Devaru Bareda Katheyalli - Video Song - Neelakanta | Ravichandran | SP Balasubrahmanyam | Nanditha

Поділитися
Вставка
  • Опубліковано 26 жов 2024

КОМЕНТАРІ • 337

  • @veeresh4563
    @veeresh4563 11 місяців тому +42

    ನನ್ನ ಜೀವನಕ್ಕೆ ಮೊದಲನೇ ಸ್ಥಾನ ನನ್ನ ದೇವರೇ ನನ್ನ ಪ್ರೀತಿಯ ಅಮ್ಮ ❤❤❤❤❤❤❤🤱🤱🤱🤱🤱💝💝💝💝💝💝

    • @PratimaLakamapur
      @PratimaLakamapur 21 день тому +1

      ❤❤ I. Love 💕😘💕. . Amma 🎉🎉🎉🎉🎉

  • @Ram-t9e1x
    @Ram-t9e1x 11 місяців тому +30

    ನನಗೆ ತಾಯಿ ಹುಟ್ಟುವಾಗ ಸತ್ತ್ತಿ ದ್ದಾಳೆ ತುಂಬಾ ಫೀಲ್ ಆಗುತ್ತೆ ಸಿರ್

  • @Cheeranahalli
    @Cheeranahalli Рік тому +23

    ನಮ್ಮ ಅಮ್ಮ ಇದಕ್ಕಿಂತ ಜಾಸ್ತಿ ಮಾಡಿದಾರೆ ❤❤❤ ಲವ್ ಯೂ ಅಮ್ಮ

  • @VedhavathiKR
    @VedhavathiKR 2 роки тому +7

    Nanna kallu kithkondu baruthe!? Thayiya bagge ee hadu thumbha adbutha vagide, wonderful .....so beautiful
    .......🙏🙏

  • @abhishekb6580
    @abhishekb6580 Рік тому +14

    ತಾಯಿ ಮುಂದೆ ಮತ್ತೆ ಏನು ಇಲ್ಲ 🙏🏻🙏🏻🙏🏻

  • @harshithkumarbr2395
    @harshithkumarbr2395 2 роки тому +157

    ಗರ್ಭದ ಗುಡಿಯಲ್ಲಿ ಭಗವಂತ ತಾನೇ ಕುಳಿತ ಸ್ವಾರ್ಥಿ ಕಣೋ,🎶🎵🎶 ತಾಯಿಯು ಗರ್ಭವ ಕಂದನಿಗೆ ಮೀಸಲು ಇಡುವ ನಿಶ್ವರ್ಥಿಕನೋ 😍
    Super line

    • @nagaditextileagencies6906
      @nagaditextileagencies6906 Рік тому +11

      ನಿಸ್ವಾರ್ಥಿ ಬ್ರೋ... ನನಗೂ ತುಂಬಾ ಇಷ್ಟ ಈ ಸಾಲು...

    • @vichankumar1905
      @vichankumar1905 Рік тому +10

      ಈ ಹಾಡುಗಳ ಕೇಳ್ತಾ ಇದ್ದಾರೆ ಕಣ್ಣಲ್ಲಿ ನೀರು ಬರುತ್ತೆ ಅಷ್ಟು ಚೆನ್ನಾಗಿ ತಾಯಿ ಮಗನ ಪ್ರೀತಿ ಬಗ್ಗೆ ತೋರಿಸಿದ್ದಾರೆ ಚಿತ್ರದ ಹಾಡು ಮಾತ್ರ ತುಂಬಾ ಇಷ್ಟ ಆಗುತ್ತೆ❤

