ಜುಮ್ಮನಕ ನಕ ಜುಮ್ಮ ಅಭಿನಯ ಗೀತೆ

Поділитися
Вставка
  • Опубліковано 3 лют 2025

КОМЕНТАРІ • 1,3 тис.

  • @ambikad314
    @ambikad314 5 років тому +674

    ಕನ್ನಡ ಶಾಲೆ ಗೆ ಸಾಟಿ ಇಲ್ಲ 😍😍😍😍,ಕನ್ನಡ ಶಾಲೆಯಲ್ಲಿ ಓದಿರೊವ್ರು ಲೈಕ್ ಮಾಡಿ ಇಲ್ಲಿ....
    ನಾನು ಸರ್ಕಾರಿ ಶಲೇಲಿ ಓದಿದ್ದು

  • @rajeshwariprabhakar9854
    @rajeshwariprabhakar9854 5 років тому

    ಸಾಭಿನಯ ಗೀತೆಯನ್ನ ತುಂಬಾ ಸುಂದರವಾಗಿ, ಮಕ್ಕಳನ್ನ ತೊಡಗಿಸಿಕೊಂಡು ಅಭಿನಯದೊಂದಿಗೆ ಪಾಠ ಮಾಡ್ತಿರೋ ನಮ್ಮ ಸರಕಾರಿ ಶಾಲೆಯ ಶಿಕ್ಷಕ ಸಹೋದರಿಗೆ ನನ್ನದೊಂದು ನಮನ.

  • @kumarsudreendra7067
    @kumarsudreendra7067 5 років тому +3

    ಧನ್ಯವಾದಗಳು ಮೇಡಮ್. ನಿಮ್ಮ ಅಂತವರಿನಾದ್ರೂ ಸರ್ಕಾರಿ ಶಾಲೆಗೆ ಉಳಿಯಲಿವೆ. ಬಡವರ ಮಕ್ಕಳಿಗೆ ಒಳ್ಳೆ ಅವಕಾಶಗಳು ಸಿಗುತ್ತಲಿವೆ.ಮುಂದುವರಿಸಿ ನಮ್ಮ ಬೆಂಬಲ ಹೀಗೆ ಇರುತ್ತದೆ.

    • @fizanalikali6884
      @fizanalikali6884  5 років тому

      ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸರ್

  • @sreenivasa5106
    @sreenivasa5106 5 років тому +1

    ಸುಮಧುರ ಗೀತೆ ಮೇಡಮ್... ಅದ್ಬುತವಾಗಿದೆ ನಿಮ್ಮ ಈ ಪ್ರಯತ್ನಗಳು ಇನ್ನೂ ಹಲವಾರು ಯಶಸ್ವಿಯಾಗಿ ನಮ್ಮ ಕನ್ನಡ ಶಾಲೆಯ ಸೊಬಗು ಎಲ್ಲಾಕಡೆ ಹರಡಲಿ...💪💪👈👈👆👆👌👌 ಜೈ ಕರ್ನಾಟಕ ಮಾತೆ....

  • @simpleindian.4844
    @simpleindian.4844 5 років тому +296

    ಕನ್ನಡ ಸಾಹಿತ್ಯದ ಸೌಂದರ್ಯ ಮತ್ತು ಸರ್ಕಾರಿ ಶಾಲೆಯ ಶಿಕ್ಷಕರ ಪ್ರತಿಭೆ ಹೀಗಿರುತ್ತದೆ. ಎಂಬುದನ್ನು ಸ್ಪಷ್ಟವಾಗಿ ತೋರಿಸಿದಿರಿ ಮೇಡಮ್.ನಿಮಗೆ ಧನ್ಯವಾದಗಳು .ನಿಮ್ಮ ಸೃಜನಶೀಲತೆ ಹೀಗೇ ಮುಂದುವರೆಯಲಿ.

  • @erannaakki8156
    @erannaakki8156 5 років тому +1

    ಮೇಡಂ ಇದು ರಿ ನಮ್ಮ ಸಂಸ್ಕೃತಿ ತುಂಬಾ ಚೆನ್ನಾಗಿ ಕೊಡ್ತೀರ ಮಕ್ಕಳಿಗೆ ನಿಮಗೆ ತುಂಬಾ ಥ್ಯಾಂಕ್ಸ್ ಆ ದೇವರು ಒಳ್ಳೇದು

  • @ಆನಂದಬಿಗೋಪಾಲಪುರಆಂಬಿಗೋ

    ನಿಮ್ಮ ಕೌಶಲ್ಯಯುಕ್ತ ಪಠ್ಯೇತರ ಚಟುವಟಿಕೆಗಳು ಮಕ್ಕಳ ಮನಸ್ಸನ್ನು ನಿಮ್ಮ ಹಿಡಿತದೊಂದಿಗೆ ಸಮಾಜಕ್ಕೆ ಉತ್ತಮ ಪ್ರತಿಭೆಗಳನ್ನು ಪರಿಚಯಿಸುವ ಮೂಲಕ ತಮ್ಮ ಜವಬ್ದಾರಿಯುತ ಗುರುವಿನ ಕೆಲಸದ ಗೌರವ ಹೆಚ್ಚಿಸಿದಿರ ನಿಮಗೆ ಧನ್ಯವಾದಗಳು ....

