Public Toilet - Short Film | Bhanavi Capture | Nagesh Hebbur | Sampath, Swetha, Karthi, Mahantesh.

Поділитися
Вставка
  • Опубліковано 24 лис 2024

КОМЕНТАРІ • 1,5 тис.

  • @ak-vn4yq
    @ak-vn4yq 3 роки тому +97

    ನಮ್ಮ ಕನ್ನಡದಲ್ಲಿ ಇಂತ ಒಳ್ಳೆ ಕಿರುಚಿತ್ರ ಮಾಡಿರೋ ಡೈರೆಕ್ಟರ್ಗೆ, ಇವ್ರ ತಂಡಕ್ಕೆ ಹಾಟ್ಸ್ -ಆಫ್ !! ಇಂತ ಒಳ್ಳೆ ಚಿಂತಕರು ಬೇಕು ನಾಡಿಗೆ.

  • @rohithajeri2962
    @rohithajeri2962 3 роки тому +90

    ತುಂಬಾ ಒಳ್ಳೆ ಫಿಲಂ ಇದು ಥಿಯೇಟರ್ಗಳಲ್ಲಿ ಹಿಂತಾ ಒಳ್ಳೆ ಸಿನಿಮಾಗಳು ಬರುತ್ತಿಲ್ಲ ಗುರು💯💯💯💯💯💯💯💯💯

  • @bidibasava3112
    @bidibasava3112 3 роки тому +302

    ನಮ್ ಜನಗಳಿಗೆ ಮೆಟ್ ಮೆಟ್ ಅಲ್ಲಿ ಒಡ್ದುದಂಗೆ ಇದೆ ಇ ಸಿನಿಮಾ 👏👏👏👏👏👏👏... ಒಳ್ಳೆ ಸಂದೇಶ.. ಒಳ್ಳೆ ಉದ್ದೇಶ 👌👌👌👌👌👌👌 all the best team... ನಿಮ್ಗ್ success ಸಿಗ್ಲಿ 💐💐💐💐

    • @vinuthavinu2997
      @vinuthavinu2997 3 роки тому +2

      ನಿಜ sir social media ಇದೆ ಅಂತಾ ಒಂದು ಹೆಣ್ಣು ಅಂತಾನೂ ನೋಡದೆ ಕೆಟದಾಗಿ ಮಾತು ಆಡ್ತಾರೆ🤦‍♀️ ಅವರ ಮನೇಲೂ ಅಮ್ಮ ಅಕ್ಕ ತಂಗಿ ಮಗಳು ಅಜ್ಜಿ ಅಂತಾ ಎಷ್ಟೋ ಹೆಣ್ಣ ಜೀವ ಇರತ್ತೆ ಅಂತಾ ಯೋಚನೆ ಮಾಡಲ್ಲ, ಎಲ್ರದು below belt ಮಾತು. 🤦‍♀️🤦‍♀️

    • @Niviya2018.
      @Niviya2018. 3 роки тому

      👌👌

    • @rajeshwarir9540
      @rajeshwarir9540 3 роки тому

      correct

    • @nr6895
      @nr6895 3 роки тому

      🙏

  • @milantm24
    @milantm24 3 роки тому +220

    ತೆಲಗು, ತಮಿಳ್, ಅಂತ ನೋಡ್ತಿರಲ್ಲ ಅಲ್ವ....ಕನ್ನಡದಲ್ಲಿ ಒಂದು ಕಿರು ಚಿತ್ರ ಮಾಡದಿದ್ರೆ ನೋಡಿ ........ತುಂಬಾ ಚೆನ್ನಾಗಿದೆ...real concept short movie.....

  • @LoVeGuRuRaj66
    @LoVeGuRuRaj66 3 роки тому +90

    ನಾನು ಕೂಡ ಇದರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೆ.. ಆದರೆ ಈವಾಗ ತುಂಬಾನೆ ನೋವು ತಿಂತಾ ಇದ್ದೀನಿ . ಆ ತಾಯಿಗೆ ಒಳ್ಳೆಯದಾಗಲಿ. ನಿಮ್ಮ ಈ ಕಿರು ಚಿತ್ರಕ್ಕೆ ನನ್ನದೊಂದು ದೊಡ್ಡ ನಮನ.. (66)

    • @meghanamegha3861
      @meghanamegha3861 3 роки тому +1

      Olledagoda? Avru agle suicide madkondru sir...! Sorry elru seri kondbitru.

  • @vinodr533
    @vinodr533 3 роки тому +129

    Govt of Karnataka and cybre crime shud use this short film to create awareness among youths of this state and country....every ppl has there right to privacy....hats of to the team....u kept mirror in front of our society....

  • @vidyashankarh
    @vidyashankarh 3 роки тому +20

    ಉತ್ತಮ ಕಿರುಚಿತ್ರ. ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅಭಿನಂದನೆಗಳು ನಾಗೇಶ್ ಹೆಬ್ಬೂರ್ & ಟೀಮ್.

  • @rakshithsagar4359
    @rakshithsagar4359 3 роки тому +110

    I think that women curse made to ban tiktok in whole india.

  • @gtheju007
    @gtheju007 3 роки тому +214

    Expressed in right way... at least now people have to realize how to use social medias... Great work. All the best

    • @reddy2618
      @reddy2618 3 роки тому +8

      ಪ್ರತಿಯೊಬ್ಬರ ಕಣ್ಣಂಚಲಿ ನೀರು ತರಿಸುವಂತ ಕಹಿ ಸತ್ಯ, ee subject mele comedy maadi tik tok madidda ella hudgarigu and especially hudgirge naachike aagbeku

    • @kushalkumar.b9222
      @kushalkumar.b9222 3 роки тому

      Even such women should know where to have s*x .

