ಖರ್ಚೇ ಮಾಡದೆ 120 ಟನ್ ಕಬ್ಬು ಇಳುವರಿ? 120 ton sugarcane yield with zero expenditure

Поділитися
Вставка
  • Опубліковано 31 сер 2023
  • ಕಬ್ಬು ಬೆಳೆಯಲ್ಲಿ ಎಕರೆಗೆ 120 ಟನ್ ಇಳುವರಿ ಪಡೆಯುವುದು ಹೇಗೆ? ಶೂನ್ಯ ಬಂಡವಾಳದಲ್ಲಿ ಕಬ್ಬಿನ ನಿರ್ವಹಣೆ ಹೇಗೆ? ಕಬ್ಬು ಬಿತ್ತನೆಗೂ ಮುನ್ನ ಬೀಜೋಪಚಾರ ಏಕೆ ಮಾಡಬೇಕು? ಡಾ.ಸಾಯಿಲ್ ಸ್ಲರಿ ಕೊಡುವುದರಿಂದ ಕಬ್ಬು ಬೆಳೆಗೆ ಏನು ಲಾಭ? ಕಬ್ಬು ಬೆಳೆಯಲ್ಲಿ ರೋಗ ನಿಯಂತ್ರಣ ಹೇಗೆ? 1 ಹಿಡಿ ರಾಸಾಯನಿಕ ಗೊಬ್ಬರ ಬಳಸದೆ ಕಬ್ಬು ಬೆಳೆಯಬಹುದೆ? ಸಾಯವದಲ್ಲಿ ಕಬ್ಬು ಬೆಳೆದರೆ ಏನು ಲಾಭ? ಎಲ್ಲಾ ಕಬ್ಬು ಒಂದೇ ಸೈಜ್, ಒಂದೇ ಹೈಟ್, ಒಂದೇ ತೂಕ ಬರಬೇಕೆ? ಕಬ್ಬು ಬೆಳೆಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳುವುದು ಹೇಗೆ? ಸಾಲಿನಿಂದ ಸಾಲಿಗೆ 2 ಅಡಿ ಅಂತರ ಕೊಟ್ಟರೆ 100 ಟನ್ ಇಳುವರಿ ಬರುತ್ತಾ? ಸುಸ್ಥಿರ ಕಬ್ಬು ಕೃಷಿ ಮಾಡುವುದು ಹೇಗೆ? 15-20 ವರ್ಷ ಕಬ್ಬಿನ ಇಳುವರಿ ಪಡೆಯುವುದು ಹೇಗೆ? ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಅಂತಾರಾಷ್ಟ್ರೀಯ ಖ್ಯಾತಿಯ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು.
    Edited by Mohan
    ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
    ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
    play.google.com/store/apps/de...
    ► Microbi Agrotech Website: www.microbiagro.com
    ► Subscribe to Microbi Agrotech: / microbiagrotechpvtltdk...
    ► Like us on Facebook: / microbiagrotech
    ► Follow us on Instagram: / microbiagrotech
    ►Join our telegram group: t.me/drsoilofficial
    Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
    #ಕಬ್ಬುಕೃಷಿ #ಕಬ್ಬು #ಕೃಷಿ #ಕಬ್ಬುಬೆಳೆ #ಸಾವಯವಕಬ್ಬುಕೃಷಿ #ಕಬ್ಬುಕೃಷಿವಿಜಯಪುರರೈತನಅನುಭವ #ಕಬ್ಬುಬೆಲ್ಲ #ಕೃಷಿಮೇಳ #ಕಬ್ಬುಅಧ್ಯಯನಕೇಂದ್ರ #ಕಬ್ಬುಬೆಳೆಯುವುದುಹೇಗೆ

КОМЕНТАРІ • 17

  • @user-vz5ks8sm8b
    @user-vz5ks8sm8b 26 днів тому

    Sar nari kabbu kadetava Yan mad beku yalli plig sar

  • @siddharoodhhosamani4958
    @siddharoodhhosamani4958 11 місяців тому +3

    Super sir

  • @farmers1204
    @farmers1204 11 місяців тому +1

    ❤🌱🌿☘️🌳

  • @user-vk3hj7tx2m
    @user-vk3hj7tx2m 6 місяців тому

    Nivu helida salina antara machine katavu madokagalla 4 feet antara kabbinalli savayava madabahude sir tilisi

    • @MICROBIAGROTECH
      @MICROBIAGROTECH  6 місяців тому

      ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.

  • @dayanandsk
    @dayanandsk 5 місяців тому

    ಸರ್ ನಾನು ದಯಾನಂದ ಬಾಗಲಕೋಟ ನಾನು 4 ಏಕರೆದಲ್ಲಿ265 ತಳಿಯ 240 ಟನ್ನ ಬೆಳೆದೆ ಸೆಗಣಿಗೊಬ್ಬರ ತಳಕ್ಕೆ ಮೇಲೆ 1 ಎಕರೆಗೆ 1000 Lt ಡ್ರಿಪ್ಪಿನಲ್ಲಿ ಜಿವಾಮೃತ ಮಾತ್ರ ಕೊಟ್ಟಿದೀನಿ ಅಷ್ಟೇ.. ಈಗ ಮಣ್ಣಿನ ಬಣ್ಣ ಬದಲಾಗಿದೆ ಮೃದು ಆಗಿದೆ ಸರ್.ವಟ್ಟು ಖರ್ಚು 150 ಲಕ್ಷ ಎಲ್ಲಾ ಸೇರಿ

  • @shreedharasode7004
    @shreedharasode7004 11 місяців тому

    Good information sir ❤❤

  • @ssfarming786
    @ssfarming786 8 місяців тому

    sir Namdu esalla 6 acre Nalli 70 ton
    bandedi 😢😢 1 lakh Navu kharach marievu 😔😔😭😭 sir help please

    • @MICROBIAGROTECH
      @MICROBIAGROTECH  8 місяців тому +1

      ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.

    • @Happy_Hour.TV.
      @Happy_Hour.TV. 8 місяців тому

      1 acre 50 ton namdu

    • @sandeepmoji4422
      @sandeepmoji4422 7 місяців тому

      Yav uru

  • @mallikarjunhosamani8808
    @mallikarjunhosamani8808 7 місяців тому +1

    ಸಾಲಿನಿಂದ ಸಾಲಿಗೆ ಏಷ್ಟು ಅಂತರ ಇದೆ ತಿಳಿಸಿ

  • @vittalvibhuti7792
    @vittalvibhuti7792 11 місяців тому

    ಗೊನ್ನೆ ಹುಳು ಕಾಟ ಬಹಳ ಜಾಸ್ತಿ sir. ಸಾವಯವ ಮಾಡಿದ್ರು ಕಡಿಮೆ ಆಗುತ್ತಿಲ್ಲ

    • @MICROBIAGROTECH
      @MICROBIAGROTECH  10 місяців тому +1

      ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.

  • @MFeerzade-yw2em
    @MFeerzade-yw2em 7 місяців тому

    Sir nimma contact number kodi

    • @MICROBIAGROTECH
      @MICROBIAGROTECH  7 місяців тому

      ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.