ASHWATHA PRADAKSHINE | ಅಶ್ವತ್ಥ ಪ್ರದಕ್ಷಿಣೆಯ ಮಹತ್ವ | Vid Srinidhi Acharya Pyati

Поділитися
Вставка
  • Опубліковано 21 гру 2018
  • Subscribe and Stay updated with more Spiritual Discourses.
    ಅಶ್ವತ್ಥ ವೃಕ್ಷವನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದರೆ ವಿಶೇಷವಾದ ಫಲವನ್ನು ಹೇಳಿದ್ದಾರೆ . ಏಳು ಬಾರಿ ಪ್ರದಕ್ಷಿಣೆ ಮಾಡಿದರೆ 10 ಲಕ್ಷ ಸಂಖ್ಯೆಯಲ್ಲಿ ಗೋದಾನ ಮಾಡಿದಷ್ಟು ಫಲ ಎಂದು ತಿಳಿಸಿದ್ದಾರೆ ಹಾಗಾಗಿ ಉತ್ತಮ ಎಷ್ಟು ಸಾಧ್ಯವೋ ಅಷ್ಟು ದಿನ ಭಕ್ತಿಯಿಂದ ಪ್ರದಕ್ಷಿಣೆ ಮಾಡುವುದು ಮುಖ್ಯ ಪ್ರತಿಯೊಂದು ಪ್ರದಕ್ಷಿಣೆ ಸಂದರ್ಭದಲ್ಲೂ ಒಮ್ಮೆ ಈ ಮಂತ್ರವನ್ನು ಪಠಿಸಿ ಉಳಿದ ಸಮಯವನ್ನು ದೇವರ ನಾಮವನ್ನು ಕೀರ್ತನೆ ಮಾಡುತ್ತ ಪ್ರದಕ್ಷಣೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರೆ ಉತ್ತಮ ಫಲ ದೊರಕುವುದರಲ್ಲಿ ಸಂಶಯವಿಲ್ಲ
    ಗಂಡಸರು ಹೆಂಗಸರು ಎಂಬುವ ಭೇದವಿಲ್ಲದೆ ಸೂರ್ಯೋದಯದ ನಂತರ ಸೂರ್ಯಾಸ್ತದ ಮುಂಚೆ ಯಾವ ಕಾಲದಲ್ಲಾದರೂ ನಾಗನ ಕಲ್ಲು ಇದ್ದರೂ ಇಲ್ಲದಿದ್ದರೂ ಅಶ್ವತ್ಥವೃಕ್ಷಕ್ಕೆ ಪ್ರದಕ್ಷಿಣೆ ನಮಸ್ಕಾರ ಮೋದಲಾದವುಗಳನ್ನು ಮಾಡಬಹುದು. ದೀಪವನ್ನು ಹಚ್ಚುವ ಅನುಕೂಲತೆಯಿದ್ದಲ್ಲಿ ಖಂಡಿತವಾಗಿ ದೀಪ ಹಚ್ಚಬಹುದು. ಅಶ್ವತ್ಥವೃಕ್ಷವನ್ನು ಮುಟ್ಟಿ ಮಾಡಬಹುದಾದ ಎಲ್ಲಾ ಸಂಪ್ರದಾಯಿಕ ಪೂಜೆಯನ್ನು ಶನಿವಾರದಂದು ಮಾತ್ರ ಮಾಡಬೇಕು. ಈ ಸಂಪ್ರದಾಯಗಳನ್ನು ಆಚರಿಸುವಾಗ ಅಲ್ಲಿ ಶುಚಿತ್ವವನ್ನು ಕಾಪಾಡಬೇಕು. -ವಿದ್ವಾನ್ ಶ್ರೀನಿಧಿ ಆಚಾರ್ಯರು
    Please note : Unauthorised uploading of this video on any online portal will incite legal action
    Title : Achara Vichara | ಆಚಾರ-ವಿಚಾರ
    Subject : ASHWATHA PRADAKSHINA | ಅಶ್ವತ್ಥ ಪ್ರದಕ್ಷಿಣೆಯ ಮಹತ್ವ
    Discourses by : Vid Srinidhi Acharya Pyati
    -----------------------------------------
    © & ℗ 2018 : JnanaGamya Prasarana
    All rights reserved.
    Copyright & Published by : JnanaGamya Prasarana
    Music Source: © Prasanna Audio, Suprith Enterprises
    Edited @ Tejaswi Studio
    Cinematography & Designed : Prasanna S. Achar
    ► Free Subscribe to JnanaGamya : / jnanagamyaprasarana
    ► Like us on Facebook : / jnanagamyaprasarana
    ►Follow us: / suprajavinyasa
    -----------------------------------------
    JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529

