UI is one of the most iconic movies by Upendra, featuring two sides of the same coin: Prajakeeya (Satya) and Rajakeeya (Kalki). In the end, Rajakeeya triumphs with the support of media and social media. It is a wake-up call for the audience from upendra urging them to reflect on their future before it's too late, especially before 2040. A Must watch movie for dhadarru ( Those who support Rajakeeya instead Prajakeeya ). 🙏
GURU :KASHINATH SIR. SHISYA:UPENDRA SIR NANU: evaribbara ABHIMANI.. AST SAKU NANGE UI SUPERB... 🎉🎉🎉🎉🎉 KEEP WATCH THE MOVIE ONLY IN THEATRES... SUPPORT KANNADA FILMS
Matured Kannada Film Fans First day Verdict "A Clean Hit ". Eager to see how big it is going to be, A good film never defeated by audiance especially kannada audiance.Genius filmy mind Upendra❤
UI MOVIE SUPER ARTHA MADKOBEKU ASTE PRAKRUTHI NA THAYI GE HOLISIDDARE PRAKRUTHINA NASHA MADTHIDDARE HENNU MAKKALANNA ATHYACHARA MADI HENNIGE NYAYA SIGALI ANTA HELIDDARE ADU YARIGU ARTHA AGILLA 😂😂👌👌 HEROINE NYAYA DEVATHE CARECTARE NYAYA KELOKE BANDRE JANA KALALLI THULITHIDDARE ANTA THORSIDDARE 🙃👌👌👌movie Uppi sir Sathya heloke barthare jana kallu takondu hodithare anta thorsiddare movie 100% super jana artha modkoli 🙃🙃
ಮೊದಲು ಕೊಟ್ಟ ರಿವ್ಯೂ ತುಂಬಾ ಚೆನ್ನಾಗಿದೆ
1st review ಕೊಟ್ಟಿರೋ ವ್ಯತ್ತಿ ತುಂಬಾ ಅರ್ಥ ಮಾಡಿಕೊಂಡು ಮೂವೀ ನೋಡಿಕೊಂಡು ಹೇಳ್ತ ಇರೋದು ಅವರು ಹೇಳ್ತ ಇದಾರೆ ನಾವು ಹೇಳ್ತಾ ಇಲ್ಲಾ ❤
❤
Theatreಅಲ್ಲಿ ನೋಡಿ ಅದ್ಭುತವಾಗಿದೆ..
ಖಾಲಿ ಪಲಾವ್ ಗಳಿಗೆ ಸಿನಿಮಾ ಅರ್ಥ ಆಗಲ್ಲಾ ಅಷ್ಟೇ
Yes yes✅exactly bro ❤️hindi yputubers galu negativeaadtha idare
@@SanthuKA-20 story helu guruve😂😂
@@krish_actions3669 ನೀನು ಮಾಡತ್ತಾ ಇರೊ ಕರ್ಮ ನೇ ಹೇಳಿದ್ದರೆ ಅಷ್ಟೇ..
ವಾಸ್ತವದ ಸಮಾಜ ತೋರಸಿದ್ದಾರೆ
Nin full pulao aaa
ಅರ್ಥ ಆಗಿಲ್ಲ ಅಂತ ಯಾವ್ದೇ ಕಾರಣಕ್ಕೆ ಹೇಳ್ಬೇಡಿ .ಈ ಸಮಾಜ ಹೇಗಿದೆ ಅಂದ್ನ ತೋರ್ಸಿದರೆ ಅಷ್ಟೇ . ಜಾತಿ ದರ್ಮ ಅಂತ ಸಾಯೋ ಜನ ಈ ಮೂವಿ ನೋಡಿ ಅಷ್ಟೇ 💯
ದೇವರು ಉಪೇಂದ್ರ ಸರ್ ಗೆ ಆರೋಗ್ಯ ಆಯಸ್ಸು ಕೊಟ್ಟು ಚೆನ್ನಾಗಿಟ್ಟಿರಲಿ. ಮತ್ತೆ ನಿರ್ದೇಶನವನ್ನು ಮಾಡಲಿ ಉಪೇಂದ್ರ ಸರ್
1 st review is .... very honest and meaning full speech..... super bro 🔥🔥
ಮೊದಲು ಮಾತನಾಡಿರುವ ವ್ಯಕ್ತಿ ಸೂಪರಾಗಿ ಮಾತನಾಡಿದ್ದಾರೆ ಅವರ ಮಾತನಾಡುವುದು 10 ಸಲ ಕೇಳಿದ್ದೇನೆ ❤❤❤❤❤❤
Pakka supperb
ದೇವರೇ,
ಉಪೇಂದ್ರ ಉತ್ತಮ ಪ್ರತಿಭಾವಂತ ನಟ ನಿರ್ದೇಶಕ ಅವರ ಈ ಚಿತ್ರ ಅಧ್ಭುತವಾದ ಯಶಸ್ಸು ಕಾಣಲಿ. ಆವಾಗಲೇ ಪ್ರತಿಭೆ ಹೆಚ್ಚು ಹೆಚ್ಚು ಹೊರ ಬರಲು ಪ್ರೋತ್ಸಾಹಿಸಿದಂತೆ ಆಗುತ್ತೆ.
