Thank you so much sir.. We are all waiting for ur classes sir.. ನಿಮ್ಮ ನಿಸ್ವಾರ್ಥ ಸೇವೆಗೆ ನನ್ನದೊಂದು ನಮನ... ಬಡವರ ಬಂಧುವಾಗಿ ನೀವು ಮಾಡುತ್ತಿರುವ ಸೇವೆ ಹೀಗೆ ಮುಂದುವರೆಯಲಿ ಸರ್.....
Number of chapter completed 11 . Batte of plassey 12.battle of baxer 13. Rotation and revolution 14 . Consitution writs 15 .harapan civilisation 16. Planets All topics crystal clear thank you sir❤❤❤❤
Thank you so much sir perfect class Andre nimde sir means voice n face Nalli peaceful feel adagle nav kelirodu nenpalliratte Adu nim class Nalli Matra ide 🙏😊
Tq u so much sir❤! But ಒಂದು ಸಲಹೆ ಕೊಡಲು ಬಯಸುತ್ತೇನೆ! 1. ಶುಕ್ರ ಗ್ರಹ ಅಧಿಕ ಉಷ್ಣ ಹೊಂದಿರುತ್ತೆ ಅಂತ ಹೇಳಿದ್ರಿ, but ಯಾಕ್ ಆಯಾ ಥರ ಆಗುತ್ತೆ ಅಂತ ಹೇಳಿಲ್ಲ, ಯಾಕೆಂದರೆ ಶುಕ್ರ ಗ್ರಹದಲ್ಲಿ ಅಧಿಕ ಪ್ರಮಾಣದಲ್ಲಿ ಇಂಗಾಲ ಡೈ ಆಕ್ಸೈಡ್ ಇರುತ್ತೆ ಅದಕ್ಕಾಗಿ ಸೂರ್ಯನ ಕಿರಣಗಳನ್ನ ಹಿರಿಕೊಳ್ಳುತ್ತೆ, ಆದ್ದರಿಂದ ಅಧಿಕ ಉಷ್ಣ ಮತ್ತು ಪ್ರಕಾಶಮಾನವಾಗಿ ಕಾಣಲು ನೆರವಾಯ್ತು 2. ಮಂಗಳದಲ್ಲಿ ಸೂರ್ಯ ಪಶ್ಚಿಮಕ್ಕೆ ಹುಟ್ಟಿ ಪೂರ್ವಕ್ಕೆ ಮುಳುಗುತ್ತಾನೆ ಅಂತ ಹೇಳಿದ್ರಿ, ಆದರೆ ಅದಕ್ಕೆ ಕಾರಣ ಮಂಗಳ ಗ್ರಹದ ಹಿಮ್ಮುಖ ಚಲನೆ, .... ದಯವಿಟ್ಟು ಕ್ಷಮಿಸಿ ಸರ್ ನಿಮ್ಮನ್ನ ಅಗೌರವಿಸುವದು ಅಲ್ಲ, ನನ್ನ ಸಲಹೆ sir ಅಷ್ಟೇ
Namaste sir ❤🙏... ಶನಿ ಗ್ರಹ ಬಗ್ಗೆ ಕರೆಕ್ಷನ್ ಗುರುಗಳೆ 🙏 1.ಸೌರವ್ಯೂಹದ ಅತಿ ದೊಡ್ಡ ಉಪಗ್ರಹ ಗ್ಯಾನಿಮೇಡಾ ...ಇದು ಗುರು ಗ್ರಹದ ಅತಿ ದೊಡ್ಡ ಉಪಗ್ರಹ 2. ಗ್ಯಾನಿಮೇಡಾ ಬುಧ ಗ್ರಹಕ್ಕಿಂತ ದೊಡ್ಡದಾಗಿದೆ . 3.ಶನಿ ಗ್ರಹದ ಅತಿ ದೊಡ್ಡ ಉಪಗ್ರಹ ಟೈಟಾನ್ ,ಹಾಗೂ ಇದು ಸೌರಮಂಡಲದ 2ನೇ ಅತಿ ದೊಡ್ಡ ಉಪಗ್ರಹ 4. ಪ್ರಸ್ತುತ ಶನಿ ಗ್ರಹವು ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹವಾಗಿದೆ .ಒಟ್ಟು 145 ಉಪಗ್ರಹಗಳನ್ನು ಹೊಂದಿದೆ ಎಂದು ನಾಸಾ ಇತ್ತೀಚೆಗೆ ಹೇಳಿದೆ . ನಂತರದಲ್ಲಿ ಗುರು ಗ್ರಹ ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ( 67).