  • @Lokeshb6362
    @Lokeshb6362 3 роки тому +11

    ಎಲ್ಲರೂ ಯೋಚನೆ ಮಾಡಿ ಇದೆಲ್ಲ ನಮ್ಮ ಸಮಾಜದಲ್ಲಿ ಬೇಕ ಅವರ ಕಷ್ಟಕ್ಕೆ ನಾವು ಮಾಡೋ ತಪ್ಪು ಕಾರಣ ಅವರೆಲ್ಲ ನಮ್ಮ ಮನೆಯವರು ನೆಂಟರು ಎಂದು ಭಾವಿಸಿ ಕಷ್ಟ ಎಲ್ಲರಿಗೂ ಇದೆ ಎಬ್ಬುದನ್ನ ಮರೆಯಬಾರದು ಯಾರು ಆತ್ಮಹತ್ಯೆ ಮಾಡಿಕೊಳ್ಳಬಾರದು ಇಂತವರು ಕಂಡಾಗ ಸಹಾಯ ಮಾಡಬೇಕು ನಮ್ಮ ಸ್ವಾರ್ಥಕ್ಕೆ ಅವರನ್ನು ಬಳಸಿಕೊಳ್ಳಬಾರದು

  • @mahalakshmitvg5635
    @mahalakshmitvg5635 3 роки тому +48

    ಈಗಿನ ಕಾಲದಲ್ಲಿ ಮೊಬೈಲ್ ಪ್ರಪಂಚ ಅಂದುಕೊಂಡು ಯುವಜನತೆ ದಾರಿ ತಪ್ಪುತ್ತಿದ್ದಾರೆ. ಆದ್ರೆ ಒಂದು ಕ್ಷಣ ಅವರ ಮನಸಕ್ಷಿಗೆ ಇದು ಮುಟ್ಟುತೆ. ನಿರ್ದೇಶಕ ನಾಗೇಶ್ ಮತ್ತು ಎಲ್ಲಾ ಕಲಾವಿದರಿಗೆ ತುಂಬು ಹೃದಯದ ಅಭಿನಂದನೆಗಳು 🙏❤️

    • @reddy2618
      @reddy2618 3 роки тому

      ಪ್ರತಿಯೊಬ್ಬರ ಕಣ್ಣಂಚಲಿ ನೀರು ತರಿಸುವಂತ ಕಹಿ ಸತ್ಯ, ee subject mele comedy maadi tik tok madidda ella hudgarigu and especially hudgirge naachike aagbeku

  • @umeshtm2925
    @umeshtm2925 3 роки тому +5

    ತುಂಬಾ ಒಳ್ಳೆಯ ಸಂದೇಶ ಇರುವಂತಹ ಕಿರುಚಿತ್ರ. ಇವತ್ತಿನ ಸಮಾಜದ ಹಾಗು ಕೆಲವರ ಮನಸ್ಥಿತಿಗಳಿಗೆ ಹಿಡಿದ ಕನ್ನಡಿಯಾಗಿದೆ

  • @pradeehsdeepu2033
    @pradeehsdeepu2033 3 роки тому +44

    Sir,,, ನಿಜಕ್ಕೂ ಒಂದು ಒಳ್ಳೆಯ ಜವಾಬ್ದಾರಿಯನ್ನು ನಿಭಾಯಿಸಿದಿರ ನಿರ್ದೇಶಕರಿಗೆ ಹೃದಯ ಪೂರ್ವಕ ಅಭಿನಂದನೆಗಳು,,,ಇವತ್ತಿನ ಯುವ ಜನತೆ like comment ಗಾಗಿ ಯೋಚನೆ ಮಾಡ್ದೆ,, ಕ್ಷಣಕ್ಕೆ ಮಜಾ ತಗೋಳಕ್ಕೆ ಈ ರೀತಿ ಮಾಡ್ಥಾರೆ,,,ಅದರ ಪರಿಣಾಮ ತುಂಬಾ ದೊಡ್ಡದು,,,ಮಾಡಿದ್ಧುಣೋ ಮಹರಾಯ ಅನೋ ಮಾತನ ಯಾರು ಮರಿಬಾರ್ದು,,,love u all sir good work,,,

  • @nameismadhu
    @nameismadhu 3 роки тому +494

    i have spoke about this issue before, but still i got tears in my eyes ... so sad ...

    • @whagwale3949
      @whagwale3949 3 роки тому +3

      #me-too

    • @noaim46
      @noaim46 3 роки тому +2

      Ok

    • @prkkannada9835
      @prkkannada9835 3 роки тому +6

      Madhu anna ninu nodiddiya evdeona nale e short film bagge review madu plzzz

    • @parameshbn3648
      @parameshbn3648 3 роки тому +13

      Bucket

    • @manjesh_sira
      @manjesh_sira 3 роки тому +5

      @nameismadhu sir ಥ್ಯಾಂಕ್ಯು ಒಳ್ಳೆ ಶಾರ್ಟ್ ಮೂವಿ ಲಿಂಕ್ ಕೊಟ್ರಿ

  • @swathihs3520
    @swathihs3520 3 роки тому +395

    I'm hoping this short movie should reach to the person who actually made the real video and made it viral

    • @ಕನ್ನಡಿಗ-ಫ7ಡ
      @ಕನ್ನಡಿಗ-ಫ7ಡ 3 роки тому +9

      ಹೌದು ಮೇಡಂ

    • @chethanmj538
      @chethanmj538 3 роки тому +11

      Yes she faced the so many difficulties in the society bcz of that video. It literally spoiled her life

    • @ashikakumar4281
      @ashikakumar4281 3 роки тому +7

      I mean the trolls and the people on social media are the ones who made it viral

    • @reddy2618
      @reddy2618 3 роки тому +11

      ಪ್ರತಿಯೊಬ್ಬರ ಕಣ್ಣಂಚಲಿ ನೀರು ತರಿಸುವಂತ ಕಹಿ ಸತ್ಯ, ee subject mele comedy maadi tik tok madidda ella hudga hudgirigu naachike aagbeku

    • @bharatkumar-uq6qu
      @bharatkumar-uq6qu 3 роки тому +1

      Your thought is correct mam

  • @hemanthkumar7624
    @hemanthkumar7624 3 роки тому +8

    ಅದ್ಭುತವಾದ ಕಿರುಚಿತ್ರ 👌👌
    ಚಿತ್ರತಂಡದವರಿಗೊಂದು ವಿನಂತಿ,
    ದಯವಿಟ್ಟು ಆಕೆಗೆ ಮತ್ತು ಆಕೆಯ ಮಗುವಿಗೆ ಸಹಾಯ ಮಾಡಿ.

