Part-5|ದೇವರು ಇದಾನಾ ಇಲ್ವಾ..?| Does God exist?| Science and Spirituality |Prof S S Malini|Gaurish Akki

Поділитися
Вставка
  • Опубліковано 11 вер 2024
  • Prof S S Malini Interview Playlist: • Prof S S Malini
    ಗೌರೀಶ್‌ ಅಕ್ಕಿ ಸ್ಟುಡಿಯೋ ಅರ್ಪಿಸುವ "ಫ್ಯಾಮಿಲಿ ಡಾಕ್ಟರ್"‌ ಕಾರ್ಯಕ್ರಮದಲ್ಲಿ ಭಾಗವಾಹಿಸಿದ್ದಾರೆ.. ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪ್ರೊ. ಸುತ್ತೂರು ಎಸ್‌ ಮಾಲಿನಿ. ಪುರುಷ ಬಂಜೆತನ, ಫಲವತತ್ತೆ, ಐವಿಎಫ್‌ ಚಿಕಿತ್ಸೆ, ಡಿಎನ್‌ಎ, ಮಾನಸಿಕ-ದೈಹಿಕ ಆರೋಗ್ಯ ಮುಂತಾದ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ಹಂಚಿಕೊಂಡಿದ್ದಾರೆ.. ತಪ್ಪದೇ ವೀಕ್ಷಿಸಿ, ಹಂಚಿ.
    =====================
    Join this channel to get access to perks:
    / @gaurishakkistudio
    ಸ್ನೇಹಿತರೆ ನಮಸ್ಕಾರ,
    ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
    ಏನಿದು ಜಾಯಿನ್‌ ಬಟನ್?
    ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
    ಮೆಂಬರ್‌ ಯಾಕೆ ಆಗಬೇಕು..?
    ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
    ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
    Join Now : / @gaurishakkistudio
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #science #spiritual #god #existenceofgod
    #pregnancy #pregnancytips #pregnant #baby #wombhealth #women
    #genetics #genomics #gaurishakkistudio #familydoctor #causes
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 122

  • @gajanangeragadde9182
    @gajanangeragadde9182 23 дні тому +14

    ಎಲ್ಲಾ ಭಾಗಗಳಲ್ಲೂ ತುಂಬಾ ಚೆನ್ನಾಗಿ ನಿಮ್ಮ ಅಮೂಲ್ಯವಾದ ಜ್ಞಾನವನ್ನು, ಅನುಭವವನ್ನು, ಅನಿಸಿಕೆಯನ್ನು ಹಂಚಿಕೊಂಡಿದ್ದೀರಿ. ತುಂಬಾ ಧನ್ಯವಾದಗಳು.

  • @nithinkumar7010
    @nithinkumar7010 23 дні тому +15

    ಮೇಡಂ ತುಂಬಾ ಸೂಪರ್ ಮೇಡಂ ಬಹುತೇಕ ವಿಷಯಗಳ ಲ್ಲಿ ವಿಜ್ಞಾನ ಹೇಳುವುದಕ್ಕೂ ಆಧ್ಯಾತ್ಮ ಅಥವಾ ಪುರಾಣ ಹೇಳುವುದಕ್ಕೆ ಒಂದಕ್ಕೊಂದು ಸಂಬಂಧ ಇಲ್ಲ, ಅನಿಸುತ್ತದೆ.

  • @gssheelvantar1122
    @gssheelvantar1122 22 дні тому +9

    ಪ್ರೊ. ಮಾಲಿನಿ ಅವರು ಉತ್ತಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ . ದೇವರು ಪ್ರತಿಯೊಂದು ಶುದ್ಧ ಮನಸ್ಸು ಮತ್ತು ಹೃದಯಗಳ ಮೂಲಕ ವ್ಯಕ್ತವಾಗುವ ಒಂದು ಶಕ್ತಿ.🙏

  • @Royal-gr6fo
    @Royal-gr6fo 22 дні тому +4

    Super Madam 🎉🎉🙏🙏
    Your all episodes are good
    ನಿಮ್ಮಿಂದ ಬಹಳ ವಿಷಯಗಳು ತಿಳಿದವು 🎉🎉🙏🙏