  • @tammannahiremani181
    @tammannahiremani181 5 років тому +2

    ನಿಮ್ಮ ಹಾವಭಾವ ಧ್ವನಿ , ಮಕ್ಕಳ ಭಾಗವಹಿಸುವಿಕೆ ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ ಮೇಡಂ.

  • @irannabadiger1013
    @irannabadiger1013 5 років тому +9

    ಕನ್ನಡದ ಕಸ್ತೂರಿಯ ಸುಗಂಧ ಎಲ್ಲೆಲ್ಲೂ ಹರಡಲಿ..... Hats up you Maam 👏👏

  • @venkateshshrinivasa8573
    @venkateshshrinivasa8573 5 років тому +1

    ಸೂಪರ್ ಮೇಡಂ, ಎಲ್ಲರುಗೂ ಮಾಗ೯ದಶಿ೯ಗಳು ತಾವು...... That is power of government schools teacher's.

  • @harishr6005
    @harishr6005 5 років тому +3

    Teaching skills r awesome !!! she is fantastic 👌

  • @kalparuksha
    @kalparuksha 5 років тому

    ವಾ ಕನ್ನಡ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಈ ನಲಿ ಕಲಿ ಚಟುವಟಿಕೆಯು ಪ್ರತಿಯೊಂದು ಶಾಲೆಗಳಲ್ಲು ಈ ಅಭ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. .........🌱👏👍👌.......

  • @bhanuprakash1795
    @bhanuprakash1795 5 років тому +134

    Hats off to you Madam 🙏 , in our olden days I am gonna remember by seeing this . ಸರ್ಕಾರಿ ಶಾಲೆ ಅರಮನೆಗೆ ಸಮ👌🏻

    • @manjunathmtr2364
      @manjunathmtr2364 5 років тому +1

      Nijavagilu Super brother

    • @fizanalikali6884
      @fizanalikali6884  5 років тому

      ಧನ್ಯವಾದಗಳು

    • @santaani7879
      @santaani7879 5 років тому

      @@fizanalikali6884 hello

    • @ravikiranmourya8201
      @ravikiranmourya8201 5 років тому +2

      ಸರ್ಕಾರಿ ಶಾಲೆ ಅಗ್ರಹಾರದಲ್ಲಿ ಕಳೆದ ಆ ದಿನಗಳು ನೆನಪಿನ ಬುತ್ತಿಗೆ ಬಂದವು, ನಿಮ್ಮ ನೋಡಿದರೆ ನಮ್ಮ ಉಮಾ ಮೇಡಂ ನೆನಪಿಗೆ ಬರುತ್ತಾರೆ.. ಅ ಆ ಇ ಈ ಉ ಊ ಕಲಿಸಿದ ಆ ಸರ್ಕಾರಿ ಶಾಲೆಗಳೆ ನಮ್ಮ ಮನ ಮನಗಳಲ್ಲಿ ಗುಯ್ಯಿ ಗುಟ್ಟುತ್ತಿವೆ.. ದೀರ್ಘದಂಡ ಧನ್ಯವಾದಗಳು ಮೇಡಂ.. 💐

    • @malappas2043
      @malappas2043 5 років тому

      @@ravikiranmourya8201 Idyrfhdriyryhiujxhdghohcxdhhlhfhffujljggdigjlhfgtufuhkhxhf

  • @kiranams3722
    @kiranams3722 2 місяці тому

    👌🏻ಇಂತ ಹಾಡು ಕೇಳಿ ನನ್ನ ಬಾಲ್ಯ ನೆನಪಿಗೆ ಬಂತು ಮೇಡಂ 🥰

  • @ranjithaahranju8797
    @ranjithaahranju8797 5 років тому +3

    Govt schools ge nimmantha teacher avashyakathe ede madam.. super madam👌

  • @mahendra5544
    @mahendra5544 5 років тому +1

    ನಿಮ್ಮಂತ ಪ್ರತಿಭಾವಂತ ಶಿಕ್ಷಕಿ ಅಂತಾ ಮಕ್ಕಳಿಗೆ ಸಿಕ್ಕಿರುವುದು ಅವರ ಪುಣ್ಯ ನಿಮ್ಮ ಪ್ರಯತ್ನಕ್ಕೆ ನಿಮ್ಮ ಪಾದಕ್ಕೆ ನನ್ನ ಕೋಟಿ‌ ಕೋಟಿ ನಮನಗಳು

  • @mohammedirfanirfan1341
    @mohammedirfanirfan1341 5 років тому +3

    Supper stories all the best ok

  • @ramugowda2135
    @ramugowda2135 5 років тому

    ನಿಜವಾದ ಶಿಕ್ಷಕರು ಅಂದ್ರೆ ನೀವೇ.... ಕಲಿಕೆ ಎಂದರೆ ಇದೆ ಅನುಸುತ್ತೆ........ 👌👌👌

  • @AJ-cv7vr
    @AJ-cv7vr 5 років тому

    ತುಂಬಾ ಸೊಗಸಾಗಿ ಮಕ್ಕಳಿಗೆ ಹೇಳಿಕೊಡೋತಿದ್ದೀರಾ ಸೂಪರ್.

