ನಿಮ್ಮ ಪ್ರಕಾರ ಮೋದಿ ಮುಂದೆ ಯಾರು ನಿಲ್ಲಬಹುದು? | News Hour Special With Anant Nag । Ajit Hanamakkanavar

Поділитися
Вставка
  • Опубліковано 5 січ 2023
  • #newshour #anantnag #ajithanamakkanavar #suvarnanews
    ನಿಮ್ಮ ಪ್ರಕಾರ ಮೋದಿ ಮುಂದೆ ಯಾರು ನಿಲ್ಲಬಹುದು? | News Hour Special With Anant Nag । Ajit Hanamakkanavar
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

КОМЕНТАРІ • 467

  • @sumanthraj223
    @sumanthraj223 Рік тому +242

    ನಿಸ್ಸಂದೇಹವಾಗಿ ಅನಂತನಾಗ್ ಸರ್ ಉತ್ತಮ ವಿಮರ್ಶಕರು. ಅದರಲ್ಲೂ ಮೋದಿಯವರಿಗೆ ಬಳಸಿದ ಬಹು ಪದಗಳ ಕುರಿತು ಬೆಳಕು ಚೆಲ್ಲಿದ್ದು.ಮುಂದುವರಿಯಲಿ.

    • @sujith.poojari7043
      @sujith.poojari7043 Рік тому +14

      ನಾನು ಕಂಡ ಕನ್ನಡ ಕಾಮೆಂಟ್ ಅಲ್ಲಿ ನಂಬರ್ ೧ ಕಾಮೆಂಟ್ ಉತ್ತಮ ಪದ ಬಳಕೆ

    • @sumanthraj223
      @sumanthraj223 Рік тому +3

      ಧನ್ಯವಾದಗಳು.

    • @subrayap1899
      @subrayap1899 Рік тому

      ಗಾನಿ ಮೋದಿಯವರಿಗೆ ಸಡ್ಡು ಹೊಡೆಯುವ ವಿರೋಧ ಪಕ್ಷದ ಜನರು ಸಾಕಷ್ಟು ಇದ್ದಾರೆ ಆದರೆ ನಿನ್ನಂತಹ ಕಚಡಾ ಚಾನಲ್ಗಳು ಅವರನ್ನು ಮರೆಮಾಚುತ್ತಿವೆ

    • @subrayap1899
      @subrayap1899 Рік тому +2

      ಮಾನ್ಯ ಅನಂತನಾಗ್ ಸರ್ ಅವರೇ ನಿಮ್ಮ ಪ್ರಬುದ್ಧವಾದ ಮಾತುಗಳಿಗೆ ನಾನು ಚಿರಸಾ ವಂದಿಸುತ್ತೇನೆ ಆದರೆ ನಿಮ್ಮನ್ನು ಸಂದರ್ಶಿಸಿರುವ ಹನುಮನವರ ಅನಂತವರೇ ವಿರೋಧ ಪಕ್ಷದವರನ್ನು ನಾಲಾಯಕ ಎಂದು ಬಿಂಬಿಸುವುದು, ಕಾರಣವಿಷ್ಟೇ ಆಡಳಿತ ಪಕ್ಷದ ಬಿಕ್ಷೆಯಿಂದ ಇವರು ಜೀವನ ಮಾಡುತ್ತಾರೆ

    • @gowrappabm3898
      @gowrappabm3898 Рік тому

      ​@@sujith.poojari70437

  • @shivanna126
    @shivanna126 Рік тому +210

    ಅನಂತ್ ಸರ್ 👌 ಜೈ ನರೇಂದ್ರ ದಾಮೋದರ ದಾಸ್ ಮೋದಿ 🙏 ಜೈ ಭೀಮರಾವ್ ರಾಮ್ ಜಿ ಅಂಬೇಡ್ಕರ್ 🙏

    • @rsru8655
      @rsru8655 Рік тому +2

      Jai Hind🙏

    • @prashanth8374
      @prashanth8374 Рік тому

      Madekeri parava bundha bundhila....corona bundhu oxygen indha sataga bundilla..gst kotilla....petrol disel gas rate noduree badvruu badukoke avutha illa but nevugallu innu modi modi anodhu bitilla alva

  • @shashankshashank3263
    @shashankshashank3263 Рік тому +34

    ಉತ್ತಮ ವಿವರಣೆ, ಉತ್ತಮ ಕಾರ್ಯಕ್ರಮ.