  • @muniyappamuniyappa6357
    @muniyappamuniyappa6357 3 роки тому +10

    ನಾಗೇಶ್ ಹೆಬ್ಬೂರು ನಿಮ್ ತಲೇಲಿ ಇದುನ್ನ short film ಮಾಡಬೇಕು ಅಂಥ ಬಂದಿದ್ದಕ್ಕೆ ನನ್ ಕಡೆ ಇಂದ ದೊಡ್ಡ ನಮಸ್ಕಾರಗಳು 🙏🙏🙏🙏🙏 ಈ short film nodi video madoru kadme aadre saaku .( ಕಡ್ಮೆ ಆಗಲ್ಲ )
    ಸಂಪತ್ ಅವರ ನಟನೆ 👌 ... ಆ ವ್ಯಕ್ತಿ ಅದೆಂಗ್ ಆ ಆಥರ ನಟನೆ ಮಾಡ್ತನೋ ಎಲ್ಲೋ ಇರಬೇಕಿತ್ತು ಆ ಮನ್ಸ .❤️
    ಮಿಕ್ಕೆಲ್ಲ ಪಾತ್ರಗಳು ಅಚ್ಚುಕಟ್ಟಾಗಿ ಮಾಡಿದ್ದಾರೆ .
    ದನ್ಯವಾದಗಳು nimma ಇಡೀ ತಂಡಕ್ಕೆ 🙏

  • @manojnaik1452
    @manojnaik1452 3 роки тому +2

    ಈ ಕಿರುಚಿತ್ರ ತುಂಬಾ ಚೆನ್ನಾಗಿದೆ, ಇದರಲ್ಲಿ ಎಲ್ಲರ ನಟನೆ ಕೂಡ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಮತ್ತೆ ಇಂತಹ ಚಿತ್ರಗಳಿಗೆ ಖಂಡಿತವಾಗಿ ಪ್ರಶಸ್ತಿ ಮತ್ತು ಪ್ರೋತ್ಸಾಹ ಸಿಗಬೇಕು ಮತ್ತೆ ಕಥೆಯನ್ನ ತುಂಬಾ ಚೆನ್ನಾಗಿ ಹೇಳಿದ್ದೀರಿ ಬರವಣಿಗೆ ತುಂಬಾ ಚೆನ್ನಾಗಿದೆ. ಎಲ್ಲರಿಗೂ ಒಳ್ಳೆದಾಗಲಿ......

  • @odutitta
    @odutitta 3 роки тому +42

    ಅಧ್ಬುತ ಕಿರುಚಿತ್ರ, ಕಣ್ಣನ್ನು ಒದ್ದೆಮಾಡಿತು 😓🙏 Think before you post

  • @MalluRaddi
    @MalluRaddi 3 роки тому +9

    ಕೊಳಕಾಗಿರುವ ಸಮಾಜ ಮತ್ತು ನಾನು... 🙏
    ಅಂತರಾತ್ಮವನ್ನು ಬಡಿದೆಬ್ಬಿಸಿದ ಕಿರುಚಿತ್ರ. 🙏🙏 ತಂಡಕ್ಕೆ 🙏🙏🙏🤝

  • @ChethanChethu-mi8ww
    @ChethanChethu-mi8ww 3 роки тому +8

    ಈ ಹೆಣ್ಣಿಗೆ ಆದ ಅವಮಾನ ಯಾವ ಹೆಣ್ಣಿಗೂ ಆಗ್ಬರ್ದು...ಹೆಣ್ಣನ್ನು ಗೌರವಿಸಿ,ಪ್ರೀತಿಸಿ ಆದರೆ ಈ ರೀತಿ ಹೇಯಾ ಕೃತ್ಯ ಮಾಡಬೇಡಿ..Good msg in this short movie

  • @virupakshahanchinamani9296
    @virupakshahanchinamani9296 3 роки тому +4

    ನಾಚಿಗೇಡನ ವ್ಯಕ್ತಿತ್ವಗಳಿಗೆ ಕೆರದೇಟು ಅತ್ಯದ್ಭುತ.
    ಮನವರಿಕೆಗೊಂದು ಒಳ್ಳೆಯ ಪ್ರಯತ್ನ.
    ಶ್ರಮಪಟ್ಟ ಸಮೂಹಕ್ಕೆಲ್ಲ ಅಭಿನಂದನೆಗಳು.
    ಶುಭವಾಗಲಿ.

