ಗಣಪತಿಯವರಿಗೆ ಮತ್ತು ಪ್ರಕಾಶ್ ಬೆಳವಾಡಿ ಯವರಿಗೆ ಹೃತ್ಪೂರ್ವಕ ಧನ್ಯವಾದಗಳು.ನಿಮ್ಮ ಸಂಭಾಷಣೆಯನ್ನು ಕೇಳುವಾಗ, ಪ್ರಸ್ತುತ ನಾವೇ ಅಲ್ಲಿ ನಿಮ್ಮೊಟ್ಟಿಗೆ ಇದ್ದೀವೇನೋ ಅನ್ನುವಷ್ಟು ತನ್ನ್ಮಯ ರಾಗಿ ಬಿಡುತ್ತೇವೆ. ಮುಂದೆಯೂ ನಿಮ್ಮ ಸಂವಾದಗಳನ್ನು ಕೇಳಲು ಬಹಳ ಉತ್ಸುಕತೆಯಿಂದ ಕಾದಿದ್ದೇನೆ. ಮತ್ತೊಮ್ಮೆ ಅನಂತ ಅನಂತ ಧನ್ಯವಾದಗಳು .🙏
LOL, This smooth talking man conveniently LEFT OUT all the information that will reveal the truth about Modi and his cronies LIES and large corruption network. Any person who can think needs to understand the biggest scam in Indian History - The electoral bonds scam. All the unclaimed electoral bonds went straight into the PM "relief fund" and he used that money to exchange favours and give contracts to ONLY his cronies. Here's even more information that was LEFT out of this "FAKE discussion": 1) Demonetization ruined common people's lives and wiped out the small businesses. 2) Lockdowns ruined common people's lives and wiped out the small businesses. 3) Modi imposed GST and VAT on common people while HE REDUCED corporate tax on all crorepathi multi-national corporations. 4) Modi imposed the stupid helmet rule on people who enjoyed their bike rides. 5) Toll is being charged for road infrastructure that is supposed to be FREE. 6) Farmers are being forced to sell their lands because they are not able to keep up with the high costs of farming. 7) Even though there are job vacancies, Modi refused to give government jobs to youngsters. 8) Modi gave the airport contract to his cronies and his cronies DID NOT hire Kannadigas. People from outside Karnataka were brought in and hired as cheap labour without providing benefits or pension plans. 9) Under Modi’s dictatorship, the police have become militant. 10) 99% of every government official under BJP took bribes to get something done. AND MANY MANY MORE LIES!!!
@@narayanayyah5198 These type of comments originate from the Modi IT cell whose job is to plan stock responses that will instill fear and instigate violence in the communities.
ಗಣಪತಿಯವರೆ, ಪ್ರಕಾಶ್ ಬೆಳವಾಡಿ ಅವರೊಂದಿಗಿನ ಇಷ್ಟೂ ಸಂದರ್ಶನದ ಭಾಗಗಳು ಬಹಳ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಸಹಜತೆಯಿಂದ ಕೂಡಿತ್ತು. ಇಂತಹ ಉತ್ತಮ ಮಟ್ಟದ ಸಂದರ್ಶನಕ್ಕಾಗಿ ನಿಮಗೆ ಅನಂತ ಧನ್ಯವಾದಗಳು 🙏🙏
Sir why modij is not against to Muslim R.S.S not against Muslim but because of politics they are making communal clash Inocent people will die please eleact wreight person and we want to save our nation
Superb explanation by prakash belewadi ,what an easy explanation towards all points & subjects ,good teacher in all subjects ,also very diplomatic in all aspects without hurting any sentiments ,very simple & easy to understand a complicated made subject , Wonderful ,
Very good realizations of the political twists and final decisions taken by Mr Prakash Belavadi sir. One must be very prompt to report the reality. Nation is more important than the desired goals. Tnq sir
you are one of the best critique on any subject you choose for discussion present facts unbiased and clarity can be seen this 5 what makes people to listen Your Speech.keep enlightenig God bless you Sir
See how Odisha gov has delivered on Healthcare. Iv spent my entire life going private hospitals in bangalore, so I was always under the impression the Healthcare expenditure is par for the course , until I whent to bhubaneswar.
What about electoral bonds. What about PM care fund What about Rafael deal ( file itself not available, no future enquiry) After all this Modi is still non corrupt?