  • @shirolchannabasav1810
    @shirolchannabasav1810 Рік тому +50

    ಅನಂತ ನಾಗ್ ರ speech ಕೇಳಿ ತುಂಬಾ ಖುಷಿ ಆಯಿತು, ಅನಂತ ನಾಗ್ ರಿಗೆ ಭಗವಂತ ನೂರು ವರ್ಷ ಆಯುಷ್ಯ ಆರೋಗ್ಯ ನೀಡಲಿ, ನಾನು ಅವರ ಅಭಿಮಾನಿ, ಅವರ ಸಿನಿಮಾ ನೋಡುವುದು ಒಂದು ಖುಷಿ

  • @prakashs9645
    @prakashs9645 Рік тому +16

    ಅನಂತ್ ಸಾರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು

  • @varunffgaming6908
    @varunffgaming6908 Рік тому +20

    ತೂಕದ ಮಾತು ❤️❤️❤️❤️

  • @madhubuddaiah618
    @madhubuddaiah618 Рік тому +45

    Vaccum is due " Right Person is not in position of Opposition". What a beauty Anant nag sir

  • @chandrakantk4407
    @chandrakantk4407 Рік тому +72

    ಕೆಲವರಿಗೆ ಸತ್ಯ ಅರ್ಥ ಆಗಲ್ಲ. ಆದ್ರೆ ಇದೆ ಸತ್ಯ

  • @mallupatilpatil2207
    @mallupatilpatil2207 Рік тому +64

    ಪ್ರಪಂಚದಲ್ಲೆ ಅತಿ ಕೂತುಹಲಕಾರಿ Debate ನಡೆಸಿದವರು ನಿವೂ ಒಬ್ರೂ ಅಜಿತ್ ಸರ್ Hatss off!. ನನಗೂ ಗೊತ್ತಿಲ್ಲದ ವಿಷಯಗಳು ತಿಳಿಯುತ್ತಿವೆ. ನಿಮಗೂ ಹಾಗೂ ನಿಮ್ಮ ಸುವರ್ಣ News Channel ಗೂ ನನ್ನ ಧನ್ಯವಾದಗಳು..