  • @darahand9162
    @darahand9162 3 роки тому +42

    Story: 👍
    Direction : 👌
    Cinematography : superb👌
    Music :😍

    • @malathishekar3786
      @malathishekar3786 3 роки тому +2

      ಮನ ಮಿಡಿಯಿತು 🙏🙏🙏🙏 ಪಾಪ ಅ ಹೆಣ್ಣು ಮಗಳು.. ಅವಳ ಕಣ್ಣೀರು ..ಅವಳ ಶಾಪ ..ನೋಡಿಯಾದರೂ ಬೇರೆ ಹೆಣ್ಣು ಮಕ್ಕಳ ಮರ್ಯಾದೆ ಕಳೆಯದೆ ಇದ್ದರೆ ನಿಮ್ಮ ಪಬ್ಲಿಕ್ ಟಾಯ್ಲೆಟ್ ..ಚಿತ್ರ ಮಾಡಿದ್ದು ಸಾರ್ಥಕ ವಾಗುತ್ತೆ...really suuuperb sir 💐💐💐

    • @avinashpoojary2176
      @avinashpoojary2176 3 роки тому +1

      👍🏻👍🏻👍🏻

  • @basavarajakb6702
    @basavarajakb6702 3 роки тому +39

    ನಾವು ಮಾಡಿದ ತಪ್ಪಿಗಾಗಿ ಈ ವಿಡಿಯೋ ವನ್ನು ಸಹ ಅದೇ... ರೀತಿಯಾಗಿ,share madi ಎಲ್ಲರಿಗೂ ತಮ್ಮ ತಪ್ಪಿನ ಅರಿವಾಗಲಿ ಈ ಹೆಣ್ಣಿನ ಜೀವನದ ಸತ್ಯ ತಿಲಿದನಂತರ....🙏

  • @anilpoojari9914
    @anilpoojari9914 3 роки тому +91

    ಮೂರು ದಿನದ ಸುಂದರ ಜೀವನದಲ್ಲಿ
    ಮೂರು ಬಿಟ್ಟು ಬರಗೆಟ್ಟವರಂತೆ ಬದುಕಬೇಡಿ
    ಎಂಬ ಸುಂದರ ಕಥೆಯನ್ನು ಸಂಕ್ಷಿಪ್ತವಾಗಿ ತೋರಿಸಿದ ನಿಮಗಿದೋ..🙏🙏

  • @kirankanndigakarnataka7481
    @kirankanndigakarnataka7481 2 роки тому +1

    ಈ ಕಿರುಚಿತ್ರ ಸಾರ್ವಜನಿಕ ಶೌಚಾಲಯದಲ್ಲಿ ಸಾರ್ವಜನಿಕ ಸಂದೇಶವನ್ನು ತಿಳಿಸುತ್ತದೆ ನಿಮ್ಮಈ ಕಿರುಚಿತ್ರ ದೋಡ ಸಂದೇಶ ತಿಳಿಸಿದೆ
    🙏🙏🙏👍👍👍👍👍 ಧನ್ಯವಾದಗಳು ನಿಮ್ಮ ಎಲ್ಲಾ ತಂಡದವರಿಗೆ

  • @nandinisukumar9218
    @nandinisukumar9218 3 роки тому +68

    Seriously such a wonderful message about respecting a women how ever she is well done team 👏👏

  • @priyagowda600
    @priyagowda600 3 роки тому +11

    I got tears by seeing the film....
    Please stop bullying a person wheather it is girl or boy body shaming, bullying is not our culture everybody has their own life... "NOBODY IS HERE TO JUDGE SOME OTHER'S LIFE" every body is unique in this world and we humans need to accept n move on 🙏

  • @chandanmanoj.c9685
    @chandanmanoj.c9685 3 роки тому +7

    ತುಂಬ ಒಳ್ಳೆಯ ಸಂದೇಶವನ್ನು ನೀಡಿದಿರಿ......🙂😍😌👏👏👏👏👏👏👏👏❤🙏🏻

  • @theMilgarStudio
    @theMilgarStudio 3 роки тому +3

    ನಿಜ, ಅವತ್ತು ನಾನು ಹೇಳಿದ್ದು ಇದೆ, ಇವತ್ತು ಹೇಳೋದು ಅದೇ, ಯಾವುದೇ ಪೋಸ್ಟ್ ಮಾಡುವ ಮೊದಲು ಅದರ ಪರಿಣಾಮಗಳೇನಾಗುತ್ತವೆಂಬ ಯೋಚನೆ ಬಹುಮುಖ್ಯ.. ಧನ್ಯವಾದಗಳು ಸರ್ ಒಳ್ಳೆಯ ರೀತಿಯಲ್ಲಿ ಚಿತ್ರಿಸಿದ್ದಕ್ಕೆ...ಕಣ್ಣಂಚು ಒದ್ದೆಯಾಯ್ತು ನೋಡಿ...

  • @revanthkumar1458
    @revanthkumar1458 3 роки тому +8

    ಒಂದು ಹೆಣ್ಣಿನ ವೈಯಕ್ತಿಕ ಜೀವನದ ಬಗ್ಗೆ ಅಪಪ್ರಚಾರ ಮಾಡುವವರು ಈ ಶಾರ್ಟ್ ಸಿನಿಮಾ ನೋಡಲೇಬೇಕು ಬಹಳ ದಿನಗಳ ನಂತರ ಒಳ್ಳೆಯ ಕಿರು ಚಿತ್ರ ನೋಡಿದೆ ಇಂದಿನ ಸೈಬರ್ ಯುಗಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರ ಪುಟಾಣಿ ಪಾಪ ಸರ್ ಮತ್ತು ತಂಡಕ್ಕೆ ಅಭಿನಂದನೆಗಳು

  • @saraswathipriyadarshini3368
    @saraswathipriyadarshini3368 3 роки тому +7

    When women support women, incredible things happen, As a woman who strives for women empowerment myself iI appreciate Suchitra Venugopal’s sincere endeavour to bring out this strong women centric message .👏🏼👏🏼👏🏼

  • @SANCHARISHANKAR555
    @SANCHARISHANKAR555 3 роки тому +22

    ನಿಜವಾಗ್ಲೂ ಕಣ್ಣೀರು ತಡಕೊಳ್ಳೋಕ್ಕೆ ಆಗ್ತಿಲ್ಲ. 😓
    ಏನಾದರೂ ಆಗು ಮೊದಲು ಮಾನವನಾಗು..🙏

  • @vivekgowdack2708
    @vivekgowdack2708 3 роки тому +49

    Hats off to u people for bringing this short film.

