ಆಹಾ!! ಎಸ್ಟು ಚೆನ್ನಾಗಿ ಅರ್ಥ ಮಾಡಿ ವಿವರಿಸಿದ್ದಾರೆ. ದೊಡ್ಡವರಿಂದ ತಿಳಿದು ಬಂದ ಮಾತುಗಳು ನಾವು ಇದೇ ರೀತಿ ಕೇಳಿದ್ದೇವೆ ಜೈ ನಮ್ಮ ತುಳುನಾಡು ನಮ್ಮ ಹೆಮ್ಮೆ ಯಾರು ಏನೇ ಹೇಳಲಿ ನಮ್ಮ ಮಂಗಳೂರಿಗೆ ಅತೀ ಬುದ್ದಿವಂತ ಜಿಲ್ಲೆ ಕರೆಯುತ್ತಾರೆ ಯಾಕೆ ಗೊತ್ತ ಯಾವ ಜಾತಿ ಮತ ಧರ್ಮ ಬೇಧವಿಲ್ಲದೇ ನಡೆಯುತ್ತಿರುವ ಕೋಲ ಕ್ಕೆ ಖಂಡಿತ ಹೋಗುತ್ತಾರೆ.ಇದೆ ದೈವ ಭಕ್ತಿ ಯ ಆಶೀರ್ವಾದ ಗೊತ್ತಾ🙏👌💪
ನಾವು ಕಲ್ಪತರು ನಾಡು ತುಮಕೂರಿನವರು.... ನಮಗೆ ಮಲೆನಾಡಿನ ದೈವದ ಬಗ್ಗೆ ನಮಗೆ ಇದಕ್ಕೂ ಮೊದಲು ತಿಳಿದಿರಲಿಲ್ಲ... ಕಾಂತಾರ ಚಿತ್ರದ ನಂತರ ನಮಗೆ ದೈವ ಶಕ್ತಿ ಬಗ್ಗೆ ತಿಳಿಯಿತು. ಆದರೆ ಕೆಲವೊಂದು ಅನಿಷ್ಟ ಜೀವಿಗಳು, ಇದನ್ನೇ ಬಂಡವಾಳ ಮಾಡಿಕೊಂಡು, ಜನರ ಭಾವನೆ ಗಳ ಜೊತೆ ಆಟ ಆಡ್ತಾ, ಧನ ದಾಹಿಗಳ ಆಗ್ತಾರೆ. ಅವರಿಗೆಲ್ಲ ನಾವುಗಳು ನಂಬಿರುವ ದೈವವೇ ಶಿಕ್ಷೆ ನೀಡುತ್ತಾನೆ....
ಪರಶುರಾಮ ಸೃಷ್ಟಿ ತುಳುನಾಡು ದೈವಗಳು ಓಡಾಡಿ ನೆಲೆಗೊಂಡ ಪವಿತ್ರ ಭೂಮಿ.. 🙏ಇಲ್ಲಿ ಪ್ರತಿ ದೇವಸ್ಥಾನಕ್ಕು ಕಾಯುವ ದೈವಗಳಿವೆ 🙏🙏ಅಲ್ಲಿ ಬಿಟ್ಟು ಬೇರೆ ಯಾವುದೇ ಪ್ರದೇಶಲ್ಲಿ ಕಲ್ಲು ಹಾಕಿ ದೈವಸ್ಥಾನ ಕಟ್ಟಿ ಪೂಜೆ ಮಾಡಿದ್ರೆ ಅದು ಹಣ ಮಾಡೋ ಹುನ್ನಾರ ಅಷ್ಟೇ... ದಯವಿಟ್ಟು ಜನರು ಎಚ್ಚೆತ್ತುಕೊಂಡು ದೈವಗಳ ಮೇಲೆ ನಂಬಿಕೆ ಇದ್ದರೆ ಕರಾವಳಿಗೆ ಬಂದು ಭೇಟಿ ಕೊಡಿ 🙏🙏🙏
ಎಷ್ಟು ಹೇಳಿದರು, ಕರ್ನಾಟಕದವರಿಗೆ ನಮ್ಮ ತುಳುನಾಡಿನ ಬಗ್ಗೆ ನಮ್ಮ ತುಳುನಾಡಿನ ಆಚಾರ ವಿಚಾರದ ಬಗ್ಗೆ ತಿಳಿದುಬರುವುದಿಲ್ಲ ನನ್ನ ಒಂದು ಪ್ರಶ್ನೆ ನಾವು ಇನ್ನೂ ಕೂಡ ಯಾಕೆ ಇವರ ಅಡಿಗಾಲಲ್ಲಿ ಬೆಳೆಯಬೇಕು ನಮಗೆ ಪರಶುರಾಮ ಸೃಷ್ಟಿಯ ನಾಗನಡೆಯ ದೈವ ಆಶೀರ್ವಾದದ ತುಳುನಾಡಿನ ಮಣ್ಣು ಉಂಟು ಈ ತುಳುನಾಡಿನ ಮಣ್ಣಿನಲ್ಲಿ ನಾವು ತುಳುವರಾದವರು ನಾವೇ ರಾಜಭಾರ ಮಾಡುವ ನಮ್ಮ ಒಟ್ಟಿಗೆ ನಮ್ಮನ್ನು ಕಾಯುವ ನಾಗದೇವರು ದೈವಶಕ್ತಿಗಳು ಇದೆ ಈ ದೈವ ಶಕ್ತಿಗಳನ್ನು ಮುಂದೆ ಇಟ್ಟು ನಾಗದೇವರನ್ನು ಮುಂದೆ ಇಟ್ಟು ನಾವು ರಾಜಭಾರ ಮಾಡುವ ನಮ್ಮ ತುಳುನಾಡನ್ನು ನಮಗೆ ಕೊಡಲಿ ನಮ್ಮ ಹತ್ತಿರ ಪ್ರಕೃತಿ ಸೌಂದರ್ಯವಿದೆ ಸಮುದ್ರವಿದೆ ಇಂಟರ್ನ್ಯಾಷನಲ್ ಏರ್ಪೋರ್ಟ್ ಇದೆ ಅತ್ಯುತ್ತಮವಾದ ರೈಲು ಸ್ಟೇಷನ್ ಇದೆ ಆದರೆ ನಾವು ತುಳುವರು ಯಾವತ್ತೂ ಕರ್ನಾಟಕದವರ ಅಡಿಗಾಲಲ್ಲಿ ಇರುತ್ತೇವೆ ಕರ್ನಾಟಕದಲ್ಲಿ ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಮತ್ತು ಉಡುಪಿ ಇರುವುದು ಈ ತುಳುನಾಡಿನಲ್ಲಿ ಆದರೆ ಇಲ್ಲಿ ಕಲಿತು ನಾವು ಕೆಲಸಕ್ಕೆ ಹೋಗುವುದು ಬೆಂಗಳೂರಿನಲ್ಲಿ ಇದು ಯಾವ ವಿಪರ್ಯಾಸ ಇಲ್ಲಿ ಬೇಕಾದಷ್ಟು ಆಸ್ಪತ್ರೆ ಇದೆ ವಿದ್ಯಾಭ್ಯಾಸ ಸಂಸ್ಥೆಗಳಿವೆ ಟೂರಿಸ್ಟ್ ಸ್ಪಾಟ್ಗಳಿವೆ ಪ್ರೇಕ್ಷಣೀಯ ಸ್ಥಳಗಳಿವೆ ಆದರೆ ನಾವು ಮಾತ್ರ ಕರ್ನಾಟಕವನ್ನು ಬೆಂಗಳೂರನ್ನು ಡಿಪೆಂಡ್ ಆಗಿರುತ್ತೇವೆ ಇದು ನಮ್ಮ ತುಳುನಾಡಿನ ಜನರ ಹಣೆಬರಹ ನನ್ನ ಒಂದು ಮಾತು ಇನ್ನೂ ಆದರೂ ನಾವು ತುಳುವರು ನಮ್ಮ ತುಳುನಾಡು ನಮ್ಮ ತುಳು ಭಾಷೆ ನಮ್ಮ ತುಳು ಸಂಸ್ಕೃತಿ ಆಚಾರ ವಿಚಾರವನ್ನು ನಮ್ಮ ತುಳುನಾಡಿನ ದೈವವನ್ನು ಮುಂದೆ ಇಟ್ಟುಕೊಂಡು ನಮ್ಮ ತುಳು ನಾಡಿನಲ್ಲಿ ಒಂದೇ ಅಮ್ಮ ಮಕ್ಕಳ ಹಾಗೆ ಜಾತಿ ಮತ ಭೇದವಿಲ್ಲದೆ ಒಟ್ಟುಗೂಡಿ ಬಾಳುವ ಅದಕ್ಕೋಸ್ಕರವಾಗಿ ನಮಗೆ ಪ್ರತ್ಯೇಕವಾಗಿ ತುಳುನಾಡು ರಾಜ್ಯ ಬೇಕು ನಮ್ಮ ತುಳುನಾಡಿನಲ್ಲಿ ದಕ್ಷಿಣ ಕನ್ನಡ ಕಾಸರಗೋಡು ಉಡುಪಿ ಇದು ನಮಗೆ ಅತಿ ಮುಖ್ಯ ನಾವು ತುಳುವರು ಮನಸ್ಸು ಮಾಡಿದರೆ ಯಾವುದನ್ನು ಸಾಧಿಸಬಹುದು ಇಲ್ಲಿ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳವಿದೆ ಸಮುದ್ರವಿದೆ ಟೂರಿಸ್ಟ್ ಸ್ಪಾಟ್ ಗಳಿವೆ ಆದರೆ ನಾವು ಯಾವತ್ತೂ ಕರ್ನಾಟಕವನ್ನು ಬೆಂಗಳೂರನ್ನು ನಂಬಿಕೊಂಡು ಬದುಕುತ್ತಿದ್ದೇವೆ. ಬೆಂಗಳೂರಲ್ಲಿ ಕುಳಿತುಕೊಂಡು ಕನ್ನಡದವರು ನಮ್ಮನ್ನು ಆಳ್ವಿಕೆ ಮಾಡುತ್ತಿದ್ದಾರೆ ಇದು ಎಷ್ಟು ಸರಿ ನಮಗೆ ನಮ್ಮ ತುಳುನಾಡು ರಾಜ್ಯ ಬೇಕು ನಮ್ಮ ಆಚಾರ ವಿಚಾರ ನಾವು ನಡೆಸಿಕೊಂಡು ಹೋಗಬೇಕು ಜೈ ಹಿಂದ್ ಜೈ ತುಳುನಾಡು. ಜೈ ತುಳು ಭಾಷೆ
The first boy who spoke in this video i saw him in that place (Mysore) he has seen it very nearly and that place has literally turned into business palce and that priest and his friends they won't let anyone come near god they need only money this guy is telling truth
Mata tuluvappe jokule nanonji daivada mitt movie barondundu "Kari Haida Kari ajja" pand unden untavode ijinda namma daivaradane Kaik tikandinath tatt popundu Jai Tulunadu 🚩🚩
@@Abhishek-sb5hm ದೈವಗಳು ಕರಾವಳಿಯ ಮಣ್ಣಿನಲ್ಲಿ ಪ್ರಕೃತಿಯ ಮಡಿಲಲ್ಲಿ ಆರಾಧಿಸಲ್ಪಟ್ಟ ಶಕ್ತಿಗಳು..ಬೇಕಾದಷ್ಟು ಕಾರಣೀಕ ದೈವಗಳಿವೆ..ಅವುಗಳು ಆ ಆ ಸ್ಥಳಕ್ಕೆ ಮಾತ್ರ ಸಂಬಂಧ ಪಟ್ಟವು..ಆರಾಧನೆ ಯಾರೂ ಮಾಡಬಹುದು..ಇದ್ದ ಬದ್ದಲೆಲ್ಲ ಗುಡಿ ಕಟ್ಟೋಕೆ ಇಲ್ಲ..ಚೌಂಡಿ ಮೊದಲಾದ ಎಷ್ಟೊ ದೈವಗಳು ಕಾಡಿನಲ್ಲಿ ನದಿಯ ಸಮೀಪ ,ಗದ್ದೆಯಲ್ಲಿ ಮರದ ನೆರಳಲ್ಲಿ ಇರುತ್ತವೆ..ಒಂದು ಸಣ್ಣ ಕಲ್ಲು ಇರತ್ತೆ..ಗುಡಿಯೂ ಇರಲ್ಲ ಗೋಪುರವೂ ಇರಲ್ಲ..ಸುಮ್ಮನೆ ಏನೂ ಗೊತ್ತಿರದೆ ಕಮೆಂಟ್ ಹೊಡಿತಾರಪ್ಪಾ..