    • @kirannayak2861
      @kirannayak2861 Рік тому +1

      😂

    • @hemankumar3207
      @hemankumar3207 Рік тому

      ಅಣ್ಣ ನೀವೇನು ಇಲ್ಲಿ ಚಂದ್ರಲೋಕ ಬಿಟ್ರಿ ನೀವು 🤣🤣

  • @Vidyashreevbm
    @Vidyashreevbm Рік тому +35

    ಅನಂತ sir ನಮ್ಮ ಉತ್ತರ ಕರ್ನಾಟಕ ಬನ್ನಿ ಚುನಾವಣೆ ನಿಲ್ಲಿ ನಾವ 🗳️vote haktivi🙏

    • @MAHESHKUMAR-ew6qj
      @MAHESHKUMAR-ew6qj Рік тому

      ಸುಳ್ಳು ಮಾತಾಡಬೇಡ.. ಒಳ್ಳೆ ಆಂಟಿ ಆಗು... ದೇಶ ಉಳಿಸು... ನಾಟಕ ಮಾಡಬೇಡ ಜಾಸ್ತಿ

  • @radhakrishnachannel3972
    @radhakrishnachannel3972 Рік тому +27

    ಯೋಗಿಜೀ ಮಹಾರಾಜರು ಮುಂದಿನ ಪ್ರಧಾನಿ

  • @rangaswamybhbh7086
    @rangaswamybhbh7086 Рік тому +5

    ತುಂಬಾ ಅರ್ಥ ಪೂರ್ಣವಾದ ವಿಮರ್ಶೆ ❤️👌

  • @Abhipositivevibes
    @Abhipositivevibes Рік тому +14

    Jai ananth nag❤️❤️❤️

  • @varunffgaming6908
    @varunffgaming6908 Рік тому +8

    ಒಳ್ಳೆಯ ಮಾತು

  • @sreedhark.s3601
    @sreedhark.s3601 Рік тому +6

    Ananthji is very matured person who knows this depth of this political pool.
    He is absolutely right . We should think and fight against dynasty politics of every party. Caste based political system should be curbed. There should be huge reforms in election system. If any body contested for two
    Constuencies , he should pay all the election expenditures of second constituency. Many more essential reforms should be taken.
    Who is ready to tie the bell to this fat system. Educated mass should think act in this regard to save this beautiful Democratic system.

  • @charishi
    @charishi Рік тому +6

    ಸತ್ಯಕ್ಕೆ ಬೆಲೆ ಕೊಡಬೇಕು ಇದೆ ಸತ್ಯ..ಅನಂತ್ ನಾಗ್ ಸರ್ ನಿಮ್ಮ ಮತ್ತು ನಿಮ್ಮ ತಮ್ಮನ ಅಭಿಮಾನಿ ಸರ್, ನೀವು ಮಾತಾಡಿದ ಪ್ರತಿ ಶಬ್ದವು ಕರೆಕ್ಟ್ ಆಗಿ ಇದೆ.

  • @nagarajnaga840
    @nagarajnaga840 Рік тому +29

    Jai modiji ❤️❤️❤️🙏🙏🙏👌🏾🇮🇳🇮🇳🇮🇳

  • @nastikshivaraja6867
    @nastikshivaraja6867 Рік тому +18

    ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸವಿಧಾನ ಸಭಾದಲ್ಲಿ ಹೇಳಿರುವ ಮಾತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅದನ್ನು ಭಾರತದ ಜನಗಳಿಗೆ ಸಮನವಾಗಿ ಹಂಚಿಕೆ ಆಗಬೇಕು ಭಾರತದ ಜನಗಳಾದ ನಾವು ಭಾರತೀಯರು

    • @nastikshivaraja6867
      @nastikshivaraja6867 Рік тому

      ಎಲ್ಲಿವರೆಗೆ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುತ್ತಾರೋ ಭಾರತದ ಜನಗಳು ವಿಶ್ವರೂಪದಲ್ಲಿ ಮುಂದು ಬರಲು ಸಾಧ್ಯವಿಲ್ಲ ಆ ದೇಶದಲ್ಲಿರುವ ಜನರಿಗೆ ಆರ್ಥಿಕವಾಗಿ ಸಮಾಜಕವಾಗಿ ಎಲ್ಲರೂ ಸಮನಾಗಿರಬೇಕು

  • @maheswarappadm7830
    @maheswarappadm7830 Рік тому +11

    Jai Hindustan jai modiji

  • @purushothamkudva8194
    @purushothamkudva8194 Рік тому +5

    Namo jaihind

  • @shravanikrishna5072
    @shravanikrishna5072 Рік тому +44

    I'd listen to Ananth Sir for hours talking about anything. Great insight into politics.