  • @sachinvijay8452
    @sachinvijay8452 3 роки тому +17

    We are very good lawyers for our own mistakes, bt very good judges for the mistakes of others.
    Huge respect for this team 🙏🏻

  • @BG-ly9ix
    @BG-ly9ix 3 роки тому +2

    ಸೂಪರ್ ಆಗಿದೆ ಈ ಚಿತ್ರ. ಹಿಂದೆ ಮುಂದೆ ನೋಡದೆ ವೀಡಿಯೊಗಳ ಫಾರ್ವರ್ಡ್ ಮಾಡೋ ಈ ಜಮಾನದಲ್ಲಿ ನಮ್ಮನ್ನು ಯೋಚನೆಗೆ ಈಡು ಮಾಡುವ ಚಿತ್ರ ಇದು.

  • @RockingStarfan
    @RockingStarfan 3 роки тому +38

    ಹೆಣ್ಣುದು ಕಲಿತರೆ ಶಾಲೆಯೊಂದು ತೆರೆದಂತೆ
    Respect there emotions

  • @happi4949
    @happi4949 3 роки тому +3

    ಮನಸ್ಸೆಂಬ ಮರ್ಕಟಕೆ ಒಂದು ದೊಡ್ಡ ಔಷದಿ 🙏🙏
    All the best team
    ಸಮಾಜಕ್ಕೆ ಒಳ್ಳೆ ಸಂದೇಶ
    ❤️❤️👍👍👍

  • @Kirikkudka
    @Kirikkudka 3 роки тому +37

    After watching this seriously I felt sorry for that lady😢 all the best to the team public toilet @ Suchithra @ nagesh👍🏻

  • @user-ws7mm8ms5s
    @user-ws7mm8ms5s 3 роки тому +3

    Wow, making tumba chennagide, concept ennu super 👍🏻

  • @manjukiccha1941
    @manjukiccha1941 3 роки тому +4

    ನಾಗೇಶ್ ಹೆಬ್ಬುರು .sir.ಕಿರು ಚಿತ್ರ . ತುಂಬಾ ಚೆನ್ನಾಗಿ ಮೂಡಿಬಂದಿದೆ ..ಒಂದ್ ಟೈಂ ನಲ್ಲಿ ಆದ ಒಂದು ಹೆಣ್ಣಿನ ವಿಷಯದ ವಿಡಿಯೋ ಇಟ್ಕೊಂಡು ..
    ಈ ರೀತಿಯಾಗಿ ಕೂಡ ಸಮಾಜಕ್ಕೆ ಒಂದ್ ಒಳ್ಳೆ messege .ಕೊಡಬೇಕು ಅಂತ ನಿಮಗೆ ಅನ್ಸಿದ್ಯಲ್ಲ ..ಸೂಪರ್ ಸರ್ ....
    ಆ ಟೈಂ ನಲ್ಲಿ ಅಂತ ವಿಡಿಯೋ ನೋಡಿ ನಾವು ಕೂಡ ಮಜಾ ತಗೊಂಡಿದ್ದೀವಿ .
    ಆದ್ರೆ ನಿಮ್ಮ ಒಂದು ಫಿಲ್ಮ್ ಮೈಂಡ್ .ಈ ರೀತಿ ಯಾಗಿ ಯೋಚನೆ ಮಾಡಿ ಒಂದ್ ಒಳ್ಳೆ ಸಂದೇಶ ಕೊಟ್ಟಿದ್ದಿರ hats off sir 🙏🙏
    ಮುಂದೆ ನಿಮ್ಮ ಈ ರೀತಿಯ ಯೋಚನೆಗಳೇ ದೊಡ್ಡ ಪರದೆಯ ಮೇಲೆ ಮೂಡಿ ಬರಲಿ .ನಿಮಗೆ ನಿಮ್ಮ toilent ಗೆ ಒಳ್ಳೆ ಅವಕಾಶಗಳು ಸಿಗಲಿ .ಡೈರೆಕ್ಟರ್ .sir 🤠🎩
    ನಮ್ಮ ತುಮಕೂರು ನಮ್ಮ ಹೆಬ್ಬುರು ..

  • @natarajkumar4393
    @natarajkumar4393 3 роки тому +2

    First of all nim guts ge, nimma ಸಾಮಾಜಿಕ ಕಳಕಳಿ ge hats off.. E tara ond real need to adress incident na subject ಆಗಿ ತಗೊಂಡ್ film maadirodakke... Technically, emotionaly chennagi narrate maadiddira... Aadastu bega feature film maadi. ನಿಮ್ಮ cinema nodalu curious aagi kaaytairtini...

  • @workingmonkey7
    @workingmonkey7 3 роки тому +30

    Perfect slipper shot for those who done that thing

  • @anjan_kavi-AN
    @anjan_kavi-AN 3 роки тому +2

    👏👏👏👏good ..ಬೇರೆ ಮಾತೆ ಇಲ್ಲ ಈ ಕಥೆ ಚಿತ್ರಕಥೆ ಬಗ್ಗೆ

  • @sv9753
    @sv9753 3 роки тому +27

    Seriously this is much needed message for internet generations. Yappa it's more than expected. Very nicely conveyed. Epic

  • @gururajam4171
    @gururajam4171 3 роки тому +3

    ಗಂಡಾಗಲಿ ಹೆಣ್ಣಾಗಲಿ ಅವರ ಮರ್ಯಾದೆಯನ್ನ ಕೊಡಿಸೋಕೆ ಆಗೋದಿಲ್ಲ ಅಂದರೆ
    ಮರ್ಯಾದೆ ಕಲಿಯೋಕೆ ನಮಗೆ ಯಾವುದೇ ಅರ್ಹತೆ ಇಲ್ಲ..
    Nice movie 👌