  • @basavabasalingayya4932
    @basavabasalingayya4932 5 років тому +10

    This is the power of Governoment school, I am so happy madem because you are also children with children keep it up madam thank you so much

  • @mahadeviuday442
    @mahadeviuday442 5 років тому +1

    ,ಬಹಳ ಚೆನ್ನಾಗಿದೆ!!!

  • @radhakulkarni888
    @radhakulkarni888 5 років тому +4

    Just loved it mam keep going

  • @sathishss9032
    @sathishss9032 5 років тому +1

    ತುಂಬಾ ಚೆನ್ನಾಗಿ ಕಲಿಸುತಿದ್ದಿರಿ ಗುರುಗಳೆ ಓಳ್ಳೆಯದಾಗಲಿ ಜೈ ಹಿಂದ್

  • @pavithrakrpavithrakr3122
    @pavithrakrpavithrakr3122 5 років тому +18

    Wow. Excellent mAdam. Ur voice also super. Good teaching. Really nice..... Kushi aytu

    • @fizanalikali6884
      @fizanalikali6884  5 років тому

      ನಿಮ್ಮ ಹಿಮ್ಮಾಹಿತಿಗೆ ಧನ್ಯವಾದಗಳು ಮ್ಯಾಮ್

  • @SunilSunil-gt8fq
    @SunilSunil-gt8fq 5 років тому

    ಕನ್ನಡ ಶಾಲೆಯಲ್ಲಿ ಕುಣಿಯುತ್ತ ನಲಿಯುತ್ತ ಪಾಠ ಕಲಿಯುವುದು ಎಷ್ಟು ಚಂದ,, ಇಂತಹ ಶಿಕ್ಷಕರು ಪ್ರತಿಯೊಂದು ಶಾಲೆಯಲ್ಲಿದ್ದರೆ ಕನ್ನಡ ಶಾಲೆ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಖಂಡಿತವಾಗಿಯೂ ಪಡೆಯುತ್ತಾರೆ.... ಇಂತಹ ಶಿಕ್ಷಕರಿಗೆ ಅನಂತ ಅನಂತ ಧನ್ಯವಾದಗಳು.....😊💐

  • @chandrumadhalli8738
    @chandrumadhalli8738 5 років тому +99

    ಉತ್ತಮ ಕಲಿಕೆ ..ನಲಿ ಕಲಿ ಬೇಸ್ಮೆಂಟ್ ಚನ್ನಾಗಿದೆ ಆದರೆ ಮಕ್ಕಳ ಸಂಖೆದು ಸಮಸ್ಯೆ,
    ಸರಕಾರಿ ಸೌಲಭ್ಯ ಗಳೆಲ್ಲ ಬೇಕು ಸರಕಾರಿ ಶಾಲೆ ಬೇಡ ..ಸರಕಾರಿ ಶಾಲಾ ಶಿಕ್ಷಕರು ಸೃಜನಶೀಲರು .ಪ್ರತಿಭಾವಂತರು. ದಯವಿಟ್ಟು ಸರಕಾರಿ ಶಾಲೆ ಉಳಿಸಿ ಬೆಳೆಸಿ ಪ್ರತಿಯೊಬ್ಬರು ಸರಕಾರಿ ಶಾಲೆಗೆ ನಿಮ್ಮ ನಿಮ್ಮ ಮಕ್ಕಳನ್ನು ಸೇರಿಸಿ
    ಇದು ನನ್ನ ಒಕ್ಕೊರಲ ಮನವಿ
    ಇಂದ : ಚಂದ್ರು ಆರ್ ಮಾಢಳ್ಳಿ ಬಿ ಆರ್ ಪಿ ಕುಂದಗೋಳ

    • @amithar3526
      @amithar3526 5 років тому +2

      Hello good evening sir nim maathu 100% true. But kelvondhu rules kannada maadhyama shaale bagge janrige assadde mudho haage maadidhe annodhu naanu 6 years free servicenalli nange bandhiro ansike sir

    • @fizanalikali6884
      @fizanalikali6884  5 років тому +2

      ನಿಮ್ಮ ಮಾತು ಸತ್ಯ ಸರ್. ಹಿಮ್ಮಾಹಿತಿಗೆ ಧನ್ಯವಾದಗಳು ಸರ್

    • @basavarajukrajuk6845
      @basavarajukrajuk6845 5 років тому

      Very nice message

    • @prameshwraparam762
      @prameshwraparam762 5 років тому

      @@fizanalikali6884 rrtyufhjj

  • @nagarajas7161
    @nagarajas7161 5 років тому

    ನೀಮ್ಮ ಸೃಜನಶಿಲತೆಗೆ ಧನ್ಯವಾದಗಳು..👌👍👍👍

  • @jitendranb1477
    @jitendranb1477 5 років тому +45

    ಸರ್ಕಾರಿ ಶಾಲೆ ಶಿಕ್ಷಣದ ಸಂತೋಷದ ಮುಂದೆ ಸಕಲವೂ ಶೂನ್ಯ. ಧನ್ಯವಾದಗಳು Madam🙏

  • @prasanna.n6133
    @prasanna.n6133 5 років тому

    ಬಹಳಬಹಳ ಚೆನ್ನಾಗಿ ಮಕ್ಕಳಿಗೆ ತರಬೇತಿ ಕೊಡ್ತಾ ಇದ್ದಿರೀ ತುಂಬಾ ಖುಷಿ ಆಯ್ತು.