  • @nastikshivaraja6867
    @nastikshivaraja6867 Рік тому +35

    ಒಂದು ಸಾಲಿ ಎಂಎಲ್ಎ ಎಂಪಿಗಳ ಆದರೆ ತಿರುಗ ಅವರಿಗೆ ಟಿಕೆಟ್ ಕೊಡಬಾರದು ಎಲ್ಲರಿಗೆ ಪ್ರತಿನಿಧಿಯುತ್ತನ್ನು ಕೊಡಬೇಕು ✌️

  • @aimisias.8953
    @aimisias.8953 Рік тому +2

    ನಿಮ್ಮಲ್ಲಿ ನಾನು ನಮ್ ಶಂಕರ್ ಅಣ್ಣ ನ ಕಾಣುತ್ತಿ ನಿ.🙏🙏🙏🙏❤️

  • @LuckyManManjuMallolli
    @LuckyManManjuMallolli 10 місяців тому

    ಸೂಪರ್ ಸರ್

  • @yashu7811
    @yashu7811 7 місяців тому

    ಸೂಪರ್

  • @esquireprinters4424
    @esquireprinters4424 Рік тому +5

    Very good interview with anantnag sir

  • @kiran1838
    @kiran1838 Рік тому +20

    Anant nag sir answers are always indirect 😀

  • @govardhangova8228
    @govardhangova8228 Рік тому +38

    ನಿಜವಾಗಲೂ ಒಳ್ಳೆ ಮಾತುಮಾತ್ ಹೇಳಿದಿರ ಸರ್ ಮೋದಿ ಬಗ್ಗೆ

    • @yesaiahsarojamma3323
      @yesaiahsarojamma3323 Рік тому

      Ean.modi.ean.devrenla.badigeara.avn.bittrea.jevana.nea.elweanro.ningea.a.railranganigea.thuu.nim.bhadhukuna.kaiya.nayigala.40per.alli.estu.per.akthanro.nimgea.badavara.golu.gottha.nimgea.bolimakla😠😠😭😭

  • @rai20
    @rai20 Рік тому

    ಗ್ರೇಟ್ ಸರ್

  • @chhr23
    @chhr23 Рік тому +4

    Ananth Sir ❤❤🙏🙏🙏🙏

  • @mallikgajp2009
    @mallikgajp2009 Рік тому +24

    Jai modhi jii

  • @mangalaan7338
    @mangalaan7338 Рік тому +2

    Very good thinking and very good valuable points sir

  • @vasudevbalaji
    @vasudevbalaji Рік тому +4

    Anant Nag sir is the greatest actor kannada film industry has produced

  • @shaliniuppal2658
    @shaliniuppal2658 Рік тому +3

    Anant ji is a right person correct matu nimmadu.. Olle human being. Hats off Anant ji. All time favorite actor

  • @prakashshetty4995
    @prakashshetty4995 Рік тому

    Super Sir

  • @aparana6656
    @aparana6656 Рік тому

    ಸತ್ಯಮೇವ ಜಯತೆ 🙏🏿ನರೇಂದ್ರ ಮೋದಿ ಗೆ ಜಯವಾಗಲಿ

  • @shivushivappa3894
    @shivushivappa3894 Рік тому +2

    ಅನಂತ್ 🙏🏼🙏🏼

  • @sureshginivar9069
    @sureshginivar9069 Рік тому +1

    Supar sir

  • @ashu.kannadigas5705
    @ashu.kannadigas5705 Рік тому +8

    We have to respect to pm it's over duty it's over every Indian should respect the pm and position.

  • @ssgourigouri8805
    @ssgourigouri8805 Рік тому +1

    💯 best analysis of politics Ananthanag

  • @mybiznessmyway9647
    @mybiznessmyway9647 Рік тому +1

    Amazing thoughts by Anantnaag ❤

  • @kalaivanik6950
    @kalaivanik6950 Рік тому

    Well explained thank you Anantha nag sir

  • @sureshps9123
    @sureshps9123 Рік тому +8

    జై modi ji

  • @ramaantapur308
    @ramaantapur308 5 місяців тому

    I respect Anant Nag as a wonderful Actor, other talk shows I have heard him speak about hindu chants practices & I admired him from the bottom of my heart ☘️🌷🌸🌺🙌🏻🙌🏻

  • @prabhuraj8151
    @prabhuraj8151 Рік тому

    ಜೈ ಪ್ರಜಾಕೀಯ

  • @nagarajt2814
    @nagarajt2814 Рік тому

    True sir

  • @govindarajunarasimhaiahbra9172

    Anantanag is a genius person.