@@chandrashekarv2234 Chandru Sir,nim mele rape or murder case hakidre nivu ಆರೋಪಿ sir , judgement ಆಗೋ ತನಕ nivi ಅಪರಾಧಿ ಅಲ್ಲ sir. ಹಾಗೆನೆ ಒಬ್ಬ ಶ್ರಿ ಸಾಮಾನ್ಯ chai ಮರೋರು PM ಆದ್ರೆ ,4th generation inda rich kid ಆಗಿರೋ person compete ಮಾಡುವಾಗ ಎಲ್ಲಾ ತರ ಕುತಂತ್ರ ನಡಿಯುತ್ತೆ. Anyways all the best for you Sir. I support the common person over the 4th generation Rich kid.
ದಡ್ಡ ಕೆಲಸ ಮಾಡುತ್ತಿದ್ದಾನೆ ಎಂದರ್ಥ ಮತ್ತು ಇಂದಿನ ಆಡಳಿತಗಾರರನ್ನು ದೊರೆತಿದ್ದಾರೆ ಎಂದರೆ ಇವನು ಕೈಯಲ್ಲಿ ಏನು ಮಾಡಕ್ಕಾಗಲ್ಲ ದೂರುವುದನ್ನು ಬಿಟ್ಟು ಎಂದು ಅರ್ಥ ಮತ್ತು ಯಾವುದೇ ಕೆಲಸವನ್ನು ಮಾಡಿಲ್ಲ ಹೊಗಳಿಸಿಕೊಳ್ಳುವುದನ್ನು ಬಿಟ್ಟು 2:07
Education and health expenditure, let it be free instead of cash transfer. Any other freebies be for capital investment for poor peoples who can develop their future...
ಸರ್ ಮೋದಿಜಿ ಒಂದು ಆದ್ರೂ ಮಧ್ಯಮ ಬಡ ವರ್ಗಕ್ಕೆ CBSC ಸ್ಕೂಲ್ ಹಾಸ್ಪಿಟಲ್ ರೈತರಿಗೆ ಒಳ್ಳೆಯ ಯೊಜನೆ ಮಾಡಿದ್ದಾರೆ ಹೇಳಿ ಸುಮ್ಮನೆ ದೇಶದ ಭದ್ರತೆ ಎಂದೂ ಹೇಳುತ್ತಾ ಹೋದ್ರೆ ಹೇಗೆ. ಕೇವಲ ರೈಲು ವಿಮಾನ ಹೆದ್ದಾರಿ ಅಂದ್ರೆ ಅಭೀರುದ್ದೀ ಯಾ ಜನರು ಆರ್ಥಿಾಕ ಭಿವೃದ್ಧಿ ಆದ್ರೆ ಇವರೂ ಮಾಡಿದ ಯೊಜನೆ ಉಪಯೋಗ ಪ್ರಯಾಣ. ನವೋದಯ ಸ್ಕೂಲ್ಗಳಿಗೆ ಗುತ್ತಿಗೆ ಆಧಾರ್ ಶಿಕ್ಷಕರನ್ನು ಮೋಡಿ ನೇಮಕ ಮಾಡಿದ್ದಾರೆ ಇವರೂ ಯಾವ ವೇಳೆ ಬಿಟ್ಟು ಹೋಗುತ್ತಾರೆ ಎಂದೂ ತಿಳಿಯುವುದಿಲ್ಲ. ಪರ್ಮೆಂಟ್ ಟೀಚರ್ ನೇಮಕ ಮಾಡಲು ಮೋದಿ ಶಕ್ತಿ ಇಲ್ಲವಾ ಇಂಥ ಪ್ರಸ್ನೆ ಕೇಳಿ
If nation is weak, again we will become slaves. Please note that. Don't put 'I' first. Defence is of utmost importance. If tomorrow India becomes a SHARIA state is that acceptable?
If free travelling is not available, one woman may choose less travelling; if electricity isn't free, the residents always take care to reduce the bill. But if one suffers from illness, he cannot choose to avoid treatment to seve money. If a boy from poor family needs a book, he shouldn't avoid the purchase of that book. Then think what kind free be is necessary.
Sir, that's what he was saying, Freebies are secondary, Primary is healthcare, entrepreneur/business n education which Modiji made scheme like Janaushadi minimum cost medicine,Mudra loan for business,in education Modiji made preference for mother❤🎉🎉 tongue
ಗಣಪತಿಯವರಿಗೆ ಮತ್ತು ಪ್ರಕಾಶ್ ಬೆಳವಾಡಿ ಯವರಿಗೆ ಹೃತ್ಪೂರ್ವಕ ಧನ್ಯವಾದಗಳು.ನಿಮ್ಮ ಸಂಭಾಷಣೆಯನ್ನು ಕೇಳುವಾಗ, ಪ್ರಸ್ತುತ ನಾವೇ ಅಲ್ಲಿ ನಿಮ್ಮೊಟ್ಟಿಗೆ ಇದ್ದೀವೇನೋ ಅನ್ನುವಷ್ಟು ತನ್ನ್ಮಯ ರಾಗಿ ಬಿಡುತ್ತೇವೆ.
