ತುಂಬಾ ಚೆನ್ನಾಗಿ ಮೂಡಿ ಬಂದ ಕಾರ್ಯಕ್ರಮ . ಶ್ರೀಧರಸ್ವಾಮಿಗಳಿಗೆ ನಮಸ್ಕಾರಗಳು . ಕಾರ್ಯಕ್ರಮ ನಿರೂಪಕರಿಗೂ ಮತ್ತು ನಡೆಸಿಕೊಟ್ಟ ಇಬ್ಬರಿಗೂ ನಮಸ್ಕಾರಗಳು . ಹೀಗೆ ಕಾರ್ಯಕ್ರಮಗಳು ಮೂಡಿ ಬರುತ್ತಿರಲಿ .
Mdm sridharswami theerth is vry powerful ,last week i came to Varadhalli wth 45 mantralay paadyatra mandali,while doing bath i prayed swamiji that i sholud be free frm neck nd back pain nw i m free ,i hv ts personal experience ts s miracle in my life
Madam m humble request..u get wonderful informers but you interrupt a lot and that disturbs the listener.. if only this is corrected..ur shows are the best and most amazing ones..u bring a lot of information.. thank you so much
thumba santhosha ayithu, very useful information shared by leela jaala program hindu dharma, sanatana dharma avara uddesha galu not harmful . Well explained sir thanks . we like this episode very much
Whoever is commenting about interruptions - Please note that this is not your usual podcast. It is absolutely fine for Leela madam to share her views in between. She is equally knowledgeable. This is not an interview but this is interaction and discussion between two people about a great saint.
Mam, ಶ್ರೀಧರ ಸ್ವಾಮಿಗಳಂತವರ ಬಗ್ಗೆ ತಿಳಿಸಿ ಕೊಡ್ತಿದ್ದೀರಿ, ತುಂಬಾ ಧನ್ಯವಾದಗಳು... ಇಂತಹ spiritual knowledge ಗೆ ಸಂಬಂಧಪಟ್ಟ episode ಗಳು ಇನ್ನೂ ಹೆಚ್ಚಾಗಿ ಬರಲಿ ಅಂತ ಆಶಿಸುತ್ತೇನೆ... 🙏🏼
@@yallappajogi3756 ಹುಬ್ಬಳ್ಳಿಯಿಂದ ಶಿರಸಿ-ಸಿದ್ದಾಪುರ-ತಾಳಗುಪ್ಪ ಮಾರ್ಗವಾಗಿ ಸಾಗರದಲ್ಲಿ ಇಳಿದುಕೊಳ್ಳಿ. ಅಲ್ಲಿಂದ ವರದಹಳ್ಳಿಗೆ ಹೋಗಬಹುದು. ಶಿವಮೊಗ್ಗಕ್ಕೆ ಹೋದರೆ ಮುಂದೋಗಿ ಹಿಂದೆ ಬರಬೇಕಾಗುತ್ತೆ. ಶಿವಮೊಗ್ಗಕ್ಕೆ ಹೋದರೆ, ಅನಂದಪುರದ ಮಾರ್ಗವಾಗಿ ಸಾಗರಕ್ಕೆ ಬರಬೇಕಾಗುತ್ತದೆ. ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ಎರಡು ಮಾರ್ಗಗಳಿದ್ದಾವೆ. ಒಂದು ಹಾನ್‌ಗಲ್ಲು-ಆನವಟ್ಟಿ-ಶಿಖಾರಿಪುರ-ಶಿರಾಳಕೊಪ್ಪದ ಮೇಲೆ ಹೋಗಬಹುದು. ಕೆ ಎಸ್ ಆರ್ ಟಿ ಸಿ ಕೆಂಪುಬೋರ್ಡಿನ ಬಸ್ಸುಗಳು ಹೆಚ್ಚಿನದ್ದಾಗಿ ಹಾಗೆ ಹೋಗ್ತಾವೆ. ಇನ್ನೊಂದು ರಸ್ತೆ ನಾನು ಮೊದಲು ಹೇಳಿದ ರಸ್ತೆ.
