Tanu karagadavaralli- B.R.Chaya

Поділитися
Вставка
  • Опубліковано 25 сер 2024
  • A wonderful song written by Akkamahadevi in the voice of B.R.Chaya

КОМЕНТАРІ • 63

  • @manohard8525
    @manohard8525 Місяць тому

    ತುಂಬಾ ಅರ್ಥಪೂರ್ಣವಾಗಿರುವ ಅನುಗ್ರಹ ಸತ್ಯ ಸಂದೇಶ ಸಾರುವ..... ಕ್ರಮಬದ್ಧವಾಗಿ ಇಂಪಾಗಿ ಹಾಡಿದ್ದಾರೆ. ನಮಸ್ಕಾರಗಳು.

  • @gangadharhiremath7306
    @gangadharhiremath7306 2 роки тому +8

    ಚಿನ್ನದಂತಹ ಕಂಠ ಚಿನ್ನದಂತಹ ಹಾಡುವಿಕೆ.ಸಾವಿರ ಜನ ಚೆನ್ನಾಗೇ ಹಾಡಬಹುದು.ಆದರೆ ಛಾಯಾ ನನ್ನ ಅಚ್ವು ಮೆಚ್ಚಿನ ಗಾಯಕಿ.

  • @lakshmimirji3041
    @lakshmimirji3041 6 днів тому

    ಬಹಳ ಸುಂದರ, ಸುಂದರ ಸುಂದರ.

  • @hgshivarudrappa5437
    @hgshivarudrappa5437 3 роки тому +6

    ಶುದ್ಧ ಶರಣ‌ಮನದ ವ್ಯಾಖ್ಯೆ.
    ಎಂತಹ‌ ಸ್ವೋಪಜ್ಞತೆ ,
    ಆಚರಣೆಯಂತೆ,ಗಾನಸೌರಭ,
    ಪ್ರೀತಿಯಂತೆ ದೈವತ್ವ...

  • @nalinitn2559
    @nalinitn2559 2 роки тому +4

    ಕೇಳ್ತಾ ಇದ್ದರೆ ಮನಸ್ಸಿಗೆ ಹಿತ. ಅದ್ಭುತ ಸಾಹಿತ್ಯ ಅತ್ತ್ಯುತ್ತಮ ಹಾಡುಗಾರಿಕೆ

  • @sanvi88888
    @sanvi88888 Рік тому +2

    ಅಚ್ಚ ಕನ್ನಡದ ಮೊದಲ ಕವಯಿತ್ರಿ ಅಕ್ಕ ಮಹಾದೇವಿ ವಚನ ದೇವನೊಲಿಸುವ ಬಗೆ ವರ್ಣನೆ ಅದ್ಭುತ.

  • @madhugirinirmala525
    @madhugirinirmala525 Місяць тому

    Beautiful rendition madam in ur sweet voice ❤

  • @shobhan3086
    @shobhan3086 3 роки тому +3

    Original gentha ನಿಮ್ಮ voice uuhharane ಅಬ್ಬಾ feel 🙏🙏🙏ಕೇಳೋಕೆ ಅದ್ಭುತ mam ❤❤❤🙏🙏

  • @manjunathhr1492
    @manjunathhr1492 3 роки тому +3

    ಎಂತಾ ಅದ್ಬುತ ರಚನೆ ಮತ್ತು ನಿಮ್ಮ ದ್ವನಿ 🙏🙏🙏

  • @shivurooo
    @shivurooo Місяць тому

    ತಪ್ಪಾಗಿ ಹಾಡಿದ್ದೀರಿ ನೀವು.

  • @shobhan3086
    @shobhan3086 3 роки тому +9

    Mam what a 🙏🙏voice ❤❤🙏🙏

    • @snehajeevibh5034
      @snehajeevibh5034 2 роки тому +1

      Hiiiiiiiiiiiiiiiiiiiiiiiiiiiii ri shobha u from

  • @shashiam
    @shashiam 3 роки тому +3

    Thanks to chaya madam and her daughter for uploading this song.
    I listen to this song countless. So pure voice .. really amazing.