@@anilkumargoudar avranna encourage madi neevu kuda thilidhu baali. namgoskara madirodhu.
@Shashikal-b4n ನಿಜ.
ಫಸ್ಟ್ ಪೀಪಲ್ ಸ್ಪೀಚ್ ಸೂಪರ್ ಸೂಪರ್ ಸೂಪರ್ 👌😍🙏
ಮುತ್ತಿ ನಂತ ಮಾತು ಗುರು ಅದ್ಬುತ ವಾಗಿ ಹೇಳ್ತಿದಿಯ
ಮೊದಲಿಗೆ A ಸಿನಿಮಾ ಮತ್ತು uppendra ಸಿನೇಮಾ ಹೀಗೆ ಇದ್ದವು....
ತುಂಬಾ ಅದ್ಭುತವಾಗಿ ಮಾತಾಡಿದ್ರ ಬ್ರದರ್
ಈ ದಿನ ನೋಡಲು ಬುಕ್ ಮೈ ಶೋ ನಲ್ಲಿ ಒಂದು ಟಿಕೆಟ್ ಇಲ್ಲ ಹೌಸ್ ಫುಲ್ ಆಗಿದೆ ಆದ್ದರಿಂದ ನಾಳೆ ಅಥವಾ ನಾಳಿದ್ದು ಖಂಡಿತ ಸಿನಿಮಾ ನೋಡುತ್ತೇನೆ..❤
Uppi Andre Hige Ade real Star ⭐✨✨✨✨✨
UI Oscar award movie, best direction, best information, Upendra best actor in the world, what beautiful move WOW
ಗುಲಾಮತನಕ್ಕೆ ಬಿದ್ದೋರಿಗೆ ಅರ್ಥ ಆಗಲ್ಲ ಅಸುತ್ತೆ 😍😍
@@Veeresh-vatagal 100? nija
Man!!! the first guy spoke very meaningfully, translating from 6000+ pages book to 2.13 hr UI movie to his 2:40 mins review. Highlight, 53% pass
ಎಳ್ದೆ ಗುರು ಸಕತ್ ಆಗಿ ಎಳ್ದೆ ಅಣ್ಣ 👌👌👌👌👌👌💯💯💯
ಚನಾಗಿ ಮಾತಾಡಿದ್ದೀಯ ಗುರುವೇ.. ನೀ ಮಾತಾಡಿರೋದೇ ಇಂದಿನ ಪ್ರಪಂಚ
Inna ಇಪ್ಪತ್ತು ವರ್ಷ ಬಿಟ್ಟು ui cinema heege ittu antha comment haku guru😂😂
😂😂
Ist review # Awesome Bro
# Jai UPPI BOSS
# Jai UI
ಸತ್ತ ಪ್ರಜೆಗಳಿಗೆ 2040 ಆದ ಮೇಲೆ ಉಪೇಂದ್ರ ಸಿನಿಮಾ ಅರ್ಥ ಆಗುತ್ತೆ
ನಿಜ ಬ್ರದರ್
H2o nalli artha agide
ನಾನು ನೋಡ್ಬೇಕು ಗುರು
💯 Correct
Nummanthavrige ei chitra
ದಯಮಾಡಿ ಇನಾದರೂ ಪ್ರಜಾಕಿಯ ಮತಮಾಡಿ ಪ್ರಜಾಕಿಯ ನಮ್ಮ ದೇಶ ಉದರ ಆಗುತ್ತೆ ಪ್ಲೀಸ್ 🙏🙏🙏🙏
ಇಂಡಸ್ಟ್ರಿ ಮೂವಿ ಹಿರಿಯ ನಟರು ಉಪ್ಪಿ ಡಿ ಬಾಸ್ ಬಗ್ಗೆ ನೋ ಅಗ್ರಿಮೆಂಟ್
@@prathupower prajakeeya vote madilla janare thodikonda gundige janare biddhu saythare.