  • @Hvbnjhvkkkkjhhb4643
    @Hvbnjhvkkkkjhhb4643 Рік тому +3

    Jai shankar❤❤

  • @arunshetty2192
    @arunshetty2192 Рік тому

    👌👌

  • @subbisubbi5481
    @subbisubbi5481 10 місяців тому

    Genius sir

  • @vishwasnaik7575
    @vishwasnaik7575 Рік тому +1

    Clear Agency

  • @sangeetakustagi6111
    @sangeetakustagi6111 Рік тому +7

    ನೀವು ಸರ್ ನಿಜವಾದ ಕನ್ನಡಿಗರು ಅನಂತ ನಾಗ್ ಸರ್

  • @veereshdesanur3827
    @veereshdesanur3827 Рік тому

    ಮುಂದಿನ ದಿನಗಳಲ್ಲಿ ಸುವರ್ಣ ಟಿವಿ ಬೈಕಟ್ ಮಾಡಿ

  • @rameshjayalakshmi9731
    @rameshjayalakshmi9731 Рік тому

    Abhinandanegalu

  • @manjunathn-ge3mz
    @manjunathn-ge3mz Рік тому

    ದಯವಿಟ್ಟು ಒಮ್ಮೆ ಪ್ರಜಾಕೀಯದ ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿ ಹಾಗೂ ನಿಮ್ಮ ಮತದ ಮಹತ್ವ ತಿಳಿದು ಒಳ್ಳೆ ಅಭ್ಯರ್ಥಿಗಳನ್ನು ಆಯ್ಕೆಮಾಡಿ.

  • @nagarajum9759
    @nagarajum9759 Рік тому

    Good speech sir

  • @rajshekaraiah6457
    @rajshekaraiah6457 Рік тому +11

    Respected sir devegowdara bagge chennagi helidira am ur umbel political fan

  • @chidanandhugarchidha8743
    @chidanandhugarchidha8743 Рік тому

    Good speech sir very nice sir

  • @chandrakantk4407
    @chandrakantk4407 Рік тому +7

    ನಿಜವಾದ ಮಾತು .ಇದು ಕೇಳಿಸಿಕೊಳ್ಳಿ

  • @lordindra1589
    @lordindra1589 Рік тому

    True👍

  • @nanjappa5518
    @nanjappa5518 Рік тому

    ❤❤❤❤❤❤❤❤❤

  • @rajashekarasaidapur6189
    @rajashekarasaidapur6189 Рік тому +10

    Jai Modiji

  • @ravighadi5283
    @ravighadi5283 Рік тому

    👍

  • @tharunmadhu5377
    @tharunmadhu5377 Рік тому

    Good speech

  • @esquireprinters4424
    @esquireprinters4424 5 місяців тому +1

    Congress should work hard in the country sir

  • @sathvikcreations3020
    @sathvikcreations3020 Рік тому +3

    ಬಜೆಟ್ ನಾಗ್ sir

    • @Sunil-vx6gd
      @Sunil-vx6gd Рік тому

      ಬಜೆಟ್ ಸಾತ್ವಿಕ್ ಖಾನ್

  • @malininagendra5146
    @malininagendra5146 Рік тому

    Ananth nag sir tumba channagi matadidira. Adre jana artha madkobeku aste. Deshada pradhani ge kandita ellaru respect kodbeku

