ಬೀಸುಕಲ್ಲ ಪದ||folk song||Karunaada sobagu

Поділитися
Вставка
  • Опубліковано 21 лис 2024

КОМЕНТАРІ • 203

  • @SKSHIVARAM902
    @SKSHIVARAM902 8 місяців тому +15

    ತುಂಬಾ ಚೆನ್ನಾಗಿ ಆಡಿದ್ದಾರೆ ಮನಸಿಗೆ ತುಂಬಾ ಖುಷಿ ಕೊಟ್ಟಿದೆ ಈ ಹಾಡು❤

  • @hanumantappayaliwal4434
    @hanumantappayaliwal4434 Рік тому +34

    ನಮ್ಮ ಜನಪದ ನಮ್ಮ ಸೊಬಗು
    ನಿಮ್ಮ ಪ್ರಯತ್ನ ಸಾಹಸಕ್ಕೆ ಅಭಿನಂದನೆಗಳು 💐💐
    ಜಾನಪದ ಸಾಹಿತ್ಯ ನಮ್ಮ ಹಳ್ಳಿ ಜನರ ಜೀವನಶೈಲಿ ,ಜೀವನ ನಿರ್ವಹಣೆ ಹೇಗೆ ಮಾಡಬೇಕು ಮತ್ತು ಪ್ರಕೃತಿ ಮತ್ತು ಪ್ರಾಣಿಗಳನ್ನು ಮನುಷ್ಯ ಹೇಗೆ ಪ್ರೀತಿಸಿ ಗೌರವಿಸಬೇಕು ಎನ್ನುವುದನ್ನು ತಿಳಿಸಿಕೊಡುವುದೇ ಜಾನಪದ ಉದ್ದೇಶ
    ನಿಮ್ಮ ಪ್ರಯತ್ನಕ್ಕೆ ವಂದನೆಗಳು

    • @karunadasobagu2443
      @karunadasobagu2443  Рік тому +3

      ಹೃತ್ಪೂರ್ವಕ ಧನ್ಯವಾದಗಳು

    • @SiddannaHatti
      @SiddannaHatti 8 місяців тому

      Bu hu
      Bu ki😊​@@karunadasobagu2443

  • @Seema.V.Kubasad
    @Seema.V.Kubasad Місяць тому +3

    ಚೆನ್ನಾಗಿ ಹಾಡ್ತಾ ಇದ್ದೀರಿ ಆದರೆ ಬೀಸುತ ಹಾಡಿದೆ ಚೆನ್ನಾಗಿರುತ್ತೆ 🙏

  • @RanganathKulkarni-ft6qq
    @RanganathKulkarni-ft6qq Місяць тому

    ಸುಂದರ್ ಜಾನಪದ ಹಾಡು ಅತಿ 🎉 ಚೆನ್ನಾಗಿ ಹಾಡಿದಿದಿರಾ ಅಕ್ಕಂದಿರು ನವರಾತ್ರಿ ಹಬ್ಬದ ಶುಭಾಶಯಗಳು

  • @anusuyammaht679
    @anusuyammaht679 Рік тому +15

    👌👌👌 ನಾವು ಕೇಳಿದ್ದೇವೆ ಈ ಹಾಡುಗಳನ್ನು . ಚಿಕ್ಕ ವಯಸ್ಸಿನ
    ಜೀವನ ನೆನಪಾಯತು.

  • @manthugowda1573
    @manthugowda1573 Рік тому +17

    ಬಿಸುತು ಹಾಡಿದರೆ ಇನ್ನೂ ಹೆಚ್ಚು ಚನಾಗಿ ಮುಡಿಬರುತತು

  • @AmrishAmish
    @AmrishAmish 7 місяців тому

    ಜಾನಪದ ಕಲೆ ಇವಾಗ್ಲೂ ನಿಮ್ಮಂತವರು ಇರೋದ್ರಿಂದ ಕಲೆಗೆ ಒಂದು ಕಳೆ ಬಂದಿದೆ ಈಗಿನ ಕಾಲದವರೆಲ್ಲ ರಾಗಿ ಬೀಸೋದಿರ್ಲಿ ಮಿಷಿನ್ ಹೋಗಿ ಹಾಕಿಸಿಕೊಂಡು ಬರೋಕು ಕಷ್ಟ ಅಂತಾರೆ ಅದರಲ್ಲಿ ನಿಮ್ಮಂತವರು ಇರೋದ್ರಿಂದ ಮಳೆ ಬೆಳೆ ಆಗ್ತಾ ಇದೆ ಅಂತ ಅನ್ಸುತ್ತೆ ❤️❤️❤️❤️🌹❤️❤️❤️❤️ ದೇವರು ಒಳ್ಳೆಯದು ಮಾಡಲಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಧನ್ಯವಾದಗಳು