  • @qayoumsharpyade6980
    @qayoumsharpyade6980 3 роки тому +65

    This should be Oscar Award movie HAT'S OFF to Creator 🙏

    • @sdk5402
      @sdk5402 2 роки тому

      🐱🐱😂🤣

    • @sdk5402
      @sdk5402 2 роки тому

      YAkanna

  • @sachinboregowda
    @sachinboregowda 3 роки тому +1

    ತುಂಬ ಒಳ್ಳೆ ಸಂದೇಶ... ಒಂದುತರ ನನಗೂ ಎಲ್ಲರಿಗೂ ಕಣ್ಣು ತೆರೆಸುವ ಸಂದೇಶ... ಧನ್ಯವಾದಗಳು ಇದನ್ನು ತೋರಿಸಿದ್ದಕ್ಕೆ🙏🏼🙏🏼🙏🏼

  • @sanjuswabimani7078
    @sanjuswabimani7078 3 роки тому +5

    👌👌 🙏 ಪದಗಳು ಇಲ್ಲಾ ಹೇಳೋಕೆ ಆದ್ರೆ ಒಂದು ನಾಗೇಶ್ ಸರ್ ಮನಸಿನ ನೋವು ಅರ್ಥ ಆಗೋದ್ ಮನಸಲ್ಲಿ ಇದ್ದೋರ್ ಮಾತ್ರ ನಿಮ್ ಮನಸು ಎಷ್ಟೋ ನೋಂದಿದಿಯೋ ಅಷ್ಟೇ ಚನ್ನಾಗಿ ಕಥೆ ಚಿತ್ರಕತೆ ಹಾಗು bgm aswam 🙏🙏

    • @Harshavardhanraj
      @Harshavardhanraj 3 роки тому

      🙏🙏🙏🙏🙏 Dhanyavadagalu plz share madi❤️❤️❤️

  • @sunlightsandeep
    @sunlightsandeep 3 роки тому +3

    Wowwww mind blowing bro.. Excellent👏👏 good message..

  • @arjunjanapada
    @arjunjanapada 3 роки тому +8

    ನಿಜವಾಗಿಯೂ ಸಮಾಜವನ್ನು ಸ್ವಚ್ಛ ಗೊಳಿಸುವ ಸಿನೆಮಾ ಇದು 🙏🙏👌👌

  • @dileepmm2010
    @dileepmm2010 3 роки тому +14

    Everything said clear n crisp. Hope our generation understands this.

  • @acchufilmylife8049
    @acchufilmylife8049 3 роки тому +4

    Super super ultimate karthik and anand geleya kiru chithra chenagide congratulations

  • @basavarajbk2410
    @basavarajbk2410 3 роки тому +2

    ಏನಂತ ಬರೆಯಲಿ, ನಾಲ್ಕಕ್ಷರದಲ್ಲಿ.....ಇಂದಿನ ಸಮಾಜ ಕಲಿಯಬೇಕಿರುವದು ಬಹಳ ಇದೆ... ಧನ್ಯವಾದಗಳು ಹೃದಯದಿಂದ

  • @css-1997
    @css-1997 3 роки тому +21

    ನಿಜಕ್ಕೂ ಈ ವಿಡಿಯೋ ಮುಂದೆ ಈ ರೀತಿ ಮಾಡುವವರಿಗೆ ಪಾಠ ಕಲಿಸುತ್ತದೆ....😪

  • @game-jh1ut
    @game-jh1ut 3 роки тому +60

    Did anyone guessed that he is acted in KGF.
    Good movie

    • @vinayk8330
      @vinayk8330 3 роки тому +4

      And also in kavaludari

    • @sumakrishna5677
      @sumakrishna5677 3 роки тому +4

      @@vinayk8330 also in kirugoorina gayyaligalu. Good actor

  • @srinivasgowdah.t5271
    @srinivasgowdah.t5271 3 роки тому +6

    ಸರ್ ಸಮಾಜಕ್ಕೆ ತುಂಬಾ ಒಳ್ಳೆಯ ವಿಷಯ ತಲುಪಿಸಿದ್ದಿರ ನಿಮಗೆ ಧನ್ಯವಾದಗಳು 🙏 ಹಾಗೆ ಯಾರು ಬೇರೆಯವರ ಜೀವನದಲ್ಲಿ ಆಟ ವಾಡಬೇಡಿ ಇವತ್ತು ಅವರಿಗಾಗಿದ್ದು ನಾಳೆ ನಮಗೂ ಆಗಬಹುದು....🙏🙏🙏

  • @kumarakummikummi.9165
    @kumarakummikummi.9165 3 роки тому +2

    ಏನ್ ಹೇಳ್ಬೇಕು ಗೊತ್ತಾಗಲ್ಲ, ಸೂಪರ್ ಸಂದೇಶ,...

  • @raguram4752
    @raguram4752 3 роки тому +5

    ತುಂಬಾ ಒಳ್ಳೆಯ ಸಂದೇಶ ನೀಡುವ ಕಿರು ಚಿತ್ರ.

  • @richymovies
    @richymovies 3 роки тому +1

    ಒಂದು ಅದ್ಭುತವಾದ ಸಂದೇಶವುಳ್ಳ ಕಿರು ಚಿತ್ರ... ಸರಿಯಾದ ಕ್ರಮದಲ್ಲಿ ಅದನ್ನ ತಲುಪಿಸಿದಿರಿ... ನಿಮಗೆ ಧನ್ಯವಾದ...