  • @chandrashekharp4887
    @chandrashekharp4887 Рік тому

    Super. Anantanagi

  • @user-shiva.C.S.B.S.
    @user-shiva.C.S.B.S. Рік тому +5

    ಅನಂತ ನಾಗ್, ಸರ್, ನೀವು❓ ರಾಜಕೀಯ ಮತ್ತು ರಾಜಕಾರಣಿಗಳು ಬಗ್ಗೆ😡 ಮಾತಾಡಬೇಡಿ, ನಮ್ಮ ಶಂಕರ್ ನಾಗ್ ಆತ್ಮಕ್ಕೆ ಶಾಂತಿ✌ ಸಿಗಬೇಕಾದರೆ, ನೀವು❓ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಬಗ್ಗೆ😡 ಮಾತಾಡಬೇಡಿ..... I like it🌹ಶಂಕರ್ ನಾಗ್... 🌹✌💪💯💕

    • @santhosharas6684
      @santhosharas6684 Рік тому

      ಮಲ್ಲೇಶ್ವರಂ ಕ್ಷೇತ್ರದ ಮಾಜಿ ಶಾಸಕ ಸಾರ್ ಇವರು

  • @chandrashekarv14
    @chandrashekarv14 Рік тому

    👌👍👍👍

  • @IndiraBN-nd2uy
    @IndiraBN-nd2uy 9 місяців тому

    Ananth sir is a great actor and he is knowledgeable 👍

  • @manjunathaswamy.bmmanju7898

    We really love you sir

  • @rajb9566
    @rajb9566 Рік тому +6

    Yes created vacuum why bcos of opposition when modi was chief minister these opposition parties start to throw bricks stones and marter... Modi wisely used them to construct so tall 23 storey building(15yrs as CM and 8 yrs as PM) now so big to demolish even 100 Rahul gandhis not enough if opposition planned wisely they would have tied him as CM of gujrath....

  • @True-kannadiga
    @True-kannadiga Рік тому

    ನಮ್ಮ ಖರ್ಗೆ ಸರ್ ಬಗ್ಗೆ ಹೇಳಿರೋ ಸತ್ಯ ಇಷ್ಟ ಆಯಿತು , ಅನಂತ್ ನಾಗ್ ಸರ್ ಮಾತು ತುಂಬಾ ಇಷ್ಟ ಆಯ್ತು..

  • @solomonkittur617
    @solomonkittur617 Рік тому +1

    ಬಿಜೆಪಿಗೆ ಪಾಪ ಭೈಗುಳ ಅಂದ್ರೇನೆ ಗೊತ್ತಿಲ್ಲ..ಎಲ್ಲರೂ ಸುಸಂಕೃತರು ಪಾಪ..

  • @nadatarangam8106
    @nadatarangam8106 Рік тому

    Really Awesome answering Ananth Sir.. what a wisest speech by you... You are the Gem of Person Gentlemen. Why can't the Political leaders take suggestions & make India polically strong. Instead the opposition parties failed to rule India in good way & started abusing the eniment present leading party. Really really Hatts off to "Sri Ananth Nag Sir" 🚩🚩🚩🚩🚩🙏🏻🙏🏻🙏🏻🙏🏻🙏🏻🚩🚩🚩🚩🚩

  • @shailajajoshi9676
    @shailajajoshi9676 Рік тому

    Superb maatu anant sir.

  • @manojkumar-um3wi
    @manojkumar-um3wi Рік тому +1

    Shankar Nag speaking with Anant Nag's Voice

  • @vedamurthyap6916
    @vedamurthyap6916 Рік тому +4

    Prajaakeeya bagge mathukathe madi......sir

  • @gmanjun
    @gmanjun Рік тому +1

    On the planet earth, you maybe one of the best person in your community/locality/area/company, action/thought process, but if you don't get your decisions right, you will get a tap in typical fashion and passion. Divine Gratitude 🌸🌻🌾🔔🔔🔔