  • @latadixit1537
    @latadixit1537 Рік тому +1

    ಮಾತೆ ಅಕ್ಕ ಮಹಾದೇವಿ ನಿನ್ನ ಚರ ಕಮಲಗಳಿಗೆ ನಮೋ ನಮಸ್ತೆ🙏🙏🙏🙏🦗🦗🌺🌺👌👌

  • @b.r.chaya-2188
    @b.r.chaya-2188 4 місяці тому

    Yellarigu Dhanyavaadagalu 🙏

  • @dr.shivaprasadnayak7661
    @dr.shivaprasadnayak7661 3 роки тому +1

    Excellent 👌 thumba chennagide

  • @vidyapradi3869
    @vidyapradi3869 3 роки тому +1

    ಸೂಪರ್ ವಚನ madem adikke nimma voice ennu chnda ,a ವಚನಕ್ಕೆ nimma voice 👌👌👌👌🙏🙏thank u estu oole songs ಕೊಟ್ಟಿದ್ದಕ್ಕೆ

  • @gangappasogi1323
    @gangappasogi1323 2 роки тому +2

    Mind blowing Song 👌👌👌💐💐💐👍

  • @manjunathabv1801
    @manjunathabv1801 3 місяці тому

    Very nice

  • @parthasarathy.chakravarthy3002

    superb reproduction of such a tough song..

  • @ShreeshailHugar-zn4mt
    @ShreeshailHugar-zn4mt 10 місяців тому +1

    ನಿಮ್ಮ ಧ್ವನಿ ಗೆ ನನ್ನ ದೊಂದು ನಮಸ್ಕಾರ ಅಕ್ಕ❤❤❤

  • @ShivaramH
    @ShivaramH 5 місяців тому

    👍 ಇನ್🙏🙏🙏

  • @umamaheshwari.v981
    @umamaheshwari.v981 Рік тому

    Very very beautifullly sung. Madam.

  • @basavarajpatil3621
    @basavarajpatil3621 2 місяці тому

    🙏🙏

  • @maharaninmani1163
    @maharaninmani1163 2 роки тому +2

    Super Mam🙏🙏🙏

  • @vedavatikatti7799
    @vedavatikatti7799 11 місяців тому

    Im fan of this since childhood

  • @bhartivnagathan4653
    @bhartivnagathan4653 5 місяців тому

  • @user-gj3sy7hd8d
    @user-gj3sy7hd8d Місяць тому

    ❤🎉

  • @user-du2bs2jp4j
    @user-du2bs2jp4j 11 місяців тому

    Superrr ❤👌👌👌👌👌

  • @Cricketer18456
    @Cricketer18456 Рік тому +1

    fabulous song

  • @ayurcentralbsk7062
    @ayurcentralbsk7062 Рік тому

    Really superb i love this song

  • @chandrashekarswamy1474
    @chandrashekarswamy1474 Рік тому

    Namo akkamadevi

  • @indirahb8399
    @indirahb8399 3 роки тому +1

    V beautiful

  • @chandrashekarswamy1474
    @chandrashekarswamy1474 Рік тому

    Tq B R Chayaji

  • @gajanandn
    @gajanandn 9 місяців тому

    Madam .. nimm voice ati sundarwagide😊

  • @vishwanatham4983
    @vishwanatham4983 2 роки тому +1

    What a voice super

  • @JayPrakash-cq6df
    @JayPrakash-cq6df 2 роки тому

    Jeevanada tatha bhaktiya saraamsha....

