalkr5566 thank you so much 🙏🙏

    • @ajaysinghrawat970
      @ajaysinghrawat970 Рік тому +4

      There is a Malayalam remake of this movie too.

  • @ashwininrs8509
    @ashwininrs8509 12 днів тому +1

    No build up , no fightt .......but talent hits the movie ....❤❤❤❤ Always a fan of Raj b Shetty sir🎉🎉

  • @praveenkarikatti3328
    @praveenkarikatti3328 3 роки тому +55

    Everyone is busy in watching their fav act movie ..but come out of faminisem n watch this movie . U ll see great acting n u ll feel after the end that I didn't waste my time . According to me the movie was great n good acting

  • @ys.kannadamoves..5579
    @ys.kannadamoves..5579 3 роки тому +52

    💖ಭಾವನೆಗಳೊಂದಿಗೆ ಬದುಕಬೇಕು ಸೌಂದರ್ಯ ಬಣ್ಣಗಳೊಂದಿಗೆ ಅಲ್ಲ ಎಂದು ಹೇಳುವ ಚಿತ್ರ 😍i love this move 🥰

  • @prabhuswamy5165
    @prabhuswamy5165 Рік тому +17

    ಈ ಸಿನಿಮಾ ದಲ್ಲಿ ಅಣ್ಣಾವ್ರ ರನ್ನ ಹೆಚ್ಚು ನೆನಪು ಮಾಡ್ಕೊಂಡಿರೋದಕ್ಕೆ ಧನ್ಯವಾದಗಳು ಅಂತ ಲೆಜೇಂಡ್ ಆಕ್ಟರ್ ಸರಳ ವ್ಯಕ್ತಿ ಇನ್ನೊಬ್ಬ ಇರಲು ಸಾಧ್ಯ ವಿಲ್ಲಾ ಅದಕ್ಕಾಗಿ ಈ ಸಿನಿಮಾ ನಾ 7 ಬಾರಿ ನೋಡಿದ್ದೇನೆ,,, ಸಿನಿಮಾ ಕೂಡ ಚೆನ್ನಾಗಿದೇ

  • @g.selvaraj6070
    @g.selvaraj6070 7 місяців тому +7

    UA-cam ಲ್ಲಿ ಸ್ಕಿಪ್ ಮಾಡದೆ ನೋಡಿದ ಮೊದಲ ಸಿನಿಮಾ... ಸಂದರ್ಭಕ್ಕೆ ತಕ್ಕಂತೆ
    ರಾಜಣ್ಣನ ಹಾಡು ಬಂದಾಗ ಮನಸ್ಸು ತಾಳ ಹಾಕುವಂತೆ ಇತ್ತು....
    🎉

  • @ವಿವೇಕಾನಂದ
    @ವಿವೇಕಾನಂದ 3 роки тому +60

    ಸತ್ಯವಾಗಿಯೂ ಮನಮುಟ್ಟಿದ ಸಿನಿಮಾ ಇದು. ಇಡೀ...ಚಿತ್ರತಂಡಕ್ಕೆ ಅಭಿನಂದನೆಗಳು.

  • @vijeyeendrakumarachar
    @vijeyeendrakumarachar Рік тому +35

    ಆಗಾಗ ಬಂದು ಹೋಗುವ ವರ ನಟ ಡಾ.ರಾಜಕುಮಾರ್ ಅವರ ಹಾಡುಗಳು ಜೀವನದ ಪ್ರತಿ ಕ್ಷಣಕ್ಕೂ ಅವರ ಹಾಡುಗಳೇ ಪ್ರೇರಣೆಗಳು❤

  • @harishdrao5021
    @harishdrao5021 3 роки тому +255

    ರಾಜ್ ಬಿ ಶೆಟ್ಟಿ ಸರ್ ನಟನೆ ಅದ್ಭುತವಾಗಿದೆ. ರಾಜ್ ಬಿ ಶೆಟ್ಟಿ ಸರ್ ಅವರ ಮುಂಬರುವ ಎಲ್ಲಾ ಚಲನಚಿತ್ರಗಳಿಗೆ ಆಲ್ ದಿ ಬೆಸ್ಟ್🙏