  • @haiyalappapujari5168
    @haiyalappapujari5168 5 років тому +3

    ತುಂಬಾ ಚೆನ್ನಾಗಿ ನೃತ್ಯ ಮಾಡಿದ್ದೀರಿ ಮೇಡಂ...

  • @gg.4734
    @gg.4734 5 років тому

    ಈ ತರ ನೆನಪುಗಳು ಮತ್ತೆ ಮರುಕಳಿಸಿದ ನಿಮಗೆ ಅಭೂತಪೂರ್ವ ಧನ್ಯವಾದಗಳು ರೀ ಮೇಡಂ..

  • @KannadaVloggerManju
    @KannadaVloggerManju 5 років тому +29

    Tumba lucky makklu nimmanta teacher sigokke superb

  • @chandrac8693
    @chandrac8693 5 років тому +1

    We need more teachers like u .
    Here I can see so much caring.loving,understanding "students to teacher,teacher to students"one day this students become a good social worker to our india

  • @nagavenidl8112
    @nagavenidl8112 5 років тому +4

    ಆದಶ೯ ಶಿಕ್ಷಕಿ ನೀವು ಧನ್ಯವಾದಗಳು ಮೇಡಂ

    • @shreegowda6331
      @shreegowda6331 5 років тому

      Nagaveni D L hai good medam good night

  • @c.bashok3817
    @c.bashok3817 5 років тому

    ನಮಸ್ತೆ ಗುರುಗಳೆ, ನಿಮ್ಮ ಈ ಕಾರ್ಯವನ್ನು ನೋಡಿ ನನಗೆ ಬಾಲ್ಯದ ನೆನಪುಗಳನ್ನು ಮರುಕಳುಹಿಸಿತು,ನಿಮ್ಮ ಈ ಕಾರ್ಯ ಕಲಿಕೆಯನ್ನ ಅರಿತಾಗ ನನಗೆ ತಮ್ಮ ಶಿಷ್ಯನಾಗುವ ಆಸೆ ಆಗುತ್ತಿದೆ..
    I am from Bommanahalli devadurga Taluk Raichur district and one more madam your work is almost out of hundred🏹🏹🏅🥇🥇🎼🎤🚴‍♀🚴🏇🏋‍♀

  • @natarajajaquar3647
    @natarajajaquar3647 5 років тому +59

    ಗುರುವಿಗೆ ಗುರುವೆ ಸಾಟಿ ನನಗೂ ಬಾಲ್ಯದ ನೆನಪುಗಳು ಕಣ್ಣ ಮುಂದೆ ಬಂದವು ಗುರುಭ್ಯೋ ನಮಃ
    🙏🙏🙏

  • @prithib1388
    @prithib1388 3 роки тому

    Super kids and very nice song 🤩🤩🤩😍😍😍😍gumnaka naka gumma gumma 👌👌👌👌👌👌👌👌👏👏👏👏👏👏👏👏👏👏👏👏👏super mam

  • @viewer4830
    @viewer4830 5 років тому +6

    Sweet memories 😭 primary school life ♥️ I love my primary school and my teachers 😭 ಸವಿ ಸವಿ ನೆನಪು ಸಾವಿರ ನೆನಪು 😊

  • @sachinkumarbhiremath
    @sachinkumarbhiremath 5 років тому

    ನಿಮ್ಮ ಎಲ್ಲ ವಿಡಿಯೋಗಳು ಚೆನ್ನಾಗಿವೆ ಮೇಡಂ.. ಅದ್ಭುತವಾಗಿ ತರಗತಿ ನಿರ್ವಹಿಸುತ್ತಿರುವ ತಮಗೊಂದು ಸಲಾಂ....

  • @kaveritpsnatikar9959
    @kaveritpsnatikar9959 6 років тому +13

    Good songs nd good teacher 💞😍😘💖💟

  • @chayadevip7661
    @chayadevip7661 5 років тому

    Madam hats of to you. We really require teachers like you. In this society. Devaru nimge arogya yeshasu koti kapadali. Devaru nimana chenagi ittirli. I am very much impressed

  • @simransimran.s5148
    @simransimran.s5148 5 років тому +3

    Super mam u r great...
    Super and energetic teacher..so cute

  • @ningappah4766
    @ningappah4766 5 років тому

    ಸೂಪರ್ ಮೇಡಂ ನಿಮ್ಮ ಕಲೆ ಅದ್ಬುತ....