  • @mallappairagond9051
    @mallappairagond9051 Місяць тому

    ಜಾನಪದ ಮತ್ತೆ ನೆನಪಾಯಿತು ಸುಂದರವಾಗಿ ಮೂಡಿಬಂದಿದೆ ಸಹೋದರಿಯರಿಗೆ ಧನ್ಯವಾದಗಳು

  • @veerupaxappaharijan8724
    @veerupaxappaharijan8724 11 місяців тому +2

    Super song and Nice Video Sharing,cThis is New friend, 🎁🎁🎁👍👍👍

  • @prabhaanjungikar380
    @prabhaanjungikar380 2 місяці тому

    ತುಂಬಾ ಚೆನ್ನಾಗಿ ಹಾಡಇದ್ದೀರಿ ಕೇಳಿ ಸೊಗಸೇನಿಸಿತು

  • @sarojachangolli2844
    @sarojachangolli2844 Рік тому +8

    ಕನ್ನಡ ಸಂಪ್ರದಾಯ ವನ್ನು ಬಿತ್ತುತ್ತಿರುವ ನಿಮ್ಮ ಕೆಲಸ ಪ್ರಶಂಶನೀಯ

  • @shashidhargulannanavar5047
    @shashidhargulannanavar5047 Рік тому +2

    ಶುಭ ಕಾರ್ಯಕ್ರಮದಲ್ಲಿ ಇಂತಹ ಹಾಡುಗಳು ಮಧುರವಾಗಿ ಮಾಡಿ ಬರಲಿ👌👌👌

  • @GunduBajantri-td1ug
    @GunduBajantri-td1ug Рік тому +2

    ಈ ಹಾಡು ಕೇಳದ್ರ ನಮ್ಮ ಅಜ್ಜಿ ನೆನಪಾತ್ತದ.

  • @dhummallya323
    @dhummallya323 5 місяців тому +2

    Wow super
    It's a Indian culture

  • @narasannanarasanna7777
    @narasannanarasanna7777 9 місяців тому +1

    Very nice super beautiful janapada song

  • @SharanabasavaHoogar
    @SharanabasavaHoogar 3 місяці тому

    Wow benki Ree..... 💐💐👌👌👍👍🎉🎉🤝🤝

  • @DanammaGangadhar
    @DanammaGangadhar 8 місяців тому +1

    ಬಿಸುಸು ಕಾಲಲ್ಲಿ ಹಾಡು ಒಳ್ಳೆ ಚೆನ್ನಾಗಿ ಇತ್ತು

  • @MahanteshBhavi-np8pw
    @MahanteshBhavi-np8pw 8 місяців тому

    ಬಹಳ ಚೆನ್ನಾಗಿ ಹಾಡಿದ್ದೀರಾ ಅಭಿನಂದನೆಗಳು. ಹಾಗೆನೇ ನಿಮ್ಮ ಹಾಡಿಗೆ ಬಿಸುವ ಕಲ್ಲೀನ ಒಂದು ಸಂಗೀತವನ್ನ ನೀಡಿರಿ, ಜೊತೆಗೆ ಗ್ರಾಮೀಣ ಪ್ರದೇಶದ ಜಾನಪದ ಕಲೆ, ಶೈಲಿಯನ್ನು ನೀವು ಮತ್ತೆ ನೆನಪಿಸಿದ್ದಕ್ಕೆ ಅತೀವ ಸಂತೋಷವೆನಿಸುತ್ತದೆ. Remembers of the memories.