  • @mr.sudeep7139
    @mr.sudeep7139 3 роки тому +595

    In "Garuda gamana rushabha vahana" film raj shetty acting was super🔥🔥

  • @samanthakumar8057
    @samanthakumar8057 2 роки тому +6

    ಮನುಷ್ಯ ಜೀವನದಲ್ಲಿ ಸಂಗಾತಿಯ ಆಯ್ಕೆಯನ್ನು ಮಾಡುವಾಗ ಯಾವುದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು ಎಂಬುದನ್ನು ಈ ಚಲನಚಿತ್ರವನ್ನು ವೀಕ್ಷಿಸಿದರೆ ಚೆನ್ನಾಗಿ ತಿಳಿದು ಬರುತ್ತದೆ. ಅದ್ಭುತ ಸಂದೇಶವನ್ನು ನೀಡಿದ ರಾಜ್ ಬಿ ಶೆಟ್ಟರಿಗೆ ಕೋಟಿ ಕೋಟಿ ನಮನಗಳು🙏🙏🙏🥀🥀🥀

  • @darsh_0791
    @darsh_0791 3 роки тому +218

    Amazing! What a movie👌🏼❤️
    After watching GGVV I came here to see Raj shetty sir acting😁🎉

  • @soniyabhimannavar8732
    @soniyabhimannavar8732 Рік тому +5

    Raj B shetti... ivattu colors kannadadlli Ondu Motteya Kathe Prasar agtide.. tumba hemme ansutte... nam karnatakakke nimmantha talent sikkirodu... love and respect from north karnataka..

  • @varundesai7566
    @varundesai7566 9 місяців тому +7

    ಜೀವನದಲ್ಲಿ ಚೆಂದ ಇರೋದನ್ನ ಇಷ್ಟ ಪಡಲಿಕ್ಕೆ ಬರಿ ಕಣ್ಣು ಸಾಕು ಅದಕ್ಕೆ ನಾವೇ ಬೇಕು ಅಂತಿಲ್ಲ! ಆದರೆ ನಮ್ಮವರಲ್ಲಿ ಒಂದು ಚೆಂದ ಇರತ್ತೆ ಅದನ್ನ ಕಾಣಲಿಕ್ಕೆ ಒಳ್ಳೇ ಮನಸ್ಸು ಬೇಕು!
    This line hits hard❣️🙌🏻
    This film needs much appreciation! Raj b sir❤

  • @abhishekb688
    @abhishekb688 3 роки тому +5

    ರಾಜ್ ಬಿ ಶೆಟ್ಟಿ ಯವರೆ ನಿದ್ದೆ ಬಾರದ ಈ ಮಧ್ಯರಾತ್ರಿಲಿ ನಿಮ್ಮ ಈ ಸಿನಿಮಾ ನೆನಪಿಸಿಕೊಂಡು ನೋಡಿದ್ದಿನಿ..
    ನಿಜವಾಗಲೂ ತುಂಬಾ ಲವಲವಿಕೆಯಿಂದ ಕೂಡಿದ ಮನರಂಜನೆಭರಿತ ಚಿತ್ರ .
    ಚೊಚ್ಚಲ ಸಿನಿಮಾದಲ್ಲಿ ಕನ್ನಡಿಗರ ಪ್ರೀತಿಗಳಿಸಿದ್ದೀರಿ ಚಿತ್ರದ ಮಧ್ಯದಲ್ಲಿ ಆಗಾಗ ಸಂದಭ೯ಕ್ಕೆ ತಕ್ಕಂತೆ ಬರುವ ಅಣ್ಣಾವ್ರ ಗೀತೆ ತುಂಬಾ ಇಷ್ಟವಾಯಿತು, ಅದರಲ್ಲೂ ನಮ್ಮ ಮಂಗಳೂರು ಭಾಷೆ ಕೇಳೋದೆ ಚೆಂದ..
    ನಿಮ್ಮಿಂದ ಇಂತಹ ಸಾಕಷ್ಟು ಸಿನಿಮಾಗಳು ಮೂಡಿಬರಲಿ.😍😍😍
    ಇಂತಿ ನಿಮ್ಮ ಅಭಿಮಾನಿ ಮಂಡ್ಯದಿಂದ ಅಭಿ
    ಜಯವಾಗಲಿ ಕನ್ನಡಕ್ಕೆ ಕನ್ನಡ ಕಲಕೋಟಿಗೆ🙏

  • @georgekumar6529
    @georgekumar6529 2 роки тому +13

    ಸಿನೆಮಾದಲ್ಲಿ ಹಲವು ಕಡೆ ಬರುವ 'ಮೌನ ' ದ ಸನ್ನಿವೇಶಗಳು ತುಂಬಾ ಮಾತನಾಡುತ್ವೆ..ರಾಜ್ ಶೆಟ್ಟಿಯವರಿಗೆ ಅಭಿನಂದನೆಗಳು..ಡಾ. ರಾಜ್ ರವರ ಹಾಡುಗಳು ಕಥೆಯನ್ನು ಗಟ್ಟಿಗೊಳಿಸಿವೆ...