  • @AnandKumar-lu1mr
    @AnandKumar-lu1mr 5 років тому +36

    ನಿಮ್ಮಂತಹ ಶಿಕ್ಷಕರನ್ನು ಪಡೆದಿರುವ ಆ ಮಕ್ಕಳು ನಿಜವಾಗಿಯೂ ಪುಣ್ಯವಂತರು

  • @rajendratv7469
    @rajendratv7469 5 років тому

    ತುಂಬಾ ಚನ್ನಾಗಿದೆ. ತರಗತಿ ಕೊಠಡಿಯೂ 👌👌👌

  • @shashikalaprasad8886
    @shashikalaprasad8886 5 років тому +3

    ಟೀಚರ್ I am really very happy to see this video, u remember my childwood.
    ur song and dance nd voice nd the way u learned to student superb.

  • @chamarajuc5477
    @chamarajuc5477 5 років тому

    ಸರಕಾರಿ ಶಾಲೆಗೆ. ಈ ತರಹದ ಗುರುಳು. ತೀರಾ ಅವಶ್ಯಕ. ಧನ್ಯವಾದಗಳು ಗುರುಗಳೆ

  • @mamthan5478
    @mamthan5478 5 років тому +25

    U r super mam .... Hats off t uuu 🙏🙏🙏💐🌹

  • @pdohulikunte6006
    @pdohulikunte6006 5 років тому

    ಬಹಳ ಅದ್ಭುತ ಮೇಡಂ ನಿಮ್ಮ ಇ ಅಭ್ಯಾಸಕ್ಕೆ

  • @ashapoorna2969
    @ashapoorna2969 5 років тому +23

    e video nodi nam oorin school nenpagthide.nam teachers nenpaytu.thanks mam.

    • @shreegowda6331
      @shreegowda6331 5 років тому

      Asha Poorna hai good night medam

    • @kavithapr7276
      @kavithapr7276 5 років тому +1

      Thumba lucky makkalu.... Kannada madhyama school galalli sigo ee khushi berellu sigalla. Nimmantha teachers ee kaladalli bahala aparoopa. Naliyiri kaliyiri. Makkale.

    • @fizanalikali6884
      @fizanalikali6884  5 років тому +1

      ನಿಮ್ಮ ಹಿಮ್ಮಾಹಿತಿಗೆ ಧನ್ಯವಾದಗಳು ಮ್ಯಾಮ್

    • @binduhnbinduhn691
      @binduhnbinduhn691 5 років тому

      #

  • @agr-SportscinemaX
    @agr-SportscinemaX 5 років тому +1

    ನಮ್ ಅಪ್ರಾಣೆಗೂ ಖಾಸಗೀ ಶಾಲೆಯಲ್ಲಿ ಈ ತರ ಮಾಡಲ್ಲ,,,,ಸರಕಾರಿ ಶಾಲೆಗೆ ಜೈ

    • @sandhyas.e9195
      @sandhyas.e9195 5 років тому +1

      We will not be having this much of freedom in English medium schools and no respect from the students ,management will be scolding always. hat's of to you Mam

    • @agr-SportscinemaX
      @agr-SportscinemaX 5 років тому

      You said this correct ma'am,,,,ಸರಕಾರಿ ಶಾಲೆನೆ ಉತ್ತಮ

    • @fizanalikali6884
      @fizanalikali6884  5 років тому

      ಧನ್ಯವಾದಗಳು

  • @sunithav8870
    @sunithav8870 5 років тому +6

    Nice madam.sweet voice

  • @Thirtythree-h5q
    @Thirtythree-h5q 5 років тому +1

    Inthaha shikshakiyaru yella shalegaligu avshyaka. Great madam.

  • @ramyamath7791
    @ramyamath7791 5 років тому +3

    Nanna manasige tumba khushi itu ri

  • @sysysysysy123
    @sysysysysy123 5 років тому +2

    Wowww fantastic 😍😍👌🏻👌🏻👌🏻👌🏻👌🏻👌🏻

  • @ashapoorna2969
    @ashapoorna2969 5 років тому +9

    clg lectures nenpiralla studentsge adre primary teachers and chilhood memories yavattu mareyalla.adella sweet memories.

    • @shreegowda6331
      @shreegowda6331 5 років тому +1

      Asha Poorna hai medam howdu

    • @ashokyanniyavar2106
      @ashokyanniyavar2106 5 років тому

      Nali Kali Andre higena madame tumbha kushiyagi makkalu angik abhinaya madta kaliyuttare.

  • @mamathavr5726
    @mamathavr5726 5 років тому +1

    Beautiful madam .....this is what they need friendlynes....very beautiful they r really lucky

  • @asifhorapeti6769
    @asifhorapeti6769 5 років тому +4

    Primary school is a basement of life....great job mam

  • @dyavappahosur2353
    @dyavappahosur2353 5 років тому

    ನಿಮ್ಮ ಪ್ರಯತ್ನಕ್ಕೆ ನನ್ನ ಅಭಿನಂದನೆ medom.ನಿಮ್ಮಂತವರಿಂದ ಇನ್ನೂ ಕನ್ನಡ ಸರಕಾರಿ ಶಾಲೆಗಳು ಇನ್ನೂ ಜೀವ ಹಿಡಿದಿವೆ.