  • @manjushreeprints1155
    @manjushreeprints1155 2 роки тому +2

    Super madem

  • @KaviYogi-qw8fi
    @KaviYogi-qw8fi 8 місяців тому

    Super melody voice

  • @mallikarjunamk4594
    @mallikarjunamk4594 3 роки тому +2

    Super

  • @umagodakhindi3815
    @umagodakhindi3815 10 місяців тому

    Very nice voice

  • @gayathrim4800
    @gayathrim4800 4 місяці тому

    ರಚನೆ - ಅಕ್ಕ ಮಹಾದೇವಿ
    ಚಿತ್ರ - ಕಿತ್ತೂರ್ ಚೆನ್ನಮ್ಮ
    ಸಂಗೀತ - ಟಿ ಲಿಂಗಪ್ಪ
    ಗಾಯನ - ಪಿ . ಸುಶೀಲ
    ♪♪♪♪♪♪♪
    ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
    ♫ ♫
    ತನು ಕರಗದವರಲ್ಲಿ
    ಪುಷ್ಪವನೊಲ್ಲೆಯಯ್ಯ ನೀನು
    ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯ್ಯಾ ನೀನು
    ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯ್ಯಾ ನೀನು
    ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
    ♪ ♪ ♪ ♪ ♪
    ಅರಿವು ಕಣ್ ತೆರೆಯದವರಲ್ಲಿ ಈ ಈ ಈ ಈ
    ಆ ಆ ಆ ಆ ಆ ಆ ಆ ಆ
    ಅರಿವು ಕಣ್ ತೆರೆಯದವರಲ್ಲಿ
    ಆರತಿಯನೊಲ್ಲೆಯ್ಯ ನೀನು,
    ಅರಿವು ಕಣ್ ತೆರೆಯದವರಲ್ಲಿ
    ಆರತಿಯನೊಲ್ಲೆಯ್ಯ ನೀನು,
    ಭಾವಶುದ್ಧ ವಿಲ್ಲದವರಲಿ ಧೂಪವನೊಲ್ಲೆಯ ನೀನು
    ♫ ♫
    ಭಾವಶುದ್ಧ ವಿಲ್ಲದವರಲಿ ಧೂಪವನೊಲ್ಲೆಯ ನೀನು
    ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
    ♪ ♪ ♪ ♪
    ಪರಿಣಾಮಿಗಳಲ್ಲದವರಲಿ
    ನೈವೆದ್ಯವನೊಲ್ಲೆಯ್ಯ ನೀನು,
    ಪರಿಣಾಮಿಗಳಲ್ಲದವರಲಿ
    ನೈವೆದ್ಯವನೊಲ್ಲೆಯ್ಯ ನೀನು
    ಹೃದಯಕಮಲವಿಲ್ಲದವರಲಿ ಈ ಈ
    ಹೃದಯಕಮಲವಿಲ್ಲದವರಲಿ ಇರಲೊಲ್ಲೆಯ್ಯ ನೀನು,
    ♫♫
    ಹೃದಯಕಮಲವಿಲ್ಲದವರಲಿ
    ಇರಲೊಲ್ಲೆಯ್ಯ ನೀನು
    ಎನ್ನಲ್ಲಿ ಏನುಂಟೆಂದು ಕರಸ್ಥಳದಲಿ ಇಂಬುಗೊಂಡೆ
    ♫♫
    ಎನ್ನಲ್ಲಿ ಏನುಂಟೆಂದು ಕರಸ್ಥಳದಲಿ ಇಂಬುಗೊಂಡೆ
    ಹೇಳ ಚೆನ್ನಮಲ್ಲಿಕಾರ್ಜುನ
    ಹೇಳ ಚೆನ್ನಮಲ್ಲಿಕಾರ್ಜುನ

  • @anuradhakukdal6084
    @anuradhakukdal6084 11 місяців тому

    ❤❤ super 💯

  • @naikotipraveen6176
    @naikotipraveen6176 11 місяців тому +1

    🙏🏼🙏🏼🙏🏼

  • @basavarajkarajanagi6503
    @basavarajkarajanagi6503 2 роки тому

    R.B.D.khojanavadi.BasavaAbinandan..Maharasatr

  • @rajashekharkarajagi6665
    @rajashekharkarajagi6665 2 роки тому

    Devine !

  • @BroVKExpert
    @BroVKExpert Рік тому +1

    Kanchina Kantha

  • @sowmyacrao
    @sowmyacrao Рік тому

    Super 😊

  • @prasannabn8030
    @prasannabn8030 Рік тому

    super singing

  • @user-dj9hb7st7n
    @user-dj9hb7st7n 2 роки тому +1

    🙏🙏🙏💐💐👌

  • @chankotimath2402
    @chankotimath2402 Рік тому

    Super voice

  • @UdayKumar-ls2ve
    @UdayKumar-ls2ve Рік тому

    Nice mam.

  • @rameshananthanarayana3735
    @rameshananthanarayana3735 Рік тому

    👌👌😌😇🙏🏻🙏🏻

  • @michalj3884
    @michalj3884 2 роки тому +2

    Madam yours voice so beautiful 😍 I ❤ Madam.

  • @raguramkamaarur2017
    @raguramkamaarur2017 Рік тому

    🙏🙏🙏👍👍👌👌🙏🙏

  • @damodarshetty5131
    @damodarshetty5131 3 роки тому

    Congratulations

  • @sandeeppai25
    @sandeeppai25 Рік тому

    Composed by Basavanna

  • @pratimaddeshpande4743
    @pratimaddeshpande4743 Рік тому

    🙏🙏