ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
Really to say, our family is glad to see all the Veteran Actors and personalities of KFI and to hear their experiences,, Nice effort by Kalmadhyama,, Hope to see some more veteran personalities interview
ಪರಂ, ತುಂಬಾ ಧನ್ಯವಾದಗಳು. ಮಿಕ್ಕವರೆಲ್ಲಾ ಕೇವಲ ಖ್ಯಾತ ನಟರ ಸಂದರ್ಶನ ಮಾಡಿದ್ದರು. ಆದ್ರೆ ನೀವು ಪೋಷಕ ನಟರನ್ನೂ, ತೆರೆಯ ಹಿಂದಿನವರನ್ನೂ ಪರಿಚಯ ಮಾಡಿಕೊಡುತ್ತಿದ್ದೀರಿ. ಕೆಲವರ ಸಂದರ್ಶನ, ಅವರ ಜೀವನ ಪ್ರೀತಿಯಂತೂ ನಮಗೆ ಸ್ಪೂರ್ತಿಯ ಸೆಲೆ. ಧನ್ಯವಾದಗಳು.
His voice is mesmerizing. Really clueless why this man did not get movie offers consistently. He was fit for both villain or elderly character roles. This is another of the many reasons why Kannada movie industry sucks even in choosing talent.
@@leelavathilkulakarni639 ಹೌದು ಇಂತಹ ಎಷ್ಟೋ ಕಲಾವಿದರು ಎಲೆಮರಿ ಕಾಯಿಯಂತೆ ಇದ್ದಾರೆ .. ಕಲಾಮಾದ್ಯಮ ಉತ್ತಮ ಕೆಲಸ ನಿರ್ವಹಿಸುತ್ತಿದೆ ಇನ್ನು ಹೆಚ್ಚಿನ ಸಂದರ್ಶನಗಳ ನಿರೀಕ್ಷೆಯಲ್ಲಿ ನಾವು ಇದ್ದೇವೆ
Very happy to see you Sir, Remember your appearance in movies like Hosa Belaku, Halu Jenu, Chalisuva Modagalu...with Dr Rajkumar. Waiting to hear more about your life journey....
Thanks for recollecting those days .I also feel proud of those simple yet hard but without money in our pockets and yet persuing our high school studies.🙏
Man seriously, people who disliked this video are disrespectful to this great man and kalamadhyama...its an inhuman go on their part....who can u find in these days, who can tell u about life in pre-independence...
Suhas we are in deep Kaliyuga now. I feel all good times and humanity ended by the year 2000. Only shitheads remain in our society now. They have no taste for life, no decency and hence no values. Their wavelength is tuned to people like Huccha Venkat and other absurd content. They can watch stupid tiktoks, crazy morons on social media for hours, but they can't tolerate real talent or words of wisdom. They see gentlemen like Mr.Thimmaiah as boring. Even if you bring back legends like Kuvempu, Bendre and Karanth today, their attention span to such people is zero. Hats off to channels like Kalamadhyama for bringing in some sanity in this ugly social media space.
Respected Thimmaiah Sir's probably first interview. He was very Diplomatic actor during his days. Tysm for sharing sir. My pranaams to Kalamadhyama team.
Please make every efforts to appear in movies coming ahead,.. presence of all these elderly actors its self is a great to see,.. no matter how they look like now nor deliver dialogues, but they were and they are legendary,..
Happy to see all the senior actors and actresses who were forgotten by film industry, private TV channels and the government as well. Much appreciated ❤work what you guys are doing.