Modalu daivada bagge social media dalli movie, short movie, status hakodu Or kola da bagge vedio madi hakodanna kadime madi please...... Namma tulu janara nambike mele kallu hakbedi please.....
This is. My humble request to that aradakas or priests who worship these demigods should come every where and stop this money business koragajja is there no doubt but business in this name not acceptable
ದೇವರ ಹೆಸರಲ್ಲಿ ತಪ್ಪು ಮಾಡಿದರೆ ನಾವುಕೂಡ ಕ್ಷಮಿಸಲ್ಲ ಆದರೆ ಅದಕ್ಕೆ ನೀವೇ ನೇರವಾಗಿ ನಿಂತು ಸಹಾಯ ಮಾಡಿ ಇವಾಗ ತಪ್ಪು ಅಂತ ನೀವೇ ಹೇಳ್ತಿದೀರಾ, ಯಾಕೆ ಇದು ನಿಮ್ಮ ಮೊದಲ ತಿಳುವಳಿಕೆ ಏನಾಗಿತ್ತು ಮತ್ತೆ ನಿಮ್ಮ ಇವಾಗಿನ ತಿಳುವಳಿಕೆ ಏನಾಗಿದೆ?
This is what Koragajjaa shakthi, namma sathya darma dha daiva has just shown early that something big wrong is happening. So please stop doing business making using these Daivas .
Film alli nambikena haalu madilla....., yakandre, court ge hoguttiya.... Ninna thirmana mettilalli..... Edu daivada karnika meresidda drushya....daivakke dakke madilla.... Annodu nanna nambike.....adare bere kade kola madidaga yaru saha shabda madilla, ega film hit aagi , adakke navugalu hit ma do badalu...., namma nambike namma daiva na horagade vyaparakke ettukondavarige daiva daivada shakthi inda thorisali.... Thorisuttare annodu nanna nambike....
Att sir eer ..kallurti panjurli voka guligan anda namboli ajjan ancha nambare apuji panorchi..dyg panda boka akul bete poora kallurti mantradevate panjurli aven mata konod namber panre apuji kalva naklna ..kaad g ovenla namber aakul
Plz dont do Business in name of Daiva.. This will destroy you and your family. Daivas 16 katt can only be done in Tulunaad... Even in Daivas Nudi, daiva says, Daiva wont stay in form of any temple outside Tulunaad as per daivas Nudi.... But you can pray from any where, Ajja will help.. But you people are doing Koragajja gudi outside Tulunaad, is insult to Korgajja himself and ot is against Koragajjas nudi itself. Adharma malpadey.. Mann tindh popar.. Daiva business atth... Nenapu deeley
Kuttar nalli video madlikke illa. Alli night 6 ganteya mele hengasaru olage hoglikke illa & night light saha haaklikke illa. Horagade road nalli vehicle saha head light off madbeku
@@divyadivyashree8904 e byariya ? E hindu anda e Dane patherdhja? Nikh dala alpardh money dala korthera incha cmnt mlth kenre.. youtube video padnda pura thuper pandh ejji.. undu vishaya gothanaga masth late aand . Ninchina kelavu mande sari ejandhinakl Mulpardh podhu malthina bele . Yenkl bethe jathi andala akhleda calld galate malthondula e onji hindu adh dada maltha ? Ninerdh 1 paise prayojana ejji e rithi cmnt ovu mone didh malthondula ?
Daiva chakiri malpunakul packeg korpuna untale jodu daivag eth ugra daiva gu eth.. nali ke daklen thunda pamadereg apug shetr naklen thunda pojarlg apug mata otaka....tulu nada mandha karnika oripaga.....4 jana bobe panda apug edi tulu nadu jathi buru onje jokulna appe banjid bati leka otaka...prathi nema apina dharmada man du...otavodu...prathi kutumba...dilada materla otavod
Anna deivada vesa haaki naataka film maadi Hana madodhu adhu viyapara Alva adannu yake nillishodhilla nivu modhlu vesa haki nataka film madodannu nillishi amele yellanu sariyagutte
Mangalorean Christian navu namma tulunadina daivaradane full support idhe .. idhara virudha ogattagi horadana .. Jai Tulunadu 🕉☦️☪️
❤🙏
♥️
🙏🙏
🙏🏻
Likegoskara cmnt madila real hagi barthivi yavaga yeli barbekhu andre barthivi.. Tulu rakshana vedike avru nan comment nodidhre please reply madi .. thank you 🙏
ಆಹಾ!! ಎಸ್ಟು ಚೆನ್ನಾಗಿ ಅರ್ಥ ಮಾಡಿ ವಿವರಿಸಿದ್ದಾರೆ. ದೊಡ್ಡವರಿಂದ ತಿಳಿದು ಬಂದ ಮಾತುಗಳು ನಾವು ಇದೇ ರೀತಿ ಕೇಳಿದ್ದೇವೆ ಜೈ ನಮ್ಮ ತುಳುನಾಡು ನಮ್ಮ ಹೆಮ್ಮೆ ಯಾರು ಏನೇ ಹೇಳಲಿ ನಮ್ಮ ಮಂಗಳೂರಿಗೆ ಅತೀ ಬುದ್ದಿವಂತ ಜಿಲ್ಲೆ ಕರೆಯುತ್ತಾರೆ ಯಾಕೆ ಗೊತ್ತ ಯಾವ ಜಾತಿ ಮತ ಧರ್ಮ ಬೇಧವಿಲ್ಲದೇ ನಡೆಯುತ್ತಿರುವ ಕೋಲ ಕ್ಕೆ ಖಂಡಿತ ಹೋಗುತ್ತಾರೆ.ಇದೆ ದೈವ ಭಕ್ತಿ ಯ ಆಶೀರ್ವಾದ ಗೊತ್ತಾ🙏👌💪
ನಮ್ಮ ಪ್ರಾರ್ಥನೆ ಆಗಿದೆ ಇನ್ನು ಅಜ್ಜ ತೀರ್ಮಾನ ಮಾಡುತ್ತಾರೆ...🙏
ಅಂತಿಮ ತೀರ್ಮಾನ ಆಜ್ಜನೇ ಕೊಡಬೇಕು 🙏🏼🙏🏼
ದಯವಿಟ್ಟು ದೈವದ ಬಗ್ಗೆ ಸಿನಿಮಾ ಮಾಡುವುದನ್ನು ತಡೆಯಬೇಕು 🙏
ನಾವು ಕಲ್ಪತರು ನಾಡು ತುಮಕೂರಿನವರು.... ನಮಗೆ ಮಲೆನಾಡಿನ ದೈವದ ಬಗ್ಗೆ ನಮಗೆ ಇದಕ್ಕೂ ಮೊದಲು ತಿಳಿದಿರಲಿಲ್ಲ... ಕಾಂತಾರ ಚಿತ್ರದ ನಂತರ ನಮಗೆ ದೈವ ಶಕ್ತಿ ಬಗ್ಗೆ ತಿಳಿಯಿತು. ಆದರೆ ಕೆಲವೊಂದು ಅನಿಷ್ಟ ಜೀವಿಗಳು, ಇದನ್ನೇ ಬಂಡವಾಳ ಮಾಡಿಕೊಂಡು, ಜನರ ಭಾವನೆ ಗಳ ಜೊತೆ ಆಟ ಆಡ್ತಾ, ಧನ ದಾಹಿಗಳ ಆಗ್ತಾರೆ. ಅವರಿಗೆಲ್ಲ ನಾವುಗಳು ನಂಬಿರುವ ದೈವವೇ ಶಿಕ್ಷೆ ನೀಡುತ್ತಾನೆ....