Shridhara swamiji's paaduka ashrama is not in Vasanth Nagar, it is in Vasanthapura. Vasanth Nagar is close to cantonement railway station. Vasanthpura is close to subramanya pura. In Vasanthapura we have famous Vasantha Vallabharaya swamy ( Lord Venkateshwara ) temple established by Maharishi Mandavya.
No. Sometimes her knowledge is needed she is very patriotic and know minute details of Indian history But she needs to wait for guest to finish his talk
ಶ್ರೀ ಯುತ ರಾಮ ಶೇಷ್ ರವರೇ ಶ್ರೀಧರ ಸ್ವಾಮಿಗಳ ಬಗ್ಗೆ ತಿಳಿಸಿದಿರಿ.. ತಮಗೆ ಧನ್ಯವಾದಗಳು ಪ್ರಿಯರೇ... ಆದರೆ ನಿಮ್ಮ ಊರು ವಯಸ್ಸು ಇನ್ನು ಇತರೆ ಮಾಹಿತಿ ಕೊಡಬಹುದಿತ್ತು. ಕೊಟ್ಟಿಲ್ಲ,,ಇರಲಿ ಬಿಡಿ..
🙏🙏 ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ|
ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ಶ್ರೀಧರಾಯ ನಮೋ ನಮಃ|🙏🙏
❤🙏🙏🙏🙏🙏🌹🌹🌹🌹
ತುಂಬಾ ಚೆನ್ನಾಗಿ ಮೂಡಿ ಬಂದ ಕಾರ್ಯಕ್ರಮ . ಶ್ರೀಧರಸ್ವಾಮಿಗಳಿಗೆ ನಮಸ್ಕಾರಗಳು . ಕಾರ್ಯಕ್ರಮ ನಿರೂಪಕರಿಗೂ ಮತ್ತು ನಡೆಸಿಕೊಟ್ಟ ಇಬ್ಬರಿಗೂ ನಮಸ್ಕಾರಗಳು . ಹೀಗೆ ಕಾರ್ಯಕ್ರಮಗಳು ಮೂಡಿ ಬರುತ್ತಿರಲಿ .
ಶ್ರೀ ಧರ ಸ್ಟಾಮಿಗಳ ಅಮೋಘ ಚರಿತ್ರೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ನಾನು ಈ ಕ್ಷೇತ್ರಕ್ಕೆ ಹೋಗಿ ತೀರ್ಥ ಸ್ನಾನ ಮಾಡಿ ದ್ದೆನೆ.ತಮಗೆ ಧನ್ಯವಾದಗಳು.❤🙏🙏
Jai gurudeva datta danyavadagalu🌺🌺🙏🏻🙏🏻🙏🏻🙏🏻💐🌺🌺🌺
ದಯವಿಟ್ಟು ಮಧ್ಯ ನಿಮ್ಮ ಅಭಿಪ್ರಾಯ ಹೇಳಬೇಡಿ, ಅವರ ಮಾತು ಪೂರ್ತಿ ಮಾಡಲಿ. ಕೊನೆಗೆ ಬೇಕಾದರೆ ಮಾತಾಡಿ 🙏
Yes
ಇಬ್ಬರು ವಿದ್ವಾಂಸರು ಸೇರಿದಾಗ ಕಡೆದಾಗ ಬೆಣ್ಣೆ ಬರು ವ ರೀತಿ ವಿಚಾರಗಳೂ ಹೊರಗೆ ಬರುತ್ತವೆ. ಅದನ್ನು ಎಂಜಾಯ್ ಮಾಡಿ.
ಇಬ್ಬರು ವಿದ್ವಾಂಸರು ಸೇರಿದಾಗ ಹೀಗೆ ಆಗುವುದು ಅದನ್ನು ಎಂಜಾಯ್ ಮಾಡಬೇಕು@@shrinathshree5997
ಸಂದರ್ಶಿತರಿಗಿಂತ ಸಂದರ್ಶಕರೆ ಹೆಚ್ಚು ಮಾತನಾಡುತ್ತಿದ್ದಾರೆ....😂
Anchoring is an art kindly after a question we should not fittel
ಇಂತಹ ಮಹಾ ಪುರುಷರ ಚರೀತ್ರೆ ಹೆಚ್ಚು ಹೆಚ್ಚು ಮೂಡಿ ಬರಲಿ ಎಂದು ಹಾರೈಸೋಣ.