  • @devuisrock9332
    @devuisrock9332 23 дні тому +8

    ತುಂಬಾ ಚೆನ್ನಾಗಿ ಹೇಳಿದ್ದಿರಾ ಮೇಡಂ 🎉🙏💐

  • @devarajad3302
    @devarajad3302 23 дні тому +5

    Thank you maduim for giving valuable information

  • @NivrattiChibbulkar-nj1hw
    @NivrattiChibbulkar-nj1hw 16 днів тому +3

    ಸೂಪರ್ ಸರ್ ನೀವು ತುಂಬಾ ದೊಡ್ಡದು ಕೆಲಸ ಮಾಡುತ್ತಿದ್ದೀರಾ ಗೌರೀಶ್ ಸರ್

  • @ShambhuGowda-ng8so
    @ShambhuGowda-ng8so 23 дні тому +5

    Super super information on God 👍👌🌷

  • @pushparao4819
    @pushparao4819 5 днів тому

    She is amazing wealth of Knowledge
    So beautiful explaining her wonderful knowledge to ordinary people and her wonderful ability to reach normal levels

  • @bhaskarvenkatpoojari-gy5el
    @bhaskarvenkatpoojari-gy5el 19 днів тому +3

    ಒಳ್ಳೆ ಜ್ಞಾನವನ್ನು ಕೊಟ್ಟಿದ್ದಾರೆ ,❤

  • @radharamachandra93
    @radharamachandra93 6 днів тому +1

    Very good speach🎉🎉

  • @sunilgowda2057
    @sunilgowda2057 20 днів тому +1

    Very Informative,Thanks for the insights explained in this video mam ,thank you Gourish sir too✨🌱

  • @RonaldRaimond-lh3ik
    @RonaldRaimond-lh3ik 15 днів тому +1

    Madam love holy spirit . That guide you everything. no one guiy anything . Spiritual person .

  • @user-gz2tw2fl2d
    @user-gz2tw2fl2d 19 днів тому +1

    Super madam i learned something from you thanks madam

  • @user-pc4dl9zs3m
    @user-pc4dl9zs3m 23 дні тому +4

    Good video sir 👨‍🚒

  • @mysteriousHands_MPS
    @mysteriousHands_MPS 23 дні тому +4

    Very good speech

  • @padmamurthy1005
    @padmamurthy1005 18 днів тому +1

    ಬಹಳ ಚೆನ್ನಾಗಿದೆ .

  • @Ram-bz1xs
    @Ram-bz1xs 22 дні тому +2

    very nice explanation madam.

  • @ramamaniradhakrishna4128
    @ramamaniradhakrishna4128 4 години тому

    Very good speach

  • @mkanilkumar748
    @mkanilkumar748 23 дні тому +3

    Excellent madam 🎉

  • @devarajgovidappa5949
    @devarajgovidappa5949 23 дні тому +3

    Super medam

  • @nanjundarao9543
    @nanjundarao9543 19 днів тому +2

    ಜೈ ಶ್ರೀ ರಾಮ. ಕೋಳಿ ಇದೆಯೋ? ಇಲ್ಲವೋ? ಕೋಳಿ ಇಲ್ಲದೆ ಮೊಟ್ಟೆ ಇಲ್ಲ. ಮೊಟ್ಟೆ ಇಲ್ಲದೆ ಕೋಳಿ ಇಲ್ಲ. ಕೋಳಿಯೂ ಇಲ್ಲ. ಮೊಟ್ಟೆಯೂ ಇಲ್ಲ ಅಂದ್ರೆ ಏನೂ ಇಲ್ಲ. ಕೋಳಿಯೊಳಗೆ ಮೊಟ್ಟೆ ಇದೆ. ಮೊಟ್ಟೆಯೊಳಗೆ ಕೋಳಿ ಇದೆ. ಒಂದರೊಳಗೆ ಮತ್ತೊಂದು ಇದೆ. ಅವ್ಯಕ್ತ. ನನ್ನೊಳಗೆ ದೇವರಿದ್ದಾನೆ. ದೇವರಲ್ಲಿ ನಾನಿದ್ದೇನೆ. ತಿಳಿಯಲೇ ಬೇಕಾದ ತಿಳುವಳಿಕೆ. ಜ್ಞಾನವಿದ್ಯ. ವೇದ. ಜೈ ಶ್ರೀ ರಾಮ.