His narration is very impressive. Very unfortunate that despite being a familiar face I could never get his name. It seems his voice is dubbed in movies despite having such a good voice
ತಿಮ್ಮಯ್ಯ ಸಾರ್ ಅವರಿಗೆ ಕಲಾಮಾಧ್ಯಮಕ್ಕೆ ಸ್ವಾಗತ.. ಬಳೆಪೇಟೆ ಕ್ರಾಸ್ ಪೂರ್ಣಯ್ಯ ಛತ್ರ ರಸ್ತೆಯಲ್ಲಿ ತುಳಸಿ ತೋಟದ ಎದುರೇ ಇದ್ದದ್ದು ಚಿಕ್ಕ ಲಾಲ್ ಬಾಗ್.. ಅದರ ಇನ್ನೊಂದು ಹೆಸರು ಲೋಕಮಾನ್ಯ ತಿಲಕ್ ಪಾರ್ಕ್.. ಇಲ್ಲಿ ದಿನಾ ಸಂಜೆ ಆರ್ ಎಸ್ ಎಸ್ ಇಂದ ಕವಾಯತು ನಡಿಯುತ್ತಿತ್ತು. ವಿಷಯಗಳು ಇನ್ನಷ್ಟು ಬರಲಿ. 🙏
What a Great Supporting Actor he is 🙏🙏 Very Fluent English and He is Acted in Dr Rajkumaar Movie HOSA BELAKU... very Great Actor. 🙏🙏👍👍 I Respect him a Lot 🙏🙏💐💐
IN 1983 when we were kids we used to see kannad film , we saw him in side roles. Good acting. After 1990 he moved away from films. Best wishes to sri timmayya
Thank you sir giving this interview thank you for your interest Thankyou paramsir nimage thumbu hrudayada dhanyavadagalu inthaha prathibhegalannu huduki namage parichaya madisuthirodhakke
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button
Namaskara.Naanu Malini jayaprabhu avara thangi.Thammannu kandu bahala santhoshavayithu.akkanige share madiruve.
Please shailasree Sudarshan contact number Kodi..
Really to say, our family is glad to see all the Veteran Actors and personalities of KFI and to hear their experiences,, Nice effort by Kalmadhyama,, Hope to see some more veteran personalities interview
ನರಸಿಂಹ ರಾಜು ಜೊತೆ ಹಾಸ್ಯಕಲಾವಿಧೆಯಾಗಿ ಮಾಡುತ್ತಿದ್ದ ಜಯಮ್ಮ ರವರ ಸಂದರ್ಶನ ಮಾಡಿ ಪ್ಲೀಸ್
Please add more videos of this gentleman
ಬರಿ ಯುವ ನಟ ನಟಿಯರನ್ನ ಸಂದರ್ಶನ ಮಾಡೋರ ಮದ್ಯ ನಿಮ್ಮ ಈ ಚಾನಲ್ ತುಂಬಾ ಇಷ್ಟ ಆಗುತ್ತೆ ಗ್ರೇಟ್ ....ಹೀಗೆ ಮುಂದುವರೆಸಿ...
ಪರಂ, ತುಂಬಾ ಧನ್ಯವಾದಗಳು. ಮಿಕ್ಕವರೆಲ್ಲಾ ಕೇವಲ ಖ್ಯಾತ ನಟರ ಸಂದರ್ಶನ ಮಾಡಿದ್ದರು. ಆದ್ರೆ ನೀವು ಪೋಷಕ ನಟರನ್ನೂ, ತೆರೆಯ ಹಿಂದಿನವರನ್ನೂ ಪರಿಚಯ ಮಾಡಿಕೊಡುತ್ತಿದ್ದೀರಿ. ಕೆಲವರ ಸಂದರ್ಶನ, ಅವರ ಜೀವನ ಪ್ರೀತಿಯಂತೂ ನಮಗೆ ಸ್ಪೂರ್ತಿಯ ಸೆಲೆ. ಧನ್ಯವಾದಗಳು.
His voice is mesmerizing. Really clueless why this man did not get movie offers consistently. He was fit for both villain or elderly character roles.
This is another of the many reasons why Kannada movie industry sucks even in choosing talent.
ಕಂಚಿನ ಕಂಠ ಈ ವಯಸ್ಸಿನಲ್ಲಿ. ಈಗ ನಟರಲ್ಲಿ ಇಂತಹ ಕಂಚಿನ ದ್ವನಿ ಯಾರಲ್ಲೂ ಇಲ್ಲ ಅನಿಸುತ್ತೆ.
ತುಂಬಾ ಖುಷಿ ಆಯ್ತು ಹಿರಿಯ ನಟರಾದ ತಿಮ್ಮಯ್ಯ ರವರ ಸಂದರ್ಶನ....😍😍🥲
ಕಲಾಮಾಧ್ಯಮ ತಂಡಕ್ಕೆ ನನ್ನದೊಂದು ಸಲಾಂ.... ವಿಡಿಯೋ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.... ಹಿರಿಯ ನಟರ ಅನುಭವದ ನುಡಿಗಳು ಸುಂದರ
ತುಂಬ ಸಂತೋಷ ಆಯಿತು ಇಂತಹ ಹಿರಿಯ ಕಲಾವಿದರ ಸಂದರ್ಶನ ನೋಡಿ ನಾವು ಇಂತವರನ್ನ ಮರೆತೆಬಿಟ್ಟಿದ್ದೆವು.