sir book alli guru graha 1,shani 3, uranus 9, neptune 5 bale anta kottidaralla matte bhoomi and Neptune na Neeli graha anta kottidare yavd sari anta confusions shuru agide
My opinion - every chapter tuff erala every chapter kuda In depth irala and every chapters nal kuda statement question kelola … so there are chapter nivu easy ag artha madkobhodu example Plantes - Blood group - vitamins And there are chapters nav est sala study madidru tuff ansodu examples - plant kingdom animal kingdom in science … rocks - ocean currents - Pressure plates in geography so like that … And I’ll accept ur opinion and I’ll work more for next video Thnk u for u opinion all the best
ಸೌರವ್ಯೂಹದಲ್ಲಿ ಗ್ಯಾನಿಮೇಡ್ ಅತಿ ದೊಡ್ಡ ಉಪಗ್ರಹ but ನೀವೂ ಟೈಟನ್ ಅಂತ ಎಳಿದಿರ ಯಾವ್ದು currect answer sir please respond ಟೈಟನ್ ಸೌರವ್ಯೂಹದ ಏಕೈಕ ವಾತಾವರಣ ಕಂಡು ಬರುವ ಗ್ರಹ.
Sir one request .... Morning gk class maadi sir.....eveng kannada r english classes maadi sir.... Sir english alli Error identification ge tenses class maadi sir plzzzz🙏
Sir guru grahada bagge innu information helbahudittu sir gyanimeda guru grahada ati dodda graha e point miss madidira & gyanimeda ati dodda upagraha taitan alla
ನಿಮ್ಮ ತರಗತಿಗಳು ತುಂಬಾ ಚೆನ್ನಾಗಿ ಅರ್ಥವಾಗುತ್ತವೆ ಸರ್ ತುಂಬು ಹೃದಯದ ಧನ್ಯವಾದಗಳು ಸರ್ 💐🙏💐
Super sir ur classes
Sir ನಾನು ಕೂಡ PDO ಗೆ ನಿಮ್ಮ ಕ್ಲಾಸ್ ನೇ ನಂಬಿದೆನಿ sir 🙏
Tumba brief agi explain madtira thank u sir ollelle topics idave nim cls ಕೇಳಿದಾಗಿಂದ tumba clarity ಬಂದಿದೆ
Whenever I hear your voice and your class, feel so positive in me
Thank you so much sir.. We are all waiting for ur classes sir.. ನಿಮ್ಮ ನಿಸ್ವಾರ್ಥ ಸೇವೆಗೆ ನನ್ನದೊಂದು ನಮನ... ಬಡವರ ಬಂಧುವಾಗಿ ನೀವು ಮಾಡುತ್ತಿರುವ ಸೇವೆ ಹೀಗೆ ಮುಂದುವರೆಯಲಿ ಸರ್.....
Number of chapter completed
11 . Batte of plassey
12.battle of baxer
13. Rotation and revolution
14 . Consitution writs
15 .harapan civilisation
16. Planets
All topics crystal clear thank you sir❤❤❤❤
Sir pls ಮದ್ಯೆ ಮದ್ಯೆ question papers discuss ಮಾಡಿ sir pls🙏🙏🙏
Thank you so much sir perfect class Andre nimde sir means voice n face Nalli peaceful feel adagle nav kelirodu nenpalliratte Adu nim class Nalli Matra ide 🙏😊
Nice class sir .nim class saluvagi wait madtini. Teaching method tumba chennagi ide
ತುಂಬಾ ಚನ್ನಾಗಿ ಕ್ಲಾಸ್ ಅರ್ಥವಾಯಿತು ಸರ್ tqsm ಸರ್ ❤
Sir thumba channagi artha madstira
ತುಂಬಾ ಸಹಾಯಕವಾಗಿದೆ ಸರ್
Namaste sir super information sir
Mrng endha nim class ge kelake wait madthidhe sir tq u so much for thid wonderful class nama day nim class keludrene complete agodhu❤❤❤
Yes it's really true 😍❤️
Sis evardu daily classes UA-cam channel lli agatta or bere education app lli agatta heli please
Only You Tube
@@anjumpatil5523 thank you sis
Matte daily classes PDF notes na yelli download madodu
Excellent teaching
Sir... My humble request... Add previous year question papers on this topics...