  • @kantharju.a7449
    @kantharju.a7449 23 дні тому +6

    ನಮಸ್ತೆ.🙏. ಆಧ್ಯಾತ್ಮದ.ಸರಿಯಾದ..ಮಾರ್ಗ..ತೋರಿದವರಲ್ಲಿ.ಸ್ವಾತಂತ್ರ.ಪೂರ್ವದಲ್ಲಿ..ಮಹರ್ಷಿ.ಸ್ವಾಮಿ.ದಯಾಂದ ಸರಸ್ವತಿಯರು.. ಆಧುನಿಕ ಋಷಿ...ಮೊದಲಿಗರು.ಇವರು.ತೋರಿದ.ಮಾರ್ಗದಲ್ಲಿ.ನಡೆದರೆ..ಇವರು.ರಚಿಸಿರುವ.ಅಮರ ಕೃತಿ..ಸತ್ಯರ್ಥ ಪ್ರಕಾಶ ಪುಸ್ತಕ ವೆಂಬ.ಅಧ್ಬತ.ಆಧ್ಯಾತಿಕ.ಜಿಜ್ಞಾಸಿಗಳಿಗೆ.ರಸದೌತಣ..

    • @user-qf8lq2yc4h
      @user-qf8lq2yc4h 22 дні тому

      ತಮ್ಮ ಮಾತು ಸತ್ಯ. ನಾನು ಕೇವಲ ನನ್ನ ಅನಿಸಿಕೆಗಳನ್ನು ಮಾತ್ರ ತಿಳಿಸಿದೆ. ಆಧ್ಯಾತ್ಮಿಕತೆ ವಿಚಾರಗಳ ವಿಷಯ ಮಂಡನೆಗೆ ನಾನು ಸೂಕ್ತ ವ್ಯಕ್ತಿಯಲ್ಲ. ನನ್ನ ಜ್ಞಾನ ಸೀಮಿತವಾದುದು. ಅಕ್ಕಿಯ ಅವರು ಸುಮ್ಮನೆ ಈ ಪ್ರಶ್ನೆ ಕೇಳಿದರು ನನ್ನ ಅನುಭವದ ಉತ್ತರ ನೀಡಿದ್ದೇನೆ ಅಷ್ಟೇ.

    • @kantharju.a7449
      @kantharju.a7449 22 дні тому +1

      ಸರಳ.ಸಜ್ಜನಿಕೆಯ.ವೈದ್ಯರು.ನೀವು..ಅಕ್ಕ.

  • @indirarao7433
    @indirarao7433 5 днів тому

    🙏🙏thanks a lot sir Madam🙏👌

  • @maskigopalkrishna3951
    @maskigopalkrishna3951 14 днів тому

    ದೇವರು ಎಲ್ಲವನ್ನು ಮತ್ತು ಎಲ್ಲರನ್ನೂ ಸೃಷ್ಟಿಸಿದ್ದಾನೆ ಎಂತಾದರೆ ದೇವರನ್ನು ಯಾರು ಸೃಷ್ಟಿಸಿದರು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತೇ, ಹೀಗಾಗಿ ಭೌತದೃವ್ಯ ದಿಂದ ಸೃಷ್ಟಿ, ಪ್ರಕೃತಿ ನಂತರ ಜೀವ.

  • @RkDandina-o9y
    @RkDandina-o9y 10 днів тому

    Sir we are expecting more videos this kind of informative videos with you 👏

  • @NAVTRENDMAKERS
    @NAVTRENDMAKERS 2 дні тому

    Supper Dr

  • @dreamswim3762
    @dreamswim3762 22 дні тому +4

    ದೇವರು ವ್ಯಕ್ತನೂ ಹೌದು, ಅವ್ಯಕ್ತನೂ ಹೌದು,

    • @user-qf8lq2yc4h
      @user-qf8lq2yc4h 22 дні тому

      ಖಂಡಿತ ಸತ್ಯ ಬಹಳಷ್ಟು ಪ್ರಶ್ನೆಗಳಿಗೆ ಮಾಲಿಕ್ಯುಲರ್ ಲೆವೆಲ್ ನಲ್ಲಿ ವಿಜ್ಞಾನಿಗಳಿಗೆ ಇನ್ನು ಉತ್ತರ ದೊರೆತಿಲ್ಲ