Av poora borchi..
Kantara 2 malpode.
ಇರುವುದನ್ನು ಮುಚ್ಚಿಡುವ ಕೆಲಸವನ್ನು ಮಾಡಬೇಕಾ
@@user-anushik shut up mallu.
@@srs623
Nik marlbe.
ಪರಶುರಾಮ ಸೃಷ್ಟಿ ತುಳುನಾಡು ದೈವಗಳು ಓಡಾಡಿ ನೆಲೆಗೊಂಡ ಪವಿತ್ರ ಭೂಮಿ.. 🙏ಇಲ್ಲಿ ಪ್ರತಿ ದೇವಸ್ಥಾನಕ್ಕು ಕಾಯುವ ದೈವಗಳಿವೆ 🙏🙏ಅಲ್ಲಿ ಬಿಟ್ಟು ಬೇರೆ ಯಾವುದೇ ಪ್ರದೇಶಲ್ಲಿ ಕಲ್ಲು ಹಾಕಿ ದೈವಸ್ಥಾನ ಕಟ್ಟಿ ಪೂಜೆ ಮಾಡಿದ್ರೆ ಅದು ಹಣ ಮಾಡೋ ಹುನ್ನಾರ ಅಷ್ಟೇ... ದಯವಿಟ್ಟು ಜನರು ಎಚ್ಚೆತ್ತುಕೊಂಡು ದೈವಗಳ ಮೇಲೆ ನಂಬಿಕೆ ಇದ್ದರೆ ಕರಾವಳಿಗೆ ಬಂದು ಭೇಟಿ ಕೊಡಿ 🙏🙏🙏
Anna parashurama shrishti ath.... Undu bermera shrishti
@@thrishoolcreations3771 ಓಲು ಕಲ್ತುದುನ ನಮ 🥴
@@thrishoolcreations3771 Satya pandar namma Tulunadu bemmerna stristi
Daye panda Bali chakravarthy uppunaga namma Tulunadu ittend parashurama vamana Avatarada bokkada avatara
@@thrishoolcreations3771 avu dharmika nambike ereg dala loss anda .. mulpa Tulu bhase adhikrutha malpande sabe samarambadu kannada galasondu uller kannada herike malthondu uller aitha bagge patherle
@@h__kproductions3327 andh Bhai Kelaw ardha therinakleg akle malla andh akle pantina sari enuder
Temple kingdom tulunadu ❤️😍
Education kingdom tulunadu ❤️😍
intelligent people tulunadu ❤️😍
Hotel Kingdom tulunadu ❤️😍
Jai Tulunadu. The land of Deva and daivas. Great creation of nature.
ಎಷ್ಟು ಹೇಳಿದರು, ಕರ್ನಾಟಕದವರಿಗೆ ನಮ್ಮ ತುಳುನಾಡಿನ ಬಗ್ಗೆ ನಮ್ಮ ತುಳುನಾಡಿನ ಆಚಾರ ವಿಚಾರದ ಬಗ್ಗೆ ತಿಳಿದುಬರುವುದಿಲ್ಲ ನನ್ನ ಒಂದು ಪ್ರಶ್ನೆ ನಾವು ಇನ್ನೂ ಕೂಡ ಯಾಕೆ ಇವರ ಅಡಿಗಾಲಲ್ಲಿ ಬೆಳೆಯಬೇಕು ನಮಗೆ ಪರಶುರಾಮ ಸೃಷ್ಟಿಯ ನಾಗನಡೆಯ ದೈವ ಆಶೀರ್ವಾದದ ತುಳುನಾಡಿನ ಮಣ್ಣು ಉಂಟು ಈ ತುಳುನಾಡಿನ ಮಣ್ಣಿನಲ್ಲಿ ನಾವು ತುಳುವರಾದವರು ನಾವೇ ರಾಜಭಾರ ಮಾಡುವ ನಮ್ಮ ಒಟ್ಟಿಗೆ ನಮ್ಮನ್ನು ಕಾಯುವ ನಾಗದೇವರು ದೈವಶಕ್ತಿಗಳು ಇದೆ ಈ ದೈವ ಶಕ್ತಿಗಳನ್ನು ಮುಂದೆ ಇಟ್ಟು ನಾಗದೇವರನ್ನು ಮುಂದೆ ಇಟ್ಟು ನಾವು ರಾಜಭಾರ ಮಾಡುವ ನಮ್ಮ ತುಳುನಾಡನ್ನು ನಮಗೆ ಕೊಡಲಿ ನಮ್ಮ ಹತ್ತಿರ ಪ್ರಕೃತಿ ಸೌಂದರ್ಯವಿದೆ ಸಮುದ್ರವಿದೆ ಇಂಟರ್ನ್ಯಾಷನಲ್ ಏರ್ಪೋರ್ಟ್ ಇದೆ ಅತ್ಯುತ್ತಮವಾದ ರೈಲು ಸ್ಟೇಷನ್ ಇದೆ ಆದರೆ ನಾವು ತುಳುವರು ಯಾವತ್ತೂ ಕರ್ನಾಟಕದವರ ಅಡಿಗಾಲಲ್ಲಿ ಇರುತ್ತೇವೆ ಕರ್ನಾಟಕದಲ್ಲಿ ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಮತ್ತು ಉಡುಪಿ ಇರುವುದು ಈ ತುಳುನಾಡಿನಲ್ಲಿ ಆದರೆ ಇಲ್ಲಿ ಕಲಿತು ನಾವು ಕೆಲಸಕ್ಕೆ ಹೋಗುವುದು ಬೆಂಗಳೂರಿನಲ್ಲಿ ಇದು ಯಾವ ವಿಪರ್ಯಾಸ ಇಲ್ಲಿ ಬೇಕಾದಷ್ಟು ಆಸ್ಪತ್ರೆ ಇದೆ ವಿದ್ಯಾಭ್ಯಾಸ ಸಂಸ್ಥೆಗಳಿವೆ ಟೂರಿಸ್ಟ್ ಸ್ಪಾಟ್ಗಳಿವೆ ಪ್ರೇಕ್ಷಣೀಯ ಸ್ಥಳಗಳಿವೆ ಆದರೆ ನಾವು ಮಾತ್ರ ಕರ್ನಾಟಕವನ್ನು ಬೆಂಗಳೂರನ್ನು ಡಿಪೆಂಡ್ ಆಗಿರುತ್ತೇವೆ ಇದು ನಮ್ಮ ತುಳುನಾಡಿನ ಜನರ ಹಣೆಬರಹ ನನ್ನ ಒಂದು