ಮುಂದೆಯೂ ನಿಮ್ಮ ಸಂವಾದಗಳನ್ನು ಕೇಳಲು ಬಹಳ ಉತ್ಸುಕತೆಯಿಂದ ಕಾದಿದ್ದೇನೆ. ಮತ್ತೊಮ್ಮೆ ಅನಂತ ಅನಂತ ಧನ್ಯವಾದಗಳು .🙏
"ಪ್ರಕಾಶ್ ರ ಪರಿವರ್ತನೆಯಹಾದಿ ಪ್ರಾಮಾಣಿಕವಾಗಿದೆ ಅನ್ನಿಸ್ತಿದೆ.. ಅವರಿಗೆ ಶುಭವಾಗಲಿ❤️ ಧನ್ಯವಾದ ಗಣಪತಿ ಸರ್..💐
LOL, This smooth talking man conveniently LEFT OUT all the information that will reveal the truth about Modi and his cronies LIES and large corruption network. Any person who can think needs to understand the biggest scam in Indian History - The electoral bonds scam. All the unclaimed electoral bonds went straight into the PM "relief fund" and he used that money to exchange favours and give contracts to ONLY his cronies.
Here's even more information that was LEFT out of this "FAKE discussion":
1) Demonetization ruined common people's lives and wiped out the small businesses.
2) Lockdowns ruined common people's lives and wiped out the small businesses.
3) Modi imposed GST and VAT on common people while HE REDUCED corporate tax on all crorepathi multi-national corporations.
4) Modi imposed the stupid helmet rule on people who enjoyed their bike rides.
5) Toll is being charged for road infrastructure that is supposed to be FREE.
6) Farmers are being forced to sell their lands because they are not able to keep up with the high costs of farming.
7) Even though there are job vacancies, Modi refused to give government jobs to youngsters.
8) Modi gave the airport contract to his cronies and his cronies DID NOT hire Kannadigas. People from outside Karnataka were brought in and hired as cheap labour without providing benefits or pension plans.
9) Under Modi’s dictatorship, the police have become militant.
10) 99% of every government official under BJP took bribes to get something done.
AND MANY MANY MORE LIES!!!
Need change aagu guru
Do not give your vote to bjp
🎉
All terror sympathisers, tukde gang, soros gang, naxals, corrupt liers, pseudosecular groups etc All oppose Modiji. This is hard truth.
@@narayanayyah5198 These type of comments originate from the Modi IT cell whose job is to plan stock responses that will instill fear and instigate violence in the communities.
ಗಣಪತಿಯವರೆ, ಪ್ರಕಾಶ್ ಬೆಳವಾಡಿ ಅವರೊಂದಿಗಿನ ಇಷ್ಟೂ ಸಂದರ್ಶನದ ಭಾಗಗಳು ಬಹಳ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಸಹಜತೆಯಿಂದ ಕೂಡಿತ್ತು. ಇಂತಹ ಉತ್ತಮ ಮಟ್ಟದ ಸಂದರ್ಶನಕ್ಕಾಗಿ ನಿಮಗೆ ಅನಂತ ಧನ್ಯವಾದಗಳು 🙏🙏
1:00
Sir why modij is not against to Muslim R.S.S not against Muslim but because of politics they are making communal clash Inocent people will die please eleact wreight person and we want to save our nation
ಮೋದಿಯವರಿಗೆ
ನಮಸ್ಕಾರಗಳು
ಕರ್ನಾಟಕದ ರಾಜ್ಯದಲ್ಲಿ
ಜಿಲ್ಲೆಗೂಂದು ವೈದ್ಯಕೀಯ
ಕಾಲೇಜು ಕೂಡಿ
ಧನ್ಯವಾದಗಳು ಗಣಪತಿಯವರಿಗೆ ಮತ್ತು ಪ್ರಕಾಶ್ ಸಾರ್...ಗೆ...🙏 ಇಂತಹ ವೀಡಿಯೋಗಳು ಇನ್ನೂ ಅನೇಕವಾಗಿ ಬರಲಿ...🙏
ಒಳ್ಳೆಯ ಸಂದರ್ಶನ. ಸ್ಪಷ್ಟ ಮತ್ತು ಪ್ರಾಮಾಣಿಕ ಸಂದರ್ಶನ ಇದು.