  • @RaghuKupagal
    @RaghuKupagal Рік тому +7

    ಈ ಸಂಪ್ರದಾಯ ಅಪರೂಪ ಮತೆ ನೆನಪು ಮಾಡಿದಕ ಧನ್ಯವಾದಗಳು

  • @kantuNimbal
    @kantuNimbal Місяць тому

    ಹೆಚ್ಚು ಬಿಸು ರಿಕದ ಬಿಸೋಗೋತಹದಿ ನಿಮಗೆ ಲಾವಣ್ಣ

  • @nagarathnamman3338
    @nagarathnamman3338 5 місяців тому +2

    Very nice jana pada Hadugalu

  • @ShankarWaded
    @ShankarWaded Рік тому

    Super song ri hege ee sanmpraday nodi kodu hugi

  • @ChannammaPujari-u7p
    @ChannammaPujari-u7p 7 місяців тому +1

    ಯಲ್ಲರಿಗೂ ಧನ್ಯವಾದಗಳು ತುಂಬಾ ಚನ್ನಾಗಿದೆ 👌👌👌

  • @kembhihu5602
    @kembhihu5602 10 місяців тому +2

    ಹಾಡು ಮನಸ್ಸಿಗೆ ಆನಂದ ನೀಡಿತು

  • @BasavarajBhudehal
    @BasavarajBhudehal 9 місяців тому +2

    Very nice pada

  • @JayashreeAmmanagi
    @JayashreeAmmanagi 3 місяці тому +1

    🎉🎉Super

  • @Muddappa2826
    @Muddappa2826 Рік тому +6

    ತುಂಬಾ ಚೆನ್ನಾಗಿದೆ

  • @yalappavibhuti2118
    @yalappavibhuti2118 11 місяців тому +5

    Akka Super Song😍🎶🎵🎤

  • @basavarajgombi8226
    @basavarajgombi8226 Рік тому +2

    Sisters continue our new generation should learn these colture Tq

  • @ShivanandMDharennavar
    @ShivanandMDharennavar 6 місяців тому

    👌ಸೂಪರ್ ಅಕ್ಕಾ👌

  • @gaddebayalu
    @gaddebayalu Рік тому +8

    ನಮ್ ಮಣ್ಣಿನ ಸೊಗಡು 💯💯💯 awesome 👌👌👌

  • @madhurichougule7729
    @madhurichougule7729 Рік тому +2

    My mother-in-law used to sing remembered olden days thank u so much

  • @loyalgamer1978
    @loyalgamer1978 7 місяців тому

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಕ್ಕ ತಂಗಿದೆರೆ😅

  • @Krishnakala-o1f
    @Krishnakala-o1f 7 місяців тому

    ತುಂಬಾ ಚೆನ್ನಾಗಿದೆ ❤❤🎉

  • @mahadevappapujari7955
    @mahadevappapujari7955 6 місяців тому

    Super Bisukal Sang.

  • @santoshgunnapoor102
    @santoshgunnapoor102 5 місяців тому

    Tumba chennagide

  • @sridhara1822
    @sridhara1822 11 місяців тому

    ಈ ಕಲೆ ಜೀವಂತವಾಗಿ ಉಳಿಸಬೇಕು ಬಹಳ ಚೆನ್ನಾಗಿ ಹಾಡಿದರು ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ

  • @malabasavarajappa8165
    @malabasavarajappa8165 8 місяців тому

    Super akkkandira

  • @SunandaNaik-e7w
    @SunandaNaik-e7w 4 місяці тому

    ತುಂಬಾ ಚೆನ್ನಾಗಿದೆ ಹಾಡು

  • @prasad.hiremath638
    @prasad.hiremath638 Місяць тому

    Nimma hadu tubba chennagidy

  • @sidharamzalake4066
    @sidharamzalake4066 9 місяців тому

    😅supar ri

  • @ashokkamble4042
    @ashokkamble4042 Рік тому +2

    Suuuuuuuper👍👍👍👍👍👍👍 🙏🏼🙏🏼🙏🏼🙏🏼🙏🏼

  • @santoshgunnapoor102
    @santoshgunnapoor102 3 місяці тому +1

    Namma janapada namma hemme

  • @basappajoteppanavar766
    @basappajoteppanavar766 10 місяців тому

    Super aagide

  • @JagadevPatil-t9s
    @JagadevPatil-t9s 9 місяців тому

    ಅಮ್ಮಂದ್ರೆ ಹಾಡು ಮನಸ್ಸಿಗೆ ಹಳೆ ನೆನಪು ಕೊಟ್ಟಿದೆ, ನನ್ನ ಅಮ್ಮ ಅಕ್ಕಗಳಗೆ ನಮಸ್ಕಾರಗಳು.