ಮಾತು ಇನ್ನೂ ಆದರೂ ನಾವು ತುಳುವರು ನಮ್ಮ ತುಳುನಾಡು ನಮ್ಮ ತುಳು ಭಾಷೆ ನಮ್ಮ ತುಳು ಸಂಸ್ಕೃತಿ ಆಚಾರ ವಿಚಾರವನ್ನು ನಮ್ಮ ತುಳುನಾಡಿನ ದೈವವನ್ನು ಮುಂದೆ ಇಟ್ಟುಕೊಂಡು ನಮ್ಮ ತುಳು ನಾಡಿನಲ್ಲಿ ಒಂದೇ ಅಮ್ಮ ಮಕ್ಕಳ ಹಾಗೆ ಜಾತಿ ಮತ ಭೇದವಿಲ್ಲದೆ ಒಟ್ಟುಗೂಡಿ ಬಾಳುವ ಅದಕ್ಕೋಸ್ಕರವಾಗಿ ನಮಗೆ ಪ್ರತ್ಯೇಕವಾಗಿ ತುಳುನಾಡು ರಾಜ್ಯ ಬೇಕು ನಮ್ಮ ತುಳುನಾಡಿನಲ್ಲಿ ದಕ್ಷಿಣ ಕನ್ನಡ ಕಾಸರಗೋಡು ಉಡುಪಿ ಇದು ನಮಗೆ ಅತಿ ಮುಖ್ಯ ನಾವು ತುಳುವರು ಮನಸ್ಸು ಮಾಡಿದರೆ ಯಾವುದನ್ನು ಸಾಧಿಸಬಹುದು ಇಲ್ಲಿ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳವಿದೆ ಸಮುದ್ರವಿದೆ ಟೂರಿಸ್ಟ್ ಸ್ಪಾಟ್ ಗಳಿವೆ ಆದರೆ ನಾವು ಯಾವತ್ತೂ ಕರ್ನಾಟಕವನ್ನು ಬೆಂಗಳೂರನ್ನು ನಂಬಿಕೊಂಡು ಬದುಕುತ್ತಿದ್ದೇವೆ. ಬೆಂಗಳೂರಲ್ಲಿ ಕುಳಿತುಕೊಂಡು ಕನ್ನಡದವರು ನಮ್ಮನ್ನು ಆಳ್ವಿಕೆ ಮಾಡುತ್ತಿದ್ದಾರೆ ಇದು ಎಷ್ಟು ಸರಿ ನಮಗೆ ನಮ್ಮ ತುಳುನಾಡು ರಾಜ್ಯ ಬೇಕು ನಮ್ಮ ಆಚಾರ ವಿಚಾರ ನಾವು ನಡೆಸಿಕೊಂಡು ಹೋಗಬೇಕು ಜೈ ಹಿಂದ್ ಜೈ ತುಳುನಾಡು. ಜೈ ತುಳು ಭಾಷೆ
ಉಗ್ರ ಹೋರಾಟ ಮಾಡಿ ಮಾರ್ರೆ
ನೀವು ಯವ ಥಂಶ
The first boy who spoke in this video i saw him in that place (Mysore) he has seen it very nearly and that place has literally turned into business palce and that priest and his friends they won't let anyone come near god they need only money this guy is telling truth
Mata tuluvappe jokule nanonji daivada mitt movie barondundu "Kari Haida Kari ajja" pand unden untavode ijinda namma daivaradane Kaik tikandinath tatt popundu Jai Tulunadu 🚩🚩
@Mohan MK avenla untava ,itte eth mata Maldini kaantara movie,akul kaas maltd manipande kulder nama mulu naltondulla
@@Tuluve2020 Kantara movie malthini ketta uddeshad ath janklu ainu ketta uddesha gu upayoga malther athe.
@@divyadivyashree8904 anda eth mata avonduppunu kaantara movie Rd ,akul itte manipande kulder
Swami panjurli and koragajja 🙏🙏🙏
💯💯 brother 🙏🙏
ಜೈ ಸ್ವಾಮಿ ಅಜ್ಜ
Good points..
Well done 👍
Koragajja tulunadige matra simitha🙏
Yaav devru yaarigu seemitha illa kanrappa... Intavru ide devrna pooje madbeku anta yaav law kuda illa... Madbekada Daiwa aaradhane sariyada kramadalli agbeku agbeku aste...
Tulunaadu Culture bagge exposure sigbeku yellaru avra Culture na respect madbeku andre Rajya da yella naadige reach adre yaav thappu illa... adare sariyada kramavagi madbeku anta heli adanna bittu Tulunadi ge matra seemitha annodu tappu.. Yaava devrigu yava jaathi, Gadi, rajya, bashe, Vyakthi anno seemitha illa...