  • @shashikarsagar763
    @shashikarsagar763 2 дні тому

    *ಸತ್ಯ ದೇವ*
    *"ಸತ್ಯಮೇವ"*
    *ವೈರುಧ್ಯವಲ್ಲ ಯಾವ*
    *ಅರಿವೇ ಅಧ್ಯಾತ್ಮ*
    *ಅರಿವೇ ಆಸಮ*
    *ಸತ್ಯಪರಮ*🙏❤️😥🤔🇮🇳🌍🙏✍️

  • @HanamanthMirji
    @HanamanthMirji 22 дні тому +2

    Super

  • @Krishna_123-bhakth
    @Krishna_123-bhakth 22 дні тому +4

    devaru iddana ilwa annodakke namma body and rachene best exmple ondu chikka sperm tayi hotte olag hogi yaru a kutkondu...hair,nail,bite madlikke tooth,beat madlike heart,eyebrow nose kelsa madlike leg and hand woww..its beautiful ..nijawaglu devaru iddane nija mam.avanu kotta exam na nav pass madbeku ashte🥰,

  • @pushparao4819
    @pushparao4819 5 днів тому

    Pushpa v rao from Canada 🇨🇦

  • @Manjoooooo
    @Manjoooooo 23 дні тому +1

    NonStop experience

  • @vishalashetty6211
    @vishalashetty6211 20 днів тому

    Super advice ❤

  • @mehaboobsab674
    @mehaboobsab674 12 днів тому

    Great information

  • @denismachado9029
    @denismachado9029 13 днів тому

    ಕೇಳಿದಷ್ಟು ಸಾಕಲ್ಲ ಧನ್ಯವಾದಗಳು ಸರ್ ❤❤❤❤

  • @chandinipreethamchandinipr4341
    @chandinipreethamchandinipr4341 23 дні тому +5

    Sir roopa iyer avara interview madi .thumba vishayagalu society ge sigalide

  • @user-pc4dl9zs3m
    @user-pc4dl9zs3m 23 дні тому +2

    Hi sir 👨‍🚒

  • @user-rm4tg7dt2i
    @user-rm4tg7dt2i 16 днів тому

    Madem good speach , erodanna arthamadikollade devaranna gudiyalli,yellollli huduktha eddeve.

  • @GurannaReshmi-kn4dk
    @GurannaReshmi-kn4dk 21 день тому

    ಧನ್ಯವಾದ ಗಲು.ಮೆಡಮ

  • @prakashc8864
    @prakashc8864 20 днів тому

    Super 👍

  • @puttaswamyputtaswamy2691
    @puttaswamyputtaswamy2691 9 днів тому

    Nava grahagala bagge tilsi

  • @sunilc5722
    @sunilc5722 23 дні тому +2

    Yalla ok but thumbnail sari illa good information ❤

  • @Lalithaavinash
    @Lalithaavinash 19 днів тому

    Good madam. Is cromozom cross over changes blood group also ????

  • @pavanm6070
    @pavanm6070 23 дні тому

    Make video on Kolkata casee

  • @user-xr1dx6gv9b
    @user-xr1dx6gv9b 22 дні тому

    🙏🙏🙏

  • @CKRakeshPatel-sb3qf
    @CKRakeshPatel-sb3qf 23 дні тому +1

    Spirituality: Buddhivantharige matra

  • @lalithab2816
    @lalithab2816 23 дні тому +1

    ನನ್ನ ಮಗಳು ಮತ್ತು ಅವಳ ಮಗಳಿಗೂ ಹೋಲಿಕೆ ಅಂದ್ರೆ ಮಗಳನ್ನು ಮಾತ್ರ ನೋಡಿದ್ದವರು ನನ್ನನ್ನು ನೋಡಿದಾಗ ನಿಮ್ಮತರಹ ಏರೋ ಹುಡುಗಿ ಎಲ್ಲೊಬ್ಬಲಿದ್ದಾಳೆ ಅವಳು ನಿಮ್ಮ ಮಗಲ ಅಂತ ಕೇಳಿದ್ರು

  • @dayanandaa9811
    @dayanandaa9811 18 днів тому

    gene cloning bagge information sigboda?