  • @gangadharhireholi2508
    @gangadharhireholi2508 5 років тому +4

    Very impressive teaching method
    Thanks a lot
    Again I have remembered my school days of childhood

  • @Jkdriver1817
    @Jkdriver1817 5 років тому

    ಸುಪರ್ ಮೇಡಮ್ ನಿಮ್ಮ ನೃತ್ಯ ಹಾಗೂ ದ್ವನಿ ಸಹ ತುಂಬಾ ಚೆನ್ನಾಗಿದೆ ಮಕ್ಕಳಿಗೆ ಕಲಿಸುವ ರೀತಿನು ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @prasankumarggowda4782
    @prasankumarggowda4782 5 років тому +6

    Superb,,, namge school days li yaru dance acting heli kodtirlilla but nimna nodi tumba tumba kushi aagtide

  • @ravikiranmourya8201
    @ravikiranmourya8201 5 років тому

    ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಗ್ರಹಾರ ನಾನು ಓದಿದ ಶಾಲೆ ನನ್ನ ಕೈ ಹಿಡಿದು ಅಕ್ಷರವನ್ನು ಬರೆಸಿದ ಉಮಾ ಮೇಡಂ ನೆನಪಿಗೆ ಬರುತ್ತಾರೆ ನಿಮ್ಮ ನೋಡಿದರೆ.. Thnk u ಸ್ವಲ್ಪ ಹೊತ್ತು ನಿಮ್ಮ ಅಮೋಘವಾದ ಕಲಿಕೆಯ ನೃತ್ಯದಿಂದ ನಮ್ಮನ್ನು ಕೂಡ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಾಡಿದಕ್ಕೆ.. ದೀರ್ಘದಂಡ ಧನ್ಯವಾದಗಳು ಮೇಡಂ.. 💐

  • @kotreshhavannanavar2093
    @kotreshhavannanavar2093 5 років тому +3

    Super medam nimanta techar namage sigalilla

  • @nasirnachi.k1668
    @nasirnachi.k1668 5 років тому

    ಟೀಚರ್ ನೀವು ಮಕ್ಕಳಿಗೆ ತುಂಬಾ ಚೆನ್ನಾಗಿ ಡ್ಯಾನ್ಸ್ ಕಲಿಸಿ ಕೊಡುತ್ತಿದ್ದೀರಿ ಮಕ್ಕಳು ತುಂಬಾ ಚೆನ್ನಾಗಿ ಮಾಡುತ್ತಿದ್ದಾರೆ ಸೂಪರ್ 👌👌👌👌👌👌👌ಟೀಚರ್ ಇದು ಎಲ್ಲಿಯ ಶಾಲೆ

  • @cshkl4983
    @cshkl4983 5 років тому +3

    i want to see in this every government school
    madam
    this will definitely motivate other government teacher's

  • @sandeepshetty3756
    @sandeepshetty3756 5 років тому

    ತುಂಬಾ ಚೆನ್ನಾಗಿದೆ....so much involvement....respect u

  • @azaruddinazar5453
    @azaruddinazar5453 5 років тому +4

    Good job mam.By the hard work of this kind of teachers student's able to perform in the every event's ....

  • @lokeshdevadiga7644
    @lokeshdevadiga7644 5 років тому

    ಅಭಿನಯ ಮಾಧ್ಯಮದ ಮೂಲಕ ಕಲಿಕೆ ಮನಸಿನಲ್ಲಿ ಉಳಿಯುವಂಥದ್ದು.. ಬೌದ್ಧಿಕ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣವೂ ಮಕ್ಕಳಿಗೆ ದೊರೆತಂತಾಯಿತು.. ಸರ್ಕಾರಿ ಶಾಲೆಯಲ್ಲಿ ಇಂಥ ಅದ್ಭುತ ಕಲಿಕಾ ವಿಧಾನವನ್ನು ಅಳವಡಿಸಿದ್ದಕ್ಕೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗುವ ನಿಮ್ಮ ಪ್ರಯತ್ನ ಹೀಗೇ ಮುಂದುವರಿಯಲಿ 👌👌👌👍👍👍👍👍👍😊😊😊

    • @fizanalikali6884
      @fizanalikali6884  5 років тому

      ಧನ್ಯವಾದಗಳು ಸರ್

    • @lokeshdevadiga7644
      @lokeshdevadiga7644 5 років тому

      @@fizanalikali6884 ನಿಮ್ಮ ಪ್ರಯತ್ನಕ್ಕೆ ಹೃತ್ಪೂರ್ವಕ ಅಭಿನಂದನೆಗಳು... ಮುಂದಿನ ವೀಡಿಯೋಗಾಗಿ ಕಾತುರನಾಗಿದ್ದೇನೆ.... 😊

  • @ShivalingegowdaSOV
    @ShivalingegowdaSOV 5 років тому +4

    ಮತ್ತೊಂದು ನಲಿಕಲಿ ಹಾಡಾಕಿ. Super
    #DIRECTORSHIVALINGEGOWDA

  • @shreedharkvm
    @shreedharkvm 5 років тому

    ತಮ್ಮ ಈ ಒಳ್ಳೆಯ ಕಾರ್ಯಕ್ಕೆ ದನ್ಯವಾದಗಳು.