  • @maheshwarmattikalli156
    @maheshwarmattikalli156 3 роки тому +14

    I'm literary crying at this moment 😢😭😭..🙏🏽🙏🏽thank you all for wonderful message towords society🙏🏽🙏🏽🙏🏽.. Much love n gratitude🙏🏽🙏🏽🙏🏽

  • @gangadhargowdakn822
    @gangadhargowdakn822 3 роки тому

    ನಿಮಗಾದರು ಕರಗಿತಲ್ಲ ಮನ🙏. ಯಾರೂ ಕೂಡ ಬೇಕು ಅಂತ ತಪ್ಪು ಮಾಡಲ್ಲ.
    ಪರಿಸ್ಥಿತಿ ಅವರನ್ನು ಕುರುಡರನ್ನಾಗಿ ಮಾಡಿರುತ್ತೆ .
    ಇಲ್ಲಿ ಇಬ್ಬರದೂ ತಪ್ಪಿದೆ.
    ಇವರಿಬ್ಬರ ನಂತರದ ಪರಿಸ್ಥಿತಿಯನ್ನು ನಮ್ಮ ಮುಂದೆ ಮನಮುಟ್ಟುವಂತೆ ಚಿತ್ರೀಕರಿಸಿದ ನಿಮ್ಮ ತಂಡಕ್ಕೆ ನನ್ನ ಪ್ರೋತ್ಸಾಹವಿದೆ.
    Good job brothers. 👏

  • @lavanyagangadharaiah
    @lavanyagangadharaiah 3 роки тому +11

    Really thumba channagi bandide....all the best "ನಾಗೇಶ್ ಹೆಬ್ಬೂರ್"and team...💐

  • @gurusgurus60
    @gurusgurus60 3 роки тому +6

    One of the best Short movie in Kannada ❤🙏❤

  • @sukheshapadibagilu4822
    @sukheshapadibagilu4822 3 роки тому +8

    ಕಿರು ಸಿನಿಮಾದಲ್ಲಿ ದೊಡ್ಡ ಸಂದೇಶ ಸಾರಿದ್ದೀರಿ.... ಅಭಿನಂದನೆಗಳು ಸಿನೆಮಾ ಬಳಗಕ್ಕೆ... ನಟರಿಗೆಲ್ಲರಿಗೂ ನೂರಕ್ಕೆ ನೂರು ಅಂಕಗಳನ್ನು ಕೊಡಬೇಕು... ಇಂಥ ಸಣ್ಣ ಸಿನೆಮಾಗಳು ಇನ್ನಷ್ಟು ಮೂಡಿ ಬರಲಿ ನಿಮ್ಮ ಕಡೆಯಿಂದ....

  • @monishar9277
    @monishar9277 3 роки тому +8

    This short movie will give justice for her , for her life , for the difficulty she has faced in this society.
    Well explained.
    Hats off

  • @anandahebbur3971
    @anandahebbur3971 3 роки тому +8

    ಉತ್ತಮ ಸಂದೇಶ ಹೊಂದಿರುವ ಚಿತ್ರ.. ಮೂಸಿಕ್ ಸೂಪರ್

  • @photoeditwithkannada4897
    @photoeditwithkannada4897 3 роки тому +5

    ತುಂಬಾ ಚನ್ನಾಗಿದೆ ಸರ್ .
    ಆದ್ರೆ ನಮ್ಮ ಜನಗಳಿಗೆ ಯಾವ ತರ ಹೇಳುದ್ರುನು ಬುದ್ದಿ ಬರೋದಿಲ್ಲ ಸರ್ 😔😔😔

  • @shobhithkumpala
    @shobhithkumpala 3 роки тому +67

    We are all responsible for this

    • @mickypuneethvines8195
      @mickypuneethvines8195 3 роки тому +3

      Yes we are 😔😔

    • @reddy2618
      @reddy2618 3 роки тому +3

      Yes😢

    • @reddy2618
      @reddy2618 3 роки тому +3

      ಪ್ರತಿಯೊಬ್ಬರ ಕಣ್ಣಂಚಲಿ ನೀರು ತರಿಸುವಂತ ಕಹಿ ಸತ್ಯ, ee subject mele comedy maadi tik tok madidda ella hudgarigu and especially hudgirge naachike aagbeku

  • @vinaykumar-eq4rx
    @vinaykumar-eq4rx 3 роки тому +5

    Social media ಅನ್ನೋ ಚಟ😤ಇನ್ನೊಬರಿಗೆ ಪ್ರಾಣ ಸಂಕಟ 🙏great message #public toilet team 👌😍

  • @revannahb2896
    @revannahb2896 3 роки тому +5

    # kelavamme yakanna anno shabdhavannu nanu balasiddene.... Adre e vedio nodidhmele..... Nanna kannali neeru Bantu....# Bari likes and views ge indhe mundhe nodade upload mado one vedio obru jeevana na halmaduthe....... # think before not not after 😕..... # great team work, good concept, good message, thank you team for doing such a wonderful video..... 🙏🙏

  • @bharmannabichagatti4629
    @bharmannabichagatti4629 3 роки тому +1

    ಸಾಮಾಜಿಕ ಕಳಕಳಿಯ short film.... Hats off to director

  • @Harshavardhanraj
    @Harshavardhanraj 3 роки тому +13

    Thank you so much all for liking my music plz support this team share madi ellaru ❤️❤️❤️🙏🙏🙏 ellarigu Dhanyavadagalu 🤗🤗🤗💐💐💐

  • @nmanjunatha52
    @nmanjunatha52 3 роки тому +11

    story small , meaning lot. hats up to director...

