"ದನದ ಸಗಣಿಯಿಂದ ದಿನಕ್ಕೆ 1500 ದುಡಿಯುವ ಅಲೆಮಾರಿ ದನ ಕಾಯುವವರ ಕತೆ!!-Cow No Mads-Koppal- Kalamadhyama-

Поділитися
Вставка
  • Опубліковано 5 жов 2024

КОМЕНТАРІ • 220

  • @KalamadhyamaYouTube
    @KalamadhyamaYouTube  Рік тому +32

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @lifeislikeajourney2396
      @lifeislikeajourney2396 Рік тому +2

      Part 2 yavaga

    • @babugoudahatti2964
      @babugoudahatti2964 Рік тому

      1M bro ಆಗಿಬಿಟ್ಟುತು.

    • @Mallikarjun_Totiger_1947
      @Mallikarjun_Totiger_1947 Рік тому

      ನಿಮಗೆ ನನ್ನದೊಂದು ವಿನಂತಿ. ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ತುಂಗಭದ್ರೆಯ ತಟದಲ್ಲಿರುವ ಪುಟ್ಟ ಹಳ್ಳಿ ಕಂಚಾರಗಟ್ಟಿ, ಇಲ್ಲಿ 52 ಸದಸ್ಯರು ಇರುವ ದೊಡ್ಡ ಕುಟುಬವೊಂದು ಇದೆ ಸುಮಾರು ನಾಕು ತಲೆಮಾರುಗಳಿಂದ ಒಂದೇ ಸೂರಿನಡಿ 300 ಎಕರೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನ ಒಗ್ಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 1 1/2 ಪ್ರದೇಶದಲ್ಲಿ ವಿಶಾಲವಾದ ಮನೆ ಇದೆ. ಸಂಪ್ರದಾಯ ಮತ್ತು ಸಂಸ್ಕೃತಿ ಜೊತೆಗೆ ಆಧುನಿಕತೆಯ ಕೃಷಿಯ ಪದ್ಧತಿ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ.ಮುತ್ತಜ್ಜನ ಕಾಲದ ದೊಡ್ಡ ಮನೆ ಇದೆ. ಆದಕಾರಣ, ತಮ್ಮಲ್ಲಿ ವಿನಂತಿ ಏನೆಂದರೆ ಈಗಿನ ಕಾಲದ ಜನರಿಗೆ ಇದರ ಅವಶ್ಯಕತೆ ಇದೆ ದಯವಿಟ್ಟು ಇವರ ಬಗ್ಗೆ ಒಂದು ವಿಡಿಯೋ ಮಾಡಿ ಸಂಸ್ಕೃತಿ ಪಸರಿಸಿ.
      "ಇದು ಕೇವಲ ಮನೆ ಅಲ್ಲ, ಸಾಮ್ರಾಜ್ಯ" ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743577036