КОМЕНТАРІ • 143

  • @JnanaGamyaPrasarana
    @JnanaGamyaPrasarana  5 років тому +50

    ಜ್ಞಾನಗಮ್ಯ ವಾಹಿನಿಯ ಆಚಾರ-ವಿಚಾರದ ಈ ಸಂಚಿಕೆಯಲ್ಲಿ
    ಅಶ್ವತ್ಥ ಪ್ರದಕ್ಷಿಣೆಯ ಮಹತ್ವ :
    ಪ್ರಾಚೀನರು ನಮ್ಮ ಸುಂದರವಾದ ಬದುಕಿಗೆ ಹಲವಾರು 'ಉಪಾಯ'ವನ್ನು ಹೇಳಿಕೊಟ್ಟಿದ್ದಾರೆ. ಆ ‘ಪಾಯ’ವನ್ನು ನಾವು ಗಟ್ಟಿಗೊಳಿಸದಿದ್ದ ಕಾರಣದಿಂದಲೇ ನಾವು 'ಅಪಾಯ'ದ ಅಂಚಿನಲ್ಲಿ ನಿಂತು ಬಳಲುತ್ತಿದ್ದೇವೆ.
    ವೃಕ್ಷಗಳೇ ನಮ್ಮ ಪರಿಸರಕ್ಕೆ ಮತ್ತು ನಮಗೆ ಬಲಾಢ್ಯವಾದ ಶಕ್ತಿ. ಅದಕ್ಕೆ ಇರುವ ದೈವದ ಬಲವನ್ನು ಅರ್ಥಾತ್ ಈ ಬಾರಿ ಅಶ್ವತ್ಥ ವೃಕ್ಷದ ಮಹತ್ವವನ್ನು, ಅಲ್ಲಿರುವ ಲಕ್ಷ್ಮೀ ಸನ್ನಿಧಾನವನ್ನು ಮತ್ತು
    ಸಾಡೇಸಾತ್, ಶನಿಪೀಡೆ, ಶನಿದೋಷ ಮುಂತಾದ ಆಚಂದ್ರಾರ್ಕವಾದ ದೋಷಗಳನ್ನು ಪರಿಹರಿಸಿಕೊಳ್ಳುವ ಉಪಾಯವನ್ನು ವಿದ್ವಾಂಸರಾದ ಶ್ರೀನಿಧಿಪ್ಯಾಟಿ ಆಚಾರ್ಯರು ತಿಳಿಸಿಕೊಟ್ಟಿದ್ದಾರೆ.
    ಇದರ ಲಾಭವನ್ನು ಪಾತ್ರರು ಉಪಯೋಗಿಸಿಕೊಳ್ಳಬಹುದು. -ಪ್ರಸನ್ನ ಎಸ್. ಆಚಾರ್ಯ.
    ಶೋತೃಗಳ ಅನುಕೂಲಕ್ಕಾಗಿ ಮಂತ್ರ ಕೊಡಲಾಗಿದೆ.
    ಚಕ್ಷುಸ್ಪಂದಂ ಭುಜಸ್ಪಂದಂ ತಥಾ ದುಸ್ವಪ್ನದರ್ಶನಂ|
    ಶತ್ರೂಣಾಂ ಚ ಸಮುತ್ಥಾನಂ ಅಶ್ವತ್ಥ ಶಮಯಾಶು ಮೇ |
    ಅಶ್ವತ್ಥರೂಪೀ ಭಗವಾನ್ ಪ್ರೀಯತಾಂ ಮೇ ಜನಾರ್ದನಃ ||
    ತ್ವಾಂ ದೃಷ್ಟ್ವಾ ನಶ್ಯತೇ ಪಾಪಂ ಸ್ಪೃಷ್ಟ್ವಾ ಲಕ್ಷ್ಮೀಃ ಪ್ರವರ್ತತೇ |
    ಪ್ರದಕ್ಷಿಣೇ ಭವೇದಾಯುಃ ಸದಾ ಅಶ್ವತ್ಥ ನಮೋಸ್ತುತೇ ||
    Mantra : Chakshuspandam bhujaspandam tatha duswapna darshanam|
    Shatroonama samutthanam ashwatha shamayashu me|
    Ashwattha roopi bhagawan preeyatam me janardanah||
    Twam drushtwa nashyate papam sprushtwa lakshmih pravartate |
    Pradakshine bhavedayuh Sada ashwatha namostu te||