@@Abhishek-sb5hm ಅಂದ್ರೆ ಕೇರಳ ತೆಯ್ಯಮ್ ಅನ್ನು ತಮಿಳುನಾಡಿನಲ್ಲಿ ಮಾಡಿದ್ರೆ ಏನಾದ್ರೂ ಅರ್ಥ ಇರ್ತದ ಮರ್ರೆ?
@@Abhishek-sb5hm ಅಣ್ಣ ನಿಮಗೆ ದೇವರು ದೈವಗಳಿಗೂ ವ್ಯತ್ಯಾಸ ಗೊತ್ತಿದೆಯಾ?
@@Abhishek-sb5hm ದೈವಗಳು ಕರಾವಳಿಯ ಮಣ್ಣಿನಲ್ಲಿ ಪ್ರಕೃತಿಯ ಮಡಿಲಲ್ಲಿ ಆರಾಧಿಸಲ್ಪಟ್ಟ ಶಕ್ತಿಗಳು..ಬೇಕಾದಷ್ಟು ಕಾರಣೀಕ ದೈವಗಳಿವೆ..ಅವುಗಳು ಆ ಆ ಸ್ಥಳಕ್ಕೆ ಮಾತ್ರ ಸಂಬಂಧ ಪಟ್ಟವು..ಆರಾಧನೆ ಯಾರೂ ಮಾಡಬಹುದು..ಇದ್ದ ಬದ್ದಲೆಲ್ಲ ಗುಡಿ ಕಟ್ಟೋಕೆ ಇಲ್ಲ..ಚೌಂಡಿ ಮೊದಲಾದ ಎಷ್ಟೊ ದೈವಗಳು ಕಾಡಿನಲ್ಲಿ ನದಿಯ ಸಮೀಪ ,ಗದ್ದೆಯಲ್ಲಿ ಮರದ ನೆರಳಲ್ಲಿ ಇರುತ್ತವೆ..ಒಂದು ಸಣ್ಣ ಕಲ್ಲು ಇರತ್ತೆ..ಗುಡಿಯೂ ಇರಲ್ಲ ಗೋಪುರವೂ ಇರಲ್ಲ..ಸುಮ್ಮನೆ ಏನೂ ಗೊತ್ತಿರದೆ ಕಮೆಂಟ್ ಹೊಡಿತಾರಪ್ಪಾ..
@@Abhishek-sb5hm daiva & devaru same alla..daiva ondu kutumba & grama da daiva..bangalore na kapadoli annamma..aa anamma na mangalore alli karkokond bandu karaga madoke aguta??pooje yellara manelu madbahdu Adare kallu haki daivasthana mado krama illa...ninu hagadre ninna jaagadalli 18 mettalu madi temple madi irumudi hothkond hodre nindu aiyappa vrata aguta??
Jai tulunadu....yanna appe bhase Tulu...yan tuluve... daivaradhane g yerla apachara malparand ...malthinagul tinpar...
ನಿಮಿಷವ್ರೆ ನಿಮಗೆ ನನ್ನ 🙏🙏🙏
💯
Modalu daivada bagge social media dalli movie, short movie, status hakodu Or kola da bagge vedio madi hakodanna kadime madi please...... Namma tulu janara nambike mele kallu hakbedi please.....
Adannu shuru madidu tulu nadinavare allave 🤔🤔????
🙏💐
Jai Tulunadu 🚩🚩🚩
ದಯವಿಟ್ಟು ಇದ್ದನ್ನು ನಿಲ್ಲಿಸಿ 🙏🏻 ನಾನು ಮೊನ್ನೆ ಜಗಳ ಮಾಡಿ ಬಂದೆ
💐🙏
Namma Tulunadu .... 🌟🔥🔥 Punya nelege yellarigu swagatha .... Kola nodlikke namma Tulunadige banni .. adu bittu banglore Mysore navaru daivaradhane yanna Hana madlikke balakr madbardu
Kola nododu hege brother tulunadu ge bande mele
🙏🙏🙏
Tq nimish Raj anna nimma support ge ,
Innu alli business madiroru rakta Kaari saitare , Jai Tulunadu 🚩🚩
What is tulunadu
@@srs623 manglore sid3
@@magicchirp1714 what
@@srs623 thulu speaking region are called thulunadu
@@srs623 what is Karnataka
God is great
Thakka sikshse aagbeku
Jay tulunad 🙏🙏🙏🚩🚩🚩
Jai tulunadu.. Nija helidri sir.. 🙏.. Daiva tulunadinalle erbeku
ಸರಿಯಲ್ಲ
Jai tulunad🙏
..jai... Manushatwa...
@@ArunaaGowda jai tulunadu🔥
What is tulunadu
@@srs623 tuluvara nadu ,tulunadu
@@anilkulal4941 where is it
Karetu Sir 🙏
Super
This is. My humble request to that aradakas or priests who worship these demigods should come every where and stop this money business koragajja is there no doubt but business in this name not acceptable
Jai tulunad
Correct 💯 helliddiri anna daiva devaru anugrahisali
Daiva🙏
Sathyavaina. Pathera anna
E kannada news channelgalige Tulunad Antha heloke yeno bhaya 😂 Yavagalu Karavali anthane Highlight madthare
😂😂Swami sharanu🙏..
Thappu Malthinakulu namma thulunaadud batthd thappu nattavna lekka aa sathyolu malpaaver 🙏🙏🙏
GaTTada mele mattu kelage idu kshetra gaDi naavu maaDidalla. Alliya kattale bere ide. Pratiobbarigu avarade aada kula devaru iddare adannu badalisalu baruvudilla haage iruva grama adara devaru daiva haage kshetrapaala mattu grama gaDi andare gaTTada mele mattu keLage kshetrada gaDi mattu alliya janapada kattale adakiruva parampare. Illi prathiobbarigu avara hiriyarinda banda andare tribe clan gotra kulavide adakke adarade aada gaNathe gavrava ide adu namma lineage heritage adu ella tribe clan gotrakke ide adara ithihasa gavrava parampare mukyvahinige tanni adannu bittu bere niyama anukarisudu sari alla.
Neevu koragajja pavaaDa andare adu nimma kuladevara mukantara maaDuvudu yavude devara pavaaDada hinde kuladevara ashirvada iruthade.