I am so happy about the positive response.... Kushi agtidhe namma Uppi sir movie na ellaru accept madtiradhu!!!
Realistic sychological movie superr next level i love you kannada ❤❤❤
Super real mathu,
UI is one of the most iconic movies by Upendra, featuring two sides of the same coin: Prajakeeya (Satya) and Rajakeeya (Kalki).
In the end, Rajakeeya triumphs with the support of media and social media.
It is a wake-up call for the audience from upendra urging them to reflect on their future before it's too late, especially before 2040.
A Must watch movie for dhadarru ( Those who support Rajakeeya instead Prajakeeya ). 🙏
ಜೈ ಶ್ರೀ ಸನಾತನ ಹಿಂದೂ ಧರ್ಮ 🕉️🕉️🕉️🚩🚩🚩ಜೈ ಶ್ರೀ ಸನಾತನ ಹಿಂದೂ ರಾಷ್ಟ್ರ 🕉️🕉️🕉️🚩
ಇವರು ನಮ್ಮ ವರ್ಡ್ ಬೆಸ್ಟ್ 8ನೇ ಡೈರೆಕ್ಟರ್ ನಮ್ಮ ಕನ್ನಡಿಗರ ಆಸ್ತಿ
Uppi sir 🙏🎉👏 Great Director ❤
The first person review is 💯 correct, the movie is mind blowing.
ಅದ್ಭುತವಾಗಿ ಹೇಳಿದ್ದೀಯ ಗುರು
ಉಪ್ಪಿ ಸರ್ ಡೈರೆಕ್ಷನ್ ಪ್ರಪಂಚದಲ್ಲಿ ಯಾವ ಡೈರೆಕ್ಟರಸ್,ಯಾರು ಕಾಫಿ ಮಾಡೋಕೆ ಆಗೋದಿಲ್ಲ ವರ್ಲ್ಡ್ no 1 ಡೇರೆಕ್ಟರ್ ಉಪ್ಪಿ ಸರ್
😂
❤❤❤❤
ಮುಲ್ಲಾ ಉಪ್ಪಿ ಉಚ್ಚೆ ಕುಡಿ
ಮಾಡಕೋದ್ರೆ ಅಂಗಿ ಫ್ಯಾಂಟ್ ಎಲ್ಲಾ ಅರೆದು ಕೊಂಡು ಹೋಗ್ತಾರೆ 😂
ಮೊಬೈಲನಲ್ಲಿ ನೋಡಿ ತಿಳ್ಕೊತಿನಿ ಅನ್ನೋರು ಸತ್ರು💯
ನಾನು. ನನ್ನಿಂದ 'ನೀನು ನಿನ್ನಂದ ಎಚ್ಚರವಾಗಿ ಎಲ್ಲವು ನಾವೇ..ಎಲ್ಲವೂ ನಮ್ಮಿಂದ " ಯಾರಿಗೋ ಗುಲಾಮರಾಗಿ ಇರಭಾರದು
What a speech really ultimate speech🎉🎉🎉first one speech
1st review, hats off. Obru kooda ee vishya na open aagi helilla
According to a user review on IMDb, Upendra is one of the world's 50 best directors and is ranked 17th on the IMDb list
8th Place
Really. Very proud of Upendra
அருமையான விளக்கம் 🎉🎉🎉❤❤❤
Real. Star. Pakka. Abimani. Supar. Anna
True Guru, UI is a must watch movie.. The Truth Of The Of The World
ತುಂಬಾ ಚೆನ್ನಾಗಿ ಮಾತಾಡಿದ್ರಿ ಆದ್ರೆ ಮಾತಾಡೋ ಭರದಲ್ಲಿ ಬೇರೆ ಭಾಷೆಯ ನಿರ್ದೇಶಕರನ್ನ ತೇಗಳೋದು ಸರಿಯಲ್ಲ...
ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಒಂದು ಮರ ಹಚ್ಚಿ ಅದೇ ನಾವು ಪ್ರಕೃತಿ ಗೆ ಕೊಡುವ ಒಂದು ದೊಡ್ಡ ಉಪಕಾರ .ಹಾಗೂ ನಮ್ಮ ಮಕ್ಕಳಿಗೆ ಒಂದು ವರದಾನ.🎉🎉🎉🎉🎉🎉🎉🎉🎉🎉
ಮರ ಹಚ್ಚಲ್ಲ ಬ್ರದರ್.. ನಮ್ಮ ಜನಗಳು ಬೇಕಿದ್ರೆ ಬೆಂಕಿ ಹಚ್ಚುತ್ತಾರೆ ನೋಡಿ.. ನೀವು ಹೇಳಿರೋದು ಸರಿಯಾಗಿದೆ.. ಪ್ರತಿ ಮನೆಯವರು ಒನ್ನೊಂದು ಮರ ಬೆಳೆಸಬೇಕು.. ❤️
this man who spoke first spoke with so much sense and weight he is right, well said 👍🙏
There is one and only director in the world who can dare to show to reality is Mr kannadiga.... Upendra
ಸೂಪರ್ ಆಗಿ ಮಾತಡಿದ್ದೀರಿ
ಸೂಪರ್ ❤❤❤ಅಥರ್ವವೇದ ಅತ್ಯುತ್ತಮ
ಸೂಪರ್ ಸೂಪರ್ ಸೂಪರ್ UI movie great... ನಮ್ಮ great director ಉಪ್ಪಿ 👏👌👌👌👌👌👌👌👌👌👌👌👌👌👌👌👌👌👌👌👌👌
ಸೂಪರ್ ಉಪೇಂದ್ರ.❤
Thumba adbuthavagi heludri Brother. Movie mathra thumba chennagide first ee cinema artha madkondre jeevana mathra adbutha agiruthe🎉🎉
ಮೊದಲ ರಿವಿವ್ ಕೊಟ್ಟೋರು ಸೂಪರ್ ಬಾಸ್....
BOSS is back 💪💪💪❤
Super agi eldri Sir👌 kelske bardidunlgi olednth edu madthare oledun ketudthr enu janglo
ಜೈ ಉಪೇಂದ್ರ ✊✊
ಕೆಲವರು ರಿಯಲ್ ಅರ್ಥ ಮಾಡಿಕೊಂಡಿಲ್ಲ,ಅವರು ನಮ್ಮ ಜೀವನ ಹೇಗೆ ಇದೇ ಅಂಥ ತೋರ್ಸಿದ್ದಾರೆ
Super sir....🙏🙏🙏🙏🙏🙏🙏🙏🙏
ಮೊದಲನೇ ವ್ಯಕಿ 👌🏻👌🏻 ಉಪೇಂದ್ರ ❤️❤️
Excellent review brother
👌👌👌👌👌👌👌👌👌👌👌👌👌👌👌👌👌👌👌👌ಕನ್ನಡ ಮೂವಿ 👌👌👌
ಬೆಂಕಿ ಸರ್ 🎉🎉
ಡೈರೆಕ್ಟರ್ಸ್ ಕಾ ಬಾಪ್ ಉಪ್ಪಿ ಸರ್ 🧠🧠🧠🤛🤛🤛👊
1st person Superrrrrrrr
Uppi sir dialogue beat madoru yaru illa astu arta erute Good msg to society
First Sakkathagi helde guru ❤️
GURU :KASHINATH SIR.
SHISYA:UPENDRA SIR
NANU: evaribbara ABHIMANI..
AST SAKU NANGE
UI SUPERB... 🎉🎉🎉🎉🎉 KEEP WATCH THE MOVIE ONLY IN THEATRES...
SUPPORT KANNADA FILMS
ಸೂಪರ್ 👌👌
James Cameron❌
Upendra ✅
Upendra Sir neevu next level
Waww wtaaa movie ...🔥🔥🔥🔥🔥🔥🔥🔥
ನಿಮಗೆ ಅರ್ಥ ಆಗಬೇಕಾದರೆ ಆ ಸಿನಿಮಾದಲ್ಲಿ ನಾವು ಇದೀವಿ ಅಂತ ಅನ್ಕೊಂಡು ಸಿನಿಮಾ ನೋಡಿ ಖಂಡಿತ ಅರ್ಥ ಆಗುತ್ತೆ.