    • @hoppingman7445
      @hoppingman7445 2 роки тому

      😍ua-cam.com/play/PLjl4eMzsJABbmMJatVg7Tf9fWqKAO6Sxr.html

    • @nitheshshetty3456
      @nitheshshetty3456 Рік тому +1

      E cinemada core irode mounadalli ❤

  • @manjukusuma917
    @manjukusuma917 2 роки тому +15

    ಅದ್ಭುತ ಸಿನಿಮಾ ಕನ್ನಡದಲ್ಲಿ... ಕಥೆ. ಚಿತ್ರಕಥೆ ..ಸಂಗೀತ..... ಸಾಹಿತ್ಯ..... ಎಲ್ಲವೂ ತುಂಬಾ ಚನ್ನಾಗಿ ಮೂಡಿಬಂದಿರವ ಒಂದು ಒಳ್ಳೆಯ ಸದಬಿರುಚಿಯ ಸಿನೆಮಾ ಇದು.... ಕನ್ನಡಕ್ಕೆ ಮತ್ತೊಬ್ಬ ಕಾಶೀನಾಥ್ ಸಿಕ್ರು anstide

  • @ChethanSrinivas
    @ChethanSrinivas Рік тому +5

    Excellent movie, laughed the whole time, but ಕೊನೆಯಲ್ಲಿ felt teary. Dr Raj reference beautiful ಆಗಿದೆ. "ಒಂದು ಮೊಟ್ಟೆಯ ಕಥೆ" ನೆ ಆದ್ರೆ ಇದು "ಒಂದು ಮುತ್ತಿನ ಕಥೆ ತರಹ". ರಾಜ್ ಶೆಟ್ಟಿ ಅವ್ರು ಒಂದು ಮುತ್ತು ಕನ್ನಡಕೆ.

  • @AK-le7qu
    @AK-le7qu 3 роки тому +65

    ಈ ಮೂವಿ ಯಲ್ಲಿ ನಗು ಕಂಟ್ರೋಲ್ ಮಾಡೋಕ್ಕೆ ಆಗಲ್ಲ ಸೂಪರ್ 👍🤭🤭🤭👌👌👌👌👌👌

  • @ranjithabolscher1079
    @ranjithabolscher1079 3 роки тому +26

    I usual don't watch new kannada movies, I love watching old kannada movies, I like one of the song in this movie, so gave it a try and I didn't regret it , I think this is one of the underrated movies.

  • @sabrumon
    @sabrumon 3 роки тому +66

    Next level movie. Must watch. Big fan from Kerala 👍👍👍

  • @NirmalKumarGoundar
    @NirmalKumarGoundar 2 роки тому +17

    After kanthara i am watching ggvv,ulidhavaru kandanthe , ondhu motteya kathe ect of this team all are master piece

    • @SD-ld5lz
      @SD-ld5lz Рік тому +1

      Watch 'Godi Banna Saadharana Maikattu '. Its remade in Tamil later but i dont know name

    • @NirmalKumarGoundar
      @NirmalKumarGoundar Рік тому

      @@SD-ld5lz ok

    • @Dhamalcreatives
      @Dhamalcreatives 4 дні тому

      ​@@NirmalKumarGoundar watch lucia movie

  • @saicharan4169
    @saicharan4169 3 роки тому +28

    I think the rest of the people Who disliked this Video deserve Films like Radhe & race3....What a Social messege Film....this is the Story Of 90's people...they connect this film a lot....I watched the same film in theatre when it was released....Now after a long time watching in You tube.....I Believe this is the best Film in kannada i watched so far in theatre.

  • @siddharthkari3674
    @siddharthkari3674 6 місяців тому +4

    e cinema tumba ishta aytu ❤❤❤😅😅,, nuru logic ilde iro dishum dishim cinema nododakinta inta social msg jotege tamashe iro cinema nodode kushi 😊😊

  • @sunithasunitha4064
    @sunithasunitha4064 3 роки тому +23

    Yella natural aagi
    act maadidare😊😊...
    super acting 👌👌......
    masth film🤗🤗🤗......
    full maja maddhe 🤩🤩

  • @shreeshak6598
    @shreeshak6598 Рік тому +9

    ಯಾವುದೇ ಕೃತ್ರಿಮತೆಯಿಲ್ಲದೇ ತೀರಾ ಸರಳವಾಗಿರುವ , ಆದರೆ ಮನಮುಟ್ಟುವ ಚಲನಚಿತ್ರ.