  • @SaiKumar-e4b
    @SaiKumar-e4b Рік тому +6

    Super very nice 👍😊😊🙂🙂 song akka ☺️☺️🎉🎉❤❤❤❤❤

  • @MuddeGowda-hc3pc
    @MuddeGowda-hc3pc 2 місяці тому

    ಹಳೇ ರಾಗಿ ವಿಶ್ವ ಜನಪದ ಗೀತೆ ಹಾಡು

  • @gnagarajunagaraju3359
    @gnagarajunagaraju3359 Рік тому +2

    Supar janapada song

  • @Shivagangamma-s9v
    @Shivagangamma-s9v 5 місяців тому +1

    ಬಿಸಕಲ್ಲು ಪದ ಸೂಪರ್

  • @revansidappaangadi550
    @revansidappaangadi550 9 місяців тому

    😂 😂. super sisters

  • @anuradhasakri4568
    @anuradhasakri4568 11 місяців тому

    ಅಕ್ಕ ಸುಂದರವಾಗಿ ಹಾಡಿದ್ದೀರಿ

  • @hbpatil-uu2hk
    @hbpatil-uu2hk Рік тому +3

    super ri vanitha madam

  • @RameshDodamani-o8z
    @RameshDodamani-o8z 8 місяців тому

    Super 😊😊😊

  • @shreeshailbasaragi2073
    @shreeshailbasaragi2073 3 місяці тому

    Nice ❤

  • @sharanumalki7279
    @sharanumalki7279 Рік тому +1

    Nice akka❤

  • @harishgowda5334
    @harishgowda5334 9 місяців тому +1

    ನಿಮಗೆ ಅನಂತ ವಂದನೆಗಳು ಹಾಗೂ ಧನ್ಯವಾದಗಳು❤

  • @aishuvinayk2406
    @aishuvinayk2406 9 місяців тому +1

    E haadu baredu haakidare tumbha upayogaguta ri

  • @yallammakademani1953
    @yallammakademani1953 Рік тому

    Akka super song

  • @sureshuppar9059
    @sureshuppar9059 3 місяці тому

    Supar

  • @ramashastry2981
    @ramashastry2981 Рік тому

    Super janapada songs l like more

  • @ArunKumarAE-wd5he
    @ArunKumarAE-wd5he Рік тому +1

    👌👌👌👌...

  • @sidduss4549
    @sidduss4549 11 місяців тому

    Super ❤

  • @dattatreyawale647
    @dattatreyawale647 Рік тому +1

    U k kannada language songs super

  • @rajaputdigitalstudiokarjol8940
    @rajaputdigitalstudiokarjol8940 4 місяці тому