    • @lifeislikeajourney2396
      @lifeislikeajourney2396 Рік тому

      20 times viewed

    • @shekappahegri1028
      @shekappahegri1028 Рік тому

      @@babugoudahatti2964 oi

  • @amareshg9049
    @amareshg9049 Рік тому +37

    ಪರಂ sir u r great ಆ ಅನ್ನದಾತನಿಗೆ ಛತ್ರಿ ಹಿಡಿದು ನೀವು ಮಳೆಯಲ್ಲಿ ನಿಂತಿರದು ವಿಶೇಷ 🙏🙏

  • @rajanikanthrp9755
    @rajanikanthrp9755 Рік тому +20

    ಕಾಲಮಾಧ್ಯಮ ಯೌಟ್ಯೂಬ್ ಗೆ ಒಂದು ದೊಡ್ಡ ನಮಸ್ಕಾರ ಪರಂ ಸರ್ ನಿಮಗೂನೂ 🙏🙏🙏

  • @jungleeduniya__3587
    @jungleeduniya__3587 Рік тому +56

    💚 ನಾವು ದನ ಕಾಯೋರು ನಮ್ಮನು ಯಾರು ಶಿವ 🙏 ಬೈಯೋರು ❤️

  • @gonik8gonik851
    @gonik8gonik851 Рік тому +27

    ಒಳ್ಳೆ ಅಮೃತ್ಮಹಲ್ ತಳಿ ಅಭಿವೃದ್ಧಿ ಮಾಡುತ್ತೀರೋ ಮಹಾನುಭಾವರು 🙏🙏❤👍

    • @sakash1340
      @sakash1340 Рік тому

      Hallikar

    • @gonik8gonik851
      @gonik8gonik851 Рік тому

      @@sakash1340 ಅಮೃತ್ ಮಹಲ್ ದನಗಳು ಅವು

  • @sujathak1201
    @sujathak1201 Рік тому +10

    I am proud of your job brother....
    ಪ್ರತಿಯೊಬ್ಬರನ್ನೂ ಗುರುತಿಸುವ ಶಕ್ತಿ ನಿಮ್ಮ ಮಾಧ್ಯಮಕ್ಕೆ ಇದೆ..... ನಿಮ್ಮ ತಂಡಕ್ಕೆ ಕೋಟಿ ಕೋಟಿ ಪ್ರಣಾಮಗಳು.....

  • @veenaa3013
    @veenaa3013 Рік тому +18

    Danakauvarannna guest agi interview madiddu modalu kalamadyama anisutte🙏🙏simplicity of param sir🙏his humbleness🤗

  • @mamathat.g.549
    @mamathat.g.549 Рік тому +12

    ವಿಶೇಷವಾದ ಸಮುದಾಯದ ಪರಿಚಯಿಸಿದ್ದಕೆ ಧನ್ಯವಾದಗಳು. ತುಂಬಾ ಆಸಕ್ತಿಕರವಾಗಿತ್ತು🙏

  • @Bhimaa
    @Bhimaa Рік тому +25

    Hi ಪರಮ ಸರ್ ನಮತ್ರ ದನಗಳು ಕುರಿಗಳು ಇವೆ ಸರ್ ನಾವು ಸಹ ಇವರಂತೆ ಮೆಹಿಸಲು ಆಂದ್ರ ಬಳ್ಳಾರಿ ಕಡೆ ಹೋಗುತಿವಿ ನಮ್ದು ಕೊಪ್ಪಳ ಜೆಲ್ಲೆ ಕೊಪ್ಪಳ ತಾಲೂಕು ವೆಂಕಟಾಪುರ ನಮ್ಮಲಿ ಪ್ರತಿ ಒಬ್ಬರಲ್ಲೂ ಕುರಿ ದನ ಇವೆ ನೀವು ನಮ್ಮ ಊರಿಗೆ ಕಂಡ್ಡಿತಾ ಬರಬೇಕು ತುಂಬಾ ಕಷ್ಟ ಇದೆ ಸರ್ ಮಳೆ ಚಳಿ ಬಿಸಿಲು ಅನ್ನದೆ ಮೀಸುತೀವಿ ನೀವು ಬನ್ನಿ ಸರ್ 🙏🙏

    • @vijaykumarlakkalli3686
      @vijaykumarlakkalli3686 Рік тому

      ನಿಮ್ಮ ನಂಬರ್ kodi

    • @vijaykumarlakkalli3686
      @vijaykumarlakkalli3686 Рік тому +1

      ನಿಮ್ಮ ಊರಿಗೆ ಬರ್ತೀನಿ ನಿಮ್ಮ ನಂಬರ್ ಕೊಡಿ

    • @esravisha7174
      @esravisha7174 6 місяців тому

      ದೇವರು ಒಳ್ಳೇದು ಮಾಡಲಿ ನಿಮಗೆ 💐💐

  • @manjeshkumarmanjesh5420
    @manjeshkumarmanjesh5420 Рік тому +38

    ನಾವು ದನ ಕಯೊರು ನಮ್ಮನ ಯಾರು ಗುರು ಕೆಳೊರು ಇಂತ ವೀಡಿಯೋಸ್ ಬೇಕು ಬಡವರ ಬಂದು ಪರಮ್ ಸಾರು❤💛❤

  • @pramodd5381
    @pramodd5381 Рік тому +31

    ಕಪಟ ಇಲ್ಲದ ಮನಸ್ಸು. 😍😍

  • @gavishsangati3564
    @gavishsangati3564 Рік тому +12

    ನಮ್ಮೂರಿನ ಜನರ ಬದುಕಿನ ಬಗ್ಗೆ ಮಾಹಿತಿ ತಿಳಿಸಿದ ಇವರಿಗೆ ಧನ್ಯವಾದಗಳು.