"ನಿಮ್ಮಿಬ್ಬರ ಸುದೀರ್ಘ ಮಾತುಕತೆಯ ಸರಣಿ" ಶೀಘ್ರಬರಲಿ❤️ ಧನ್ಯವಾದ ಗಣಪತಿ ಸರ್..
ನಮ್ಮ ನಾಣಿ ಮತ್ತು ನಮ್ಮ ಭಾರ್ಗವಿ ಯವರ ಮಗ ಪ್ರಕಾಶ್ ಬೆಳವಾಡಿಯವರು ವಿಶ್ಲೇಷಿಸುವ ಪರಿ ಅತ್ಯುತ್ತಮ.
❤😊
Thank you for interviewing such a person... Who is a repository of knowledge 🙏
ನಿಮ್ಮಿಬ್ಬರ ಸಂದರ್ಶನ ನೋಡಿ ನನಗೆ ಭಗವಾದ್ಗೀತೆ ಸಾರ ಏನಿದೆ ಅಂತ ಈವಾಗ ಅರ್ಥ ಆಯಿತು
Very very clear heliddira prakash ji thank u heege irabeku nimma maatugalu
ಬಹಳ ಸರಳ ಉತ್ತರ. ಮೋದಿಯ ಹಾಗೆ ಶುದ್ಧ ಹಸ್ತರಲ್ಲ, ದೇಶ ಅಭಿವೃದ್ಧಿ ಉದ್ದಾರಕ್ಕಿಂತ ಕುಟುಂಬ ಉದ್ಧಾರಕ್ಕೆ ಆದ್ಯತೆ. ಆದರೂ ಎಲ್ಲ ರಾಜಕಾರಣಿಗಳಲ್ಲ, ಬಹುತೇಕ ರಾಜಕಾರಣಿಗಳು
"ಮೋದಿಜಿ ಪರಿವಾರಕ್ಕೆ ಸೇರಿದವನು ನಾನು" ಎಂಬಹೆಮ್ಮೆ ನನಗಿದೆ❤️ಜೈನಮೋ🚩
ಚಡ್ಡಿ ಸಂಜೀವ
ಕಾರ್ಪೊರೇಟ್ ಕಂಪನಿ ಮಗನೇ ಇರಬೇಕು ಬಹುಶಃ ನೀನು ಏಕೆಂದರೆ ಅದೇ ಮೋದಿ ಪರಿವಾರ
We vote modi 😂
✂️@@virupaksha2382
@@virupaksha2382ಗುಲಾಮ ಯುನಿವರ್ಸಿಟಿ😂
ಈ ರೀತಿಯಾಗಿ ಬಗೆದು ಪರಾಂಬರಿಸಿ ನೋಡಿದರೆ ಮಾತ್ರ ಸತ್ಯ ಅರಿವಿಗೆ ಬಂದೀತು. ಎಲ್ಲಾ ತಮಗೆ ತೋಚಿದ ಹಾಗೆ ಪ್ರಸಂಟ್ ಮಾಡೋದಲ್ಲ.
ಪರಿವರ್ತನೆ ಅನ್ನೋದು ನಿಜವಾಗಲು ಒಳ್ಳೇದು. ಒಬ್ಬ ವ್ಯಕ್ತಿ ಯನ್ನ ಕೆಟ್ಟದಾಗಿ ಮಾತು ನಾಡೋದು ವಿರೋಧ ಮಾಡೋದು ಸತ್ಯ ತಿಳಿದು ಮಾತು ನಾಡಬೇಕು ಹಾಗ ಸತ್ಯ ಉಳಿಯುತ್ತೆ.
ನಮೋ ಭಗವತೇ ನಮೋ ಮೋದಿಜೀ ಒಬ್ರೇ ಒಳ್ಳೇ ವ್ಯ ಕ್ ತಿ sir 🙏ಪ್ರಕಾಶ್ sir ಗಣಪತಿ sir ನಿಮ್ಮ್ ಇ charcheyalli ಅರಥ ಗರ್ಭ್ ಇತ್ danyavadagalu sir
ಧನ್ಯವಾದಗಳು ಸರ್ ಮತ್ತೆ ಸಂದರ್ಶನ ಮಾಡಿ
Tumba sogasagitu sir tq you sir
ಗಣಪತಿಯವರೇ ಅತ್ಯುಪಯುಕ್ತ ಮಾಹಿತಿಗೆ ಧನಹಯವಾದಗಳು 🙏🙏🙏
Superb explanation by prakash belewadi ,what an easy explanation towards all points & subjects ,good teacher in all subjects ,also very diplomatic in all aspects without hurting any sentiments ,very simple & easy to understand a complicated made subject ,
Wonderful ,
Very good realizations of the political twists and final decisions taken by Mr Prakash Belavadi sir. One must be very prompt to report the reality. Nation is more important than the desired goals. Tnq sir
you are one of the best critique on any subject you choose for discussion present facts unbiased and clarity can be seen this 5 what makes people to listen Your Speech.keep enlightenig God bless you Sir
Kannada industry should make use such a great and knowledgeable person in appropriate roles and make our industry rich🎉
ಫ್ರೀ ಬೀಸ್ ಕೊಡುವುದರಿಂದ ಬಡವರು ಸ್ವಲ್ಪ ಸುಖವಾಗಿ ಇರಬಹುದು.ಆದರೆ ಸದಾ ಬಡವರಾಗಿಯೇ ಇರಲು ಸಹಾಯ ಮಾಡಿದಂತೆ ಆಗುತ್ತದೆ.