ಧನ್ಯವಾದಗಳು
ನಿಜಕ್ಕೂ ಮಹಾನ್ ಗುರುಗಳ ಬಗ್ಗೆ ತುಂಬಾ ವಿಷಯಗಳನ್ನು ತಿಳಿಸಿಕೊಟ್ಟಿದಕ್ಕೆ ಶಿರ ಸ್ರಾಷ್ಟಾಂಗ ನಮಸ್ಕಾರ..
ತುಂಬಾ ಚೆನ್ನಾಗಿ ಮೂಡಿ ಕುಶಿಕೊಡುತ್ತೆ.. ಮಧ್ಯೆ ಮಧ್ಯೆ ಹೇಳುವ ಅಭಿಪ್ರಾಯ ಮೂಲ ವಿಶ್ಲೇಷಣೆ ಗೆ ತ ಡೆ ಬರುತ್ತದೆ ಅನ್ನಿಸುತ್ತೆ
ಅಮೋಘ ಚರಿತ್ರೆ ತಮ್ಮಿರ್ವರಿಗೂ ಅನಂತ ವಂದನೆಗಳು 🙏🙏 ಶ್ರೀ ಗುರುಭ್ಯೋ ನಮಃ
Malladi halli sree guru raghavendra swamy ge namaskaragau swamiji yavaru ayurveda, yoga , pranayama, edara bagge uchithavagi janagalige helikottiddare entha swamy galu dorakiruvudu namma punya jai sree guru raghavendra swamy namaste
ದಯವಿಟ್ಟು - ಅತಿಥಿಯಾಗಿ ಅಹ್ವಾನಿತರಿಗೆ ಸಂಪೂರ್ಣವಾಗಿ ಮಾತನಾಡಲು ಅವಕಾಶ ಕೊಡಿ. ಮಧ್ಯೆ ನಿಮ್ಮ ವಿವರಣೆ ಅತಿಥಿಯ ವಿಚಾರಧಾರೆಯನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಅಡ್ಡಿಯಾಗುತ್ತದೆ
ಸರಿಯಾದ ಮಾತು
ಡಾ.ರಾಮಶೇಷನ್ ರವರಿಗೆ ಅನಂತ ವಂದನೆಗಳು.ಅದ್ಭುತ ಮೇಧಾವಿ ಪಂಚಭಾಷಾ ಪ್ರವೀಣರು.
ಅವರನ್ನ ನೋಡಿದ ನಾವೇ ಧನ್ಯರು🙏 ಜೈ ರಘುವೀರ ಸಮರ್ಥ🙏
Mdm sridharswami theerth is vry powerful ,last week i came to Varadhalli wth 45 mantralay paadyatra mandali,while doing bath i prayed swamiji that i sholud be free frm neck nd back pain nw i m free ,i hv ts personal experience ts s miracle in my life
ನಾವು ಕುಟುಂಭ ಸಮೇತ ಹೋಗಿ ಶ್ರೀಶ್ರೀದರ ಸ್ವಾಮಿ ಯಾವರ ಸನ್ನಿದಿಗೆ ಹೋಗಿ ದರ್ಷನ ಮಾಡಿದೇವೆ🙏🙏🙏
Please don't interrupt the guest speaker. Many times during the discussion, you have changed his tracks.