  • @nagarajsungarinagaraj5600
    @nagarajsungarinagaraj5600 3 роки тому +7

    ಒಳ್ಳೆಯ ಸಂದೇಶ ಕೊಟ್ಟ ನಿರ್ದೇಶಕರಿಗೆ ನನ್ನ 🙏🙏🙏🙏🙏🏾

  • @pavankarbare
    @pavankarbare 3 роки тому +1

    ಒಳ್ಳೆಯ ಪ್ರಯತ್ನ..ಒಳ್ಳೆ ಸಂದೇಶ.hats f Team

  • @kiran9111
    @kiran9111 3 роки тому +12

    Emotional one. ಒಳ್ಳೆಯ ಸಂದೇಶ. ಈ ಸೋಷಿಯಲ್ ಮೀಡಿಯಾ ಕಾಲದಲ್ಲಿ ಜನಗಳಿಗೆ ಸಾಮಾಜಿಕ ಜವಾಬ್ದಾರಿ ಮರೆತುಹೋಯಿತೇ ?

  • @darshan1740
    @darshan1740 3 роки тому +2

    Tumba olle prayatna guru, super concept, sathyavaglu kannanchalli neeru tarisitu

  • @shwethacutiepie
    @shwethacutiepie 3 роки тому +15

    Such a painful story. .. respect womens. Plz

  • @krishnasudarshana
    @krishnasudarshana 3 роки тому +4

    Cinematographer , Director , Concept & Performance 🔥

  • @anandbs1955
    @anandbs1955 3 роки тому +24

    ಯತ್ರ ನಾರ್ಯಸ್ತು ಪೂಜ್ಯತ್ಯೇ
    ತತ್ರ ದೇವಂತೆ ರಮಂತಹ..🙏🙏

    • @prakdh
      @prakdh 3 роки тому

      ತಪ್ಪು ಇದೆ ನೋಡಪ್ಪಾ

  • @shruthimahesh4037
    @shruthimahesh4037 3 роки тому +2

    Thappu maduva munche manushya yochne madbeku athava pashchathane anthya papa Nam jaana nayine bidola innu manusharana bidthara thu avra baalige ishtu koti karchu madudru intha concept madoke agala super concept

  • @hiteshgowda6567
    @hiteshgowda6567 3 роки тому +8

    Excellent each & every youngsters should see this 👏👏👏👏👏👏👏👏

  • @raghuraakk
    @raghuraakk 3 роки тому +15

    Everyone has lust and sex needs, every single one 1 who understands this will be a Human.
    Great efforts team and Director Hebbur Sir

  • @mayg4921
    @mayg4921 3 роки тому +6

    Really valle msg Na kottiddira superb valledagli all d best congrats 😍🙏👏👏👏👌👌👌👌

  • @saraswathipriyadarshini3368
    @saraswathipriyadarshini3368 3 роки тому +9

    Absorbing and thought provoking, very relevant topic for the present day when social media has taken over aggressively.
    Media can and must be used as in by the makers of this movie for building awareness and not for destroying lives.

  • @varshinigm1445
    @varshinigm1445 3 роки тому +18

    Let it reach in great heights ❤️❤️alll the best .... nam directre....❤️✨

    • @reddy2618
      @reddy2618 3 роки тому

      ಪ್ರತಿಯೊಬ್ಬರ ಕಣ್ಣಂಚಲಿ ನೀರು ತರಿಸುವಂತ ಕಹಿ ಸತ್ಯ, ee subject mele comedy maadi tik tok madidda ella hudgarigu and especially hudgirge naachike aagbeku

  • @PDKSHADES
    @PDKSHADES 3 роки тому +5

    Best story , screenplay , characters , cinematography , music ♥️

  • @sagarwalishetti1176
    @sagarwalishetti1176 3 роки тому +5

    Nimma tandada ee dhairya mecchalebeku👏🏻👏🏻 respect guys

  • @paramju
    @paramju 3 роки тому +2

    Good effort, congratulations. Keep it up all team members

  • @manjubrave4446
    @manjubrave4446 3 роки тому +4

    ಸಮಯ ಚಂಚಲ ದಾರಿಗಳ ವಿನಿಮಯ ಹಗಲು ದೀಪ ಹಚ್ಚಲಿ ಮಾನವ ನಡೆಯಲು ಕಡು ರಾತ್ರಿಯಲಿ. #Best of luck team.

  • @Djnthn
    @Djnthn 3 роки тому +3

    Best kannada Short film, I've ever watched 🙏👌😔.
    And eye opening for lot of people.

  • @kirancreations5074
    @kirancreations5074 3 роки тому +6

    ಅದ್ಭುತ 👌👌 ಇಡೀ ತಂಡಕ್ಕೆ ಒಳ್ಳೇದಾಗ್ಲಿ 👍

  • @dharshankumbar
    @dharshankumbar 3 роки тому +3

    ಧನ್ಯವಾದಗಳು ❤️ ಇಂತಹ ಒಂದು ವಿಷಯ ತಿಳಿಸಿದ್ದಕ್ಕೆ

  • @avasudevboxoffice3116
    @avasudevboxoffice3116 3 роки тому +5

    Super guru di camera work all' super all the best god bless you

  • @sonusrinivasgowdasonu
    @sonusrinivasgowdasonu 3 роки тому +2

    🥺🥺e janagale estu thu assayya galu.thavgal sari ella Andru bere avr bagge assayya agi video madkond matadodu

  • @madhukp3905
    @madhukp3905 3 роки тому +5

    Pls respect women.. wonderful movie hatts off to the team 💐💐

  • @murthymysore9938
    @murthymysore9938 3 роки тому +2

    Superb....holle msg ide....publicity .like . comments ge ಬೇರೆಯವರ ಲೈಫ್ ನಾ ಹಾಳು ಮಾಡೋದು ಎಷ್ಟು ಸರಿ.......????????

  • @naveenn9023
    @naveenn9023 3 роки тому +4

    ಕಣ್ಣಲ್ಲಿ ನೀರು ಬಂತು...
    Kudos to makers
    ಕ್ಷಮಿಸು 🙏

  • @kannadiga479
    @kannadiga479 3 роки тому +1

    Super agide bro ಒಳ್ಳೆಯ ಸಂದೇಶ ನಮ್ಮ ಜನಕ್ಕೆ