  • @vyshakgowda6034
    @vyshakgowda6034 Рік тому +15

    Interviewing a celebrity didn't motivated me to watch but this made me to watch

  • @venusvenu4848
    @venusvenu4848 Рік тому +19

    ವಿಶ್ವದ ಪುಣ್ಯದ ಕೆಲಸ 🙏🙏

  • @gulabitalkiescreations7781
    @gulabitalkiescreations7781 Рік тому +5

    ಪರಮ್ ನೋಡು ನಮ್ಮಮ್ಮ ಕಾಯ ಕಾಯಕತ್ವವನ್ನ ಮನಸಿಂದ ಹೃದಯಪೂರ್ವಕವಾಗಿ ಮಾಡಿದರೆ ನಮಗೂ ಒಳ್ಳೆ ಸಮಯ ಬರುತ್ತೆ ಅನ್ನೋದಿಕ್ಕೆ ಈ ದನಕಾಯೋ ಗೊಲ್ಲರೇ ಸಾಕ್ಷಿ ಯಾಕೇಳ್ಥಿನೀ ಅಂದ್ರೆ ನಾನು ಹೆಸರು ಮಾಡ್ಬೇಕು ನಾನು ದುಡ್ಡು ಮಾಡ್ಬೇಕು ಅಂತ ಈಗಿನ ಯುವಕರು ಸಿಟಿ ಸೇರೋದು ಏನೇನೋ ಕಸರತ್ತು ಮಾಡತಾರೆ ಈ ಕಾಯಕ ಮುಂದೆ ಯಾವದು ರಿ

  • @basavarajswadi4156
    @basavarajswadi4156 Рік тому +3

    ಪರಮ್ ಸರ್, ನೀವು ಪ್ರತಿಯೊಬ್ಬರೂ ವಿಡಿಯೋ ಮಾಡಿಬಿಡೋದನ್ನ ನೋಡ್ತಾ ಇದ್ದೇನೆ ನೀವು ಆದಷ್ಟು ಇನ್ನೂ ಹೆಚ್ಚಿನ ವಿಡಿಯೋಗಳು ಮಾಡಿ ಅದರ ಜೊತೆಗೆ ಸ್ವಲ್ಪ ರೈತರಿಗೂ

  • @lakshmannarayana71
    @lakshmannarayana71 Рік тому +2

    ಕಲಾ ಮಾಧ್ಯಮಕ್ಕೆ ಒಂದು ಲೈಕ್ ಮಾಡಿಕೊಳ್ಳಿ 👌 ರೈತರೇ ನಿಮಗೆ ನಮಸ್ಕಾರ 👍

  • @RajeshR-iw8tx
    @RajeshR-iw8tx Рік тому +4

    Pram avre one of the best episodes which was never covered by any of the youtube as per my knowledge...all the best