Madam m humble request..u get wonderful informers but you interrupt a lot and that disturbs the listener.. if only this is corrected..ur shows are the best and most amazing ones..u bring a lot of information.. thank you so much
ನಿಮ್ಮ ವಿಶ್ಲೇಷಣೆ ಕಡಿಮೆ ಮಾಡಿದರೆ ಚೆನ್ನಾಗಿರುತ್ತದೆ
ಈ ಮೇಡಂ ನಡುವೆ ನಡುವೆ ಮಾತಾಡಿ ಇಲ್ಲ ಹಾಳು ಮಾಡ್ತಾರೆ 😢😢
Houdu
ಇಂಥ ಅವಧೂತರು ಹುಟ್ಟಿದ ಭಾರತ. ಧನ್ಯ
ನನ್ನ ಇಷ್ಟಾರ್ಥ ದೇವ ನನ್ನ ಗುರುಗಳಾದ ಶ್ರೀಧರ ಗುರುಗಳು ಇನ್ನು ಹೆಚ್ಚಿನ ಮಾಹಿತಿ ಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು
ನೀವು ಸರಿಯಾದ ಮಾಹಿತಿಗಳನ್ನು ಅವರ ಚರಿತ್ರೆ ಗ್ರಂಥ ಇದೆ, ಅದರಲ್ಲಿ ತಿಳಿಯಿರಿ, ಇವರು ಕೆಲವು ನಡೆಯದೆ ಇರುವ ಅಸಂಗತಿಗಳನ್ನು ಹೇಳಿದ್ದಾರೆ.
ಇದರಿಂದ ತಪ್ಪಾದ ಮಾಹಿತಿ ಸಿಗುತ್ತದೆ
thumba santhosha ayithu, very useful information shared by leela jaala program hindu dharma, sanatana dharma avara uddesha galu not harmful . Well explained sir thanks . we like this episode very much
ಜೈ ಗುರುದೇವ ದತ್ತ ❤❤
ನಿಮ್ಮ ಕಾರ್ಯಕ್ರಮ ಇದೇ ರೀತಿ ಮೂಡಿ ಬರಲಿ ಧನ್ಯವಾದಗಳು
We mantralay paadyatra mandali more than 45 devotees visited Varadhalli last week (14 sept-2024) we r all hpy too ,next year also plan to go
Whoever is commenting about interruptions - Please note that this is not your usual podcast. It is absolutely fine for Leela madam to share her views in between. She is equally knowledgeable. This is not an interview but this is interaction and discussion between two people about a great saint.
ಇಲ್ಲಿಗೆ ಹೋಗಿ ಬಂದ ನಮ್ಮ ತಂದೆ.... ನಂಗೆ ಕೂಡಾ ಶ್ರೀಧರ ಎಂದು ಹೆಸರಿಟ್ಟರು.
ಬನ್ನಿ ಒಮ್ಮೆ ಯಾದರೂ
ನಮ್ಮ ಊರಿಗೆ ವರದ ಹಳ್ಳಿಗೆ
ಸ್ಥಳೀಯವಾಗಿ ಅದು--ವದ್ದಳ್ಳಿ
ಸಕರಾಯಪಟ್ಟಣದ ಗುರು ಗಳ ಪರಿಚಯ ಮಾಡಿ ಮೇಡಮ್ ನವರೇ 🙏🙏
Well explained Sir
Bhagwan Sridhar Maharaj Ki Jai
Thumba santhoshavaythu madam.. ನಾವು ಆ pradesha davare ಆದರಿಂದ ಅವರ ಬಗ್ಗೆ ಕೇಳಿ Danyanade 🙏