  • @mohankrishnatk990
    @mohankrishnatk990 3 роки тому +148

    Hats off to the entire crew... Srinivas gives the splendid message..
    Towards the end I was literally in tears

  • @nandeeshemailbs4907
    @nandeeshemailbs4907 3 роки тому +90

    This Movie is different from previous generation s,
    Direction holds you in place , Especially Mangalore kannada accent is soothing ,one of the best movie with right characters coming in proper sequence,New category of Hero is born here , congratulations for complete team ,,,

  • @kamathln
    @kamathln Рік тому +9

    I loved all his hit movies but this is my favorite. No sex, no violence not too much drama. Just grounded but brilliant performance with great message about inner beauty.
    And a story such that you dont feel disconnected for a bit.

  • @kashyapsreview
    @kashyapsreview 3 роки тому +288

    I remember watching movie on the first day where the whole Saraswati theatre was empty with only me and my friend Prabhav
    But the movie was good 👍🏻

    • @SUBBARAMAYYASKITCHEN
      @SUBBARAMAYYASKITCHEN 3 роки тому +2

      🙏🌾🌾👍

    • @themadman19
      @themadman19 3 роки тому +29

      ಒಳ್ಳೆ ಚಿತ್ರವನ್ನು ಎಲ್ರಿಗೂ ಅರ್ಥಮಾಡಕೊಳ್ಳಕೇ ಸಾಧ್ಯವಿಲ್ಲ

    • @prakdh
      @prakdh 3 роки тому +25

      @Easy Agency first day first show antha avru helirodu. Obba hosa actor movie chennagiruthe janarige Kanasu bilutha. Adralli yogyathe Yenu gothaguthe Ninnantha goobegalu common sense illade mathadtira. Ee film promotion madirlilla hosa actor. Ade ee film chennagide antha gothada mele super hit aythu. Adu kannadigara doddaguna.

    • @prakdh
      @prakdh 3 роки тому +1

      @Easy Agency ಯಾರಿಗೆ ಉತ್ತರ ಕೊಡ್ತಾ ಇದೀಯ ಅಂತ ನೋಡ್ಕೊಂಡು ಕೊಡಪ್ಪ. ಯಾರಿಗೋ ಕೊಡೋ ಕೌಂಟರ್ ನನಗೆ ಕೊಟ್ರೆ ಹೆಂಗೆ

    • @ragheramaalige5078
      @ragheramaalige5078 3 роки тому

      Bro u won't believe this I saw this on the first day maybe the second show in a multiplex and it was housefull and the entire theatre was bouncing the people were laughing their ass off.

  • @raghavendrasavanur5999
    @raghavendrasavanur5999 3 роки тому +38

    I have never seen such wonderful movie , story seems it's part of crore people ..it's relates to our life .

  • @manjunathkm4854
    @manjunathkm4854 3 роки тому +47

    ಅತ್ಯುತ್ತಮ ಕನ್ನಡ ಚಲನಚಿತ್ರ.... ನಮ್ಮ ಕನ್ನಡ ನಮ್ಮ ಹೆಮ್ಮೆ

  • @KJ-qc7xr
    @KJ-qc7xr 3 роки тому +36

    15:15, ಈ ಜನಾರ್ಧನನಿಗೆ ಒಂದು life ಕೊಡುವ ಅನ್ನುವಷ್ಟು ಕರುಣೆ ಪ್ರೀತಿ ಉಕ್ಕಿ ಬರ್ತಿದೆ...
    Beautiful movie.. Watching it for the 5th time🥂

    • @keerthankumar5674
      @keerthankumar5674 3 роки тому +3

      plz nange kodi avarige idare

    • @rangaswamyks8287
      @rangaswamyks8287 3 роки тому +1

      Yarige yaru life kodokagalla
      A dhevare kottiro ee life
      Anna navu anubhavisabeku
      Ee prana.. I mean life
      Avanu ittirovarege ashte

    • @hoppingman7445
      @hoppingman7445 2 роки тому

      😍ua-cam.com/play/PLjl4eMzsJABbmMJatVg7Tf9fWqKAO6Sxr.html

    • @rockysangu3843
      @rockysangu3843 Рік тому

      ​@@keerthankumar5674 😅

  • @ambistudio3905
    @ambistudio3905 3 роки тому +241

    ಇದೊಂದು ಒಳ್ಳೆ ಮನರಂಜನೆಯ ಚಿತ್ರ, ನಿಮ್ಮ ಲೂಸಿಯಾ ಮತ್ತು ಯು ಟರ್ನ್ ಸಿನಿಮಾ ನು ಅಪ್ಲೋಡ್ ಮಾಡಿ ಸರ್🙏

  • @zafarbab
    @zafarbab 3 роки тому +50

    First i would salute kannada cinema to bring such masterpiece.. After GGVV i came here for Raj Shetty what a brilliant actor and filmmaker he's....even though I don't understand the language it stolen my heart.....