I’m this video 25 plus previous year questions hakidini
Nice smooth teaching sir 🎉🎉🎉🎉
Thank you sir 🙏🙏🙏💯👍
ಸೌರವ್ಯೂಹದ ಅತೀ ದೊಡ್ಡ ಉಪಗ್ರಹ "ಗ್ಯಾನಿಮೆಡ್"
22:11
Yes,,,
Yes ....and ಗ್ಯಾನಿಮೇಡ್ ಗುರು ಗ್ರಹದ ಅತಿ ದೊಡ್ಡ ಉಪ ಗ್ರಹ....
Tq u so much sir❤! But ಒಂದು ಸಲಹೆ ಕೊಡಲು ಬಯಸುತ್ತೇನೆ!
1. ಶುಕ್ರ ಗ್ರಹ ಅಧಿಕ ಉಷ್ಣ ಹೊಂದಿರುತ್ತೆ ಅಂತ ಹೇಳಿದ್ರಿ, but ಯಾಕ್ ಆಯಾ ಥರ ಆಗುತ್ತೆ ಅಂತ ಹೇಳಿಲ್ಲ, ಯಾಕೆಂದರೆ ಶುಕ್ರ ಗ್ರಹದಲ್ಲಿ ಅಧಿಕ ಪ್ರಮಾಣದಲ್ಲಿ ಇಂಗಾಲ ಡೈ ಆಕ್ಸೈಡ್ ಇರುತ್ತೆ ಅದಕ್ಕಾಗಿ ಸೂರ್ಯನ ಕಿರಣಗಳನ್ನ ಹಿರಿಕೊಳ್ಳುತ್ತೆ, ಆದ್ದರಿಂದ ಅಧಿಕ ಉಷ್ಣ ಮತ್ತು ಪ್ರಕಾಶಮಾನವಾಗಿ ಕಾಣಲು ನೆರವಾಯ್ತು
2. ಮಂಗಳದಲ್ಲಿ ಸೂರ್ಯ ಪಶ್ಚಿಮಕ್ಕೆ ಹುಟ್ಟಿ ಪೂರ್ವಕ್ಕೆ ಮುಳುಗುತ್ತಾನೆ ಅಂತ ಹೇಳಿದ್ರಿ, ಆದರೆ ಅದಕ್ಕೆ ಕಾರಣ ಮಂಗಳ ಗ್ರಹದ ಹಿಮ್ಮುಖ ಚಲನೆ,
.... ದಯವಿಟ್ಟು ಕ್ಷಮಿಸಿ ಸರ್ ನಿಮ್ಮನ್ನ ಅಗೌರವಿಸುವದು ಅಲ್ಲ, ನನ್ನ ಸಲಹೆ sir ಅಷ್ಟೇ
❤Bro....
Thank you for information thank you so much
@@arpithanretppavagada8047 welcome
@@arpithanretppavagada8047 nivu compititive exams ge odtidira?
Mangala grahadalli alla shukra grahadalli surya purvadalli mulgodu
ಧನ್ಯವಾದಗಳು ಸರ್
Namaste sir ❤🙏...
ಶನಿ ಗ್ರಹ ಬಗ್ಗೆ ಕರೆಕ್ಷನ್ ಗುರುಗಳೆ 🙏
1.ಸೌರವ್ಯೂಹದ ಅತಿ ದೊಡ್ಡ ಉಪಗ್ರಹ ಗ್ಯಾನಿಮೇಡಾ ...ಇದು ಗುರು ಗ್ರಹದ ಅತಿ ದೊಡ್ಡ ಉಪಗ್ರಹ
2. ಗ್ಯಾನಿಮೇಡಾ ಬುಧ ಗ್ರಹಕ್ಕಿಂತ ದೊಡ್ಡದಾಗಿದೆ .
3.ಶನಿ ಗ್ರಹದ ಅತಿ ದೊಡ್ಡ ಉಪಗ್ರಹ ಟೈಟಾನ್ ,ಹಾಗೂ ಇದು ಸೌರಮಂಡಲದ 2ನೇ ಅತಿ ದೊಡ್ಡ ಉಪಗ್ರಹ
4. ಪ್ರಸ್ತುತ ಶನಿ ಗ್ರಹವು ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹವಾಗಿದೆ .ಒಟ್ಟು 145 ಉಪಗ್ರಹಗಳನ್ನು ಹೊಂದಿದೆ ಎಂದು ನಾಸಾ ಇತ್ತೀಚೆಗೆ ಹೇಳಿದೆ . ನಂತರದಲ್ಲಿ ಗುರು ಗ್ರಹ ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ( 67).
