ನಮ್ಮ ಹಿರಿಯರು ಭೂದಿ ಯಲ್ಲಿ ಉಜ್ಜಿ ದ ಹಲ್ಲು ಗಳು 100ವರ್ಷ ಆದ್ರೂ ಅಲುಗಡಿಲ್ಲ ನಾವು ಯಾವ colgate ಅಕಿದ್ರು 30ವರ್ಷಕ್ಕೇ ಅಲುಗಾಡುತ್ತೆ ನಾವು ಇವರ ಒಂದು ಮಾತನ್ನು ಒಪ್ಪುದಿಲ್ಲ ನಮಗೆ ಮಲೆನಾಡ ಗಿಡ್ಡದ ಭರಣಿ ಭುದಿ ನೇ ಎಲ್ಲನ್ನು ನಮ್ಮ ಹಲ್ಲು ಚೆನ್ನಾಗಿದೆ ಧನ್ಯೋಸ್ಮಿ ಗೋೂ ಮಾತೆ ಇವರ ಜೇಬು ತುಂಬಲು ಇವರ ಸಮರ್ಥನೆ
Hi ಪರಂ ರವರೆ, ನಮ್ಮ ಕನ್ನಡ ದವರಾದ ಡೆಂಟಿಸ್ಟ್ ಜೊತೆಯಲ್ಲಿ ಮಾಡಿರುವ ಇಂಟರ್ವ್ಯೂ ತುಂಬ ಚೆನ್ನಾಗಿ ಬಂದಿದೆ. ನಾನು ಇದನ್ನು ಪೂರ್ತಿಯಾಗಿ ನೋಡಿದೆ. ನೀವು ಆದಷ್ಟು ಇಂತ ಇಂಟರ್ವ್ಯೂ ಮಾಡಿ. ಇವಗುಳಿಂದ ಸಮಾಜಕ್ಕೆ ಉಪಕಾರವಾಗುತ್ತದೆ ಹಾಗೆಯೇ ನಿಮಗೆ subscription ಸಹ ಬರುತ್ತದೆ.
Good information by interviewing the KDC Dental Hospital Doctor. But not revealed the cost of different treatment. What is the reason for hiding the cost not understood. Overall thanks to you please.
ಅತ್ಯಂತ ಸ್ಪಷ್ಟವಾದ ಮಾಹಿತಿ, ಅಚ್ಚುಕಟ್ಟಾದ ವಿವರಣೆ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌🏿
ನಮ್ಮ ಹಿರಿಯರು ಭೂದಿ ಯಲ್ಲಿ ಉಜ್ಜಿ ದ ಹಲ್ಲು ಗಳು 100ವರ್ಷ ಆದ್ರೂ ಅಲುಗಡಿಲ್ಲ ನಾವು ಯಾವ colgate ಅಕಿದ್ರು 30ವರ್ಷಕ್ಕೇ ಅಲುಗಾಡುತ್ತೆ ನಾವು ಇವರ ಒಂದು ಮಾತನ್ನು ಒಪ್ಪುದಿಲ್ಲ ನಮಗೆ ಮಲೆನಾಡ ಗಿಡ್ಡದ ಭರಣಿ ಭುದಿ ನೇ ಎಲ್ಲನ್ನು ನಮ್ಮ ಹಲ್ಲು ಚೆನ್ನಾಗಿದೆ ಧನ್ಯೋಸ್ಮಿ ಗೋೂ ಮಾತೆ ಇವರ ಜೇಬು ತುಂಬಲು ಇವರ ಸಮರ್ಥನೆ
hindina kalada ajja ajjir hallu yavat sari itto I don't know..kolaku irtittu.. nowadays only people maintain teeth properly...
Edu edu ಫರ್ಫೆಕ್ಟ್ docter ಅಂದ್ರೆ ಸೂಪರ್ sir
Hi ಪರಂ ರವರೆ,
ನಮ್ಮ ಕನ್ನಡ ದವರಾದ ಡೆಂಟಿಸ್ಟ್ ಜೊತೆಯಲ್ಲಿ ಮಾಡಿರುವ ಇಂಟರ್ವ್ಯೂ ತುಂಬ ಚೆನ್ನಾಗಿ ಬಂದಿದೆ. ನಾನು ಇದನ್ನು ಪೂರ್ತಿಯಾಗಿ ನೋಡಿದೆ. ನೀವು ಆದಷ್ಟು ಇಂತ ಇಂಟರ್ವ್ಯೂ ಮಾಡಿ. ಇವಗುಳಿಂದ ಸಮಾಜಕ್ಕೆ ಉಪಕಾರವಾಗುತ್ತದೆ ಹಾಗೆಯೇ ನಿಮಗೆ subscription ಸಹ ಬರುತ್ತದೆ.