    ಹಳೇಯ ನೆನಪುಗಳು

  • @bharathjimarathamaratha8672
    @bharathjimarathamaratha8672 5 місяців тому

    Super old song

  • @NagammSakri
    @NagammSakri 5 місяців тому

    supar song

  • @bayyareddy7322
    @bayyareddy7322 Рік тому +1

    Very nice 🎉

  • @Shrikantkhilare
    @Shrikantkhilare 4 місяці тому

    👌👌

  • @VimalabaiGoudanur-mt8ey
    @VimalabaiGoudanur-mt8ey 5 місяців тому

    👌👌👍👍

  • @hmalli1668
    @hmalli1668 8 місяців тому

    Always old is gold

  • @NagaratnaBadiger-k5u
    @NagaratnaBadiger-k5u Рік тому

    Tumba best

  • @BasavvaW
    @BasavvaW Місяць тому

    👌👌👌👌👌👌👌👌

  • @dakshayaniachar275
    @dakshayaniachar275 11 місяців тому

    ಸೂಪರ್

  • @dattatreyawale647
    @dattatreyawale647 Рік тому

    Super old work old songs

  • @PushpaMKunbevu-ji2qb
    @PushpaMKunbevu-ji2qb Рік тому +66

    ಬೀಸೋಕಲ್ಲಿನ ಹಾಡು ಬಹಳ ಚೆನ್ನಾಗಿತ್ತು

  • @sujathamohanrao9064
    @sujathamohanrao9064 Рік тому +2

    ಇದರ ಸಾಹಿತ್ಯವನ್ನು ಬರೆದು ಹಾಕಿ ಕಲಿಯಲಿಕ್ಕೆ ಸಹಾಯವಾಗುತ್ತದೆ
    ದಯವಿಟ್ಟು

  • @anuankalkoti2438
    @anuankalkoti2438 Рік тому +2

    ,super 🙏💕

  • @neelammaGondi-ud2bq
    @neelammaGondi-ud2bq Рік тому +1

    Super supar

  • @parshwanath7150
    @parshwanath7150 Рік тому

    Super
    Beautiful ❤️
    Vanitha.akka

  • @SRValmiki-eg2xj
    @SRValmiki-eg2xj Рік тому

    ಬಿಸೋದು ಬಿಟ್ಟು ಬರೀ ಪದ ಹಾಡಿದ್ದೀರಾ...?

  • @NigannaKuranalla
    @NigannaKuranalla Рік тому +2

    😊😊😊😊🎉🎉❤❤❤❤❤

  • @basavarajneginal7098
    @basavarajneginal7098 8 місяців тому

    Suppar

  • @thippeswamyk-ut4sp
    @thippeswamyk-ut4sp 7 місяців тому

    Good

  • @PrashathaPateel-xl3ut
    @PrashathaPateel-xl3ut 10 місяців тому

    ನಮ್ಮ ಸಂಸ್ಕೃತಿಯನ್ನು ಮರಳಿ ನೆನಪು ಮಾಡಿದಕ್ಕೆ ಧನ್ಯವಾದಗಳು ಇದನ್ನು ಉಳಿಸಿ ಮತ್ತು ಬೆಳೆಸಿ

  • @prabhavathiprabha7944
    @prabhavathiprabha7944 Рік тому +1

    👍

  • @SangavvaHonnihal
    @SangavvaHonnihal 8 місяців тому

    ♥️♥️👌👌👌👌👍👍♥️♥️

  • @kavitakolhar869
    @kavitakolhar869 10 місяців тому

    🎉🎉❤

  • @narayanaswamy4931
    @narayanaswamy4931 5 місяців тому

    ❤❤❤❤❤

  • @dattatreyawale647
    @dattatreyawale647 Рік тому

    😍😍😍👌👌👌👌👌

  • @maruthigurikar7050
    @maruthigurikar7050 11 місяців тому

    ಇನ್ನಷ್ಟು uplode ಮಾಡಿ 🙏🏿🙏🏿

  • @siddusiddusiddusiddu-mh9ii
    @siddusiddusiddusiddu-mh9ii Рік тому

    👌👌👌👌👌

  • @MahanteshHadapad-m4j
    @MahanteshHadapad-m4j 9 місяців тому

    👍👍🙏🙏

  • @gurappamhurakadli5992
    @gurappamhurakadli5992 4 місяці тому

    Tale mele sharagu hotagori akkagale

  • @dattatreyawale647
    @dattatreyawale647 Рік тому +1

    🎉🎉🎉👌👌👌👌👌👌👌👌

  • @ಮಾಳುಪೂಜಾರಿಮಾಳುಪೂಜಾರಿ

    2024😍💞🎧🎼

  • @gayathrirao9789
    @gayathrirao9789 6 місяців тому

    Very fine

  • @hanumesh7120
    @hanumesh7120 Рік тому +1

    ❤👍🏻🙏🏻

  • @brahmanandancreator3714
    @brahmanandancreator3714 Рік тому +3

    👌👌👌❤❤

  • @RachappaBirajdar
    @RachappaBirajdar Рік тому +2

    भारत हे धर्म भुमी आहे संस्कृत टिकला पाहिजे

  • @kannadigachannelyt1015
    @kannadigachannelyt1015 Рік тому +1

    👌👌👌👌👌🙏🌹