Amma namge Ganesha kurisuva paddathi illa namma makkalu habba madona antha hata madthidru gowriganesha onede Dina kurisidvi e enu problem ilva thilisi amma please 🙏🙏🙏
ಅಮ್ಮ, 3 ವರ್ಷಗಳ ಹಿಂದೆ ನಮ್ಮ ಮಾವ ಅವರು ಕಟ್ಟಿಸಿದ ಮನೆ ಮಾರಿದ್ದರಿಂದ ನಾವೆಲ್ಲಾ ಬೇರೆ ಮನೆಗೆ shift ಆದ್ವಿ. Shift ಮಾಡುವ ವೇಳೆ ನಾನು ಬಸುರಿಯಾಗಿದ್ದೆ. ನಮಗೆ ಕೆಟ್ಟದ್ದೇ ಆಗುತ್ತಿದೆ ಅಮ್ಮ. ಬಸುರಿಯಾಗಿದ್ದಾಗ ಮನೆ shift ಮಾಡಬಾರದಿತ್ತಾ ಅಮ್ಮ?? ಈಗ ಏನು ಮಾಡುವುದು. ಪರಿಹಾರ ತಿಳಿಸಿ. ಈಗಲೂ ಕಷ್ಟಗಳೇ ಕಾಡುತ್ತಿವೆ ನಮಗೆ 😭😭
amma namma manelli maglu preried agidale nanu ganeshange pooje ge kodboda
Naavu swarna gouri yannu yaavaga visarjane maadbeku? Yakendare ganesh namma maneyalli 5 dina irtane ,Saturday ganesh vigraha visarjane maadteve jotege 5dina gouri kudisi ganrshan jotage visarjane maadabahuda?
ಅಮ್ಮ ಆಂಜನೇಯ ಸ್ವಾಮಿ ಎಡಗಡೆ ಹೂವ ಕೊಟ್ಟರೆ ಒಳ್ಳೆಯದ ಕೆಟ್ಟದ್ದ ಹೇಳಿ ಅಮ್ಮ ಪ್ಲೀಸ್ ನನಗೆ ಭಯ ಆಗುತ್ತಿದೆ ಹೇಳಿ ಅಮ್ಮ
Amma namge Ganesha kurisuva paddathi illa namma makkalu habba madona antha hata madthidru gowriganesha onede Dina kurisidvi e enu problem ilva thilisi amma please 🙏🙏🙏
ಅಮ್ಮ, 3 ವರ್ಷಗಳ ಹಿಂದೆ ನಮ್ಮ ಮಾವ ಅವರು ಕಟ್ಟಿಸಿದ ಮನೆ ಮಾರಿದ್ದರಿಂದ ನಾವೆಲ್ಲಾ ಬೇರೆ ಮನೆಗೆ shift ಆದ್ವಿ. Shift ಮಾಡುವ ವೇಳೆ ನಾನು ಬಸುರಿಯಾಗಿದ್ದೆ. ನಮಗೆ ಕೆಟ್ಟದ್ದೇ ಆಗುತ್ತಿದೆ ಅಮ್ಮ. ಬಸುರಿಯಾಗಿದ್ದಾಗ ಮನೆ shift ಮಾಡಬಾರದಿತ್ತಾ ಅಮ್ಮ?? ಈಗ ಏನು ಮಾಡುವುದು. ಪರಿಹಾರ ತಿಳಿಸಿ. ಈಗಲೂ ಕಷ್ಟಗಳೇ ಕಾಡುತ್ತಿವೆ ನಮಗೆ 😭😭
Amma uppen deepake coconut oil use madbhouda
Amma