    • @JayaKumar-tx9hq
      @JayaKumar-tx9hq 5 років тому +1

      Nice

    • @kalavathishivaraj5397
      @kalavathishivaraj5397 5 років тому

      JnanaGamya Prasarana
      I
      like

    • @shrikanths7066
      @shrikanths7066 5 років тому +1

      Namaste Acharyare,
      1.Ashwathha Vrikshakke Estu Pradakshina Madabeku?,
      2. Estu Dina Madabeku,
      3. Prathi Pradakshina nantara Dheergha Danda Namaskara Madabeka?
      4. Nivu Helida Mantravannu Estu Bari Japisa beku Tilisikodi 🙏
      Dayavittu Pradakshina vidhiyannu tilisikodi

    • @baburaodhangapurdhangapur8895
      @baburaodhangapurdhangapur8895 5 років тому

      ಸರಿಯಾದ ರೀತಿಯಲ್ಲಿ ತಿಳಿಸಿದ್ದೀರಿ ಗುರುಗಳಿಗೆ ಅಭಿನಂದನೆಗಳು

    • @srinidhip1446
      @srinidhip1446 5 років тому +1

      @@shrikanths7066 ಅಶ್ವತ್ಥ ವೃಕ್ಷವನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದರೆ ವಿಶೇಷವಾದ ಫಲವನ್ನು ಹೇಳಿದ್ದಾರೆ . ಏಳು ಬಾರಿ ಪ್ರದಕ್ಷಿಣೆ ಮಾಡಿದರೆ 10 ಲಕ್ಷ ಸಂಖ್ಯೆಯಲ್ಲಿ ಗೋದಾನ ಮಾಡಿದಷ್ಟು ಫಲ ಎಂದು ತಿಳಿಸಿದ್ದಾರೆ ಹಾಗಾಗಿ ಉತ್ತಮ ಎಷ್ಟು ಸಾಧ್ಯವೋ ಅಷ್ಟು ದಿನ ಭಕ್ತಿಯಿಂದ ಪ್ರದಕ್ಷಿಣೆ ಮಾಡುವುದು ಮುಖ್ಯ ಪ್ರತಿಯೊಂದು ಪ್ರದಕ್ಷಿಣೆ ಸಂದರ್ಭದಲ್ಲೂ ಒಮ್ಮೆ ಈ ಮಂತ್ರವನ್ನು ಪಠಿಸಿ ಉಳಿದ ಸಮಯವನ್ನು ದೇವರ ನಾಮವನ್ನು ಕೀರ್ತನೆ ಮಾಡುತ್ತ ಪ್ರದಕ್ಷಣೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರೆ ಉತ್ತಮ ಫಲ ದೊರಕುವುದರಲ್ಲಿ ಸಂಶಯವಿಲ್ಲ

  • @aishurenu4229
    @aishurenu4229 5 років тому +2

    Guruji danyadvi yantha olle infom namge tumba santhosha aayethu tnq gruji Hari om

  • @prabhakargumaste5551
    @prabhakargumaste5551 2 роки тому +1

    ಶ್ರೀ ಗುರುಭ್ಯೋ ನಮಃ ಶ್ರಿ ಆಚಾರ್ಯರು ಬಹಳ ಸುಂದರವಾಗಿ ನಿರೂಪಣೆ ಮಾಡಿದ್ದೀರಿ ನನ್ನ ಅನಂತ ನಮಸ್ಕಾರಗಳು
    ಧನ್ಯವಾದಗಳು 🙏🌷🙏

  • @sheetalv79
    @sheetalv79 5 років тому +5

    Acharyarige anantha namaskaragalu... Very nice information..