  • @garpitha6119
    @garpitha6119 5 років тому +13

    ನಮ್ಮ ಕನ್ನಡ ಶಾಲೆಗಳು ಎಂದು ಹೆಮ್ಮೆಯಿಂದ ಹೇಳಿಕೋಳ್ಳೋನ..

  • @manurangashamaiahmanuranga3821
    @manurangashamaiahmanuranga3821 5 років тому

    ಈ ತರ ವಿದ್ಯಾಭ್ಯಾಸ ನಮ್ಮ ಸರ್ಕಾರಿ ಶಾಲೆಯಲ್ಲಿ ಮಾತ್ರ ಸಿಗುವುದು ಮಧುರವಾದ ಕಂಠ ಟೀಚರ್ ನಿಮ್ಮದು ಅದಕ್ಕೆ ನಿಮ್ಮ ಪಾದಕ್ಕೆ ನಮ್ಮ ನಮನಗಳು.

  • @poornimabp1202
    @poornimabp1202 5 років тому +5

    I am also studied government school and l am also missing these all janapada dance and uniform and nice songs

  • @timmayyau5705
    @timmayyau5705 5 років тому

    ನಮ್ಮ ಕನ್ನಡ ಶಾಲೆಯ ಮಕ್ಕಳಿಗೆ ಡ್ಯಾನ್ಸ್ ಕೊಟ್ಟ ವಿಡಿಯೋ ನೋಡಿ ಸಂತೋಷವಾಯಿತು . ನಾವು ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲ ಅದಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಂ . ಸರಕಾರಿ ಶಾಲೆಯಲ್ಲಿ ಕಲಿಸುತ್ತಿರುವ ಶಿಕ್ಷಕರು ಖಾಸಗಿ ಶಾಲೆಯಲ್ಲಿ ಕಲಿಸುವ ಶಿಕ್ಷಕರಿಗಿಂತ ಅತಿ ಹೆಚ್ಚಿನ ಮಟ್ಟದಲ್ಲಿ ಪರಿಣತರಾಗಿದ್ದು ಇಂತಹ ದಿನಗಳಲ್ಲಿ ನಮ್ಮ ಸರ್ಕಾರಿ ಶಾಲೆಗೆ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಇದು ಒಂದು ವಿಪರ್ಯಾಸವೇ ....🙏🙏🙏

    • @fizanalikali6884
      @fizanalikali6884  5 років тому

      ನಿಮ್ಮ ಮಾತು ಸತ್ಯ ಸರ್

  • @mallikarjunmallu934
    @mallikarjunmallu934 5 років тому +3

    madam neevu CM agbeku

  • @gangammaradder652
    @gangammaradder652 5 років тому +1

    Super madam ....ur voice and ur energy.....

  • @JafarAli-bk4um
    @JafarAli-bk4um 5 років тому +8

    Hats off to you Madam.A big salute for you. Keep it ☝🙏🙏🙏🙏👏👏👏👏👏💕💕💕💕

    • @many5711
      @many5711 5 років тому

      Yvubf🐦🐦

  • @SunilSunil-ee3og
    @SunilSunil-ee3og 5 років тому

    ಧನ್ಯವಾದಗಳು.... ಮೇಡಂ super

  • @padmanabhaa1989
    @padmanabhaa1989 5 років тому +4

    ಈತರಹದ ಶಿಕ್ಷಕರಿಂದಲೆ ಸರ್ಕಾರಿ ಶಾಲೆಗಳು ಉಳಿದಿರುವುದು

  • @shoba.y9146
    @shoba.y9146 5 років тому +6

    super salute u mam lam english medium l miss government school

  • @tanujasunil9100
    @tanujasunil9100 5 років тому

    Adbhutha ! Nodi bahala kushinali kanaralitu.hege makkalige spurhiyage.shuddha manasugalige kannadigara dhanyavaadagalu.

    • @fizanalikali6884
      @fizanalikali6884  5 років тому

      ನಿಮ್ಮ ಹಿಮ್ಮಾಹಿತಿಗೆ ಧನ್ಯವಾದಗಳು ಸರ್

  • @netravatinetravati-ge5xv
    @netravatinetravati-ge5xv 5 років тому +3

    wow madam super..
    I am also shivamogga district...really very good mam ...all goverment students are lucky.....plz continue your effort mam .....