  • @manjunathmaralabavi5854
    @manjunathmaralabavi5854 3 роки тому +54

    ರಾಜ್ ಬಿ ಶೆಟ್ಟಿ ರವರೇ
    ನೀವು ಮನಸ್ಸಿನಿಂದ ತುಂಬಾ ಚಂದ ಉಂಟು

  • @durgaprasada226
    @durgaprasada226 2 роки тому +11

    I watched this movie due to a reddit comment. Really enjoyed it. Just one thing that doesn't settle with me is how she changed from hating him to loving him so much so fast. It felt like she wanted to get away from her family and saw his family as escape. They didn't get to know each other or anything. except that everything is great ..It was funny till the end.

    • @testcitsl1468
      @testcitsl1468 2 роки тому

      She definitely is looking for an exit from her family... But if you see he thinks to himself that she was very close to him in school.. that is why he pings her in the first place... Normally we always have a understanding & soft corner for our childhood friends and don't need to know them again.. isn't it? And she genuinely thinks he liked her initially due to all the confusion so she might have really liked him back... so she felt heart broken eventually

  • @kempegowdahp3195
    @kempegowdahp3195 3 роки тому +5

    ಕನ್ನಡ ಮತ್ತು ರಾಜಕುಮಾರ ಎರಡು ಒಂದೇ.....ಎಂಥ ಅದ್ಭುತ ಮಾತು ಮರ್ರೆ...
    ಮಂಗಳೂರು ಕನ್ನಡ ಎಂಥ ಸೊಗಸು...

  • @sachinshiva292
    @sachinshiva292 3 роки тому +22

    After kotigobba2,kgf, Dia, love mocktail I watched this masterpiece without skip. Wt a class movie

  • @madangowda3614
    @madangowda3614 3 роки тому +74

    After Watching This movie in Theatre I am Became Fan Of Raj B Shetty ❤️

  • @girishachargiliyar2254
    @girishachargiliyar2254 2 роки тому +2

    ಹೀರೋಯಿಸಮ್,ಆಡಂಬರ, ಅಬ್ಬರ, ಕ್ರೌರ್ಯ ಇಲ್ಲದ ಈ ತರಾ ಸಿನಿಮಾಗಳು ಹೆಚ್ಚು ಬರಬೇಕು..2022 ರ ಕೊನೆಯ ತಿಂಗಳಲ್ಲಿ ಒಂದು ಒಳ್ಳೆಯ ಸಿನಿಮಾ ನೋಡಿದ ಖುಷಿ ಸಿಕ್ಕಿತು... ಸಿನಿಮಾ ಚೆನ್ನಾಗಿ ಬಂದಿದೆ ಇಷ್ಟ ಆಯ್ತು ,ಈ ತರಾ ಸಿನಿಮಾಗಳು ಹೆಚ್ಚು ಹೆಚ್ಚು ಬರಲಿ ನಿಮ್ಮ ಕಡೆಯಿಂದ ,ಮತ್ತೆ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸಿ ಎಲ್ಲರೂ... ನಮ್ಮ ಕರಾವಳಿ ಭಾಷೆ ಇಷ್ಟ ಆಯ್ತು😍❤girish giliyar kundapura

  • @vasanth3371
    @vasanth3371 3 роки тому +52

    Raj B shetty Best new generation director in new age kannada industry
    He will make sandalwood great once again

  • @prabhakarhegde8361
    @prabhakarhegde8361 2 роки тому +3

    ಕಥೆ, ಸಂಭಾಷಣೆ, ನಿರ್ದೇಶನ, ಅಭಿನಯ, ಸಂಗೀತ, ಹಾಡು, ಸಂದೇಶ, ಪಾತ್ರಧಾರಿಗಳ ಆಯ್ಕೆ , ಪ್ರತಿಯೊಂದೂ ಒಂದಕ್ಕಿನ್ನೊಂದು ಮೀರಿಸುವಂತಿದೆ .ಬಹಳ ದಿನಗಳ ನಂತರ ಇಂಥ ಒಳ್ಳೆಯ ಚಿತ್ರ ನೋಡುವ ಅವಕಾಶ ಸಿಕ್ಕಿದ್ದು ಅದೃಷ್ಟ.
    ಹೃತ್ಪೂರ್ವಕ ಧನ್ಯವಾದಗಳು 🙏🏼