  • @rajalakshmi-jz2gr
    @rajalakshmi-jz2gr 5 років тому +2

    Very good and real knowledge spreading program

  • @poornimabangera6826
    @poornimabangera6826 4 роки тому +1

    Bahala kushi aythu swamigale, thumba useful aythu

  • @mpyskarnatakan4658
    @mpyskarnatakan4658 3 роки тому +7

    ಪ್ರಣಾಮಗಳು ಗುರುಗಳೆ
    ಅತ್ಯಂತ ಸುಂದರವೂ ಸುಲಭವೂ ಅರ್ಥಗರ್ಭಿತವಾಗಿಯೂ ಇತ್ತು ನಿಮ್ಮಉಪಾಸನೆ

  • @palakshar7757
    @palakshar7757 5 років тому +1

    Thumba channagi helidiri dhannyavadagalu swany

  • @kashinathkambar6765
    @kashinathkambar6765 4 роки тому

    Tumba tumba santosh aaytu gurugale

  • @jayalakshmimalkood4195
    @jayalakshmimalkood4195 2 роки тому

    👌👌👌👌👌🙏🙏🙏🙏🙏bhala chennagi tilisiiddare acharryaru namo namha🙏🙏🙏🙏🙏

  • @shailamurthy
    @shailamurthy 2 роки тому

    Thank you so much for Divine knowledge Guruji 🙏🏼🙏🏼. Thank you!

  • @karthikk5944
    @karthikk5944 Рік тому +1

    ಶ್ರೀ ರಾಮ ಜಯ ರಾಮ ಜಯ ಜಯ ರಾಮ...
    ಜೈ ಮಾರುತಿ...
    ಓಂ ಶ್ರೀ ಗುರುಭ್ಯೋ ನಮಃ...

  • @manjular9419
    @manjular9419 3 роки тому

    Tumba Dhanyavaadagalu, bahala upayukta mahiti neediddiri.

  • @hemaips9481
    @hemaips9481 5 років тому +13

    Knowlageble person.thank you for the good information 🙏

  • @lakshmanabheemarao7395
    @lakshmanabheemarao7395 3 роки тому +2

    ಉತ್ತಮ ಪ್ರವಚನ

  • @likhitasj4964
    @likhitasj4964 5 років тому

    Dhanyavadagalu gurugale

  • @sbtshathi9970
    @sbtshathi9970 5 років тому

    Hare Srinivasam💐💐💐

  • @lakshmik3333
    @lakshmik3333 4 роки тому

    Needful information... Tqq

  • @nandininandu8072
    @nandininandu8072 3 роки тому

    Thank u so much guruji. Very useful

  • @gayathrimp7646
    @gayathrimp7646 4 роки тому +8

    ನಹೀ ಜ್ಞಾನೇನ ಸದೃಶಂ ಗುರುವೇ ನಮಃ👌👍👍👍👍👍💐💐💐💐💐💐💐

  • @yashail8305
    @yashail8305 5 років тому +2

    Thumba olleya mahithi
    Acharyarige dhanyavadhagalu

  • @tharatt8777
    @tharatt8777 5 років тому +1

    thank u for good information.

  • @Raviprakash-zl8yc
    @Raviprakash-zl8yc 4 роки тому

    Very good information Guruji

  • @raghavendragouda343
    @raghavendragouda343 5 років тому +2

    helpul information

  • @renukapatil9737
    @renukapatil9737 5 років тому

    Thanks guru ji

  • @krdevendraagumbe3440
    @krdevendraagumbe3440 Рік тому

    🙏🌹👍👌🏼ಧನ್ಯವಾದಗಳು 👍🙏🙏👌🏼

  • @lalitharao2916
    @lalitharao2916 4 роки тому

    uttama mahithi tq so much

  • @raghuramagr2311
    @raghuramagr2311 3 роки тому +2

    ಉತ್ತಮವಾದ ವಿಷಯಗಳನ್ನು ತಿಳಿಸಿದ್ದೀರಿ, ಧನ್ಯವಾದಗಳು.