ಮೈಸೂರ್ ನಲ್ಲಿ ಹೋಗಿ ಬಾಯಿ ಬಂದ್ ಹಾಗೆ ಬೈದು ಬಂದಿದ್ದೆ
Yavaga and yake ?? 🤔
ಕಾಂತಾರ ಸಿನಿಮಾ ಕಾರಣ
ಅವರು ಮಾಡಿದ್ದು ತಪ್ಪೇ ಆದರೆ ದೇವರು ನೋಡ್ಕೊತ್ತಾರೆ
🙏🙏🙏🙏🙏👌
Swamy koragajja 🌹🙏
Well done
ದೇವರ ಹೆಸರಲ್ಲಿ ತಪ್ಪು ಮಾಡಿದರೆ ನಾವುಕೂಡ ಕ್ಷಮಿಸಲ್ಲ ಆದರೆ ಅದಕ್ಕೆ ನೀವೇ ನೇರವಾಗಿ ನಿಂತು ಸಹಾಯ ಮಾಡಿ ಇವಾಗ ತಪ್ಪು ಅಂತ ನೀವೇ ಹೇಳ್ತಿದೀರಾ, ಯಾಕೆ ಇದು ನಿಮ್ಮ ಮೊದಲ ತಿಳುವಳಿಕೆ ಏನಾಗಿತ್ತು ಮತ್ತೆ ನಿಮ್ಮ ಇವಾಗಿನ ತಿಳುವಳಿಕೆ ಏನಾಗಿದೆ?
ಕೊರಗಜ್ಜಾ ಪಾಠ kalistutte ಬಿಡಿ
Daivaradhaneyannu business agi maadidre adarinda olleyadaguvdilla...adu namma tulunadina hemme mattu gourava,adannu ellaru artha maadikollabeku
🌷🌷🌹🌹🌹🙏🙏🙏🙏🌹🌹🌷🌷
Koragajja 🙏🙏🙏🙏🙏
ಬಾಂಬೆಗೆ ಹೋದರೆ ಯಾಕೆ ಕೇಳೋದಿಲ್ಲ
Bombayge yar nin appa hogidha? Rajandaiva andhre yenu anta gotha ? Ali kola madisidhu mangalore avre adhna avagle stop madisehare and avra maneli nambta idhare . Daiva devaru Ala idhna first thilko muttala.
Divada hesarali hana madudu nilisi..Kesari shal haki mysore janaranu maralu maduthidare, tulunadina divaradakar narthakaru ottu seri kanonathmakavagi mysorena anadikrtha divaradaneyanu nilisi
FOR PROPER JUSTICE PRAY TO
BRAMA LINGESHWARA. WITH
DEEP CONCENTRATION..
Suvurna news navre ole reethi ali helthidene olinga glimpse anu bega remove maadi.... Nimgeshtu dairya irbeku adanu zoom maadi thorislike... Ilina kattu krama gothila idre sumne idu biddi.... Nama bhaavane galike dakke tharbedi
Av first dhaidhini nammakule athe....namakulu first sari avodu...baka nama akleg panoli
ಕುತ್ತಾರ್ ನಲ್ಲಿ photo video ಮಾಡಬಾರದು
Undek maatha kaanthara film kaarana
This is what Koragajjaa shakthi, namma sathya darma dha daiva has just shown early that something big wrong is happening. So please stop doing business making using these Daivas .
🙏
ಅಣ್ಣ ಇದು ನಂಬಿಕೆ ಅಲ್ಲ ಒಂದು ಶಕ್ತಿ
correct opinions and views expressed.
God will take care no one is above god
ಮೊದಲಿಂದ ನೀವೇ ಸ್ವತಃ ನಿಂತು ಸಹಾಯ ಮಾಡಿದೆ ಅಂತ ಹೇಳಿದ್ರಿ, ಹಾಗಾದ್ರೆ ಇವಾಗ ಯಾಕೆ ಬದಲಾಗಿದ್ದು?
Katara bodchi itanad undu matha thuvare apuji. Undu matha bodithanda. Aye thejukumar ige nan undu bvc malthina papa olu popuji ithe baynkera car matha gethondu raisondule time barpund avegla
Film alli nambikena haalu madilla....., yakandre, court ge hoguttiya.... Ninna thirmana mettilalli..... Edu daivada karnika meresidda drushya....daivakke dakke madilla.... Annodu nanna nambike.....adare bere kade kola madidaga yaru saha shabda madilla, ega film hit aagi , adakke navugalu hit ma do badalu...., namma nambike namma daiva na horagade vyaparakke ettukondavarige daiva daivada shakthi inda thorisali.... Thorisuttare annodu nanna nambike....
ಸಂಪ್ರದಾಯ ಉಂಟು
Kanthara picar baldu yalla lagadi oithu
Thappige theerpu untu 🙌
Att sir eer ..kallurti panjurli voka guligan anda namboli ajjan ancha nambare apuji panorchi..dyg panda boka akul bete poora kallurti mantradevate panjurli aven mata konod namber panre apuji kalva naklna ..kaad g ovenla namber aakul
Correct heliddiri matthe adaru bhakthi iddare yelli u aaradhane madali namma hindu dharma spread aghle beku business madbedi namma hindu dharma daiva devaru yella kade irabeku govt place nalli innondu dharma davaru building katti prarthana place madi avara dharma koshkara avarighe Banda haghe madthare adhu sari yalla adare hindu janaagha madidare nave yake jagala madbeku tappu madidare daiva devaru bedalla antha nambike irrabeku adannu nau manasinalli ittare yella sari aghthadhe intha place ghe hogi avarighe guide madi yava rithiyalli aaradhane madbeku pls hindu janathe divide aghbaradanthe nodi pls
ನೀವು ಸಹಾಯ ಮಾಡುವಾಗ ಅದು ತಪ್ಪು ಅಂತ ನಿಮಗೆ ಅನ್ನಿಸಲಿಲ್ಲ ಇವಾಗ ಯಾಕೆ ಅದು ತಪ್ಪು ಅಂತ ಅನ್ನಿಸ್ತಿದೆ?
Mysore nali ella koragaja. Masore janagale nivela mone mone nodidaste navu utinda norda badideve.
ಹೋಸ ಮೋಸ ದ ಇತಿಹಾಸ
HOWDU KANDITHA EDUNNA KANDISONNA
Gattadavaru snanave madudilla ennu daivaradane avarige oliyodu hege saadya ?
yakro banglore antha heli heli saythira mysore banglore anthira banglore nali ila sumne banglore hesaru sumne miss madbedi
Mysore Alli yella duddu madthare ....