  • @dhruvabosskingmaker5516
    @dhruvabosskingmaker5516 Рік тому +9

    ❤️👻 ಕನ್ನಡದಲ್ಲಿ ಇಂತಹ ಸಿನಿಮಾ ನೋಡಿದ್ದಕ್ಕೆ ನನಗಂತೂ ತುಂಬಾ ಖುಷಿಯಾಗಿದೆ 👻❤️✨🥰

  • @Rovilj-p2w
    @Rovilj-p2w 6 місяців тому +3

    Raj B Shetty is a gem in acting and my best actor ( R.R.R ) 3 SHETTY KINGS

  • @belagumbajayashankar3023
    @belagumbajayashankar3023 3 роки тому +15

    ಅಬ್ಬಾ,........ಸಿನಿಮ ಮುಗಿದದ್ದೇತಿಳಿಲ್ಲ ಒಂದು ಅದ್ಭುತವಾದ ಸಿನಿಮ ಇದು. ಡೈಲಾಗ್ ,ಸೆಟ್ಲ್ ಆ್ಯಕ್ಟಿಂಗ್ ಜೀವಾಳ, ಸಂಗೀತ ಸಖತ್ ನಿಮ್ಮಿಂದ ಇನ್ನಷ್ಟು ಸಿನಿಮಾಗಳು ಮೂಡಿಬರಲಿ .....ನಿಮ್ಮ ಟೀಂಗೆ ಒಂದು ಬಿಗ್ ಸಲಾಮ್

  • @adiboss5969
    @adiboss5969 2 роки тому +13

    Meaningful movie in kannada language proud of him because iam kannadiga ಕನ್ನಡಿಗ🤩.

  • @bapugoudpatil1174
    @bapugoudpatil1174 2 роки тому +7

    ನಿಜವಾಗ್ಲೂ ಈ ಸಿನಿಮಾ 100% ಕೆ 100%..ತುಂಬಾ ಚನ್ನಗಿದ್ದೇನೆ... ಹಾಗೂ ಅರ್ಥ ಪೂರ್ಣವಾದ... ಮೂವಿ ❤️❤️❤️👍👍👍

  • @LiShiyaHR
    @LiShiyaHR Рік тому +6

    Bro, I'm like pausing every few minutes.
    It's emotional for me.
    I love kannada.
    From Japan 🗾🗾

  • @anijithm
    @anijithm 2 роки тому +15

    Super movie.. From Kerala.. Salute to Raj B Shetty.. This movie was remaked in Malayalam as "Thamasha" but this one is better..Became a fan after watching Garuda Gamana... 👍

  • @AshwiniAshu-sb8hx
    @AshwiniAshu-sb8hx Рік тому +1

    Nodi ee movie nalli obba poenninda obba lecture paatha kaliyo haage aayitu and now am fan of Raj B Shetty.....

  • @shivanandayyabm9959
    @shivanandayyabm9959 3 роки тому +17

    ಸಿನಿಮಾ ತುಂಬಾ ಮನಮುಟ್ಟುವಂತೆ ಚಿತ್ರಿಸಿದ್ದಾರೆ .. ರಾಜ್ ಬಿ ಶೇಟ್ಟಿ ಅವರ ಅಭಿನಯ ಚೆನ್ನಾಗಿದೆ..👍👍

  • @harshag1335
    @harshag1335 3 роки тому +76

    ಮಂಗಳೂರು ಕನ್ನಡ ಕೇಳೋದೇ ಚೆಂದ 🔥🔥🔥❤️

  • @royalattitudes8762
    @royalattitudes8762 2 роки тому +6

    ತುಂಬಾ ಸೊಗಸಾಗಿದೆ ಈ ಚಿತ್ರೀಣವು... 😍
    ನಮ್ಮೂರ ಭಾಷೆ ಕೇಳಲು ಎಷ್ಟು ಚೆಂದ ಅಲಾ ❤

  • @srikarnaidu8545
    @srikarnaidu8545 2 роки тому +11

    From now,I am a fan of Raj. B. Shetty. What a storyteller. What an actor. What a director. Love you man. Expecting a lot from you ❤❤😍😍😍🎥🎥🎥

  • @gurupower1583
    @gurupower1583 3 роки тому +159

    Class movie ...must watch...srinivas role is real pillar and eye opener...