ತುಂಬಾ ಧನ್ಯವಾದಗಳು ಪರಮ್ ಸರ್ ಹಲ್ಲುಗಳಿಗೆ ಪೂರ್ತಿ ಲೈಫ್ ಟೈಮ್ ಫಿಕ್ಸ್ ಮಾಡುವುದಕ್ಕೆ ಎಷ್ಟು ಅಮೌಂಟ್ ಆಗಬಹುದು ತಿಳಿಸಿಕೊಡಿ ಸರ್
ಪೂರ್ತಿ ಚೇಂಜ್ ಮಾಡಿಸಿಕೊಂಡವರು ಎಷ್ಟೋ ಜನಕ್ಕೆ ತೊಂದ್ರೆ ಬಂದು ಮತ್ತೆ ತೆಗೆಸಿರೋರು ಇದ್ದಾರೆ.
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸರ್ 🙏🙏
ತುಂಬಾ ಚೆನ್ನಾಗಿ ವಿವರಿಸಿದ್ದಾರೆ 👌👌
Param sir.... ಒಳ್ಳೆ ಪ್ರಶ್ನೆ ಕೇಳಿದ್ದೀರಾ...
ಡಾಕ್ಟರ್ ಸರ್...ಒಳ್ಳೆ ತಾಳ್ಮೆ ಉತ್ತರ ನೀಡಿದ್ದಾರೆ....
Kannada comedy actor ಗಿರೀಶ್ ಶಿವಣ್ಣ.....video maadi sir..
ಹಲ್ಲುಗಳು ಚನ್ನಾಗಿದ್ರೆ ಮಾತ್ರ ಮಾತಾಡುವುದಕ್ಕೆ ಕಾನ್ಫಿಡೆನ್ಸ್ ಬರುತ್ತೆ ಸಾರ್, ನನಗಂತು ನಿಮ್ಮ ಮಾತುಗಳು ಕೇಳ್ತ ಇದ್ರೆ ಡಾಕ್ಟರ್ ಅಂದ್ರೆ ಹೀಗಿರಬೇಕು ಅನ್ನಿಸುತ್ತೆ ಸಾರ್❤
Doctor and Madam both are very nice and simplicity very happy to Wonderful message for everyone 🎩 WOW
ಪರo sir, ನಿಮ್ಮ ದಂತ ಚಿಕಿತ್ಸೆ ಯ ಮಾಹಿತಿ ಅದ್ಬುತ. 👌
ನಾನೂ ಕೂಡ ಸದ್ಯದಲ್ಲೇ ಚಿಕಿತ್ಸೆ ಮಾಡಿಸಿ ಕೋಬೇಕು.
ನಿರಂಜನ್ sir ಹತ್ತಿರವೇ ತೋರಿಸಬೇಕು, ಅವರ ಸಿಗ್ತಾರ?
ಅತ್ಯುತ್ತಮ ವೈದ್ಯಕೀಯ ಸೇವೆಕರು ಆಗಲ್ಲಿ....
ಪರಂ ಸರ್ ತುಂಬಾ ಒಳ್ಳೆ ಮಾಹಿತಿ ಇದೆತರ ಇಂಟರ್ವ್ಯೂ ಮಾಡಿ
Verry Good information
Thank you so much
Param sir and dr. Param shetty sir🙏🙏
Good information
Good information sir 👏👏👏❤️❤️
Root canal treatment cost yaava branch nalli offer ide
Useful vidio, 🙏🙏🙏🙏
Very.good.information.sir
Super Sir. 🙏
Use colgate paste
And
Colgate flexible brush
Change once in year
Thank you param sir
Dr Bro ಸಂದರ್ಶನ ಮಾಡಿ.
ಸೂಪರ್ ಅಂತ
Thanks sir
During olden days our ancestors used to brush only one time with neem sticks and char coal and their teeths are stronger than those who use brush!!
Definitely if you've any bevina mara around you, pls use.
Good information by interviewing the KDC Dental Hospital Doctor. But not revealed the cost of different treatment. What is the reason for hiding the cost not understood. Overall thanks to you please.
Nandu vasadu kelage hogtide sir pls enu madbeku heli
Don't use both paste and brush
Use your fingers☝✌🤞
Devarunimge aayusai hechumadali
Gentalman ❤
ಈಗಿನ ಟೂತ್ಪೇಸ್ಟ್, ಬ್ರಷ್ ಉಪಯೋಗಿಸಿ ಹಲ್ಲು ಡ್ಯಾಮೇಜ್ ಆದ್ವು ನಮಗೆ.
ಮೈಸೂರಲ್ಲಿ ಇವರ ಬ್ರಾಂಚ್ ಇದೆಯಾ ತಿಳಿಸಿ
Why Govt hospitals are not upgraded 😒
Very good information 🎉
❤
Hallu haklikke yestu ret sar
Cost price heli sir
ಹಲ್ಲು ಗೆ ಕ್ಲಿಪ್ ಆಕ್ದಾಗ ಹಲ್ಲು ಕೀಳೋದು ಸರಿನಾ?
🙏🙏🙏
🎉
Cost
Price
😂😂😂😂
ರೂಟ ಕೇವಲ ನಲ್ಲಿ ಇನ್ಪೂ ಮೆಂಟ ಬ್ರೇಕ ಆದಾಗ ಏನು ಮಾಡಬೇಕು
Hair is more important.. then teeth..😂
How bro
Super bro 😅😅
Got it😅
🙏