  • @pillegowda9743
    @pillegowda9743 14 днів тому

    🎉

  • @chandrashekarc7842
    @chandrashekarc7842 13 днів тому

    Respected Gowrish Akki sir First what is the meaning of God,,why we have to worship Iodles in temples in different Names in different Places on Earth, What are all secrets Kept behind the Worshipping of Iodles in temples by our Godly Saints,Till,Today Nobody,not able to given Correct explaination about God,If you given me Chance,I will explain what is the real meaning of God on Earth,,

  • @maheshshingatalur5445
    @maheshshingatalur5445 22 дні тому +2

    ದೇವರು ಇದ್ದಾನೆ ಸರ್....ನನಗೆ ದರ್ಶನ ಸರ್ ಆಗಿದೆ ಸರ್🙏

    • @PrakashRprakash-rm4nb
      @PrakashRprakash-rm4nb 21 день тому

      ಎಲ್ ನೋಡಿದೆ ದೇವರು ಹೇಳಪ್ಪ

    • @ayyalilinga7606
      @ayyalilinga7606 21 день тому

      ಹೌದ ಹೇಗೆ ಇದಾನೆ ಅವ್ನು 😊 ವಿವರಿಸಿ ಹೇಳಿ ಕೇಳೋಣ

    • @PrakashRprakash-rm4nb
      @PrakashRprakash-rm4nb 21 день тому

      ಎಲ್ಲ ಉತ್ತರಹೇಳಿಲ್ಲ

    • @pushpap6004
      @pushpap6004 21 день тому

      Yava Devaru kanisiddane sir... yava place lli.. please ondu experience heli sir.

    • @PrakashRprakash-rm4nb
      @PrakashRprakash-rm4nb 20 днів тому

      ಇರು ನು ಒಬ್ಬನೇ ದೇವರು ರಾ ಮ ಕೃಷ್ಣ ಅಲ್ಲಾ ಏಸು ಇವರೆಲ್ಲ ಕಣಪ್ಪ ಇರು ಒಬ್ಬನೇ

  • @gayathriprashanth2872
    @gayathriprashanth2872 23 дні тому +2

    Sir please make interview of Dr purvi jayaraj please sir

  • @Creator369-p7b
    @Creator369-p7b 21 день тому

    ಈ ಮೇಡಂಗೆ ಸ್ವಲ್ಪ ಗೊತ್ತು.
    ದಡ ಸೇರೋಕ್ಕೆ ಸಮಯ ಬರಬಹುದು.

    • @user-qf8lq2yc4h
      @user-qf8lq2yc4h 21 день тому

      ನಿಮ್ಮ ಮಾತು ಸತ್ಯ. ಬರಿ ನನ್ನ ಅನುಭವಗಳನ್ನು ಹಂಚಿಕೊಂಡಿದೆ ಅಷ್ಟೇ.

    • @Creator369-p7b
      @Creator369-p7b 21 день тому

      @@user-qf8lq2yc4h Sister , ನನಗೆ ೮೦% ದೇವರು ಮತ್ತು ಜೀವಿಗಳು ಏಕೆ, ಹೇಗೆ ಮತ್ತು ಏನು ಅನ್ನೋದರ ಬಗ್ಗೆ ಅರಿವಿಗೆ ಬಂತು. ಆದರೆ ಇನ್ನುಳಿದ ೨೦% ನನಗೆ ಗೊತ್ತಾಗಲಿಲ್ಲ ಅದಕ್ಕೆಕಾರಣ , ಆಕಾಶದ ಅಂಚನ್ನು ತಲುಪಲು ನನಗೆ ಸಾಧ್ಯವಾಗದೆ ಇರುವುದು.
      ಧನ್ಯವಾದಗಳು.

  • @udaynaik2119
    @udaynaik2119 23 дні тому +1

    Spasta uthar sigllilla

  • @sarojamargaret2522
    @sarojamargaret2522 5 днів тому

    Tub bady.How ii's happed

  • @PrakashRprakash-rm4nb
    @PrakashRprakash-rm4nb 23 дні тому +1

    ಮಾಡಕ ಕೆಲಸ ಇಲ್ದಲೆ ಕಥೆ ಹೇಳ್ತಿರಲ್ಲ

  • @pushparao4819
    @pushparao4819 5 днів тому

    She is amazing wealth of Knowledge
    So beautiful explaining her wonderful knowledge to ordinary people and her wonderful ability to reach normal levels

  • @surendrarkowdinya4413
    @surendrarkowdinya4413 23 дні тому +2

    Super