  • @savitasavita5532
    @savitasavita5532 2 роки тому +30

    ಕನ್ನಡ ಅಂದ್ರೆ ರಾಜಕುಮಾರ ಸರ್ ರಾಜಕುಮಾರ ಅಂದ್ರೆ ಕನ್ನಡ ಹುಟ್ಟುಹಬ್ಬದ ಶುಭಾಶಯಗಳು ಸರ್ 💫💫💫💫

  • @mahadevimuniraju0143
    @mahadevimuniraju0143 3 роки тому +43

    At least after seeing this movie in UA-cam out people will support Raj B shetty movie here onwards

  • @shivushivu7782
    @shivushivu7782 3 роки тому +3

    ಇದು ನಿಮ್ಮ ಕಥೆ ಮಾತ್ರ ಅಲ್ಲ ಜನಾರ್ದನ್, ಹಲವಾರು ಯುವಕರ ನೈಜ ಚಿತ್ರಣ ನೀವು ತೆರೆ ಮೇಲೆ ತೋರಿಸಿದ್ದೀರಿ 🙏 ರಾಜ್ ಶೆಟ್ಟಿ ಅವರಿಗೆ ಅಭಿನಂದನೆಗಳು 🙏

  • @chandruhonnegowda57
    @chandruhonnegowda57 3 роки тому +17

    ಇದನ್ನ ಮೈಸೂರು ಲಕ್ಷ್ಮಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಹೊಸದರಲ್ಲಿ ನೋಡಿದ್ದು ಮತ್ತೆ ಲಾಕ್ಡೌನ್ ನಲ್ಲಿ ನೋಡಿದೆ ಬಹಳ ಚೆನ್ನಾಗಿದೆ

  • @palla7047
    @palla7047 2 роки тому +19

    I am proud to be a kannadiga such a talented raj b Shetty products in Kannada movies and he also very simple man

  • @madeshsacharya1436
    @madeshsacharya1436 3 роки тому +82

    ಅದ್ಬುತ,,,ಅಮೋಘ ...
    ಅವಾಗವಾಗ ಬರೋ ರಾಜಣ್ಣನ ಹಾಡುಗಳು ...
    ಸುಮಧುರ ಕನ್ನಡ ಸಂಭಾಷಣೆ ..
    ಸಂಗೀತ ...
    ಭಾವನೆಗಳು ...
    ಸತ್ಯಾಂಶ ....
    ಶ್ರೀನಿವಾಸ ರ ಪಾತ್ರ ..
    ಸೂಪರ್ ಸಿನಿಮಾ ರೀ

  • @sanjaynarayan5516
    @sanjaynarayan5516 3 роки тому +112

    Being a banglorean also love slang of coastal kannada pakka accha kannada adu❤️madve adre alliyavarane agabeku🤗

  • @vishnath4978
    @vishnath4978 3 роки тому +14

    Movie has a deep meaning...kelvala horage kanuva andavannu itkondu yaranu kade gansadiru, preethisuva hrudayava nodu... great msg

  • @narayananayaka8801
    @narayananayaka8801 2 роки тому +3

    ಚಂದ ಅವಳ ಹೆಜ್ಜೆ. ಈ ಹಾಡು ಸುದೀಪ್ ಅವರು ಹಾಡಿರುವ ಹಾಗೆ ಇತ್ತು ಯಾರೋ ತುಂಬಾ ಚೆನ್ನಾಗಿ ಹಾಡಿದ್ದಾರೆ

  • @RadioKannadiga
    @RadioKannadiga 3 роки тому +12

    ಟಾಕೀಸಲ್ಲಿ ನೋಡಿ ಖುಷಿ ಪಟ್ಟಿದ್ದೇನೆ.. ಉತ್ತಮ ಸಿನೆಮಾ

  • @sudarshanr3729
    @sudarshanr3729 Рік тому +5

    ಜೀವನಕ್ಕೆ ಒಂದು ಅತ್ಯಾತ್ಯದ್ಭುತ ಚಿತ್ರ 👍🏻

  • @Likesandshare
    @Likesandshare 2 роки тому +7

    Omg what a movie i missed to watch in theatre omg omg omg ...raj b Shetty sir rocks....all the characters rocks...

  • @Heartclose24
    @Heartclose24 Рік тому +2

    I saw Hindi Version Ujada chaman and then came here. Honestly a much better version of that movie.

  • @vijaydore946
    @vijaydore946 Рік тому +6

    Best story, screen play & direction. ಒಂದು ಒಳ್ಳೆ ಸಿನಿಮಾ.❤👌👌👍

  • @ravick6994
    @ravick6994 3 роки тому +13

    ನಿಜವಾಗಿಯೂ ಎಂಥಾ ಮೂವಿ ಮಾರೆಯ. ಭಯಂಕರ ನಟ ಅ ......ಮುತ್ತುರಾಜನ ಸಂಗೀತಗಳು ಅದ್ಬುತ ಮಾರೆ... 💗💗💗💗💗💗💗💗💗💗💗💗💗💗💗💗💗💗💗

  • @glancecoffee3904
    @glancecoffee3904 3 роки тому +9

    ಒಳ್ಳೆಯ ನಿಸ್ವಾರ್ಥವಾದ ಮನಸ್ಸಿನ ಪ್ರೀತಿಯೆದುರು ಆಂದ, ಚಂದ, ಆಸ್ತಿ, ಆಂತಸ್ತು ಎಲ್ಲಾ ಶೂನ್ಯ.
    Do not fall for Beauty, because ultimately you have to live with the Character

  • @vikeshshetty5544
    @vikeshshetty5544 6 місяців тому +63

    Is there anyone watching in 2024?