    • @RajavaliRajavali-kg8sm
      @RajavaliRajavali-kg8sm Рік тому +1

      😊😊😊

    • @RajavaliRajavali-kg8sm
      @RajavaliRajavali-kg8sm Рік тому +1

      😊

    • @manjumanju7259
      @manjumanju7259 11 місяців тому +1

      @@RajavaliRajavali-kg8sm

  • @basuvaangadi6506
    @basuvaangadi6506 5 місяців тому +13

    ತಾಯಿಯ ಪ್ರೀತಿಗೆ ಕೊನೆಯೇ ಇಲ್ಲ🙏🏻 ❤️‍🩹✨

  • @jegadeesh5244
    @jegadeesh5244 2 роки тому +11

    Congratulatio worldfamous Actor Ravichandransir
    No one Worldfamous actor
    All song Myfavo rite Congratulatio karnataka state fans
    Allthebest good luck
    Dhanarad hajegadeesan sslc tamil kavithaiteacher moolakkara

  • @CKannadaMusic
    @CKannadaMusic 2 роки тому +117

    ಗರ್ಭದ ಗುಡಿಯಲ್ಲಿ ಭಗವಂತ ತಾನೇ ಕುಳಿತ ಸ್ವಾರ್ಥಿ ಕಣೋ...
    ಅಂದಿಗೂ ಇಂದಿಗೂ ಎಂದೆಂದಿಗೂ ಸೂಪರ್ ಹಿಟ್ ಸಾಂಗ್

  • @ManjuManju-sy4pj
    @ManjuManju-sy4pj 8 місяців тому +3

    Super amma ❤ you amma

  • @prashanthmsgowda2413
    @prashanthmsgowda2413 Рік тому +15

    ಜೈ ಕ್ರೇಜಿ ಸ್ಟಾರ್ ❤

  • @jegadeesh5244
    @jegadeesh5244 2 роки тому +5

    Congratulatio worldfamous
    Actor Ravichandransir
    Welcome myfriens
    Thanks you for coming
    Allthebest good luck
    Dhanarad hajegadeesan sslc tamil kavithaiteacher moolakkara