Thank you so much for information ❤
Buddha garh chikka garh
Sir ur classes very useful 🎉
Sir ond clarity Kodi
Ratriya prakashamana graha mangala andri
Chandra mattu shukrara nanthra guru graha andri
Ratriya prakashamana graha
Shukra atava mangala??
VA ge grahadinda yest questions kelbahudu sir
Super class
👌sir plz GK yella class mugsi kodi sir 💐💐🙏
Super class sir
Thank you sir 🙏🏻
Sir compulsory kannada exam certificate download agthilla so PDO ge apply madoke guide madi sir.
Nice class sir
Sira, namma bhavishyakke anna needo dari nimma cl antha annasthadaree tq ree🙏
sir book alli guru graha 1,shani 3, uranus 9, neptune 5 bale anta kottidaralla matte bhoomi and Neptune na Neeli graha anta kottidare
yavd sari anta confusions shuru agide
Sir Nang pdo agbeku ant bhala ase ide please sir pdo bagge important iro cls madi sir nim cls tumba chennagi barutte
ಸೂಪರ್ ಕ್ಲಾಸ್ sir🥰
Playlist alli Panchayat act[paper1] illvalla sir....
Sir make a video on general kannada i just watch general Kannada [awayagallu video one] now i am eagerly waiting for 2nd video
PDO group c level ge nim class bartilla sir MCQ antira but group c li one line questions iralla statement question ne jaasti irutte it's my opinion
My opinion - every chapter tuff erala every chapter kuda In depth irala and every chapters nal kuda statement question kelola …
so there are chapter nivu easy ag artha madkobhodu example Plantes - Blood group - vitamins
And there are chapters nav est sala study madidru tuff ansodu examples - plant kingdom animal kingdom in science … rocks - ocean currents - Pressure plates in geography so like that …
And I’ll accept ur opinion and I’ll work more for next video Thnk u for u opinion all the best
History subject blue print yavaga barutee sir
Book nodi oduvadkinta Nim clss channagi arta agtte sir
Thank you sir 🙏🏼🙏🏼🙏🏼 nice class sir❤❤
ಸೌರವ್ಯೂಹದಲ್ಲಿ ಗ್ಯಾನಿಮೇಡ್ ಅತಿ ದೊಡ್ಡ ಉಪಗ್ರಹ but ನೀವೂ ಟೈಟನ್ ಅಂತ ಎಳಿದಿರ ಯಾವ್ದು currect answer sir please respond ಟೈಟನ್ ಸೌರವ್ಯೂಹದ ಏಕೈಕ ವಾತಾವರಣ ಕಂಡು ಬರುವ ಗ್ರಹ.
Thank u sir
Good evening sir 🙏🙏🙏 classss 👌👌👌
Tq sir
Gud evng sir🙏🏻
Rajesh sir...❤
Nija sir nim cls kelsa inda tumba serious ಬಂದಿದೆ ಓದಲು ಆಗ್ತಿಲ್ಲ ಯಾಕಂದ್ರೆ ಕೆಲಸದ ಒತ್ತಡದಿಂದಾಗಿ ಟೈಮ್ ಸಿಗ್ತಿಲ್ಲ bcoz iam house wife
Sir... History...economic ... Blueprint plz
Super sir class 🙏❤️
Sir ಸೌರವ್ಯೂಹದ ಅತಿದೊಡ್ಡ ಉಪಗ್ರಹ ಗ್ಯಾನಿಮೆಡ್ ಅಲ್ವಾ
ಗುರು ಗ್ರಹ 9, ಗಂಟೆ 56 ನಿಮಿಷ
Tq u so much
Neeli graha bhumi
Thank you so much 😊
Sir ಈ ವಿಡಿಯೋ playlist ನಲ್ಲಿ ಹಾಕಿ plz 🙏🏻🙏🏻🙏🏻
Sir panchayath related class upload madilla
Sir, super sir👍😍Tq very much sir 🙏😊.
ಅತಿಹೆಚ್ಚು ಭೂ ದಿನವನ್ನು ತೆಗೆದುಕೊಳ್ಳುವ ಗೃಹ ಯಾವುದು ಅಂದರೆ ಮಂಗಳನೋ ಅಥವಾ ನೆಪ್ಚೂನ್ ????