  • @ashokpoojari8422
    @ashokpoojari8422 Рік тому +6

    Tumba olle movie , Raj avara acting haagr idi chitra tanda dha parishrama spr ❤.. Prathivi ambar alva Janardan sir avara tamma aagi act madiddu ?

  • @anillar
    @anillar Рік тому +5

    ಅತ್ಯುತ್ತವಾದ ಸರಳತೆಯ ನೈಜ ನಟನೆಯ ಸುಂದರವಾದ ಚಿತ್ರ...😍

  • @druvasfeelings3404
    @druvasfeelings3404 3 роки тому +45

    I liked his mom acting ✨🤗

  • @lohithlohith9146
    @lohithlohith9146 3 роки тому +3

    ಸರ್ ನಿಮ್ಮ ಕಥೆ ತುಂಬಾ ಚೆನ್ನಾಗಿದೆ ಇಂತಹ ಕಥೆಗಳು ಮುಂದೆ ಇನ್ನು ಬರಲಿ ಮನುಷ್ಯನು ತನ್ನ ಅಹಂಕಾರ ವನ್ನು ಬಿಟ್ಟರೆ ಅವನ ಜೀವನ ತುಂಬಾ ಸುಖಮಯ ವಾಗಿರುತ್ತದೆ ಈಗಿನ ಜನರೇಶನ್ ಗೆ ನಿಮ್ಮ ಸಿನಿಮಾ ತುಂಬಾ ಅವಶ್ಯಕ ವಾಗಿದೆ

  • @rudraa1827
    @rudraa1827 3 роки тому +231

    ನಾವ ಪ್ರೀತಿ‌ ಮಾಡೂರಗಿಂತ, ನಮ್ಮನ್ನ ಪ್ರೀತಿ ಮಾಡೂರನ್ನ ಪ್ರೀತಿ ಮಾಡಬೇಕು..!

  • @shanatisita908
    @shanatisita908 Рік тому +3

    Very clean film with no budget

  • @chidanandbadiger5243
    @chidanandbadiger5243 3 роки тому +9

    ಚಿತ್ರೀಕರಿಸಿದ ರೀತಿ ಅತ್ಯುತ್ತಮ, ಸಂಭಾಸನೆ ,ಮಿತವಾದ ಸಂಗೀತ,ಸಹಜ ಜೀವನದ ಶೈಲಿ ಉತ್ತಮ ಗುಣಮಟ್ಟದ ಚಿತ್ರ

  • @gauravpoojary5164
    @gauravpoojary5164 3 роки тому +63

    Just watched this movie and literally fell in love with it. This is the story that deserves alot of appreciation. Thank you to raj shetty sir for making this wonderfull movie with a lesson to be learnt. ❤️ A new and big fan of raj sir from udupi. :)

  • @manvithpix7173
    @manvithpix7173 3 роки тому +58

    What a Natural acting 🔥🔥🔥wow best movie

  • @unknown2070
    @unknown2070 2 роки тому +11

    More than 10 times aithu nodiddu e movie ❤️

  • @safaridice
    @safaridice 3 роки тому +16

    Raj, shaila and prakash have done an extraordinary job. They have won us over 👍

  • @naveenn805
    @naveenn805 3 роки тому +90

    Movie is so good, gives us the real definition of beauty, " Beauty lies in the eyes of the beholder"

    • @lj7780
      @lj7780 2 роки тому

      the actors are gems

  • @rkdeepaksingh2011
    @rkdeepaksingh2011 3 роки тому +36

    Awesome movies, sumaar varshadinda nodona anta idde.. Really the movie is much more beautiful than I expected.. Thanks for uploading...

  • @Touch-me-not-Muni
    @Touch-me-not-Muni Рік тому +4

    Full comedy movie..my fav Movie.superb natural acting..amazing story..wow

  • @Mitunjiva
    @Mitunjiva 3 роки тому +62

    Introvert film makes best inner sights of normal personality from each men & women 😘🥰🙌... Lovely attempt by Raj shettru & team🙌👌