ಧನ್ಯವಾದಗಳು.
I believe this is the first interview of this gentle actor in his entire career.
Yes
ತಿಮ್ಮಯ್ಯ ಅವರ ಸಂದರ್ಶನ ನೋಡಿ ಬಹಳ ಸಂತೋಷವಾಯಿತು. ಧನ್ಯವಾದಗಳು ಪರಂ ಸರ್
ಕಲಾಮಾದ್ಯಮ ಚಾನೆಲ್ಗೆ ನನ್ನ ಮನದಾಳದ ನಮಸ್ಕಾರಗಳು ಎಂತಹ ಅದ್ಬುತ ವ್ಯಕ್ತಿಗಳ ಸಂದರ್ಶನ ಮಾಡುತ್ತಿದೀರ ನಿಮ್ಮ ಚಾನೆಲ್ ಗೆ ಶುಭವಾಗಲಿ ..
Super
ನಾನು ಈ ಸರ್ ಅವರ ಸುಮಾರು ಸಿನಿಮಾ ನೋಡಿದ್ದರೂ ಇವರ ಬಗ್ಗೆ ಏನೂ ಗೊತ್ತಿರಲಿಲ್ಲ ಧನ್ಯವಾದಗಳು ಸರ್, ಈ ರೀತಿಯ ಒಳ್ಳೆಯ ಕೆಲಸ ಹೀಗೇ ಮುಂದುವರೆಯಲಿ.👏👏
@@leelavathilkulakarni639 ಹೌದು ಇಂತಹ ಎಷ್ಟೋ ಕಲಾವಿದರು ಎಲೆಮರಿ ಕಾಯಿಯಂತೆ ಇದ್ದಾರೆ .. ಕಲಾಮಾದ್ಯಮ ಉತ್ತಮ ಕೆಲಸ ನಿರ್ವಹಿಸುತ್ತಿದೆ ಇನ್ನು ಹೆಚ್ಚಿನ ಸಂದರ್ಶನಗಳ ನಿರೀಕ್ಷೆಯಲ್ಲಿ ನಾವು ಇದ್ದೇವೆ
Yes
ತಿಮೈಯ್ಯ Sir ಇಷ್ಟು Age ಆದ್ರುನು ಇನ್ನು ಮಾತಿನ ನಲ್ಲಿ ಅದೇ ಸ್ಪಷ್ಠತೆ ಮತ್ತು ಸರಳತೆ ಇದೇ
ಅವರು ಅವರ ಜೀವನದ ಕುರಿತು ಹಂಚಿಕೊಂಡ ಈ ಸಂಚಿಕೆ ಅದ್ಭುತವಾಗಿತು
Just awesome
ಚಿತ್ರರಂಗಕ್ಕೆ ನಿಮ್ಮ ನೆನಪೇ ಹೋಗಿದೆ ಅನ್ಸತ್ತೆ ಸರ್. ನಿಮ್ಮ ನೋಡಿ ತುಂಬಾ ಖುಷಿ ಆಯ್ತು
ಆಗಿನ ಕಾಲದಲ್ಲಿ ಜೀವನ ಎಷ್ಟು ಕಷ್ಟ ಇತ್ತು ಅಂತ ತುಂಬಾ ಚೆನ್ನಾಗಿ ಹೇಳುತ್ತಿದ್ದಾರೆ.
Sir ತುಂಬಾ ಧನ್ಯವಾದಗಳು ನಿಮಗೆ ಏಕೆಂದರೆ ಇಂತಹ ಹಿರಿಯ ಕಲಾವಿದರು ಮತ್ತೆ ನೆನಪಿಗೆ ಬರುತ್ತದೆ
*ತುಂಬಾ ಖುಷಿ ಆಯ್ತು ಹಿರಿಯ ನಟ* *ತಿಮ್ಮಯ್ಯ ಅವರ ಸಂದರ್ಶನ* 🙏🙏🙏
Yes it was true
ಕಲಾಮಾಧ್ಯಮ ಟೀಮ್ ನಿಮ್ಮ ಆಲೋಚನೆಗಳು ಅದ್ಭುತ 🙏👌 ತಿಮ್ಮಯ್ಯ ಅವರ ಸಂದರ್ಶನ 👍🙏...