  • @gaddygaddeppa2345
    @gaddygaddeppa2345 Рік тому +20

    MOM& DAD MY WORLD ❤🌍

  • @Nagu_sk
    @Nagu_sk 2 місяці тому +3

    ಅಮ್ಮ

  • @chidanandatchidanandat3725
    @chidanandatchidanandat3725 Рік тому +96

    ತಾಯಿಗಿಂತ ದೇವಾರಿಲ್ಲ...ಐ ಲವ್ ಯು ಅಮ್ಮ 😘😘🙏

  • @ShekarSheku-t2z
    @ShekarSheku-t2z Рік тому +4

    Entha song guru idhu mind blowing 😢😢😢😢😢😢 amma

  • @Arjun_Vocals
    @Arjun_Vocals Рік тому +44

    ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೆ ಮೊದಲಿಲ್ಲಿ
    ಹೆತ್ತವಳು ಬರೆದ ಕಥೆಯಲ್ಲಿ,
    ಕಂದನ ಪ್ರೀತಿಯೆ ಮೊದಲಿಲ್ಲಿ
    ಆರಾರಿರಾರೊ ಹಾಡು,
    ಪ್ರೀತಿಗೆ ಮೊದಲ ಹಾಡು
    ಅಮ್ಮ ಅನ್ನೊ ಮಾತು,
    ಪ್ರೀತಿಗೆ ಮೊದಲ ತುತ್ತು
    ದೇವರು ಬರೆದ ಕಥೆಯಲ್ಲಿ,
    ತಾಯಿಯ ಪ್ರೀತಿಯೆ ಮೊದಲಿಲ್ಲಿ
    ಹೆತ್ತವಳು ಬರೆದ ಕಥೆಯಲ್ಲಿ,
    ಕಂದನ ಪ್ರೀತಿಯೆ ಮೊದಲಿಲ್ಲಿ
    ನೋವಿಗೆ ಮೊದಲ ಔಷದಿ,
    ಅಮ್ಮ ಅನ್ನೊ ಕೂಗೆ
    ಕಂದನ ಮೊದಲ ಆಸೆಗೆ,
    ತಾಯಿ ನಾಂದಿಯಂತೆ
    ಮೊದಲಿಗೆ ಮೊದಲಿಲ್ಲಿ,
    ಈ ತಾಯಿಯೆ ಮೊದಲಿಲ್ಲಿ
    ಒಂಬತ್ತಾದರು ತೊಂಬತ್ತಾದರು,
    ಈ ಪ್ರೀತಿ ಬದಲಾಗದು
    ಗರ್ಭದ ಗುಡಿಗಲಿ ಭಗವಂತ,
    ತಾನೆ ಕುಳಿತ ಸ್ವಾರ್ಥಿ ಕಣೊ
    ತಾಯಿಯು ಗರ್ಭವ ಕಂದನಿಗೆ, ಮೀಸಲು ಇಡುವ ನಿಸ್ವಾರ್ಥಿ ಕಣೊ
    ಕರುಳನೆ ತೊಟ್ಟಿಲ ಮಾಡಿ,
    ಕಂದನನ್ನು ತೂಗುವಳು
    ಮನಸನೆ ಮೆಟ್ಟಿಲ ಮಾಡಿ,
    ಕನಸನು ಜೈಸುವಳು
    ಕೊನೆಗೆ ಕೊನೆಯೆಲ್ಲಿ,
    ತಾಯಿ ಪ್ರೀತಿಗೆ ಕೊನೆಯೆಲ್ಲಿ
    ಜೊತೆಗೆ ಇದ್ದರು ಇಲ್ಲದಿದ್ದರು,
    ಈ ಪ್ರೀತಿ ಬದಲಾಗದು
    ದೇವರು ಬರೆದ ಕಥೆಯಲ್ಲಿ,
    ತಾಯಿಯ ಪ್ರೀತಿಯೆ ಮೊದಲಿಲ್ಲಿ
    ಹೆತ್ತವಳು ಬರೆದ ಕಥೆಯಲ್ಲಿ,
    ಕಂದನ ಪ್ರೀತಿಯೆ ಮೊದಲಿಲ್ಲಿ
    ಆರಾರಿರಾರೊ ಹಾಡು,
    ಪ್ರೀತಿಗೆ ಮೊದಲ ಹಾಡು
    ಅಮ್ಮ ಅನ್ನೊ ಮಾತು,
    ಪ್ರೀತಿಗೆ ಮೊದಲ ತುತ್ತು
    ದೇವರು ಬರೆದ ಕಥೆಯಲ್ಲಿ,
    ತಾಯಿಯ ಪ್ರೀತಿಯೆ ಮೊದಲಿಲ್ಲಿ
    ಹೆತ್ತವಳು ಬರೆದ ಕಥೆಯಲ್ಲಿ,
    ಕಂದನ ಪ್ರೀತಿಯೆ ಮೊದಲಿಲ್ಲಿ

  • @samratkannadagamer1130
    @samratkannadagamer1130 9 місяців тому +84

    ಯಾರ್ ಯಾರು ರೀಲ್ಸ್ ನಲಿ ಸೊಂಗ್ ಕೇಳಿ... ಬಂಡಿದಿರೋ ಈ msg ge ond like kotu ogi...😂

    • @ManjuManju-sy4pj
      @ManjuManju-sy4pj 7 місяців тому +4

      Hello guru movie nodidhini
      Chikkaballapura Balaji theatre lli super sentiment movie
      Amma love and ❤you appa 🙏🙏🙏🙏🙏🙏🙏🙏🙏🙏🙏🙏