  • @yalluyallu1933
    @yalluyallu1933 Рік тому +3

    ಅಣ್ಣ ನನ್ನಗೆ ತುoಬಾ ಖುಷಿ ಆಯ್ತು ಈ ವಿಡಿಯೋ ನೌಡಿ 💐❤️🥰

  • @karibasappabellada4525
    @karibasappabellada4525 Рік тому +3

    ಕಷ್ಟ ಜೀವಿ, ರೈತರ ಬಂಧು ಪರಮ್ ಗೆ ಜಯವಾಗಲಿ 👍

  • @rachegowda6610
    @rachegowda6610 Рік тому +17

    ಉತ್ತಮ ಕಾರ್ಯಕ್ರಮ.
    ಆಡು ಮುಟ್ಟದ ಸೊಪ್ಪಿಲ್ಲ
    ಪರಂ ನೀಡದ ಸಂದರ್ಶನ ವಿಲ್ಲ

  • @rajanikanthrp9755
    @rajanikanthrp9755 Рік тому +2

    ಕಲಾಮಾದ್ಯಮದ best ಎಪಿಸೋಡ್ ಇದು 🔥🙏

  • @techkiatiprossw5209
    @techkiatiprossw5209 Рік тому +4

    ಅನ್ನದಾತ ಸುಕಿಬವ,,,,, ಧನ್ಯವಾದಗಳು🙏🙏🙏🙏🙏🙏🙏

  • @entertainmentadda-2595
    @entertainmentadda-2595 Рік тому +3

    ನೀವೂ ಮಾಡೋ ಒಂದೊಂದು video ನು ಬೆಂಕಿ ಸರ್ 🔥🔥 love you ಕಲಾಮದ್ಯಮ

  • @kumarkumaruppar1788
    @kumarkumaruppar1788 Рік тому +2

    🥺🥺🥺🥺🥺🙏🏼🙏🏼🙏🏼🙏🏼🙏🏼 ಸರ್ಕಾರ ಇಂಥವರಿಗೆ ಪ್ರೋತ್ಸಾಹ ನೀಡಬೇಕು ಅದರಿಂದ ಮಾತ್ರ ಹಳ್ಳಿಕರ ತಳಿಯನ್ನು ಉಳಿಸಿದಕ್ಕೆ ಸಾಧ್ಯ ಇವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ

  • @anilrajbm7994
    @anilrajbm7994 Рік тому +9

    ರೈತರಿಗೊಂದು ಸಲಾಂ 🙏🙏🙏🙏🙏

  • @venkanagoudampatil8964
    @venkanagoudampatil8964 Рік тому +7

    ಅದೇ ಕಾಮನೋರ ಹಳ್ಳಿ ಯಲ್ಲಿ ಹನಮಂತಪ್ಪ ಅವರ 750 ಹಸುಗಳು ಇವೆ ಸರ್

    • @megharajb
      @megharajb Рік тому

      Yes, ಇವರನ್ನ ಭೇಟಿ ಮಾಡಿ sir

  • @chandramouli6185
    @chandramouli6185 Рік тому +4

    Great human being’s..God bless them

  • @HanamantaGollar7871
    @HanamantaGollar7871 Рік тому +4

    super ನಿಜವಾದ ಪಶುಪಾಲಕರು ನಮ್ಮಗೊಲ್ಲರು

  • @venkanagoudampatil8964
    @venkanagoudampatil8964 Рік тому +3

    ನಮ್ಮ ಕೊಪ್ಪಳಕ್ಕೆ well come ಸರ್ 🙏🙏🙏🙏🙏

  • @venkateshgondihosalli8260
    @venkateshgondihosalli8260 Рік тому +1

    Param i like to your tour of Koppal district. You make lots of Koppal district video your channel. Proud of you. Im also from Koppal district. You one of your subscriber

  • @KTMLord
    @KTMLord Рік тому +29

    1M coming soon❤️

  • @yashukumar6589
    @yashukumar6589 Рік тому +1

    13:55 😍 🙏🙏

  • @nammuratv
    @nammuratv Рік тому +2

    Congratulations to kalamadyama 1 million subscribers

  • @ShashiGoravar
    @ShashiGoravar 5 місяців тому +1

    Government should help them wow great

  • @muralianand5494
    @muralianand5494 Рік тому +1

    The government should encourage such people and this method of fertilising the soil

  • @tejasgowdaworldbookchannel5781

    Really nice more videos expected

  • @hallikaarbreeders777
    @hallikaarbreeders777 Рік тому +4

    Koppal district Koppal taluk kaamanoor village nalli Hanumantappa avara 750 aakalu (hasu) ide avaradu danagala video madi sir.

  • @kotrayyak
    @kotrayyak Рік тому

    Super...sir you have done great job. Halliya jeevan mattu avara baduku ,mugdate,prakrutiya madde saguva kastada jevankram etticchina dinagallalli nashisutiruva enta kayakagala madde edodndu madari.