  • @sunithakpriya6164
    @sunithakpriya6164 Рік тому

    Thank you gurujii very much 🙏🙏🙏🙏🙏

  • @shridharmantur9400
    @shridharmantur9400 5 років тому +1

    wonderful.

  • @RaviKumar-tx7zv
    @RaviKumar-tx7zv 2 роки тому

    Om shri gurubhyo namaha 🙏🙏🙏

  • @narayanakumar8933
    @narayanakumar8933 5 років тому +4

    Nice speech... Mundhe nu bere bere videos maadi gurugale... Shree krishnam vandhe jagadhgurum...

  • @sudhabhagya1750
    @sudhabhagya1750 4 роки тому

    Tp sir good message

  • @shankarasp7729
    @shankarasp7729 5 років тому +1

    Good lnformnation

  • @tejasprasad2219
    @tejasprasad2219 4 роки тому +2

    Thanks

  • @kushalrao4275
    @kushalrao4275 5 років тому +1

    Supper sir

  • @madhurirao7125
    @madhurirao7125 5 років тому +3

    Tumbha olleya maahiti tilisiddira acharyare.danyavadagalu

  • @malateshnk183
    @malateshnk183 4 роки тому

    **Hare Krishna**

  • @purushothamg7980
    @purushothamg7980 5 років тому +3

    Very precious information, thank you sir.

  • @snenterprisesbangalore9885
    @snenterprisesbangalore9885 4 роки тому

    thanku

  • @aishurenu4229
    @aishurenu4229 4 роки тому +1

    Devru nimge olled maadali tumba upakaara ayetu mathe tummba santhosha agthide yake andre e mantra barkoloke baruthiralilla barkoloke hoodre henadru 1 tappu aagtittu aadre ivaga neeve swastavagi mantra kottidira tumba santhosha aayithu gurugale
    Upakara maadidra 🙏

  • @nrlraon494
    @nrlraon494 2 роки тому

    Danyvadagalu

  • @tubefnz
    @tubefnz 4 роки тому +1

    Namaskara, haage, Audumbara vrukshada upasaneya baggeyu 1 video madirendu nimmalli prarthane. Dahnnyavadagalu

  • @annappakc1529
    @annappakc1529 4 роки тому +1

    Namaste gurugale

  • @harshithan3299
    @harshithan3299 5 років тому +1

    Guruji namasthe Guruji

  • @krishnegowda6030
    @krishnegowda6030 2 роки тому

    . Om namo shri krishna

  • @sugeshd4103
    @sugeshd4103 2 роки тому

    🕉 Namahaa Shivayaa

  • @MohanKumar-rb3zo
    @MohanKumar-rb3zo 3 роки тому +1

    Super. .