ಅರ್ಥ ಆಗೋ ತರ movie ಮಾಡಿದ್ರಿ ಫ್ಲಾಪ್ ಆಗುತ್ತೆ ಅಂತ ಗೊತ್ತು ಉಪ್ಪಿಗೆ😂😂😂 ಅರ್ಥ ಆಗದ ತರ ತೆಗೆದರೆ ಜನ ನಾವು ದಡ್ಡರಲ್ಲ ಅಂತ ತೋರಿಸೋಕೆ ಚೆನ್ನಾಗಿದೆ ಅಂತಾರೆ😂😂😂
Decoded
420
@@krish_actions3669 dhevre nimmanthorge eanu madokagalla.
ನಾಳೆ kanditha ಹೋಗಿ nodthini❤
Yen review kotte guru 👏
ಸುಮ್ಸುಮ್ನೆ ರಿಯಲ್ ಸ್ಟಾರ್ ಯಾರು ಅಂದಿಲ್ಲ ಅವರಿಗೆ ಫಿಲಂನ ಅರ್ಥ ಮಾಡ್ಕೋಬೇಕು ಮೂವಿ ಮಾತ್ರ ಸೂಪರ್ ❤️
Well said brother first person review kottoru❤
Great upendra ❤❤❤
ಸೂಪರ್ ಸರ್
Just listen to the words of the audience! Everybody is speaking from their mind! That's the reality of a real star only he can make it.
Matured Kannada Film Fans First day Verdict "A Clean Hit ". Eager to see how big it is going to be, A good film never defeated by audiance especially kannada audiance.Genius filmy mind Upendra❤
Superb guru.....
First and last review 🎉❤
Super review 🔥🔥
ತುಂಬಾ ಚೆನ್ನಾಗಿದೆ ಮೂವಿ
Super guru tq veryy much❤❤❤❤🎉🎉🎉🎉
ಸೂಪರ್❤❤
First reviewer rocks ❤❤
Super anna🔥🔥🔥
UI MOVIE SUPER ARTHA MADKOBEKU ASTE
PRAKRUTHI NA THAYI GE HOLISIDDARE PRAKRUTHINA NASHA MADTHIDDARE HENNU MAKKALANNA ATHYACHARA MADI HENNIGE NYAYA SIGALI ANTA HELIDDARE ADU YARIGU ARTHA AGILLA 😂😂👌👌 HEROINE NYAYA DEVATHE CARECTARE NYAYA KELOKE BANDRE JANA KALALLI THULITHIDDARE ANTA THORSIDDARE 🙃👌👌👌movie Uppi sir Sathya heloke barthare jana kallu takondu hodithare anta thorsiddare movie 100% super jana artha modkoli 🙃🙃
100. ನನ್ನಗೆ ತುಂಬಾ ಅರ್ಥ ಆಯಿತು ಜನರು ಅಷ್ಟೇ ಅಣ್ಣ
ರಾಜಕೀಯ ಪಕ್ಷ ಅಧಿಕಾರಕ್ಕೆ ಮಾಡಿತೀರವ ಕೆಟ್ಟ ಕೆಲಸ ಬಗ್ಗೆ ಮಾಹಿತಿ ಇದ್ದೆ ಅಣ್ಣ ತುಂಬಾ ಅರ್ಥ ಹಾಗಿದೆ 🙏🙏🙏🙏🙏🙏🙏🙏🙏🙏🙏🙏🙏
First review super bro ❤🎉
❤ ❤❤❤❤❤❤❤ super Anna. ❤❤❤❤❤
ನಿಜ ವಾಗಿಯೂ ಇದು ಮಾತು ಅದ್ಬುತ ❤❤❤ ಛನ್ನಗಿ ಮಾತಾಡಿದರೆ 💯👌👌🙏👌👌🌷🌷
ಸೂಪರ್ ಮಾತು ಬ್ರೋ, ತುಂಬಾ ಅರ್ಥ ಮಾಡ್ಕೋಂಡಿದಿರ
Ee cinema namma bagge madirodu aste artha madkoli ❤❤❤❤
Super maaga.....well said,
❤❤❤❤❤❤uppi is great director God bless you uppi sir
🎉🎉🎉🎉🎉 super very good sir 💯💯💯💯☺️👍💯☺️💯💯
I hade not seen the film .I will definitely watch the movie .if there is second part boss may come as kalkee
He's Understand😊the movie genuinely🎉
Upendra always great.....❤❤❤❤❤
🔥🔥🔥🔥
ಉತ್ತಮ ಪ್ರಜಾಕೀಯ ವಿಚಾರಗಳ ಪ್ರಚಾರ 💎✔️
ಫೀಲ್ಡ್ ಗೆ ಇಳ್ದಿದಾರೆ ಅಂತಾಯ್ತು