    • @BhimappaKotagonda
      @BhimappaKotagonda 5 місяців тому

      For​@@ManjuManju-sy4pj

    • @JeevaPawar-bc4io
      @JeevaPawar-bc4io 5 місяців тому +2

      😊😊

  • @rakshashashi5762
    @rakshashashi5762 Рік тому +4

    💖ಅಮ್ಮ ನೇ ದೇವರು

  • @muralimohan2869
    @muralimohan2869 Рік тому +3

    ತಾಯಿಯೇ ದೇವರು 🙏

  • @sudeepsudeep4996
    @sudeepsudeep4996 Рік тому +11

    ತಾಯಿ ದೇವರ ಆಗಬಹುದು ಆದರೆ ದೇವರು ತಾಯಿ ಅಗಲಾರ ಅವ್ವ❤️🙏

  • @raghavendraharikant1922
    @raghavendraharikant1922 Місяць тому

    Namaste very good songs

  • @manjusinchu5829
    @manjusinchu5829 21 день тому

    ತಾಯಿ ಕಳ್ಕೊಂಡಿರೋರಿಗೆ ಗೊತ್ತು ತಾಯಿ ಪ್ರೀತಿ ಎಂತದ್ದು ಅಂತ ಮಲತಾಯಿ ಮಲತಾಯಿನೆ ಅನ್ನೋದು ನಿಜ ಆಯ್ತು ಈಗ 😭😭😭 miss u Amma

  • @kannada_reels.
    @kannada_reels. 2 роки тому +9

    Ammmmmmmmmmmmmaa❤️❤️❤️

  • @sureshabadigera5507
    @sureshabadigera5507 Рік тому +34

    ✨ನಿಸ್ವಾರ್ಥ ಜೀವಿ🙏🙏❤️❤️

  • @mr.firojattar309
    @mr.firojattar309 2 роки тому +10

    Super 👌 Amma Song 🥰

  • @akshaydushyanth9720
    @akshaydushyanth9720 5 місяців тому

    Can't believe Ravichandran has written lyrics and composed this song 👏🏻👌🏻

  • @HariKrishna-su1lc
    @HariKrishna-su1lc 3 місяці тому +1

    Ma ❤😢

  • @mallum9748
    @mallum9748 4 місяці тому +1

    ನೋವಿಗೆ ಮೊದಲ ಔಷಧಿ ತಾಯಿನೆ

  • @vilaspriya9326
    @vilaspriya9326 Рік тому +10

    I love this song....❤️....

  • @nagannapsalagar7685
    @nagannapsalagar7685 2 роки тому +4

    Super Amma

  • @ifhamkhan5454
    @ifhamkhan5454 2 роки тому +13

    Very simple lyrics with very good meaning heart touching

  • @manjunnthmanju4992
    @manjunnthmanju4992 Рік тому +208

    E movie na nanu 4th standard iddaga namma appana jote nammora theater alli 10 rupees ticket tagondu nodida nenapu i miss u appaji

  • @pundalikkudari4766
    @pundalikkudari4766 Рік тому +2

  • @rohitbarman666
    @rohitbarman666 Рік тому +4

    I am from West Bengal love this song

  • @cnayak7838
    @cnayak7838 Рік тому +18

    Nana.fevareta.song.2023..rali.kellutiruvvaru.like.madi

  • @RevanthG-ee3kf
    @RevanthG-ee3kf 6 місяців тому

    I like this song ❤🎉😊

  • @zubeerkhan7199
    @zubeerkhan7199 5 днів тому

    Nanage Nanna Amma Ne Nanna Devaru ❤

  • @nagaraj.sunita.jammihal7243
    @nagaraj.sunita.jammihal7243 Рік тому +3

    Super song

  • @GuruPrasad-pd2ky
    @GuruPrasad-pd2ky 6 місяців тому +2

    ತಾಯಿಯೇ ದೇವರು😢🙏😘

  • @N2Explainer
    @N2Explainer 5 місяців тому +1

    Super bro 🥰☺️

  • @syedaurang6885
    @syedaurang6885 5 місяців тому

    amma geretest

  • @anandasr136
    @anandasr136 8 місяців тому +1

    ❤🙏👌........ song super

  • @prashantrajoli3333
    @prashantrajoli3333 Рік тому +12

    Miss you maa 😔😭🙏❤️

    • @samratkannadagamer1130
      @samratkannadagamer1130 9 місяців тому +2

      Hyy..she is always being wth u..just once close ur eye and think about her she is there wth u...😊