  • @jayalakshmisn3714
    @jayalakshmisn3714 Рік тому

    Thumba thanks 🙏🙏🙏🙏

  • @facepackshruthi2826
    @facepackshruthi2826 4 роки тому

    Superb

  • @archithaarchi2470
    @archithaarchi2470 4 роки тому +1

    ವಂದನೆಗಳು

  • @sunithasunitha7704
    @sunithasunitha7704 2 роки тому

    Very true words

  • @mahalaxmikeralli2671
    @mahalaxmikeralli2671 4 роки тому +1

    super gjurugalle

  • @gangakoli244
    @gangakoli244 Рік тому

    ಆಚಾರ್ಯರಿಗೆ ಆನಂದ ನಮಸ್ಕಾರ

  • @shivakumary.m2374
    @shivakumary.m2374 5 років тому +1

    🙏🙏

  • @basavarajronad356
    @basavarajronad356 5 років тому +5

    🙏🙏🙏🙏🙏

  • @raytputrtulrayhtputrtul8389
    @raytputrtulrayhtputrtul8389 4 роки тому +1

    ಸುಮ್ಮನೆ ಬುರುಡೆ ಭವಿಷ್ಯ ಕಿನ್ ತಾ ಇರೀತಿ ವಿಚಾರ ತುಂಬಾ ಅಗತ್ಯವಿದೆ ಧನೈವಾದಳು

  • @maharudrayyas8288
    @maharudrayyas8288 5 років тому

    nice

  • @nagabhushananagabhushan7369
    @nagabhushananagabhushan7369 5 років тому

    supper

  • @sujithsujith7046
    @sujithsujith7046 3 роки тому

    Hare Krishna

  • @ujwaladeshpande1231
    @ujwaladeshpande1231 4 роки тому

    Very nice 🙏🙏🙏

  • @KiranKumar-tr9ye
    @KiranKumar-tr9ye 4 роки тому +1

    🙏🙏🙏

  • @gyanayagna432
    @gyanayagna432 2 роки тому

    🙏🏻

  • @chandranargund3054
    @chandranargund3054 4 роки тому

    ista pattavarna mrg aglike e pradakshine madbahuda guruji

  • @hemalatha.vtoday.9784
    @hemalatha.vtoday.9784 3 роки тому +3

    ಧನ್ಯವಾದಗಳು ಸರ್

  • @geethaamin1241
    @geethaamin1241 Рік тому

    🙏🙏🙏🙏

  • @shreyasshreyas731
    @shreyasshreyas731 3 роки тому +1

    Arli kattege yege poje madu udu please heli swamy

  • @sadananda5201
    @sadananda5201 4 роки тому +3

    How many pradashine should we do?

  • @aishurenu5542
    @aishurenu5542 4 роки тому

    Ashwath marakke red daara katti henadru kelkondre adu 💯 aaguthe anthare adu ege hestu suttu katt beku thilsikodi dayavittu tumba kasta dalli idini plz nimma uthra ke nanu kaayitha irthini guruji gaddu makklu daara katboda hege henu thilsi? 🙏Namaskara

  • @bharateeshachar35
    @bharateeshachar35 5 років тому +1

    Namaskara Acharyarige. The sloka recited at last is extracted from which grantha? JnanaGamya Vahini ge abhinandanegalu

  • @narayanamav736
    @narayanamav736 Рік тому

    Sir namaskara nama mane mele harali mara belekondide idharali dhosha mathu parihara please

  • @shekharrao9302
    @shekharrao9302 2 роки тому

    ಹರಿ ಓಂ🙏🙏🙏

  • @praveencs2319
    @praveencs2319 4 роки тому

    Evaga nanu modlina Tara nemdi enda erbeku en madli guruji heli plz

  • @srenukaprasadakh2044
    @srenukaprasadakh2044 2 роки тому

    🙏🙏🙏❤️

  • @vinaykumardesai7440
    @vinaykumardesai7440 5 років тому

    Nice

    • @jyothibg8941
      @jyothibg8941 3 роки тому

      Thank u very much Guruji good imformation

  • @reshmasuhana5871
    @reshmasuhana5871 4 роки тому

    Guruji maduve agade iroru yestu pradakshane hakbeku

  • @aishurenu5542
    @aishurenu5542 4 роки тому +1

    Nanu prathi sanivara ashwath madyakke poje madthidini guruni
    Solpa kasta galu kadime aagide mathe ashwath marakke red dasara katti henadru kelkondre 💯 aaguthe antha kelde adu hest suttu kattbeku hege mathe gaddumalu katboda antha gondala dalli idini dayavittu uttara heli guruji prathi sanivara beligge surya uttokinttha munth pooje mugsthini e pooje hest dina bekadru maadboda? Hest dina madbeku antha thilsi plz nima utharakoskara wait madtirthini mathe tumba kasta dalli idde solpa paravagilla nange pooje nilsoke ista ila nanu poje prathi sanivara madthini nilliso ke ista ila yakandre ashwath marakke pooje madidre eno onthara nemmadi shanthi sikkide heste kata galu bandiru kasta antha anosode illa nan jeeva iro tanka nan ashwath mara pooje madthirbeku anistthe dayavittu adu olleda atha tappa illa istee dina pooje madbeku antha enadru idiya heli guruji plz

  • @bhadrigujjal6395
    @bhadrigujjal6395 9 місяців тому

    Namaskar

  • @akshayfox5199
    @akshayfox5199 2 роки тому

    Gurugale dina arali marakke neer annu haki pradakshine maada bhahuda??