  • @somashekharpatel7584
    @somashekharpatel7584 Рік тому

    K alamadhyam u rgreat Pl make more videos on these type of culture of karnataka u r great sir

  • @dnk8125
    @dnk8125 Рік тому +2

    Hi ಪರಂ ಸರ್ ನಮ್ಮದು ಕೊಪ್ಪಳ ಜಿಲ್ಲೆ ಕಾಮನೂರು ಗ್ರಾಮ

  • @techtravel2m956
    @techtravel2m956 Рік тому

    Thanks for making this video and also god bless them for doing this good job...

  • @malappakalyani1491
    @malappakalyani1491 Рік тому +3

    Near 1million subscribers...
    Good job sir..

  • @kotreshknalanda5150
    @kotreshknalanda5150 Рік тому

    ಗ್ರಾಮೀಣ ಬದುಕಿನ ಸೊಗಡು ನಾ ಪರಿಚಯಿಸಿದ ಪರಮ್ ಸರ್ ಅವರಿಗೆ ಧನ್ಯವಾದಗಳು

  • @manjunathkondli703
    @manjunathkondli703 Рік тому +1

    Towards 1m congratulations param

  • @rajanikanthrp9755
    @rajanikanthrp9755 Рік тому +1

    ಪರಂ ಸರ್ ನಿಮಗೊಂದು ದೊಡ್ಡ ನಮಸ್ಕಾರ

  • @gonik8gonik851
    @gonik8gonik851 Рік тому +1

    ಹೋರಿ💛 super ಹಸುಗಳು ❤

  • @rakesh.saralumallige4168
    @rakesh.saralumallige4168 Рік тому

    Nimma cancept tumba chennagide sir

  • @Suryaa_sanju
    @Suryaa_sanju Рік тому +1

    Inta video bekittu sir great job Param sir

  • @gurubairi247
    @gurubairi247 Рік тому +1

    Adbhuta sar raitaru and nijavada go rachakaru

  • @saru207
    @saru207 Рік тому +2

    🙏🙏🙏👌👌👌 ಅಣ್ಣಾವ್ರ

  • @rannatv321
    @rannatv321 Рік тому +3

    👌😍🙏

  • @manjunathsdlg138
    @manjunathsdlg138 Рік тому

    Sir nimma kelasakke nau chirauni param sir god is great

  • @spoorthisuma4887
    @spoorthisuma4887 Рік тому

    Inthadu ondu kelsa ide antha gothirlilla thilskottidakke danyavadagalu param sir

  • @hemanthhindu9795
    @hemanthhindu9795 Рік тому +1

    Param it's a very good video and information
    Sir 200danadalli 50 hasu hal kodtave andru a halanna en madttare?

  • @ripinside
    @ripinside Рік тому +1

    Congratulations 🎉 bro 1M completed

  • @MahanteshUmare-h9k
    @MahanteshUmare-h9k 7 місяців тому

    Super.sara

  • @sarvamangalas5374
    @sarvamangalas5374 Рік тому

    nice idea for hasu gobbara for hola

  • @lifeislikeajourney2396
    @lifeislikeajourney2396 Рік тому +1

    Part 2 part 2

  • @manjunathnayak2577
    @manjunathnayak2577 Рік тому

    An anta barili bharatbumiya innondu sanskrutik kondi kalachuva kala nodode ondu kannige habba God bless them , dannyoshmi" krishnarpanamastu ❤👏