  • @lokeshgowda5432
    @lokeshgowda5432 Рік тому

    👍👍👍💯💯💯🙏🙏🙏

  • @DVG3333
    @DVG3333 Рік тому

    🙏💐💐💐💐👍... 👍

  • @bhimarayablu8604
    @bhimarayablu8604 Рік тому

    🌹🙏👍👌

  • @chandrashekar-so9ej
    @chandrashekar-so9ej Рік тому +4

    being film actor and u r knowledge in politics is super

    • @somanathkedar1132
      @somanathkedar1132 Рік тому

      ಗುರುವೆ ಅನಂತ್ ನಾಗ್ ಅವರು ಶಾಸಕರು ಆಗಿದ್ದವರು

    • @prashanth.bn19
      @prashanth.bn19 Рік тому +1

      He was with Ramakrishna Hegde in politics

  • @aniani88855
    @aniani88855 Рік тому

    Ananthanag sir is 10%true.... hat's off you sir.....

  • @meenakshi.Nayaka
    @meenakshi.Nayaka Рік тому +8

    My Great prime Minister modiji

  • @raghupp4745
    @raghupp4745 Рік тому +14

    ಅಜಿತ್ ಗೂ ಅದೇ ಬೇಕು ನೀವು ಅದೇ ಹೇಳ್ತೇದಿರಾ ರೋಗಿ ಬಯಸಿದ್ದು ಅದೇ ಡಾಕ್ಟರ್ ಹೇಳಿದು ಜಾತಿ ಎಲ್ಲಿಹೋಗುತ್ತೆ ಬ್ರಹ್ಮನ

  • @Sri_369
    @Sri_369 Рік тому +5

    Jai Modi Ji 🔥

  • @akshath148
    @akshath148 Рік тому +2

    Yes many people saying our great honourable pm unacceptable words siddramulla needs learn more people will follow same

  • @charishi
    @charishi Рік тому +2

    No doubt H k patil is 1000 times better than ಸಿದ್ದರಾಮಯ್ಯ and DKC

  • @sathishacharya7604
    @sathishacharya7604 Рік тому +4

    Jai modji

  • @PREMSINGH-hc8by
    @PREMSINGH-hc8by Рік тому +1

    ಮೋದಿ ಕೈಯಲಿ hadsko ಅಜಿತ್ ಒಂದು ಸಲ ಎಲ್ಲಾ ok ಆಗುತ್ತೆ

  • @esquireprinters4424
    @esquireprinters4424 5 місяців тому +1

    Modiji best pm in the history of india sir excellent PM for the country sit

  • @knrb8091
    @knrb8091 Рік тому

    Ananth sir is a wonderful actor and a beautiful soul ❤️❤️💐💐

  • @gkakhandki
    @gkakhandki Рік тому

    oo

  • @rajashekarabk3560
    @rajashekarabk3560 Рік тому +1

    As good thinking told be controlled but elect pm strong

  • @malenaadamagalu661
    @malenaadamagalu661 Рік тому +2

    Matte modiji🚩🚩🚩🚩

  • @harshavardhanaaradhya2604
    @harshavardhanaaradhya2604 Рік тому

    Super Sara

  • @thenaikvp6602
    @thenaikvp6602 Рік тому +3

    MODI BHAKTHA AAGIRODAKKE ANANTHNAAGRIGE THANKS.ASTAKKU RAJAKEEYA VISHLESHANEGE NIMGE DODDA ANUBHAVA IDEYENDU ANISODILLA. NEEVU 4 DINAKKE MANTRI AAGI MAADIRODENU DEVRIGE GOTHU.

    • @shriharikulkarni2305
      @shriharikulkarni2305 Рік тому

      ನಾನು ಮೋದಿ ಭಕ್ತ ಏಕೆಂದರೆ ನಮ್ಮ ವಿರುದ್ಧ ಇರುವದು ಅಂಧ ಮೊಮೀನುಗಳು

  • @shivalingapamp8757
    @shivalingapamp8757 Рік тому

    Ayoogya pakshadavaru aaduva maatugalu ayoogyavaagerade suvaasaneyaagirttaveye hatup ananthnag sir jai moodiji