ಲಡ್ಕಿ ಬೆಹನ್ ಯೋಜನೇನ ನಿಲ್ಲಿಸೋಕೆ ಹೇಳಿ
Dhanyavaadagalu sir ❤
Thanks for your discussion
Wonderful analysis Prakashji. You gave me a very different perspective plus info about Carnatic and Hindustani music 👌👌
ಹೊನ್ನಾವರ ದೋರು, ಮೂಲತಃ anchor ಗಣಪತಿ, ನಮಿಗೆ ಚನಾಗಿ ಗೊತ್ತು.
🙏ಒಳ್ಳೆಯ ಸಂಭಾಷಣೆ ಸರ್ 👌
ಪ್ರಕಾಶ ಸರ್ ನಿಮಗೆ ನನ್ನ ಗೌರವಪೂರ್ವಕ ನಮಸ್ಕಾರಗಳು.
ಪ್ರಕಾಶ್ ರವರ ಮಾತುಗಳು ಕೇಳಲು ಸಂತೋಷವಾಗುತ್ತದೆ😍😍😍
Very informative communication in this interview 👍👍👍👍👍
NO..!! word's to comments ...
Extraordinary debit..🙏👍
Thumbu hrudayada dhanyavadagalu Ganapathi sir, nimma ee kelasakke namma salute👏👏
Suuuuper👌 explanation
ಸೂಪರ್ ಪ್ರಕಾಶ್ ಸರ್,
ಜೈ ಮೋದಿಜೀ ❤❤❤
Tumba chennagi poorvagraha peeditaragade mathadiddare dhanyavadagalu
ಪ್ರಕಾಶ್ ಬೆಳವಾಡಿ ಸರ್ you are genius
Thank you ganapti sir bela wadi sir very excellent debet
ಬಹಳ ಒಳ್ಳೆ ಸಂದರ್ಶನ
ಎಂತಾ ದೊಡ್ಡ ವ್ಯಕ್ತಿತ್ವ ನಿಮ್ಮದು ಪ್ರಕಾಶ್ ಸರ್. ನೀವು ಎಸ್ಟು ಚೆನ್ನಾಗಿ ಮಾತಾಡ್ತ್ತೀರಿ
ಹೌದು Sir ಶಿಕ್ಷಣ, ಆರೋಗ್ಯ free ಕೊಡ್ಬೇಕು.
ಈರ್ವರ ಸಂಭಾಷಣೆ ಬಹಳ ಬೋಧಪ್ರದವಾಗಿತ್ತು. ಒಳನೋಟಗಳು ಮೆಚ್ವುಗೆಯಾದವು.
We hate free Bribes, Firstly Free Education and Free National Healthcare Scheme should be implement immediately.
Prakash sir❤❤❤
See how Odisha gov has delivered on Healthcare. Iv spent my entire life going private hospitals in bangalore, so I was always under the impression the Healthcare expenditure is par for the course , until I whent to bhubaneswar.
Well said sir
Sir ನಿಮಗೆ ತಿಳುವಳಿಕೆ ಇದೆ ನೀವೇ ಯಾಕೆ ರಾಜಕೀಯಕ್ಕೆ ಬರಬಾರದು...??
ಪ್ರಕಾಶ್ ಸರ್ ಧನ್ಯವಾದಗಳು ಸರ್
ಪ್ರಕಾಶ್ ಬೆಳವಾಡಿ ಬೆಳಕು ಚೆಲ್ಲಿದ ಪ್ರಕಾಶ
Good for everyone
ಪ್ರಾಮಾಣಿಕ 🙏
Jai sri ram.
Best of best
Great full interview
Super 💯
B.J.P. 1000 TIME BETTER THEN CONGRESS
Because such people can not live like Modiji . He is simlest dedicated great nationalist non corrupt hard worker bright forethought .