  • @rasp4538
    @rasp4538 Рік тому

    Best video i have seen

  • @geethashenoy7526
    @geethashenoy7526 Рік тому

    Super rr wonderful video s yr did not no about all this good u show this

  • @tippanna.atippanna.a4030
    @tippanna.atippanna.a4030 Рік тому

    ಸೂಪರ್ ಅಣ್ಣ 👍👍👍👌👌👌👌👍🙏

  • @mujumuju5076
    @mujumuju5076 Рік тому

    Advance congratulations for 1milian subscribers param sir

  • @malappa2738
    @malappa2738 Місяць тому

    Super ❤sir

  • @GanagadharM
    @GanagadharM 7 місяців тому

    Hallikar lover and amrit mahala nanu🌹🌹🌹

  • @yuvarajsinghjawoor7822
    @yuvarajsinghjawoor7822 Рік тому

    Namaskaar

  • @chandrur.c8346
    @chandrur.c8346 Рік тому

    Sir..Kukanapalli kuri sante ide.. Idara bagge video madi.. Koppal district

  • @Vijayadasara
    @Vijayadasara Рік тому

    Edu actually chennagi erodu 🙏

  • @ravendracr596
    @ravendracr596 Рік тому

    1m all the best param sir

  • @grsgrs568
    @grsgrs568 Рік тому +1

    sir part 2 haakii sirr

  • @channareddy3772
    @channareddy3772 Рік тому

    Siddammanahalli village My village bro thank you your UA-cam channel and thata😍😍😍

  • @muralianand5494
    @muralianand5494 Рік тому

    Good job Param

  • @vijayakumarkakhandaki2044
    @vijayakumarkakhandaki2044 Рік тому

    ಒಳ್ಳೆಯದು

  • @geethashenoy7526
    @geethashenoy7526 Рік тому

    Thse farmer god bless

  • @chandrappatl8394
    @chandrappatl8394 Рік тому

    E Janarige🙏🏻🙏🏻🙏🏻🙏🏻🙏🏻🙏🏻

  • @malliakarjunswamy1832
    @malliakarjunswamy1832 Рік тому +1

    ಇನ್ನು ಉಳಿದಿದೆ ನಮ್ಮ ಮೊದಲಿನ ಜೀವನ

  • @aravindcrt4059
    @aravindcrt4059 Рік тому

    Camera work super 👌

  • @surajshetty756
    @surajshetty756 Рік тому +1

    Dr broo❤️❤️

  • @shekarssshekarss9813
    @shekarssshekarss9813 Рік тому

    Very good sir 🙏🙏🙏

  • @rajappamr1159
    @rajappamr1159 Рік тому +2

    Kurubara & Basavanna both or awesome! Frofiteable Eraninng works 💯❤️❤️⛹️⛹️🌹🌹

  • @shilpasrivlogs7536
    @shilpasrivlogs7536 Рік тому

    Superb sir 🙏🙏🙏

  • @UshaRani-st5fc
    @UshaRani-st5fc Рік тому

    Great video

  • @KhandobaKolennavar
    @KhandobaKolennavar 2 місяці тому

  • @chethanchethan1711
    @chethanchethan1711 4 місяці тому

    🙏🙏🙏

  • @amareshadurgappadurgappa3222

    super

  • @somashekharpatel7584
    @somashekharpatel7584 Рік тому

    Dear sir the central government giving 165 chores every year for these tribal groups but our politicians misusing this funds Pl make video on this chapter

  • @sunrise-kannada
    @sunrise-kannada Рік тому

    Super

  • @nageshreddy9012
    @nageshreddy9012 Рік тому

    Good job

  • @phanim7514
    @phanim7514 Рік тому

    Hii ♥️ from Davangere

  • @anjianjineyamal1017
    @anjianjineyamal1017 Рік тому

    Super anna

  • @rayagouda8532
    @rayagouda8532 Рік тому

    👍👍

  • @Shivu_paari_07
    @Shivu_paari_07 Рік тому +1

    Yav jati hasugalu Anna

  • @rudreshv8814
    @rudreshv8814 Рік тому

    sir vinay kulkarni form house video maadi

  • @drvarun12
    @drvarun12 Рік тому

    Gangavarhi pranesh sir interview pls

  • @cjayaramjayaram8935
    @cjayaramjayaram8935 Рік тому

    Good

  • @mahantheshaj6167
    @mahantheshaj6167 Рік тому

    From ಕೂಡ್ಲಿಗಿ ,❤️

  • @channayyakambimath9974
    @channayyakambimath9974 Рік тому

    Sir dairy from video Madi 🙏

  • @hallikarbrand143
    @hallikarbrand143 Рік тому +1

    Which breed is it

  • @tejuteju1497
    @tejuteju1497 Рік тому

    Suggest him to Use one good stud bull