ತುಂಬಾ ತುಂಬಾ..ಧನ್ಯವಾದಗಳು... ಪರಂ... ಅವ್ರೇ...ನಮ್ಮ ಕನ್ನಡ ಚಿತ್ರರಂಗದ ಹಿರಿಯ ಮೇರು... ಕಲಾವಿದರ ಸಂದರ್ಶನ ಮಾಡಿರುವ ನಿಮಗೆ....ಧನ್ಯವಾದ...
ಇಂಥ ಎಲೆ ಮರೆಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಅವರ ಸಂದರ್ಶನ ಮಾಡ್ತಾ ಇರೋ ನಿಮಗೆ ವಂದನೆಗಳು. ಬದುಕಿದ್ದು ಸತ್ತಂತಿರೋ ಇಂಥ ಕಲಾವಿದರನ್ನು ನಮ್ಮ ಚಿತ್ರರಂಗ ಬೇಗ ಮರೆಯುತ್ತೆ.
ತುಂಬಾ ಖುಷಿ ಆಯತು ಇವರ ಸಂದರ್ಶನ ನೋಡಿ... ಇವರ ನಟನೆಯನ್ನು ನೋಡಿದ್ವಿ ಆದರೆ ಇಂಥ ನಟರು ಇನ್ನು ನಮ್ಮ ಮುಂದೆ ಇದ್ದಾರೆ ಅಂತ ತೋರಿಸಿದ ಪರಂಗೆ ನನ್ನ ಧನ್ಯವಾದಗಳು.
ಹೊಸಬೆಳಕು ಸಿನಿಮಾದ ಬಾಸ್ ಪಾತ್ರ ನೀವು ತುಂಬಾ ಅಧ್ಬುತ ವಾಗಿ ಮಾಡಿದ್ದೀರಾ ಸರ್ ...
ಹೌದು. ನನಗೆ ಆ ಸಿನಿಮಾ ಎಷ್ಟು ಸಲ ನೋಡಿದರೂ ಇನ್ನೂ ಬೇಜಾರಾಗಿಲ್ಲ. ಅಣ್ಣಾವ್ರು, ಅಬ್ಬಾ ಆ ಸರಿತಾ ಅಭಿನಯ ಅದ್ಭುತ. ಹಾಗೆಯೇ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಹಾಡುಗಳಂತೂ👌👌
ಇಂಥಹ ಪ್ರತಿಭೆಗಳನ್ನು ಗುರುತಿಸಿ ಹೊರತರುವ ನಿಮ್ಮ ಕಾರ್ಯಕ್ಕೆ ಕೋಟಿ ಕೋಟಿ ಪ್ರಣಾಮಗಳು..
ಕನ್ನಡದ ಇಂಥ ಹಿರಿಯ ಕಲಾವಿದರ ಸಂದರ್ಶನ ಮಾಡಿದ ನಿಮಗೆ ನನ್ನ ಅನಂತ ವಂದನೆಗಳು. ಮುಂದೆ ಇನ್ನೂ ಇಂಥ ಅನೇಕ ಕಲಾವಿದರ ಸಂದರ್ಶನ ಮಾಡಿ ಅದರ ಕೀರ್ತಿ ನಿಮಗೆ ಸಲುತ್ತೆ.
Click The Below link to Subscribe to Kalamadhyama UA-cam Channel.
ua-cam.com/users/kalamadhyammediavideos
Very happy to see you Sir, Remember your appearance in movies like Hosa Belaku, Halu Jenu, Chalisuva Modagalu...with Dr Rajkumar. Waiting to hear more about your life journey....