What about electoral bonds.
What about PM care fund
What about Rafael deal ( file itself not available, no future enquiry)
After all this Modi is still non corrupt?
V good interview
Though natural it was bit slow and not very precise. Anyway happy prakash belwadi has understood reality now
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ರಾಜಕಾರಣಿಗಳು ವಿರೋಧಿಸುವದಾದರೆ pm ಹೇಗಾದರು .? ಅಧಿಕಾರ ಹೇಗೆ ಉಳಿಸಿಕೊಳ್ಳತ್ತಾರೆ ?
Your edission is good
ಅವರಿಗೆ ದೇಶ ಉದ್ದರ ಆಗುವುದು ಇಷ್ಟ ಇಲ್ಲ. ಅವರ ಅಭಿವೃದ್ಧಿ ಅಷ್ಟೇ ಮುಖ್ಯ.ಅದಕ್ಕೆ ಅಷ್ಟು ಗೊತ್ತಾಗಲ್ವಾ
ತುಂಬಾ ಬುದ್ದಿವಂತಿಕೆಯ ಮಾತು ನಮ್ಮ ದೇಶಕೆ ಇಂಥ ವ್ಯಕ್ತಿಗಳುಬೇಕೆ ಚುರುಕುತನ namaskaara
Entaa mahaan vaykthi galaa sandarshnaa hechuu hechhu barlii edu nanna request 🙏🙏🙏👏👏👏🤝🤝🤝🤝
Sir. Sahajavagi mathadtheera. Nimma. Thayiyavaru. Hage. Thorike. Illa. Kendasampigedalli nimma natane. Super. Manthanadalli. Bargavinarayan. Madam. Super. Abachoorina postafeesnalli. Narayan ravara. Natane. Super. ❤❤🎉🎉
ಏನು ವಿಚಿತ್ರ ನೋಡಿ
ಈ ಪ್ರಕಾಶ ಹೊಗಳ್ತಾರೆ.
ಆ ಪ್ರಕಾಶ ತೆಗಳ್ತಾರೆ.......😂😂
Howdu heliddare nanu communist minded idru anta helidru matte Madhukishwar avaru Belavadi yavaru ivarige 9 ghante avara interview madid ru.Hige Modijiyavara fan adru Belavadi yavaru . Idaralli Ant hony, Lallu, Digvijaya, kamalna th, Ashoka chavanh, Selelvad embo NGO Soniya gandhiyara dost, sadhana evaru ellaru, no 1 desh drohi galu, loote madi davaru. Idaralli Lallu ondu commission madidu onduv arada olage report thandrunu pryojana vagallilla, yakendre ivara chara ghotala da kathe ellige horage baruttu anta pap a
E prakasha vodhida dhadda
Nata prakash vidye illada moorkh@@shrikantathimmaiah8401
ಇವರಿಗೆ ಜ್ಞಾನೋದಯ ಆಯ್ತು. ಅವರಿಗೆ ಆಗಲಿಲ್ಲ. ಅಷ್ಟೇ ವ್ಯತ್ಯಾಸ😂
ಈ ಪ್ರಕಾಶಗೆ ವಿವೇಚನೆ ಇದೆ, ಬುದ್ಧಿ ಇದೆ ಆಲೋಚನಾ ಶಕ್ತಿ ಇದೆ, ಆ
ಪ್ರಕಾಶನಿಗೆ ದುರಹಂಕಾರ,ಮತಿ
ಭ್ರಮಣೆ, ದುರಾಲೋಚನೆ ಇದೆ.
ಪ್ರಕಾಶ್ ಸರ್ ನಿಮ್ಮ ಮಾತು ಕೇಳಿ, ಮೋದಿಜಿ ನಡೆಯ ಪರಿಣಾಮ. ನಿಮ್ಮಂಥವರ ಮೇಲೆ ಬೀರಿದೆ ಇನ್ನೇನು ಬೇಕು.🙏🙏🙏🙏🙏
Super sir
ಒಬ್ಬ ಆಯೋಗ್ಯನ ಕೈಯಲ್ಲಿ ಅಧಿಕಾರ ಕೊಟ್ಟಿವಲ್ಲಾ ಎಂದು ಬೋಯುತ್ತಾರೆ
ಚುನಾವಣ ಬಾಂಡ್ ಅಕ್ರಮದ ಬಗ್ಗೆ ಮಾತಾಡಿ
Documents available ಇದೆ ಎಲ್ಲಾ ಪ್ರಜೆಗೆ ಓದುಬಹುದು ❤
@@s.b.h.108ಓದಿದರೆ ಅವರಿಗೆ ಮಾತ್ರ ಗೊತ್ತಾಗುತ್ತೆ. ಚರ್ಚೆ ಮಾಡಿದ ವೀಡಿಯೋ ಶೇರ್ ಮಾಡಿದರೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
Avella kelabeda guru IT..ED..CBI.. ride aagutte.