  • @raghavendraparande8413
    @raghavendraparande8413 Рік тому +17

    My favorite song ತಾಯಿಯ ಬಗ್ಗೆ ಅದ್ಬುತ ಹಾಡಿನ ಮೂಲಕ ವಣ೯ನೆ ತಾಯಿಯೇ ದೇವರು ತಾಯಿಯೇ ಮೊದಲ ಗುರು❤

  • @bhageshmurthy8116
    @bhageshmurthy8116 6 місяців тому +1

    ❤😅🙏

  • @kavyak3829
    @kavyak3829 3 місяці тому

    Evergreen song ❤️

  • @RavikumarArasanagi-ne1qx
    @RavikumarArasanagi-ne1qx 6 місяців тому

    ಅವ್ವಾ❤❤

  • @YogeshnaikYogeshnaik-j9c
    @YogeshnaikYogeshnaik-j9c 10 місяців тому +1

    Super 👌

  • @sonuash8650
    @sonuash8650 5 днів тому

    I just love ravichandran movie

  • @siddaraju9285
    @siddaraju9285 Рік тому +3

    ✨️ l love you "Amma"✨️

  • @sarojakambalimata5194
    @sarojakambalimata5194 20 днів тому

    ❤❤👌👌🔥🔥🔥 Super sir

  • @KannadaJaffer
    @KannadaJaffer 10 місяців тому

    I miss you

  • @vishwanath1719
    @vishwanath1719 Рік тому +20

    My mother is my first God ✨🙏❤️

  • @ushamendigeri3110
    @ushamendigeri3110 2 роки тому +7

    Mother is god 🙏🙏🙏🙏😘

  • @VasanthakumariMV-nz2uo
    @VasanthakumariMV-nz2uo 2 місяці тому

    Ammamudhu❤

  • @LveereshaVeereu
    @LveereshaVeereu 6 місяців тому

    Amma❤

  • @ArchanaArchana-pn4uc
    @ArchanaArchana-pn4uc 5 місяців тому

    True line's ❤❤❤❤❤
    Soo beautiful song for Amma💕💌😘😘🫂🫂🌈💖💖🥰🥰🫀🫀

  • @davil3810
    @davil3810 2 роки тому +55

    I'm Dedicated To This Song My Favorite God Sri Renuka Yalamma ❤🙏

    • @bhimesh.gundappanavarbhime8248
      @bhimesh.gundappanavarbhime8248 2 роки тому +4

      Tayi Preeti munde devaru alla kanappa

    • @prakash_s_999
      @prakash_s_999 Рік тому +1

      ನನಗಂತೂ ಗೊತ್ತಿಲ್ಲ. ಯಾಕೆ ಅಂತ ಹತ್ತಿರ ಇದ್ದಾಗ ತಾಯಿ ಪ್ರೀತಿ ಗೊತ್ತಾಗಲ್ಲ. ದೂರ ಇದ್ದಾಗ ಎಷ್ಟು ನೆನಪು ಆಗೂತ್ತೆ ✨️😌💖😊