👍
ಆ ಕಾಲದ ಕಲ್ಪನೆಯೂ ಇರದ ನಮಗೆ ಕಣ್ಣಿಗೆ ಕಟ್ಟುವಂತೆ ಅಂದಿನ ಸ್ಥಿತಿ ವಿವರಿಸುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು ಸರ್.......ಹೀಗೆ ಮುಂದುವರಿಯಲಿ 🥰🥰🥰🥰
ಇದು ಒಂದು ಐತಿಹಾಸಿಕ ಸಂದರ್ಶನ ಆಗಲಿ ಪರಂ ಸರ್
ವಾವ್ ಇವ್ರು ತುಂಬಾ ಖುಷಿಯಾಯಿತು ಇವ್ರನ್ನ ನೋಡಿ 😁🤩🤩
Namaste sir. You are pride of kannada. Lot of respect and affection for you.
ಮಾನ್ಯ ಟಿ ತಿಮ್ಮಯ್ಯ ಚಲನಚಿತ್ರ ನಟರು ದೇವಾಂಗತರು 16/11/2024 ಓಂ ಶಾಂತಿ 🙏💐🙏💐💐
ಏನು ಸ್ಪಷ್ಟತೆ, ಇಂತಹ ಹಿರಿಯರ ಜೀವನ ಕಥೆಯನ್ನು ಕೇಳುವ ನಾವೇ ಧನ್ಯರು
ವಾಹ್.. ಇವರ ಸಂದರ್ಶನ ಮಾಡಿರುವುದಕ್ಕೆ ಧನ್ಯವಾದಗಳು. 🙏😊
Thanks to Kalamadyama to interviewed the forgotten Actor, he was a fine actor
Thanks for recollecting those days .I also feel proud of those simple yet hard but without money in our pockets and yet persuing our high school studies.🙏
Man seriously, people who disliked this video are disrespectful to this great man and kalamadhyama...its an inhuman go on their part....who can u find in these days, who can tell u about life in pre-independence...
So agree, Suhas! I just don't get it. WTF Seriously.
Suhas we are in deep Kaliyuga now. I feel all good times and humanity ended by the year 2000. Only shitheads remain in our society now. They have no taste for life, no decency and hence no values. Their wavelength is tuned to people like Huccha Venkat and other absurd content. They can watch stupid tiktoks, crazy morons on social media for hours, but they can't tolerate real talent or words of wisdom. They see gentlemen like Mr.Thimmaiah as boring. Even if you bring back legends like Kuvempu, Bendre and Karanth today, their attention span to such people is zero. Hats off to channels like Kalamadhyama for bringing in some sanity in this ugly social media space.
@@pradeepsh8387 well said bro
ಹಿರಿಯ ಕಲಾವಿದರ ಭಾಷೆ ಎಷ್ಟು ಸ್ಪಷ್ಟ, ಎಷ್ಟು ಸೊಗಸು, ಎಷ್ಟು ಚೆಂದ
Sir evrna thumba movie alli nodidivi evru ennu edare annode gothila nam industry evrna kadeganiside evara darshana madisida nimage danyawadagalu
Respected Thimmaiah Sir's probably first interview. He was very Diplomatic actor during his days. Tysm for sharing sir. My pranaams to Kalamadhyama team.
ಎಂಥ ಕಂಚಿನ ಕಂಠ, ಸೊಗಸಾದ ಕನ್ನಡ ಭಾಷೆ, ಸ್ಪಷ್ಟ ಉಚ್ಚಾರಣೆ, ಉತ್ತಮ ನಿರೂಪಣೆ, ಇಂಥವರ ಮಾತು ಕೇಳಲು ತುಂಬಾ ಸೊಗಸು!!
Oh God this man still alive.............
Thanks to kalamadhyama.
ನಮ್ಮ ಚನ್ನಪಟ್ಟಣದ ಹೆಮ್ಮೆ
Karnatakadavaru/KannaDadavaru anni Sir...
Pleasure to hear his voice .... tnq for his interview..still remember his movie gaali maathu.. love all his movies
Sir nimnnu mattu nimma interview nodi khushi aitu thank you for uploading this video..🙏🙏
Aha. Ondaadmele ondu aparoopa sandarshana. Tumba thanks kalamadhyama team ge.
More value is getting added to your channel, Happy to see you Thimmaiah Sir
Honrable respected sir I am very happy your interview, thanks you 🙏🙏🙏🙏
Mesmerizing and captivating voice.