Documents Available...where will Available original..not created.
@@chandrashekarv2234 Chandru Sir,nim mele rape or murder case hakidre nivu ಆರೋಪಿ sir , judgement ಆಗೋ ತನಕ nivi ಅಪರಾಧಿ ಅಲ್ಲ sir.
ಹಾಗೆನೆ ಒಬ್ಬ ಶ್ರಿ ಸಾಮಾನ್ಯ chai ಮರೋರು PM ಆದ್ರೆ ,4th generation inda rich kid ಆಗಿರೋ person compete ಮಾಡುವಾಗ ಎಲ್ಲಾ ತರ ಕುತಂತ್ರ ನಡಿಯುತ್ತೆ.
Anyways all the best for you Sir.
I support the common person over the 4th generation Rich kid.
1999_ 2003 ವಿಲಾಸ್ ರಾವ್ ದೇಶಮುಖ್, ಕಾಗ್ರೆಸ್ ಸರ್ಕಾರ ಮಹಾ ರಾಷ್ಟ್ರದಲ್ಲಿ.
Gentleman Belavadi..
ಪ್ರತಿಯೊಂದಕ್ಕೂ ಆಡಳಿತಗಾರನನ್ನು ಟೀಕಿಸಿದರೆ, ಅವನು ದೊಡ್ಡ ಕೆಲಸ ಮಾಡುತ್ತಿದ್ದಾನೆ ಎಂದರ್ಥ
ದಡ್ಡ ಕೆಲಸ ಮಾಡುತ್ತಿದ್ದಾನೆ ಎಂದರ್ಥ ಮತ್ತು ಇಂದಿನ ಆಡಳಿತಗಾರರನ್ನು ದೊರೆತಿದ್ದಾರೆ ಎಂದರೆ ಇವನು ಕೈಯಲ್ಲಿ ಏನು ಮಾಡಕ್ಕಾಗಲ್ಲ ದೂರುವುದನ್ನು ಬಿಟ್ಟು ಎಂದು ಅರ್ಥ ಮತ್ತು ಯಾವುದೇ ಕೆಲಸವನ್ನು ಮಾಡಿಲ್ಲ ಹೊಗಳಿಸಿಕೊಳ್ಳುವುದನ್ನು ಬಿಟ್ಟು 2:07
Jaya shere Rama
Jai shriram
Thanks ganapati sir
Super time......🙏🙏
Accha kannadadalli matadiddare super❤❤
1:53 sir swalpa lpg price nodkond banni 1000/-
ಯಾವುದೇ ಆಗ್ಲಿ ಬಳಸುವವರ ಸಂಖ್ಯೆ ಜಾಸ್ತಿ ಇದ್ರೆ. ರೇಟ್ ಅದಕ್ಕೆ ಸರಿಯಾಗಿರುತ್ತೆ..... ಒಂದು ಸಮುದಾಯ ಹತ್ತತ್ತು ಹುಟ್ಟಿಸಿದ್ರೆ ಕಷ್ಟ..... ಜನಸಂಖ್ಯೆ ಕಂಟ್ರೋಲ್ ಆಗ್ಬೇಕು
Ganapathi sir seriously Same feeling Airlift movie nalli ogi mukakke guddana anno feel
Super prakash
ಅರ್ಥಪೂರ್ಣ ಮಾತುಕತೆ...
ಸರಿಯಾಗಿ ಹೇಳಿದ್ದೀರಾ. ಕಾಂಗ್ರೆಸ್ ನಿಂದ ಕರ್ನಾಟಕ ಸಂಕಷ್ಟಟಕ್ಕೆ ಸಿಲುಕುತ್ತಿದೆ.
Super
Jai bharatha Jai sri ram
well said fir
ಸರ್ ಮುಂದೇವರೆಯಲ್ಲಿ.ಇವರು ಲೆಫ್ಟ್,ರೈಟ್ ಅಲ್ಲ.ಸತ್ಯದ ಹಾದಿಯಲ್ಲಿ ನಡೇವರು ಕಂಡರೆ ಬಹಳ ಇಷ್ಟ...
Dharma Raja and even Krishna were disliked during Mahabharatha times
Hello ganapati, please explain to people about electrol bond and this is corrupted and donation.