Pdo ge nimna clssanne nambikondiddene sir
ಸೌರವ್ಯೂಹದ ಅತ್ಯಂತ ದೊಡ್ಡ ಉಪಗ್ರಹ ಗ್ಯಾನಿಮೇಡ್
Yes
Gyanimeda ...guru grahada athi dodda upagraha
Sir one request ....
Morning gk class maadi sir.....eveng kannada r english classes maadi sir....
Sir english alli Error identification ge tenses class maadi sir plzzzz🙏
Sir plz ಸಾಧ್ಯವಾದ್ರೆ ಎಕ್ಸಾಮ್ಸ್ ಗೆ ಒಂದು ತಿಂಗಳು ಮುಂಚೆ ನೇ ಮೇನ್ ಕ್ಲಾಸೆಸ್ ಮುಗಿಸಿ ಕೊಟ್ರೆ ನಮಗೆ ಓದೋಕೆ ಹೆಲ್ಪ್ ಆಗುತ್ತೆ ಸರ್ plz
Kaddaya kannada parikshe yavaga annode information siktilla date announce agidiya
Yaradru tilsi plz!!
Gud morning sir
Sir guru graha da upagraha galu mention madilla adru mele questions bandide
Super sir
U can verify once this video i thought some mistake is there sir
Sir largest satellite in solar system ganymede or Titan
Superb Sir
Ge sir tq ಇಂಗ್ಲಿಷ್ class ಮಾಡಿ sir plz
Thank you brother
Sir biggest satellite of solar system Gyanymeda
Good evening sir 🥰
Nice
Thank you sir 🙏🙏
ಯುರೇನಸ್ ಗ್ರಹ ಸೂರ್ಯನ ಸುತ್ತಲು ತೆಗೆದು ಕೊಲ್ಲುವ ವರ್ಷ 84 ಭೂಮಿ ವರ್ಷ ಅಲ್ವಾ ಸರ್
Titan is second largest moon
Sir sun bagge nu class madi
sir uranus or neptune cold graha yavdu confirm maadi sir plll
Tq sir❤️🙏
🙏🙏
Sir all subjects classmadihelpagutte😊
ಸರ್ ಪ್ಲೀಸ್ ವಿಲೇಜ್ ಅಕೌಂಟಿ ಯಾವ್ ಬುಕ್ ಓದಬೇಕು ಸರ್ ನಾನು ನಿಮ್ಮ ಕ್ಲಾಸುಗಳನ್ನು ನಂಬಿದ್ದೇನೆ ಸರ್
Sir thumba classes madi
Sir largest satelite ganymede
Blue planet neptune
Sir guru grahada bagge innu information helbahudittu sir gyanimeda guru grahada ati dodda graha e point miss madidira & gyanimeda ati dodda upagraha taitan alla
tQSM ಸರ್
ಅತಿ ದೊಡ್ಡ ಉಪಗ್ರಹ Ganymede alva
Sir uranus green... Planet
ಗ್ಯಾನಿಮೇಡ್ ಅತಿದೊಡ್ಡ ಉಪಗ್ರಹ ಸರ್..
Guru grahad upagrahagal bagge helalill sir
ಸೌರಮಂಡಲದಲ್ಲಿ ಅತ್ಯಂತ ದೊಡ್ಡ ಉಪಗ್ರಹ ಗ್ಯಾನಿಮೇಡ್ ಅಥವಾ ಟೈಟನ್
Sir yake God of war endu ಕರೆದಿದ್ದಾರೆ
Super class sir pdf kalas ri
ಇಂಗ್ಲಿಷ್ ಸಂಬಂಧ ಪಟ್ಟ ಮಾಡೆಲ್ ಕ್ವೆಶ್ಚನ್ ಪೇಪರ್ ರೆಡಿ ಮಾಡಿ ಸೆಂಡ್ ಮಾಡ್ರಿ ಸರ್ 🙏
🎉🎉 tgsir you
ಸೌರಮಂಡಲದಲಿ ಎರಡನೇಯ ಉಷ್ಣ ಗ್ರಹ ಬುಧ ಗ್ರಹ. ಆದರೇ ಮೊದಲನೇಯ ಗ್ರಹ ಯಾವದು. ?
Shukra
Sir bhumi blue urenes green sir
Superrrrrrrr
Super Mario sir