Mam, ಶ್ರೀಧರ ಸ್ವಾಮಿಗಳಂತವರ ಬಗ್ಗೆ ತಿಳಿಸಿ ಕೊಡ್ತಿದ್ದೀರಿ, ತುಂಬಾ ಧನ್ಯವಾದಗಳು... ಇಂತಹ spiritual knowledge ಗೆ ಸಂಬಂಧಪಟ್ಟ episode ಗಳು ಇನ್ನೂ ಹೆಚ್ಚಾಗಿ ಬರಲಿ ಅಂತ ಆಶಿಸುತ್ತೇನೆ... 🙏🏼
ಶಿವಮೊಗ್ಗದಿಂದ ೮೫ ಕಿ ಮೀ
ಸಾಗರದಿಂದ ೧೦ ಕಿ ಮೀ ದೂರದಲ್ಲಿದೆ. ವರದಹಳ್ಳಿ
ಬನ್ನಿರಿ ಒಮ್ಮೆಯಾದರೂ
ನಮ್ಮ ಊರಿಗೆ ವರದಹಳ್ಳಿಗೆ
ಹುಬ್ಬಳ್ಳಿಯಿಂದ ಹೇಗೆ ಬರಬೇಕು ತಿಳಿಸಿ
ಹುಬ್ಬಳ್ಳಿ ಇಂದ shimoga ಬಂದು, ಅಲ್ಲಿಂದ ಸಾಗರಕ್ಕೆ ನಂತರ ವರದಹಳ್ಳಿ ಗೆ ಬರಬಹುದು own vehicle ನಲ್ಲಿ ಬಂದ್ರೆ ಶಾರ್ಟ್ ಕಟ್ ರೂಟ್ use ಮಾಡಿ
@@yallappajogi3756 ಹುಬ್ಬಳ್ಳಿಯಿಂದ ಶಿರಸಿ-ಸಿದ್ದಾಪುರ-ತಾಳಗುಪ್ಪ ಮಾರ್ಗವಾಗಿ ಸಾಗರದಲ್ಲಿ ಇಳಿದುಕೊಳ್ಳಿ. ಅಲ್ಲಿಂದ ವರದಹಳ್ಳಿಗೆ ಹೋಗಬಹುದು. ಶಿವಮೊಗ್ಗಕ್ಕೆ ಹೋದರೆ ಮುಂದೋಗಿ ಹಿಂದೆ ಬರಬೇಕಾಗುತ್ತೆ. ಶಿವಮೊಗ್ಗಕ್ಕೆ ಹೋದರೆ, ಅನಂದಪುರದ ಮಾರ್ಗವಾಗಿ ಸಾಗರಕ್ಕೆ ಬರಬೇಕಾಗುತ್ತದೆ. ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ಎರಡು ಮಾರ್ಗಗಳಿದ್ದಾವೆ. ಒಂದು ಹಾನ್‌ಗಲ್ಲು-ಆನವಟ್ಟಿ-ಶಿಖಾರಿಪುರ-ಶಿರಾಳಕೊಪ್ಪದ ಮೇಲೆ ಹೋಗಬಹುದು. ಕೆ ಎಸ್ ಆರ್ ಟಿ ಸಿ ಕೆಂಪುಬೋರ್ಡಿನ ಬಸ್ಸುಗಳು ಹೆಚ್ಚಿನದ್ದಾಗಿ ಹಾಗೆ ಹೋಗ್ತಾವೆ. ಇನ್ನೊಂದು ರಸ್ತೆ ನಾನು ಮೊದಲು ಹೇಳಿದ ರಸ್ತೆ.
Thanks, 🙏 nice program
ಓಂ ಶ್ರೀ ಶ್ರೀ ಭಗವಾನ್ ಶ್ರೀಧರ ಸ್ವಾಮಿಯೇ ನಮಃ 🙏
Thanks for sharing, there is a beautiful Shreedhara Paaduka Mandir in Vasanthapura, Bengaluru
Shridhara swamiji's paaduka ashrama is not in Vasanth Nagar, it is in Vasanthapura. Vasanth Nagar is close to cantonement railway station. Vasanthpura is close to subramanya pura. In Vasanthapura we have famous Vasantha Vallabharaya swamy ( Lord Venkateshwara ) temple established by Maharishi Mandavya.
@@RPL1000 Thank u for correcting me, i have edited my earlier response.
@@akshaypadiyar7544 most welcome
ತುಂಬಾ ಉತ್ತಮ ತುಂಬಾ ಉತ್ತಮ ಕಾರ್ಯಕ್ರಮ ಶ್ರೀಧರ ಸ್ವಾಮಿ ಗುರುಭ್ಯೋನಮಃ
Jai gurudeva datta
🙏🙏🙏🙏 ಜೈ ಗುರುದೇವ ದತ್ತ 🙏🙏🙏
ನಾನು ಸಹ ಅವರ ಗುರುಚರಿತ್ರೆ ಓದುತ್ತಾ ಇದನ್ನು ಈಗ ಈ ಸಂದಷ೯ನ ತುಂಬಾ ಹಿತವಾಗಿತ್ತು
ಮೇಡಂ, ದಯವಿಟ್ಟು ಸರ್ ಗೆ ಮಾತಾಡಲು ಬಿಡಿ. ಇಬ್ಬರೂ ಮಾತನಾಡಿದರೆ ಅರ್ಥವಾಗುವುದಿಲ್ಲ.