2014 ra nanathara komu souhardha jasthi agide 😂 sir nimge danyavadagalu…
Sir salute
He studied about ghodra incident and later he started following Modi, in detail please
Sir What in detail
Namma Modiji ❤
Namma hemme❤
Education and health expenditure, let it be free instead of cash transfer. Any other freebies be for capital investment for poor peoples who can develop their future...
ಕಲೆ, ಸಾಹಿತ್ಯ, ಸಂಸ್ಕೃತಿ, ವಿದ್ಯೆಯ ಬಗ್ಗೆ ಹಾಗೂ ಡಿವಿಜಿಯವರ ಜೇವನದ ಬಗ್ಗೆ ಗುರುರಾಜ್ ಕರ್ಜಗಿಯವರ ಕಂತುಗಳನ್ನು ಬಯಸುತ್ತೇನೆ.
ನಮ್ಮ ಕುಟುಂಬ ಮೋದಿ ಪರ .
ಸರ್ ಮೋದಿಜಿ ಒಂದು ಆದ್ರೂ ಮಧ್ಯಮ ಬಡ ವರ್ಗಕ್ಕೆ CBSC ಸ್ಕೂಲ್ ಹಾಸ್ಪಿಟಲ್ ರೈತರಿಗೆ ಒಳ್ಳೆಯ ಯೊಜನೆ ಮಾಡಿದ್ದಾರೆ ಹೇಳಿ ಸುಮ್ಮನೆ ದೇಶದ ಭದ್ರತೆ ಎಂದೂ ಹೇಳುತ್ತಾ ಹೋದ್ರೆ ಹೇಗೆ. ಕೇವಲ ರೈಲು ವಿಮಾನ ಹೆದ್ದಾರಿ ಅಂದ್ರೆ ಅಭೀರುದ್ದೀ ಯಾ ಜನರು ಆರ್ಥಿಾಕ ಭಿವೃದ್ಧಿ ಆದ್ರೆ ಇವರೂ ಮಾಡಿದ ಯೊಜನೆ ಉಪಯೋಗ ಪ್ರಯಾಣ. ನವೋದಯ ಸ್ಕೂಲ್ಗಳಿಗೆ ಗುತ್ತಿಗೆ ಆಧಾರ್ ಶಿಕ್ಷಕರನ್ನು ಮೋಡಿ ನೇಮಕ ಮಾಡಿದ್ದಾರೆ ಇವರೂ ಯಾವ ವೇಳೆ ಬಿಟ್ಟು ಹೋಗುತ್ತಾರೆ ಎಂದೂ ತಿಳಿಯುವುದಿಲ್ಲ. ಪರ್ಮೆಂಟ್ ಟೀಚರ್ ನೇಮಕ ಮಾಡಲು ಮೋದಿ ಶಕ್ತಿ ಇಲ್ಲವಾ ಇಂಥ ಪ್ರಸ್ನೆ ಕೇಳಿ
If nation is weak, again we will become slaves. Please note that. Don't put 'I' first.
Defence is of utmost importance.
If tomorrow India becomes a SHARIA state is that acceptable?
If free travelling is not available, one woman may choose less travelling; if electricity isn't free, the residents always take care to reduce the bill. But if one suffers from illness, he cannot choose to avoid treatment to seve money. If a boy from poor family needs a book, he shouldn't avoid the purchase of that book. Then think what kind free be is necessary.
Sir, that's what he was saying,
Freebies are secondary,
Primary is healthcare, entrepreneur/business n education which Modiji made scheme like Janaushadi minimum cost medicine,Mudra loan for business,in education Modiji made preference for mother❤🎉🎉 tongue
ಚುನಾವಣೆ ಬಾಂಡ್ ಬಗ್ಗೆ 15ಲಕ್ಷ ದ ಬಗ್ಗೆ ಮಾತಾಡಿ ಪ್ರಕಾಶ್ ಸರ್
haage aloo haaki chinna tegiyo bagge kooda.....
@jagadeeshramaswamy8409, ವಾಟ್ಸಾಪ್ ಯೂನಿವರ್ಸಿಟ್.. ಎಡಿಟ್ ವೀಡಿಯೋ ಬಿಟ್ಟು ನೈಜ ವೀಡಿಯೋ ನೋಡಿ
Not every politicians just you're like
ಯಾವ ಪ್ರತಿಯೊಬ್ಬ ರಾಜಕಾರಣಿ ಮೋದಿ ಅವರನ್ನು ವಿರೋಧಿಸುತ್ತಾರೆ, ವಿವರಣೆ ಸರಿಇಲ್ಲ