Sir Nimma dwani tumba chennagide hage nimma natane atydbhuta 👌👌👌🙏🙏🙏
Param sir thimmaiah interview continue madi thumba kushi aythu, thank you very much sir
Nimmanna nodi eshtu kuahiyaagthide andre heloke aagthilla sir🙏🙏🙏🙏🙏🙏🙏🙏devru nimge innu olle arogya kodli antha kelkothini....nimmdu thumba sahajavaada acting
ಭಾಷೆಯ ಮೇಲಿನ ನಿಯಂತ್ರಣ ನೋಡಿ.
ಮರೆಯಾದ ಕಲಾವಿದರನ್ನ ಸಂದರಷನ ಮಾಡುತ್ತಿರುವುದು ತುಂಬಾ ಸಂತೊಷ ಇದು ಹೀಗೆ ಮುಂದುವರೆಸಿ
Excellent interview..loads of respect to you Thimmaiah Sir
I was smiling throughout this interview. It was such a joy to see this gentleman talk. Thanks a ton Kalamadhyama!
Thimmaiah sir you are also one of the top artist in kannada film.industry we like yr acting
Please make every efforts to appear in movies coming ahead,.. presence of all these elderly actors its self is a great to see,.. no matter how they look like now nor deliver dialogues, but they were and they are legendary,..
Sir Great Sir Need This Kind Off Legend Life Achievement and Experience Thumbaa Help Aguthee This Generation Youths ge Love You Param Jii 😍😍😍😍
ಇವರ ಕಂಠವನ್ನ ಕೇಳಿಸಿಕೊಂಡು, ನಂತರ ಇವರ ನಟನೆಯನ್ನ ನೋಡಿದರೆ ಇವರೂ ಸಹ ದೊಡ್ಡ ನಾಯಕ ನಟ ಇರಬಹುದಿತ್ತು ಅನಿಸುತ್ತದೆ.
Happy to see all the senior actors and actresses who were forgotten by film industry, private TV channels and the government as well. Much appreciated ❤work what you guys are doing.
Idhu idhu Voice ಅಂದ್ರೆ ಇದು 👍👌
Good job ಕಲಾಮಧ್ಯಮ.
ನಿಮ್ಮ ಕಲಾಮಾಧ್ಯಮ ಚಾನಲ್ ನಲ್ಲಿ ತೆರೆಯ ಹಿಂದಿನ, ತೆರೆಯ ಮುಂದಿನ ಕಲಾವಿದರನ್ನಾ ಪರಿಚಯಿಸಿದ್ದಿರಿ...ಅಭಿನಂದನೆಗಳು ಸರ್....💐💐
ನೀವು ಮತ್ತು ಶ್ರೀನಾಥ್ ಮತ್ತು ಅವರ ಅಣ್ಣ ಸಿ.ಆರ್.ಸಿಂಹ ನಮ್ಮ ಊರಿನವರು ಅಂತ ಹೇಳೋದಕ್ಕೆ ಹೆಮ್ಮೆ ಆಗುತ್ತದೆ... ಬೆಳದಿಂಗಳ ಬಾಲೆ ಚಿತ್ರದ ಪಾತ್ರ ಸೂಪರ್...
Kalamadyama is doing wonderful job
Salute for your efforts
ಈ ನಮ್ಮ ಹಿರಿಯ ಕಲಾವಿದರಿಗೆ ನನ್ನ 🙏🙏🙏🙏🙏🙏🙏🙏🙏🙏🙏🙏🙏
ಡಾಕ್ಟರ್ ರಾಜ್ ಕುಮಾರ್ ಅವರ ಹೊಸ ಬೆಳಕು
ಚಿತ್ರದಲ್ಲಿನ ನಿಮ್ಮ ಅಭಿನಯ ಮರೆಯಲು ಸಾಧ್ಯವೇ...?
ಮೈಸೂರಿನಿಂದ
I really happy to see these kind of such a great artists
ಸಾರ್ ನಿಮ್ಮನ ನೋಡಿ ತುಂಬಾ ಖುಷಿ ಆಯ್ತು
Iam very glad to param anna because he's one of my favorite actor in industry
Thata neevu Saha freedom fighter jai hind
His narration is very impressive. Very unfortunate that despite being a familiar face I could never get his name. It seems his voice is dubbed in movies despite having such a good voice
Evaranna nodi thumba ne kushi ayethu, sir old acter sapanth avara bhage thilisu
Such a humble human being🙇🙇🙇......but now a days _________
ABBA ivara pathragallella shrimantha pathragale nodidheve adhare nija jeevanadhalli estu kashtapattidhare dhanyavaadagalu sir nammondhige hanchikolluthiruvudhakke 🙏🙏🙏😊😊🌹🌹
Nice interaction. Thank you sir !!