  • @pankajapadmanabha5364
    @pankajapadmanabha5364 5 років тому +1

    Very nice to see, soo enthusiastic students & teacher, keep it up teachers. Really the students of government schools r blessed, so many teachers r very talented , but they are not recognizing , government should motivate them to bring up their inherited talents on stage through their students

  • @santoshkumara9131
    @santoshkumara9131 5 років тому +73

    May be those 11 dislikes are from English medium school…😉

    • @Jayaraj-k7z
      @Jayaraj-k7z 5 років тому

      Correct

    • @639suresh
      @639suresh 5 років тому +5

      No, would be from jealous private school teachers...

    • @mahadeviuday442
      @mahadeviuday442 5 років тому

      True

    • @fizanalikali6884
      @fizanalikali6884  5 років тому

      ನಿಮ್ಮ ಹಿಮ್ಮಾಹಿತಿಗೆ ಧನ್ಯವಾದಗಳು ಸರ್

    • @fizanalikali6884
      @fizanalikali6884  5 років тому

      ನಿಮ್ಮ ಹಿಮ್ಮಾಹಿತಿಗೆ ಧನ್ಯವಾದಗಳು ಸರ್

  • @syedafarhana7216
    @syedafarhana7216 5 років тому

    Very nice mam for the first time I got to know that in government schools also teachers are there like you. Now I have changed my opinion about government schools.

  • @shivagaikwad2603
    @shivagaikwad2603 5 років тому +7

    Keep it up madam 👍 good 👍

  • @craftsideas2304
    @craftsideas2304 5 років тому +1

    Great to see teacher devotion and childrens enthusiasm

  • @sufiyainayath9704
    @sufiyainayath9704 5 років тому +7

    👌👌❤❤❤😙😙nangu nam balya nenpaitu mam 😭😭😭miss my primary school 😭😭

  • @kanteshragha5946
    @kanteshragha5946 5 років тому

    ಮಕ್ಕಳ ಆಟವು ಚಂದ ಮಕ್ಕಳಿಗೆ ಧನ್ಯವಾದಗಳು

  • @deepakmane9657
    @deepakmane9657 5 років тому +3

    Super kalasidri medam tumba ista ayatu Nima Tara tichars prati shale yaliu irabeku

  • @venkateshbond5764
    @venkateshbond5764 5 років тому

    madm nijuvaglu tumbh channagide nimmanth teachers irudarinda namma gov.school galu ninnu idave...tq...

  • @harishr6005
    @harishr6005 5 років тому +3

    Nice voice . . . Good teaching skills !!!!

  • @ambadasdoddi6968
    @ambadasdoddi6968 5 років тому

    Beautiful madam with beautiful talent and happiest childrens...

  • @Universe.333-x8e
    @Universe.333-x8e 5 років тому +4

    Wow osm mam...... When see this video i remember my school days....
    I hate eng....kannada medium govt school is much better😇😇😇😇😇😇😇😇😇😇😇
    I miss my pushpalata mam😢😢😢😢
    I miss my childhood days

  • @channappawaghamore374
    @channappawaghamore374 5 років тому

    ಥ್ಯಾಂಕ್ಸ್ಮೇಡಂ ಒಳ್ಳೆದಾಗಲಿ ನಿಮಗೆ

  • @hubballiravi674
    @hubballiravi674 5 років тому +3

    ಮಕ್ಕಳ ಜೊತೆ ಬೆರೆತು ನೀವು ಮಕ್ಕಳಾಗಿ ಅವರಿಗೆ ಅಭಿನಯ ಗೀತೆ ಕಲಿಸಿ ಕೊಡುತಿದ್ದಿರ ಅಲ್ವ ನಿಮಗೊಂದು ಸಲಾಂ .. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ...

  • @hanamanthkajjidoni5389
    @hanamanthkajjidoni5389 5 років тому +1

    Nice school and nice teacher 🙏👏

  • @manjushree1292
    @manjushree1292 5 років тому +19

    ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯ ಎಲ್ಲಾ ಶಿಕ್ಷಕರು ಇದೆ ರೀತಿ ಕಾರ್ಯ ನಿರ್ವಹಿಸಿದರೆ ನಮ್ಮ ಹೆಮ್ಮೆಯ ಕನ್ನಡ ಶಾಲೆ ಮುಂದೆ ಯಾವ ಆಂಗ್ಲ ಮಾಧ್ಯಮ ಶಾಲೆಯು ಇಲ್ಲ

    • @shreegowda6331
      @shreegowda6331 5 років тому +1

      manjushree manjushree hai good night

    • @fizanalikali6884
      @fizanalikali6884  5 років тому +1

      ಧನ್ಯವಾದಗಳು ಸರ್

    • @manjushree1292
      @manjushree1292 5 років тому +1

      @@fizanalikali6884 ಧನ್ಯವಾದ ಯಾರಿಗೆ ಹೇಳಿದಿರ ತಿಳಿಯಲಿಲ್ಲ

    • @shreegowda6331
      @shreegowda6331 5 років тому

      manjushree manjushree hai howdu

  • @narayanaswamymk5537
    @narayanaswamymk5537 5 років тому

    ಕನ್ನಡ ಶಾಲೆಯ ಗ್ರೇಟ್ ಶಿಕ್ಷಕಿ. ಧನ್ಯವಾದಗಳು .