ಧನ್ಯವಾದಗಳು 🙏🙏
By the grace of God Swamiji's birth place and samdhi is in Karnataka, jai gurudev Datta Jai shree ram ji ki jai shree Mata
Very great. Thank you
Your interview is so nice &your face is very attractive & positive energy 🙏
ಶ್ರೀಮತಿಯವರೆ ಮದ್ಯ ಮದ್ಯ ಮಾತಾಡದಿರಿ
Shree Shridharaya namha.
ಓಂ ನಮೋ ಭಗವತೆ ಶ್ರೀಧರಾಯ 🙏🏻🙏🏻🙏🏻🙏🏻🙏🏻
ಸಾರ್ಥಕ ಕಾರ್ಯಕ್ರಮ 🙏
ನಿರೂಪಕಿ ಮಧ್ಯ ಮಧ್ಯ ಮಾತನಾಡಬೇಡಿ ಅವರಿಗೆ ಮಾತನಾಡಲು ಬಿಡಿ ನಿಮ್ಮ ಡಿಸ್ಟರ್ಬೆನ್ಸ್ ತುಂಬಾ ಜಾಸ್ತಿ ಆಗ್ತಾ ಇದೆ
SHRI RAMANANDA SWAMIGALU. Divagi Kumta had Sanyasa Dixa from Shri Shri Shridar Mahaswamigalu Maharaj.
Sri DattatreyaSreedaraswamiye namaham.
🙏🏻🙏🏻🌹🌹🙏❤️🙏shree shree shreedhar swami Gurobhyonamaha
Om namaha sreedharaya namaha🙏🙏🙏🙏🙏🙏
Pranaam
Shri Rama Jaya Rama Jaya Jaya Rama 🙏
Thank you so much sir
Sri swamiji was present your pod cost🙏🙏🙏🙏
Please share chandrashekhar barthi maha Swami information also
Namaste Bagavathe sridaraya Namaha
Nice
🙏🙏I am from Shimogga we in our house doing padapooje
Jai sri gurudeva Datta 🙏💐
Bagvan sreedaraswami jai 🙏🙏🙏🙏🙏
Om shree guru devaya namah
Jai Gurudev
Respected guest, you are changing tracks frequently.
Om dram Om guru dattaya namaha
Madya madya matadi program na halu madam bedi
Time is only on earth limit. In other planes , its beyond time
🙏🙏🙏
sree guru deva dattha.Bhagavan sree sridhar swamy, namo namha.
Hare Rama
people did not even leave troubling yogis and avadutas.
Jai shree guru deva 🚩
ಅಮ್ಮ ನೀವು ಮದ್ಯ ಮದ್ಯ ಮಾತನಾಡದಿರಿ ಇದು ನನ್ನ ವಿನಂತಿ
ಅಜ್ಜಿ ವಾಚಳಿ, ತನ್ನ ಬುದ್ದಿವಂತಿಕೆ ತೋರ್ಸೋ ಚಪಲ 😂😂
💐🙏🙏🙏🙏🙏💐
Thuba chennagi telisidere
Excellent episode 🎉🎉🎉🎉
🙏🏼🙏🏼🙏🏼🙏🏼
Sakrepatnada gurugala bagge.dayavittu.tilisi.
Anchor interrupting too much .
ಮದ್ಯ ಮಾತಾಡ್ಬೇಡಿ ಮೇಡಂ.
🚩🙏🏻🚩
Sree urubhyo namaa🙏🙏🙏🙏🙏🙏🙏
Sorry sripada ballabharu avara annanige heluttare
ವಿಡಿಯೋದ ಆರಂಭದಲ್ಲಿ ಸಾರಾಶ ಬೇಡ ಮೇಡಂ.