    • @davil3810
      @davil3810 Рік тому +3

      @@bhimesh.gundappanavarbhime8248 Neenu Yanu Nange Buddi Heloke Barbeda Tunniya

    • @Mayursubhash
      @Mayursubhash 19 днів тому

      ​@@bhimesh.gundappanavarbhime8248 ಅದು ಅವರ ನಂಬಿಕೆ ಬಿಡಿ ಬ್ರೋ ನಿಮಗೇಕೆ ಬೇರೆಯವರ ನಂಬಿಕೆ ಬಗ್ಗೆ ಪ್ರಶ್ನೆ ಮಾಡೋಕೆ ನಿಮಗೆ ಹಕ್ಕಿಲ್ಲ ರೇಣುಕಾದೇವಿ ಯಲ್ಲಮ್ಮ ಕೋಟ್ಯಂತರ ಜನರಿಗೆ ತಾಯಿ, ಎಷ್ಟೋ ಜನ ತಾಯಿ ಇಲ್ಲದವರಿಗೆ ನಮ್ಮ ನಾಡದೇವತೆ ಚಾಮುಂಡೇಶ್ವರಿನೇ ತಾಯಿ ನಾವು ತಾಯಿ ರೂಪವನ್ನು ಯಾವುದರಲ್ಲೀ ಬೇಕಾದರೂ ಕಾಣಬಹುದು.

    • @Mayursubhash
      @Mayursubhash 19 днів тому

      ​@@bhimesh.gundappanavarbhime8248@bhimesh.gundappanavarbhime8248 ಅದು ಅವರ ನಂಬಿಕೆ ಬಿಡಿ ಬ್ರೋ ನಿಮಗೇಕೆ ಬೇರೆಯವರ ನಂಬಿಕೆ ಬಗ್ಗೆ ಪ್ರಶ್ನೆ ಮಾಡೋಕೆ ನಿಮಗೆ ಹಕ್ಕಿಲ್ಲ ರೇಣುಕಾದೇವಿ ಯಲ್ಲಮ್ಮ ಕೋಟ್ಯಂತರ ಜನರಿಗೆ ತಾಯಿ, ಎಷ್ಟೋ ಜನ ತಾಯಿ ಇಲ್ಲದವರಿಗೆ ನಮ್ಮ ನಾಡದೇವತೆ ಚಾಮುಂಡೇಶ್ವರಿನೇ ತಾಯಿ ನಾವು ತಾಯಿ ರೂಪವನ್ನು ಯಾವುದರಲ್ಲೀ ಬೇಕಾದರೂ ಕಾಣಬಹುದು.

  • @karthikpkarthikp826
    @karthikpkarthikp826 2 роки тому +4

    This movie already is uploaded

  • @ollehudgaprajju6570
    @ollehudgaprajju6570 4 місяці тому

    Mom my life❤❤❤

  • @Endlessinspiration1234-d2b
    @Endlessinspiration1234-d2b Рік тому +13

    ನಾನು ಈ ಜಗತ್ತಿನಲ್ಲಿ ನನ್ನ ತಾಯಿಯನ್ನು ಪ್ರೀತಿಸುತ್ತೇನೆ ನಾನು ನಿನ್ನನ್ನು ❤ಪ್ರೀತಿಸುತ್ತೇನೆ ಅಮ್ಮ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @sowbhagyakambanna7567
    @sowbhagyakambanna7567 6 місяців тому

    she is great ❤ I love you amma

  • @DPGS_Arts
    @DPGS_Arts Рік тому +2

    Super song 👌👌👌👌👍👍👍👍💞💞💞💞❣️❣️❣️❣️

  • @BharatiChitargar
    @BharatiChitargar 6 місяців тому

    love you amma

  • @mallubhovi3181
    @mallubhovi3181 2 роки тому +6

    my mother india

  • @sureshp8296
    @sureshp8296 3 місяці тому

    ❤ supper song

  • @Shashirekha-b8n
    @Shashirekha-b8n 10 місяців тому +2

    I love my amma❤

  • @siddumavingidad
    @siddumavingidad 10 місяців тому

    ❤️🙏

  • @manjunathmupperi3440
    @manjunathmupperi3440 Рік тому +18

    No words to say abt this song.🙏🙏

  • @PavanBinkadakatti
    @PavanBinkadakatti 3 місяці тому

    Supar ❤❤❤❤❤❤ love song

  • @yogeshayogesha7206
    @yogeshayogesha7206 Рік тому +2

    Amma👌

  • @HemanthrockyHemanthrocky-w6n
    @HemanthrockyHemanthrocky-w6n 7 місяців тому +1