ತಿಮ್ಮಯ್ಯ ಸಾರ್
ಅವರಿಗೆ
ಕಲಾಮಾಧ್ಯಮಕ್ಕೆ ಸ್ವಾಗತ..
ಬಳೆಪೇಟೆ ಕ್ರಾಸ್
ಪೂರ್ಣಯ್ಯ ಛತ್ರ ರಸ್ತೆಯಲ್ಲಿ
ತುಳಸಿ ತೋಟದ ಎದುರೇ ಇದ್ದದ್ದು
ಚಿಕ್ಕ ಲಾಲ್ ಬಾಗ್..
ಅದರ ಇನ್ನೊಂದು ಹೆಸರು
ಲೋಕಮಾನ್ಯ ತಿಲಕ್ ಪಾರ್ಕ್..
ಇಲ್ಲಿ ದಿನಾ ಸಂಜೆ
ಆರ್ ಎಸ್ ಎಸ್
ಇಂದ ಕವಾಯತು ನಡಿಯುತ್ತಿತ್ತು.
ವಿಷಯಗಳು
ಇನ್ನಷ್ಟು ಬರಲಿ.
🙏
Alle namma girija lokesh iddaddu tulasithota pakka
@@anandaprasad4124 ಹೌದು
ಹೊಸಬೆಳಕು ಸಿನಿಮಾ ಸೂಪರ್ ನಿಮ್ಮ ಅಭಿನಯ ಸೂಪರ್
Paramesh....Ur efforts are simply superb! Keep it up....
What a Great Supporting Actor he is 🙏🙏 Very Fluent English and He is Acted in Dr Rajkumaar Movie HOSA BELAKU... very Great Actor. 🙏🙏👍👍 I Respect him a Lot 🙏🙏💐💐
Wow Fantastic and emotional.. Episode.. Sir keep it up..
ಸಾ ರ್.
ಸಾ ಲಿ ಗ್ರಾ ಮ ಸೀ ನ ಣ್ಣ ವ್ರ,
ಮುಂ ದು ವ ರಿ ದ ಬಾ ಗ
ಯಾ ವಾ ಗ ತಿ ಳಿ ಸಿ.
Super continue maadi param
Kalamadhyama team u r doing good. But I don't know why you people not taken B. Saroja Devi madam interview. Please take interview of such a legend ❤️
ತುಂಬಾ ಸ್ಪುರದ್ರೂಪಿ ಪೋಷಕ ನಟ...
Hosa belaku film nimma Patra
Super
Tiger Prabhakar avar Ranabheri filmnalli nimma acting super sir🙏👍👌
Hosabelaku acting super
thumba thanks sir timmayya sir avara sandarshana madidakke u great job brother keep it up
Great person ..thanks param 😀
Sellute kala madyama super
super sir
Thimmaiha Sir hats off you
Your voice is like Kanchina kanta
IN 1983 when we were kids we used to see kannad film , we saw him in side roles. Good acting. After 1990 he moved away from films. Best wishes to sri timmayya
God bless you Thimmaiah Sir.
very good job we love this channel
Sir tumba khushi aayitu nimmanna nodi.. Bhagyadalakshmi baaramma cinema dalli nimma comedy tumba neneskotivi.. AAAA idu baala Nere :-)
Kannada Industry didnt provide right opportunities to you.
Amazing idaro ilvo antha andukolluvaranella namage mathe nenapisutiddiri thanks a lot
Tumba Olleya kalavidha Ivru...🙏🙏
Really U r great
Yententa nataranna belikige tartidira
ನೋಡಿ ಆಗಿನ ಜನ ಕೆಟ್ಟ ಹೆಸರು ಬರುವುದೆಂದು ಓದನ್ನು ಅರ್ಧದಲ್ಲೇ ನಿಲ್ಲಿಸಿದರು
Thank you sir giving this interview thank you for your interest Thankyou paramsir nimage thumbu hrudayada dhanyavadagalu inthaha prathibhegalannu huduki namage parichaya madisuthirodhakke