👏👏👏
SHANTHA SWAROPARADHA
GURUPADHAKKE ANANTHA
NAMANA
❤🙏🙏🙏 🙏🙏🙏 🙏🙏🙏🦜
ಕಲಬುರ್ಗಿ ಜಿಲ್ಲೆಯ, ಆಳಂದ್ ತಾಲೂಕಿನ, ಲಾಡ ಚಿಂಚೋಳಿ ಎಂಬ ಊರು
ಅವರು ಶ್ರೀಮದ್ ಭಾಗವತಮ್ ಮೇಲೆ ಬರೆದ ಭಾಷ್ಯದಬಗ್ಗೆ ನಿರೂಪಣೆ ಮಾಡಬೇಕು
ಡಾ.ಲೀಲಾ ಅವರಲ್ಲಿ ಒಂದು ವಿನಂತಿ, ತಾವು ಆದಷ್ಟು ಮಾತು ಕಮ್ಮಿ ಮಾಡಿ ಅತಿಥಿಗಳಿಗೆ ಮಾತನಾಡಲು ಬಿಡಿ.
No. Sometimes her knowledge is needed she is very patriotic and know minute details of Indian history
But she needs to wait for guest to finish his talk
ಅಧಿಕ ಮಾತಾಡೋ ಚಪ್ಲ 😂😂
@@LakshmiLakshmi-ru2gkWe are missing very important aspects which he tells about Shri Shreedhara Swamigalu
Sridhar swamygala janmastan kalburagi jille aland taluka lod chincholi village (perhaps: sridhar swamygala taiyavara tavaruragirabhahudu.
E sir hatra sadashiva bramhmendra ra bagge parichaya madikodak heli. Avru tamilu nadinavaru
He was telling something about beginning mantras mahime. You interrupted madame
Akkalkot maharaj and samarth Ramadasa ru same?
No. Both are different.
Too much of interuption by madam. Pl avoid allow sir to talk.
ಶ್ರೀ ಯುತ ರಾಮ ಶೇಷ್ ರವರೇ ಶ್ರೀಧರ ಸ್ವಾಮಿಗಳ ಬಗ್ಗೆ ತಿಳಿಸಿದಿರಿ..
ತಮಗೆ ಧನ್ಯವಾದಗಳು ಪ್ರಿಯರೇ...
ಆದರೆ ನಿಮ್ಮ ಊರು ವಯಸ್ಸು
ಇನ್ನು ಇತರೆ ಮಾಹಿತಿ ಕೊಡಬಹುದಿತ್ತು.
ಕೊಟ್ಟಿಲ್ಲ,,ಇರಲಿ ಬಿಡಿ..
India is suffering because of its bad deeds done to great people. It is bound by its own karma
Sir..ನಿಮ್ಮ ಮಾಹಿತಿ...ಇಲ್ಲಿ ಒಂದೆರಡು ತಪ್ಪಾಗಿದೆ...1...ಶ್ಲೋಕ...ಆದಿನಾರಾಯಣಂ ವಿಷ್ಣುಂ ಬ್ರಹ್ಮಾಣಂ ಚ ವಶಿಷ್ಟಕಮ್...ಅಂತ ಮೊದಲ ಸಾಲು...2 .ಅವರಿಗೆ ಸಂನ್ಯಾಸವಾದದ್ದು...ಶೀಗೇಹಳ್ಳಿಯಲ್ಲಿಯೇ...ಇಲ್ಲಿಯ ಶಿವಾನಂದರೇ ಮೂಲತ: ಶ್ರೀಧರ ಸ್ವಾಮಿಗಳಿಗೆ ಸಂನ್ಯಾಸ ಕೊಟ್ಟಿದ್ದು...🙏🙏🙏
ಅತಿಥಿ ಗಳಿಗೆ ಮಾತನಾಡಲು ಬಿಡಿ. ಪ್ಲೀಸ್.
ಅಜ್ಜಿ ನೀವ್ ಲೆಕ್ಚರರ್ ಅನ್ಸುತ್ತೆ, ನಡುವೆ ಮಾತಾಡ್ಬೇಡಿ, ಸ್ವಲ್ಪ ನಿಮ್ ನಡವೆ ಮಾತಾಡೋ chali ಕಂಟ್ರೋಲ್ ಮಾಡಿ 😂😂
😂😂😂