Yaru yava daiva devaranuu nambhabahudu
Plz dont do Business in name of Daiva..
This will destroy you and your family.
Daivas 16 katt can only be done in Tulunaad... Even in Daivas Nudi, daiva says, Daiva wont stay in form of any temple outside Tulunaad as per daivas Nudi....
But you can pray from any where, Ajja will help.. But you people are doing Koragajja gudi outside Tulunaad, is insult to Korgajja himself and ot is against Koragajjas nudi itself.
Adharma malpadey.. Mann tindh popar.. Daiva business atth... Nenapu deeley
ಕುತ್ತಾರ್ ನ video ತೆಗೆಯಿರಿ ಇಲ್ಲವಾದರೆ ನಿಮ್ಮ channel ಗೆ ತೊಂದರೆ ಉಂಟಾಗುತ್ತದೆ
Kuttar nalli video madlikke illa. Alli night 6 ganteya mele hengasaru olage hoglikke illa & night light saha haaklikke illa. Horagade road nalli vehicle saha head light off madbeku
Korahakja ellara daiva aadare yarigu yenu mashta
Sidideluvudalla Bandu habba madtevi enta ankondidare ibru?
ಅವರವರ ನಂಬಿಕೆ ಮೇಲೆ ಬಿಡಿ.ಆಚರಣಿ ಅವರವರ ಹಕ್ಕು.ಅನ್ಯಾಯ ತಡೆಯಲು ಸರ್ಕಾರ ಇದೆ.ಎ ಲ್ಲರು ಉದ್ಯೋಗ ಮಾಡಿಕೊಂಡು ಬದುಕಿ
ಹಾಗಾದರೆ ನಮ್ಮ ದೈವದ ಹೆಸರು ಇಡಬೇಡಿ..ಬೇರೆ ಏನಾದ್ರೂ ಇಟ್ಕೊಂಡು ಆಚರಣೆ ಆದ್ರೂ ಮಾಡೋ ಭಿಕ್ಷೆ ಆದ್ರೂ ಬೇಡಿ..ಯಾರು ಬೇಡ ಅಂದೋರು...
Bombege hogabhahuda?
1st video dalli a place nalli ivaru kooda iddu akshethra da bagge hogaliddaru today change
Avru idhru olle rithili daivaradane madthare anta adhre adhna business madidhake change adhru. Idhu a koragajjane avrna change madisidhu.
Tuluvaru thumba nondidare. Korgajja tulu monopoly others banned.
Bere bhuthagalu bombege hogiddave aga tulunadu yenu heluttade
Histudina nidde madthidra
Kantara cinema karana alla kantara baruva modale Mysore nalli koragajjana ardhane kola madta iddru. UA-cam nalli Banda videos gale idakkella karana.
@@pereiramangalore7348 Nimge yenaithu? Nivu thappu thilkondiddiri nanu heliddu Kantara cinema bandamele alla avru e thara madtha irodu adra modle ivru daivada hesarnalli hana madtha idru antha nanu e kadeyavale nanna kutumbada Daiva kallurti .
Yavagadinda yestu 20varsha ayta kola aagi avaru gudi katti ??
ಹೌದು...ಅಜ್ಜನ ಕಾರಣಿಕ ಬನ್ನು u tube llI ಹಾಕಿದ ಮೇಲೆ ಇವರಿಗೆಲ್ಲ wholesale ಆಗಿ ಕನಸಲ್ಲಿ ಬರ್ಲಿಕೆ ಸುರು ಆದದ್ದು
@@suneeurwa5860 Kantara release ad inik 60 Dina aand aiku dumbe undu Mysore dda koragajjana kola da bagge videos. Kantara bathi bokka thojina undhu poora? Aiku dumbu dane yerla patherdijer? Yanu aklegu support ath mather la panper Kantara cinema bathud incha ainindh aiku pandini.
@@divyadivyashree8904 e byariya ? E hindu anda e Dane patherdhja? Nikh dala alpardh money dala korthera incha cmnt mlth kenre.. youtube video padnda pura thuper pandh ejji.. undu vishaya gothanaga masth late aand . Ninchina kelavu mande sari ejandhinakl Mulpardh podhu malthina bele . Yenkl bethe jathi andala akhleda calld galate malthondula e onji hindu adh dada maltha ? Ninerdh 1 paise prayojana ejji e rithi cmnt ovu mone didh malthondula ?
Daiva chakiri malpunakul packeg korpuna untale jodu daivag eth ugra daiva gu eth.. nali ke daklen thunda pamadereg apug shetr naklen thunda pojarlg apug mata otaka....tulu nada mandha karnika oripaga.....4 jana bobe panda apug edi tulu nadu jathi buru onje jokulna appe banjid bati leka otaka...prathi nema apina dharmada man du...otavodu...prathi kutumba...dilada materla otavod
Daivane thuvad akulen...jai tulunadu
Daiva yaraddu alla, bandre darmadinda erbeku ast, mosa madbardu aste
Yar nin appa helidha daiva yardhu ala anta . Ninge money madlikhe Iga Tulunadina daiva bekaithu. Idhaku muche Eli sathidhri? Daiva paddanadhali idhe gatta hathi hogala anta mathe kansali nim sath odda deva bandhidhu.
ಎಲ್ಲಾರು ಮಾಡುವುದು ಹೊಟ್ಟೆಗಾಗಿ
🕉️🚩🙏Devaru matra daiva baki yala adambara
Lekkada prakara ninna devaru adambara daiva alla🕉️❤️
Temple alli hogi pooje list nodu ..yaru adambara gotagute..daiva ge duddu kodlike illa..yele adike & chakkuli koragajja ge..
P
Bokka onji Tulunadu n parashurama shristi panded mention manporchi namma Tulunadu bemmerna stristi
Bali chakravarthy uppunaga namma Tulunadu ittend parashurama vamana Avatarada bokkada avatara of Vishnu
Anna deivada vesa haaki naataka film maadi Hana madodhu adhu viyapara Alva adannu yake nillishodhilla nivu modhlu vesa haki nataka film madodannu nillishi amele yellanu sariyagutte
Ninge vesha haki movie madodhu and real hagi madodhu ondhena ?
@@pereiramangalore7348 vesa haki madiddhu yenu viyavaharalva