    Dedicate for kalavati mom

  • @KarthikkKumar
    @KarthikkKumar Рік тому +6

    My favourite sond ❤️❤️🔥🔥

  • @abhijitgurav5691
    @abhijitgurav5691 10 місяців тому +1

    Super sing sir❤

  • @vasanthasridha2534
    @vasanthasridha2534 Рік тому +1

    ತಾಯಿಯೇ ದೇವರು 🙏 i❤️u ಅಮ್ಮ

  • @shrinaik6372
    @shrinaik6372 Рік тому +2

    ❤️❤️❤️ maaa

  • @hubliclick5217
    @hubliclick5217 Рік тому

    😍😍😍 ಅಮ್ಮ

  • @santoshhavanagi2627
    @santoshhavanagi2627 3 місяці тому

    ಅಮ್ಮ ❤️🙏🏻

  • @PunithGowda-t2d
    @PunithGowda-t2d 5 місяців тому

    Super

  • @nandishkumardk4219
    @nandishkumardk4219 2 роки тому +4

    Noice song ❤️

  • @naganaga3038
    @naganaga3038 12 днів тому

    ತಂದೆ ತಾಯಿ ಬೆಲೆ ಏನು ಎಂದು ತಿಳಿಯುವುದು ನಾವು ತಂದೆ ಆದಾಗಲೇ

  • @patima....8400
    @patima....8400 2 роки тому +6

    🙏Love you amma🙏

  • @vithalholgiyavar9128
    @vithalholgiyavar9128 Рік тому +3

    Spb sir hats off 🥰😘

  • @lakshmihl3736
    @lakshmihl3736 6 місяців тому

    Ammmmma😢 love u so much miss you my love my amma 😢

  • @ChiruChiru-nb9sm
    @ChiruChiru-nb9sm 11 місяців тому

    Avva..!!❤

  • @AppalalNagarshi-mo2sq
    @AppalalNagarshi-mo2sq Рік тому +2

    I love song I love mom

  • @OmKumar-ph7lu
    @OmKumar-ph7lu Рік тому +2

    ❤❤❤❤

  • @Anikasurendra23
    @Anikasurendra23 9 місяців тому +4

    This is my favourite one ❤

  • @vikasmudhale3783
    @vikasmudhale3783 Рік тому +1

    U r the top actor sir. Ur me is very amotinel......❤❤

  • @DileeppbDileepdileeppbDileeppb
    @DileeppbDileepdileeppbDileeppb 7 місяців тому

    ಅಮ್ಮ ❤

  • @g.chandrashekara7180
    @g.chandrashekara7180 11 місяців тому

    Heart teching song

  • @Mohancreation288
    @Mohancreation288 Рік тому +2

    Amma ❤️❤️🙏

  • @santhusanthu5849
    @santhusanthu5849 Рік тому +1

    ❤😍❣️🥺

  • @puttaswamyputtu2284
    @puttaswamyputtu2284 2 роки тому +10

    ❤❤❤❤masayana bavne takante gite rachane madidare....tayiya modlha prti kandanige.... super songs.. super natane❤❤❤❤

  • @Siddu.Malipatil
    @Siddu.Malipatil Рік тому +7

    What a beutifull Song by Amazing actor❤❤

  • @darshanmatti7111
    @darshanmatti7111 5 місяців тому

    Song lyrics are diamond

  • @manjunathmanjunath5813
    @manjunathmanjunath5813 2 роки тому +50

    ತಾಯಿ ಬಗ್ಗೆ ಅದ್ಬುತವಾದ ಹಾಡು.

  • @ManjuhosamaniHosamani
    @ManjuhosamaniHosamani 5 місяців тому

    Super song sp sir

  • @vijivijay9036
    @vijivijay9036 7 місяців тому

    Hmm😊😊😊