  • @sreelakshminarayannarayan7329

    🙏👏🌷🇮🇳

  • @bsrswamy5122
    @bsrswamy5122 Рік тому

    👌👌👌🙏🙏🙏🙏🙏🙏🙏🌹🌹🌹🌹🌹

  • @praveencs2319
    @praveencs2319 4 роки тому

    Shanivara bittu hella varanu kuda madidini en agutte gurugji

  • @muralimohan1206
    @muralimohan1206 5 років тому +3

    Pranamagulu

  • @kavithakiran3605
    @kavithakiran3605 4 роки тому +2

    Guruji namma maneyalli ashwattha gida uttide edra prayojana thilisi

    • @s.madhusudanrao2659
      @s.madhusudanrao2659 4 роки тому +2

      Super nityavu pooje Maadi.

    • @ashokvanrashi
      @ashokvanrashi 4 роки тому

      Tappadey daily poojisi

    • @ashokvanrashi
      @ashokvanrashi 4 роки тому

      Ashwatha vrukshada neralu mane mele beelbaradu dayvittu nodkoli

    • @JaiSriRam45456
      @JaiSriRam45456 4 роки тому

      @@ashokvanrashi yake enu vishya heli dayavittu yak neralu bilabardu.. Nan nam mane hatra akidini adke heli pls

  • @aswathtsaswa7386
    @aswathtsaswa7386 4 роки тому

    Sir please aswath katte athra mane kattabaouda? Please reply

  • @irtihurv7290
    @irtihurv7290 4 роки тому +1

    Ashwata Or Arali Mara Yaradu Vandena?

  • @basavarajshekharagol3242
    @basavarajshekharagol3242 5 років тому +2

    Good

    • @vasanthmadhava2380
      @vasanthmadhava2380 5 років тому

      B.vasantha Madhava Ashwath vruksha da mantravannu kaluhisi

  • @praveencs2319
    @praveencs2319 4 роки тому

    Adre pooje madidrinda nange nan jeevanadalli nemmadi annode Ella jeevanane beda ansogide guruji

  • @JaiSriRam45456
    @JaiSriRam45456 4 роки тому

    E gida mane hatra akbodaa dayavittu tilisi

  • @mohangovindarajan
    @mohangovindarajan 5 років тому

    Please write the stotram in English. Dhanyavadaha

  • @AshaRani-jz7jg
    @AshaRani-jz7jg 5 років тому +3

    ಅರಳಿ ಮರದ ಮಹಾತ್ಮ ತಿಳಿಸಿ ಗುರುಗಳೇ

  • @yashoda171
    @yashoda171 4 роки тому

    ಸಂಜೆ ಪ್ರದಕ್ಷಿಣೆ ಮಾಡಬಹುದಾ

  • @mariyappamariyappa5132
    @mariyappamariyappa5132 4 роки тому

    Super sir

  • @arunasavyasachi5617
    @arunasavyasachi5617 4 роки тому +1

    🙏

  • @rohithkr3719
    @rohithkr3719 7 місяців тому

    🙏🙏🙏🙏

  • @anithaynaidu1287
    @anithaynaidu1287 3 роки тому

    🙏🙏🙏🙏🙏

  • @rakshithrao7561
    @rakshithrao7561 2 роки тому

    Superb

  • @Vishnu-od3ni
    @Vishnu-od3ni 4 роки тому +1

    🙏

  • @flower-ju8tq
    @flower-ju8tq Рік тому

    🙏🙏🙏🙏

  • @virupannah9832
    @virupannah9832 3 роки тому

    🙏🙏🙏🙏🙏